International

ಫೋನ್‌ನಲ್ಲಿ ಈ ಆಪ್‌ಗಳಿದ್ರೆ ಹುಷಾರ್ ; ಡೇಂಜರ್ ಸ್ಪೈವೇರ್ ಅಟ್ಯಾಕ್ !

ಗೂಗಲ್, ತನ್ನ ಪ್ಲೇ ಸ್ಟೋರ್‌ನಿಂದ ಕೆಲವು ಅಪಾಯಕಾರಿ ಆ್ಯಪ್‌ಗಳನ್ನ ತೆಗೆದುಹಾಕಲಾಗಿದೆ. ಈ ಆ್ಯಪ್‌ಗಳಲ್ಲಿ "ಕೋಸ್ಪಿ" ಅನ್ನೋ…

‌BIG NEWS: 26/11 ಮುಂಬೈ ದಾಳಿ ಸೂತ್ರಧಾರ ಹಫೀಜ್ ಸಯೀದ್‌ ಸಾವು ? ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿ ವೈರಲ್

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಘಟನೆಯೊಂದು ನಡೆದಿದ್ದು, ಮುಂಬೈ ದಾಳಿಯ ಪ್ರಮುಖ ಸೂತ್ರಧಾರ ಹಫೀಜ್ ಸಯೀದ್‌‌ ಮೇಲೆ…

BIG NEWS: ಭಾರತಕ್ಕೆ ಬೇಕಿದ್ದ ಮತ್ತೊಬ್ಬ ಉಗ್ರ ಫಿನಿಶ್ ; ರಜೌರಿ ದಾಳಿಯ ಸೂತ್ರಧಾರ ಪಾಕ್‌ನಲ್ಲಿ ಹತ್ಯೆ !

ಪಾಕಿಸ್ತಾನದಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ)ದ ಮೋಸ್ಟ್ ವಾಂಟೆಡ್ ಉಗ್ರ ಫೈಸಲ್ ನದೀಮ್ ಅಲಿಯಾಸ್ ಅಬು ಕತಲ್‌ನನ್ನು ಶನಿವಾರ…

BREAKING: ಅಮೆರಿಕಾದಲ್ಲಿ ಭೀಕರ ಚಂಡಮಾರುತ ; 33 ಮಂದಿ ದುರ್ಮರಣ

ಅಮೆರಿಕಾದ ಮಧ್ಯಭಾಗದಲ್ಲಿ ಶನಿವಾರ ಅಪ್ಪಳಿಸಿದ ಭೀಕರ ಚಂಡಮಾರುತ ಮತ್ತು ಸುಂಟರಗಾಳಿಯಿಂದಾಗಿ ಕನಿಷ್ಠ 33 ಮಂದಿ ಸಾವನ್ನಪ್ಪಿದ್ದು,…

ಹಡಗು ನುಂಗುವ ಮರಳಿನ ಬಿರುಗಾಳಿ ; ಬೆಚ್ಚಿಬೀಳಿಸುವ ವಿಡಿಯೋ ವೈರಲ್ | Watch Video

ಮಧ್ಯಪ್ರಾಚ್ಯ ದೇಶಗಳಲ್ಲಿ ಮರಳಿನ ಬಿರುಗಾಳಿಗಳು ಸಾಮಾನ್ಯ. ಆದರೆ, ಪ್ರಪಂಚದ ಇತರ ಭಾಗಗಳಲ್ಲಿರುವ ಜನರಿಗೆ, ಅಂತಹ ಘಟನೆಯನ್ನು…

ಅಮೆರಿಕಾದಲ್ಲಿ ಸೈಬರ್ ಕ್ರೈಮ್: FBI ನೀಡಿದೆ ಈ ಮುನ್ನೆಚ್ಚರಿಕೆ

ಅಮೆರಿಕಾದಾದ್ಯಂತ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಎಚ್ಚರಿಕೆಯ ಗಂಟೆ ಬಾರಿಸಿದೆ. ಐಫೋನ್ ಮತ್ತು ಆಂಡ್ರಾಯ್ಡ್…

ವಿವಾಹದ ಸ್ವಾಗತ ಭೋಜನಕ್ಕೆ 3600 ರೂ. ಶುಲ್ಕ: ಅತಿಥಿಗಳ ಆಕ್ರೋಶ !

ಇಟಲಿಯ ಫ್ಲಾರೆನ್ಸ್‌ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದ ಅತಿಥಿಯೊಬ್ಬರು, ಸಮಾರಂಭದ ಹಿಂದಿನ ರಾತ್ರಿ ನಡೆದ ಸ್ವಾಗತ…

ನ್ಯೂಯಾರ್ಕ್ ನಲ್ಲಿ ಏಕಾಏಕಿ ಕುಸಿದು ಬಿದ್ದು ಕನ್ನಡಿಗ ವಿದ್ಯಾರ್ಥಿ ಸಾವು

ಅಮೆರಿಕದ ನ್ಯೂಯಾರ್ಕ್ ನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ರಾಮನಗರ ಮೂಲದ ವಿದ್ಯಾರ್ಥಿಯೋರ್ವ ಕುಸಿದು ಬಿದ್ದು ಸಾವನ್ನಪ್ಪಿರುವ…

ಇರಾಕ್’ನಲ್ಲಿ ‘ISIS’ ನಾಯಕನನ್ನು ಕೊಂದ ಕೀರ್ತಿ ಟ್ರಂಪ್ ಗೆ ಸಲ್ಲುತ್ತದೆ : ವಿಡಿಯೋ ಹಂಚಿಕೊಂಡ ಶ್ವೇತಭವನ |WATCH VIDEO

ವಾಷಿಂಗ್ಟನ್: ಹಿಂದಿನ ದಿನ ಯುಎಸ್ ಮತ್ತು ಇರಾಕ್ ಪಡೆಗಳನ್ನು ಒಳಗೊಂಡ ಸಂಘಟಿತ ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟ ಹಿರಿಯ…

ಟ್ರಂಪ್ ಮುಖಕ್ಕೆ ಬಡಿದ ವರದಿಗಾರನ ಮೈಕ್ ; ತೀಕ್ಷ್ಣ ನೋಟ ಬೀರಿದ ವಿಡಿಯೋ ವೈರಲ್‌ | Watch

ವಾಷಿಂಗ್ಟನ್ ಡಿಸಿಯ ಜಂಟಿ ಬೇಸ್ ಆಂಡ್ರ್ಯೂಸ್‌ನಲ್ಲಿ ಶುಕ್ರವಾರ ಮಾಧ್ಯಮ ಸಂವಾದದ ವೇಳೆ ಅಮೆರಿಕದ ಮಾಜಿ ಅಧ್ಯಕ್ಷ…