alex Certify Latest News | Kannada Dunia | Kannada News | Karnataka News | India News - Part 330
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಬೆಂಗಳೂರು : 2024-25ನೇ ಸಾಲಿಗೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಅಲೆಮಾರಿ, ಅರೆ ಅಲೆಮಾರಿ, ಪ್ರವರ್ಗ-1 ರ ವಿದ್ಯಾರ್ಥಿಗಳಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲುವ ಅವಧಿಯನ್ನು ಅಕ್ಟೋಬರ್ Read more…

BREAKING: ಬೆಳ್ಳಂಬೆಳಗ್ಗೆ ಖ್ಯಾತ ನಟ ಗೋವಿಂದ ಕಾಲಿಗೆ ಗುಂಡು, ಗಂಭೀರ ಹಿನ್ನಲೆ ಐಸಿಯುನಲ್ಲಿ ಚಿಕಿತ್ಸೆ

ಮುಂಬೈ: ನಟ ಗೋವಿಂದ ಅವರು ತಮ್ಮ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಗಾಯಗೊಂಡಿದ್ದಾರೆ. ಘಟನೆಯು ಮುಂಜಾನೆ ಸುಮಾರು 5 ಗಂಟೆಗೆ ಸಂಭವಿಸಿದೆ. ತನ್ನದೇ ರಿವಾಲ್ವರ್ ಮಿಸ್‌ಫೈರ್ ಆದ ಕಾರಣ ಗೋವಿಂದ Read more…

ಹೌದು ಎನ್ನುವ ಬದಲು ಯಾ..ಯಾ ಪದ ಬಳಸಿದ ವಕೀಲರಿಗೆ ಸಿಜೆಐ ಚಂದ್ರಚೂಡ್ ತರಾಟೆ

ನವದೆಹಲಿ: ನ್ಯಾಯ ಪೀಠಕ್ಕೆ ವಿಚಾರಣೆ ನೀಡುವಾಗ ಘನತೆಯಿಂದ ಹೌದು ಎನ್ನುವ ಬದಲು ಅನೌಪಚಾರಿಕವಾಗಿ ಯಾ ಯಾ ಎಂದು ಪದ ಬಳಕೆ ಮಾಡಿದ ವಕೀಲರನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ Read more…

300 ವಿಕೆಟ್, 3 ಸಾವಿರ ರನ್ ಕ್ಲಬ್ ಸೇರಿದ ರವೀಂದ್ರ ಜಡೇಜಾ

ಕಾನ್ಪುರ: ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್ ನಲ್ಲಿ 300 ವಿಕೆಟ್ ಪಡೆದ ಆಟಗಾರರ ಕ್ಲಬ್ ಗೆ ಸೇರ್ಪಡೆಯಾಗಿದ್ದಾರೆ. ಈ ಸಾಧನೆ ಮಾಡಿದ ಭಾರತದ 7ನೇ ಬೌಲರ್ Read more…

BREAKING : ದಾವಣಗೆರೆಯಲ್ಲಿ ಘೋರ ಘಟನೆ : ಕೃಷಿಹೊಂಡಕ್ಕೆ ಬಿದ್ದು ಇಬ್ಬರು ಬಾಲಕಿಯರು ದುರ್ಮರಣ.!

ದಾವಣಗೆರೆ : ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕಿಯರು ಮೃತಪಟ್ಟ ದಾರುಣ ಘಟನೆ ಜಗಳೂರಿನ ಅಸಗೋಡು ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕಿಯರನ್ನು ಗಂಗಮ್ಮ (12) ಹಾಗೂ ಕಾವ್ಯ (8) Read more…

SHOCKING : ಕೋವಿಡ್ ಲಾಕ್’ಡೌನ್ ಚಂದ್ರನ ಮೇಲೂ ಪರಿಣಾಮ ಬೀರಿತ್ತು : ಅಧ್ಯಯನ

ಭಾರತೀಯ ಸಂಶೋಧಕರ ಇತ್ತೀಚಿನ ಅಧ್ಯಯನವು ಕೋವಿಡ್ -19 ಲಾಕ್ಡೌನ್ಗಳ ಅನಿರೀಕ್ಷಿತ ಪರಿಣಾಮವನ್ನು ಬಹಿರಂಗಪಡಿಸಿದೆ .2020 ರ ಜಾಗತಿಕ ಲಾಕ್ಡೌನ್ ಸಮಯದಲ್ಲಿ, ಚಂದ್ರನ ರಾತ್ರಿಯ ತಾಪಮಾನವು 8-10 ಕೆಲ್ವಿನ್ ರಷ್ಟು Read more…

