alex Certify Latest News | Kannada Dunia | Kannada News | Karnataka News | India News - Part 110
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆ ಕೂದಲು ಉದುರುವುದನ್ನು ತಡೆಯಲು ಬೆಸ್ಟ್‌ ಈ ʼಮನೆ ಮದ್ದುʼ

ತಲೆಯಲ್ಲಿ ಸುಮ್ಮನೆ ಕೈಯಾಡಿಸಿದರೆ ಸಾಕು, ಒಂದಷ್ಟು ಕೂದಲು ಕೈಗೆ ಬಂದು ಬಿಡುತ್ತದೆ. ಈ ರೀತಿಯಾಗುವಾಗ ಯಾರಿಗಾದರೂ ಟೆನ್ಷನ್‌ ಆಗುವುದು ಸಹಜ. ಕೂದಲು ಉದುರುವುದಕ್ಕೆ ಹಲವಾರು ಕಾರಣಗಳಿವೆ. ಲೈಫ್‌ ಸ್ಟೈಲ್‌ Read more…

ಸುಖಿ ವೈವಾಹಿಕ ಜೀವನಕ್ಕೆ ʼದಂಪತಿʼ ಅನುಸರಿಸಿ ಈ ಉಪಾಯ

ಕೆಲವೊಂದು ರಾಶಿಯವರ ದಾಂಪತ್ಯ ಜೀವನ ಸುಖಕರವಾಗಿರುತ್ತದೆ. ಮತ್ತೆ ಕೆಲವರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಇದಕ್ಕೆ ರಾಶಿಯಲ್ಲಾಗುವ ಬದಲಾವಣೆ ಕಾರಣ. ಹಾಗೆ ಕೆಲವೊಂದು ವಾಸ್ತು ದೋಷಗಳು ದಾಂಪತ್ಯ ಸುಖವನ್ನು ಹಾಳು Read more…

́ದಾಂಪತ್ಯʼ ಸುಖವಾಗಿರಬೇಕೆಂದ್ರೆ ಮದುವೆ ಮುನ್ನ ಇದನ್ನೆಲ್ಲ ನೋಡಿ

ಮದುವೆ ಜೀವನದಲ್ಲಾಗುವ ದೊಡ್ಡ ಬದಲಾವಣೆ. ಮದುವೆ ನಂತ್ರ ಜೀವನ ಸುಖಕರವಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ಮದುವೆ ನಂತ್ರ ಕೆಲವರ ಬಾಳು ಗೋಳಾಗುತ್ತದೆ. ದಾಂಪತ್ಯ ಸದಾ ಸಂತೋಷದಿಂದ ಇರಬೇಕೆಂದ್ರೆ ಕೆಲ Read more…

ಕೊಲೆಸ್ಟ್ರಾಲ್ ಬಗ್ಗೆ ನಿಮಗೆಷ್ಟು ಗೊತ್ತು ? ಇಲ್ಲಿದೆ ವೈದ್ಯರ ವಿವರಣೆ

ಕೊಲೆಸ್ಟ್ರಾಲ್ ಬಗ್ಗೆ ಹಲವು ವರ್ಷಗಳಿಂದ ಚರ್ಚೆಗಳು ನಡೆಯುತ್ತಿವೆ. ಕೊಬ್ಬಿನ ಸೇವನೆ ಮತ್ತು ಹೃದಯ ಕಾಯಿಲೆಗೆ ನೇರ ಸಂಬಂಧವಿದೆ ಎಂದು ಹಲವರು ನಂಬುತ್ತಾರೆ. ಆದರೆ ಕೊಲೆಸ್ಟ್ರಾಲ್‌ನ ಸತ್ಯವು ಹೆಚ್ಚಿನ ಸೂಕ್ಷ್ಮ Read more…

ಸಿಪ್ಪೆ ರಹಿತ ಬಾದಾಮಿ ಉತ್ತಮ ಆಯ್ಕೆನಾ…..? ಇಲ್ಲಿದೆ ವಿವರ

ಬಾದಾಮಿ ಪೌಷ್ಟಿಕಾಂಶಗಳ ಆಗರವಾಗಿದ್ದು, ವಿಟಮಿನ್‌ಗಳು, ಖನಿಜಗಳು, ಆರೋಗ್ಯಕರ ಕೊಬ್ಬು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿದೆ. ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಅವು ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಇ Read more…

