alex Certify Latest News | Kannada Dunia | Kannada News | Karnataka News | India News - Part 137
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಬೆಳಗಾವಿಯಲ್ಲಿ ‘ಪಾಗಲ್ ಪ್ರೇಮಿ’ ಹುಚ್ಚಾಟ : ಪ್ರೀತಿ ನಿರಾಕರಿಸಿದ್ದಕ್ಕೆ ನರ್ಸ್ ಮೇಲೆ ಮಚ್ಚಿನಿಂದ ಹಲ್ಲೆ.!

ಬೆಳಗಾವಿ : ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೋರ್ವ ನರ್ಸ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಪಾಗಲ್ ಪ್ರೇಮಿ ಆರೋಪಿ ಪ್ರಕಾಶ್ Read more…

ಬಟಾಣಿಗೆ ಹಸಿರು ಬಣ್ಣ ಸೇರ್ಪಡೆ; ಶಾಕಿಂಗ್‌ ವಿಡಿಯೋ ವೈರಲ್

ಲಾಭದಾಸೆಗೆ ಕೆಲ ವ್ಯಾಪಾರಿಗಳು ಹಣ್ಣು ಮಾಗದಿದ್ದರೂ ಅವಕ್ಕೆ ರಾಸಾಯನಿಕ ಬಳಸಿ ಕೃತಕವಾಗಿ ಹಣ್ಣು ಮಾಡುವುದನ್ನು ಕೇಳಿರುತ್ತೀರಿ. ಅಲ್ಲದೇ ಶೈನಿಂಗ್‌ ಬರಲೂ ಕೆಲವರು ಬಣ್ಣ ಬಳಸುತ್ತಾರೆ. ಇವು ಮಾನವನ ಜೀವಕ್ಕೆ Read more…

ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ : ತುಟ್ಟಿಭತ್ಯೆ ಶೇ 2.25 ಹೆಚ್ಚಳ ಮಾಡಿ ಸರ್ಕಾರ ಆದೇಶ.!

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು, ತುಟ್ಟಿ ಭತ್ಯೆ 2.25 ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ವೇತನ ಶ್ರೇಣಿಗಳಲ್ಲಿ ರಾಜ್ಯ ಸರ್ಕಾರಿ Read more…

Rain alert Karnataka : ಸೈಕ್ಲೋನ್ ‘ಫೆಂಗಲ್’ ಎಫೆಕ್ಟ್ : ಬೆಂಗಳೂರು ಸೇರಿದಂತೆ ಈ ಜಿಲ್ಲೆಗಳಲ್ಲಿ ‘ಮಳೆ’ ಮುನ್ಸೂಚನೆ.!

ಬೆಂಗಳೂರು : ವಾಯುಭಾರ ಕುಸಿತದ ಹಿನ್ನೆಲೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ನವೆಂಬರ್ 29 ರಿಂದ ಡಿಸೆಂಬರ್ 3 ರವರೆಗೆ ದಕ್ಷಿಣ ಒಳನಾಡು, Read more…

JOB ALERT : ಉದ್ಯೋಗಾಂಕ್ಷಿಗಳೇ ಗಮನಿಸಿ : ‘ಸ್ಟಾಫ್ ನರ್ಸ್’ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಶಿವಮೊಗ್ಗ : ಡಾ.ಬಿ.ಆರ್ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ, ಕಸಬಾ, ಶಿವಮೊಗ್ಗ ತಾಲ್ಲೂಕು ಕೋಟೆ ರಸ್ತೆಯಲ್ಲಿರುವ ವಸತಿ ಶಾಲೆಯಲ್ಲಿ ಆರೋಗ್ಯ ಮೇಲ್ವಿಚಾರಣೆಗಾಗಿ ಸ್ಟಾಫ್ ನರ್ಸ್ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ Read more…

ಚಳಿಗಾಲದಲ್ಲಿ ಈ ತಪ್ಪುಗಳನ್ನು ಮಾಡಿದ್ರೆ ಆರೋಗ್ಯಕ್ಕಾಗುತ್ತೆ ಹಾನಿ

ಚಳಿಗಾಲ ಇನ್ನೇನು ಆರಂಭವಾಗಲಿದೆ. ಚಳಿಗಾಲ ಬಂತೆಂದರೆ ಬೆಚ್ಚಗಿನ ನೀರಿನ ಸ್ನಾನ, ಬೆಚ್ಚನೆಯ ಹೊದಿಕೆ, ಬಿಸಿ ಬಿಸಿ ಟೀ ಇಂತವುಗಳೇ ನೆನಪಿಗೆ ಬರುತ್ತವೆ. ಆದರೆ ಅತಿಯಾದ ಬಿಸಿ ಕೂಡ ನಮ್ಮ Read more…

