alex Certify Featured News | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಅ.27 ರಂದು ಬಳ್ಳಾರಿಯ ಈ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ

ಬಳ್ಳಾರಿಯ 110/11ಕೆ.ವಿ ಹಲಕುಂದಿ ಉಪ-ಕೇಂದ್ರದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ಕೈಗೊಳ್ಳುತ್ತಿರುವುದರಿಂದ ಅ.27 ರಂದು ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ Read more…

ಕ್ರೀಡಾಪಟುಗಳನ್ನು ಬೆಂಬಲಿಸಲು ʼಐರನ್‌ಮ್ಯಾನ್‌ 70.3 ಗೋವಾ 2024ʼ ಜೊತೆಗೆ ಪಾಲುದಾರಿಕೆ ಮಾಡಿಕೊಂಡ ಹರ್ಬಲೈಫ್ ಇಂಡಿಯಾ

ಪ್ರಮುಖ ಆರೋಗ್ಯ ಮತ್ತು ಕ್ಷೇಮ ಕಂಪನಿ,ಸಮುದಾಯ ಮತ್ತು ಪ್ಲಾಟ್ ಫಾರ್ಮ್ ಆಗಿರುವ ಹರ್ಬಲೈಫ್ ಸಂಸ್ಥೆಯು ಐರನ್‌ ಮ್ಯಾನ್ 70.3 ಇಂಡಿಯಾ ಪಾಲುದಾರಿಕೆ ಮಾಡಿಕೊಂಡಿದ್ದು, ಈ ಮೂಲಕ ಕಂಪನಿಯು ಐರನ್‌ಮ್ಯಾನ್‌ Read more…

Shocking Video: ರೈಲಿನ ಎಸಿ ಕೋಚ್‌ ಪರದೆ ಹಿಂದೆ ವಿಷಕಾರಿ ಹಾವು ಪತ್ತೆ

ಜಾರ್ಖಂಡ್‌ನ ಜಸಿದಿಹ್‌ನಿಂದ ರೈಲಿನಲ್ಲಿ ಗೋವಾಕ್ಕೆ ತೆರಳುತ್ತಿದ್ದ ವೃದ್ಧ ದಂಪತಿಗೆ ಕೆಳಗಿನ ಬರ್ತ್‌ನ ಕಿಟಕಿ ಪರದೆಯ ಹಿಂದೆ ಹಾವು ಕಂಡುಬಂದಿದೆ. ಇದರಿಂದ ಅವರು ಬೆಚ್ಚಿಬಿದ್ದಿದ್ದು, ಬಳಿಕ ಸಂಬಂಧಪಟ್ಟವವರಿಗೆ ಮಾಹಿತಿ ನೀಡಿದ Read more…

Viral Video: ಮೇಕಪ್‌ ಕಲಾವಿದೆ ಕೈ ಚಳಕ; ಮಾಡೆಲ್‌ ಆಗಿ ಬದಲಾದ ಮಡಕೆ ಮಾರಾಟಗಾರ್ತಿ…!

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಹೃದಯಸ್ಪರ್ಶಿ ವೀಡಿಯೊದಲ್ಲಿ, ಪ್ರಸಿದ್ಧ ಮೇಕಪ್ ಕಲಾವಿದೆ ಮಹಿಮಾ ಬಜಾಜ್, ರಸ್ತೆಬದಿಯ ಮಣ್ಣಿನ ಮಡಕೆ ಮಾರಾಟ ಮಾಡುವ ಯುವತಿಯನ್ನು ಫ್ಯಾಷನ್ ಮಾಡೆಲ್ ಆಗಿ ಪರಿವರ್ತಿಸುವುದನ್ನು Read more…

