alex Certify Latest News | Kannada Dunia | Kannada News | Karnataka News | India News - Part 222
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕರೇ ಗಮನಿಸಿ : ‘HMPV’ ವೈರಸ್ ಬಗ್ಗೆ ಆತಂಕ ಬೇಡ, ಇರಲಿ ಈ ಎಚ್ಚರ.!

ಚೆನ್ನೈನಲ್ಲಿ ಇಬ್ಬರು ಮಕ್ಕಳಿಗೆ HMPV ಸೋಂಕು ತಗುಲಿದ್ದು, ಕರ್ನಾಟಕ ಸೇರಿ ದೇಶದಲ್ಲಿ 24 ಗಂಟೆಗಳಲ್ಲಿ 5 ಪ್ರಕರಣ ದಾಖಲಾಗಿದೆ. ಕರ್ನಾಟಕ ಮತ್ತು ಗುಜರಾತ್ ನಂತರ ಚೆನ್ನೈನಲ್ಲಿ ಸೋಮವಾರ ಮೂವರು Read more…

ಇಂದು ಸಾಗರದಲ್ಲಿ ಹಿರಿಯ ಸಾಹಿತಿ ನಾ. ಡಿಸೋಜ ಅಂತ್ಯಕ್ರಿಯೆ

ಶಿವಮೊಗ್ಗ: ಮಂಗಳೂರಿನಲ್ಲಿ ಭಾನುವಾರ ನಿಧನರಾದ ಹಿರಿಯ ಸಾಹಿತಿ ಡಾ. ಡಿಸೋಜ ಅವರ ಅಂತ್ಯಕ್ರಿಯೆ ಇಂದು ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ನಡೆಯಲಿದೆ. ಅವರ ಪಾರ್ಥಿವ ಶರೀರವನ್ನು ಸೋಮವಾರ ಮಧ್ಯಾನ 2 Read more…

BREAKING : ನೇಪಾಳದಲ್ಲಿ 7.1 ತೀವ್ರತೆಯ ಭೂಕಂಪ : ಚೀನಾ, ಭಾರತ, ಬಾಂಗ್ಲಾದೇಶದಲ್ಲೂ ನಡುಗಿದ ಭೂಮಿ |WATCH VIDEOS

ನೇಪಾಳ-ಟಿಬೆಟ್ ಗಡಿಯಲ್ಲಿ ಮಂಗಳವಾರ ಮುಂಜಾನೆ 7.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಚೀನಾ, ಭಾರತ, ಬಾಂಗ್ಲಾದೇಶ ಮತ್ತು ಭೂತಾನ್ನಲ್ಲಿ ವ್ಯಾಪಕ ನಡುಕ ಉಂಟಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ವೀಡಿಯೊಗಳು ಈ Read more…

ರೆವಿನ್ಯೂ ಸೈಟ್ ಖರೀದಿಸಿದವರಿಗೆ ಗುಡ್ ನ್ಯೂಸ್: ಖಾತಾ ದಾಖಲೆ ನೀಡಲು ಸಿಎಂ ಸೂಚನೆ

ಬೆಂಗಳೂರು: ಕಂದಾಯ ಬಡಾವಣೆಗಳಿಗೆ ನಿರ್ಬಂಧ ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸೋಮವಾರ ಕಂದಾಯ ಇಲಾಖೆ ಸಭೆ ನಡೆಸಿದ ಸಿಎಂ, ಇನ್ನು ಮುಂದೆ ಕಂದಾಯ ಜಮೀನಿನಲ್ಲಿ ಬಡಾವಣೆ Read more…

ಉದ್ಯೋಗ ವಾರ್ತೆ : ‘SBI’ ನಲ್ಲಿ 13,735 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನಾಂಕ |SBI Clerk Recruitment 2025

ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಕ್ಲರಿಕಲ್ ಕೇಡರ್ ಖಾಲಿ ಇರುವ ಜೂನಿಯರ್ ಅಸೋಸಿಯೇಟ್ (ಕಸ್ಟಮರ್ ಸಪೋರ್ಟ್ & ಸೇಲ್ಸ್) ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ಕೆಳಗಿನ ಖಾಲಿ ಹುದ್ದೆಗಳಿಗೆ Read more…

BREAKING: ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಟ್ರ್ಯಾಕ್ಟರ್ ಟ್ರೇಲರ್ ಗೆ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು

