alex Certify Latest News | Kannada Dunia | Kannada News | Karnataka News | India News - Part 188
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ: ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ತುಮಕೂರಿನಲ್ಲಿ ಜನವರಿ 18 ಮತ್ತು 19 ರಂದು ನಡೆಯಲಿರುವ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ Read more…

ಚಾಕೊಲೇಟ್ ಕೊಡಿಸುವುದಾಗಿ ಕರೆದೊಯ್ದು ಬಾಲಕಿ ಮೇಲೆ ಅತ್ಯಾಚಾರ

ಬಳ್ಳಾರಿ: ಮನೆ ಮುಂದೆ ಆಟವಾಡುತ್ತಿದ್ದ ಐದು ವರ್ಷದ ಬಾಲಕಿಗೆ ಚಾಕೊಲೇಟ್ ಕೊಡಿಸುವುದಾಗಿ ಹೇಳಿ ಪುಸಲಾಯಿಸಿ ಕರೆದೊಯ್ದು ಅತ್ಯಾಚಾರ ಎಸಗಿದ ಘಟನೆ ಸಂಡೂರು ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣದ ಸಮೀಪ Read more…

ಗ್ಲುಕೋಮಾವನ್ನು ತಡೆಗಟ್ಟುವುದು ಹೇಗೆ…..?

ಗ್ಲುಕೋಮಾ ಎಂಬುದು ಕಣ್ಣಿನೊಳಗಿನ ಒತ್ತಡ ಹೆಚ್ಚಾಗುವುದರಿಂದ ಆಪ್ಟಿಕ್ ನರ ಹಾನಿಯಾಗುವ ಒಂದು ರೋಗ. ಈ ಹಾನಿಯಿಂದ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇದನ್ನು “ನಿಶ್ಚಲ ದೃಷ್ಟಿಯ ಕಳ್ಳ” ಎಂದೂ Read more…

ಟ್ರಕ್ ಗೆ ಸ್ಕಾರ್ಪಿಯೋ ಡಿಕ್ಕಿ: ಭೀಕರ ಅಪಘಾತದಲ್ಲಿ ಐವರು ಸಾವು

ಲಡಾಖ್‌ ನ ಕಾರ್ಗಿಲ್ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಶಿಲಿಕ್‌ ಚೇ ಬೈಪಾಸ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಐದು ಜನರು ಸಾವನ್ನಪ್ಪಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಕಾರ್ಗಿಲ್‌ ನಿಂದ Read more…

ಸಂಕ್ರಾಂತಿ ಪುಣ್ಯ ಸ್ನಾನಕ್ಕೆ ನದಿಗೆ ಇಳಿದ ಮೂವರು ಸಾವು

ಬೆಂಗಳೂರು: ಮಕರ ಸಂಕ್ರಾಂತಿ ವೇಳೆ ಪೂರ್ಣ ಸ್ನಾನಕ್ಕೆಂದು ನದಿಗೆ ಇಳಿದ ಮೂವರು ವ್ಯಕ್ತಿಗಳು ಸಾವನ್ನಪಿದ ಪ್ರತ್ಯೇಕ ಘಟನೆ ನಡೆದಿದೆ. ಹಾವೇರಿ, ವಿಜಯನಗರ, ಕೊಪ್ಪಳ ಜಿಲ್ಲೆಯಲ್ಲಿ ಮಂಗಳವಾರ ನದಿಯಲ್ಲಿ ಪುಣ್ಯ Read more…

ಜಾತ್ರೆ ನೋಡುತ್ತಿದ್ದವರ ಮೇಲೆ ಹರಿದ ಕಾರ್: ಯುವತಿ ಸಾವು, 8 ಮಂದಿಗೆ ತೀವ್ರ ಗಾಯ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ -ಚಂದ್ರಗುತ್ತಿ ರಸ್ತೆಯಲ್ಲಿ ಬಾಲೆಕೊಪ್ಪ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ನಡೆಯುತ್ತಿದ್ದ ಜಾತ್ರೆಯಲ್ಲಿ ವ್ಯಕ್ತಿಯೊಬ್ಬ ಕಾರ್ ನುಗ್ಗಿಸಿದ್ದು, ಯುವತಿ ಮೃತಪಟ್ಟು ಎಂಟು ಜನ ಗಾಯಗೊಂಡಿದ್ದಾರೆ. Read more…