ಕಾಲೇಜಿನ ʼಸರಸ್ವತಿ ಪೂಜೆʼ ವಿಚಾರದಲ್ಲಿ ಕೋಲ್ಕತ್ತಾ ಹೈಕೋರ್ಟ್‌ ಎಂಟ್ರಿ; ಪೆಂಡಾಲ್ ವಿವಾದಕ್ಕೆ ತೆರೆ

ಪಶ್ಚಿಮ ಬಂಗಾಳದ ಜೋಗೇಶ್ ಚಂದ್ರ ಚೌಧರಿ ಕಾಲೇಜಿನಲ್ಲಿ ಸರಸ್ವತಿ ಪೂಜೆಯ ಆಚರಣೆಗೆ ಸಂಬಂಧಿಸಿದಂತೆ ಕೋಲ್ಕತ್ತಾ ಹೈಕೋರ್ಟ್ ಮಧ್ಯಪ್ರವೇಶಿಸಿದ್ದು, ದೀನಾ ಕಾಲೇಜು ಮತ್ತು ಕಾನೂನು ಕಾಲೇಜಿನ ವಿಭಾಗಗಳ ನಡುವಿನ ಪೆಂಡಾಲ್ Read more…

ʼಬ್ಯಾಂಕ್‌ನಲ್ಲಿರುವಷ್ಟು ಹಣ ಕೊಡಿʼ ; UP ಮಹಿಳೆ ಬರೆದ ʼಚೆಕ್ʼ ಫೋಟೋ ವೈರಲ್ | Watch

ಉತ್ತರ ಪ್ರದೇಶದ ಮಹಿಳೆಯೊಬ್ಬರು ಚೆಕ್‌ನಲ್ಲಿ ಬರೆದ ವಿಚಿತ್ರ ಬರಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರೇಮ್ ಯಾದವ್ (@smartprem19) ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ, ಸಂಗೀತಾ Read more…

ʼದಿ ಫ್ಯಾಮಿಲಿ ಮ್ಯಾನ್ʼ ನಿರ್ದೇಶಕರೊಂದಿಗೆ ಸಮಂತಾ ಡೇಟಿಂಗ್ ? ಪಿಕ್‌ಲ್‌ಬಾಲ್ ಪಂದ್ಯದಲ್ಲಿ ಒಟ್ಟಿಗೆ ಕಾಣಿಸಿಕೊಂಡ ಜೋಡಿ…..!

ಸಮಂತಾ ರೂತ್ ಪ್ರಭು ಅವರ ವೈಯಕ್ತಿಕ ಜೀವನದ ಬಗ್ಗೆ ಮತ್ತೊಮ್ಮೆ ಚರ್ಚೆಗಳು ನಡೆಯುತ್ತಿವೆ. ನಿರ್ದೇಶಕ ರಾಜ್ ನಿಡಿಮೋರು ಅವರೊಂದಿಗೆ ಸಮಂತಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಇತ್ತೀಚೆಗೆ Read more…

ಟಾಟಾ ಹ್ಯಾರಿಯರ್ EV: ಇಲ್ಲಿದೆ ಬೆಲೆ, ರೇಂಜ್, ಬ್ಯಾಟರಿ ಸೇರಿದಂತೆ ಇತರೆ ವೈಶಿಷ್ಟ್ಯ

ಟಾಟಾ ಮೋಟಾರ್ಸ್ ತನ್ನ ಬಹುನಿರೀಕ್ಷಿತ ಎಲೆಕ್ಟ್ರಿಕ್ SUV, ಟಾಟಾ ಹ್ಯಾರಿಯರ್ EV ಅನ್ನು ಮುಂದಿನ ತಿಂಗಳು ಬಿಡುಗಡೆ ಮಾಡಲು ಸಿದ್ಧವಾಗಿದೆ. ಆಟೋ ಎಕ್ಸ್‌ಪೋ 2025 ರಲ್ಲಿ ಪ್ರದರ್ಶಿಸಲಾದ ಇದು Read more…

ಅಶಿಸ್ತಿನ ಕಾರಣಕ್ಕೆ ಕೆಲಸ ಕಳೆದುಕೊಂಡ ಇನ್ಸ್‌ಪೆಕ್ಟರ್; ಟೀ ಮಾರುವ ವಿಡಿಯೋ ವೈರಲ್

ಉತ್ತರ ಪ್ರದೇಶದ ಪೊಲೀಸ್ ಇನ್ಸ್‌ಪೆಕ್ಟರ್ ಮೋಹಿತ್ ಯಾದವ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವು ದಿನಗಳ ಹಿಂದೆ ಅಮಾನತುಗೊಂಡಿದ್ದ ಇನ್ಸ್‌ಪೆಕ್ಟರ್ ಮೋಹಿತ್ ಯಾದವ್, ಇದೀಗ ರಸ್ತೆಯಲ್ಲಿ Read more…

ತಂದೆ ಅಂತ್ಯಕ್ರಿಯೆಗೆ ಸಹೋದರರ ನಡುವೆ ಕಲಹ: ದೇಹ ಇಬ್ಭಾಗಿಸುವ ನಿರ್ಧಾರ…..!

