International

ಭಾರತದಂತೆ ಅಮೆರಿಕದಲ್ಲೂ ಟಿಕ್‌ಟಾಕ್‌ಗೆ ಬ್ರೇಕ್‌; ಚೀನಾದ ಅಪ್ಲಿಕೇಷನ್‌ ನಿಷೇಧಕ್ಕೆ ಮುಂದಾದ ದೊಡ್ಡಣ್ಣ……!

ಚೀನಾ ಮೂಲದ ಟಿಕ್‌ಟಾಕ್‌ ಜಗತ್ತಿನಾದ್ಯಂತ ಜನಪ್ರಿಯವಾಗಿದೆ. ಬಹುತೇಕ ಜನರು ಟಿಕ್‌ಟಾಕ್‌ಗೆ ಮಾರು ಹೋಗಿದ್ದಾರೆ. ಭಾರತದಲ್ಲೂ ಟಿಕ್‌ಟಾಕ್‌…

ಮದುವೆಗೆ ತನ್ನೆಲ್ಲಾ ಮಾಜಿ ಬಾಯ್ ​ಫ್ರೆಂಡ್​ಗಳನ್ನು ಕರೆದು ಒಟ್ಟಿಗೆ ಕೂರಿಸಿದ ವಧು…..!

ಬೀಜಿಂಗ್​: ನಿಮ್ಮ ಮಾಜಿ ಪ್ರೇಮಿಯ ಮೇಲೆ ಸೇಡು ತೀರಿಸಿಕೊಳ್ಳಲು ನೀವು ಯೋಚಿಸುತ್ತಿದ್ದರೆ, ಚೀನಾದ ಈ ವಧು…

ಬೆಕ್ಕು, ನಾಯಿಯ ಬದಲು ಪುಟ್ಟ ಹಂದಿ ಸಾಕಿ ವೈರಲ್​ ಆಗ್ತಿದ್ದಾಳೆ ಈ ಯುವತಿ

ಸಾಕು ಪ್ರಾಣಿಗಳು ಎಂದಾಕ್ಷಣ ಬೆಕ್ಕು, ನಾಯಿ, ಮೊಲ ಹೀಗೆ ನೆನಪಿಗೆ ಬರುತ್ತದೆ. ಆದರೆ ಇಲ್ಲೊಬ್ಬ ಯುವತಿ…

ಆರು ತಿಂಗಳ ಮಗುವನ್ನು ‘ಬಾಸ್ ಬೇಬಿ’ ಯಂತೆ ಮಾಡಿದ ಅಮ್ಮ: ವಿಡಿಯೋ ವೈರಲ್

ನೀವು ಬಾಸ್ ಬೇಬಿ ಚಲನಚಿತ್ರಗಳನ್ನು ವೀಕ್ಷಿಸಿದ್ದರೆ, ಗೋಲ್ಡನ್ ವಾಚ್‌ಗಳು ಮತ್ತು ಇತರ ಪರಿಕರಗಳೊಂದಿಗೆ ಮಕ್ಕಳು ವಯಸ್ಕರಂತೆ…

Watch Video: ಇದು ಜಪಾನ್​ ದೇಶದ ಚರಂಡಿ ಎಂದರೆ ನೀವು ನಂಬಲೇಬೇಕು….!

ಜಪಾನ್​: ಜಪಾನ್​ ಒಂದು ಬೆರಗುಗೊಳಿಸುವ ದೇಶ. ಇಲ್ಲಿ ಬೆರಗುಗೊಳಿಸುವ ಗಗನಚುಂಬಿ ಕಟ್ಟಡಗಳಿಂದ ಹಿಡಿದು ಮಂತ್ರಮುಗ್ಧಗೊಳಿಸುವ ರೊಬೊಟಿಕ್ಸ್…

ಚೇಂಜ್​ ಇಲ್ಲವೆಂದು ಲಾಟರಿ ಖರೀದಿಸಿದವನು ರಾತ್ರೋರಾತ್ರಿ ಲಕ್ಷಾಧಿಪತಿ…!

ಮಿಚಿಗನ್: ಅದೃಷ್ಟ ಎನ್ನುವುದು ಹೇಗೆ ಬರುತ್ತದೆ ಎಂದು ಹೇಳುವುದು ಕಷ್ಟ. ಐದು ಡಾಲರ್​ಗೆ​ (ಸುಮಾರು 400…

ಮದುಮಗಳು ಒಳ ಬರುವಾಗಲೇ ಬಾಗಿಲು ಜಾಮ್…..!

ಮದುವೆಗಳು ವಿನೋದದಿಂದ ತುಂಬಿದ ಮತ್ತು ಸಂತೋಷದಾಯಕ ಸಂದರ್ಭವಾಗಿದೆ. ಪ್ರತಿಯೊಬ್ಬರೂ ಯಾವುದೇ ಬಿಕ್ಕಟ್ಟುಗಳಿಲ್ಲದೆ ಸುಂದರವಾದ, ದೋಷರಹಿತ ಮತ್ತು…

ವಿಮಾನ ಟೇಕಾಫ್ ಆಗುವಾಗ ಭಯಪಟ್ಟ ಮಹಿಳೆ; ಅಲ್ಲೇ ಕುಳಿತು ಧೈರ್ಯ ಹೇಳಿದ ಸಿಬ್ಬಂದಿ

ಯಾರಾದರೂ ನೋವಲ್ಲಿ ಇದ್ದರೆ, ಕಷ್ಟದಲ್ಲಿ ಇದ್ದರೆ ಒಮ್ಮೆ ಅವರ ಕೈ ಹಿಡಿದು ಸಮಾಧಾನ ಮಾಡಿ, ಇಲ್ಲಾ…

ಇಸ್ರೇಲ್ ನ ಜೆರುಸಲೇಂ ಬಳಿ ಬಂದೂಕುಧಾರಿ ಅಟ್ಟಹಾಸ: ಗುಂಡಿನ ದಾಳಿಗೆ ಕನಿಷ್ಠ 7 ಜನ ಸಾವು

ಶುಕ್ರವಾರ ರಾತ್ರಿ ಪೂರ್ವ ಜೆರುಸಲೆಮ್ ಸಿನಗಾಗ್‌ನ ಹೊರಗೆ ಪ್ಯಾಲೇಸ್ಟಿನಿಯನ್ ಬಂದೂಕುಧಾರಿ ಗುಂಡು ದಾಳಿ ನಡೆಸಿದ್ದು, 70…

ತಾರುಣ್ಯಕ್ಕಾಗಿ ಈ ವ್ಯಕ್ತಿ ಖರ್ಚು ಮಾಡ್ತಿರುವ ಹಣ ಎಷ್ಟು ಗೊತ್ತಾ..?

ಕ್ಯಾಲಿಫೋರ್ನಿಯಾ: ವಯಸ್ಸು ಹೆಚ್ಚಾದಂತೆ ಮುಪ್ಪು ಬರೋದು ಕಾಮನ್. ಅನೇಕರು ನಾವು ಯಂಗ್ ಆಗಿ ಕಾಣಬೇಕು ಅಂತ…