ಪ್ರೀ ಮೆನ್ಸ್ಟ್ರೂಯೇಷನ್ ಸಿಂಡ್ರೋಮ್ ತಗ್ಗಿಸಲು ಮದ್ದು ಬಾಳೆ ಹಣ್ಣು

ಪ್ರೀ ಮೆನ್ಸ್ಟ್ರೂಯೇಷನ್ ಸಿಂಡ್ರೋಮ್ ನಿಂದ ಬಾಧೆ ಪಡುತ್ತಿರುವವರಿಗೆ ಬಾಳೆಹಣ್ಣು ಒಂದು ದಿವ್ಯ ಔಷಧ. ಮುಟ್ಟು ಶುರುವಾಗೋ ವಾರದ ಮುಂಚೆ ನಿತ್ಯವೂ ಒಂದು ಬಾಳೆಹಣ್ಣು ತಿನ್ನುವುದು ಒಳ್ಳೆಯದು. ಆ ಸಮಯದಲ್ಲಿ Read more…

ಕುಂಬಳಕಾಯಿ ಬೀಜದ ಆರೋಗ್ಯದ ಗುಣಗಳನ್ನು ತಿಳಿದ್ರೆ ಬೆರಗಾಗ್ತೀರಾ……!

ಕುಂಬಳಕಾಯಿ ಬೀಜದ ಆರೋಗ್ಯದ ಗುಣಗಳ ಕುರಿತು ನಿಮಗಾಗಿ ಒಂದು ಸರಳ ವರದಿಯನ್ನು ತಯಾರಿಸಲಾಗಿದೆ: ಕುಂಬಳಕಾಯಿ ಬೀಜದ ಆರೋಗ್ಯದ ಗುಣಗಳು ಗುಣಗಳು ವಿವರಣೆ ಹೃದಯಕ್ಕೆ ಒಳ್ಳೆಯದು ಕುಂಬಳಕಾಯಿ ಬೀಜದಲ್ಲಿರುವ ಆರೋಗ್ಯಕರ Read more…

ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತೆ ʼಕಬ್ಬುʼ

ಕಬ್ಬು, ತನ್ನ ಸಿಹಿ ರುಚಿಯಿಂದ ಪ್ರಸಿದ್ಧವಾಗಿರುವ ಒಂದು ಸಸ್ಯ. ಇದರ ರಸವನ್ನು ಪಾನೀಯವಾಗಿ ಸೇವಿಸುವುದು ಭಾರತೀಯ ಉಪಖಂಡ ಮತ್ತು ಇತರ ಉಷ್ಣವಲಯದ ಪ್ರದೇಶಗಳಲ್ಲಿ ಸಾಮಾನ್ಯ ಪದ್ಧತಿ. ಕಬ್ಬಿನ ರಸವು Read more…

ಮಾವಿನಕಾಯಿ ಗೊಜ್ಜು ತಯಾರಿಸುವ ವಿಧಾನ

ಮಾವಿನಕಾಯಿ ಗೊಜ್ಜು ಒಂದು ಸರಳ ಮತ್ತು ರುಚಿಕರವಾದ ವ್ಯಂಜನ, ಮಾವಿನಕಾಯಿ ಗೊಜ್ಜು ಕರ್ನಾಟಕದಲ್ಲಿ ಬಹಳ ಜನಪ್ರಿಯವಾದ ಒಂದು ಖಾದ್ಯ. ಇದನ್ನು ಬಿಸಿ ಅನ್ನದೊಂದಿಗೆ ಅಥವಾ ರೊಟ್ಟಿಯೊಂದಿಗೆ ಸವಿಯಬಹುದು. ಮಾವಿನಕಾಯಿಯ Read more…

