alex Certify Featured News | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಐಶ್ವರ್ಯಾ ರೈ ಹುಟ್ಟುಹಬ್ಬದ ಬಳಿಕ ‌ʼಬಿಗ್‌ ಬಿʼ ಹಳೆ ಟ್ವೀಟ್‌ ವೈರಲ್

ನವೆಂಬರ್ 1 ಐಶ್ವರ್ಯಾ ರೈ ಅವರ ಜನ್ಮದಿನವಾಗಿದ್ದು, ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್ ಅಥವಾ ಶ್ವೇತಾ ಬಚ್ಚನ್ ಐಶ್ವರ್ಯಾ ಅವರಿಗೆ ಶುಭ ಕೋರಿ ಸೋಷಿಯಲ್‌ ಮೀಡಿಯಾದಲ್ಲಿ ಯಾವುದೇ ಪೋಸ್ಟ್‌ Read more…

US election: ಇಲ್ಲಿದೆ ಮತದಾನದ ದಿನಾಂಕ, ಫಲಿತಾಂಶದ ಸಮಯ

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ US ಅಧ್ಯಕ್ಷೀಯ ಚುನಾವಣೆಯು ವಿಶಿಷ್ಟವಾದ ಎಲೆಕ್ಟೋರಲ್ ವ್ಯವಸ್ಥೆಯೊಂದಿಗೆ ಮತಗಳನ್ನು ಸಮತೋಲನಗೊಳಿಸಲು ವಿನ್ಯಾಸಗೊಳಿಸಲಾದ ಬಹು-ಹಂತದ ಪ್ರಕ್ರಿಯೆಯಾಗಿದೆ. ಮುಂದಿನ ಚುನಾವಣೆಯು ನವೆಂಬರ್ 5, 2024 ರಂದು Read more…

ಹಬ್ಬಗಳ ಸಾಲಿನಲ್ಲಿ ಸರ್ವಕಾಲಿಕ ಅತ್ಯಧಿಕ ಮಾರಾಟವನ್ನು ಸಾಧಿಸಿದ ಹೀರೋ ಮೋಟೋಕಾರ್ಪ್

ಮೋಟಾರ್ ಸೈಕಲ್‌ ಮತ್ತು ಸ್ಕೂಟರ್‌ಗಳ ಅತಿದೊಡ್ಡ ತಯಾರಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್, ನವರಾತ್ರಿಯಿಂದ ಪ್ರಾರಂಭಿಸಿ ಇತ್ತೀಚಿನ 32-ದಿನಗಳ ಹಬ್ಬದ ಅವಧಿಯಲ್ಲಿ ತನ್ನ ಅತ್ಯಧಿಕ ಚಿಲ್ಲರೆ ಮಾರಾಟವನ್ನು ಸಾಧಿಸಿದೆ. 15.98 Read more…

ಅಡುಗೆ ಮನೆಗೆ ಸ್ಟೀಲ್ ಅಥವಾ ಕಬ್ಬಿಣದ ಚಾಕುವಿನಲ್ಲಿ ಯಾವುದು ಬೆಸ್ಟ್‌ ? ಇಲ್ಲಿದೆ ಟಿಪ್ಸ್

ಅಡುಗೆ ಮನೆಯ ಪರಿಕರಗಳಲ್ಲಿ ಚಾಕು ಒಂದು ಮುಖ್ಯವಾದ ಸಾಧನ. ಅದಿಲ್ಲದ ಅಡುಗೆ ಮನೆಯನ್ನು ಊಹಿಸೋಕೆ ಸಾಧ್ಯ ಇಲ್ಲ. ಇನ್ನೂ ಚಕ ಚಕ ಎಂದು ತರಕಾರಿ ಕತ್ತರಿಸಲು ಚಾಕು ಹರಿತವಾಗಿ Read more…

ಶೀಘ್ರ ಸಂತಾನ ಪ್ರಾಪ್ತಿಗೆ ನೆರವಾಗುತ್ತೆ ಈ ‘ವಾಸ್ತು’ಟಿಪ್ಸ್

ಪತಿ-ಪತ್ನಿ ನಡುವೆ ಹೊಂದಾಣಿಕೆಯಿದ್ದಾಗ ಮಾತ್ರ ದಾಂಪತ್ಯದಲ್ಲಿ ಸುಖ-ಶಾಂತಿ ಸಾಧ್ಯ. ಕೆಲವೊಮ್ಮೆ ವಾಸ್ತುದೋಷದಿಂದ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಸಂತಾನ ಸಂತೋಷದ ಮೇಲೂ ಇದು ಪರಿಣಾಮ ಬೀರುತ್ತದೆ. ವಾಸ್ತುದೋಷದಿಂದಾಗಿ ಪತಿ-ಪತ್ನಿ ಮಕ್ಕಳ Read more…

ನೀವು ಸವಿದಿದ್ದೀರಾ ‘ಸಿಹಿ ಕುಂಬಳಕಾಯಿ’ ಪಾಯಸ……?