ತುಮಕೂರು: ತುಮಕೂರು ತಾಲೂಕಿನ ಓಬಳಾಪುರ ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದೆ. ಟ್ರ್ಯಾಕ್ಟರ್ ಟ್ರೇಲರ್ ಗೆ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಹಮ್ಮದ್ ಆಸಿಫ್(12), ಮಮ್ತಾಜ್(38), Read more…

BREAKING: ನೇಪಾಳದಲ್ಲಿ ಭಾರೀ ಪ್ರಬಲ ಭೂಕಂಪ, ಉತ್ತರ ಭಾರತದಲ್ಲೂ ಕಂಪಿಸಿದ ಭೂಮಿ

ನವದೆಹಲಿ: ನೇಪಾಳದ ಗೋಕರ್ಣೇಶ್ವರ ಬಳಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 6ರಿಂದ 7ರಷ್ಟು ದಾಖಲಾಗಿದೆ. ನೇಪಾಳದಲ್ಲಿನ ಭೂಕಂಪದಿಂದ ಭಾರತದ ಹಲವೆಡೆ ಭೂಮಿ ಕಂಪಿಸಿದೆ. ದೆಹಲಿ, Read more…

ಈ ರಕ್ತದ ಗುಂಪಿನವರಲ್ಲಿ ಹೆಚ್ಚಾಗಿರುತ್ತದೆ ಹೃದಯ ಸಂಬಂಧಿ ಕಾಯಿಲೆಗಳ ಆತಂಕ…….!

ನಾವು ಜೀವಂತವಾಗಿರಬೇಕೆಂದರೆ ನಮ್ಮ ಹೃದಯ  ಆರೋಗ್ಯವಾಗಿರಬೇಕು. ಹೃದಯ ಸಂಬಂಧಿ ಕಾಯಿಲೆಗಳು ನಮ್ಮ ಜೀವನಶೈಲಿಯಿಂದ ಬರುತ್ತವೆ. ಜೊತೆಗೆ ಇತರ ಕಾರಣಗಳೂ ಇರಬಹುದು. ಇದಲ್ಲದೇ ಕೆಲವು ನಿರ್ದಿಷ್ಟ ರಕ್ತದ ಗುಂಪು ಕೂಡ Read more…

BIG NEWS: ಬಾಹ್ಯಾಕಾಶದಲ್ಲಿ ಮೊಳಕೆಯೊಡೆದ ಅಲಸಂದೆಯಲ್ಲಿ ಚಿಗುರಿದ ಎಲೆ: ಇಸ್ರೋ ಮತ್ತೊಂದು ಮೈಲಿಗಲ್ಲು

ನವದೆಹಲಿ: ಇಸ್ರೋ ಬಾಹ್ಯಾಕಾಶ ಪ್ರಯೋಗದಲ್ಲಿ ಮತ್ತೊಂದು ಯಶಸ್ಸು ಸಿಕ್ಕಿದೆ, ಉಪಗ್ರಹದಲ್ಲಿ ಮೊಳಕೆಯೊಡೆದ ಅಲಸಂದೆ ಕಾಳಿನಲ್ಲಿ ಎಲೆ ಚಿಗುರಿದೆ. ಬಾಹ್ಯಾಕಾಶದಲ್ಲಿ ಸಸ್ಯ ಬೆಳೆಸುವ ಪ್ರಯೋಗಕ್ಕೆ ಮತ್ತಷ್ಟು ಅನುಕೂಲವಾಗಿದೆ. ಇದು ಬಾಹ್ಯಾಕಾಶ Read more…

BIG NEWS: ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಹೇಳಿಕೆ ಖಂಡಿಸಿ ಇಂದು ‘ಮೈಸೂರು ಬಂದ್’

ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಸದನದಲ್ಲಿ ಅವಮಾನಿಸಿ ಹೇಳಿಕೆ ನೀಡಿದ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿ ಜನವರಿ 7ರಂದು ಮೈಸೂರು Read more…

