BREAKING : ಬ್ರೆಜಿಲ್ ನ ಅಮೆಜಾನ್ ನದಿಯಲ್ಲಿ ದೋಣಿ ಮುಳುಗಿ 3 ಮಂದಿ ಸಾವು, 9 ಜನ ನಾಪತ್ತೆ.!
ಉತ್ತರ ಬ್ರೆಜಿಲ್ ನ ಅಮೆಜಾನ್ ನದಿಯಲ್ಲಿ ದೋಣಿ ಮಗುಚಿದ ಪರಿಣಾಮ ಒಂದು ವರ್ಷದ ಮಗು ಸೇರಿದಂತೆ…
BREAKING : ಜಪಾನ್ ನ ಟೋಕಿಯೋದಲ್ಲಿ 4.7 ತೀವ್ರತೆಯ ಪ್ರಬಲ ಭೂಕಂಪ |Earthquake
ಟೋಕಿಯೊ : ಟೋಕಿಯೊ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಬುಧವಾರ ಮುಂಜಾನೆ 4.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು…
BREAKING NEWS: ಇರಾನ್ ನಲ್ಲಿ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಗುಂಡಿಕ್ಕಿ ಹತ್ಯೆ
ಕೈರೋ: ಇರಾನ್‌ನ ಟೆಹ್ರಾನ್‌ನಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಹತ್ಯೆಯಾಗಿದ್ದಾರೆ ಎಂದು ಫೆಲೆಸ್ತೀನ್ ಉಗ್ರಗಾಮಿ ಸಂಘಟನೆ…
ಯುಕೆ ಮಕ್ಕಳ ಕ್ಲಬ್‌ನಲ್ಲಿ ‘ಭಯಾನಕ’ ದಾಳಿ: ಸಾಮೂಹಿಕ ಇರಿತದಿಂದ ಮಕ್ಕಳು ಸೇರಿದಂತೆ 8 ಮಂದಿ ಗಾಯ
ಲಂಡನ್: ಯುಕೆಯ ಸೌತ್‌ಪೋರ್ಟ್ ಪಟ್ಟಣದ ಮಕ್ಕಳ ಕ್ಲಬ್‌ನಲ್ಲಿ "ಭಯಾನಕ" ಸಾಮೂಹಿಕ ಇರಿತದ ಘಟನೆಯಲ್ಲಿ ಆರರಿಂದ ಏಳು…
Bizarre: ನಾಯಿಯಂತೆ ಕಾಣಲು 13 ಲಕ್ಷ ರೂ. ಮೌಲ್ಯದ ಉಡುಪು ಧರಿಸಿದ ವ್ಯಕ್ತಿ….!
ನಾಯಿಯ ವೇಷ ಧರಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳುವ ವ್ಯಕ್ತಿಯೊಬ್ಬ ಮತ್ತೆ ಸುದ್ದಿಗೆ ಬಂದಿದ್ದಾನೆ. 13…
ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ಭಯೋತ್ಪಾದಕ ದಾಳಿ: ಈ ಹಳೆ ವಿಡಿಯೋವನ್ನು ಈವರೆಗೂ ನೋಡಿರಲಾರಿರಿ….!
ಸೆಪ್ಟೆಂಬರ್ 11, 2001 ರಂದು ನ್ಯೂಯಾರ್ಕ್ ನ ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ಭಯೋತ್ಪಾದಕ ದಾಳಿಯ…
BREAKING : ರಷ್ಯಾದಲ್ಲಿ ಹಳಿ ತಪ್ಪಿದ ಪ್ಯಾಸೆಂಜರ್ ರೈಲು, 100 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ |VIDEO
ನವದೆಹಲಿ : ರಷ್ಯಾದ ವೋಲ್ಗೊಗ್ರಾಡ್ ಪ್ರದೇಶದಲ್ಲಿ ಸೋಮವಾರ (ಜುಲೈ 28) ಪ್ರಯಾಣಿಕರ ರೈಲು ಹಳಿ ತಪ್ಪಿದ…
Shocking: ಮಗುವನ್ನು ಹಿಂದಿನ ಸೀಟಿನಲ್ಲಿ ಬಿಟ್ಟು ಲೈಂಗಿಕ ಕಾರ್ಯಕರ್ತೆ ಜೊತೆ ತಂದೆ ಸೆಕ್ಸ್; ಕೇಸ್ ದಾಖಲಿಸಿದ ಪೊಲೀಸ್…!
ಯುಎಸ್ ಕ್ಯಾಲಿಫೋರ್ನಿಯಾದಲ್ಲಿ ಕಾರಿನಲ್ಲಿ ಲೈಂಗಿಕ ಕಾರ್ಯಕರ್ತೆ ಜೊತೆ ಲೈಂಗಿಕ ಸಂಬಂಧ ಬೆಳೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಅಚ್ಚರಿ…
BREAKING NEWS: ನ್ಯೂಯಾರ್ಕ್ ಸಾರ್ವಜನಿಕ ಉದ್ಯಾನದಲ್ಲಿ ಗುಂಡಿನ ದಾಳಿ
ನ್ಯೂಯಾರ್ಕ್ ನ ರೋಚೆಸ್ಟರ್‌ನಲ್ಲಿರುವ ಪಾರ್ಕ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬರು ಸಾವು ಕಂಡಿದ್ದು, 6 ಜನ…
ಪಾಕಿಸ್ತಾನದ ಬುಡಕಟ್ಟು ಸಮುದಾಯಗಳ ಸಶಸ್ತ್ರ ಘರ್ಷಣೆಯಲ್ಲಿ 36 ಮಂದಿ ಸಾವು: 162 ಮಂದಿ ಗಾಯ
ಖೈಬರ್ ಪಖ್ತುಂಖ್ವಾ(ಪಾಕಿಸ್ತಾನ): ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಕುರ್ರಂ ಜಿಲ್ಲೆಯಲ್ಲಿ ಎರಡು ಬುಡಕಟ್ಟುಗಳ ನಡುವಿನ ಸಶಸ್ತ್ರ ಘರ್ಷಣೆಯಲ್ಲಿ…