ಶರಣಾದ ನಕ್ಸಲರ ಪ್ರಕರಣಗಳ ತನಿಖೆಗೆ ಸಿದ್ಧತೆ: 15 ದಿನ ವಶಕ್ಕೆ ನೀಡಲು ಪೊಲೀಸರ ಮನವಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ 6 ನಕ್ಸಲರು ಶರಣಾಗತರಾದ ವಿಚಾರಕ್ಕೆ ಸಂಬಂಧಿಸಿದಂತೆ ಶರಣಾಗಿರುವ ನಕ್ಸಲರ ವಿರುದ್ಧದ ಪ್ರಕರಣಗಳ ಸಂಬಂಧ ತನಿಖೆಗೆ ಪೊಲೀಸರು ಸಿದ್ಧತೆ ಕೈಗೊಂಡಿದ್ದಾರೆ. ಕಾಡಿನಲ್ಲಿ ಪತ್ತೆಯಾಗಿರುವ Read more…

ತಿರುಪತಿ ತಿಮ್ಮಪ್ಪನ ಅರ್ಧ ಕೆಜಿಗೂ ಅಧಿಕ ಚಿನ್ನ ಕಳವು: ಟಿಟಿಡಿ ಉದ್ಯೋಗಿ ಅರೆಸ್ಟ್

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನಿಗೆ ಕಾಣಿಕೆ ರೂಪದಲ್ಲಿ ಬಂದಿದ್ದ ಅರ್ಧ ಕೆಜಿ ಚಿನ್ನ ಕಳವು ಮಾಡಿದ್ದ ಗುತ್ತಿಗೆ ನೌಕರರನ್ನು ಪೊಲೀಸರು ಬಂಧಿಸಿದ್ದಾರೆ. ಪೆಂಚಾಲಯ್ಯ ಬಂಧಿತ ಆರೋಪಿ. Read more…

ಬಿಳಿ ಬಟ್ಟೆಯ ಮೇಲಿನ ಕಲೆಗಳನ್ನು ತೆಗೆಯುವ ಸುಲಭ ಮಾರ್ಗಗಳು

ಸಮಸ್ಯೆ: ಬಿಳಿ ಬಟ್ಟೆಗಳು ನಮ್ಮ ದಿನನಿತ್ಯದ ಜೀವನದಲ್ಲಿ ಅನಿವಾರ್ಯ. ಆದರೆ ಚಹಾ, ಕಾಫಿ, ಆಹಾರ, ಇಂಕ್ ಇತ್ಯಾದಿಗಳ ಕಲೆಗಳು ಬಿಳಿ ಬಟ್ಟೆಗಳ ಸೌಂದರ್ಯವನ್ನು ಕೆಡಿಸುತ್ತವೆ. ಈ ಕಲೆಗಳನ್ನು ತೆಗೆಯಲು Read more…

BREAKING: ಶಿವಮೊಗ್ಗದಲ್ಲಿ ವ್ಯಾಪಾರಿಗೆ ಚಾಕು ಇರಿತ

ಶಿವಮೊಗ್ಗ: ಶಿವಮೊಗ್ಗದಲ್ಲಿ ಕಚೋರಿ ವ್ಯಾಪಾರಿಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಲಾಗಿದೆ. ಶಿವಮೊಗ್ಗ ನಗರದ ಮುರುಡೇಶ್ವರ ದೇವಾಲಯದ ಬಳಿ ಘಟನೆ ನಡೆದಿದೆ. ಕಸ್ತೂರ ಬಾ ರಸ್ತೆ ಮುರುಡೇಶ್ವರ ದೇವಸ್ಥಾನದ ಬಳಿ Read more…