ಕಣ್ಣು ಊತ ಸಮಸ್ಯೆಯಿಂದ ಹೊರಬರಲು ಹೀಗೆ ಮಾಡಿ

  ಅನೇಕರು ಕಣ್ಣಿನ ಊತ (ಕಂಜಂಕ್ಟಿವಿಟಿಸ್) ಸಮಸ್ಯೆಯಿಂದ ಬಳಲುತ್ತಾರೆ, ಕಂಜಂಕ್ಟಿವಿಟಿಸ್ ಐದು ಕಾರಣಗಳಿಂದ ಉಂಟಾಗುತ್ತದೆ. ಬ್ಯಾಕ್ಟೀರಿಯಾ ಸೋಂಕು, ವೀರ್ಯ ಸೋಂಕು, ಅಲರ್ಜಿ, ಕಣ್ಣಿಗೆ ಯಾವುದೇ ರಾಸಾಯನಿಕ ಹೋಗಿದ್ದರೆ ಅಥವಾ Read more…

ಮಕ್ಕಳಲ್ಲಿ ಸ್ಥೂಲಕಾಯ ಬಾರದಂತೆ ತಡೆಯಲು ಈ ಕ್ರಮಗಳು ಅವಶ್ಯಕ

ಮಕ್ಕಳಲ್ಲಿ ಸ್ಥೂಲಕಾಯ ಬಾರದಂತೆ ನೋಡಿಕೊಳ್ಳಲು ಯಾವೆಲ್ಲಾ ಕ್ರಮಗಳನ್ನು ಹೆತ್ತವರು ತೆಗೆದುಕೊಳ್ಳಬೇಕೆಂದು ಲಂಡನ್‌ನ ಯೂನಿವರ್ಸಿಟಿ ಕಾಲೇಜು ಅಧ್ಯಯನ ನಡೆಸಿ ವರದಿ ಕೊಟ್ಟಿದೆ. ಸುಮಾರು 8000 ಪೋಷಕರನ್ನು ಸಮೀಕ್ಷೆಗೆ ಒಳಪಡಿಸಿದ ಯುಸಿಎಲ್‌, Read more…

ಇಷ್ಟೆಲ್ಲಾ ಸಮಸ್ಯೆಗೆ ಕಾರಣವಾಗುತ್ತೆ ತಣ್ಣನೆಯ ಆಹಾರ; ಬಿಸಿ ಬಿಸಿ ತಾಜಾ ಊಟದಲ್ಲಿದೆ ಆರೋಗ್ಯದ ಗುಟ್ಟು….!

ಊಟ-ಉಪಹಾರ ಯಾವುದೇ ಆಗಿರಲಿ, ಬಿಸಿ ಬಿಸಿಯಾಗಿದ್ದರೆ ರುಚಿ ಹೆಚ್ಚು. ಬಿಸಿಯಾದ ಆಹಾರ ಆರೋಗ್ಯಕ್ಕೆ ಕೂಡ ಒಳ್ಳೆಯದು. ಮನೆಯಲ್ಲಿರುವ ಹಿರಿಯರು ಕೂಡ ತಾಜಾ ಆಹಾರವನ್ನೇ ಸೇವಿಸುವಂತೆ ಸಲಹೆ ನೀಡುತ್ತಾರೆ. ಆದರೆ Read more…

ಈ ಮನೆ ಮದ್ದಿನಿಂದ ಉತ್ತಮಗೊಳ್ಳುತ್ತೆ ಮಕ್ಕಳ ನೆನಪಿನ ಶಕ್ತಿ

ಮಕ್ಕಳಿಗೆ ಓದಲು ಆಸಕ್ತಿ ಇದೆ. ಆದ್ರೆ ಓದಲು ಆಗ್ತಾ ಇಲ್ಲ. ಉತ್ತಮ ಅಂಕ ಪಡೆಯುವ ಕನಸು ಕಾಣ್ತಿದ್ದಾರೆ. ಆದ್ರೆ ನೆನಪಿನ ಶಕ್ತಿ ಕಡಿಮೆ ಇದೆ. ಎಷ್ಟೇ ಓದಿದ್ರೂ ವಿಷಯ Read more…

ಈ ಟ್ರಿಕ್ ಬಳಸಿ ನಿಮ್ಮ ಮಕ್ಕಳನ್ನು ʻಮೊಬೈಲ್ʼ ವ್ಯಸನದಿಂದ ದೂರವಿಡಿ

ಇತ್ತೀಚಿನ ದಿನಗಳಲ್ಲಿ ಮೊಬೈಲ್‌ ವ್ಯಸನ ಹೆಚ್ಚಾಗಿದ್ದು, ಮಕ್ಕಳಿಂದ ಹಿಡಿದು ವೃದ್ಧರವರೆಗೂ ಫೋನ್‌ ಬಳಕೆ ಮಾಡುತ್ತಿದ್ದಾರೆ. ವಿಶೇಷವಾಗಿ ಮೊಬೈಲ್‌ ಗಾಗಿ ಮಕ್ಕಳು ಹಠ ಹಿಡಿಯುವುದು ತುಸು ಹೆಚ್ಚಾಗಿದ್ದು, ಇದು ಪೋಷಕರಿಗೆ Read more…