ಉದ್ಯೋಗ ವಾರ್ತೆ : ‘SBI’ ನಲ್ಲಿ 1,511 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅ.4 ಕೊನೆಯ ದಿನ |SBI Recruitment 2024

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ಬಿಐ) ಸ್ಪೆಷಲಿಸ್ಟ್ ಕೇಡರ್ ಆಫೀಸರ್ಸ್ ಹುದ್ದೆಗೆ ನೇಮಕಾತಿಗಾಗಿ ಆನ್ಲೈನ್ ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್ 4 ಕೊನೆಯ ದಿನವಾಗಿದೆ. ಆಸಕ್ತ ಮತ್ತು Read more…

ಕಾಪಿರೈಟ್ ಉಲ್ಲಂಘನೆ ಆರೋಪ: ‘ಶಾಖಾಹಾರಿ’ ಚಿತ್ರಕ್ಕೆ ಕಾನೂನು ಜಯ

ಶಿವಮೊಗ್ಗದ ಕೀಳಂಬಿ ಮೀಡಿಯಾ ಲ್ಯಾಬ್ ನಿರ್ಮಿಸಿದ್ದ ‘ಶಾಖಾಹಾರಿ’ ಸಿನಿಮಾದಲ್ಲಿ ರಸಿಕ ರಸಿಕಾ ಹಾಡನ್ನು ಬಳಸಿ ಕಾಪಿರೈಟ್ ಉಲ್ಲಂಘಿಸಲಾಗಿದೆ ಎಂದು ಸಾರೆಗಾಮ ಇಂಡಿಯಾ ಲಿಮಿಟೆಡ್ ಸಂಸ್ಥೆ ಆರೋಪಿಸಿ ಅಮೆಜಾನ್ ಪ್ರೈಮ್ Read more…

ಗಮನಿಸಿ : ಆಧಾರ್ ಕಾರ್ಡ್ ನಿಂದ ‘LPG’ ವರೆಗೆ ಇಂದಿನಿಂದ ಬದಲಾಗಲಿದೆ ಈ 11 ನಿಯಮಗಳು |new rules from oct 1

ಕೆಲವು ಬದಲಾವಣೆಗಳು ಪ್ರತಿ ತಿಂಗಳ ಮೊದಲ ದಿನದಂದು ನಡೆಯುತ್ತವೆ. ಅಂತೆಯೇ, ಹಲವಾರು ಪ್ರಮುಖ ಬದಲಾವಣೆಗಳು ಅಕ್ಟೋಬರ್ 1 ರಿಂದ ಜಾರಿಗೆ ಬರಲಿವೆ. ಎಲ್ಪಿಜಿ ಬೆಲೆಗಳಲ್ಲಿನ ಬದಲಾವಣೆಗಳು ಸೇರಿದಂತೆ ಹಲವಾರು Read more…

‘ಗಾಂಧಿ ಜಯಂತಿ’ ಪ್ರಯುಕ್ತ ನಾಳೆ ಬೆಂಗಳೂರಿನಲ್ಲಿ ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ

ಬೆಂಗಳೂರು : ಅಕ್ಟೋಬರ್ 02 ರಂದು ನಾಳೆ ಗಾಂಧಿ ಜಯಂತಿ ಪ್ರಯುಕ್ತ ಮಾಂಸರಹಿತ ದಿನ ಎಂದು ಘೋಷಿಸಲಾಗಿದೆ. ಅಂದು ರಾಜ್ಯಾದ್ಯಂತ ಯಾವುದೇ ಸ್ಥಳದಲ್ಲಿ ಪ್ರಾಣಿ ವಧೆ, ಮಾಂಸ ಮಾರಾಟ Read more…

ತಡರಾತ್ರಿ ಘೋರ ದುರಂತ: ಎರಡು ಪ್ರತ್ಯೇಕ ಅಪಘಾತಗಳಲ್ಲಿ 8 ಜನ ಸಾವು

ತೆಲಂಗಾಣದ ಆದಿಲಾಬಾದ್ ಮತ್ತು ನಲ್ಗೊಂಡ ಜಿಲ್ಲೆಗಳ ರಸ್ತೆಗಳು ರಕ್ತಸಿಕ್ತವಾಗಿವೆ. ಸೋಮವಾರ ಮಧ್ಯರಾತ್ರಿ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ವಿವರಗಳ ಪ್ರಕಾರ, ಆದಿಲಾಬಾದ್ ಜಿಲ್ಲೆಯ ಗುಡಿಹತ್ನೂರು ಮಂಡಲದ Read more…

