alex Certify Featured News | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆಯಿಂದ ಶುರುವಾಗಲಿದೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಟಿ20 ಸರಣಿ

ಟಿ20 ವಿಶ್ವಕಪ್ ಫೈನಲ್ ನಲ್ಲಿ ಭಾರತದ ಎದುರು ಕೆಲವೇ ಅಂತರದಿಂದ ಸೋಲು ಕಂಡಿದ್ದ ದಕ್ಷಿಣ ಆಫ್ರಿಕಾ ತಂಡ ಇದೀಗ ಮತ್ತೊಮ್ಮೆ  ಮುಖಾಮುಖಿಯಾಗುತ್ತಿದ್ದು, ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ನವೆಂಬರ್ Read more…

BIG NEWS: 2 ಭಾಗಗಳಲ್ಲಿ ಬಿಡುಗಡೆಯಾಗಲಿದೆ ನಿತೇಶ್ ತಿವಾರಿಯವರ ‘ರಾಮಾಯಣ’

ಮಹತ್ವದ ಪ್ರಕಟಣೆಯಲ್ಲಿ, ಹೆಸರಾಂತ ಚಲನಚಿತ್ರ ನಿರ್ದೇಶಕ ನಿತೇಶ್ ತಿವಾರಿ ಅವರ ಬಹು ನಿರೀಕ್ಷಿತ ‘ರಾಮಾಯಣ’ ಚಿತ್ರೀಕರಣವನ್ನು ಅಧಿಕೃತವಾಗಿ ದೃಢಪಡಿಸಲಾಗಿದೆ, ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ನಮಿತ್ ಮಲ್ಹೋತ್ರಾ ನಿರ್ಮಿಸಲಿರುವ Read more…

ICMA 2024 ಹೀರೋ ಮೋಟೋಕಾರ್ಪ್: ಜಾಗತಿಕ ಮಾರುಕಟ್ಟೆಗಾಗಿ ಅತ್ಯುತ್ಕೃಷ್ಟ ಕಾರ್ಯಕ್ಷಮತೆಯ ಮೋಟಾರ್ ಸೈಕಲ್ – ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

      ಮೋಟಾರು‌ ಸೈಕಲ್‌ ಹಾಗೂ ಸ್ಕೂಟರ್ ಗಳ ಜಗತ್ತಿನ ಅತಿದೊಡ್ಡ ಉತ್ಪಾದನಾ ಸಂಸ್ಥೆಯಾದ ಹೀರೋ ಮೋಟೋಕಾರ್ಪ್, EICMA 2024ದಲ್ಲಿ ಕೌತುಕಮಯವಾದ ಹಾಗೂ ಅತ್ಯಂತ ನಿರೀಕ್ಷೆಯ ಹೊಸ Read more…

ಒಂದೇ ವಾರದಲ್ಲಿ 2 ನೇ ಘಟನೆ: ಹೈದರಾಬಾದ್‌ ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ

ಹೈದರಾಬಾದ್‌ ನಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಕೆಲವು ಅಪರಿಚಿತ ವ್ಯಕ್ತಿಗಳು ಸೋಮವಾರ ರಾತ್ರಿ ಧ್ವಂಸಗೊಳಿಸಿದ್ದಾರೆ. ಹೈದರಾಬಾದ್‌ನ ಕುಕಟ್‌ಪಲ್ಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪ್ರತಿಮೆಯ ತಲೆಯನ್ನು ತೆಗೆದು ಕೆಳಭಾಗದಲ್ಲಿ Read more…

ನವೆಂಬರ್ ಎಂಟಕ್ಕೆ ತೆರೆ ಮೇಲೆ ಬರಲು ಸಜ್ಜಾಗಿದೆ ‘ಬಿಟಿಎಸ್’

ತನ್ನ ಟೀಸರ್ ಹಾಗೂ ಟ್ರೈಲರ್ ನಿಂದಲೇ ಎಲ್ಲರ ಗಮನ ಸೆಳೆದಿರುವ ‘ಬಿಟಿಎಸ್’ ಚಿತ್ರ ಇದೆ ನವೆಂಬರ್ 8ರಂದು ತೆರೆ ಮೇಲೆ ಬರಲು ಸಜ್ಜಾಗಿದೆ. ಪ್ರಜ್ವಲ್ ರಾಜ್, ಸಾಯಿ ಶ್ರೀನಿಧಿ, Read more…

