Health

ಜೀರ್ಣಕ್ರಿಯೆ ಉತ್ತಮಗೊಳಿಸುತ್ತೆ ʼಕ್ಯಾಪ್ಸಿಕಂʼ

ಕ್ಯಾಪ್ಸಿಕಂನಿಂದ ಬೋಂಡಾ, ಕರಿ ತಯಾರಿಸಬಹುದು ಎಂದು ಸರಳವಾಗಿ ಹೇಳುತ್ತೇವೆ. ಆದರೆ ಅದರಿಂದ ದೇಹದ ಮೇಲಾಗುವ, ಆರೋಗ್ಯದ…

ಸಣ್ಣ ಮತ್ತು ದೊಡ್ಡ ಕರುಳಿನ ಚಲನೆಯನ್ನು ಹೆಚ್ಚಿಸಲು ಪ್ರತಿದಿನ ಈ ಯೋಗ ಮಾಡಿ

ದೇಹದಲ್ಲಿ ಸಣ್ಣ ಕರುಳು ಆಹಾರವನ್ನು ಒಡೆದು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ದೊಡ್ಡ ಕರುಳು ಜೀರ್ಣವಾಗದ…

ವಯಸ್ಸಿಗೆ ಅನುಗುಣವಾಗಿ ಬರುತ್ತವೆ ಹತ್ತಾರು ಕಾಯಿಲೆಗಳು, ಸುರಕ್ಷಿತವಾಗಿರಲು ಮಾಡಿಸಿಕೊಳ್ಳಿ ಈ ರೀತಿಯ ಸಂಪೂರ್ಣ ದೇಹ ತಪಾಸಣೆ !

ಕಾಯಿಲೆಗಳು ಯಾವುದೇ ಸಮಯದಲ್ಲಿ ಯಾರಿಗಾದರೂ ಬರಬಹುದು. ಆದರೆ ಕೆಲವೊಮ್ಮೆ ರೋಗದ ಅಪಾಯವು ವಯಸ್ಸಿಗೆ ಅನುಗುಣವಾಗಿರುತ್ತದೆ. ಹಾಗಾಗಿ…

ಎಚ್ಚರ: ತಂದೆ-ತಾಯಿಯ ಈ ತಪ್ಪುಗಳಿಂದ ಮಕ್ಕಳಿಗೆ ಬರಬಹುದು ಸಕ್ಕರೆ ಕಾಯಿಲೆ…!

ಪ್ರಪಂಚದಾದ್ಯಂತ ಮಕ್ಕಳಲ್ಲಿ ಮಧುಮೇಹದ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಇದು ಭಾರತದಲ್ಲೂ ಆತಂಕದ ವಿಷಯವಾಗಿದೆ. ಮೊದಲು ದೊಡ್ಡವರಲ್ಲಿ…

ಖಾಲಿ ಹೊಟ್ಟೆಯಲ್ಲಿ ಇದನ್ನ ಸೇವಿಸಿ ‘ಗ್ಯಾಸ್ಟ್ರಿಕ್’ ಗೆ ಹೇಳಿ ಗುಡ್ ಬೈ

ಅಜ್ವೈನ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅಜ್ವೈನ ಹೊಟ್ಟೆಯ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಗ್ಯಾಸ್, ಅಜೀರ್ಣ,…

ಮಹಿಳೆಯರೇ ವಯಸ್ಸು 30 ರ ನಂತರ ಈ ಬಗ್ಗೆ ಇರಲಿ ಗಮನ

30 ರ ನಂತ್ರ ಮಹಿಳೆಯರ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಹಾರ್ಮೋನ್ ಹಾಗೂ ದೈಹಿಕ ಬದಲಾವಣೆಗಳಾಗುತ್ತವೆ. ತೂಕ…

ಇಲ್ಲಿದೆ ಒಣ ಕೆಮ್ಮಿಗೆ ʼಮದ್ದುʼ

ಕಫದಿಂದ ಬರುವ ಕೆಮ್ಮಿಗೆ ಔಷಧ ಕಂಡುಕೊಳ್ಳಬಹುದು. ಆದರೆ ಒಣಕೆಮ್ಮಿಗೆ ಔಷಧ ಹುಡುಕುವುದು ಬಹಳ ಕಷ್ಟ. ಒಮ್ಮೆ…

ಹಿಂದಿನ ದಿನದ ಅನ್ನ ಎಸೆಯದೆ ಹೀಗೆ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

ಅನೇಕ ಬಾರಿ ರಾತ್ರಿ ಮಾಡಿದ ಅನ್ನ ಹಾಗೆ ಉಳಿದು ಬಿಡುತ್ತದೆ. ಈ ಅನ್ನವನ್ನು ಮರು ದಿನ…

ಆರೋಗ್ಯಕ್ಕೆ ಅತ್ಯುತ್ತಮ ಈ 3 ವಿಧದ ಟೀಗಳು

ಸ್ವಲ್ಪ ತಲೆನೋವು ಅಥವಾ ಟೆನ್ಷನ್ ಎನಿಸಿದರೆ ಕಪ್ ಗಳ ಮೇಲೆ ಕಪ್ ಚಹಾ ಹೀರುತ್ತೇವೆ ಅಥವಾ…

ಜಂತು ಹುಳು ನಿವಾರಣೆಗೆ ಹೀಗಿವೆ ಕೆಲವು ಮನೆ ಮದ್ದುಗಳು

ಮಕ್ಕಳಲ್ಲಿ ಹೊಟ್ಟೆಯ ಜಂತು ಹುಳುಗಳ ಸಮಸ್ಯೆ ಕಾಣಿಸುವುದು ಸಾಮಾನ್ಯ. ಹಸಿವಾಗದೆ ಇರುವುದು, ಯಾವಾಗಲೂ ಹೊಟ್ಟೆ ತುಂಬಿದ…