ಕೂದಲು ಉದುರಿ ತೆಳುವಾಗಿದೆಯಾ……? ದಪ್ಪವಾಗಿಸಲು ಮನೆಯಲ್ಲಿಯೇ ಮೆಂತ್ಯೆ ಎಣ್ಣೆ ತಯಾರಿಸಿ ಬಳಸಿ

ಕೂದಲ ರಕ್ಷಣೆಗೆ ಮೆಂತ್ಯೆ ಕಾಳನ್ನು ಬಳಸುತ್ತಾರೆ. ಇದರಲ್ಲಿರುವ ಪೋಷಕಾಂಶಗಳು ಕೂದಲಿನ ಸಮಸ್ಯೆಗಳನ್ನು ನಿವಾರಿಸಿ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ಹಾಗಾಗಿ ತೆಳ್ಳನೆಯ ಕೂದಲನ್ನು ದಪ್ಪವಾಗಿಸಲು ಮನೆಯಲ್ಲಿಯೇ ಈ ವಿಧಾನದಲ್ಲಿ ಮೆಂತ್ಯೆ Read more…

ಪ್ರತಿದಿನ ಈ ಜ್ಯೂಸ್‌ ಕುಡಿದ್ರೆ ಸಾಕು ಇಳಿಯುತ್ತೆ ‘ತೂಕ’….!

ಟೊಮೆಟೋ ಇಲ್ಲದೆ ಪ್ರತಿದಿನ ಅಡುಗೆ ಮಾಡೋದೆ ಕಷ್ಟ. ಟೊಮೆಟೋದಲ್ಲಿ ವೆರೈಟಿ ವೆರೈಟಿ ಮೇಲೋಗರ ಮಾಡುವ ನಾವು ಅದರಲ್ಲಿರುವ ಆರೋಗ್ಯಕಾರಿ ಅಂಶಗಳ ಬಗ್ಗೆಯೂ ತಿಳಿದುಕೊಂಡಿರಬೇಕು. ಟೊಮೆಟೋದಲ್ಲಿ ಅನೇಕ ಬಗೆಯ ಪೋಷಕಾಂಶಗಳಿವೆ. Read more…

ಚಳಿಗಾಲದಲ್ಲಿ ಸ್ಟೈಲಿಶ್ ಲುಕ್ ಗಾಗಿ ಈ ಡ್ರೆಸ್ ಗಳನ್ನು ಧರಿಸಿ

ಚಳಿಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುತ್ತದೆ. ಹಾಗಾಗಿ ಮದುವೆ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಎಷ್ಟೇ ತಯಾರಿ ಮಾಡಿಕೊಂಡರೂ ಸ್ಟೈಲ್ ವಿಚಾರಕ್ಕೆ ಚಳಿಯೊಂದಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಇಷ್ಟದ ಬಟ್ಟೆಗಳನ್ನು ಬಿಟ್ಟು ಓವರ್ Read more…

ಸ್ನಾನದ ನೀರಿಗೆ ಹಾಲು ಬೆರೆಸಿ ಸ್ನಾನ ಮಾಡಿನೋಡಿ

ಪ್ರತಿ ದಿನ ಸ್ನಾನ ಮಾಡುವುದ್ರಿಂದ ಸಾಕಷ್ಟು ಪ್ರಯೋಜನವಿದೆ. ಸ್ನಾನ, ದೇಹವನ್ನು ಸ್ವಚ್ಛಗೊಳಿಸುವ ಜೊತೆಗೆ, ದೇಹವನ್ನು ಉಲ್ಲಾಸಗೊಳಿಸುತ್ತದೆ. ರಾಜರು ಮತ್ತು ರಾಣಿಯರು ಹಾಲಿನಿಂದ ಸ್ನಾನ ಮಾಡ್ತಿದ್ದರಂತೆ. ಅವರಂತೆ ನೀವು ಕೂಡ Read more…

ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ಇದೆ ಇಷ್ಟೆಲ್ಲಾ ʼಪ್ರಯೋಜನʼ

ದಾಳಿಂಬೆ ಜ್ಯೂಸ್ ಕುಡಿಯೋದ್ರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ. ಕ್ಯಾನ್ಸರ್, ಹೃದಯ ರಕ್ತನಾಳದ ಖಾಯಿಲೆಗಳಿಂದಲೂ ರಕ್ಷಣೆ ಕೊಡುತ್ತೆ. ಸಂಶೋಧನೆಯ ಪ್ರಕಾರ ದಾಳಿಂಬೆ ಜ್ಯೂಸ್ ಹೃದಯ ರಕ್ತನಾಳಗಳನ್ನು ಶುದ್ಧಗೊಳಿಸಿ ಖಾಯಿಲೆಗಳು ಬರದಂತೆ Read more…

ಚಳಿಗಾಲಕ್ಕೆ ಸೂಕ್ತವಾಗಿರಲಿ ನಿಮ್ಮ ಡ್ರೆಸ್ ಕೋಡ್

ಋತುಮಾನಕ್ಕೆ ತಕ್ಕಂತೆ ಉಡುಪು ಧರಿಸುವುದು ಹಿಂದಿನಿಂದಲೂ ಪಾಲಿಸಿಕೊಂಡ ಪದ್ಧತಿ. ಬೇಸಿಗೆ ಕಾಲದಲ್ಲಿ ಹೇಗೆ ದಪ್ಪಗಿನ ಬಟ್ಟೆಯನ್ನು ಮೈ ತುಂಬಾ ಹೊದ್ದು ಉಸಿರುಗಟ್ಟಿಸಿಕೊಳ್ಳುವುದಕ್ಕೆ ಆಗುವುದಿಲ್ಲವೋ ಹಾಗೇ ಚಳಿಗಾಲದಲ್ಲಿ ತೆಳ್ಳಗಿನ ಬಟ್ಟೆ Read more…

ಕೂದಲು ಮತ್ತು ಚರ್ಮದ ಆರೈಕೆಗೆ ಬಳಸಿ ಮನೆಯಲ್ಲೇ ತಯಾರಿಸಿದ ʼಅಲೋವೆರಾ ಪೌಡರ್ʼ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಕೂದಲು ಮತ್ತು ಚರ್ಮದ ರಕ್ಷಣೆಗೆ ಅಲೋವೆರಾವನ್ನು ಬಳಸುತ್ತಾರೆ. ಯಾಕೆಂದರೆ ಅದರಲ್ಲಿರುವ ಅಂಶಗಳು ಕೂದಲು ಮತ್ತು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಹಾಗಾಗಿ ಮನೆಯಲ್ಲಿಯೇ ಅಲೋವೆರಾ Read more…

ಹೊಳೆಯುವ ತ್ವಚೆ ಪಡೆಯಲು ತಪ್ಪದೇ ಈ ʼಆಹಾರʼಗಳನ್ನು ಸೇವಿಸಿ

ಆರೋಗ್ಯಕರ ಮತ್ತು ಸುಂದರ ತ್ವಚೆ ಬೇಕು ಅನ್ನೋದು ಎಲ್ಲರ ಆಸೆ. ಚರ್ಮ ಸುಂದರವಾಗಿದ್ದರೆ ನಿಮ್ಮ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ. ತ್ವಚೆಯ ಸೌಂದರ್ಯ ಬಾಹ್ಯ ಮಾತ್ರವಲ್ಲ, ಆಂತರಿಕವಾದದ್ದು. ನಮ್ಮ ದೇಹವು ಆರೋಗ್ಯಕರವಾಗಿದ್ದರೆ Read more…

ಚಳಿಗಾಲದಲ್ಲಿ ಹೀಗಿರಲಿ ಕೂದಲ ಆರೈಕೆ

ಚಳಿಗಾಲ ಬಂತೆಂದರೆ ಚರ್ಮದ ಬಗ್ಗೆ ತುಂಬ ಕಾಳಜಿ ವಹಿಸುತ್ತೇವೆ. ಚರ್ಮ ಒಡೆಯದಂತೆ ಅದಕ್ಕೆ ನಾನಾ ವಿಧದ ಲೋಶನ್ ಗಳನ್ನು ಹಚ್ಚುತ್ತೇವೆ. ಚಳಿಗಾಲದಲ್ಲಿ ಚರ್ಮ ಶುಷ್ಕವಾದಂತೆ ಕೂದಲು ಕೂಡ  ಮೃದುತ್ವ Read more…