BREAKING: ಚೆನ್ನೈನಲ್ಲಿ ಇಬ್ಬರು ಮಕ್ಕಳಿಗೆ HMPV: ಕರ್ನಾಟಕ ಸೇರಿ ದೇಶದಲ್ಲಿ 24 ಗಂಟೆಗಳಲ್ಲಿ 5 ಪ್ರಕರಣ ದಾಖಲು

ನವದೆಹಲಿ: ಕರ್ನಾಟಕ ಮತ್ತು ಗುಜರಾತ್ ನಂತರ ಚೆನ್ನೈನಲ್ಲಿ ಸೋಮವಾರ ಮೂವರು ಮಕ್ಕಳಲ್ಲಿ ಹ್ಯೂಮನ್ ಮೆಟಾಪ್ನ್ಯೂಮೋವೈರಸ್(ಹೆಚ್‌ಎಂಪಿವಿ) ಪಾಸಿಟಿವ್ ದೃಢಪಟ್ಟಿದೆ. ತಮಿಳುನಾಡಿನ ಚೆನ್ನೈನಲ್ಲಿ 2 ಮಕ್ಕಳಿಗೆ ಸೋಂಕು ತಗುಲಿದೆ. ಅಹಮದಾಬಾದ್‌ನಲ್ಲಿ ಒಂದು Read more…

ಆಸ್ತಿ ಮಾಲೀಕರಿಗೆ ಸಿಎಂ ಗುಡ್ ನ್ಯೂಸ್: ಫೆ. 10ರೊಳಗೆ ಇ-ಖಾತಾ ಪೂರ್ಣಕ್ಕೆ ಗಡುವು

ಬೆಂಗಳೂರು: ಬಿಬಿಎಂಪಿ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಭಿಯಾನದ ಮಾದರಿಯಲ್ಲಿ ಇ-ಖಾತಾ ನೀಡುವ ಪ್ರಕ್ರಿಯೆ ನಡೆಸಬೇಕು. ಫೆಬ್ರವರಿ 10ರೊಳಗೆ ಇ-ಖಾತಾ ನೀಡುವ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು Read more…

ಕೆಟ್ಟ ಕೊಬ್ಬು ಕರಗಿಸುತ್ತೆ ʼಸೂರ್ಯಕಾಂತಿ ಬೀಜʼ

ಸೂರ್ಯಕಾಂತಿ ಹೂವು ಎಂದೊಡನೆ ತಕ್ಷಣ ನೆನಪಿಗೆ ಬರುವುದು ಸನ್ ಫ್ಲವರ್ ಆಯಿಲ್. ಇದನ್ನು ಎಣ್ಣೆಯ ರೂಪದಲ್ಲಿ ಅಲ್ಲ, ಬದಲಿಗೆ ಬೀಜರೂಪದಲ್ಲಿ ಸೇವಿಸಿದರೆ ಹೆಚ್ಚು ಪ್ರಯೋಜನ ಹೊಂದಬಹುದು. ಈ ಬೀಜಗಳಲ್ಲಿ Read more…

BIG NEWS: ಮಾ. 1 ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಬೆಂಗಳೂರು: 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್‌ 1ರಿಂದ 8ರ ವರೆಗೆ ನಡೆಯಲಿದೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ. 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜನೆ ಕುರಿತು ನಡೆದ Read more…

ರುಚಿಕರ ‘ದಾಳಿಂಬೆ’ಯಲ್ಲಿವೆ ಈ ಔಷಧೀಯ ಗುಣಗಳು

ತಿನ್ನಲು ರುಚಿಕರವಾಗಿರುವ ದಾಳಿಂಬೆ ಹಣ್ಣು ಔಷಧೀಯ ಗುಣವನ್ನೂ ಹೊಂದಿದೆ. ಇದರಿಂದ ಉದರ ಸಂಬಂಧಿ, ಸೌಂದರ್ಯ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದರಲ್ಲಿರುವ ವಿಟಮಿನ್ ಸಿ, ಬಿ, ಇ ಮತ್ತು ಪಾಸ್ಫರಸ್ Read more…