ಉದ್ಯೋಗಾಂಕ್ಷಿಗಳೇ ಗಮನಿಸಿ : ಅಂಚೆ ಇಲಾಖೆಯ ವಿವಿಧ ಹುದ್ದೆಗಳಿಗೆ ಅ.14 ರಂದು ನೇರ ಸಂದರ್ಶನ

ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರಪ್ರತಿನಿಧಿ ಮತ್ತು ಮತ್ತು ಫೀಲ್ಡ್ ಆಫೀಸರ್ಗಳ ನೇಮಕಕ್ಕಾಗಿ ಅ.14 ರಂದು ಬೆಳಿಗ್ಗೆ 10 Read more…

BREAKING: ಹಬ್ಬದ ಹೊತ್ತಲ್ಲೇ ಗ್ರಾಹಕರಿಗೆ ಶಾಕ್: ಗ್ಯಾಸ್ ಸಿಲಿಂಡರ್ ದರ ಹೆಚ್ಚಳ: ವಾಣಿಜ್ಯ ಸಿಲಿಂಡರ್ ದರ 48.50 ರೂ. ಏರಿಕೆ

ನವದೆಹಲಿ: ಹಬ್ಬದ ಸಂದರ್ಭದಲ್ಲೇ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಹೆಚ್ಚಳ ಮಾಡುವ ಮೂಲಕ ತೈಲ ಕಂಪನಿಗಳು ಗ್ರಾಹಕರಿಗೆ ಶಾಕ್ ನೀಡಿದೆ. 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ Read more…

ಸಿಎಂ ಆಗಲು ಒಂದು ಸಾವಿರ ಕೋಟಿ ರೂ. ಹೇಳಿಕೆ: ಯತ್ನಾಳ್ ವಿರುದ್ಧ ಕಾಂಗ್ರೆಸ್ ದೂರು

ಬೆಂಗಳೂರು: ಕೆಲವರು ಮುಖ್ಯಮಂತ್ರಿಯಾಗಲು ಒಂದು ಸಾವಿರ ಕೋಟಿ ರೂಪಾಯಿ ಇಟ್ಟುಕೊಂಡು ಕಾಯುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ನೀಡಿರುವ ಹೇಳಿಕೆಯ ವಿರುದ್ಧ ಮಾಜಿ ಸಂಸದ ವಿ.ಎಸ್. ಉಗ್ರಪ್ಪ Read more…

ತಲೆನೋವು ನಿವಾರಿಸಲು ನಿಮ್ಮಲ್ಲೇ ಇದೆ ʼಪರಿಹಾರʼ

ಕೆಲಸದ ಒತ್ತಡ ಅಥವಾ ಆರೋಗ್ಯದ ಬದಲಾವಣೆಯಿಂದ ಕಾಣಿಸಿಕೊಳ್ಳುವ ತಲೆನೋವು ಕೆಲವೊಮ್ಮೆ ವಿಪರೀತ ಕಿರಿಕಿರಿ ತಂದೊಡ್ಡುತ್ತದೆ. ಇದಕ್ಕೆ ಕಾರಣ ಹಾಗೂ ಪರಿಹಾರ ಏನು ಗೊತ್ತೇ….? ಸಾಮಾನ್ಯವಾಗಿ ಕಾಣಿಸಿಕೊಳ್ಳುವ ತಲೆನೋವು ದೇಹದಲ್ಲಿ Read more…

BIG NEWS: ಮೋದಿ –ಬಿಡೆನ್ ಭೇಟಿ ಬೆನ್ನಲ್ಲೇ ಭಾರತೀಯರಿಗೆ ಹೆಚ್ಚುವರಿಯಾಗಿ 2.5 ಲಕ್ಷ ಅಮೆರಿಕ ವೀಸಾ ಘೋಷಣೆ

