alex Certify Latest News | Kannada Dunia | Kannada News | Karnataka News | India News - Part 33
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಅಮೆರಿಕ ಶಾಲೆಯಲ್ಲೇ ವಿದ್ಯಾರ್ಥಿನಿಯಿಂದ ಗುಂಡಿನ ದಾಳಿ: ಐವರು ಸಾವು, 6 ಮಂದಿ ಗಾಯ

ಅಮೆರಿಕದ ವಿಸ್ಕಾನ್ಸಿನ್‌ನ ಕ್ರಿಶ್ಚಿಯನ್ ಶಾಲೆಯಲ್ಲಿ ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿ ಸೇರಿದಂತೆ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಇತರರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮುಖ್ಯಸ್ಥರು Read more…

ಪೋಷಕರೇ ಗಮನಿಸಿ : ಮಕ್ಕಳಿಗೆ ‘ಬ್ಲೂ ಆಧಾರ್ ಕಾರ್ಡ್’ ಮಾಡಿಸುವುದು ಹೇಗೆ..? ಇಲ್ಲಿದೆ ಸಂಪೂರ್ಣ ಮಾಹಿತಿ

ಭಾರತದಲ್ಲಿ ಆಧಾರ್ ಕಾರ್ಡ್ ಒಂದು ಮಹತ್ವದ ದಾಖಲೆಯಾಗಿದೆ. ವಯಸ್ಕರಿಗೆ ಆಧಾರ್ ಕಾರ್ಡ್ ನೀಡುವಂತೆಯೇ, ಮಕ್ಕಳಿಗೂ ವಿವಿಧ ಸಂದರ್ಭಗಳಲ್ಲಿ ಅವುಗಳ ಅಗತ್ಯವಿರುತ್ತದೆ.2018 ರಲ್ಲಿ, ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಮಕ್ಕಳಿಗೆ Read more…

ಪಂಚಮಸಾಲಿ ಹೋರಾಟದ ವೇಳೆ ಸಿಎಂ ಸಿದ್ದರಾಮಯ್ಯ ಅವಹೇಳನ: ಎಫ್ಐಆರ್ ದಾಖಲು

ವಿಜಯಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಹೇಳನಕಾರಿಯಾಗಿ ಟೀಕಿಸಿ ಪೋಸ್ಟ್ ಮಾಡಿದ ವ್ಯಕ್ತಿಯ ವಿರುದ್ಧ ವಿಜಯಪುರ ಜಿಲ್ಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಂಚಮಸಾಲಿ ಮೀಸಲಾತಿ ಹೋರಾಟದ ಸಂದರ್ಭದಲ್ಲಿ ನಡೆದ ಲಾಠಿಚಾರ್ಜ್ Read more…

BIG NEWS : ಅನಗತ್ಯ ‘ಸಿಸೇರಿಯನ್ ಹೆರಿಗೆ’ ತಡೆಗೆ ಸರ್ಕಾರದಿಂದ ಹೊಸ ಯೋಜನೆ ಜಾರಿ : ಸಚಿವ ದಿನೇಶ್ ಗುಂಡೂರಾವ್ ಘೋಷಣೆ.!

ಬೆಂಗಳೂರು : ಅನಗತ್ಯ ಸಿಸೇರಿಯನ್ ಹೆರಿಗೆ ತಡೆಗೆ ಸರ್ಕಾರದ ಹೊಸ ಯೋಜನೆ ಜಾರಿಗೆ ತರಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ರಾಜ್ಯದಲ್ಲಿ ಪ್ರತಿ ವರ್ಷ ಸಿಸೇರಿಯನ್ Read more…

ತಂದೆಯಿಂದಲೇ ನೀಚಕೃತ್ಯ: ಪುತ್ರಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ

ಬೆಂಗಳೂರು: ತಂದೆಯೇ ತನ್ನ 4 ವರ್ಷದ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದಿದೆ. ಪೋಕ್ಸೋ ಕಾಯ್ದೆಯಡಿ ರಾಮಮೂರ್ತಿ ನಗರ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. Read more…

BREAKING : ಬೆಳ್ಳಂ ಬೆಳಗ್ಗೆ ಬೆಂಗಳೂರಿನಲ್ಲಿ ಬಿಲ್ಡರ್ಸ್ ಗಳಿಗೆ ‘IT’ ಶಾಕ್ : ಹಲವು ಕಡೆ ದಾಳಿ, ದಾಖಲೆಗಳ ಪರಿಶೀಲನೆ.!

