India

ಸಿಬಿಐನಿಂದ ಸತತ 8 ಗಂಟೆ ವಿಚಾರಣೆ ಬಳಿಕ ದೆಹಲಿ ಡಿಸಿಎಂ ಅರೆಸ್ಟ್

ನವದೆಹಲಿ: ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐನಿಂದ ವಿಚಾರಣೆ ನಡೆಸಿ ಬಂಧಿಸಲಾಗಿದೆ. ದೆಹಲಿ ಅಬಕಾರಿ…

ಸೆಂಟ್ರಲ್ ಜೈಲ್ ನಲ್ಲೇ ಇಬ್ಬರು ಗ್ಯಾಂಗ್ ಸ್ಟರ್ ಗಳ ಹತ್ಯೆ

ಚಂಡೀಗಢ: ಪಂಜಾಬ್‌ನ ತರನ್ ತರನ್ ಜಿಲ್ಲೆಯ ಗೋಯಿಂದ್ವಾಲ್ ಸಾಹಿಬ್ ಸೆಂಟ್ರಲ್ ಜೈಲಿನಲ್ಲಿದ್ದ ಇಬ್ಬರು ಗ್ಯಾಂಗ್ ಸ್ಟರ್…

ಡಿಕ್ಕಿ ಹೊಡೆದ ಪಕ್ಷಿ: ಮಾರ್ಗ ಬದಲಿಸಿದ ಇಂಡಿಗೋ ವಿಮಾನ

ಸೂರತ್‌ ನಲ್ಲಿ ಪಕ್ಷಿ ಡಿಕ್ಕಿ ಹೊಡೆದ ನಂತರ ದೆಹಲಿ-ಇಂಡಿಗೋ ವಿಮಾನವನ್ನು ಅಹಮದಾಬಾದ್‌ಗೆ ತಿರುಗಿಸಲಾಗಿದೆ ಎಂದು ಡಿಜಿಸಿಎ…

ಮದುವೆ ಮನೆಯಲ್ಲಿದ್ದವರಿಗೆಲ್ಲ ಬಿಗ್ ಶಾಕ್: ಕುಣಿಯುತ್ತಿದ್ದ ಯುವಕ ದಿಢೀರ್ ಸಾವು

ಹೈದರಾಬಾದ್: ಸಂಬಂಧಿಕರೊಬ್ಬರ ಮದುವೆಯ ಆರತಕ್ಷತೆಯಲ್ಲಿ 19 ವರ್ಷದ ಯುವಕನೊಬ್ಬ ನೃತ್ಯ ಮಾಡುತ್ತಿದ್ದಾಗ ಕುಸಿದು ಬಿದ್ದು ಮೃತಪಟ್ಟಿದ್ದಾನೆ.…

ಪಡಿತರ ಚೀಟಿ ಹೊಂದಿದವರಿಗೆ ಗುಡ್ ನ್ಯೂಸ್

ಕೇಂದ್ರ ಸರ್ಕಾರದ ನಿರ್ಧಾರದಿಂದ ಪಡಿತರ ಚೀಟಿದಾರರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ದೇಶಾದ್ಯಂತ ಹೊಸ ನಿಯಮ ಜಾರಿಯಾಗ್ತಿದೆ.…

BREAKING NEWS: ಗುಜರಾತ್ ನ ರಾಜ್ ಕೋಟ್ ನಲ್ಲಿ 4.3 ತೀವ್ರತೆಯ ಭೂಕಂಪ

ಗಾಂಧಿನಗರ: ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಭಾನುವಾರ ಮಧ್ಯಾಹ್ನ 4.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ…

ತಲೆ ತಿರುಗಿಸುವಂತಿದೆ 24 ಕ್ಯಾರೆಟ್​ ಚಿನ್ನ ಲೇಪಿತ ದೋಸೆಯ ಬೆಲೆ….!

ಹೈದರಾಬಾದ್: ದೋಸೆಗಳಲ್ಲಿ ಹಲವಾರು ವೆರೈಟಿಗಳನ್ನು ನೀವು ನೋಡಿರಬಹುದು. ಆದರೆ ಚಿನ್ನದ ದೋಸೆ ನೋಡಿದ್ದೀರಾ? ಚಿನ್ನದಿಂದ ಮಾಡಿದ…

ವಾಟ್ಸಾಪ್​ ಗ್ರೂಪ್​ ಮಾಡಿದ ಮನೆಕೆಲಸದಾಕೆಗೆ ಲೇವಡಿ: ಗೃಹಿಣಿ ವಿರುದ್ಧ ನೆಟ್ಟಿಗರ ಕೆಂಗಣ್ಣು

ಮನೆಕೆಲಸವರೊಬ್ಬಳು ತಾನು ಕೆಲಸ ಮಾಡುವ ಮನೆಯವರ ವಾಟ್ಸಾಪ್​ ಗ್ರೂಪ್​ ಮಾಡಿ ಅದರಲ್ಲಿ ತಾನು ರಜೆ ಮಾಡುವ…

Triple Murder: ಹಣದ ತೊಂದರೆ ಇದ್ದ ವ್ಯಕ್ತಿಯಿಂದ ಘೋರ ಕೃತ್ಯ: ಪತ್ನಿ, ಇಬ್ಬರು ಪುತ್ರರ ಕೊಂದು ಆತ್ಮಹತ್ಯೆ ಯತ್ನ

ನವದೆಹಲಿ: ರಾಷ್ಟ್ರ ರಾಜಧಾನಿಯ ಮೋಹನ್ ಗಾರ್ಡನ್ ಏರಿಯಾದಲ್ಲಿ ನಡೆದ ಘಟನೆಯೊಂದರಲ್ಲಿ 38 ವರ್ಷದ ವ್ಯಕ್ತಿಯೊಬ್ಬ ತನ್ನ…

ಧೈರ್ಯವಿದ್ದರೆ ಗುಂಡು ಹಾರಿಸು ಎಂದ ಸೋದರಳಿಯ; ಹೇಳಿದಂತೆ ಮಾಡಿದ ವೃದ್ದ

ರಾಜಸ್ಥಾನದ ಅಜ್ಮೀರ್‌ನಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವಯೋವೃದ್ಧನೊಬ್ಬ ತನ್ನ ಸೋದರಳಿಯನ ಮೇಲೆ ಗುಂಡು ಹಾರಿಸುತ್ತಿರುವ ವಿಡಿಯೋ…