ಮಧ್ಯಪ್ರದೇಶದ ಟಿಕ್‌ಮಗಢದಲ್ಲಿ ಇಬ್ಬರು ಸಹೋದರರು ತಮ್ಮ ತಂದೆಯ ಅಂತ್ಯಕ್ರಿಯೆ ನಡೆಸುವ ವಿಚಾರದಲ್ಲಿ ಭೀಕರ ಕಲಹಕ್ಕೆ ಇಳಿದು, ದೇಹವನ್ನು ಇಬ್ಭಾಗಿಸಿ ಪ್ರತ್ಯೇಕವಾಗಿ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಿರುವ ಅಮಾನವೀಯ ಘಟನೆ ಬೆಳಕಿಗೆ Read more…

BIG NEWS : ‘ಪತ್ರಿಕಾ ರಂಗ’ ಸಮಾಜದ ನಾಲ್ಕನೇ ಅಂಗ, ಪತ್ರಿಕೆ ಇಲ್ಲದೆ ರಾಜಕಾರಣ ನಡೆಯಲ್ಲ: DCM ಡಿಕೆ ಶಿವಕುಮಾರ್

ಬೆಂಗಳೂರು : ಪತ್ರಿಕಾ ರಂಗ ಎಂಬುದು ಸಮಾಜದ ನಾಲ್ಕನೇ ಅಂಗವಾಗಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಷ್ಟೇ ಪತ್ರಿಕಾರಂಗವೂ ಪ್ರಮುಖವಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಬೆಂಗಳೂರಿನ ಮಲ್ಲೇಶ್ವರಂನ ಜೆ.ಎನ್.ಟಾಟಾ ಸಭಾಂಗಣದಲ್ಲಿ Read more…

BREAKING : ಬೆಂಗಳೂರು ವಿವಿಯಲ್ಲಿ ನೇಣು ಬಿಗಿದುಕೊಂಡು ಸ್ನಾತಕೋತ್ತರ ವಿದ್ಯಾರ್ಥಿನಿ ಆತ್ಮಹತ್ಯೆ.!

ಬೆಂಗಳೂರು : ಬೆಂಗಳೂರು ವಿವಿಯಲ್ಲಿ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೈಸೂರಿನ ಹೆಚ್ ಡಿ ಕೋಟೆ ತಾಲೂಕಿನ ಹೆಬ್ಬಲಗುಪ್ಪೆಯ ಪಾವನ ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು, ನಿಖರ Read more…

BIG NEWS : ಪ್ರಧಾನಿ ಮೋದಿಯ ‘ಮೇಕ್ ಇನ್ ಇಂಡಿಯಾ’ ಒಳ್ಳೆ ಐಡಿಯಾ, ಆದರೆ ಫೇಲ್ ಆಗಿದೆ : ರಾಹುಲ್ ಗಾಂಧಿ ಟೀಕೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ‘ಮೇಕ್ ಇನ್ ಇಂಡಿಯಾ’ ಉತ್ತಮ ಆಲೋಚನೆಯಾಗಿದೆ ಆದರೆ ಅದು ವಿಫಲವಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ. Read more…

BREAKING : ರಾಜ್ಯದ ‘SSLC’ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ : ಈ ವರ್ಷ ಗ್ರೇಸ್ ಮಾರ್ಕ್ಸ್ ರದ್ದು.!

ಬೆಂಗಳೂರು : ರಾಜ್ಯದ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ ಎದುರಾಗಿದ್ದು, ಈ ವರ್ಷ ಗ್ರೇಸ್ ಮಾರ್ಕ್ಸ್ ರದ್ದಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ Read more…

2 ರೂ. ಗೆ ಕಿಲೋ ಮಾರಾಟ: ಹೂಕೋಸು ಬೆಳೆಗಾರರ ಕಣ್ಣೀರು…..!