ಬೆಂಗಳೂರು : ಬೆಳ್ಳಂ ಬೆಳಗ್ಗೆ ಬೆಂಗಳೂರಿನಲ್ಲಿ ಬಿಲ್ಡರ್ಸ್‍ ಗಳಿಗೆ ಐಟಿ ಶಾಕ್ ಎದುರಾಗಿದ್ದು, ಹಲವು ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ 5 Read more…

Rain alert Karnataka : ರಾಜ್ಯದಲ್ಲಿ ಮೈ ಕೊರೆವ ‘ಚಳಿ’ ನಡುವೆ ಭಾರಿ ‘ಮಳೆ’ : ಹವಾಮಾನ ಇಲಾಖೆ ಮುನ್ಸೂಚನೆ.!

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮೈ ಕೊರೆವ ಚಳಿ ಆರಂಭವಾಗಿದೆ. ಮನೆಯಿಂದ ಹೊರಬರಲಾಗದಷ್ಟು ಚಳಿ ಆರಂಭವಾಗಿದ್ದು, ಇದರ ನಡುವೆ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ Read more…

BREAKING: ಪೊಲೀಸರ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

ಬೆಂಗಳೂರು: ಬೆಂಗಳೂರಿನ 83 ವರ್ಷದ ವೃದ್ಧೆಗೆ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣ ವಂಚನೆ ಮಾಡಲಾಗಿದೆ. ಕಾನೂನು ಬಾಹಿರ ಚಟುವಟಿಕೆ ಮಾಡುತ್ತಿದ್ದೀರಿ ಎಂದು ಮುಂಬೈ ಪೊಲೀಸರ ಹೆಸರಿನಲ್ಲಿ ಆರೋಪಿಗಳು Read more…

ಮದ್ಯ ಸೇವನೆ ಹೆಚ್ಚಾದಾಗ ಆಗುವ ಹ್ಯಾಂಗ್ ಓವರ್ ಕುರಿತು ಇಲ್ಲಿದೆ ಮಾಹಿತಿ

ನೀವು ಹ್ಯಾಂಗೊವರ್‌ಗಳ ಬಗ್ಗೆ ಕೇಳಿದ್ದೀರಿ. ನೀವು ಆತಂಕದ ಬಗ್ಗೆ ಕೇಳಿದ್ದೀರಿ. ಆದರೂ ಹ್ಯಾಂಗೊವರ್ ಆತಂಕ ಅಥವಾ “ಆಂಗ್ಜಿಟಿ” ಬಗ್ಗೆ ತಿಳಿದಿದೆಯೆ? ಈ ಪದವು ಜನರು ರಾತ್ರಿ ಕುಡಿದ ನಂತರ Read more…

BIG NEWS : ‘ಭ್ರೂಣ ಹತ್ಯೆ’ ಬಗ್ಗೆ ಮಾಹಿತಿ ನೀಡಿದವರಿಗೆ ಇನ್ಮುಂದೆ 1 ಲಕ್ಷ ಬಹುಮಾನ ; ರಾಜ್ಯ ಸರ್ಕಾರ ಘೋಷಣೆ.!

ಬೆಂಗಳೂರು : ರಾಜ್ಯದಲ್ಲಿ 2023-24 ರಿಂದ ಇಲ್ಲಿಯವರೆಗೆ ಭ್ರೂಣಹತ್ಯೆ ಸಂಬಂಧಿಸಿದಂತೆ 8 ಪ್ರಕರಣ ದಾಖಲಿಸಿ 46 ಜನರನ್ನು ಬಂಧಿಸಲಾಗಿದೆ. ರಾಜ್ಯದಲ್ಲಿ ಸ್ಕ್ಯಾನಿಂಗ್ ಸೆಂಟರ್ ಮತ್ತು ಆಸ್ಪತ್ರೆಗಳ ಮೇಲೆ ತಪಾಸಣೆಗಳನ್ನು Read more…

