alex Certify Featured News | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಕ್ಕ ಮಕ್ಕಳಲ್ಲಿ ಹೃದಯಾಘಾತ ಏಕೆ ಸಂಭವಿಸುತ್ತದೆ…….? ಅದನ್ನು ತಪ್ಪಿಸಲು ಇಲ್ಲಿದೆ ಟಿಪ್ಸ್‌…!

ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಚಿಕ್ಕ ಚಿಕ್ಕ ಮಕ್ಕಳಲ್ಲಿ ಹೃದ್ರೋಗ ಹೆಚ್ಚುತ್ತಿದೆ. ಇದಕ್ಕೆ ಮುಖ್ಯ ಕಾರಣ ತಪ್ಪಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿ. ಇದಲ್ಲದೆ ಕೆಲವು Read more…

ಇಲ್ಲಿದೆ ಆರೋಗ್ಯಕರ ‘ಪಾಲಕ್’ ಕಚೋರಿ ಮಾಡುವ ವಿಧಾನ

ಕಚೋರಿ ಎಲ್ಲರಿಗೂ ಇಷ್ಟವಾಗುತ್ತೆ. ಕೆಲವರು ಮಸಾಲೆ ಕಚೋರಿ ತಿಂದ್ರೆ ಮತ್ತೆ ಕೆಲವರು ತರಕಾರಿ ಕಚೋರಿ ತಿನ್ನಲು ಇಷ್ಟಪಡ್ತಾರೆ. ಪಾಲಕ್ ಸೊಪ್ಪಿನಿಂದ ಕೂಡ ಕಚೋರಿ ಮಾಡಬಹುದು. ತಿನ್ನಲೂ ರುಚಿ, ಆರೋಗ್ಯಕ್ಕೂ Read more…

ರಜನಿಕಾಂತ್ ನಟನೆಯ ರೋಬೋಟ್ ಚಿತ್ರಕ್ಕೆ 14 ವರ್ಷದ ಸಂಭ್ರಮ

ಎನ್ ಶಂಕರ್ ನಿರ್ದೇಶನದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ರೋಬೋಟ್’ 2010  ಅಕ್ಟೋಬರ್ ಒಂದರಂದು ವಿಶ್ವಾದ್ಯಂತ ತೆರೆಕಂಡಿತ್ತು. ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಬರೆದಿದ್ದ ಈ ಚಿತ್ರ Read more…

ನಾಳೆಯಿಂದ ಪ್ರಾರಂಭವಾಗಲಿದೆ ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್ ನಡುವಣ ಏಕದಿನ ಸರಣಿ

ದಕ್ಷಿಣ ಆಫ್ರಿಕಾ ಹಾಗೂ ಐರ್ಲೆಂಡ್ ನಡುವಣ  ಟಿ20 ಸರಣಿಯಲ್ಲಿ ಉಭಯ ತಂಡಗಳು ಒಂದೊಂದು ಪಂದ್ಯವನ್ನು ಗೆದ್ದಿದ್ದು, ಸರಣಿ ಸಮಬಲಗೊಂಡಿದೆ. ಐರ್ಲೆಂಡ್ ತಂಡ ಮೊನ್ನೆ ನಡೆದ ಟಿ20 ಪಂದ್ಯದಲ್ಲಿ ಕೇವಲ Read more…

ಅಕ್ಟೋಬರ್ 10ರಂದು ಬಿಡುಗಡೆಗೆ ಸಜ್ಜಾಗಿದೆ ‘ವೆಟ್ಟಯ್ಯನ್’

ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಅಮಿತಾ ಬಚ್ಚನ್ ಅಭಿನಯಿಸಿರುವ ‘ವೆಟ್ಟಯ್ಯನ್’  ಇದೇ ಅಕ್ಟೋಬರ್ 10ರಂದು ತೆರೆ ಮೇಲೆ ಬರಲು ಸಜ್ಜಾಗಿದೆ. ಆಕ್ಷನ್ ಡ್ರಾಮಾ ಕಥಾಧಾರಿತ ಈ ಚಿತ್ರವನ್ನು ಟಿಜೆ Read more…