ಸಿಹಿ ಮಾಡಿಕೊಂಡು ಸವಿಯಬೇಕು ಅನಿಸಬೇಕು ಅಂದಾಗಲೆಲ್ಲಾ ಪಾಯಸದ ನೆನಪಾಗುತ್ತದೆ. ಕಡಲೆಬೇಳೆ, ಹೆಸರುಬೇಳೆ ಅಲ್ಲದೇ ಸಿಹಿಕುಂಬಳಕಾಯಿಯಿಂದಲೂ ರುಚಿಕರವಾದ ಪಾಯಸ ಮಾಡಿಕೊಂಡು ಸವಿಯಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: Read more…

ಹಬ್ಬದ ಸೀಸನ್ ನಲ್ಲಿ ʼಫ್ಲಿಪ್ ಕಾರ್ಟ್ʼ ಗೆ ದಾಖಲೆಯ 7.2 ಬಿಲಿಯನ್ ಜನರ ಭೇಟಿ

ಭಾರತದ ಸ್ವದೇಶಿ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಗೆ ಈ ಬಾರಿಯ ಹಬ್ಬದ ಸೀಸನ್ ನಲ್ಲಿ ಬರೋಬ್ಬರಿ 7.2 ಬಿಲಿಯನ್ ವೀಕ್ಷಕರು ಭೇಟಿ ನೀಡುವ ಮೂಲಕ Read more…

ಇಲ್ಲಿದೆ 2025 ರ Yamaha MT-07 ವಿಶೇಷತೆ

2025 ರ ನವೀಕರಣದೊಂದಿಗೆ, ಯಮಹಾ MT-07 ನ ನಾಲ್ಕನೇ ಪೀಳಿಗೆಯು ಹೊಸ ಎಂಜಿನ್ ಮತ್ತು ಹೊಸ ಚಾಸಿಸ್ ಅನ್ನು ತರುವ ನವೀಕರಣಗಳ ಸರಣಿಯನ್ನು ಹೊಂದಿದೆ. ನವೀಕರಿಸಿದ ಸ್ಟ್ರೀಟ್ ನೇಕೆಡ್ Read more…

45 ಕೋಟಿ ರೂ. ವೆಚ್ಚದಲ್ಲಿ ತಯಾರಾಗಿತ್ತು ಈ ಚಿತ್ರ; ಮೊದಲ ದಿನ ಬಂದ ಪ್ರೇಕ್ಷಕರ ಸಂಖ್ಯೆ ಕೇವಲ 293 ಮಾತ್ರ….!

ಪ್ರತಿ ವರ್ಷ, ಬಾಲಿವುಡ್ ನಲ್ಲಿ ನೂರಾರು ಚಿತ್ರಗಳನ್ನು ನಿರ್ಮಿಸಲಾಗುತ್ತದೆ. ಕೆಲವು ಕಡಿಮೆ-ಬಜೆಟ್ ನಲ್ಲಿ ನಿರ್ಮಿಸಲಾದ ಚಲನಚಿತ್ರಗಳು ಭಾರಿ ಲಾಭವನ್ನು ಗಳಿಸಿದರೆ, ಬೃಹತ್ ಬಜೆಟ್ ನಲ್ಲಿ ತಯಾರಾದ ಕೆಲ ಚಿತ್ರಗಳು Read more…

ಬಾಲಕ/ಬಾಲಕಿಯರ ರಾಜ್ಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ

ಶಿವಮೊಗ್ಗ ಶಾಲಾ ಶಿಕ್ಷಣ ಇಲಾಖೆಯು 2024-25ನೇ ಸಾಲಿನ 14 ವರ್ಷ ವಯೋಮಿತಿಯೊಳಗಿನ ಬಾಲಕ/ಬಾಲಕಿಯರ ರಾಜ್ಯ ಮಟ್ಟದ ಕ್ರೀಡಾಕೂಟವನ್ನು ನ.15 ಮತ್ತು 16 ರಂದು ಎರಡು ದಿನಗಳು ನಗರದ ನೆಹರೂ Read more…