ಪಂಜಾಬ್‌ನಲ್ಲಿ ಹೂಕೋಸು ಬೆಳೆಗಾರರು ತೀವ್ರ ನಷ್ಟವನ್ನು ಎದುರಿಸುತ್ತಿದ್ದಾರೆ, ಬೆಲೆ ಕಿಲೋಗ್ರಾಂಗೆ ಕೇವಲ 2 ರೂಪಾಯಿಗಳಿಗೆ ಕುಸಿದಿದೆ, ಇದು ಅನೇಕರನ್ನು ತಮ್ಮ ಬೆಳೆ ನಾಶಮಾಡಲು ಮುಂದಾಗುವಂತೆ ಮಾಡಿದೆ. ಕಳೆದ ವರ್ಷದ Read more…

BREAKING : ಮಂಡ್ಯದ ವಿಸಿ ನಾಲೆಯಲ್ಲಿ ಮತ್ತೊಂದು ದುರಂತ : ಕಾರು ಉರುಳಿಬಿದ್ದು ಮೂವರು ಸಾವು.!

ಮಂಡ್ಯ : ಮಂಡ್ಯದಲ್ಲಿ ಘೋರ ದುರಂತ ಸಂಭವಿಸಿದ್ದು, ವಿಸಿ ನಾಲೆಗೆ ಕಾರು ಬಿದ್ದು ಮೂವರು ಸಾವನ್ನಪ್ಪಿದ್ದಾರೆ. ಮಂಡ್ಯ ಜಿಲ್ಲೆಯ ತಿಬ್ಬನಹಳ್ಳಿ ಗ್ರಾಮದ ವಿಸಿ ನಾಲೆಗೆ ಕಾರೊಂದು ಬಿದ್ದಿದ್ದು, ಓರ್ವನನ್ನು Read more…

ಪಶ್ಚಿಮ ಬಂಗಾಳದಲ್ಲೊಂದು ವಿಚಿತ್ರ ಘಟನೆ; ಪತಿ ಕಿಡ್ನಿ ಮಾರಿ ಹಣದೊಂದಿಗೆ ಪ್ರಿಯಕರನ ಜೊತೆ ಪತ್ನಿ ಪರಾರಿ…!

ಪಶ್ಚಿಮ ಬಂಗಾಳದ ಹೌರಾದಲ್ಲಿ ಮಹಿಳೆಯೊಬ್ಬರು ತಮ್ಮ ಪತಿಗೆ 10 ಲಕ್ಷ ರೂಪಾಯಿಗಳಿಗೆ ಕಿಡ್ನಿ ಮಾರುವಂತೆ ಪ್ರೇರೇಪಿಸಿ, ನಂತರ ಹಣದೊಂದಿಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ತಮ್ಮ 12 Read more…

BIG NEWS : ಅಪಘಾತದಲ್ಲಿ ಮೃತಪಟ್ಟ ‘BMTC’ ನೌಕರರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ವಿಮೆ ವಿತರಣೆ

ಬೆಂಗಳೂರು : ಅಪಘಾತದಲ್ಲಿ ಮೃತಪಟ್ಟ ಬಿಎಂಟಿಸಿಯ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ವಿಮೆಯನ್ನು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ವಿತರಿಸಿದ್ದಾರೆ. ಅಪಘಾತ ವಿಮೆ ₹1.5 ಕೋಟಿ ನೀಡುವ Read more…

BSNL ನಿಂದ ಭರ್ಜರಿ ಆಫರ್: 1499 ರೂ. ಗೆ 336 ದಿನಗಳ ವ್ಯಾಲಿಡಿಟಿ, ಅನಿಯಮಿತ ಕರೆ ಮತ್ತು 24GB ಡೇಟಾ

ಭಾರತ ಸಂಚಾರ್ ನಿಗಮ ನಿಯಮಿತ (ಬಿಎಸ್‌ಎನ್‌ಎಲ್) ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾಗಿದ್ದು, ತನ್ನ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಪ್ಲಾನ್‌ಗಳನ್ನು ನೀಡುತ್ತಿದೆ. ಬಿಎಸ್‌ಎನ್‌ಎಲ್ ತನ್ನ ಮಾರುಕಟ್ಟೆ ಪಾಲನ್ನು ಮರಳಿ ಪಡೆಯಲು Read more…

BREAKING : ಮಂಡ್ಯದಲ್ಲಿ ವಿಸಿ ನಾಲೆಗೆ ಕಾರು ಬಿದ್ದು ಓರ್ವ ಸಾವು, ಮತ್ತಿಬ್ಬರಿಗಾಗಿ ಶೋಧ.!

