alex Certify Latest News | Kannada Dunia | Kannada News | Karnataka News | India News - Part 176
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಾನೇ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರೆಯುತ್ತೇನೆ: ಬಿ.ವೈ.ವಿಜಯೇಂದ್ರ ಸ್ಪಷ್ಟನೆ

ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗಾಗಿ ಶಾಸಕ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಯತ್ನ ನಡೆಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ವಿಜಯೇಂದ್ರ, ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ಹೇಳಿದರು. ಮೈಸೂರಿನಲ್ಲಿ Read more…

BREAKING : ಬಾಲಿವುಡ್ ನಟ ‘ಶಾರುಖ್ ಖಾನ್’ ಮೇಲೂ ದಾಳಿಗೆ ಸಂಚು : ನಿವಾಸದ ಬಳಿ ಕಬ್ಬಿಣದ ಏಣಿ ಪತ್ತೆ.!

ಮುಂಬೈ : ಬಾಲಿವುಡ್ ನಟ ‘ಶಾರುಖ್ ಖಾನ್’ ಮೇಲೂ ದಾಳಿಗೆ  ಸಂಚು ನಡೆಸಲಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಹೌದು, ಮೂಲಗಳ ಪ್ರಕಾರ ದುಷ್ಕರ್ಮಿಗಳು ಬಾಲಿವುಡ್ ನಟ ‘ಶಾರುಖ್ Read more…

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೋಡಲೆಂದು ಯಾರೂ ಆಸ್ಪತ್ರೆಗೆ ಬರಬೇಡಿ: ವೈದ್ಯ ಡಾ.ರವಿ ಪಾಟೀಲ್ ಮನವಿ

ಬೆಳಗಾವಿ: ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಕಳೆದ ನಾಲ್ಕು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಚಿವರನ್ನು ನೋಡಿ, ಆರೋಗ್ಯ ವಿಚಾರಿಸಲೆಂದು Read more…

BIG NEWS : ದೆಹಲಿಯಲ್ಲಿ ದಟ್ಟ ಮಂಜಿನಿಂದ 27 ರೈಲುಗಳ ಸಂಚಾರ ವಿಳಂಬ, ವಿಮಾನ ಹಾರಾಟದಲ್ಲಿ ವ್ಯತ್ಯಯ.!

ನವದೆಹಲಿ : ದೆಹಲಿಯಲ್ಲಿ ದಟ್ಟ ಮಂಜಿನಿಂದ 27 ರೈಲುಗಳ ಸಂಚಾರ ವಿಳಂಬವಾಗಿದ್ದು, ವಿಮಾನ ಹಾರಾಟದಲ್ಲಿ ಕೂಡ ವ್ಯತ್ಯಯವಾಗಿದೆ. ದಟ್ಟ ಮಂಜಿನಿಂದ ಪೂರ್ವಾ ಎಕ್ಸ್ಪ್ರೆಸ್, ಫರಕ್ಕಾ ಎಕ್ಸ್ಪ್ರೆಸ್ ಮತ್ತು ಕರ್ನಾಟಕ Read more…

BIG NEWS: ವೈಟ್‌ ಹೌಸ್‌ ಮೇಲೆ ದಾಳಿ; ಭಾರತೀಯ ಮೂಲದ ಯುವಕನಿಗೆ 8 ವರ್ಷ ಜೈಲು

ವಾಷಿಂಗ್ಟನ್: ಭಾರತೀಯ ಮೂಲದ ಸಾಯಿ ವರ್ಷಿತ್ ಕಂದುಲಾ (20), 2023ರ ಮೇ 22 ರಂದು ವೈಟ್‌ ಹೌಸ್‌ ಮೇಲೆ ಬಾಡಿಗೆಗೆ ಪಡೆದ ಟ್ರಕ್‌ನಿಂದ ದಾಳಿ ನಡೆಸಲು ಯತ್ನಿಸಿದ ಆರೋಪದಲ್ಲಿ Read more…

