ಪ್ರೀತಿ ಇರಲ್ಲ, ಸೆಕ್ಸ್ ಕೂಡ ಇಲ್ಲ; ಆದರೂ ಇಲ್ಲಿದೆ ಗಂಡ-ಹೆಂಡ್ತಿಯಾಗಿರುವ ಹೊಸ ಟ್ರೆಂಡ್….!
ಜಗತ್ತು ಮುಂದುವರೆದಂತೆ ಬದುಕುವ ರೀತಿಯೂ ಬದಲಾಗುತ್ತದೆ. ಮದುವೆ, ಪ್ರೀತಿಗೂ ಕೂಡ ವ್ಯಾಖ್ಯಾನಗಳು ಅಪ್ ಡೇಟ್ ಆಗುತ್ತಿರುತ್ತವೆ.…
BIG NEWS: ಹಂದಿ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ 2 ತಿಂಗಳ ಬಳಿಕ ಸಾವು
ಮನುಷ್ಯನಿಗೆ ಮಾರ್ಪಡಿಸಿದ ಹಂದಿ ಕಿಡ್ನಿ ಕಸಿ ಮಾಡುವ ಮೂಲಕ ಸುದ್ದಿಯಾಗಿ, ಪ್ರಶಂಸೆ ಪಡೆದಿದ್ದ ಅಮೆರಿಕಾ ವೈದ್ಯರ…
ಶಾಪವೋ ಅಥವಾ ನಿಸರ್ಗದ ಶಕ್ತಿಯೋ…? ಈ ದೇಶದಲ್ಲಿ ಮಮ್ಮಿಗಳಾಗಿ ಬದಲಾಗ್ತಿದೆ ಜನರ ಮೃತದೇಹ….!
ಕೊಲಂಬಿಯಾ ನಗರದಲ್ಲಿ ವಿಸ್ಮಯಕಾರಿ ಘಟನೆಗಳು ನಡೆಯುತ್ತಿವೆ. ಇಲ್ಲಿನ ಸ್ಯಾನ್ ಬರ್ನಾರ್ಡಿನೊ ಪುರಸಭೆಯ ಸ್ಮಶಾನದಲ್ಲಿ ಸಮಾಧಿ ಮಾಡಿದ…
ಭಾರತದ ಸಾರ್ವತ್ರಿಕ ಚುನಾವಣೆಯಲ್ಲಿ ಅಮೆರಿಕ ಹಸ್ತಕ್ಷೇಪ ಆರೋಪ; ಹೀಗಿದೆ US ಪ್ರತಿಕ್ರಿಯೆ
ಭಾರತದಲ್ಲಿ ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಅಮೆರಿಕ ಹಸ್ತಕ್ಷೇಪ ಮಾಡುತ್ತಿದೆ. ಈ ಮೂಲಕ ತನ್ನ ಗುರಿ…
ಸುಂದರವಾಗಿ ಕಾಣಲು ಇಂಥಾ ಯಡವಟ್ಟು ಮಾಡಿಕೊಂಡಿದ್ದಾಳೆ ಯುವತಿ; ಮದುವೆಗೆ ಸಂಗಾತಿಯೂ ಸಿಗದೇ ಕಂಗಾಲು….!
ಸೌಂದರ್ಯ ಬಹಳ ಮುಖ್ಯ. ಆದ್ರೆ ಇತ್ತೀಚಿನ ದಿನಗಳಲ್ಲಿ ಸುಂದರವಾಗಿ ಕಾಣಲು ಜನರು ಲಕ್ಷಾಂತರ ರೂಪಾಯಿ ಹಣ…
ಸೊಳ್ಳೆ ಟ್ವೀಟ್ ಮಾಡಿದ ಪೋಸ್ಟ್; ನೆಟ್ಟಿಗರಿಗೆ ಹಾಸ್ಯದೂಟ ನೀಡಿದೆ ಫೋಟೋ…!
ನಾವು ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಟ್ವೀಟ್‌ಗಳು ಮತ್ತು ಪೋಸ್ಟ್ ಗಳನ್ನು ನೋಡುತ್ತೇವೆ. ಆದಾಗ್ಯೂ, ಕೆಲವು…
ಸೀಟ್ ಗಾಗಿ ವಿಮಾನದಲ್ಲಿ ಕೈ ಕೈ ಮಿಲಾಯಿಸಿದ ಪ್ರಯಾಣಿಕರು; ಗಲಾಟೆ ವಿಡಿಯೋ ವೈರಲ್
ತೈವಾನ್‌ನಿಂದ ಕ್ಯಾಲಿಫೋರ್ನಿಯಾಗೆ ತೆರಳ್ತಿದ್ದ ಇವಾ ವಿಮಾನದಲ್ಲಿ ಇಬ್ಬರು ಪ್ರಯಾಣಿಕರು ಸೀಟಿಗಾಗಿ ಜಗಳವಾಡಿದ್ದಾರೆ. ಈ ಆಘಾತಕಾರಿ ವೀಡಿಯೊ…
ಬರೋಬ್ಬರಿ 4,600 ಫೋನ್ ಬಳಸಿ ಲೈವ್ ಸ್ಟ್ರೀಮಿಂಗ್ ನಕಲಿ ಮಾಡಿ ಕೋಟಿ ಕೋಟಿ ಗಳಿಸಿದ ಖತರ್ನಾಕ್…!
ಚೀನಾದ ವ್ಯಕ್ತಿಯೊಬ್ಬ ಬರೋಬ್ಬರಿ 4,600 ಫೋನ್‌ಗಳನ್ನು ನಕಲಿ ಲೈವ್‌ಸ್ಟ್ರೀಮ್ ವೀಕ್ಷಣೆಗಾಗಿ ಬಳಸಿದ್ದಾನೆ. ಇದರಿಂದ ನಾಲ್ಕು ತಿಂಗಳೊಳಗೆ…
ಶಿಕ್ಷಕರ ಮೇಲೆ ಸೇಡು ತೀರಿಸಿಕೊಳ್ಳಲು ಶಾಲೆ ಖರೀದಿಸಿದ ನಟ ಮಾಡಿದ್ದೇನು ಅಂತ ತಿಳಿದ್ರೆ ಶಾಕ್ ಆಗ್ತೀರಿ….!
ಪ್ರತಿಯೊಬ್ಬರ ಶಿಕ್ಷಣ ಪ್ರಾರಂಭವಾಗುವ ಮೊದಲ ಸ್ಥಳವೆಂದರೆ ಶಾಲೆ. ಸಾಮಾನ್ಯ ವ್ಯಕ್ತಿಯಾಗಿರಲಿ ಅಥವಾ ಶ್ರೀಮಂತ ಕುಟುಂಬದ ಸದಸ್ಯರೇ…
BIG NEWS: ಭಾರತದ ಲೋಕಸಭಾ ಚುನಾವಣೆಯಲ್ಲಿ ಅಮೆರಿಕ ಹಸ್ತಕ್ಷೇಪ; ರಷ್ಯಾದಿಂದ ಗಂಭೀರ ಆರೋಪ
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆ ಹೊಂದಿರುವ ಭಾರತದಲ್ಲಿ ಈಗ ಲೋಕಸಭಾ ಚುನಾವಣೆ…