Health

ಬಿಸಿಲ ಬೇಗೆಯಿಂದ ದೇಹ ತಣಿಸಲು ಕುಡಿಯಿರಿ ಈ ʼಪಾನೀಯʼ

ಬಿಸಿಲಿನ ಬೇಗೆಗೆ ಬಾಯಾರಿಕೆ ಸಹಜ. ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಪಾನೀಯಗಳು ತಕ್ಷಣಕ್ಕೆ ಬಾಯಾರಿಕೆ ಇಂಗಿಸಿದಂತೆ ಕಂಡುಬಂದರೂ…

ಕಿಡ್ನಿ ವೈಫಲ್ಯಕ್ಕೆ ಕಾರಣವಾಗುತ್ತೆ ಅತಿಯಾದ ನೀರು ಸೇವನೆ; ಒಂದೇ ವರ್ಷದಲ್ಲಿ ದುಪ್ಪಟ್ಟಾಗಿದೆ ರೋಗಿಗಳ ಸಂಖ್ಯೆ….!

ವೈದ್ಯರು ಮತ್ತು ಹಿರಿಯರು ಸಾಕಷ್ಟು ನೀರು ಕುಡಿಯಲು ಸಲಹೆ ನೀಡ್ತಾರೆ. ದೇಹವನ್ನು ಹೈಡ್ರೇಟ್‌ ಆಗಿಟ್ಟುಕೊಳ್ಳಲು ಚೆನ್ನಾಗಿ…

ಈ ಸಮಸ್ಯೆಗಳಿರುವವರಿಗೆ ಬಾಳೆಹಣ್ಣು ಸೇವನೆ ಅಪಾಯಕಾರಿ…!

ಬಹುತೇಕ ಎಲ್ಲರೂ ಇಷ್ಟಪಡುವಂತಹ ಹಣ್ಣು ಬಾಳೆಹಣ್ಣು. ಇದು ಅತ್ಯಂತ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವಾಗಿದೆ. ಇದೇ…

ಕಿಡ್ನಿ ವೈಫಲ್ಯಕ್ಕೆ ಕಾರಣವಾಗಬಹುದು ಈ 4 ಅಭ್ಯಾಸಗಳು…!

ಪ್ರಸ್ತುತ ಯುಗದಲ್ಲಿ ಮೂತ್ರಪಿಂಡದ ಕಾಯಿಲೆಗಳು ಹಿಂದೆಂದಿಗಿಂತಲೂ ಹೆಚ್ಚಾಗಿವೆ. ನಮ್ಮ ಮೂತ್ರಪಿಂಡಗಳು ಹಾನಿಗೊಳಗಾದರೆ, ದೇಹದ ಫಿಲ್ಟರಿಂಗ್ ಪ್ರಕ್ರಿಯೆಯ…

H3N2 ವೈರಸ್ ಕೋವಿಡ್‌ನಷ್ಟು ಅಪಾಯಕಾರಿಯೇ ? ಇಲ್ಲಿದೆ ಅದರ ಸಂಪೂರ್ಣ ವಿವರ

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಶೀತ-ಕೆಮ್ಮು ಮತ್ತು ಜ್ವರದ ಪ್ರಕರಣಗಳು ವೇಗವಾಗಿ ಹೆಚ್ಚಾಗುತ್ತಿವೆ. ಇಂಡಿಯನ್ ಕೌನ್ಸಿಲ್ ಆಫ್…

ಬೇಸಿಗೆಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಈ ‘ಆಹಾರ’

ಬೇಸಿಗೆಯಲ್ಲಿ ಕೆಲ ಆಹಾರ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಂದು ಪದಾರ್ಥಗಳ ಸೇವನೆ ಮಾಡದಿರುವುದು…

ಮಲಬದ್ಧತೆ ಸಮಸ್ಯೆ ನಿವಾರಿಸಲು ಇದು ರಾಮಬಾಣ

ಮಲಬದ್ಧತೆ ಒಂದು ಸಾಮಾನ್ಯ ಸಮಸ್ಯೆ. ಕೆಟ್ಟ ಆಹಾರ ಪದ್ಧತಿ, ನೀರಿನ ಕೊರತೆ ಹಾಗೂ ರಾತ್ರಿ ಊಟವಾದ…

ತೂಕ ಹೆಚ್ಚಿಸಿಕೊಳ್ಳೋದು ಹೇಗೆ…..? ಇಲ್ಲಿದೆ ‘ಉಪಾಯ’

ಏರುತ್ತಿರುವ ತೂಕವನ್ನು ಹೇಗೆ ಇಳಿಸೋದು ಎಂಬ ಚಿಂತೆ ಅನೇಕರನ್ನು ಕಾಡಿದ್ರೆ, ತೂಕ ಹೆಚ್ಚಿಸಿಕೊಳ್ಳೋದು ಹೇಗೆ ಎಂಬ…

ಕಿವಿಯೊಳಗೆ ಸಿಕ್ಕಿದ್ದೆಲ್ಲ ತುರುಕುವ ಮುನ್ನ ಇರಲಿ ಎಚ್ಚರ

ಹೆಚ್ಚು ಧೂಳಿಗೆ ಓಡಾಡಿದಾಗ, ಹೆಚ್ಚು ಹೊತ್ತು ತಲೆ ಒದ್ದೆಯಾಗಿದ್ದಾಗ ಅಥವಾ ಸ್ನಾನ ಮಾಡುವಾಗ ಕಿವಿಯೊಳಗೆ ನೀರು…

ತಿಂಗಳ ಸಮಸ್ಯೆಗೆ ಇಲ್ಲಿದೆ ಪರಿಹಾರ

ತಿಂಗಳ ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ವಿಪರೀತ ಸುಸ್ತು, ಎದೆ ಭಾರ, ಹೊಟ್ಟೆ, ಬೆನ್ನು, ಕಾಲು ನೋವು,…