ಒಂಟಿತನ ನಿವಾರಣೆಗೆ 2761 ಬಾರಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದ ಮಹಿಳೆ ಅರೆಸ್ಟ್
ಅವಶ್ಯಕತೆ ಇಲ್ಲದ ಸಮಯದಲ್ಲಿ ಪದೇ ಪದೇ ತುರ್ತು ನಂಬರ್ಗೆ ಕರೆ ಮಾಡಿ ಕಿರಿಕಿರಿ ಮಾಡಿದ ಕಾರಣಕ್ಕಾಗಿ…
ಇಂಟರ್ನೆಟ್ನಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದ ಪಾಕ್ನ ಈ ನೀಲಿ ಕಂಗಳ ಚೆಲುವ ಈಗೇನ್ಮಾಡ್ತಿದ್ದಾರೆ ಗೊತ್ತಾ….?
2016ರಲ್ಲಿ ನೀಲಿ ಕಂಗಳ ಚಹಾ ವ್ಯಾಪಾರಿಯ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಪಾಕಿಸ್ತಾನದ ಈ ಯುವಕ…
ಬರಿಗಣ್ಣಿಗೆ ʼಚಂದ್ರʼ ಕಾಣುತ್ತಾನಲ್ವ; ಭಾರತದ ʼಚಂದ್ರಯಾನ 3ʼ ಕುರಿತು ಪಾಕ್ ಮಾಜಿ ಸಚಿವನ ವಿಚಿತ್ರ ಪ್ರತಿಕ್ರಿಯೆ…!
ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನದ ಮಾಜಿ ಸಚಿವ ಫವಾದ್ ಚೌಧರಿ ಭಾರತದ ಚಂದ್ರಯಾನ 3 ಕುರಿತಂತೆ…
ಇದೇ ನೋಡಿ CT ಸ್ಕ್ಯಾನ್ ಮಾಡಿಸಿಕೊಂಡ ವಿಶ್ವದ ಮೊದಲ ಪ್ರಾಣಿ…!
ಸಾಮಾನ್ಯವಾಗಿ CT ಸ್ಕ್ಯಾನ್ ಅನ್ನು ಮನುಷ್ಯರಿಗೆ ಮಾಡಲಾಗುತ್ತದೆ. ಆದರೆ ಇದೇ ಮೊದಲ ಬಾರಿಗೆ ಪ್ರಾಣಿಯೊಂದು ಸಿಟಿ…
ಐದು ಅಂತಸ್ತಿನ ಕಟ್ಟಡ ಕುಸಿದು ಘೋರ ದುರಂತ : 12 ಮಂದಿ ಸ್ಥಳದಲ್ಲೇ ಸಾವು
ಕೈರೋ : ಐದು ಅಂತಸ್ತಿನ ಕಟ್ಟಡ ಕುಸಿದು ಘೋರ ದುರಂತವೊಂದು ಸಂಭವಿಸಿದ್ದು, 12 ಮಂದಿ ಸ್ಥಳದಲ್ಲೇ…
ಆಸ್ಟ್ರೇಲಿಯಾ ಸಮುದ್ರ ತೀರದಲ್ಲಿ ನಿಗೂಢ ವಸ್ತು ಪತ್ತೆ; ಈ ಕುರಿತು ಹರಿದಾಡ್ತಿದೆ ಊಹಾಪೋಹ
ಪಶ್ಚಿಮ ಆಸ್ಟ್ರೇಲಿಯಾದ ಗ್ರೀನ್ ಹೆಡ್ ಬಳಿಯ ಆಸ್ಟ್ರೇಲಿಯಾದ ಕಡಲತೀರದಲ್ಲಿ ನಿಗೂಢ ವಸ್ತುವೊಂದು ಪತ್ತೆಯಾಗಿದ್ದು, ಸ್ಥಳೀಯರು ಮತ್ತು…
ಅನಿರೀಕ್ಷಿತವಾಗಿ ದುಬೈ ದೊರೆ ಭೇಟಿ ಮಾಡಿದ ಭಾರತೀಯ ಕುಟುಂಬ; ಫೋಟೋ ಹಂಚಿಕೊಂಡು ಸಂಭ್ರಮ
ನೀವು ಅತ್ಯಂತ ಗೌರವ ನೀಡುವ ವ್ಯಕ್ತಿ ಅಥವಾ ಸೆಲೆಬ್ರಿಟಿಗಳು ನಮ್ಮೊಂದಿಗೆ ಬೆರೆತಾಗ ನಮಗೆ ಖಂಡಿತವಾಗಿಯೂ ಅದೊಂದು…
ನಡುರಸ್ತೆಯಲ್ಲಿ ಇದ್ದಕ್ಕಿದ್ದಂತೆ ಹೆಪ್ಪುಗಟ್ಟಿದಂತೆ ಭಾಸವಾದ ಮಹಿಳೆ : ವಿಡಿಯೋ ನೋಡಿ ತಲೆಕೆರೆದುಕೊಂಡ ನೆಟ್ಟಿಗರು
ಅಪರಿಚಿತ ಮಹಿಳೆಯೊಬ್ಬರು ರಸ್ತೆಯ ಮಧ್ಯದಲ್ಲಿ ಸಿಲುಕಿರುವ ವೀಡಿಯೊವೊಂದು ವೈರಲ್ ಆಗಿದೆ. ಈ ವಿಚಿತ್ರ ವೀಡಿಯೊವನ್ನು ನೋಡಿ…
ಮೂರು ಮರಿ ಆನೆಗಳಷ್ಟು ತೂಕ ಇಳಿಸಿಕೊಂಡ ವಿಶ್ವದ ಮಾಜಿ ಧಡೂತಿ ಮಹಿಳೆ; ತೂಕ ಇಳಿಸುವ ಪ್ರಯಾಣ ಹೇಗಿತ್ತು ಗೊತ್ತಾ ?
ಆಹಾರ ಮತ್ತು ಜೀವನಶೈಲಿಯಿಂದಾಗಿ ಇತ್ತೀಚೆಗೆ ಯುವಜನಾಂಗ ತೂಕದ ಸಮಸ್ಯೆಯನ್ನು ಹೊಂದಿದೆ. ಹೀಗಾಗಿ ತೂಕ ಇಳಿಸಲು ನಾನಾ…
ಪಾಕಿಸ್ತಾನದಲ್ಲಿ ಹೂಡಿಕೆ ಮಾಡಿದ್ರೆ ಆ ದೇಶದ ಪೌರತ್ವವೇ ಸಿಗುತ್ತಂತೆ: ಪೋಸ್ಟ್ ನೋಡಿ ಭಾರತೀಯರಿಂದ ಫುಲ್ ಟ್ರೋಲ್
ಇತ್ತೀಚೆಗೆ, ಪಾಕಿಸ್ತಾನದ ಕಾನೂನು ಸಂಸ್ಥೆಯೊಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಒಂದನ್ನು ಹಾಕಿತ್ತು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿದ್ದು,…