ಹೊಳೆಯುವ ಮುಖಕ್ಕಾಗಿ ಬಳಸಿ ʼಕ್ಯಾರೆಟ್ʼ ಮಾಸ್ಕ್

ಇಂದಿನ ಆಧುನಿಕ ಜಗತ್ತಿನಲ್ಲಿ ವಯಸ್ಸಾಗುವ ಮುನ್ನವೇ ಅಂದರೆ ಕೆಲಸದೊತ್ತಡ ಅಥವಾ ಮತ್ತಿತರ ಕಾರಣಗಳಿಂದ ಎಳೆ ವಯಸ್ಸಿಗೇ ಮುಖದಲ್ಲಿ ನೆರಿಗೆ, ಸುಕ್ಕು ಕಾಣಿಸಿಕೊಳ್ಳುತ್ತದೆ. ಅದರ ನಿವಾರಣೆಗೆ ಕ್ಯಾರೆಟ್ ರಾಮಬಾಣ ಎಂಬುದು Read more…

ವಸತಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಪೋಷಕರಿಗೆ ಮುಖ್ಯ ಮಾಹಿತಿ: 6 ನೇ ತರಗತಿ ಪ್ರವೇಶಕ್ಕೆ ಅರ್ಜಿ

ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಡಾ.ಬಿ.ಆರ್.ಅಂಬೇಡ್ಕರ್, ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಿಗೆ 2025-26ನೇ ಸಾಲಿಗೆ 6 ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. Read more…

ನೀವು ಬಲ್ಲಿರಾ ʼನೈಸರ್ಗಿಕ ಕೊಬ್ಬುʼಗಳಿಗೆ ಪೂರಕವಾಗಿ ಬಳಸವ ʼಕೃತಕ ಕೊಬ್ಬುʼಗಳ ಅಪಾಯ…..?

ಕೃತಕ ಕೊಬ್ಬುಗಳು ಇಂದು ಆಹಾರ ಉದ್ಯಮದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಪದಾರ್ಥಗಳಾಗಿವೆ. ಇವುಗಳು ಸಂಪೂರ್ಣವಾಗಿ ಕೈಗಾರಿಕಾ ಪ್ರಕ್ರಿಯೆಗಳ ಮೂಲಕ ತಯಾರಿಸಲ್ಪಟ್ಟ ಕೊಬ್ಬುಗಳು. ಇವುಗಳನ್ನು ನೈಸರ್ಗಿಕ ಕೊಬ್ಬುಗಳ ಬದಲಿ ಅಥವಾ ಪೂರಕವಾಗಿ Read more…

ಇಲ್ಲಿದೆ ಸಿಹಿ ಗೆಣಸಿನಿಂದ ತಯಾರಿಸುವ ವಿವಿಧ ಖಾದ್ಯಗಳ ವಿವರ

ಸಿಹಿ ಗೆಣಸಿನಿಂದ ತಯಾರಿಸುವ ವಿವಿಧ ಖಾದ್ಯಗಳು, ಅವುಗಳ ಪೋಷಕಾಂಶಗಳು, ಮತ್ತು ತಯಾರಿಸುವ ವಿಧಾನಗಳ ಬಗ್ಗೆ ಸಂಪೂರ್ಣ  ಮಾಹಿತಿ ಇಲ್ಲಿದೆ ಸಿಹಿ ಗೆಣಸಿನಿಂದ ತಯಾರಿಸುವ ಖಾದ್ಯಗಳು: ಸಿಹಿ ಗೆಣಸಿನ ಪುಡಿ: Read more…

‘ಲೈಂಗಿಕ’ ವ್ಯಸನಕ್ಕೊಳಗಾದವ್ರಲ್ಲಿ ಕಾಣಿಸಿಕೊಳ್ಳುತ್ತೆ ಈ ಲಕ್ಷಣ

ಯಾವುದೇ ವಸ್ತುವಿನ ಮೇಲೆ ಅತಿಯಾದ ಮೋಹ, ವ್ಯಸನವನ್ನು ಮಾನಸಿಕ ಅಸ್ವಸ್ಥತೆ ಎಂದೇ ಪರಿಗಣಿಸಲಾಗುತ್ತದೆ. ಲೈಂಗಿಕ ವ್ಯಸನ ಕೂಡ ಇದ್ರಲ್ಲಿ ಒಂದು. ಪದೇ ಪದೇ ಸೆಕ್ಸ್ ಬಗ್ಗೆ ವಿಚಾರ, ಮಹಿಳೆ Read more…