ಡಿಂಪಲ್‌ ಕೈ ಹಿಡಿದು ಲಂಡನ್‌ ನಲ್ಲಿ ಸನ್ನಿ ಡಿಯೋಲ್‌ ಸುತ್ತಾಟ; ಹಳೆ ವಿಡಿಯೋ ಮತ್ತೆ ವೈರಲ್

ಸನ್ನಿ ಡಿಯೋಲ್ ಮತ್ತು ಡಿಂಪಲ್ ಕಪಾಡಿಯಾ 90 ರ ದಶಕದ ನೆಚ್ಚಿನ ಆನ್-ಸ್ಕ್ರೀನ್ ಜೋಡಿಗಳಲ್ಲಿ ಒಂದು. ವರದಿಗಳ ಪ್ರಕಾರ, ಇವರು ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿದ್ದರೂ ಅದನ್ನು Read more…

ಕ್ರಿಕೆಟ್ ಆಡುವುದರಲ್ಲಿ ವೈದ್ಯರು ತಲ್ಲೀನ; ಸಕಾಲಕ್ಕೆ ಚಿಕಿತ್ಸೆ ಸಿಗದೆ ಬಾಲಕಿ ಸಾವು

ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿ ಇರಬೇಕಾದ ವೈದ್ಯರು ಆ ಸಂದರ್ಭದಲ್ಲಿ ಕ್ರಿಕೆಟ್ ಆಡುವುದರಲ್ಲಿ ತೊಡಗಿದ್ದ ಕಾರಣ ಸಕಾಲಕ್ಕೆ ಚಿಕಿತ್ಸೆ ಸಿಗದೆ ಬಾಲಕಿಯೊಬ್ಬಳು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಬದಾಯುದಲ್ಲಿ ನಡೆದಿದೆ. Read more…

ಕಟ್ಟಡದ ಪೇಂಟಿಂಗ್ ವೇಳೆ ದುರಂತ: 3ನೇ ಮಹಡಿಯಿಂದ ಬಿದ್ದು ಕಾರ್ಮಿಕ ದುರ್ಮರಣ

ಬೀದರ್: ಕಟ್ಟಡದ ಪೇಂಟಿಂಗ್ ಮಾಡಲು ಹೋಗಿ ಯುವಕನೊಬ್ಬ ಕಟ್ಟಡದಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆಯ ವಿದ್ಯಾನಗರದಲ್ಲಿ ನಡೆದಿದೆ. 23 ವರ್ಷದ ಇಮ್ಯಾನುಯೆಲ್ ಮೃತ ಕಾರ್ಮಿಕ. ಕಟ್ಟಡದ ಪೇಂಟಿಂಗ್ Read more…

ಬಡವರ ಬಾದಾಮಿ ಕಡಲೆಕಾಯಿ ಸೇವನೆ ಆರೋಗ್ಯಕ್ಕೆಷ್ಟು ಉತ್ತಮ…..?

ಕಡಲೆಕಾಯಿ ಅಥವಾ ಶೇಂಗಾದಲ್ಲಿ ಅನೇಕ ಪೋಷಕಾಂಶಗಳಿವೆ. ಕಡಲೆಕಾಯಿಯನ್ನು ಬಡವರ ಬಾದಾಮಿ ಎಂದು ಕರೆಯಲಾಗುತ್ತದೆ. ಯಾಕಂದ್ರೆ ಇದು ಸಹ ಬಾದಾಮಿಯಷ್ಟೇ ಪ್ರಯೋಜನಕಾರಿ. ಕಡಲೆಕಾಯಿಯಲ್ಲಿ ಪ್ರೋಟೀನ್, ಕಾರ್ಬ್ಸ್, ಫೈಬರ್ ಮತ್ತು ಕೊಬ್ಬಿನಾಮ್ಲಗಳ Read more…

‘ಮಹಿಳೆ’ಯ ಸಂತಾನೋತ್ಪತ್ತಿ ಮೇಲೆ ಪ್ರಭಾವ ಬೀರುತ್ತೆ ನಿದ್ರೆ ಸಮಯ

ಬೇಗ ಮಲಗಿ, ಬೇಗ ಏಳು ಎಂದು ತಾಯಿ ಮಕ್ಕಳಿಗೆ ಸಲಹೆ ನೀಡ್ತಾಳೆ. ಈ ಪಾಲಿಸಿ ಬುದ್ಧಿವಾದ ಹೇಳುವ ತಾಯಿಯೂ ಅನುಸರಿಸಬೇಕು. ಮುಖ್ಯವಾಗಿ ಮಕ್ಕಳನ್ನು ಬಯಸುವ ಮಹಿಳೆಯರು ಬೇಗ ಮಲಗಿ, Read more…