JOB ALERT : ವಿಶೇಷ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

ಮಡಿಕೇರಿ : ಪೋಕ್ಸೋ ಕಾಯ್ದೆ 2012 ನಿಯಮ 3 ರಡಿ ಸಂತ್ರಸ್ಥ ಮಕ್ಕಳ ಸಹಾಯಕ್ಕಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಬೆಂಬಲಿಗರನ್ನು ನೇಮಕ ಮಾಡಿಕೊಳ್ಳಬೇಕಾಗಿದ್ದು. ಇದರಲ್ಲಿ ಸಂಜ್ಞಾ ತಜ್ಞರು, Read more…

ವಿಮಾನ ಪತನ ಪ್ರಕರಣ: ದುರಂತಕ್ಕೀಡಾದ ವಿಮಾನದ ಎಂಜಿನ್ ನಲ್ಲಿ ಹಕ್ಕಿಯ ಗರಿಗಳು, ರಕ್ತ ಪತ್ತೆ

ದಕ್ಷಿಣ ಕೊರಿಯಾದ ಮುವಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತನಗೊಂಡಿದ್ದ ವಿಮಾನದ ಎಂಜಿನ್ ನಲ್ಲಿ ಹಕ್ಕಿಯ ಗರಿಗಳು ಹಾಗೂ ರಕ್ತ ಪತ್ತೆಯಾಗಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜೆಜು ಏರ್ Read more…

2 ನಿಮಿಷ 14 ಸೆಕೆಂಡ್‌ ನಲ್ಲಿ 195 ದೇಶ; ‌ʼಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್ʼ ನಲ್ಲಿ ದಾಖಲಾದ 5 ವರ್ಷದ ಪೋರ

ಉತ್ತರ ಪ್ರದೇಶದ ಮೊರಾದಾಬಾದ್‌ನ 5 ವರ್ಷದ ಜಿಯಾನ್ ಶಿರಾಜ್‌, ʼಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್ʼ ನಲ್ಲಿ ತನ್ನ ಹೆಸರನ್ನು ದಾಖಲಿಸುವ ಮೂಲಕ ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿದ್ದಾನೆ. ಆತ ಕೇವಲ 2 Read more…

BIG NEWS : ಬಳ್ಳಾರಿ ಸಾರಿಗೆ ಕಚೇರಿ ಮೇಲೆ ಲೋಕಾಯುಕ್ತ ದಾಳಿ, ದಾಖಲೆಗಳ ಪರಿಶೀಲನೆ |Lokayukta Raid

ಬಳ್ಳಾರಿ : ನಗರದ ಸುಧಾ ಕ್ರಾಸ್ ಬಳಿಯ ಪ್ರಾದೇಶಿಕ ಸಾರಿಗೆ ಕಚೇರಿಗೆ ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಹಾಗೂ ಬಳ್ಳಾರಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ತಂಡವು Read more…

ʼಇನ್ಫೋಸಿಸ್ʼ ಉದ್ಯೋಗಿಗಳಿಗೆ ಗುಡ್‌ ನ್ಯೂಸ್;‌ ವೇತನ ಹೆಚ್ಚಳ ಮಾಡಿದ ಐಟಿ ಕಂಪನಿ

ಬೆಂಗಳೂರು: ಭಾರತದ ಪ್ರಮುಖ ಐಟಿ ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್ ಗುರುವಾರ ತನ್ನ ಭಾರತೀಯ ಉದ್ಯೋಗಿಗಳಿಗೆ 6-8% ರಷ್ಟು ವಾರ್ಷಿಕ ವೇತನ ಹೆಚ್ಚಳ ಮಾಡುವುದಾಗಿ ಘೋಷಿಸಿದೆ. 2025ರ ಜನವರಿಯಿಂದ ಜಾರಿಗೆ Read more…

BREAKING : ಮೊರಾಕೊ ಬಳಿ ದೋಣಿ ಮುಳುಗಿ ಘೋರ ದುರಂತ : 40 ಪಾಕಿಸ್ತಾನಿಗಳು ಸೇರಿ 50 ಮಂದಿ ಸಾವು |Morocco Boat Tragedy