ವಾಷಿಂಗ್ಟನ್: ಪ್ರಧಾನಿ ಮೋದಿ ಕೆಲವು ದಿನಗಳ ಹಿಂದೆ ಅಮೆರಿಕ ಅಧ್ಯಕ್ಷ ಬೈಡೆನ್ ಅವರನ್ನು ಭೇಟಿಯಾಗಿದ್ದು, ಇದರ ಬೆನ್ನಲ್ಲೇ ಅಮೆರಿಕ ಸರ್ಕಾರ ಭಾರತೀಯರಿಗೆ ಹೆಚ್ಚುವರಿಯಾಗಿ 2.5 ಲಕ್ಷ ವೀಸಾ ನೀಡುವುದಾಗಿ Read more…

ಈ 5 ಅಭ್ಯಾಸಗಳನ್ನು ಬದಲಾಯಿಸಿಕೊಂಡ್ರೆ ಎಂದಿಗೂ ಬರುವುದಿಲ್ಲ ಗ್ಯಾಸ್ ಸಮಸ್ಯೆ……!

ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್‌ ತೊಂದರೆ ಬಹಳ ಸಾಮಾನ್ಯವೆನಿಸಿದೆ. ಬಹುತೇಕ ಎಲ್ಲರೂ ಈ ಸಮಸ್ಯೆಯಿಂದ ಬಳಲುತ್ತಾರೆ. ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆಗಳಿಗೆ ಪ್ರಮುಖ ಕಾರಣ ನಮ್ಮ ಕೆಲವೊಂದು ಅಭ್ಯಾಸಗಳು ಅಥವಾ Read more…

‘45 ದಿನದಿಂದ ನಿದ್ದೆಯಿಲ್ಲ’: ಕೆಲಸದ ಒತ್ತಡಕ್ಕೆ ಜೀವ ಕಳೆದುಕೊಂಡ ಉದ್ಯೋಗಿ ಡೆತ್ ನೋಟ್ ನಲ್ಲಿ ಶಾಕಿಂಗ್ ಮಾಹಿತಿ

ಉತ್ತರ ಪ್ರದೇಶದ ಝಾನ್ಸಿಯಲ್ಲಿ ಬಜಾಜ್ ಫೈನಾನ್ಸ್‌ ನಲ್ಲಿ ಏರಿಯಾ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ತರುಣ್ ಸಕ್ಸೇನಾ ಎಂಬ 42 ವರ್ಷದ ವ್ಯಕ್ತಿ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. Read more…

ಚಳಿಗಾಲದಲ್ಲಿ ಕಾಡುವ ಶೀತ, ತಲೆನೋವು ಮತ್ತು ಜ್ವರಕ್ಕೆ ಇಲ್ಲಿದೆ ಮನೆಮದ್ದು

ಋತು ಬದಲಾದಂತೆ  ಶೀತ ಮತ್ತು ಜ್ವರದಂತ ಅನಾರೋಗ್ಯಕ್ಕೆ ತುತ್ತಾಗುವುದು ಸಾಮಾನ್ಯ. ಈ ಅನಾರೋಗ್ಯ ಸಮಸ್ಯೆಗಳಿಂದ ಹೊರಬರಲು ಕೆಲವು ಮನೆಮದ್ದುಗಳನ್ನು ಬಳಸಬಹುದು. ಮೂಗು ಕಟ್ಟುವುದು, ಪದೇಪದೇ ಸೀನುವುದು ಮತ್ತು ಕೆಮ್ಮುವುದು Read more…

ತಡರಾತ್ರಿ ಸೂಪರ್ ಸ್ಟಾರ್ ರಜನಿಕಾಂತ್ ಆಸ್ಪತ್ರೆಗೆ ದಾಖಲು

ಚೆನ್ನೈ: ನಟ ರಜನಿಕಾಂತ್ ಅವರಿಗೆ ಸೋಮವಾರ ತಡರಾತ್ರಿ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಬಳಿಕ ಅವರು ಸ್ಥಿರವಾಗಿದ್ದಾರೆ ಎಂದು ಆಸ್ಪತ್ರೆ Read more…

ಸುಳ್ಳು ಮಾಹಿತಿ ನೀಡಿ ಬಿಪಿಎಲ್, ಅಂತ್ಯೋದಯ ಕಾರ್ಡ್ ಪಡೆದವರಿಗೆ ಶಾಕ್: 22 ಲಕ್ಷ ಅನರ್ಹ ಪಡಿತರ ಚೀಟಿ ಪತ್ತೆ