‌ʼಟೊಯೋಟಾ ರೂಮಿಯಾನ್‌ʼ ನ ಲಿಮಿಟೆಡ್ ಫೆಸ್ಟಿವಲ್ ಎಡಿಷನ್ ರಿಲೀಸ್

ಕಾರು ಖರೀದಿಸಲು ಬಯಸುವ ಎಲ್ಲಾ ಗ್ರಾಹಕರಿಗೆ ಈ ಹಬ್ಬದ ಸೀಸನ್ ಅನ್ನು ವಿಶೇಷವಾಗಿಸಲು ಬಯಸಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಕಂಪನಿಯು ಇಂದು ಟೊಯೋಟಾ ರೂಮಿಯಾನ್‌ ನ ಫೆಸ್ಟಿವ್ Read more…

ಕಣ್ಣಿನ ಊತ ಸಮಸ್ಯೆ ನಿವಾರಿಸಲು ಹೀಗೆ ಮಾಡಿ

ಅನೇಕರು ಕಣ್ಣಿನ ಊತ (ಕಂಜಂಕ್ಟಿವಿಟಿಸ್) ಸಮಸ್ಯೆಯಿಂದ ಬಳಲುತ್ತಾರೆ, ಕಂಜಂಕ್ಟಿವಿಟಿಸ್ ಐದು ಕಾರಣಗಳಿಂದ ಉಂಟಾಗುತ್ತದೆ. ಬ್ಯಾಕ್ಟೀರಿಯಾ ಸೋಂಕು, ವೀರ್ಯ ಸೋಂಕು, ಅಲರ್ಜಿ, ಕಣ್ಣಿಗೆ ಯಾವುದೇ ರಾಸಾಯನಿಕ ಹೋಗಿದ್ದರೆ ಅಥವಾ ಕಸ Read more…

ತಾಯಿ ಸಿಖ್, ತಂದೆ ಕ್ರಿಶ್ಚಿಯನ್, ಸಹೋದರ ಮುಸ್ಲಿಂ, ಪತ್ನಿ ಹಿಂದೂ; ಈ ನಟನ ಕುಟುಂಬವೇ ವಿಶೇಷ

ವಿವಿಧ ಧರ್ಮಗಳ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದ ಅನೇಕ ಕಲಾವಿದರು ಬಾಲಿವುಡ್ ನಲ್ಲಿ ಇದ್ದಾರೆ. ಆದರೆ ಓರ್ವ ನಟ ಅಸಾಧಾರಣವಾಗಿ ವೈವಿಧ್ಯಮಯ ಕುಟುಂಬ ಹಿನ್ನೆಲೆಯನ್ನು ಹೊಂದಿದ್ದಾರೆ. ಅವರೇ ವಿಕ್ರಾಂತ್ ಮಾಸ್ಸೆ. Read more…

ಆರೋಗ್ಯ ಹೆಚ್ಚಿಸುವ ʼಬಾರ್ಲಿ ಸೂಪ್ʼ

  ಬಾರ್ಲಿಯು ಅಪಾರ ಪೋಷಕಾಂಶ ಹೊಂದಿರುವ ಆಹಾರ. ಇತ್ತೀಚಿನ ದಿನಗಳಲ್ಲಿ ಇದರಿಂದ ತಯಾರಿಸಿದ ಹೆಲ್ತ್ ಡ್ರಿಂಕ್ ಪ್ರತಿಯೊಬ್ಬರೂ ಸೇವಿಸುತ್ತಾರೆ. ಹಾಗೇ ಈ ಬಾರ್ಲಿ ಬಳಸಿ ಸೂಪ್ ಕೂಡ ತಯಾರಿಸಬಹುದು. Read more…