ನಾಳೆ ಈ ಹುದ್ದೆಗಳಿಗೆ ನೇರ ಸಂದರ್ಶನ

ಮಡಿಕೇರಿ : ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಮಡಿಕೇರಿಯಲ್ಲಿ ಒಂದು ಗ್ರೂಪ್-ಡಿ ಹುದ್ದೆ ಖಾಲಿ ಇದ್ದು, ಹೊರಗುತ್ತಿಗೆ ಆಧಾರದ ಮೇಲೆ ನೇರ ನೇಮಕಾತಿ ಮಾಡಿಕೊಳ್ಳಲು ಆಹ್ವಾನಿಸಲಾಗಿದೆ. Read more…

KPSC ಮೂಲಕ ಸಾರಿಗೆ ಇಲಾಖೆ ಹುದ್ದೆಗಳಿಗೆ ನೇಮಕಾತಿ

ಬೆಂಗಳೂರು: ಸಾರಿಗೆ ಇಲಾಖೆಗೆ ಇನ್ನು ಮುಂದೆ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ನೇಮಕಾತಿ ಮಾಡಿಕೊಳ್ಳಲು ಚಿಂತನೆ ನಡೆದಿದೆ. ಗುತ್ತಿಗೆ ಆಧಾರದಲ್ಲಿ ಸಾರಿಗೆ ಇಲಾಖೆಗೆ ನೇಮಕಗೊಂಡ ನೌಕರರು ಕನಿಷ್ಠ ವೇತನ, Read more…

SHOCKING : ‘ಫ್ರಾನ್ಸ್’ ನಲ್ಲಿ ಕಂಡು ಕೇಳರಿಯದ ಚಂಡಮಾರುತ ; ಸಾವಿರಾರು ಮಂದಿ ಬಲಿ ಶಂಕೆ |Cyclone in France

‘ಫ್ರಾನ್ಸ್’ ನಲ್ಲಿ ಕಂಡು ಕೇಳರಿಯದ ಚಂಡಮಾರುತ ಅಪ್ಪಳಿಸಿದ್ದು, ಸಾವಿರಾರು ಮಂದಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿದೆ. ಹೌದು, ಫ್ರಾನ್ಸ್’ ನಲ್ಲಿ ರಣಚಂಡಿ ಚಿಡೋ ಚಂಡಮಾರುತ ಅಪ್ಪಳಿಸಿದ್ದು, ಹಲವು ಮನೆ, Read more…

ಯುವ ಸಮೂಹ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು: ಇನ್ಫೋಸಿಸ್ ನಾರಾಯಣಮೂರ್ತಿ ಪುನರುಚ್ಛಾರ

ನವದೆಹಲಿ: ಯುವ ಸಮೂಹ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ತಮ್ಮ ಪ್ರತಿಪಾದನೆಯನ್ನು ಪುನರುಚ್ಚರಿಸಿದ್ದಾರೆ. ಸೋಮವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ Read more…

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ‘ಕುಸುಮ್ ಬಿ’ ಯೋಜನೆಯಡಿ ಸೌರ ಪಂಪ್’ಸೆಟ್ ಪಡೆಯಲು ಅರ್ಜಿ ಆಹ್ವಾನ

ಬೆಂಗಳೂರು : ರಾಜ್ಯದ ರೈತರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಸಬ್ಸಿಡಿ ದರದಲ್ಲಿ ಸೌರಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಸೌರ ಪಂಪ್ ಸೆಟ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ..? Read more…

BIG NEWS : ಇಂದು ಲೋಕಸಭೆಯಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆ ಮಂಡನೆ |One Nation, One Election

ನವದೆಹಲಿ : ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ‘ಒನ್ ನೇಷನ್ ಒನ್ ಎಲೆಕ್ಷನ್’ ಮಸೂದೆಯನ್ನು ಡಿಸೆಂಬರ್ 17 ರಂದು ಲೋಕಸಭೆಯಲ್ಲಿ ಮಂಡಿಸಲಿದೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ. ಕೇಂದ್ರ Read more…