ಬೆಂಗಳೂರು: ರಾಜ್ಯದಲ್ಲಿ 22 ಲಕ್ಷ ಅಂತ್ಯೋದಯ, ಬಿಪಿಎಲ್ ಕಾರ್ಡುಗಳು ಪತ್ತೆಯಾಗಿವೆ. ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸುವ ಕಾರ್ಯಕ್ಕೆ ಆಹಾರ ಇಲಾಖೆ ವೇಗ ನೀಡಿದ್ದು, ಅನರ್ಹ ಪಡಿತರ ಚೀಟಿಗಳ ಪತ್ತೆ Read more…

ಕಣ್ಣಿನ ದೃಷ್ಟಿಗೇ ಮಾರಕ ಈ ಆಹಾರಗಳು……!

ಕಣ್ಣು ನಮ್ಮ ದೇಹದ ಬಹುಮುಖ್ಯವಾದ ಅಂಗ. ದೃಷ್ಟಿಯೇ ಇಲ್ಲದಿದ್ದರೆ ನಮ್ಮ ಬದುಕೇ ಬರಡಾದಂತೆ, ಕನಸುಗಳು ಕಮರಿ ಹೋದಂತೆ. ಕಣ್ಣುಗಳಿಲ್ಲದ ಜೀವನ ಸಂಪೂರ್ಣ ಕತ್ತಲು. ಹಾಗಾಗಿ ಕಣ್ಣುಗಳನ್ನು  ಯಾವಾಗಲೂ ಕಾಪಾಡಿಕೊಳ್ಳಬೇಕು. Read more…

ಪುಟ್ಟ ಮಕ್ಕಳಲ್ಲಿ ಕಂಡುಬರುವ ಈ ರೋಗ ಪತ್ತೆ ಹಚ್ಚುವುದು ಹೇಗೆ…..?

ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸುವುದು ಪಾಲಕರ ಜವಾಬ್ದಾರಿ. ಕೆಲವೊಂದು ರೋಗಗಳು ಹುಟ್ಟಿನಿಂದಲೇ ಮಗುವನ್ನು ಕಾಡುತ್ತೆ. ಅದರಲ್ಲಿ ಸ್ವಲೀನತೆ ಅಂದ್ರೆ ಆಟಿಸಂ ಕೂಡ ಒಂದು. ಆಟಿಸಂ ಒಂದು ಮಾನಸಿಕ Read more…

ಅತಿಯಾದ ಆಂಟಿ ಬಯೊಟಿಕ್ ಸೇವನೆ ತಂದೊಡ್ಡಬಹುದು ಇಂಥಾ ಅಪಾಯ…..!

ಆಂಟಿಬಯೊಟಿಕ್ಸ್ ಅತ್ಯಂತ ಸ್ಟ್ರಾಂಗ್ ಆಗಿರೋ ಔಷಧ. ಕೆಲವು ಸೋಂಕುಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಬಲ್ಲದು. ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಕೊಲ್ಲುವ ಅಥವಾ ನಿಧಾನಗೊಳಿಸುವ ಶಕ್ತಿ ಇವುಗಳಲ್ಲಿದೆ. ಮಾತ್ರೆ, ಕ್ರೀಮ್‌, ಕ್ಯಾಪ್ಸುಲ್‌, Read more…

ಪ್ರಯಾಣಿಕರಿಗೆ ಗುಡ್ ನ್ಯೂಸ್: ಇಂದಿನಿಂದ 3 ತಿಂಗಳು ವಿವಿಧೆಡೆ ರೈಲುಗಳ ತಾತ್ಕಾಲಿಕ ನಿಲುಗಡೆ ಮುಂದುವರಿಕೆ

ರಾಮಗಿರಿ, ಬೀರೂರು ಮತ್ತು ಆಲೂರು ನಿಲ್ದಾಣಗಳಲಿ ್ಲ ಕೆಲವು ರೈಲುಗಳಿಗೆ ಇದ್ದ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಯನ್ನು ನೈಋತ್ಯ ರೈಲ್ವೆ ಮುಂದುವರಿಸಲು ನಿರ್ಧರಿಸಿದೆ ಎಂದು ಹುಬ್ಬಳ್ಳಿಯ ನೈರುತ್ಯ ರೈಲ್ವೆಯ Read more…