ಮನೆಯಲ್ಲೇ ತಯಾರಿಸಿ ʼಡಾರ್ಕ್‌ ಚಾಕಲೇಟ್ʼ‌ ಕೇಕ್‌

ಡಾರ್ಕ್‌ ಚಾಕಲೇಟ್‌ ಕೇಕ್‌ ರೆಸಿಪಿ ತುಂಬಾ ಸರಳವಾಗಿದ್ದು, ಮನೆಯಲ್ಲೇ ತಯಾರಿಸಿಬಹುದು. ಮನೆ ಮಂದಿಯ ಹುಟ್ಟು ಹಬ್ಬಕ್ಕೆ ಸ್ಪೆಷಲ್‌ ಆಗಿ ಸಿಂಪಲ್ ಕೇಕ್ ರೆಸಿಪಿಗಾಗಿ ಹುಡುಕಾಡುತ್ತಿದ್ದರೆ ಇಲ್ಲಿದೆ ನೋಡಿ ಡಾರ್ಕ್‌ Read more…

ಕೊತ್ತಂಬರಿ ಸೊಪ್ಪು – ಲಿಂಬೆಹಣ್ಣು ಇದ್ದರೆ ಸಾಕು ರೆಡಿಯಾಗುತ್ತೆ ರುಚಿಕರವಾದ ʼಸೂಪ್ʼ

ತೂಕ ಇಳಿಸಿಕೊಳ್ಳುವವರಿಗೆ ಈ ಸೂಪ್ ತುಂಬಾ ಒಳ್ಳೆಯದು. ಇದನ್ನು ಕುಡಿದರೆ ಹೊಟ್ಟೆ ತುಂಬಿದಂತೆ ಆಗುತ್ತದೆ. ಜತೆಗೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಬೇಕಾಗುವ ಸಾಮಾಗ್ರಿ: 1 ಟೇಬಲ್ ಸ್ಪೂನ್ – Read more…

ಉಳಿದ ಚಪಾತಿಯಲ್ಲಿ ತಯಾರಿಸಿ ಹೊಸ ರೀತಿಯ ಬ್ರೇಕ್ ಫಾಸ್ಟ್

ಪ್ರತಿದಿನ ಬೆಳಗ್ಗೆ ಏನು ತಿಂಡಿ ಮಾಡುವುದು, ಮಾಡಿದ್ದನ್ನೇ ಮತ್ತೆ ಮಾಡಿ ತಿನ್ನಲು ಬೇಜಾರು, ಹೊಸ ತಿನಿಸು ಏನಿದೆ ಎಂದೆಲ್ಲಾ ಯೋಚಿಸುವವವರಿಗೆ ಇಲ್ಲಿದೆ ಹೊಸ ರೀತಿಯ ಬ್ರೇಕ್ ಫಾಸ್ಟ್. ಇದನ್ನು Read more…

ಭೂ ತಾಯಿಯ ಬಯಕೆ ತೀರಿಸುವ ಹಬ್ಬ ʼಭೂಮಿ ಹುಣ್ಣಿಮೆʼ

  ಮಲೆನಾಡು ಭಾಗದಲ್ಲಿ ಭೂಮಿ ಹುಣ್ಣಿಮೆ ವಿಶೇಷ ಹಬ್ಬವಾಗಿದ್ದು,  ಹೊಲ, ಗದ್ದೆ, ತೋಟಗಳಲ್ಲಿ ಭೂಮಿ ತಾಯಿಗೆ ಪೂಜೆ ಸಲ್ಲಿಸುವ ಮೂಲಕ ರೈತರು ಸಂಭ್ರಮದಿಂದ ಆಚರಿಸುತ್ತಾರೆ. ಅನ್ನ ನೀಡುವ ಭೂ Read more…

ರೈತರಿಗೆ ಗುಡ್‌ ನ್ಯೂಸ್: ‌ʼಕೃಷಿ ಸಂಸ್ಕರಣೆʼ ಯೋಜನೆಯಡಿ ಸಹಾಯಧನದಲ್ಲಿ ವಿವಿಧ ಯಂತ್ರಗಳು ಲಭ್ಯ

ಶಿವಮೊಗ್ಗ: ಕೃಷಿ ಇಲಾಖೆಯ ಕೃಷಿ ಸಂಸ್ಕರಣೆ ಯೋಜನೆಯಡಿ ಹಿಟ್ಟಿನ ಗಿರಣಿ, ಖಾರ ಕುಟ್ಟುವ ಯಂತ್ರ, ಶಾವಿಗೆ ಯಂತ್ರ, ಭತ್ತದ ಮಿಲ್, ರೊಟ್ಟಿ ಮಾಡುವ ಯಂತ್ರ ಹಾಗೂ ಸಣ್ಣ ಎಣ್ಣೆ Read more…