ಎಚ್ಚರ….! ಕರಿದ ಎಣ್ಣೆಯನ್ನ ಅಡುಗೆಗೆ ಮತ್ತೆ ಮತ್ತೆ ಉಪಯೋಗಿಸಿದ್ರೆ ಅನಾರೋಗ್ಯ ಗ್ಯಾರಂಟಿ

ಕಬಾಬ್​​, ಬಜ್ಜಿ, ಮಂಚೂರಿ, ಪುರಿ, ಬೋಂಡಾ ಹೆಸರು ಕೇಳ್ತಿದ್ರೆ ಬಾಯಲ್ಲಿ ನೀರು ಬರುತ್ತೆ. ಮನೆಯಲ್ಲಿ ಈ ಸ್ಪೈಸಿ ತಿಂಡಿ ಮಾಡಿ ತಿನ್ನೋದು ಸ್ವಲ್ಪ ಕಷ್ಟ. ಹಾಗಾಗಿ ನಾವೆಲ್ಲ ಹೊಟೇಲ್ Read more…

ʼಲಕ್ಷ್ಮಿʼ ಕೃಪೆ ಜೊತೆ ದುರ್ಗಾದೇವಿ ಅನುಗ್ರಹ ಪಡೆಯಲು ಪ್ರತಿ ಶುಕ್ರವಾರ ಈ ಮಂತ್ರ ಪಠಿಸಿ

  ಮನುಷ್ಯನಿಗೆ ಕಷ್ಟಗಳು ಬರುವುದು ಸಾಮಾನ್ಯ, ಕುಟುಂಬದವರಿಗೆ ಅನಾರೋಗ್ಯ ಸಮಸ್ಯೆ, ಶತ್ರುಕಾಟ, ಹಣಕಾಸಿನ ಸಮಸ್ಯೆ ಕಾಡುತ್ತದೆ. ಅಂತವರು ದುರ್ಗಾದೇವಿಯ ಜೊತೆಗೆ ಮಹಾಲಕ್ಷ್ಮಿಯ ಅನುಗ್ರಹ ಪಡೆದರೆ ಈ ಸರ್ವ ಸಮಸ್ಯೆಗಳು Read more…

ವಾಸ್ತು ಪ್ರಕಾರ ಮನೆಯಲ್ಲಿಡಿ ʼಶ್ರೀಕೃಷ್ಣʼನ ಈ ಫೋಟೋ

ವಾಸ್ತು ಪ್ರಕಾರ, ದೇವರ ಚಿತ್ರಗಳನ್ನು ಮನೆಯಲ್ಲಿ ಇಡುವುದು ಶುಭ. ದೇವರ ವಿಭಿನ್ನ ಚಿತ್ರಗಳ ಪ್ರಾಮುಖ್ಯತೆಯೂ ವಿಭಿನ್ನವಾಗಿದೆ. ಶ್ರೀ ಕೃಷ್ಣನ ವಿವಿಧ ರೂಪಗಳು ಸ್ಪೂರ್ತಿದಾಯಕವಾಗಿವೆ. ಕೃಷ್ಣ ಜನ್ಮಾಷ್ಠಮಿಯ ಸಂದರ್ಭದಲ್ಲಿ ಸಂತೋಷ Read more…

ʼಹಿಂದಿʼ ಯಲ್ಲಿ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಆರಂಭಿಸಿದ RCB; ಕನ್ನಡಿಗರ ತೀವ್ರ ವಿರೋಧ

RCB ತಂಡ ಹಿಂದಿಯಲ್ಲಿ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಅನ್ನು ಪ್ರಾರಂಭಿಸಿದ್ದು, ಇದನ್ನು ನೆಟ್ಟಿಗರು ತೀವ್ರವಾಗಿ ವಿರೋಧಿಸಿದ್ದಾರಲ್ಲದೇ ಈ ಕ್ರಮವನ್ನು “ಹಿಂದಿ ಹೇರಿಕೆ” ಎಂದು ಟೀಕಿಸಿದ್ದಾರೆ. ಜೊತೆಗೆ ಖಾತೆಯನ್ನು ಡಿಲಿಟ್‌ Read more…

ತಾಜ್ ಮಹಲ್ ಭೇಟಿ ವೇಳೆ ಪರ್ಸ್‌ ಕಳೆದುಕೊಂಡು ಪರದಾಡಿದ ದಂಪತಿ; ಪೊಲೀಸರ ನೆರವಿನಿಂದ ಸಮಾಧಾನದ ನಿಟ್ಟುಸಿರು…!