SHOCKING: ಕೆಲಸದ ಒತ್ತಡಕ್ಕೆ ಬೇಸತ್ತು ಶಿಕ್ಷಕ ಆತ್ಮಹತ್ಯೆ

ರಾಮನಗರ: ಕೆಲಸದ ಒತ್ತಡದಿಂದ ಬೇಸತ್ತು ಮುಖ್ಯ ಶಿಕ್ಷಕರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚನ್ನಪಟ್ಟಣ ತಾಲೂಕಿನ ಕುವೆಂಪು ಬಡಾವಣೆಯಲ್ಲಿ ನಡೆದಿದೆ. ಸುಖೇಂದ್ರ(58) ಮೃತಪಟ್ಟ ಶಿಕ್ಷಕ. ಎಲೆತೋಟದಳ್ಳಿಯ ಸರ್ಕಾರಿ Read more…

ತಲೆನೋವಿಗೆ ರಾಮಬಾಣ ಈ ರುಚಿಕರ ಡ್ರಿಂಕ್‌

ಕೊರೆಯುವ ಚಳಿಯಲ್ಲಿ ಬಿಸಿಬಿಸಿಯಾಗಿ ಏನಾದರೂ ಕುಡಿಯಲು ಸಿಕ್ಕರೆ ದಿಲ್‌ ಖುಷ್‌ ಆಗಿಬಿಡುತ್ತೆ. ಬಿಸಿ ಬಿಸಿ ಪಾನೀಯಗಳು ನಮ್ಮ ದೇಹವು ತ್ವರಿತ ಶಾಖವನ್ನು ಅನುಭವಿಸುವಂತೆ ಮಾಡುತ್ತವೆ. ಅದಕ್ಕಾಗಿಯೇ ಜನರು ಚಳಿಗಾಲದಲ್ಲಿ Read more…

ಫೆ. 4 ರಂದು 1008 ಮಠಾಧೀಶರ ಪಾದಪೂಜೆ ಮೂಲಕ ‘ಕ್ರಾಂತಿವೀರ ಬ್ರಿಗೇಡ್’ ಗೆ ಚಾಲನೆ

ಹುಬ್ಬಳ್ಳಿ: ಹಿಂದೂಗಳ ರಕ್ಷಣೆ ಮತ್ತು ಮಠಮಾನ್ಯಗಳ ಹಿತಕಾಯಲು ರಾಜ್ಯದಲ್ಲಿ ಕ್ರಾಂತಿವೀರ ಬ್ರಿಗೇಡ್ ಸಂಘಟನೆ ಅಸ್ತಿತ್ವಕ್ಕೆ ತರಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹಾಗೂ ಬ್ರಿಗೇಡ್ ಅಧ್ಯಕ್ಷರಾಗಿರುವ ವಿಜಯಪುರ Read more…

ದುಬಾರಿ ಡ್ರೆಸ್ ಗಳು ಬೇಗನೆ ಬಣ್ಣ ಮಾಸಿ ಮಸುಕಾಗುತ್ತಿವೆಯೇ…..? ಈ ಟಿಪ್ಸ್‌ ಅನುಸರಿಸಿದ್ರೆ ಹಾಗೇ ಇರುತ್ತದೆ ಬಟ್ಟೆಯ ಹೊಳಪು

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ದುಬಾರಿ ಬ್ರಾಂಡೆಡ್‌ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಾರೆ. ಆದರೆ ಕೆಲವೊಮ್ಮೆ ಬೆಲೆಬಾಳುವ ಬಟ್ಟೆಗಳೂ ಬೇಗನೆ ಮಸುಕಾಗಿಬಿಡುತ್ತವೆ. ಒಂದೇ ವಾಶ್‌ಗೆ ಬಣ್ಣ ಬಿಟ್ಟುಕೊಂಡು ಬಟ್ಟೆಗಳ ಹೊಳಪು Read more…

BREAKING: ದಾಖಲೆಗಾಗಿ ಅಲ್ಲ, ಜನಪರ ಕಾಳಜಿಯಿಂದ ಸುದೀರ್ಘ 15 ಗಂಟೆ ವಿಧಾನಸಭೆ ಕಲಾಪ: ಸ್ಪೀಕರ್ ಯು.ಟಿ. ಖಾದರ್