ಮಂಡ್ಯ:  ಮಂಡ್ಯದ ವಿಸಿ ನಾಲೆಗೆ ಕಾರೊಂದು ಪಲ್ಟಿಯಾಗಿದ್ದು, ಓರ್ವ  ಮೃತಪಟ್ಟಿದ್ದಾರೆ. ಮಂಡ್ಯ ಜಿಲ್ಲೆಯ ತಿಬ್ಬನಹಳ್ಳಿ ಗ್ರಾಮದ ವಿಸಿ ನಾಲೆಗೆ ಕಾರೊಂದು ಬಿದ್ದಿದ್ದು, ಓರ್ವ ಮೃತಪಟ್ಟಿದ್ದಾರೆ. ನಾಲೆಯಲ್ಲಿ ಓರ್ವನನ್ನು ರಕ್ಷಣೆ Read more…

ಮೈದಾನಕ್ಕೆ ನುಗ್ಗಿದ ಅಭಿಮಾನಿಯಿಂದ ಮೆಸ್ಸಿಗೆ ಅಪ್ಪುಗೆ | Watch Video

ಇಂಟರ್ ಮಿಯಾಮಿ CF ಮತ್ತು ಸ್ಪೋರ್ಟಿಂಗ್ ಸ್ಯಾನ್ ಮಿಗುಯೆಲಿಟೊ ನಡುವಿನ ಕ್ಲಬ್ ಸ್ನೇಹಿ ಪಂದ್ಯದ ವೇಳೆ ಲಿಯೋನೆಲ್ ಮೆಸ್ಸಿ ಅಭಿಮಾನಿಯೊಬ್ಬರು ಭದ್ರತಾ ಲೋಪದಿಂದ ಮೈದಾನಕ್ಕೆ ನುಗ್ಗಿ ಅರ್ಜೆಂಟೀನಾದ ಸೂಪರ್‌ಸ್ಟಾರ್‌ಗೆ Read more…

SHOCKING : ಅಮೆರಿಕದಲ್ಲಿ ವಿಮಾನ ಟೇಕ್ ಆಫ್ ವೇಳೆ ಬೆಂಕಿ : ಸಹಾಯಕ್ಕಾಗಿ ಕಿರುಚಾಡಿದ ಪ್ರಯಾಣಿಕರು |VIDEO VIRAL

ಹ್ಯೂಸ್ಟನ್: ಹೂಸ್ಟನ್ ನಿಂದ ನ್ಯೂಯಾರ್ಕ್ ಗೆ ತೆರಳುತ್ತಿದ್ದ ಯುನೈಟೆಡ್ ಏರ್ ಲೈನ್ಸ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಘಟನೆಯ ಭಯಾನಕ ವಿಡಿಯೋ ವೈರಲ್ Read more…

BREAKING : ಮಹಾಕುಂಭಮೇಳದಲ್ಲಿ ಕಾಲ್ತುಳಿತ ದುರದೃಷ್ಟಕರ : ಹೈಕೋರ್ಟ್’ನಲ್ಲಿ ಅರ್ಜಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಸೂಚನೆ.!

ನವದೆಹಲಿ: ಜನವರಿ 29 ರಂದು 30 ಜನರ ಸಾವಿಗೆ ಕಾರಣವಾದ ಮಹಾ ಕುಂಭ ಕಾಲ್ತುಳಿತವನ್ನು “ದುರದೃಷ್ಟಕರ” ಘಟನೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಕರೆದಿದೆ ಮತ್ತು ಉತ್ತರ ಪ್ರದೇಶದ Read more…

BREAKING : ರಾಜ್ಯದಲ್ಲಿ ‘ಮೈಕ್ರೋ ಫೈನಾನ್ಸ್’ ಕಿರುಕುಳಕ್ಕೆ ಮತ್ತೊಂದು ಬಲಿ : ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ.!

ಹಾಸನ : ರಾಜ್ಯದಲ್ಲಿ ‘ಮೈಕ್ರೋ ಫೈನಾನ್ಸ್’ ಕಿರುಕುಳಕ್ಕೆ ಮತ್ತೊಂದು ಬಲಿಯಾಗಿದ್ದು, ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ನಡೆದಿದೆ. ರೈತ ರವಿ Read more…

BREAKING : ತುಮಕೂರಿನಲ್ಲಿ ಘೋರ ದುರಂತ : ಚಲಿಸುತ್ತಿದ್ದ ರೈಲಿನಡಿ ಸಿಲುಕಿ ಯುವಕ ಸಾವು.!