ಇಸ್ಲಾಮಾಬಾದ್ : ಸ್ಪೇನ್ ಗೆ ತೆರಳುತ್ತಿದ್ದ 66 ಪಾಕಿಸ್ತಾನಿಗಳು ಸೇರಿದಂತೆ 80 ವಲಸಿಗರನ್ನು ಹೊತ್ತ ದೋಣಿ ಮೊರಾಕೊ ಕರಾವಳಿಯಲ್ಲಿ ಮುಳುಗಿ  40 ಪಾಕಿಸ್ತಾನಿಗಳು ಸೇರಿ 50 ಮಂದಿ ಸಾವನ್ನಪ್ಪಿದ್ದಾರೆ. Read more…

ಸುತ್ತೂರು ಮಠಕ್ಕೆ ಭೇಟಿ ನೀಡಿ, ಅಲ್ಲಿಯೇ ಉಪಹಾರ ಸವಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದು ಮೈಸೂರಿನ ನಂಜನಗೂಡು ತಾಲೂಕಿನ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದಾರೆ. ಸುತ್ತೂರು ಮಠದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳನ್ನು ಭೇಟಿಯಾಗಿ, ಅವರ ಆಶಿರ್ವಾದ ಪಡೆದ Read more…

ಓರ್ವಳ ಜೊತೆ ಇಬ್ಬರ ಪ್ರೀತಿ; ಮತ್ತೊಬ್ಬನಿಂದ ಯುವಕನ ಮೇಲೆ ಆಸಿಡ್ ದಾಳಿ

ಬವಾನಾ: ಒಬ್ಬ ಮಹಿಳೆಯನ್ನು ಇಬ್ಬರು ಪ್ರೀತಿಸುತ್ತಿದ್ದರಿಂದ ಉಂಟಾದ ಜಗಳದಲ್ಲಿ 35 ವರ್ಷದ ವ್ಯಕ್ತಿ ಮತ್ತವನ ಇಬ್ಬರು ಸಹಚರರು‌ ನವದೆಹಲಿಯ ಬವಾನಾದಲ್ಲಿ ಯುವಕನ ಮೇಲೆ ಆಸಿಡ್ ದಾಳಿ ನಡೆಸಿದ ಘಟನೆ Read more…

BIG NEWS: ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸುನಿತಾ ವಿಲಿಯಮ್ಸ್ ‌ʼಸ್ಪೇಸ್‌ ವಾಕ್ʼ

ಹ್ಯೂಸ್ಟನ್: ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಏಳು ತಿಂಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸಿದ ಭಾರತೀಯ ಮೂಲದ ಬಾಹ್ಯಾಕಾಶಯಾತ್ರಿ ಸುನಿತಾ ವಿಲಿಯಮ್ಸ್ ಗುರುವಾರ ತಮ್ಮ ಮೊದಲ ಬಾಹ್ಯಾಕಾಶ ನಡಿಗೆಯನ್ನು ಕೈಗೊಂಡಿದ್ದಾರೆ. ನಿಲ್ದಾಣದ Read more…

Shocking: ಮದುವೆಗೆ ಎರಡು ದಿನವಿದ್ದಾಗಲೇ ಪ್ರೇಮಿ ಜೊತೆ ಯುವತಿ ಆತ್ಮಹತ್ಯೆ

ಉತ್ತರ ಪ್ರದೇಶದ ಮೀರತ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಯುವತಿಯೊಬ್ಬಳು ತನ್ನ ವಿವಾಹಕ್ಕೆ ಕೇವಲ ಎರಡು ದಿನಗಳಾಗಿದ್ದಾಗಲೇ ತನ್ನ ಪ್ರೇಮಿ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತರನ್ನು ಬವನ್‌ಪುರ ಗ್ರಾಮದ ಸೋನಾಲಿ Read more…

BREAKING : ಬಾಲಿವುಡ್ ನಟ ‘ಸೈಫ್ ಅಲಿಖಾನ್’ಗೆ ಚಾಕು ಇರಿತ ಕೇಸ್ : ಓರ್ವ ಆರೋಪಿ ಅರೆಸ್ಟ್.!