ಅಕ್ಟೋಬರ್ 4 ಕ್ಕೆ ‘ಜಸ್ಟ್ ಮ್ಯಾರೀಡ್’ ಟೀಸರ್

ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಜಸ್ಟ್ ಮ್ಯಾರೀಡ್’ ಚಿತ್ರ ಈಗಾಗಲೇ ತನ್ನ ಟೈಟಲ್ಲಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇನ್ನೇನು ತೆರೆ ಮೇಲೆ ಬರಲು Read more…

BREAKING : ಅ.4 ರಿಂದ ಗ್ರಾ. ಪಂ ನೌಕರರ ಅನಿರ್ದಿಷ್ಟಾವಧಿ ಮುಷ್ಕರ : ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಬೆಂಬಲ ಘೋಷಣೆ..!

ಬೆಂಗಳೂರು : ಅ.4 ರಿಂದ ನಡೆಯಲಿರುವ ಗ್ರಾ. ಪಂ ನೌಕರರ ಮುಷ್ಕರಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಬಲ ಘೋಷಣೆ ಮಾಡಿದೆ. ದಿನಾಂಕ: 04-10-2024 ರಿಂದ ಬೆಂಗಳೂರಿನ ಫ್ರೀಡಂ Read more…

ನಾಳೆ ಬಿಡುಗಡೆಯಾಗಲಿದೆ ‘ಆರಾಮಾ ಅರವಿಂದಸ್ವಾಮಿ’ ಚಿತ್ರದ ಎರಡನೇ ಹಾಡು

ಅಭಿಷೇಕ್ ಶೆಟ್ಟಿ ನಿರ್ದೇಶನದ ಅನೀಶ್ ಅಭಿನಯದ ‘ಆರಾಮ ಅರವಿಂದಸ್ವಾಮಿ’ ಚಿತ್ರದ ಮತ್ತೊಂದು ಹಾಡು ಮುಂದೆ ಹೇಗೋ ಏನೋ ಎಂಬ ಹಾಡು ನಾಳೆ ಯೂಟ್ಯೂಬ್ ನಲ್ಲಿ  ಬಿಡುಗಡೆಯಾಗುತ್ತಿದೆ ಈ ಕುರಿತು Read more…

ಅಕ್ಟೋಬರ್ ಐದಕ್ಕೆ ಬಿಡುಗಡೆಯಾಗಲಿದೆ ‘ರಾಯಲ್’ ಚಿತ್ರದ ”ಟಾಂಗ್ ಟಾಂಗ್” ಹಾಡು

ದಿನಕರ್ ಎಸ್ ನಿರ್ದೇಶನದ ವಿರಾಟ್ ಅಭಿನಯದ ‘ರಾಯಲ್’ ಚಿತ್ರದ ‘ಟಾಂಗ್ ಟಾಂಗ್ ಕೊಡ್ತಿಯಲ್ಲೆ’ ಎಂಬ ಹಾಡು ಇದೇ ಅಕ್ಟೋಬರ್  ಐದರಂದು ಸರಿಗಮ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ Read more…

ಅಕ್ಟೋಬರ್ 11ಕ್ಕೆ ರಿಲೀಸ್ ಆಗಲಿದೆ ಆಲಿಯಾ ಭಟ್ ಅಭಿನಯದ ‘ಜಿಗ್ರಾ’

ವಾಸನ್ ಬಾಲ ನಿರ್ದೇಶನದ ಆಲಿಯಾ ಭಟ್ ಅಭಿನಯದ ಬಹುನಿರೀಕ್ಷಿತ ‘ಜಿಗ್ರಾ’ ಚಿತ್ರದ ಟ್ರೈಲರ್ ಇತ್ತೀಚಿಗಷ್ಟೇ youtube ನಲ್ಲಿ ಬಿಡುಗಡೆಯಾಗಿ ಎಲ್ಲರ ಗಮನ ಸೆಳೆದಿದ್ದು ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಈ Read more…

