Karnataka

ವಿವಾಹಿತ ಪುತ್ರಿಗೂ ಅನುಕಂಪದ ಉದ್ಯೋಗ, ಸಹಕಾರ ಸಂಘ ಅಧ್ಯಕ್ಷರ ಹುದ್ದೆಗೂ ಮೀಸಲಾತಿ, ಎಲೆಕ್ಟ್ರಿಕ್ ವಾಹನ ಖರೀದಿಗೆ 3 ಲಕ್ಷ ರೂ. ಸಹಾಯಧನ ಸೇರಿ 17 ಬಿಲ್ ಗೆ ಸಂಪುಟ ಒಪ್ಪಿಗೆ

ಬೆಂಗಳೂರು: ಸಹಕಾರ ಸಂಘಗಳು ಮತ್ತು ಸೌಹಾರ್ದ ಸಹಕಾರಿಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ವ್ಯವಸ್ಥೆ ಅಳವಡಿಕೆಗೆ ಅವಕಾಶ…

ಪಿಜಿ ದಂತ ವೈದ್ಯಕೀಯ ಕೋರ್ಸ್ 3ನೇ ಸುತ್ತಿನ ಸೀಟು ಹಂಚಿಕೆ ಪ್ರಾರಂಭ

ಬೆಂಗಳೂರು: ಪಿಜಿ ದಂತವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ 3ನೇ ಸುತ್ತಿನ (ಮಾಪ್ ಅಪ್ ಸುತ್ತು) ಸೀಟು ಹಂಚಿಕೆ…

ವರಮಹಾಲಕ್ಷ್ಮಿ ಹಬ್ಬದ ಹೊತ್ತಲ್ಲೇ ರಾಜ್ಯದ ಮಹಿಳೆಯರಿಗೆ ಸಿಹಿ ಸುದ್ದಿ: ‘ಗೃಹಲಕ್ಷ್ಮೀ’ 3ನೇ ಕಂತಿನ ಹಣ ಬಿಡುಗಡೆ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ 2025-26ನೇ ಸಾಲಿನ 3ನೇ ಕಂತಿನ ಹಣ…

SHOCKING: ಬೆಂಗಳೂರಲ್ಲಿ ಆನ್ಲೈನ್ ಗೇಮ್ ಚಟಕ್ಕೆ ಬಾಲಕ ಬಲಿ: ತಂಗಿ ಮಗನ ಕೊಂದು ಠಾಣೆಗೆ ಶರಣಾದ ಮಾವ

ಬೆಂಗಳೂರು: ಬೆಂಗಳೂರಿನಲ್ಲಿ ಫ್ರೀ ಫೈರ್ ಗೇಮ್ ಗೆ 14 ವರ್ಷದ ಬಾಲಕ ಅಮೋಘ ಕೀರ್ತಿ ಬಲಿಯಾಗಿದ್ದಾನೆ.…

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಒಪಿಎಸ್ ಜಾರಿ ಬಗ್ಗೆ ಆ. 12ರಂದು ಮಹತ್ವದ ಸಭೆ

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಹಾಲಿ ಇರುವ ರಾಷ್ಟ್ರೀಯ ಪಿಂಚಣಿ ಯೋಜನೆ(ಎನ್‌ಪಿಎಸ್‌)ಗೆ ಬದಲಾಗಿ ಹಳೆಯ ಪಿಂಚಣಿ…

ಎಡಗೈ 6, ಬಲಗೈ 5ರಷ್ಟು ಒಳಮೀಸಲಾತಿ: ಆ. 16ರಂದು ವಿಶೇಷ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ

ಬೆಂಗಳೂರು: ಶೇಕಡ 17ರಷ್ಟು ಪರಿಶಿಷ್ಟ ಜಾತಿ ಒಳ ಮೀಸಲಾತಿಯನ್ನು ಪ್ರವರ್ಗವಾರು ವಿಂಗಡಿಸುವ ಬಗ್ಗೆ ನಿವೃತ್ತ ನ್ಯಾಯಮೂರ್ತಿ…

PGCET ಫಲಿತಾಂಶ ಪ್ರಕಟ: ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆಗಸ್ಟ್ 7ರಂದು ಕರ್ನಾಟಕ PGCET ಪರೀಕ್ಷೆ 2025 ರ ಫಲಿತಾಂಶಗಳನ್ನು…

BIG NEWS : ಬೆಂಗಳೂರಲ್ಲಿ ಇಂದು ‘ರಾಹುಲ್ ಗಾಂಧಿ’  ನೇತೃತ್ವದಲ್ಲಿ ಪ್ರತಿಭಟನೆ : ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ.!

ಬೆಂಗಳೂರು : ಬೆಂಗಳೂರಿನಲ್ಲಿ ಇಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ಈ ರಸ್ತೆಗಳಲ್ಲಿ…

BREAKING: ಅಕ್ರಮವಾಗಿ ಸಂಗ್ರಹಿಸಿದ್ದ 300 ಚೀಲ ಯೂರಿಯಾ ವಶಕ್ಕೆ: ಓರ್ವ ಅರೆಸ್ಟ್

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಬಾಳೆಹೊನ್ನೂರು ಠಾಣೆ ಪೊಲೀಸರು ಅಕ್ರಮವಾಗಿ ದಾಸ್ತಾನು ಮಾಡಿದ 300…

ಪ್ರಯಾಣಿಕರೇ ಗಮನಿಸಿ: ತಾಳಗುಪ್ಪ-ಯಶವಂತಪುರ ರೈಲು ಸಮಯ ಪರಿಷ್ಕರಣೆ

ಶಿವಮೊಗ್ಗ: ನೈರುತ್ಯ ರೈಲ್ವೇ ಸಕ್ಷಮ ಪ್ರಾಧಿಕಾರವು ರೈಲು ಸಂಖ್ಯೆ 6588 ತಾಳಗುಪ್ಪ(TLGP)-ಯಶವಂತಪುರ (YPR) ಎಕ್ಸ್ಪ್ರೆಸ್ ವಿಶೇಷ…