ಪ್ರೊ ಕಬಡ್ಡಿ; ಇಂದು ಪಾಟ್ನಾ ಪೈರೇಟ್ಸ್ ಹಾಗೂ ಯು ಮುಂಬಾ ಮುಖಾಮುಖಿ

ಈ ಬಾರಿಯ ಪ್ರೊ ಕಬಡ್ಡಿ ಪಂದ್ಯಗಳು ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿದ್ದು,  ಪ್ರತಿದಿನ ಮಿಸ್ ಮಾಡದೆ ವೀಕ್ಷಿಸುತ್ತಿದ್ದಾರೆ. ಇಂದು ಪ್ರೊ ಕಬಡ್ಡಿಯ ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ಮತ್ತು Read more…

‘ಕಾಂತಾರ: ಅಧ್ಯಾಯ 1’ ರ ಕುರಿತು ಬಿಗ್‌ ಅಪ್ಡೇಟ್; 60 ದಿನಗಳ ಮ್ಯಾರಥಾನ್‌ ಶೂಟಿಂಗ್‌ ಆರಂಭಿಸಿದ ರಿಷಬ್

ʼಕಾಂತಾರ’ ದ ಭರ್ಜರಿ ಯಶಸ್ಸಿನ ನಂತರ, ಹೊಂಬಾಳೆ ಫಿಲಂಸ್‌ ನ ಬಹು ನಿರೀಕ್ಷಿತ ಪ್ರೀಕ್ವೆಲ್, ‘ಕಾಂತಾರ: ಅಧ್ಯಾಯ 1’, ನ್ನು ಅದ್ದೂರಿಯಾಗಿ ನಿರ್ಮಿಸಲು ಎಲ್ಲ ಸಿದ್ದತೆಗಳು ನಡೆದಿವೆ. ನಾಯಕ Read more…

ನಾಳೆ ಬರಲಿದೆ ‘ರಿದಂ’ ಟ್ರೈಲರ್

ತನ್ನ  ಟೈಟಲ್ಲಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಮಂಜು ಮಿಲನ್ ನಟಿಸಿ ನಿರ್ದೇಶಿಸಿರುವ ‘ರಿದಂ’ ಚಿತ್ರ ಇನ್ನೇನು ನವೆಂಬರ್ 22ರಂದು ರಾಜ್ಯಾದ್ಯಂತ ತೆರೆ ಮೇಲೆ ಬರಲಿದ್ದು, ಇದರ ಟ್ರೈಲರ್ ನಾಳೆ Read more…

ನಾಳೆ ಬಿಡುಗಡೆಯಾಗಲಿದೆ ‘ಜಲಂಧರ’ ಚಿತ್ರದ ಮತ್ತೊಂದು ಹಾಡು

ಪ್ರಮೋದ್ ಶೆಟ್ಟಿ ಅಭಿನಯದ ವಿಷ್ಣು ವಿ ಪ್ರಸನ್ನ ನಿರ್ದೇಶನದ  ‘ಜಲಂಧರ’ ಚಿತ್ರದ ಮತ್ತೊಂದು ಲಿರಿಕಲ್ ಹಾಡು ನಾಳೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ Read more…

ಮಗುವಿಗೆ ಮುಸ್ಲಿಂ ಹೆಸರನ್ನು ಏಕೆ ಇಟ್ಟಿದ್ದೀರಿ ? ಎಂದು ಸ್ಟಾರ್ ಜೋಡಿ ವಿರುದ್ಧ ಮುಗಿಬಿದ್ದ ನೆಟ್ಟಿಗರು

ಬಾಲಿವುಡ್ ಸ್ಟಾರ್ ಜೋಡಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ದೀಪಾವಳಿಯ ದಿನದಂದು ತಮ್ಮ ಮಗುವಿನ ಪಾದಗಳ ಚಿತ್ರವನ್ನು ಹಂಚಿಕೊಂಡು ತಮ್ಮ ಮಗಳಿಗೆ ‘ದುವಾ ಪಡುಕೋಣೆ ಸಿಂಗ್’ ಎಂದು Read more…