ತುಮಕೂರು : ತುಮಕೂರಿನಲ್ಲಿ ಘೋರ ದುರಂತ ಸಂಭವಿಸಿದ್ದು, ಚಲಿಸುತ್ತಿದ್ದ ರೈಲಿನಡಿ ಸಿಲುಕಿ ಯುವಕ ಸಾವನ್ನಪ್ಪಿದ್ದಾನೆ. ತುಮಕೂರಿನ ರೈಲ್ವೇ ನಿಲ್ದಾಣದ ಫ್ಲಾಟ್ ಫಾರಂ 4 ರಲ್ಲಿ ಈ ಘಟನೆ ನಡೆದಿದೆ. Read more…

ALERT : ಬೆಂಗಳೂರಿಗರೇ ಎಚ್ಚರ : ಇನ್ಮುಂದೆ ಫುಟ್’ಪಾತ್ ಮೇಲೆ ವಾಹನ ಚಲಾಯಿಸಿದ್ರೆ ಲೈಸೆನ್ಸ್ ರದ್ದು.!

ಬೆಂಗಳೂರು : ಬೆಂಗಳೂರಿಗರೇ ಎಚ್ಚರ.. ಇನ್ಮುಂದೆ ನೀವು ಫುಟ್’ಪಾತ್ ಮೇಲೆ ವಾಹನ ಚಲಾಯಿಸಿದ್ರೆ ನಿಮ್ಮ ಲೈಸೆನ್ಸ್ ರದ್ದಾಗುವುದು ಗ್ಯಾರೆಂಟಿ..! ಪಾದಚಾರಿಗಳ ಸುರಕ್ಷತೆ ದೃಷ್ಟಿಯಿಂದ ಸಂಚಾರಿ ಪೊಲೀಸರು ಈ ನಿಯಮ Read more…

ಲೇಟಾಗಿ ಬಂದಿದ್ದಕ್ಕೆ ಗೇಟ್ ಕೆಳಗೆ ನುಗ್ಗಿದ ವಿದ್ಯಾರ್ಥಿನಿ; ಪರೀಕ್ಷೆ ಬರೆಯಲು ಹರಸಾಹಸ | Video

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಎಲ್ಲರ ಗಮನ ಸೆಳೆದಿದೆ. ಪರೀಕ್ಷಾ ಕೇಂದ್ರದ ಗೇಟ್ ಮುಚ್ಚಿದ ನಂತರ ವಿದ್ಯಾರ್ಥಿನಿಯೊಬ್ಬಳು ಒಳಗೆ ಪ್ರವೇಶಿಸಲು ಗೇಟ್ ಕೆಳಗೆ ನುಸುಳುವ ದೃಶ್ಯ ಇದಾಗಿದೆ. ಸಮಯ Read more…

BREAKING : ಐರ್ಲೆಂಡ್’ನಲ್ಲಿ ಭೀಕರ ಕಾರು ಅಪಘಾತ : ಇಬ್ಬರು ಭಾರತೀಯ ವಿದ್ಯಾರ್ಥಿಗಳು ಸಾವು.!

ಡಬ್ಲಿನ್: ದಕ್ಷಿಣ ಐರ್ಲೆಂಡ್ ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಇತರ ಇಬ್ಬರು ತೀವ್ರ ಗಾಯಗೊಂಡು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೌಂಟಿ ಕಾರ್ಲೊದಲ್ಲಿ ಶುಕ್ರವಾರ Read more…

“ಚಿಕ್ಕ ಹುಡುಗಿಯಾಗಿಯೇ ಇರಬೇಕು”: 20 ರ ಹರೆಯದ ಮಗಳಿಗೆ ಅನ್ನ ನೀಡದ ಪೋಷಕರು ಜೈಲಿಗೆ…..!

ತಮ್ಮ 20 ವರ್ಷದ ಮಗಳು “ಎಂದಿಗೂ ಚಿಕ್ಕ ಹುಡುಗಿಯಂತೆಯೇ ಇರಬೇಕು” ಎಂದು ವರ್ಷಗಳ ಕಾಲ ಕಟ್ಟುನಿಟ್ಟಿನ ಆಹಾರ ಪದ್ಧತಿಯಲ್ಲಿಟ್ಟು, ಸಣ್ಣಗೆ ಮತ್ತು ತೆಳ್ಳಗೆ ಇರಿಸಿದ್ದಕ್ಕಾಗಿ ಪೋಷಕರನ್ನು ಮಕ್ಕಳ ದುರುಪಯೋಗದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...