ʼಗಾಂಧಿ ಜಯಂತಿʼ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಫರ್ಧೆ

ಬೆಂಗಳೂರು: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜಯಂತಿಯ ಅಂಗವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಚಾಲಿತ ವಿಶ್ವದಲ್ಲಿ ಗಾಂಧೀ ತತ್ವ ಸಿದ್ಧಾಂತಗಳ ಮಹತ್ವದ Read more…

ಮೂರ್ಖರು ಯಾರಿದ್ದೀರಿ ಎಂದು ಕೇಳಿದರೆ ನಾವಿದ್ದೇವೆ ಅಂತಾರಂತೆ ಬಿಜೆಪಿ ನಾಯಕರು; ಕಾಂಗ್ರೆಸ್‌ ವ್ಯಂಗ್ಯ

ರಾಜ್ಯ ಬಿಜೆಪಿ ನಾಯಕರ ವಿರುದ್ದ ವ್ಯಂಗ್ಯವಾಡಿರುವ ಕಾಂಗ್ರೆಸ್‌, ಮೂರ್ಖರು ಯಾರಿದ್ದೀರಿ ಎಂದು ಕೇಳಿದರೆ ನಾವಿದ್ದೇವೆ ಎನ್ನುತ್ತಾರೆ ಬಿಜೆಪಿ ಕರ್ನಾಟಕ ನಾಯಕರು ! ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ಮಾಡಿದೆ. Read more…

ಖಾಸಗಿ ವಿಡಿಯೋ ಲೀಕ್;‌ ತಲೆ ಕೆಡಿಕೊಳ್ಳದೆ ʼಎಂಜಾಯ್‌ʼ ಮಾಡಿ ಎಂದ ನಟಿ…!

ಸಾಮಾಜಿಕ ಮಾಧ್ಯಮಗಳಲ್ಲಿ ಸೆಲೆಬ್ರಿಟಿಗಳ ಖಾಸಗಿ ವೀಡಿಯೊಗಳು ವೈರಲ್‌ ಆಗುತ್ತಿರುತ್ತವೆ. ಅಂತಹ ಸಂದರ್ಭದಲ್ಲಿ ಒಂದೋ ಇದನ್ನು ಶೇರ್‌ ಮಾಡಬೇಡಿ ಅಂತಲೋ ಅಥವಾ ಅದನ್ನು ಮಾರ್ಫ್‌ ಮಾಡಲಾಗಿದೆ ಎಂದು ಹೇಳುವುದು ಸಾಮಾನ್ಯ Read more…

ಚಳಿಗಾಲದಲ್ಲಿ ಸವಿಯಲು ಸಖತ್​ ಆಗಿರುತ್ತೆ ಹಸಿ ಮೆಣಸಿನಕಾಯಿ ಚಟ್ನಿ

ಬೇಕಾಗುವ ಸಾಮಗ್ರಿ : ಹಸಿ ಮೆಣಸಿನ ಕಾಯಿ 20, ಬೆಳ್ಳುಳ್ಳಿ 2, ಜೀರಿಗೆ 2 ಚಮಚ, ಹುಣಸೆ ಹಣ್ಣು 50 ಗ್ರಾಂ, ಕರಿಬೇವಿನ ಸೊಪ್ಪು 1/4 ಕಪ್​, ಕೊತ್ತಂಬರಿ Read more…