ರಾಶಿಗಳಿಗೆ ಅನುಗುಣವಾಗಿ ನಿಮ್ಮ ನಿತ್ಯ ಭವಿಷ್ಯ

ಮೇಷ: ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿದೆ. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಒಳ್ಳೆಯ ದಿನ. ಆದರೆ, ಇತರರೊಂದಿಗೆ ವಾದ ಮಾಡುವುದನ್ನು ತಪ್ಪಿಸಿ. ವೃಷಭ: ಇಂದು ನಿಮಗೆ ಆರ್ಥಿಕ ಲಾಭವಾಗುವ Read more…

ದೇವರ ಪೂಜೆ ಮಾಡುವಾಗ ಈ ಬಗ್ಗೆ ಗಮನ ಇರಲಿ

ಹಿಂದು ಕುಟುಂಬದಲ್ಲಿ ಪ್ರತಿದಿನ ದೇವರ ಪೂಜೆ ಮಾಡಲಾಗುತ್ತದೆ. ನಿಯಮ ತಪ್ಪದೇ ಭಕ್ತರು ದೇವರಿಗೆ ಪೂಜೆ ಮಾಡಿ, ಆಯುಷ್ಯ, ಆರೋಗ್ಯ ನೀಡುವಂತೆ ಬೇಡಿಕೊಳ್ಳುತ್ತಾರೆ. ಆದರೆ ಪೂಜೆ ಮಾಡುವ ವಿಧಾನ ಎಲ್ಲರಿಗೂ Read more…

ಕೇರಳ ವ್ಯಕ್ತಿ ಸಾವು: ರಷ್ಯಾ ಸೇನೆಯಲ್ಲಿರುವ ಭಾರತೀಯರನ್ನು ಬೇಗನೇ ಬಿಡುಗಡೆ ಮಾಡಲು ತಾಕೀತು

ನವದೆಹಲಿ: ರಷ್ಯಾದ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಪ್ರಜೆಗಳನ್ನು ಬೇಗನೆ ಬಿಡುಗಡೆ ಮಾಡಬೇಕೆಂಬ ತನ್ನ ಬೇಡಿಕೆಯನ್ನು ಭಾರತ ಮಂಗಳವಾರ ಪುನರುಚ್ಚರಿಸಿದೆ. ಭಾರತೀಯ ಪ್ರಜೆಯೊಬ್ಬರ ಸಾವಿಗೆ ಪ್ರತಿಕ್ರಿಯಿಸುತ್ತಾ, ವಿದೇಶಾಂಗ ಸಚಿವಾಲಯವು Read more…

SHOCKING NEWS: ಕುತ್ತಿಗೆಯನ್ನೇ ಕತ್ತರಿಸಿದ ಗಾಳಿಪಟ ದಾರ: ಬೈಕ್ ಸವಾರ ಸಾವು

ನಾಸಿಕ್: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಮಂಗಳವಾರ ಮೋಟಾರ್‌ ಬೈಕ್ ಸವಾರಿ ಮಾಡುತ್ತಿದ್ದಾಗ ನೈಲಾನ್ ಮಾಂಜಾ ಕುತ್ತಿಗೆ ಕತ್ತರಿಸಿಕೊಂಡು 23 ವರ್ಷದ ಯುವಕ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಧ್ಯಾಹ್ನ 12:30 Read more…

ಅಭಿಮಾನಿಗಳೊಂದಿಗೆ ನಟ ದರ್ಶನ್ ಸಂಕ್ರಾಂತಿ ಆಚರಣೆ

ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ನಟ ದರ್ಶನ್ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ. ಅವರು 7 ತಿಂಗಳ ನಂತರ ಜಾಲತಾಣದಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ. Read more…

ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್: ನೆಟ್ ವರ್ಕ್ ಕವರೇಜ್ ನಕ್ಷೆ ಪ್ರಕಟಿಸಲು TRAI ಆದೇಶ

