International

ಸೈಕಲ್ ಮಾತ್ರವಲ್ಲ ಎಲೆಕ್ಟ್ರಿಕ್ ಬೈಕ್ ಸಹ ಹೃದ್ರೋಗದ ಅಪಾಯ ಕಡಿಮೆ ಮಾಡುತ್ತೆ: ಅಧ್ಯಯನ ವರದಿ

ಎಲೆಕ್ಟ್ರಿಕ್ ಬೈಸಿಕಲ್‌ಗಳ ಬಳಕೆಯು ಹೃದ್ರೋಗ, ಕ್ಯಾನ್ಸರ್ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ…

81 ನೇ ವಯಸ್ಸಿನಲ್ಲಿ 18 ದೇಶಗಳಿಗೆ ಭೇಟಿ ನೀಡಿದ ಸ್ನೇಹಿತರು…..!

ಟೆಕ್ಸಾಸ್​: ನಮ್ಮಲ್ಲಿ ಹಲವರು 80 ದಿನಗಳಲ್ಲಿ ಪ್ರಪಂಚದಾದ್ಯಂತ ಸುತ್ತಿರುವ ವಿಷಯ ಕೇಳಿದ್ದೇವೆ, ಆದರೆ ನೀವು 80…

ಕರಡಿ ಮಾಂಸವನ್ನು ವಿತರಿಸುತ್ತೆ ಜಪಾನಿನ ಈ ಸಂಸ್ಥೆ…..!

ಜಪಾನಿನ ಪಟ್ಟಣವೊಂದು ವಿತರಣಾ ಯಂತ್ರದಿಂದ ಕರಡಿ ಮಾಂಸವನ್ನು ಮಾರಾಟ ಮಾಡುತ್ತಿದ್ದು, ಇದರ ವಿಡಿಯೋ ವೈರಲ್​ ಆಗಿದೆ.…

ಆಸ್ಟ್ರೇಲಿಯಾದ ಭೂಗತ ಪಟ್ಟಣದಲ್ಲಿದೆ ಮಾಲ್‌ಗಳು…..!

ಜಗತ್ತಿನ ಎಲ್ಲ ನಗರಗಳೂ ತಂತಮ್ಮ ವೈಶಿಷ್ಟ್ಯತೆಗಳಿಂದ ತಮ್ಮದೇ ಗುರುತು ಹೊಂದಿವೆ. ಕೆಲವೊಂದು ನಗರಗಳು ಬೆಟ್ಟ-ಗುಡ್ಡಗಳ ನಡುವೆ…

ಟೆಕ್ಸಾಸ್ ಡೈರಿ ಫಾರ್ಮ್‌ನಲ್ಲಿ ಭೀಕರ ಸ್ಫೋಟ, ಬೆಂಕಿ: 18,000 ಜಾನುವಾರು ಸಾವು

ಹೂಸ್ಟನ್: ದಕ್ಷಿಣ ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿರುವ ಡೈರಿ ಫಾರ್ಮ್‌ನಲ್ಲಿ ಗುರುವಾರ ಸಂಭವಿಸಿದ "ಭೀಕರ" ಸ್ಫೋಟ ಮತ್ತು…

ಐದು ಇಂಚು ಎತ್ತರಕ್ಕಾಗಿ ಒಂದೂವರೆ ಕೋಟಿ ರೂ. ಖರ್ಚು ಮಾಡಿದ ಭೂಪ…..!

ಸೌಂದರ್ಯ ವರ್ಧನೆಗೆ ಜನರು ಏನೆಲ್ಲಾ ಸರ್ಕಸ್​ ಮಾಡುವುದು ತಿಳಿದದ್ದೇ. ಆದರೆ ಹೆಚ್ಚಾಗಿ ಹೆಣ್ಣುಮಕ್ಕಳು ಮಾತ್ರ ಹೆಚ್ಚಿನ…

ಈ ಖಾದ್ಯ ಸೇವನೆ ಬಳಿಕ ಮಹಿಳೆಯ ಮಿದುಳು, ಚರ್ಮದಲ್ಲಿ ಪತ್ತೆಯಾಯ್ತು ಪರಾವಲಂಬಿ ಹುಳುಗಳು

ವಿಯೆಟ್ನಾಂನ ಮಹಿಳೆಯೊಬ್ಬಳ ಮೆದುಳಿನೊಳಗೆ ಮತ್ತು ಚರ್ಮದ ಅಡಿಯಲ್ಲಿ ಪರಾವಲಂಬಿ ಹುಳುಗಳು ಇರುವುದು ಪತ್ತೆಯಾಗಿದೆ. ಹಸಿ ರಕ್ತ…

ತಾಯಿ ಮೇಲೆ ಅಜ್ಜಿ ಬಳಿ ದೂರು ಹೇಳಲು 130 ಕಿಮೀ ಬೈಸಿಕಲ್ ಸವಾರಿ ಮಾಡಿದ 11ರ ಬಾಲಕ

ತನ್ನ ತಾಯಿಯ ಮೇಲೆ ಸಿಟ್ಟುಗೊಂಡ 11 ವರ್ಷದ ಚೀನಾದ ಬಾಲಕನೊಬ್ಬ ಆಕೆಯ ಮೇಲೆ ಅಜ್ಜಿಯ ಬಳಿ…

ಬಾರ್‌ಟೆಂಡಿಂಗ್ ಕೈಚಳಕದಿಂದ ನೆಟ್ಟಿಗರ ಕಣ್ಮನ ಸೆಳೆದ ಯುವತಿ

ಬಾರ್‌ಗಳಿಗೆ ಭೇಟಿ ಕೊಟ್ಟು ಕಾಕ್‌ಟೇಲ್‌ಗಳನ್ನು ಎಂಜಾಯ್ ಮಾಡುವ ಮಂದಿಗೆ ಅವರ ಮೆಚ್ಚಿನ ಪೇಯಗಳನ್ನು ಸಿದ್ಧಪಡಿಸಿಕೊಡುವುದು ಬಾರ್‌ಟೆಂಡರ್‌ಗಳ…