ಸಂಡೂರು ವಿಧಾನಸಭೆ ಉಪಚುನಾವಣೆ; 7 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ

ಸಂಡೂರು ವಿಧಾನಸಭೆ ಉಪಚುನಾವಣೆಗೆ ಸಂಬAಧಿಸಿದಂತೆ, ಸೋಮವಾರ ನಡೆದ ನಾಮಪತ್ರಗಳ ಪರಿಶೀಲನೆಯಲ್ಲಿ ಸಂಡೂರು ಕ್ಷೇತ್ರಕ್ಕೆ ಸಲ್ಲಿಸಿದ್ದ 7 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ Read more…

ಕರ್ನಾಟಕ ಮಾಧ್ಯಮ ಅಕಾಡೆಮಿ: ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗಾಗಿ ಲೇಖನಗಳ ಆಹ್ವಾನ

ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ 2023 ಮತ್ತು 2024 ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗಾಗಿ ಪತ್ರಕರ್ತರಿಂದ ಲೇಖನಗಳನ್ನು ಆಹ್ವಾನಿಸಿದೆ. ಬೆಂಗಳೂರಿನ “ಅಭಿಮಾನಿ ಪ್ರಕಾಶನ” ಸಂಸ್ಥೆಯು ರಾಜ್ಯ ಮತ್ತು Read more…

ʼಮಧುಮೇಹʼ ಹೊಂದಿರುವವರು ಹಿಂಜರಿಕೆಯಿಲ್ಲದೆ ಹಬ್ಬದೂಟ ಸಂಭ್ರಮಿಸಲು ಇಲ್ಲಿದೆ ಟಿಪ್ಸ್

ಹಬ್ಬ ಹರಿದಿನಗಳಲ್ಲಿ ಸಿಹಿಯಡುಗೆ ಮಾಡುವುದು ಸಾಮಾನ್ಯ. ಹಾಗಾಗಿ ಇಂಥಾ ಸಂದರ್ಭಗಳಲ್ಲಿ ಮಧುಮೇಹ ಹೊಂದಿರುವವರಿಗೆ ಬಹಳ ಇಕ್ಕಟ್ಟಾದ ಸನ್ನಿವೇಶಗಳು ಎದುರಾಗುತ್ತದೆ. ಆದರೆ ಮಧುಮೇಹ ಹೊಂದಿರುವವರಿಗೆ ಒಂದು ಸಿಹಿ ಸುದ್ದಿ ಇದೆ. Read more…

BREAKING NEWS: ಬಾಬಾ ಸಿದ್ದೀಕಿ ಪುತ್ರನಿಗೂ ಈಗ ಹತ್ಯೆ ಬೆದರಿಕೆ

ವಾಣಿಜ್ಯ ನಗರಿ ಮುಂಬೈನಲ್ಲಿ ಇತ್ತೀಚೆಗಷ್ಟೇ ಎನ್.ಸಿ.ಪಿ (ಅಜಿತ್‌ ಪವಾರ್‌ ಬಣ) ನಾಯಕ, ಮಾಜಿ ಸಚಿವ ಬಾಬಾ ಸಿದ್ದೀಕಿ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು. ಖ್ಯಾತ ಬಾಲಿವುಡ್‌ ನಟ Read more…

Video: ಮಲೈಕಾ ಅರೋರಾಗೆ ಕೈಕೊಟ್ಟ ಅರ್ಜುನ್ ಕಪೂರ್; ನಾನೀಗ ʼಸಿಂಗಲ್‌ʼ ಎಂದು ಘೋಷಣೆ

ಅರ್ಬಾಜ್‌ ಖಾನ್‌ ಜೊತೆಗಿನ ಸಂಬಂಧ ಕಡಿದುಕೊಂಡ ಮಲೈಕಾ ಆರೋರಾ, ಡೈವೋರ್ಸ್‌ ಪಡೆದುಕೊಂಡ ಬಳಿಕ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ನಲ್ಲಿದ್ದು 2019 ರಲ್ಲಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದರು. ಐದು Read more…

ಪ್ರತಿದಿನ ಫ್ರಿಡ್ಜ್ ವಾಟರ್ ಕುಡಿಯುವುದರಿಂದ ಏನಾಗುತ್ತೆ ಗೊತ್ತಾ…?