ನವದೆಹಲಿ: ದೇಶದ 1.2 ಬಿಲಿಯನ್ ಮೊಬೈಲ್ ಬಳಕೆದಾರರಿಗೆ ಗಮನಾರ್ಹ ಅನುಕೂಲವಾ ನೀಡುವ ಮೂಲಕ TRAI ಹೊಸ ವರ್ಷವನ್ನು ಪ್ರಾರಂಭಿಸಿದೆ. ಟೆಲಿಕಾಂ ನಿಯಂತ್ರಕ ಏರ್ಟೆಲ್, ಜಿಯೋ, ವೊಡಾಫೋನ್ ಐಡಿಯಾ ಮತ್ತು Read more…

ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ ಸ್ನೇಹಿತನ ಕೊಲೆ: ಆರೋಪಿ ಅರೆಸ್ಟ್

ಥಾಣೆ: ಮಹಾರಾಷ್ಟ್ರದ ಥಾಣೆಯ ಬದ್ಲಾಪುರ ಪ್ರದೇಶದಲ್ಲಿ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ತನ್ನ ಸ್ನೇಹಿತನನ್ನು ಕೊಂದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಜನವರಿ 11 ರಂದು Read more…

BREAKING: ಶ್ರೀಕ್ಷೇತ್ರ ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ: ಕಣ್ತುಂಬಿಕೊಂಡು ಭಾವಪರವಶರಾದ ಭಕ್ತರು

ತಿರುವನಂತಪುರಂ: ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನವಾಗಿದ್ದು, ಅಯ್ಯಪ್ಪ ಸ್ವಾಮಿ ಭಕ್ತರು ಮಕರ ಜ್ಯೋತಿಯನ್ನು ಕಣ್ತುಂಬಿಕೊಂಡಿದ್ದಾರೆ, ಕೇರಳದ ಪೊನ್ನಂಬಲಮೇಡುವಿನ ಬೆಟ್ಟದಲ್ಲಿ ಮಕರ Read more…

ಸೂರ್ಯದೇವ ಗಂಗಾಧರನಿಗೆ ಪೂಜಿಸಿದ್ದಾನೆ; ಆದರೆ ಗೋಚರತೆ ಕಂಡುಬಂದಿಲ್ಲ: ಆತಂಕ ಬೇಡ ಎಂದು ಸ್ಪಷ್ಟನೆ ನೀಡಿದ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್

ಬೆಂಗಳೂರು: ಗವಿಗಂಗಾಧರನಿಗೆ ಸೂರ್ಯದೇವ ಪೂಜೆ ಸಲ್ಲಿಸಿದ್ದಾನೆ. ಆದರೆ ಮೋಡ ಕವಿದಿದ್ದ ಕಾರಣ ಬರಿಗಣ್ಣಿಗೆ ಗೋಚರತೆ ಕಂಡುಬಂದಿಲ್ಲ ಎಂದು ಗವಿಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್ ತಿಳಿಸಿದ್ದಾರೆ. ಮಕರ Read more…

ಅಪಘಾತ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರ್ ಚಾಲಕನ ವಿರುದ್ಧ ಕೇಸ್ ದಾಖಲು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಯಾಣಿಸುತ್ತಿದ್ದ ಕಾರ್ ಅಪಘಾತಕ್ಕೀಡಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ವಾಹನ ಚಾಲಕನ ವಿರುದ್ಧ ಕೇಸ್ ದಾಖಲಿಸಲಾಗಿದೆ. ಬೆಳಗಾವಿ ಜಿಲ್ಲೆ Read more…

ಗುಡಿಸಲು ಮನೆಗೆ ಬೆಂಕಿ: ಲಕ್ಷಾಂತರ ರೂಪಾಯಿ ವಸ್ತುಗಳು ಸುಟ್ಟು ಕರಕಲು

ಹಾವೇರಿ: ಗುಡಿಸಲು ಮನೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮನೆಯಲ್ಲಿದ್ದ ವಸ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆ ಬೆನ್ನೂರು ತಾಲೂಕಿನ ಹೊಳೆ ಅನ್ವೇರಿ ಗ್ರಾಮದಲ್ಲಿ ನಡೆದಿದೆ. ನಿಗಪ್ಪ ಪೂಜಾರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...