ಮಹಿಳಾ ಟಿ20 ವಿಶ್ವಕಪ್; ಅಕ್ಟೋಬರ್ 4ರಂದು ಭಾರತ ಹಾಗೂ ನ್ಯೂಜಿಲ್ಯಾಂಡ್ ಮುಖಾಮುಖಿ

ಪುರುಷರ ಟಿ-20 ವಿಶ್ವಕಪ್ ನಲ್ಲಿ ಭಾರತ ತಂಡ ಟ್ರೋಫಿ ಎತ್ತಿ ಹಿಡಿಯುವ ಮೂಲಕ ಸಂಭ್ರಮಿಸಿದ್ದು, ಇದೀಗ ಮಹಿಳಾ ಟಿ20 ವಿಶ್ವಕಪ್ ಗೆ  ಕ್ಷಣಗಣನೆ ಆರಂಭವಾಗಿದೆ. ಇದೆ ಅಕ್ಟೋಬರ್ ಮೂರರಂದು Read more…

ಬಾಕ್ಸಾಫೀಸ್ ನಲ್ಲಿ ಧೂಳ್ ಎಬ್ಬಿಸಿದ ಜೂನಿಯರ್ ಎನ್‌ಟಿಆರ್ ನಟನೆಯ ‘ದೇವರ’

ಸೆಪ್ಟೆಂಬರ್ 27ರಂದು ತೆರೆ  ಕಂಡಿದ್ದ ಜೂನಿಯರ್ ಎನ್ಟಿಆರ್ ಅಭಿನಯದ ‘ದೇವರ’ ಚಿತ್ರ ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. ‘ದೇವರ’ ಸಿನಿಮಾ ಬಿಡುಗಡೆಯಾದ ಮೂರು ದಿನಗಳಲ್ಲಿ Read more…

‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ‘ಹೇ ಗಗನ’ ವಿಡಿಯೋ ಹಾಡು ರಿಲೀಸ್

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಕೃಷ್ಣಂ ಪ್ರಣಯ ಸಖಿ’  ಭರ್ಜರಿ ಹಿಟ್ ಆಗಿದ್ದು, ಬಾಕ್ಸ್ ಆಫೀಸ್ ನಲ್ಲೂ ಒಳ್ಳೆಯ  ಗಳಿಕೆ ಮಾಡಿದೆ. ಈ ಚಿತ್ರದ ‘ಹೇ ಗಗನ’  ಎಂಬ Read more…

ಇಂದು ಬಿಡುಗಡೆಯಾಗಲಿದೆ ‘ಗೇಮ್ ಚೇಂಜರ್’ ಚಿತ್ರದ ಮತ್ತೊಂದು ಹಾಡು

ಶಂಕರ್ ನಿರ್ದೇಶನದ ರಾಮ್ ಚರಣ್ ನಟನೆಯ ಬಹು ನಿರೀಕ್ಷಿತ ‘ಗೇಮ್ ಚೇಂಜರ್’ ಚಿತ್ರ  ಒಂದರ ಮೇಲೊಂದು ಸಿಹಿ ಸುದ್ದಿಯನ್ನು ನೀಡುತ್ತಲೇ ಇದೆ. ಗೇಮ್ ಚೇಂಜರ್ ಚಿತ್ರತಂಡ  ಇತ್ತೀಚಿಗಷ್ಟೇ ‘ರಾ Read more…

