ಅಂಗಡಿಯಲ್ಲಿ ಕುಳಿತಿದ್ದ ಕಾಂಗ್ರೆಸ್ ನಾಯಕನಿಗೆ ಗುಂಡಿಕ್ಕಿ ಹತ್ಯೆ; ಶಾಕಿಂಗ್ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ
ಇಬ್ಬರು ಗೂಂಡಾಗಳು ಕಾಂಗ್ರೆಸ್ ಮುಖಂಡನ ಅಂಗಡಿಗೆ ನುಗ್ಗಿ ಗುಂಡಿಕ್ಕಿ ಕೊಂದಿರೋ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಘಟನೆ…
BIG NEWS: ಸರ್ಕಾರಿ ಸಂಸ್ಥೆಗಳು ಸೇರಿದಂತೆ ವ್ಯಕ್ತಿಗಳ 70 ಕೋಟಿ ವೈಯಕ್ತಿಕ ಡಾಟಾ ಕದ್ದಿದ್ದ ವ್ಯಕ್ತಿ ಅರೆಸ್ಟ್
70 ಕೋಟಿ ವೈಯಕ್ತಿಕ ಡಾಟಾ ಕದ್ದಿದ್ದ ವ್ಯಕ್ತಿಯನ್ನ ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ. 24 ರಾಜ್ಯಗಳು ಮತ್ತು…
ಕಲ್ಲಿದ್ದಲು ತುಂಬಿದ ಟ್ರೇಲರ್ ವೇಗವಾಗಿ ಹರಿದು ಸ್ಥಳದಲ್ಲೇ ಮೃತಪಟ್ಟ ಬಾಲಕ; ಸ್ಥಳೀಯರ ಆಕ್ರೋಶ
ಮಧ್ಯಪ್ರದೇಶದ ಪಟ್ಟಣದ ರಸ್ತೆಗಳಲ್ಲಿ ಅತಿವೇಗದಲ್ಲಿ ಚಲಿಸುವ ಟ್ರೇಲರ್‌ಗಳ ಮೂಲಕ ಕಲ್ಲಿದ್ದಲು ಸಾಗಣೆಯನ್ನು ತಡೆಯಲು ಸಿಂಗ್ರೌಲಿ ಜಿಲ್ಲಾಡಳಿತದ…
BIG NEWS: ಶಿವಸೇನೆ ಸಂಸದ ಸಂಜಯ್ ರಾವತ್ ಗೆ ಹತ್ಯೆ ಬೆದರಿಕೆ ಹಾಕಿದ್ದ ಆರೋಪಿ ಅರೆಸ್ಟ್; ಕುಡಿದ ಅಮಲಿನಲ್ಲಿ ಕಳಿಸಿದ್ದ ಸಂದೇಶ
ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಹತ್ಯೆ ಮಾಡಿದಂತೆ ನಿಮ್ಮನ್ನೂ ಹತ್ಯೆ ಮಾಡೋದಾಗಿ ಶಿವಸೇನಾ (ಯುಬಿಟಿ)…
ದೇಶದಲ್ಲಿ ಸರ್ವಾಧಿಕಾರ ಬಂದಾಗಲೆಲ್ಲಾ ಕ್ರಾಂತಿಯೂ ನಡೆದಿದೆ: ಈ ಬಾರಿ ಆ ಕ್ರಾಂತಿಯ ಹೆಸರು ರಾಹುಲ್ ಗಾಂಧಿ: ಜೈಲಿಂದ ಹೊರ ಬಂದ ಸಿಧು ಮೊದಲ ಮಾತು
ಪಟಿಯಾಲಾ: ಸುಮಾರು 10 ತಿಂಗಳ ಪಟಿಯಾಲಾ ಕೇಂದ್ರ ಕಾರಾಗೃಹದಿಂದ ಶನಿವಾರ ಬಿಡುಗಡೆಯಾದ ಕಾಂಗ್ರೆಸ್ ನಾಯಕ ನವಜೋತ್…
ಹಾಡಹಗಲೇ ಆಘಾತಕಾರಿ ಕೃತ್ಯ: ಗುಂಡಿಕ್ಕಿ ವಕೀಲನ ಹತ್ಯೆ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಾಡಹಗಲೇ ಗುಂಡಿಕ್ಕಿ ವಕೀಲರೊಬ್ಬರನ್ನು ಕೊಲೆ ಮಾಡಲಾಗಿದೆ. ದೆಹಲಿಯ ದ್ವಾರಕಾ ಪ್ರದೇಶದಲ್ಲಿ…
BREAKING NEWS: ಜೈಲಿನಿಂದ ಹೊರಬಂದ ನವಜೋತ್ ಸಿಂಗ್ ಸಿಧು
1988 ರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಂದ ಒಂದು ವರ್ಷ ಜೈಲು ಶಿಕ್ಷೆಗೊಳಗಾಗಿದ್ದ ಕ್ರಿಕೆಟಿಗ-ರಾಜಕಾರಣಿ ನವಜೋತ್…
ವಿದ್ಯಾರ್ಥಿಗಳ ಸಾಮರ್ಥ್ಯ ವೃದ್ಧಿಗೆ ಶಿಕ್ಷಕರಿಗೆ 20 ವಿಷಯಗಳ ತರಬೇತಿ
ನವದೆಹಲಿ: CBSE ವತಿಯಿಂದ CBSE ಸಂಯೋಜಿತ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ಶಿಕ್ಷಕರ ನಿರಂತರ ವೃತ್ತಿಪರ…
ಹಿಂದಿ ಹೇರಿಕೆ ವಿರುದ್ಧ ಆಕ್ರೋಶ: ರೈಲು ನಿಲ್ದಾಣ ನಾಮಫಲಕದ ಹಿಂದಿ ಅಕ್ಷರಗಳಿಗೆ ಮಸಿ: ಕೇಸ್ ದಾಖಲು
ನವದೆಹಲಿ: ಚೆನ್ನೈ ಫೋರ್ಟ್ ರೈಲು ನಿಲ್ದಾಣದಲ್ಲಿ ನೇಮ್ ಬೋರ್ಡ್ ನಲ್ಲಿ ಹಿಂದಿ ಅಕ್ಷರಗಳಿಗೆ ಕಪ್ಪು ಬಣ್ಣ…
Watch Video | ಸ್ಪಾರ್ಕ್ ಗನ್ ಹಿಡಿದು ನವಜೋಡಿ ಪೋಸ್; ಸಂಭ್ರಮದ ವೇಳೆ ನಡೆದಿದೆ ಬೆಚ್ಚಿಬೀಳಿಸುವ ಘಟನೆ
ಇತ್ತೀಚಿಗೆ ಮದುವೆ ಸಮಾರಂಭಗಳಲ್ಲಿ ನವಜೋಡಿ ವಿಭಿನ್ನವಾಗಿ ಮತ್ತು ಸೃಜನಶೀಲತೆಯಿಂದ ಅದನ್ನು ಸ್ಮರಣೀಯ ದಿನವನ್ನಾಗಿಸಲು ಪ್ರಯತ್ನಿಸುತ್ತಿದೆ. ಅದಾಗ್ಯೂ…