ಬೇಸಿಗೆಯಲ್ಲಿ ಹೆಚ್ಚು ತಣ್ಣನೆಯ ನೀರು ಸೇವಿಸಲು ಇಚ್ಛಿಸುತ್ತೇವೆ. ಆದರೆ ತಣ್ಣನೆಯ ನೀರು ಕುಡಿಯುವುದು ತಪ್ಪಲ್ಲ. ಆದರೆ ಫ್ರಿಜ್ ನಲ್ಲಿಟ್ಟಿರುವ ನೀರು ಕುಡಿಯುವುದು ತಪ್ಪು. ಇದು ನಮ್ಮ ದೇಹದ ಆರೋಗ್ಯಕ್ಕೆ Read more…

ಮಾಡಿ ನೋಡಿ ರುಚಿಕರ ಹೆಸರು ಬೇಳೆ ಹಲ್ವಾ

ಹೆಸರು ಬೇಳೆ ನೈಸರ್ಗಿಕವಾಗಿ ಸಮೃದ್ಧವಾದ ಪ್ರೋಟೀನ್ ಹೊಂದಿದೆ. ಇದರಿಂದ ತಯಾರಿಸುವ ಪ್ರತಿ ತಿಂಡಿ ಆರೋಗ್ಯ ಪೂರ್ಣ. ಅದರಲ್ಲೂ ಹೆಸರು ಬೇಳೆ ಹಲ್ವಾದ ರುಚಿನೇ ಬೇರೆ. ಯಾಕೆಂದರೆ ಇದರಲ್ಲಿ ತುಪ್ಪ, Read more…

ವಿಧಾನಸಭಾ ಉಪ ಚುನಾವಣೆ: ಸಂಡೂರು ಕ್ಷೇತ್ರದಿಂದ 7 ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಬಳ್ಳಾರಿ: ಸಂಡೂರು ವಿಧಾನಸಭೆ ಉಪಚುನಾವಣೆ ನಿಮಿತ್ಯ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಶುಕ್ರವಾರದಂದು ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ಎನ್. ಅಂಜಿನಪ್ಪ, ಪಕ್ಷೇತರ Read more…

ಗಮನಿಸಿ: ಅ.27 ರಂದು ಬಳ್ಳಾರಿಯ ಈ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ

ಬಳ್ಳಾರಿಯ 110/11ಕೆ.ವಿ ಹಲಕುಂದಿ ಉಪ-ಕೇಂದ್ರದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ಕೈಗೊಳ್ಳುತ್ತಿರುವುದರಿಂದ ಅ.27 ರಂದು ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ Read more…

ಕ್ರೀಡಾಪಟುಗಳನ್ನು ಬೆಂಬಲಿಸಲು ʼಐರನ್‌ಮ್ಯಾನ್‌ 70.3 ಗೋವಾ 2024ʼ ಜೊತೆಗೆ ಪಾಲುದಾರಿಕೆ ಮಾಡಿಕೊಂಡ ಹರ್ಬಲೈಫ್ ಇಂಡಿಯಾ

ಪ್ರಮುಖ ಆರೋಗ್ಯ ಮತ್ತು ಕ್ಷೇಮ ಕಂಪನಿ,ಸಮುದಾಯ ಮತ್ತು ಪ್ಲಾಟ್ ಫಾರ್ಮ್ ಆಗಿರುವ ಹರ್ಬಲೈಫ್ ಸಂಸ್ಥೆಯು ಐರನ್‌ ಮ್ಯಾನ್ 70.3 ಇಂಡಿಯಾ ಪಾಲುದಾರಿಕೆ ಮಾಡಿಕೊಂಡಿದ್ದು, ಈ ಮೂಲಕ ಕಂಪನಿಯು ಐರನ್‌ಮ್ಯಾನ್‌ Read more…

Shocking Video: ರೈಲಿನ ಎಸಿ ಕೋಚ್‌ ಪರದೆ ಹಿಂದೆ ವಿಷಕಾರಿ ಹಾವು ಪತ್ತೆ

ಜಾರ್ಖಂಡ್‌ನ ಜಸಿದಿಹ್‌ನಿಂದ ರೈಲಿನಲ್ಲಿ ಗೋವಾಕ್ಕೆ ತೆರಳುತ್ತಿದ್ದ ವೃದ್ಧ ದಂಪತಿಗೆ ಕೆಳಗಿನ ಬರ್ತ್‌ನ ಕಿಟಕಿ ಪರದೆಯ ಹಿಂದೆ ಹಾವು ಕಂಡುಬಂದಿದೆ. ಇದರಿಂದ ಅವರು ಬೆಚ್ಚಿಬಿದ್ದಿದ್ದು, ಬಳಿಕ ಸಂಬಂಧಪಟ್ಟವವರಿಗೆ ಮಾಹಿತಿ ನೀಡಿದ Read more…