34 ನೇ ವಸಂತಕ್ಕೆ ಕಾಲಿಟ್ಟ ನಟಿ ಶ್ರದ್ಧಾ ಶ್ರೀನಾಥ್

ಬಹುಭಾಷಾ ನಟಿ ಶ್ರದ್ಧಾ ಶ್ರೀನಾಥ್ ಇಂದು 34ನೇ ವಸಂತಕ್ಕೆ ಕಾಲಿಟ್ಟಿದ್ದು,  ಕುಟುಂಬದೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಣೆ ಮಾಡಿದ್ದಾರೆ. 2015 ರಲ್ಲಿ ತೆರೆಕಂಡ ವಿನಯ್ ಗೋವಿಂದ್ ನಿರ್ದೇಶನದ ‘ಕೊಹಿನೂರ್’ Read more…

ಅಕ್ಟೋಬರ್ 4 ರಂದು ಬಿಡುಗಡೆಗೆ ಸಜ್ಜಾಗಿದೆ ‘ಗೋಪಿಲೋಲ’

ಆರ್ ರವೀಂದ್ರ ನಿರ್ದೇಶನದ ಮಂಜುನಾಥ್ ಅರಸು ಅಭಿನಯದ ಬಹುನಿರೀಕ್ಷಿತ ಗೋಪಿ ಲೋಲ ಚಿತ್ರ ಇತ್ತೀಚಿಗಷ್ಟೇ ತನ್ನ ಟ್ರೈಲರ್ ಮೂಲಕ ಎಲ್ಲರ ಗಮನ ಸೆಳೆದಿದ್ದು, ಇದೇ ಅಕ್ಟೋಬರ್ 4ರಂದು ಬಿಡುಗಡೆಗೆ Read more…

ಇಂದು ದಕ್ಷಿಣ ಆಫ್ರಿಕಾ ಹಾಗೂ ಐರ್ಲ್ಯಾಂಡ್ ನಡುವಣ ಎರಡನೇ ಟಿ ಟ್ವೆಂಟಿ ಪಂದ್ಯ

ಮೊನ್ನೆ ಅಬುದಾಬಿಯಲ್ಲಿ ನಡೆದ ಮೊದಲ ಟಿ 20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಎಂಟು ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. ಯುವ ಆಟಗಾರ Read more…

800 ಸಂಚಿಕೆಗಳನ್ನು ಪೂರೈಸಿದ ‘ಮಹಾನಾಯಕ’ ಧಾರಾವಾಹಿ

ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಜೀವನದ ಕುರಿತ ‘ಏಕ್ ಮಹಾನಾಯಕ್’ ಎಂಬ ಹಿಂದಿ ಧಾರವಾಹಿ ಡಬ್ಬಿಂಗ್ ಆದ ‘ಮಹಾನಾಯಕ ಡಾ. ಬಿ ಆರ್ ಅಂಬೇಡ್ಕರ್’ Read more…

ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ ಟಿ ಟ್ವೆಂಟಿ ಸರಣಿಗೆ ಭಾರತ ತಂಡ ಈ ರೀತಿ ಇದೆ

ಭಾರತ ಹಾಗೂ ಬಾಂಗ್ಲಾದೇಶ ನಡುವಣ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಭಾರತ ತಂಡ ಮೊದಲ ಟೆಸ್ಟ್ ನಲ್ಲಿ ಜಯಭೇರಿ ಆಗಿದ್ದು, 2ನೇ ಟೆಸ್ಟ್ ಅನ್ನು ಕೂಡ ತನ್ನದಾಗಿಸಿಕೊಳ್ಳುವ ನೀರಿಕ್ಷೆಯಲ್ಲಿದೆ. ಇದಾದ Read more…

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಮಹಾ ಸಂಚಿಕೆಗೆ ಆಗಮಿಸಲಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ui ಚಿತ್ರ ಇನ್ನೇನು ತೆರೆ ಮೇಲೆ ಬರಲಿದ್ದು, ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಏಳು ವರ್ಷಗಳ ಬಳಿಕ ಉಪೇಂದ್ರ ನಿರ್ದೇಶನದಲ್ಲಿ Read more…

