India

BIG NEWS: ಕರ್ನಾಟಕವನ್ನು ಕತ್ತಲಿಗೆ ತಳ್ಳಿದ್ದು ಬಿಜೆಪಿ; ನಾವು ಕತ್ತಲಿನಲ್ಲಿದ್ದ ರಾಜ್ಯವನ್ನು ಬೆಳಕಿಗೆ ತಂದಿದ್ದೇವೆ; ಕೇಸರಿ ನಾಯಕರಿಗೆ ತಿರುಗೇಟು ನೀಡಿದ ಇಂಧನ ಸಚಿವ

ನವದೆಹಲಿ: ರಾಜ್ಯದಲ್ಲಿ ಅಘೋಷಿತ ಲೋಡ್ ಶೆಡ್ಡಿಂಗ್ ನಿಂದಾಗಿ ಜನರು, ರೈತರು ಸಂಕಷ್ಟಕ್ಕೀಡಾಗಿದ್ದು, ವಿಪಕ್ಷ ಬಿಜೆಪಿ ಹಾಗೂ…

ಭಾರತದಲ್ಲಿ ಇಸ್ರೇಲಿ ನಾಗರಿಕರ ಸುರಕ್ಷತೆಗಾಗಿ ಎಚ್ಚರಿಕೆ, ಅನೇಕ ಸ್ಥಳಗಳಲ್ಲಿ ಬಿಗಿ ಭದ್ರತೆ

ನವದೆಹಲಿ : ಹಮಾಸ್-ಇಸ್ರೇಲ್ ನಡುವಿನ ಯುದ್ಧ ಮುಂದುವರೆದಿದ್ದು, ಭಾರತದಲ್ಲಿರುವ ಇಸ್ರೇಲ್ ನಾಗರಿಕರ ಸುರಕ್ಷತೆಗೆ ಮಹತ್ವದ ಕ್ರಮ…

ತೆಲಂಗಾಣದಲ್ಲಿ ಚುನಾವಣಾಧಿಕಾರಿಗಳ ಭರ್ಜರಿ ಬೇಟೆ : 20 ಕೋಟಿ ನಗದು, 31.9 ಕೆಜಿ ಚಿನ್ನ ಜಪ್ತಿ

ಅಕ್ಟೋಬರ್ 9 ರಂದು ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ನಂತರ ತೆಲಂಗಾಣದ ವಿವಿಧ ಸ್ಥಳಗಳಲ್ಲಿ…

Layoffs : ಉದ್ಯೋಗಿಗಳಿಗೆ ಬಿಗ್ ಶಾಕ್ : ಈ ಟಾಪ್-3 ಐಟಿ ಕಂಪನಿಗಳಲ್ಲಿ ಸಾವಿರಾರು ಉದ್ಯೋಗ ಕಡಿತ

ಐಟಿ ಕ್ಷೇತ್ರವನ್ನು ಉದ್ಯೋಗ ಸೃಷ್ಟಿಯ ಪ್ರಮುಖ ಕ್ಷೇತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಆದಾಗ್ಯೂ, ಐಟಿ ಕ್ಷೇತ್ರದ ಪರಿಸ್ಥಿತಿ…

ಮೊಬೈಲ್ ಬಳಕೆದಾರರೇ ಗಮನಿಸಿ : ಈ 5 ಸೆಟ್ಟಿಂಗ್ಸ್ ಆಫ್ ಮಾಡದಿದ್ದರೆ ನಿಮ್ಮ ಡೇಟಾ ಸೋರಿಕೆಯಾಗಬಹುದು!

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ಫೋನ್ನಲ್ಲಿ ಈ ಐದು ಸೆಟ್ಟಿಂಗ್ಗಳು ಆನ್ ಆಗಿದ್ದರೆ, ತಕ್ಷಣ ಅವುಗಳನ್ನು ಆಫ್ ಮಾಡಿ…

BIGG NEWS : `ಮಗುವಿಗೂ ಜನಿಸುವ ಹಕ್ಕಿದೆ’ : `ಗರ್ಭಪಾತ’ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು| Supreme Court

  ನವದೆಹಲಿ : ಗರ್ಭದಲ್ಲಿರುವ ಮಗುವಿಗೂ ಜನಿಸುವ ಹಕ್ಕಿದೆ. 26 ವಾರಗಳ ಗರ್ಭಪಾತ ಪ್ರಕರಣದಲ್ಲಿ ಸುಪ್ರೀಂ…

`WhatsApp’ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್ : ಚಾಟಿಂಗ್ ಗಾಗಿ ಹೊಸ ಫೀಚರ್ ಬಿಡುಗಡೆ!

ಮೆಟಾ ಇತ್ತೀಚೆಗೆ ವಾಟ್ಸಾಪ್ನಲ್ಲಿ ಹಲವಾರು ಹೊಸ ಎಐ ವೈಶಿಷ್ಟ್ಯಗಳನ್ನು ಘೋಷಿಸಿತು, ಇದು ಬಳಕೆದಾರರ ಆನ್ಲೈನ್ ಸಂಪರ್ಕಗಳನ್ನು…

ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು: ವಿಚ್ಛೇದಿತಳಾಗಿ ಸಾಯಲು ಬಯಸುವುದಿಲ್ಲ ಎಂದ ಹಿರಿಯ ಮಹಿಳೆ ಆಸೆಗೆ ಅಸ್ತು

ನವದೆಹಲಿ: ವಿಚ್ಛೇದಿತರಾಗಿ ಸಾಯಲು ಬಯಸುವುದಿಲ್ಲ ಎಂದ 82 ವರ್ಷದ ಮಹಿಳೆಯ ಆಸೆಗೆ ಸುಪ್ರೀಂ ಕೋರ್ಟ್ ಮನ್ನಣೆ…

ಭಾರತದ ಸಂಸ್ಕೃತಿ `ಸನಾತನ ಧರ್ಮ’ವನ್ನು ಆಧರಿಸಿದೆ : ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್

ನವದೆಹಲಿ : ಸನಾತನ ಧರ್ಮವು ಭಾರತಕ್ಕೆ ಸಮಾನಾರ್ಥಕವಾಗಿದೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.…

BIGG NEWS : ವಿದೇಶಾಂಗ ಸಚಿವ ಎಸ್.ಜೈಶಂಕರ್ ಗೆ ‘Z’ ಶ್ರೇಣಿಯ ಭದ್ರತೆ

ನವದೆಹಲಿ : ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ಭದ್ರತೆಯನ್ನು ಕೇಂದ್ರ ಸರ್ಕಾರ ಮೇಲ್ದರ್ಜೆಗೇರಿಸಿದೆ. ಖಲಿಸ್ತಾನಿ ಭಯೋತ್ಪಾದಕರ…