ಅಡುಗೆ ತಯಾರಿಸಲು ಕಂಚಿನ ಪಾತ್ರೆಗಳನ್ನು ಬಳಸುವುದರಿಂದ ಇದೆ ಇಷ್ಟೆಲ್ಲಾ ಉಪಯೋಗ

ಭಾರತೀಯರ ಮನೆಗಳಲ್ಲಿ ಕಂಚನ್ನು ಶತಮಾನಗಳಿಂದಲೂ ಬಳಸಲಾಗುತ್ತಿದೆ. ಇದರಲ್ಲಿ ತಾಮ್ರ ಮತ್ತು ತವರವೂ ಇದೆ. ಈ ಕಂಚಿನ ಪಾತ್ರೆಗಳನ್ನು ಅಡುಗೆಗೆ ಬಳಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅದು ಯಾವುದೆಂಬುದನ್ನು Read more…

ಇಲ್ಲಿದೆ ರುಚಿಕರ ‘ಫಲೂಧ’ ಮಾಡುವ ವಿಧಾನ

ಬೇಸಿಗೆ ಶುರುವಾಗ್ತಿದೆ, ತಣ್ಣಗಿನ ವಸ್ತು ತಿನ್ನಬೇಕು ಅನಿಸುತ್ತಿರುತ್ತದೆ. ಹೊರಗಡೆ ತಿನ್ನಲು ಕಾಯಿಲೆ ಭಯ, ಹಾಗಾಗಿ ಮನೆಯಲ್ಲಿಯೇ ಸುಲಭವಾಗಿ ಫಲೂದ ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 1 Read more…

ಬೆವರು ಸುರಿಸಿ ದುಡಿದ ಕನ್ನಡಿಗರಿಗೆ ಅರೆಕಾಸಿನ ಮಜ್ಜಿಗೆ – ರೋಗಗ್ರಸ್ತ ಉತ್ತರ ಭಾರತದ ರಾಜ್ಯಗಳಿಗೆ ಹಬ್ಬದ ಸಜ್ಜಿಗೆ; ಕಾಂಗ್ರೆಸ್‌ ಟ್ವೀಟ್

ತೆರಿಗೆಯಲ್ಲಿ ಕರ್ನಾಟಕಕ್ಕೆ ನ್ಯಾಯವಾಗಿ ಸಲ್ಲಬೇಕಾದ ಪಾಲು ಸಿಗುತ್ತಿಲ್ಲವೆಂಬ ಮಾತು ಬಹು ಕಾಲದಿಂದಲೂ ಕೇಳಿ ಬರುತ್ತಿದೆ. ತೆರಿಗೆ ಸಂಗ್ರಹಣೆಯಲ್ಲಿ ಮಹಾರಾಷ್ಟ್ರದ ಬಳಿಕ ಕರ್ನಾಟಕ ನಂತರದ ಸ್ಥಾನದಲ್ಲಿದ್ದು, ಆದರೆ ಪಾಲು ನೀಡುವಾಗ Read more…

ಭಾರತೀಯ ಇತಿಹಾಸದಲ್ಲಿ ಅತ್ಯಂತ ವಿದ್ಯಾವಂತ ಎಂಬ ಹೆಗ್ಗಳಿಕೆ ಹೊಂದಿದ್ದ ವ್ಯಕ್ತಿ ಪಡೆದಿದ್ದ ಡಿಗ್ರಿಗಳೆಷ್ಟು ಗೊತ್ತಾ ?

ಜೀವನದಲ್ಲಿ ಒಂದು ಡಿಗ್ರಿ ಪಡೆಯುವುದೇ ಕಷ್ಟ ಎಂಬ ಪರಿಸ್ಥಿತಿ ಹಲವರಿಗಿದೆ. ಮತ್ತಷ್ಟು ಮಂದಿ ಮಾಸ್ಟರ್ಸ್‌, ಡಾಕ್ಟರೇಟ್‌ ಹೀಗೆ ಹಲವು ಡಿಗ್ರಿ ಪಡೆಯುತ್ತಾರೆ. ಇಂತವರ ಪೈಕಿ UPSC ಪರೀಕ್ಷೆಯಲ್ಲಿ ಎರಡು Read more…