ಮುಂಬೈ : ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲೆ ದಾಳಿ ನಡೆಸಿದ್ದ ಓರ್ವನನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಆರೋಪಿಯನ್ನು ಬಂಧಿಸಿ ಬಾಂದ್ರಾ ಠಾಣೆಗೆ ಕರೆದುಕೊಂಡು ಬರಲಾಗಿದೆ Read more…

BIG NEWS: ರಣಜಿ ಟ್ರೋಫಿಯಲ್ಲಿ ವಿರಾಟ್‌ ಸೇರಿದಂತೆ ʼಟೀಂ ಇಂಡಿಯಾʼ ದ ಸ್ಟಾರ್‌ ಆಟಗಾರರು…!

ನವದೆಹಲಿ: 2012ರ ನಂತರ ದೆಹಲಿ ತಂಡದ ಪರ ರಣಜಿ ಟ್ರೋಫಿ ಪಂದ್ಯವನ್ನು ಆಡದೇ ಇರುವ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಮುಂದಿನ ವಾರ ನಡೆಯುವ ರಣಜಿ ಟ್ರೋಫಿಯಲ್ಲಿ Read more…

ಪ್ರೇಮಿ ಜೊತೆಯಿದ್ದ ಪತ್ನಿಯ ಕಾರಿನ ಮೇಲೇರಿದ ಪತಿ; ಆಘಾತಕಾರಿ ವಿಡಿಯೋ ವೈರಲ್

ಉತ್ತರ ಪ್ರದೇಶದ ಮೊರಾದಾಬಾದ್‌ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ತನ್ನ ಪತ್ನಿ ಆಕೆಯ ಪ್ರೇಮಿಯ ಕಾರಿನೊಳಗಿದ್ದಾಗಲೇ ರೆಡ್‌ ಹ್ಯಾಂಡಾಗಿ ಹಿಡಿದ ಪತಿ ಬಂಪರ್‌ ಮೇಲೇರಿದ್ದಾನೆ. ಇದರ ನಡುವೆಯೂ ಆತನ Read more…

BREAKING : ವಿಜಯಪುರದಲ್ಲಿ ‘ದಂಪತಿ’ ಹತ್ಯೆಗೆ ಯತ್ನಿಸಿ ದರೋಡೆ : ‘ಮುಸುಕುಧಾರಿ ಗ್ಯಾಂಗ್’ ಮೇಲೆ ಪೊಲೀಸರಿಂದ ಫೈರಿಂಗ್.!

ವಿಜಯಪುರ : ವಿಜಯಪುರದಲ್ಲಿ ದಂಪತಿ ಹತ್ಯೆಗೆ ಯತ್ನಿಸಿ ದರೋಡೆ ಮಾಡಿದ್ದ ಮುಸುಕುಧಾರಿಗಳ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ವಿಜಯಪುರ ನಗರದ ಹೊರವಲಯದ ಟೋಲ್ ಪ್ಲಾಜಾದಲ್ಲಿ ಫೈರಿಂಗ್ ನಡೆಸಲಾಗಿದೆ. ರಾಷ್ಟ್ರೀಯ Read more…

ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಸೈನಿಕರನ್ನು ರಕ್ಷಿಸಿದ ಸಿಆರ್ ಪಿಎಫ್ ಶ್ವಾನ!

ನಕ್ಸಲರು ಹಾಗೂ ಭದ್ರತಾ ಪಡೆಗಳ ನಡುವಿನ ಗುಂಡಿನ ಚಕಮಕಿ ವೇಳೆ ಸಿಆರ್ ಪಿಎಫ್ ಶ್ವಾನ ತನ್ನ ಪ್ರಾಣ ಪಣಕ್ಕಿಟ್ಟು ಯೋಧರನ್ನು ರಕ್ಷಿಸಿರುವ ಘಟನೆ ಛತ್ತೀಸ್ ಗಢದಲ್ಲಿ ನಡೆದಿದ್ದು, ಇದೀಗ Read more…

BIG NEWS : ಬಾಲಿವುಡ್ ನಟ ‘ಸೈಫ್ ಅಲಿ ಖಾನ್’ ಕೇಸ್ ತನಿಖೆ ಚುರುಕು ; ಕನ್ನಡಿಗ ಎನ್’ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಎಂಟ್ರಿ |WATCH VIDEO

