ಪ್ರವಾಹದ ನಡುವೆಯೇ ಬಸ್ ಚಾಲಕನ ಸಾಹಸ: ವೈರಲ್ ವಿಡಿಯೋಗೆ ನೆಟ್ಟಿಗರು ದಂಗು….!
ನ್ಯೂಜಿಲೆಂಡ್: ನ್ಯೂಜಿಲೆಂಡ್‌ನಲ್ಲಿ ಭಾರೀ ಮಳೆಯು ದೇಶದ ಪ್ರಮುಖ ಭಾಗಗಳನ್ನು ಸ್ಥಗಿತಗೊಳಿಸಿದೆ. ಇದರ ಮಧ್ಯೆ, ಜಲಾವೃತಗೊಂಡ ಪ್ರದೇಶದಲ್ಲಿ…
ಬಾಲಿವುಡ್ ಹಾಡಿಗೆ ಚೀನಾದ ಪುಟ್ಟ ಬಾಲಕನಿಂದ ಡಾನ್ಸ್: ಮೆಚ್ಚುಗೆಗಳ ಮಹಾಪೂರ
ಬಾಲಿವುಡ್ ಹಾಡುಗಳು ಮತ್ತು ಚಲನಚಿತ್ರಗಳು ಪ್ರಪಂಚದಾದ್ಯಂತ ದೊಡ್ಡ ಅಭಿಮಾನಿಗಳನ್ನು ಹೊಂದಿವೆ. ಪ್ರಸಿದ್ಧ ಬಾಲಿವುಡ್ ಹಾಡುಗಳ ಹುಕ್…
329 ಕೋಟಿ ರೂ. ಲಾಟರಿ ಗೆದ್ದ ವಿಷಯ ತಿಳಿಯುತ್ತಲೇ ಮಹಿಳೆಗೆ ಬಂತು ಜ್ವರ…..!
ಲಾಟರಿ ಗೆಲ್ಲುವುದು ಹಲವರ ಕನಸಾಗಿರುತ್ತದೆ, ಏಕೆಂದರೆ ಲಾಟರಿ ಟಿಕೆಟ್‌ಗಳನ್ನು ಖರೀದಿಸುವ ಬಹಳಷ್ಟು ಜನರು ಬಹುಮಾನದ ಹಣವನ್ನು…
ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಇನ್ನಿಲ್ಲ
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೆಜ್ ಮುಷರಫ್ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ. ಅವರಿಗೆ 78 ವರ್ಷ…
BIG NEWS: ಕಾರಿಗೆ ಡಿಕ್ಕಿ ಹೊಡೆದ ಒಂಟೆ; ಭೀಕರ ಅಪಘಾತದಲ್ಲಿ ನಾಲ್ವರು ಸಾವು
ರಿಯಾದ್: ಸೌದಿ ಅರೇಬಿಯಾದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮಂಗಳೂರು ಮೂಲದ ಮೂವರು ಸೇರಿ ನಾಲ್ವರು ಸಾವನ್ನಪ್ಪಿರುವ…
ದೇಶ ತೊರೆಯಲು ಮುಂದಾಗಿದ್ದ ಮಗಳನ್ನೇ ಹತ್ಯೆಗೈದ ಇರಾಕ್ ವ್ಯಕ್ತಿ
ಯುಟ್ಯೂಬರ್ ಆಗಿರುವ ತನ್ನ ಮಗಳು ದೇಶ ತೊರೆಯುತ್ತಾಳೆಂದು ಇರಾಕಿ ತಂದೆ ಆಕೆಯನ್ನ ಹತ್ಯೆ ಮಾಡಿರೋ ಘಟನೆ…
ಹಲ್ಲಿನಿಂದ ಕಚ್ಚಿ ಹೆಬ್ಬಾವಿನ ತಲೆಯನ್ನೇ ತುಂಡರಿಸಿದ ಭೂಪ: ಅಷ್ಟಕ್ಕೂ ಅಲ್ಲಿ ನಡೆದಿದ್ದೇನು…..?
ಹಾವುಗಳು ಮನುಷ್ಯರನ್ನು ಕಚ್ಚುವುದು ಸಾಮಾನ್ಯ. ಆದ್ರೆ ಅಮೆರಿಕದಲ್ಲೊಬ್ಬ ಭೂಪ ಹೆಬ್ಬಾವಿಗೆ ಕಚ್ಚಿ ತಲೆಯನ್ನೇ ತುಂಡರಿಸಿ ಹಾಕಿದ್ದಾನೆ.…
ನಾಣ್ಯ ಕೂಡಿಟ್ಟು ಕೋಟ್ಯಾಧಿಪತಿಯಾದ ಯುವಕ; ಸಾವಿರ ಪಟ್ಟು ಹೆಚ್ಚಾಗಿದೆ ಒಂದೊಂದು ನಾಣ್ಯದ ಬೆಲೆ….!
ಎಷ್ಟೇ ಹಣ ಸಂಪಾದಿಸಿದರೂ ಅದನ್ನು ಉಳಿತಾಯ ಮಾಡದೇ ಇದ್ದರೆ ಯಾರೂ ಶ್ರೀಮಂತರಾಗಲು ಸಾಧ್ಯವಿಲ್ಲ. ಬ್ರಿಟನ್‌ನಲ್ಲೊಬ್ಬ ವ್ಯಕ್ತಿ…
ಟೇಸ್ಟ್ ಆಫ್ ಇಂಡಿಯಾ: ರೋಟಿ ತಯಾರಿಸಿದ ಟೆಕ್ ದಿಗ್ಗಜ ಬಿಲ್ ಗೇಟ್ಸ್
ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಭಾರತದಲ್ಲಿ ಪ್ರಸಿದ್ಧವಾದ ರೊಟ್ಟಿಯನ್ನು ತಯಾರಿಸುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.…
ಇಂಗ್ಲೆಂಡ್ನಲ್ಲಿ ಪಿಜ್ಜಾ ದುಬಾರಿ ಎಂದು ವಿಮಾನದಲ್ಲಿ ಇಟಲಿಗೆ ಬಂದ ಭೂಪ…!
ಪಿಜ್ಜಾದ ಪ್ರೀತಿಗಾಗಿ ನೀವು ಎಷ್ಟು ದೂರ ಹೋಗಬಹುದು ? ಇಂಗ್ಲೆಂಡ್ನಿಂದ ಆಹಾರಪ್ರೇಮಿಯೊಬ್ಬ ಪಿಜ್ಜಾ ಊಟದಲ್ಲಿ ಹಣವನ್ನು…