‘ಹಿಂದೂ-ಇಸಂ’ ಎಂಬುದು ವೈದಿಕ ಧರ್ಮಕ್ಕಾಗಿ ರಾಜಾ ರಾಮಮೋಹನ್ ರಾಯ್ ಮೊದಲು ಬಳಸಿರುವ ಪದ: ನಟ ಚೇತನ್‌ ಅಹಿಂಸಾ ಟ್ವೀಟ್

ಸಾಮಾಜಿಕ ಸೇವೆಯಲ್ಲೂ ತಮ್ಮನ್ನು ಗುರುತಿಸಿಕೊಂಡಿರುವ ನಟ ಚೇತನ್‌ ಅಹಿಂಸಾ ಆಗಾಗ ಮಾಡುವ ಕೆಲವೊಂದು ಟ್ವೀಟ್‌ ಗಳು ಚರ್ಚೆಗೆ ಗ್ರಾಸವಾಗಿರುತ್ತವೆ. ಈಗ ಅವರು ಮತ್ತೊಂದು ಟ್ವೀಟ್‌ ಮಾಡಿದ್ದು, ‘ಹಿಂದೂ-ಇಸಂ’ ಎಂಬುದು Read more…

ಅರ್ಬನ್ ಕ್ರೂಸರ್ ಹೈರೈಡರ್ ‘ಫೆಸ್ಟಿವಲ್ ಲಿಮಿಟೆಡ್ ಎಡಿಷನ್’ ಅನಾವರಣ; ಇಲ್ಲಿದೆ ಡಿಟೇಲ್ಸ್

ತನ್ನ ನಾವೀನ್ಯತೆ ಮತ್ತು ಗ್ರಾಹಕ ಸ್ನೇಹಿ ನಡವಳಿಕೆಯಿಂದ ಗಮನ ಸೆಳೆಯುತ್ತಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇಂದು ಅರ್ಬನ್ ಕ್ರೂಸರ್ ಹೈರೈಡರ್ ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ಅನ್ನು ಅನಾವರಣಗೊಳಿಸಿದೆ. Read more…

ಮಗಳ ಹತ್ಯೆಗೆ ತಾಯಿಯಿಂದಲೇ ಸುಫಾರಿ; ಅರಿಯದೆ ಮಾಡಿದ ತಪ್ಪಿಗೆ ತಾನೇ ಬಲಿ…!

ತನ್ನ ಮಗಳು ಯುವಕನೊಬ್ಬನ ಜೊತೆ ಓಡಿ ಹೋಗಿದ್ದಳೆಂಬ ಕಾರಣಕ್ಕೆ ಆಕ್ರೋಶಗೊಂಡಿದ್ದ ಮಹಿಳೆ, ಆಕೆಯನ್ನು ಕೊಲೆ ಮಾಡಲು ಸುಫಾರಿ ನೀಡಿದ್ದು, ಆದರೆ ಸುಫಾರಿ ಪಡೆದಾತನೇ ತನ್ನ ಮಗಳ ಪ್ರಿಯಕರನೆಂಬುದು ತಿಳಿಯದೆ Read more…

ʼಕೋವಿಡ್‌ʼ ಸಂದರ್ಭದಲ್ಲಿ ಕೆಲಸ ಕಳೆದುಕೊಂಡ ವ್ಯಕ್ತಿ; ಸಂತ್ರಸ್ಥ ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಿದ್ದರು ರತನ್‌ ಟಾಟಾ

ರತನ್ ನೇವಲ್ ಟಾಟಾ, ಅತಿದೊಡ್ಡ ಸಂಘಟಿತ ಸಂಸ್ಥೆಗಳಲ್ಲಿ ಒಂದಾದ ಟಾಟಾ ಸನ್ಸ್ ಅಧ್ಯಕ್ಷರಾಗಿದ್ದು, ಅಕ್ಟೋಬರ್ 9 ರಂದು ವಿಧಿವಶರಾಗಿದ್ದಾರೆ. ಅವರ ಮಾನವೀಯ ಕಾರ್ಯಗಳ ಕುರಿತ ಸಂಗತಿಗಳು ಈಗ ಬಹಿರಂಗವಾಗುತ್ತಿದ್ದು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...