ಮುಂಬೈ : ಬಾಲಿವುಡ್ ನಟ ‘ಸೈಫ್ ಅಲಿ ಖಾನ್’ ಕೇಸ್ ಗೆ ಕನ್ನಡಿಗ ಎನ್’ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಎಂಟ್ರಿ ಕೊಟ್ಟಿದ್ದು, ಸೈಫ್ ನಿವಾಸದಲ್ಲಿ ತನಿಖೆ ನಡೆಸುತ್ತಿರುವ ವಿಡಿಯೋ Read more…

BREAKING : ಆಭರಣ ಪ್ರಿಯರಿಗೆ ಬಿಗ್ ಶಾಕ್ : ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆ |Gold & Silver Price hike

ಡಿಜಿಟಲ್ ಡೆಸ್ಕ್ : ಆಭರಣ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಚಿನ್ನ ಹಾಗೂ ಬೆಳ್ಳಿ ಬೆಲೆ ಮತ್ತೆ ಏರಿಕೆಯಾಗಿದೆ. ಆಭರಣ ಚಿನ್ನದ ಬೆಲೆ ಗ್ರಾಂಗೆ 60 ರೂ ಏರಿಕೆಯಾಗಿದೆ Read more…

ಪ್ರಧಾನಿ ಮೋದಿ ಪ್ರಯಾಣದ ವೇಳೆ ಭದ್ರತಾ ಲೋಪ; 25 ರೈತರ ವಿರುದ್ಧ ಬಂಧನ ವಾರೆಂಟ್: ಕಿಸಾನ್ ಯೂನಿಯನ್ ಆರೋಪ

ನವದೆಹಲಿ: 2022ರಲ್ಲಿ ಪಂಜಾಬ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಯಾಣದ ವೇಳೆ ಸಂಭವಿಸಿದ್ದ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ 25 ರೈತರ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಲಾಗಿದೆ Read more…

BREAKING : ನಟ ದರ್ಶನ್ & ಗ್ಯಾಂಗ್’ಗೆ ಬಿಗ್ ಶಾಕ್ : ಸುಪ್ರೀಂಕೋರ್ಟ್’ನಲ್ಲಿ ಪೊಲೀಸರ ಮೇಲ್ಮನವಿ ವಿಚಾರಣೆಗೆ ದಿನಾಂಕ ಫಿಕ್ಸ್.!

ಬೆಂಗಳೂರು : ನಟ ದರ್ಶನ್ & ಗ್ಯಾಂಗ್ ಗೆ ಬಿಗ್ ಶಾಕ್ ಎದುರಾಗಿದ್ದು, ಸುಪ್ರೀಂಕೋರ್ಟ್ ನಲ್ಲಿ ಪೊಲೀಸರ ಮೇಲ್ಮನವಿ ವಿಚಾರಣೆಗೆ ದಿನಾಂಕ ಫಿಕ್ಸ್ ಆಗಿದೆ. ಜ.24 ರಂದು ಸುಪ್ರೀಂಕೋರ್ಟ್ Read more…

BIG NEWS : ರಾಜ್ಯದ ‘ಪಡಿತರ ಚೀಟಿ’ದಾರರೇ ಗಮನಿಸಿ : ಹೆಸರು ಸೇರ್ಪಡೆ, ತಿದ್ದುಪಡಿಗೆ ಜ.31 ರವರೆಗೆ ಅವಕಾಶ.!