ಲೆಜೆಂಡ್ಸ್ ಲೀಗ್ ಕ್ರಿಕೆಟ್; ಇಂದು ಗುಜರಾತ್ ಗ್ರೇಟ್ಸ್ ಹಾಗೂ ಟೋಯಮ್ ಹೈದ್ರಾಬಾದ್ ಮುಖಾಮುಖಿ

ನಿನ್ನೆಯಿಂದ ಸೂರತ್ ನಲ್ಲಿ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಪಂದ್ಯಗಳು ನಡೆಯುತ್ತಿದ್ದು, ಮೊದಲ ಪಂದ್ಯವೇ ಮಳೆಯಿಂದ ರದ್ದಾಗಿದೆ. ಅಕ್ಟೋಬರ್ ಎರಡರವರೆಗೆ ಇದೇ ಕ್ರೀಡಾಂಗಣದಲ್ಲಿ  ಪಂದ್ಯಗಳಿರಲಿದ್ದು, ಅಕ್ಟೋಬರ್ ಮೂರರಿಂದ ಜಮ್ಮುವಿನಲ್ಲಿ ಲೆಜೆಂಡ್ಸ್ Read more…

‘ದೇವರ’ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ….?

ಜೂನಿಯರ್ ಎನ್ಟಿಆರ್ ಅಭಿನಯದ ‘ದೇವರ’ ನಿನ್ನೆ ವಿಶ್ವಾದ್ಯಂತ  ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿದೆ. ಈ ಚಿತ್ರಕ್ಕಾಗಿ ಜೂನಿಯರ್ ಎನ್ಟಿಆರ್ ಸಾಕಷ್ಟು ಪರಿಶ್ರಮ ಪಟ್ಟಿದ್ದು, ಸಾಹಸ ದೃಶ್ಯಗಳು Read more…

ಹುಟ್ಟು ಹಬ್ಬದ ಸಂಭ್ರಮದಲ್ಲಿ ರಣಬೀರ್ ಕಪೂರ್

ಬಾಲಿವುಡ್ ನ ಖ್ಯಾತ ನಟ ರಣಬೀರ್ ಕಪೂರ್ ಇಂದು ತಮ್ಮ 42ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1999ರಲ್ಲಿ ತೆರೆಕಂಡ ರಿಷಿ ಕಪೂರ್ ನಿರ್ದೇಶನದ ‘ಆ ಅಬ್ ಲೌಟ್ ಚಲೆನ್’ ಚಿತ್ರದಲ್ಲಿ Read more…

ರಾಮ್ ಪೋತಿನೇನಿ ನಟನೆಯ ‘ಸ್ಕಂದ’ ಚಿತ್ರಕ್ಕೆ ಒಂದು ವರ್ಷದ ಸಂಭ್ರಮ

ಕಳೆದ ವರ್ಷ ಬಿಡುಗಡೆಯಾಗಿದ್ದ ರಾಮ್ ಪೋತಿನೇನಿ ಅಭಿನಯದ ‘ಸ್ಕಂದ’ ಚಿತ್ರಕ್ಕೆ ಅಂದುಕೊಂಡಂತೆ ಯಶಸ್ಸು ಸಿಗದೇ ಹೋದರು ತನ್ನ ಹಾಡುಗಳಿಂದ ಎಲ್ಲರ ಗಮನ ಸೆಳೆದಿತ್ತು,  ಸೆಪ್ಟೆಂಬರ್ 28ರಂದು ಬಿಡುಗಡೆಯಾಗಿದ್ದ, ಬೋಯಪಾಟಿ Read more…

‘ಕಾಡದೆಯೇ ಹೇಗಿರಲಿ’ ವಿಡಿಯೋ ಹಾಡು ರಿಲೀಸ್

‘ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಈಗಾಗಲೇ 50 ದಿನಗಳನ್ನು ಪೂರೈಸಿದ್ದು, ಅಂದುಕೊಂಡಂತೆ ಸೂಪರ್ ಡೂಪರ್ ಹಿಟ್ ಆಗಿದೆ. ಈ ಚಿತ್ರದ ‘ಕಾಡದೆಯೇ ಹೇಗಿರಲಿ’ Read more…