ಬೆಳಗಾವಿ: ನಿನ್ನೆ ಸುದೀರ್ಘ 15 ಗಂಟೆಗಳ ಕಾಲ ವಿಧಾನಸಭೆಯ ಕಲಾಪ ನಡೆಸಲಾಗಿದೆ. ಬೆಳಗ್ಗೆ 10 ಗಂಟೆಗೆ ಆರಂಭವಾದ ಸದನ ತಡರಾತ್ರಿ 12:55 ಕ್ಕೆ ಅಂತ್ಯವಾಗಿದೆ. ಕೆ.ಜಿ. ಬೋಪಯ್ಯ ಸ್ಪೀಕರ್ Read more…

ಹೇರ್‌ ಫಾಲ್‌ ತಡೆಯಬಲ್ಲದು ಈ ಆರೋಗ್ಯಕಾರಿ ಜ್ಯೂಸ್‌…!

ಚಳಿಗಾಲ ಬಂದ ಕೂಡಲೇ ಕೂದಲಲ್ಲಿ ಶುಷ್ಕತೆ, ಸುಕ್ಕುಗಟ್ಟುವಿಕೆ, ತಲೆಹೊಟ್ಟು ಮತ್ತು ಕೂದಲು ತೆಳುವಾಗುವುದು ಮುಂತಾದ ಸಮಸ್ಯೆಗಳು ಶುರುವಾಗುತ್ತವೆ. ಶೀತ ಗಾಳಿ, ಕ್ವಿಲ್ಟ್ ಅಥವಾ ಕಂಬಳಿಗಳನ್ನು ಧರಿಸಿ ಮಲಗುವುದರಿಂದ ಇದು Read more…

ಒಳ ಮೀಸಲಾತಿ ನಿರೀಕ್ಷೆಯಲ್ಲಿರುವ ಸಮುದಾಯಗಳಿಗೆ ಸರ್ಕಾರದಿಂದ ಸಿಹಿ ಸುದ್ದಿ

ಬೆಳಗಾವಿ: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಒಳ ಮೀಸಲಾತಿ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ Read more…

ಈ ಆಹಾರ ಪದಾರ್ಥ ಬಿಸಿ ಮಾಡಿ ಸೇವಿಸಿದರೆ ಪಚನಕ್ರಿಯೆಯ ಮೇಲೆ ಬೀರುತ್ತದೆ ನಕಾರಾತ್ಮಕ ಪರಿಣಾಮ

ಬಿಸಿ ಬಿಸಿ ಅಡುಗೆ ಊಟ ಮಾಡಿ ತಿನ್ನುವ ಅಭ್ಯಾಸವುಳ್ಳವರಿಗೆ ಆಹಾರ ತಣ್ಣಗಿದ್ದರೆ ರುಚಿಸುವುದಿಲ್ಲ. ಅವರು ಅದನ್ನು ಮತ್ತೆ ಒಲೆಯ ಮೇಲೋ ಅಥವಾ ಓವನ್ ನಲ್ಲೋ ಇಟ್ಟು ಬಿಸಿ ಮಾಡುತ್ತಾರೆ. Read more…

GOOD NEWS: ವಸತಿ ಶಾಲೆ, ಕಾಲೇಜುಗಳಿಗೆ ಸರ್ಕಾರದಿಂದ ಉಚಿತ ವಿದ್ಯುತ್: ಸಮಾಜ ಕಲ್ಯಾಣ ಇಲಾಖೆ ಆದೇಶ

ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ 821 ವಸತಿ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಲು ಅಂದಾಜು ವೆಚ್ಚ ನಿಗದಿಪಡಿಸಿ ಸಮಾಜ ಕಲ್ಯಾಣ Read more…

BREAKING: ತಡರಾತ್ರಿ 12.50ರವರೆಗೆ ಸುವರ್ಣಸೌಧದಲ್ಲಿ ಕಲಾಪ, ಸುದೀರ್ಘ 14 ಗಂಟೆ ಚರ್ಚೆ ದಾಖಲೆ

ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರ ಮಧ್ಯರಾತ್ರಿ 12:50 ರವರೆಗೆ ಕಲಾಪ ನಡೆಸಲಾಗಿದೆ. ಬೆಳಗ್ಗೆ 10.30 ಕ್ಕೆ ಆರಂಭವಾದ ಕಲಾಪ ತಡರಾತ್ರಿವರೆಗೂ ನಡೆಸಿದ್ದು, ಒಟ್ಟು 14 ಗಂಟೆಗಳ ಕಾಲ ಚರ್ಚೆ Read more…