ಬೆಂಗಳೂರು : ಪಡಿತರ ಚೀಟಿದಾರರು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳುವ ಸಂಬಂಧ ಡಿ.31 ರವರೆಗೆ ಆಹಾರ ಇಲಾಖೆ ಅವಕಾಶ ನೀಡಿತ್ತು, ಇದೀಗ ಇದನ್ನು ಜ.31 ರವರೆಗೆ ವಿಸ್ತರಿಸಲಾಗಿದೆ ಎಂಬ Read more…

ನಿಮಗೆ ತಿಳಿದಿರಲಿ ವ್ಯಾಯಾಮಕ್ಕೂ ಮುನ್ನ ʼನೀರುʼ ಕುಡಿಯುವುದರ ಪ್ರಾಮುಖ್ಯತೆ

ವ್ಯಾಯಾಮ ಮಾಡುವ ಮುನ್ನ ನೀರು ಕುಡಿಯುವುದು ಒಳ್ಳೆಯ ಅಭ್ಯಾಸ. ಇದು ನಿಮ್ಮ ದೇಹವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ವ್ಯಾಯಾಮದ ಸಮಯದಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಏಕೆ ನೀರು ಕುಡಿಯುವುದು Read more…

BIG NEWS: ಮೊಬೈಲ್ ನಲ್ಲಿ ಚಾಟಿಂಗ್ ಮಾಡುತ್ತಾ ಕಾರು ಚಾಲನೆ: ಸೇತುವೆಯ ತಡೆಗೋಡೆಗೆ ಗುದ್ದಿ ನದಿಗೆ ಉರುಳಿದ ಕಾರು; ಇಬ್ಬರು ದುರ್ಮರಣ

ಭೋಪಾಲ್: ವಾಹನ ಚಲಾಯಿಸುವಾಗ ಮೊಬೈಲ್ ಬಳಸುವುದು ಅಪಾಯಕಾರಿ ಎಂಬುದು ಗೊತ್ತಿದ್ದರೂ ಮೊಬೈಲ್ ನಲ್ಲಿ ಮಾತನಾಡುತ್ತಾ ಬೈಕ್, ಕಾರು ಓಡಿಸುವುದು, ವಾಟ್ಸಪ್ ಚಾಟಿಂಗ್ ಮಾಡುತ್ತಾ ಚಲಾಯಿಸುವುದು ಮಾಡುತ್ತಲೇ ಇರುತ್ತೇವೆ. ಇಲ್ಲೋರ್ವ Read more…

GOOD NEWS : ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ‘ಇನ್ಪೋಸಿಸ್’ ಕಂಪನಿಯಿಂದ 20,000 ಹುದ್ದೆಗಳ ನೇಮಕಾತಿ |Infosys Recruitement

ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್… ಇನ್ಪೋಸಿಸ್ ಕಂಪನಿ 20,000 ಹುದ್ದೆಗಳ ನೇಮಕಾತಿ ಮಾಡಲಿದೆ. ಹೌದು, 2026 ರ ಹಣಕಾಸು ವರ್ಷದಲ್ಲಿ 20,000 ಕ್ಕೂ ಹೆಚ್ಚು ಪದವೀಧರರನ್ನು ನೇಮಕ ಮಾಡಿಕೊಳ್ಳುವ Read more…

BIG NEWS: ಗೊಂದಲಗಳಿಗೆ ತೆರೆ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಇಲ್ಲ: ಸುರ್ಜೇವಾಲ ಸ್ಪಷ್ಟನೆ

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಆರಂಭವಾಗಿದ್ದ ಗೊಂದಲಗಳಿಗೆ ಹೈಕಮಾಂಡ್ ನಾಯಕರು ಕೊನೆಗೂ ತೆರೆ ಎಳೆದಿದ್ದಾರೆ. ಆದಷ್ಟು ಬೇಗ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಬೇಕು. ವೋಟುತರುವವರನ್ನು ನೇಮಕ ಮಾಡಬೇಕು. Read more…

ಸಾಗುವಾನಿ ಮರಗಳ ಅಕ್ರಮ ಕಡಿತಲೆ: DRFO ಸೇರಿ ಇಬ್ಬರು ಅಮಾನತು

ಶಿವಮೊಗ್ಗ: ಸಾಗುವಾನಿ ಮರಗಳ ಅಕ್ರಮ ಕಡಿತಲೆ ಪ್ರಕರಣದಲ್ಲಿ ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ಅರಣ್ಯ ಇಲಾಖೆಯ ಇಬ್ಬರು ನೌಕರರನ್ನು ಅಮಾನತು ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಉಳ್ಳೂರು ಉಪವಲಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...