Viral Video: ಮೇಕಪ್‌ ಕಲಾವಿದೆ ಕೈ ಚಳಕ; ಮಾಡೆಲ್‌ ಆಗಿ ಬದಲಾದ ಮಡಕೆ ಮಾರಾಟಗಾರ್ತಿ…!

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಹೃದಯಸ್ಪರ್ಶಿ ವೀಡಿಯೊದಲ್ಲಿ, ಪ್ರಸಿದ್ಧ ಮೇಕಪ್ ಕಲಾವಿದೆ ಮಹಿಮಾ ಬಜಾಜ್, ರಸ್ತೆಬದಿಯ ಮಣ್ಣಿನ ಮಡಕೆ ಮಾರಾಟ ಮಾಡುವ ಯುವತಿಯನ್ನು ಫ್ಯಾಷನ್ ಮಾಡೆಲ್ ಆಗಿ ಪರಿವರ್ತಿಸುವುದನ್ನು Read more…

ಡಿಂಪಲ್‌ ಕೈ ಹಿಡಿದು ಲಂಡನ್‌ ನಲ್ಲಿ ಸನ್ನಿ ಡಿಯೋಲ್‌ ಸುತ್ತಾಟ; ಹಳೆ ವಿಡಿಯೋ ಮತ್ತೆ ವೈರಲ್

ಸನ್ನಿ ಡಿಯೋಲ್ ಮತ್ತು ಡಿಂಪಲ್ ಕಪಾಡಿಯಾ 90 ರ ದಶಕದ ನೆಚ್ಚಿನ ಆನ್-ಸ್ಕ್ರೀನ್ ಜೋಡಿಗಳಲ್ಲಿ ಒಂದು. ವರದಿಗಳ ಪ್ರಕಾರ, ಇವರು ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿದ್ದರೂ ಅದನ್ನು Read more…

ಕ್ರಿಕೆಟ್ ಆಡುವುದರಲ್ಲಿ ವೈದ್ಯರು ತಲ್ಲೀನ; ಸಕಾಲಕ್ಕೆ ಚಿಕಿತ್ಸೆ ಸಿಗದೆ ಬಾಲಕಿ ಸಾವು

ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿ ಇರಬೇಕಾದ ವೈದ್ಯರು ಆ ಸಂದರ್ಭದಲ್ಲಿ ಕ್ರಿಕೆಟ್ ಆಡುವುದರಲ್ಲಿ ತೊಡಗಿದ್ದ ಕಾರಣ ಸಕಾಲಕ್ಕೆ ಚಿಕಿತ್ಸೆ ಸಿಗದೆ ಬಾಲಕಿಯೊಬ್ಬಳು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಬದಾಯುದಲ್ಲಿ ನಡೆದಿದೆ. Read more…

ಕಟ್ಟಡದ ಪೇಂಟಿಂಗ್ ವೇಳೆ ದುರಂತ: 3ನೇ ಮಹಡಿಯಿಂದ ಬಿದ್ದು ಕಾರ್ಮಿಕ ದುರ್ಮರಣ

ಬೀದರ್: ಕಟ್ಟಡದ ಪೇಂಟಿಂಗ್ ಮಾಡಲು ಹೋಗಿ ಯುವಕನೊಬ್ಬ ಕಟ್ಟಡದಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆಯ ವಿದ್ಯಾನಗರದಲ್ಲಿ ನಡೆದಿದೆ. 23 ವರ್ಷದ ಇಮ್ಯಾನುಯೆಲ್ ಮೃತ ಕಾರ್ಮಿಕ. ಕಟ್ಟಡದ ಪೇಂಟಿಂಗ್ Read more…

ಬಡವರ ಬಾದಾಮಿ ಕಡಲೆಕಾಯಿ ಸೇವನೆ ಆರೋಗ್ಯಕ್ಕೆಷ್ಟು ಉತ್ತಮ…..?