ಗರ್ಭಿಣಿಯರು ತಿನ್ನಲೇ ಬೇಕಾದ ತರಕಾರಿ ʼಮೂಲಂಗಿʼ

ತಾಯ್ತನ ಎನ್ನುವುದು ಹೆಣ್ಣಿಗೆ ತುಂಬಾ ಸಂತೋಷ ನೀಡುವ ಸಂಗತಿ. ಪ್ರತಿಯೊಂದು ಹೆಣ್ಣು ಆ ಸುಮಧುರ ಕ್ಷಣವನ್ನು ಅನುಭವಿಸಲು ಬಯಸುವವರೇ. ಗರ್ಭಿಣಿಯರು ತಮ್ಮ ಹೊಟ್ಟೆಯಲ್ಲಿ ಇರುವ ಮಗುವಿನ ಆರೋಗ್ಯವನ್ನೂ ನೋಡಿಕೊಳ್ಳಬೇಕು. Read more…

‘ದೇವರ’ ಚಿತ್ರಕ್ಕೆ ಸಿಕ್ಕಿತು ಅದ್ಭುತ ಪ್ರತಿಕ್ರಿಯೆ

ತಮ್ಮ ಮಾಸ್ ಸಿನಿಮಾಗಳಂದಲೇ ಅಪಾರ ಅಭಿಮಾನ ಬಳಗವನ್ನು ಹೊಂದಿರುವ ಜೂನಿಯರ್ ಎನ್ಟಿಆರ್ ಅಭಿನಯದ ‘ದೇವರ’ ಇಂದು ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ, ಹಾಗೂ ಹಿಂದಿ ಭಾಷೆಯಲ್ಲಿ ತೆರೆ Read more…

3 ವಾರ ಪೂರೈಸಿದ ‘ಕಾಲಾಪತ್ಥರ್’

ಸೆಪ್ಟೆಂಬರ್ 13ರಂದು ತೆರೆಕಂಡಿದ್ದ ವಿಕ್ಕಿ ವರುಣ್ ನಟಿಸಿ ನಿರ್ದೇಶಿಸಿರುವ  ‘ಕಾಲಾಪತ್ಥರ್’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳ್  ಎಬ್ಬಿಸಿದ್ದು, ಪ್ರೇಕ್ಷಕರ ಫೇವರೆಟ್ ಆಗಿದೆ. ವಿಕ್ಕಿ ವರುಣ್ ಅವರ ಅದ್ಭುತ Read more…

ರಾಜ್ಯಾದ್ಯಂತ ರಿಲೀಸ್ ಆಯ್ತು ‘ಸಂಜು’

ಮನ್ವಿತ್ ಮತ್ತು ರೇಖಾದಾಸ್ ಪುತ್ರಿ ಶ್ರಾವ್ಯ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಸಂಜು’ ಚಿತ್ರ ಇಂದು ರಾಜ್ಯಾದ್ಯಂತ ತೆರೆ ಕಂಡಿದ್ದು, ಪ್ರೇಕ್ಷಕರಿಂದ  ಒಳ್ಳೆಯ ರೆಸ್ಪಾನ್ಸ್  ಪಡೆದುಕೊಂಡಿದೆ. ಈ ಸಿನಿಮಾದ ಕ್ಲೈಮ್ಯಾಕ್ಸ್ Read more…

ಇಂದು ನಡೆಯಲಿದೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಏಕದಿನ ಪಂದ್ಯ

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಣ ಏಕದಿನ ಪಂದ್ಯಗಳು ಭರ್ಜರಿ ಮನರಂಜನೆ ನೀಡುತ್ತಿದ್ದು, ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದ ಇಂಗ್ಲೆಂಡ್ ಮೂರನೇ ಏಕದಿನ ಪಂದ್ಯದಲ್ಲಿ 46 ರನ್ ಗಳಿಂದ ಜಯಭೇರಿಯಾಗುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...