ಅಯೋಧ್ಯೆ ರಾಮ ಮಂದಿರದಲ್ಲಿ 155 ದೇಶಗಳ ಪವಿತ್ರ ಜಲದಿಂದ ಅಭಿಷೇಕ, ವೈರಲ್ ಆಗಿದೆ ವಿಡಿಯೋ……
ಅಯೋಧ್ಯೆಯ ರಾಮಮಂದಿರ ಅತ್ಯಂತ ವಿಶಿಷ್ಟವಾದ ಆಚರಣೆಗೆ ಸಾಕ್ಷಿಯಾಗಿದೆ. ಜಗತ್ತಿನ ಏಳು ಖಂಡಗಳ 155 ನದಿಗಳಿಂದ ಸಂಗ್ರಹಿಸಿದ…
15 ರಿಂದ 20 ದಿನಗಳಲ್ಲಿ ಮಹಾರಾಷ್ಟ್ರ ಸರ್ಕಾರ ಪತನ; ಸಂಜಯ್ ರಾವತ್ ಭವಿಷ್ಯ
ಮುಂದಿನ 15ರಿಂದ 20 ದಿನಗಳಲ್ಲಿ ಮಹಾರಾಷ್ಟ್ರದ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಪತನವಾಗಲಿದೆ ಎಂದು ಶಿವಸೇನೆ…
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆನ್ ಲೈನ್ ಟಿಕೆಟ್: ನಕಲಿ ವೆಬ್ ಸೈಟ್ ಗಳ ಬಗ್ಗೆ ಟಿಟಿಡಿ ಎಚ್ಚರಿಕೆ
ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ.…
ಬಿರು ಬೇಸಿಗೆಯಲ್ಲಿ ಪ್ರವಾಸಕ್ಕೆ ತೆರಳಲು ಈ ತಂಪು ತಂಪಾದ ನಗರಗಳು ಬೆಸ್ಟ್
ಏಪ್ರಿಲ್, ಮೇ ಬಂತೆಂದರೆ ಬಿರು ಬಿಸಿಲು, ಮಕ್ಕಳಿಗೆಲ್ಲಾ ಪರೀಕ್ಷೆ ಮುಗಿದು ರಜೆಯ ಮಜಾ ಎಲ್ಲಾದರು ಪ್ರವಾಸ…
SHOCKING: ಸೆಲ್ಫಿ ತೆಗೆದುಕೊಳ್ಳುವಾಗ ಹೆಲಿಕಾಪ್ಟರ್ ಬ್ಲೇಡ್ ಬಡಿದು ಸರ್ಕಾರಿ ಅಧಿಕಾರಿ ಸಾವು
ಕೇದಾರನಾಥದಲ್ಲಿ ಹೆಲಿಕಾಪ್ಟರ್ನ ಹೊರಗೆ ಸೆಲ್ಫಿ ತೆಗೆಯಲು ಯತ್ನಿಸಿ ಸರ್ಕಾರಿ ಅಧಿಕಾರಿಯೊಬ್ಬರು ಪ್ರಾಣ ಕಳೆದುಕೊಂಡ ದಾರುಣ ಘಟನೆ…
ಹೆಲಿಕಾಪ್ಟರ್ ಬಳಿ ಸೆಲ್ಫಿ ತೆಗೆದುಕೊಳ್ಳುವಾಗಲೇ ಮೃತಪಟ್ಟ ಸರ್ಕಾರಿ ಅಧಿಕಾರಿ
ಕೇದಾರನಾಥದಲ್ಲಿ ಹೆಲಿಕಾಪ್ಟರ್ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಉತ್ತರಾಖಂಡ ಸರ್ಕಾರಿ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ. ಉತ್ತರಾಖಂಡದ ಸರ್ಕಾರಿ ಅಧಿಕಾರಿಯೊಬ್ಬರು ಭಾನುವಾರ…
ಆತ್ಮಾಹುತಿ ದಾಳಿ ನಡೆಸಿ ಪ್ರಧಾನಿ ಮೋದಿ ಹತ್ಯೆ ಬಗ್ಗೆ ಬೆದರಿಕೆ ಪತ್ರ ಬರೆದ ಕಿಡಿಗೇಡಿ ಅರೆಸ್ಟ್
ಕೊಚ್ಚಿ: ಏಪ್ರಿಲ್ 24 ರಂದು ಕೊಚ್ಚಿಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ…
BIG NEWS: 24 ಗಂಟೆಯಲ್ಲಿ ಪತ್ತೆಯಾದ ಕೋವಿಡ್ ಹೊಸ ಪ್ರಕರಣಗಳೆಷ್ಟು….? ಇಲ್ಲಿದೆ ಮಾಹಿತಿ
ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 10,112…
ಬಸ್ ಗೆ ಹಿಂಬದಿಯಿಂದ ಟ್ರಕ್ ಡಿಕ್ಕಿ: ಅಪಘಾತದಲ್ಲಿ 4 ಜನ ಸಾವು: 18 ಮಂದಿ ಗಾಯ
ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಭಾನುವಾರ ಬಸ್ ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು…
ಬಸವೇಶ್ವರರ ಚಿಂತನೆ ಸೇವೆಗೆ ಪ್ರೇರಣೆ: ಪ್ರಧಾನಿ ಮೋದಿ
ಇಂದು ಬಸವ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ನಮನ ಸಲ್ಲಿಸಿದ್ದಾರೆ. ಬಸವ ಜಯಂತಿಯ ಇಂದಿನ…