ಆಗ್ರಾದ ಪ್ರಸಿದ್ಧ ತಾಜ್ ಮಹಲ್‌ಗೆ ಭೇಟಿ ನೀಡಿದ ತಮಿಳುನಾಡಿನ ದಂಪತಿ ಪ್ರವಾಸದ ಸಮಯದಲ್ಲಿ ಆಕಸ್ಮಿಕವಾಗಿ ತಮ್ಮ ಪರ್ಸ್ ಅನ್ನು ಟ್ಯಾಕ್ಸಿಯಲ್ಲಿ ಬಿಟ್ಟು ಹೋಗಿದ್ದರಿಂದ ಕಂಗಾಲಾಗಿದ್ದು, ಪರ್ಸ್‌ನಲ್ಲಿ ದೊಡ್ಡ ಪ್ರಮಾಣದ Read more…

ಮಹಿಳಾ ಪೈಲಟ್ ಶವ ಫ್ಲಾಟ್‌ನಲ್ಲಿ ಪತ್ತೆ; ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಗೆಳೆಯ ‌ʼಅರೆಸ್ಟ್ʼ

ಮುಂಬೈನ ಅಂಧೇರಿ ಪೂರ್ವದಲ್ಲಿ 25 ವರ್ಷದ ಏರ್ ಇಂಡಿಯಾ ಪೈಲಟ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಆಕೆಯ ಗೆಳೆಯನನ್ನು ಬಂಧಿಸಲಾಗಿದೆ. ಆಕೆ ತನ್ನ ಫ್ಲಾಟ್‌ನಲ್ಲಿ Read more…

BIG NEWS: ತುಂಬುಗರ್ಭಿಣಿ ಪತ್ನಿ ಸೇರಿ ಐವರ ಹತ್ಯೆ ಪ್ರಕರಣ: ಅಪರಾಧಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಮೈಸೂರು: ತುಂಬುಗರ್ಭಿಣಿ ಪತ್ನಿ ಸೇರಿದಂತೆ ಐವರನ್ನು ಬರ್ಬರವಾಗಿ ಹತ್ಯೆಗೈದಿದ್ದ ಅಪರಾಧಿಗೆ ಮರಣದಂಡನೆ ವಿಧಿಸಿ ಮೈಸೂರಿನ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. 35 ವರ್ಷದ Read more…

ಅಥೆರ್ ಎನರ್ಜಿ ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಎಲೆಕ್ಟ್ರಿಕ್ ವಾಹನಗಳನ್ನು ಬಳಸುವಲ್ಲಿ ತೊಂದರೆ-ಮುಕ್ತ ಅವಧಿಯನ್ನು ನೀಡುವ ಕ್ರಮದಲ್ಲಿ, EV ದ್ವಿಚಕ್ರ ವಾಹನ ವಿಭಾಗದಲ್ಲಿ ಪ್ರವರ್ತಕ ಅಥೆರ್ ‘Eight70TM ವಾರಂಟಿ’ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ರಿಲಯನ್ಸ್ ಜನರಲ್ ಇನ್ಶೂರೆನ್ಸ್ Read more…

ಆನೆಗುಂದಿ ನವವೃಂದಾವನದ ಪದ್ಮನಾಭ ತೀರ್ಥರ ಆರಾಧನೆ ವಿಚಾರ: ರಾಯರ ಮಠಕ್ಕೆ ಅವಕಾಶ ಎಂದ ಸುಪ್ರೀಂ ಕೋರ್ಟ್

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಬಳಿಯ ನವವೃಂದಾವನ ಗಡ್ಡೆಯಲ್ಲಿನ ಶ್ರೀ ಪದ್ಮನಾಭ ತೀರ್ಥರ ಆರಾಧನೆ ವಿಚಾರವಾಗಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನವವೃಂದಾವನ ನಡುಗಡ್ದೆಯಲ್ಲಿ ನೆಲೆಸಿರುವ Read more…

BIG NEWS: ನಾವು ಹಿರಿಯರಿದ್ದೇವೆ, ಇವರಿಂದ ಕಲಿಯಬೇಕಿಲ್ಲ; ಯಾರಿಗೂ ಅಂಜುವುದೂ ಇಲ್ಲ: ವಿಜಯೇಂದ್ರ ವಿರುದ್ಧ ಮತ್ತೆ ಕಿಡಿಕಾರಿದ ಯತ್ನಾಳ್

ಕಲಬುರಗಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮತ್ತೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಕಿಡಿಕಾರಿದ್ದಾರೆ. ನಾವು ಯಾರಿಗೂ ಅಂಜುವುದಿಲ್ಲ, ಯಾರಿಗೂ ಅಪ್ಪಾಜಿ, ಅಪ್ಪಾಜಿ ಎನ್ನಲ್ಲ ಎಂದು ಟಾಂಗ್ ನೀಡಿದ್ದಾರೆ. Read more…

BREAKING NEWS: ನನಗೆ ಮುಖ್ಯಮಂತ್ರಿ ಸ್ಥಾನದ ಆಸೆಯಿಲ್ಲ: ಸಿಎಂ ಆಯ್ಕೆ ವಿಚಾರದಲ್ಲಿ ಬಿಜೆಪಿಗೆ ಸಂಪೂರ್ಣ ಸಹಕಾರ ಎಂದ ಏಕನಾಥ್ ಶಿಂಧೆ

ಥಾಣೆ: ಮಹಾರಾಷ್ಟ್ರ ಮುಖ್ಯಮಂತ್ರಿ ಆಯ್ಕೆ ಗೊಂದಲ ಮುಂದುವರೆದಿದ್ದು, ಸಿಎಂ ಸ್ಥಾನಕ್ಕಾಗಿ ಏಕನಾಥ್ ಶಿಂಧೆ ಹಾಗೂ ದೇವೇಂದ್ರ ಫಡ್ನವಿಸ್ ನಡುವೆ ಹೈಡ್ರಾಮವೇ ನಡೆದಿದೆ ಎನ್ನಲಾಗಿದೆ. ಈ ನಡುವೆ ಹಂಗಾಮಿ ಸಿಎಂ Read more…

BIG NEWS: ಸಂಪುಟ ಪುನಾರಚನೆ ಸುಳಿವು ನೀಡಿದ ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು: ಶೀಘ್ರದಲ್ಲಿಯೇ ರಾಜ್ಯ ಸಚಿವ ಸಂಪುಟ ಪುನಾರಚನೆಯಾಗಲಿದೆ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಬೆಳಗಾವಿಯ ಚಳಿಗಾಲದ ಅಧಿವೇಶನದ ಬಳಿಕ ಸಚಿವ ಸಂಪುಟ ಪುನಾರಚನೆಯಾಗುವ ಸಾಧ್ಯತೆ Read more…

BIG NEWS: ಲಾಕಪ್ ಡೆತ್ ಕೇಸ್: ನಾಲ್ವರು ಪೊಲೀಸರಿಗೆ ಜೈಲು ಶಿಕ್ಷೆ ಪ್ರಕಟ

ಬೆಂಗಳೂರು: ಪೊಲೀಸರ ವಶದಲ್ಲಿದ್ದ ಆರೋಪಿ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಬಂಧಿಸಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿಗಳಿಗೆ ಬೆಂಗಳೂರಿನ ಸಿಐಡಿ ವಿಶೇಷ ಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ. ಒಡಿಶಾ ಮೂಲದ ಮಹೇಂದ್ರ Read more…

BREAKING NEWS: ಬೆಂಗಳೂರಿನ HSBC ಬ್ಯಾಂಕ್ ಗೆ ಬಾಂಬ್ ಬೆದರಿಕೆ

ಬೆಂಗಳೂರು: ಬೆಂಗಳೂರಿನ ವಿವಿಧ ಶಾಲೆಗಳು, ಹೋಟೆಲ್ ಗಳಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶದ ಬಳಿಕ ಇದೀಗ ಬ್ಯಾಂಕ್ ಗಳಿಗೂ ಇಂತಹ ಬೆದರಿಕೆ ಕರೆಗಳು ಆರಂಭವಾಗಿವೆ. ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿರುವ ಹೆಚ್.ಎಸ್.ಬಿ.ಸಿ Read more…

BREAKING NEWS: ಕೆ.ಎಸ್.ಆರ್.ಟಿ.ಸಿ ಬಸ್ ಹರಿದು ದಂಪತಿ ದುರ್ಮರಣ

ಚಿಕ್ಕಬಳ್ಳಾಪುರ: ಕೆ.ಎಸ್.ಆರ್.ಟಿ.ಸಿ ಬಸ್, ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಆದರ್ಶ್ ಟಾಕೀಸ್ ಬಳಿ ನಡೆದಿದೆ. ಬಸ್ ಬೈಕ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...