BREAKING: ಬೆಳಗಾವಿಯಲ್ಲಿ ಅಮಾನವೀಯ ವರ್ತನೆ: ಹಸುಗೂಸು, ಬಾಣಂತಿ ಸಮೇತ ಮನೆಯವರನ್ನು ಹೊರ ಹಾಕಿದ ಫೈನಾನ್ಸ್ ಸಿಬ್ಬಂದಿ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರು ಗ್ರಾಮದಲ್ಲಿ ಖಾಸಗಿ ಫೈನಾನ್ಸ್ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ್ದಾರೆ. ಮೂರು ಮಕ್ಕಳ ಸಮೇತ 7 ಜನರನ್ನು ಮನೆಯಿಂದ ಹೊರಹಾಕಿದ್ದು, ಚಳಿಯಲ್ಲಿ ಹಸಿಗೂಸಿನ Read more…

ಹೀಗೆ ಮಾಡಿದ್ರೆ ನಾಲ್ಕೇ ದಿನದಲ್ಲಿ ಕಡಿಮೆಯಾಗುತ್ತೆ ಚಳಿಗಾಲದಲ್ಲಿ ʼಕೂದಲುʼ ಉದುರುವ ಸಮಸ್ಯೆ

ಚಳಿಗಾಲ ಶುರುವಾಗ್ತಿದ್ದಂತೆ ಕೂದಲು ಉದುರುವ ಸಮಸ್ಯೆ ಕೂಡ ಹೆಚ್ಚಾಗುತ್ತದೆ. ಚರ್ಮದ ಆರೈಕೆ ಜೊತೆಗೆ ಕೂದಲಿನ ಆರೈಕೆ ಬಹಳ ಮುಖ್ಯವಾಗುತ್ತದೆ. ಚಳಿಗಾಲದಲ್ಲಿ ತಲೆ ಹೊಟ್ಟು, ತಲೆಯಲ್ಲಿ ಗುಳ್ಳೆ, ಕೂದಲು ಎಣ್ಣೆಯುಕ್ತವಾಗುವುದು Read more…

BREAKING: ಸಿಲಿಂಡರ್ ಸ್ಪೋಟಗೊಂಡು ಮನೆಗೆ ಭಾರೀ ಬೆಂಕಿ: ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಪಾರಾದ ತಾಯಿ, ಮಗ

ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಚನ್ನೇಶಪುರದಲ್ಲಿ ಸಿಲಿಂಡರ್ ಸ್ಫೋಟಗೊಂಡು ಮನೆಗೆ ಬೆಂಕಿ ತಗುಲಿದ್ದು, ಭಾರಿ ದುರಂತ ತಪ್ಪಿದೆ. ಮನೆಗೆ ಬೆಂಕಿ ತಗುಲಿದ್ದು, ತಾಯಿ, ಮಗ ಅದೃಷ್ಟವಶಾತ್ ಪಾರಾಗಿದ್ದಾರೆ. Read more…

BREAKING: ಮೆಜೆಸ್ಟಿಕ್ ನಲ್ಲಿ ಘೋರ ದುರಂತ: ತಲೆ ಮೇಲೆ ಬಸ್ ಹರಿದು ವ್ಯಕ್ತಿ ಸ್ಥಳದಲ್ಲೇ ಸಾವು

ಬೆಂಗಳೂರು: ಆಂಧ್ರಪ್ರದೇಶದ ಸಾರಿಗೆ ಸಂಸ್ಥೆ ಬಸ್ ಹರಿದು ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಮೆಜೆಸ್ಟಿಕ್ ಟರ್ಮಿನಲ್ ಮೂರರಲ್ಲಿ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಭೂಷಣ್ ಮೃತಪಟ್ಟವರು ಎಂದು Read more…

ಮಹಾಕುಂಭ ಮೇಳಕ್ಕೆ ತೆರಳುವವರಿಗೆ ಗುಡ್ ನ್ಯೂಸ್: ಜ. 13ರಿಂದ ಫೆ. 26ರವರೆಗೆ 3,000 ವಿಶೇಷ ರೈಲುಗಳ ಸಂಚಾರ