BIG NEWS: ಪಡಿತರ ಚೀಟಿ, ಆದಾಯ ಪ್ರಮಾಣ ಪತ್ರ ವಿತರಣೆ ಮಾನದಂಡ ಪರಿಷ್ಕರಣೆಗೆ ಉಪಸಮಿತಿ ರಚನೆ

ಬೆಂಗಳೂರು: ಬಿಪಿಎಲ್ ಕುಟುಂಬಗಳಿಗೆ ಪಡಿತರ ಚೀಟಿ ವಿತರಣೆ, ಆದಾಯ ಪ್ರಮಾಣ ಪತ್ರ ವಿತರಣೆಗೆ ಪ್ರಸ್ತುತ ಇರುವ ಮಾನದಂಡ ಮತ್ತು ಪ್ರಕ್ರಿಯೆ ಪರಿಶೀಲಿಸಿ ಪರಿಷ್ಕರಿಸಲು ಸಲಹೆ ಸೂಚನೆ ನೀಡಲು ಹೆಚ್ಚುವರಿ Read more…

ಅಸ್ತಮಾ ಸಮಸ್ಯೆಯಿದೆಯಾ…..? ನಿವಾರಣೆಗೆ ಇಲ್ಲಿದೆ ಮನೆ ಮದ್ದು

ಅಸ್ತಮಾ ಸಮಸ್ಯೆ ಹಲವರನ್ನು ಕಾಡುತ್ತದೆ. ಅದರಲ್ಲಿಯೂ ಚಳಿಗಾಲ ಆರಂಭವಾಯಿತೆಂದರೆ ಈ ಸಮಸ್ಯೆ ಉಲ್ಬಣಗೊಳ್ಳುವುದು ಸಾಮಾನ್ಯ. ಅಧ್ಯಯನದ ಪ್ರಕಾರ ಪ್ರತಿ 12 ಜನರಲ್ಲಿ ಒಬ್ಬರು ಅಸ್ತಮಾದಿಂದ ಬಳಲುತ್ತಾರೆ ಎನ್ನಲಾಗಿದೆ. ಅಸ್ತಮಾ Read more…

ನೆಗಡಿ ಆದರೆ ಚಿಂತೆ ಬೇಡ ಇಲ್ಲಿದೆ ನೋಡಿ ಮನೆ ಮದ್ದು

ಬೆಳಗೆದ್ದು ಆಕ್ಷಿ ಆಕ್ಷಿ ಎಂದು ಸೀನು ಬರುತ್ತಿದೆಯೇ? ಮೂಗಲ್ಲಿ ಸೊರಸೊರನೆ ನೀರು ಇಳಿಯುತ್ತಿದೆಯೇ? ವೈದ್ಯರ ಮಾತ್ರೆ ತಿಂದು ಸಾಕಾಗಿದೆಯೇ? ಹಾಗಾದರೆ ಇಲ್ಲಿದೆ ನೋಡಿ ಸರಳ ಸುಲಭ ಉಪಾಯ. ಬೆಳಿಗ್ಗೆ Read more…

ಸರ್ಕಾರಿ ನೌಕರರು, ಕುಟುಂಬದವರಿಗೆ ಗುಡ್ ನ್ಯೂಸ್: ನಗದುರಹಿತ ವೈದ್ಯಕೀಯ ಚಿಕಿತ್ಸೆಗೆ ‘ಆರೋಗ್ಯ ಸಂಜೀವಿನಿ’ ಅನುಷ್ಠಾನಕ್ಕೆ ಸಮಿತಿ ರಚನೆ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನೂತನ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು THE KARNATAKA AROGYA SANJEEVINI SCHEME KASS ಅನುಷ್ಠಾನಗೊಳಿಸಲು Read more…

ಮುಖ್ಯಮಂತ್ರಿ ಮನೆಯವರು ಎಂದರೆ ಬಿಟ್ಟುಬಿಡಬೇಕಾ..? ರಾಜೀನಾಮೆಯೊಂದೇ ಉಳಿದಿರುವ ದಾರಿ: ವಿಜಯೇಂದ್ರ

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಪತ್ನಿ ಬಿ.ಎಂ. ಪಾರ್ವತಿ ಅವರು  ಮೈಸೂರಿನ ವಿಜಯನಗರದ ಮೂರು ಮತ್ತು ನಾಲ್ಕನೇ ಹಂತದಲ್ಲಿ ಪಡೆದ 14 ನಿವೇಶನಗಳನ್ನು ಹಿಂತಿರುಗಿಸುವುದಾಗಿ ಮುಡಾ ಆಯುಕ್ತರಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...