ಕಿವಿ ಹಣ್ಣಿನ ಸಿಪ್ಪೆಯಿಂದ ಮಾಡಿ ಗರಿ ಗರಿಯಾದ ಚಿಪ್ಸ್‌, ಇಲ್ಲಿದೆ ರೆಸಿಪಿ

ವಿಟಮಿನ್-ಸಿಯಲ್ಲಿ ಸಮೃದ್ಧವಾಗಿರುವ ಹಣ್ಣು ಕಿವಿ. ಈ ಹಣ್ಣನ್ನು ತಿನ್ನುವುದರಿಂದ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಸಾಮಾನ್ಯವಾಗಿ ಸಲಾಡ್, ಶೇಕ್, ಸ್ಮೂಥಿ ಅಥವಾ ಜ್ಯೂಸ್‌ಗೆ ನಾವು ಕಿವಿ ಹಣ್ಣನ್ನು ಬಳಸ್ತೇವೆ. Read more…

ಮಗುವಿಗೆ ಮಾಡಿ ಕೊಡಿ ಆರೋಗ್ಯಕರ ‘ಬೇಳೆ ಸೂಪ್’

ಮಗುವಿಗೆ ಆರು ತಿಂಗಳು ಆದ ಬಳಿಕ ಎದೆಹಾಲಿನ ಜತೆಜತೆಗೆ ಬೇರೆ ಆಹಾರವನ್ನು ಪರಿಚಯಿಸಬೇಕಾಗುತ್ತದೆ. ಇದರಿಂದ ಮಗುವಿನ ತೂಕ ಹಾಗೂ ಬೆಳವಣಿಗೆಗೆ ಸಹಾಯಕವಾಗುತ್ತದೆ. ಹಾಗಂತ ದೊಡ್ಡವರು ತಿನ್ನುವ ಆಹಾರವನ್ನು ಅವರಿಗೆ Read more…

BIG NEWS : ಮಂಡ್ಯ ‘ಕನ್ನಡ ಸಾಹಿತ್ಯ ಸಮ್ಮೇಳನ’ಕ್ಕೆ ತೆರಳುವ ‘ಸರ್ಕಾರಿ ನೌಕರ’ರಿಗೆ ‘OOD’ ಬಗ್ಗೆ ಮಹತ್ವದ ಮಾಹಿತಿ.!

ಮಂಡ್ಯ : ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರಳುವ ‘ಸರ್ಕಾರಿ ನೌಕರ’ರಿಗೆ ಇಲ್ಲಿದೆ ಮುಖ್ಯ ಮಾಹಿತಿ. ಮಂಡ್ಯ ಜಿಲ್ಲೆಯಲ್ಲಿ 87ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ದಿನಾಂಕ:20-12- Read more…

ಒಂದು ಕಪ್ ಹಾಲಿನ ಜೊತೆ ಒಂದು ಖರ್ಜೂರದ ಲಾಡು ಸೇವನೆ ಮಾಡಬಲ್ಲದು ಆರೋಗ್ಯಕ್ಕೆ ಮ್ಯಾಜಿಕ್‌…!

ಖರ್ಜೂರವು ಅತ್ಯಂತ ಶಕ್ತಿಯುತವಾದ ಡ್ರೈಫ್ರೂಟ್‌. ಕಾರ್ಬೋಹೈಡ್ರೇಟ್‌ಗಳು, ಕಬ್ಬಿಣ, ಪ್ರಯೋಜನಕಾರಿ ಕೊಬ್ಬುಗಳು, ನಾರು, ಕೊಬ್ಬಿನಾಮ್ಲಗಳು, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಪ್ರೋಟೀನ್‌ಗಳಂತಹ ಗುಣಗಳ ಉಗ್ರಾಣ ಖರ್ಜೂರ. ಇದನ್ನು ಸೇವಿಸುವುದರಿಂದ ಹೃದಯ ಮತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...