ಕಡಲೆಕಾಯಿ ಅಥವಾ ಶೇಂಗಾದಲ್ಲಿ ಅನೇಕ ಪೋಷಕಾಂಶಗಳಿವೆ. ಕಡಲೆಕಾಯಿಯನ್ನು ಬಡವರ ಬಾದಾಮಿ ಎಂದು ಕರೆಯಲಾಗುತ್ತದೆ. ಯಾಕಂದ್ರೆ ಇದು ಸಹ ಬಾದಾಮಿಯಷ್ಟೇ ಪ್ರಯೋಜನಕಾರಿ. ಕಡಲೆಕಾಯಿಯಲ್ಲಿ ಪ್ರೋಟೀನ್, ಕಾರ್ಬ್ಸ್, ಫೈಬರ್ ಮತ್ತು ಕೊಬ್ಬಿನಾಮ್ಲಗಳ Read more…

‘ಮಹಿಳೆ’ಯ ಸಂತಾನೋತ್ಪತ್ತಿ ಮೇಲೆ ಪ್ರಭಾವ ಬೀರುತ್ತೆ ನಿದ್ರೆ ಸಮಯ

ಬೇಗ ಮಲಗಿ, ಬೇಗ ಏಳು ಎಂದು ತಾಯಿ ಮಕ್ಕಳಿಗೆ ಸಲಹೆ ನೀಡ್ತಾಳೆ. ಈ ಪಾಲಿಸಿ ಬುದ್ಧಿವಾದ ಹೇಳುವ ತಾಯಿಯೂ ಅನುಸರಿಸಬೇಕು. ಮುಖ್ಯವಾಗಿ ಮಕ್ಕಳನ್ನು ಬಯಸುವ ಮಹಿಳೆಯರು ಬೇಗ ಮಲಗಿ, Read more…

‌ʼಟೊಯೋಟಾ ರೂಮಿಯಾನ್‌ʼ ನ ಲಿಮಿಟೆಡ್ ಫೆಸ್ಟಿವಲ್ ಎಡಿಷನ್ ರಿಲೀಸ್

ಕಾರು ಖರೀದಿಸಲು ಬಯಸುವ ಎಲ್ಲಾ ಗ್ರಾಹಕರಿಗೆ ಈ ಹಬ್ಬದ ಸೀಸನ್ ಅನ್ನು ವಿಶೇಷವಾಗಿಸಲು ಬಯಸಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಕಂಪನಿಯು ಇಂದು ಟೊಯೋಟಾ ರೂಮಿಯಾನ್‌ ನ ಫೆಸ್ಟಿವ್ Read more…

ಕಣ್ಣಿನ ಊತ ಸಮಸ್ಯೆ ನಿವಾರಿಸಲು ಹೀಗೆ ಮಾಡಿ

ಅನೇಕರು ಕಣ್ಣಿನ ಊತ (ಕಂಜಂಕ್ಟಿವಿಟಿಸ್) ಸಮಸ್ಯೆಯಿಂದ ಬಳಲುತ್ತಾರೆ, ಕಂಜಂಕ್ಟಿವಿಟಿಸ್ ಐದು ಕಾರಣಗಳಿಂದ ಉಂಟಾಗುತ್ತದೆ. ಬ್ಯಾಕ್ಟೀರಿಯಾ ಸೋಂಕು, ವೀರ್ಯ ಸೋಂಕು, ಅಲರ್ಜಿ, ಕಣ್ಣಿಗೆ ಯಾವುದೇ ರಾಸಾಯನಿಕ ಹೋಗಿದ್ದರೆ ಅಥವಾ ಕಸ Read more…

ತಾಯಿ ಸಿಖ್, ತಂದೆ ಕ್ರಿಶ್ಚಿಯನ್, ಸಹೋದರ ಮುಸ್ಲಿಂ, ಪತ್ನಿ ಹಿಂದೂ; ಈ ನಟನ ಕುಟುಂಬವೇ ವಿಶೇಷ

ವಿವಿಧ ಧರ್ಮಗಳ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದ ಅನೇಕ ಕಲಾವಿದರು ಬಾಲಿವುಡ್ ನಲ್ಲಿ ಇದ್ದಾರೆ. ಆದರೆ ಓರ್ವ ನಟ ಅಸಾಧಾರಣವಾಗಿ ವೈವಿಧ್ಯಮಯ ಕುಟುಂಬ ಹಿನ್ನೆಲೆಯನ್ನು ಹೊಂದಿದ್ದಾರೆ. ಅವರೇ ವಿಕ್ರಾಂತ್ ಮಾಸ್ಸೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...