ನವದೆಹಲಿ: ಬಹು ನಿರೀಕ್ಷಿತ ಮಹಾ ಕುಂಭಮೇಳ 2025 ಜನವರಿ 13ರಂದು ಪ್ರಾರಂಭವಾಗುತ್ತದೆ. ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ ಗೆ ಲಕ್ಷಾಂತರ ಯಾತ್ರಾರ್ಥಿಗಳನ್ನು ಸೆಳೆಯಲಿದೆ. ಈ ಉತ್ಸವ ಫೆಬ್ರವರಿ 26, Read more…

ಅತಿಯಾಗಿ ನಿದ್ದೆ ಮಾಡುವುದು ಕೂಡ ಅನಾರೋಗ್ಯಕರ

ನಿದ್ದೆ ಆರೋಗ್ಯಕ್ಕೆ ಒಳ್ಳೆಯದು. ಕೆಲವರಿಗೆ ಅಗತ್ಯಕ್ಕಿಂತಲೂ ಹೆಚ್ಚು ನಿದ್ದೆ ಮಾಡುವ ಅಭ್ಯಾಸವಿದೆ. ರಾತ್ರಿ 9 ಗಂಟೆಗಳಿಗಿಂತ್ಲೂ ಹೆಚ್ಚು ಹೊತ್ತು ನಿದ್ದೆ ಮಾಡೋದು, ಮಧ್ಯಾಹ್ನದ ಹೊತ್ತಲ್ಲೂ ನಿದ್ದೆ ಮಾಡೋ ಅಭ್ಯಾಸ Read more…

ಮನೆಯಲ್ಲಿ ಸರಳವಾಗಿ ಮಾಡಿ ರುಚಿ ರುಚಿಯಾದ ‘ಪನ್ನೀರ್ ಟಿಕ್ಕಾ’

ಬಿಸಿ ಬಿಸಿಯಾದ ರುಚಿ ರುಚಿಯಾದ ಆಹಾರ ಸೇವನೆ ಮಾಡಲು ಎಲ್ಲರೂ ಬಯಸ್ತಾರೆ. ಹಾಗಾಗಿ ಸಮೋಸಾ, ಕಚೋರಿ, ಫಿಜ್ಜಾ ಹೀಗೆ ಹೊರಗಡೆ ಮಾಡಿದ ಫಾಸ್ಟ್ ಫುಡ್ ಗಳನ್ನು ತಿನ್ನುತ್ತಾರೆ. ಅದ್ರ Read more…

ಬಿಸಿಬಿಸಿ ಟೀ ಜೊತೆ ಸೇವಿಸಿ ಮಸಾಲಾ ಪಾಪಡ್

ಹೊರಗೆ ಮಳೆ ಬರ್ತಿದೆ. ಬಿಸಿ ಬಿಸಿ ಟೀ ಜೊತೆ ರುಚಿ ರುಚಿಯಾಗಿ ಏನಾದ್ರೂ ತಿನ್ನಬೇಕೆನ್ನಿಸುವುದು ಸಾಮಾನ್ಯ. ರುಚಿ ರುಸಿ ಮಸಾಲಾ ಪಾಪಡ್ ಮಾಡಿ ಟೀ ಜೊತೆ ಸೇವನೆ ಮಾಡಿ. Read more…

ಇಂಗಿನಲ್ಲಿದೆ ಆರೋಗ್ಯ ಸಮಸ್ಯೆ ದೂರ ಮಾಡುವ ಶಕ್ತಿ

ಇಂಗು ಹಲವು ಆರೋಗ್ಯದ ಸಮಸ್ಯೆಗಳನ್ನು ದೂರಮಾಡುವ ಶಕ್ತಿ ಹೊಂದಿರುವ ಅಪರೂಪದ ವಸ್ತು. ಬೇಳೆಗಳನ್ನು ಬಳಸಿ ಮಾಡುವ ಆಹಾರಗಳಿಗೆ ಇಂಗನ್ನು ಬಳಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ನಿಮ್ಮನ್ನು ಕಾಡದು. ಹೊಟ್ಟೆಯುಬ್ಬರಿಸಿ ಬಂದು Read more…

BREAKING: ರಾಜ್ಯ ಮಟ್ಟದ ಯುವಜನೋತ್ಸವ ಸ್ಪರ್ಧೆ ವಿಜೇತರ ವಿವರ ಪ್ರಕಟ

ದಾವಣಗೆರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ದಾವಣಗೆರೆಯಲ್ಲಿ ಜನವರಿ 5 ಮತ್ತು 6 ರಂದು ನಡೆದ ರಾಜ್ಯ ಮಟ್ಟದ ಯುವಜನೋತ್ಸವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...