BREAKING NEWS: ಕಚೇರಿಯಲ್ಲೇ ಗುಂಡು ಹಾರಿಸಿಕೊಂಡು ಕೊಯಂಬತ್ತೂರು ಡಿಐಜಿ ಆತ್ಮಹತ್ಯೆಗೆ ಶರಣು
ತಮಿಳುನಾಡಿನ ಕೊಯಂಬತ್ತೂರು ವಲಯದ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಡಿಐಜಿ) ಸಿ. ವಿಜಯಕುಮಾರ್ ಆತ್ಮಹತ್ಯೆ…
6 ಸಾವಿರ ಕೋಟಿ ರೂ. ಮೌಲ್ಯದ ಮನೆ, ಖಾಸಗಿ ಜೆಟ್, ದುಬಾರಿ ವಿಹಾರ ನೌಕೆಗಳು; ದಂಗಾಗಿಸುವಂತಿದೆ ಭಾರತದ ಈ ಉದ್ಯಮಿ ಆಸ್ತಿ ಮೌಲ್ಯ…!
ರೇಮಂಡ್ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಅವರು ಭಾರತದ ಶ್ರೀಮಂತ ಉದ್ಯಮಿಗಳಲ್ಲಿ…
ದೇಗುಲದಲ್ಲಿ ದಲಿತ ಕುಟುಂಬದ ಮೇಲೆ ದೌರ್ಜನ್ಯ: ಪ್ರಸಾದ ನೀಡಲು ನಿರಾಕರಿಸಿ ಮೈಮೇಲೆ ಎಸೆದರು
ಭೋಪಾಲ್: ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಗ್ರಾಮವೊಂದರಲ್ಲಿ ದಲಿತ ಕುಟುಂಬವೊಂದು ಸ್ಥಳೀಯ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಸಾಮೂಹಿಕ ಔತಣಕೂಟದಲ್ಲಿ…
ಕೇಂದ್ರ ಸಂಪುಟಕ್ಕೆ ಸರ್ಜರಿ: ಬಿ.ವೈ. ರಾಘವೇಂದ್ರಗೆ ಸಚಿವ ಸ್ಥಾನ…?
ನವದೆಹಲಿ: ಲೋಕಸಭೆ ಚುನಾವಣೆ ಹಾಗೂ ವರ್ಷಾಂತ್ಯದ ವೇಳೆಗೆ ನಡೆಯುವ 5 ರಾಜ್ಯಗಳ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು…
ಅವಿವಾಹಿತರು, ವಿಧವೆಯರಿಗೆ ತಿಂಗಳಿಗೆ 2,750 ರೂ. ಪಿಂಚಣಿ: 60 ವರ್ಷವಾದ ನಂತರ ವೃದ್ಧಾಪ್ಯ ವೇತನ
ಚಂಡೀಗಢ: 45 ರಿಂದ 60 ವರ್ಷದೊಳಗಿನ ಕಡಿಮೆ ಆದಾಯದ ಅವಿವಾಹಿತರಿಗೆ ತಿಂಗಳಿಗೆ 2,750 ರೂ. ಪಿಂಚಣಿ…
NSUI ಉಸ್ತುವಾರಿಯಾಗಿ JNU ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್ ನೇಮಕ
ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರನ್ನು ಗುರುವಾರ…
ISRO ಚಂದ್ರಯಾನ-3 ಉಡಾವಣಾ ದಿನಾಂಕ ಜುಲೈ 14 ಕ್ಕೆ ಮರು ನಿಗದಿ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಚಂದ್ರಯಾನ-3 ರ ಉಡಾವಣಾ ದಿನಾಂಕವನ್ನು ಜುಲೈ 14 ಕ್ಕೆ ಮರು…
ಚಂದ್ರಯಾನ-3 ಉಡಾವಣಾ ʼಡೇಟ್ ಚೇಂಜ್ʼ; ಜುಲೈ 13ರ ಬದಲು ಜುಲೈ 14 ಕ್ಕೆ ಮರುನಿಗದಿ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-3 ರ ಉಡಾವಣಾ ದಿನಾಂಕವನ್ನು ಜುಲೈ 14 ಕ್ಕೆ…
ಗಂಡನಿಂದ ದೂರವಾಗಿದ್ದವಳ ಜೊತೆ ಸಂಬಂಧ; ಗರ್ಭಿಣಿಯಾದ ಬಳಿಕ ಮದುವೆಯಾಗಲು ಒತ್ತಾಯಿಸಿದ್ದಕ್ಕೆ ಫ್ರೆಂಡ್ಸ್ ಜೊತೆ ಸೇರಿ ಮರ್ಡರ್
ಮದುವೆಯಾಗುವಂತೆ ಒತ್ತಾಯ ಮಾಡಿದ ನಂತರ ಬೇಸತ್ತ ಪ್ರೇಮಿ, ಗರ್ಭಿಣಿಯಾಗಿದ್ದ ಗೆಳತಿಯನ್ನು ಕಲ್ಲಿನಿಂದ ಹೊಡೆದು ಹತ್ಯೆ ಮಾಡಿರುವ…
5 ಲಕ್ಷ ಯುನಿಟ್ ಮಾರಾಟದ ಮೈಲಿಗಲ್ಲು ಮುಟ್ಟಿದ ಟಾಟಾ ಟಿಯಾಗೊ…!
ಭಾರತದ ಪ್ರಮುಖ ಆಟೋಮೊಬೈಲ್ ತಯಾರಕ ಟಾಟಾ ಮೋಟಾರ್ಸ್ ಇಂದು 500,000 ಟಿಯಾಗೊ ಮಾರಾಟದ ಗಮನಾರ್ಹ ಮೈಲಿಗಲ್ಲನ್ನು…