ಬಾಕ್ಸ್ ಆಫೀಸ್‌ ನಲ್ಲಿ‌ ದಾಖಲೆ ಬರೆದ ‘ಸಿಂಗಂ ಎಗೇನ್’; ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ ಭರ್ಜರಿ ಗಳಿಕೆ

ಅಜಯ್ ದೇವಗನ್ ಅವರ ದೀಪಾವಳಿ ಬಿಡುಗಡೆಯ ಚಿತ್ರ ʼಸಿಂಗಮ್ ಎಗೇನ್ʼ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ಹಲವು ದಾಖಲೆಗಳನ್ನು ಮಾಡಿದೆ. ರೋಹಿತ್ ಶೆಟ್ಟಿ Read more…

ಇವಿ ಬಳಕೆ ಹೆಚ್ಚುಗೊಳಿಸುವ ನಿಟ್ಟಿನಲ್ಲಿ ಮೈಸೂರಿನಲ್ಲಿ ಹೊಸ ಡೀಲರ್‌ ಶಿಪ್ ಉದ್ಘಾಟಿಸಿದ ಕೈನೆಟಿಕ್ ಗ್ರೀನ್

ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕರಾದ ಕೈನೆಟಿಕ್ ಗ್ರೀನ್ ಎನರ್ಜಿ ಮತ್ತು ಪವರ್ ಲಿಮಿಟೆಡ್ ಸೊಲ್ಯೂಷನ್ಸ್ ಮೈಸೂರಿನಲ್ಲಿ ಹೊಸ ಡೀಲರ್‌ ಶಿಪ್ ಉದ್ಘಾಟನೆ ಮಾಡಿದೆ. Read more…

ʼಸೆರೆಲ್ಯಾಕ್ʼ ಗೆ ಭಾರತದಲ್ಲಿ 50 ವರ್ಷಗಳ ಸಂಭ್ರಮ

ಧಾನ್ಯ-ಆಧಾರಿತ ಪೂರಕ ಆಹಾರವಾಗಿರುವ ನೆಸ್ಲೆ ಅವರ ಸೆರೆಲ್ಯಾಕ್, ಭಾರತದಲ್ಲಿ ತನ್ನ 50 ನೇ ವರ್ಷಕ್ಕೆ ಕಾಲಿಟ್ಟಿದೆ. 15 ನೇ ಸೆಪ್ಟೆಂಬರ್ 1975 ರಂದು ಸೆರೆಲ್ಯಾಕ್ ನ ಮೊದಲ ಬ್ಯಾಚನ್ನು Read more…

ಮಾನವೀಯತೆ ಮರೆತ ಜನ: ರಸ್ತೆ ಮೇಲೆ ನರಳಾಡುತ್ತಾ ಸಾವನ್ನಪ್ಪಿದ ಬೈಕ್ ಸವಾರ

ವೈದ್ಯಕೀಯ ನೆರವು ತಡವಾಗಿದ್ದರಿಂದ ತಿರುವನಂತಪುರದಲ್ಲಿ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನೊಬ್ಬ ಮೃತಪಟ್ಟಿದ್ದಾನೆ. ಆತ ರಸ್ತೆ ಮೇಲೆ ನರಳುತ್ತಾ ಬಿದ್ದಿದ್ದರೂ ದಾರಿಹೋಕರು ಸಹಾಯಕ್ಕೆ ಮುಂದಾಗಿಲ್ಲ. ಅಲ್ಲದೇ ಅಂಬುಲೆನ್ಸ್‌ ಸಹ 45 Read more…

ನವೆಂಬರ್ 9 ಕ್ಕೆ ‘ಗೇಮ್ ಚೇಂಜರ್’ ಚಿತ್ರದ ಟೀಸರ್ ಲಾಂಚ್ ಇವೆಂಟ್ ಕಾರ್ಯಕ್ರಮ

ಶಂಕರ್ ನಿರ್ದೇಶನದ ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ‘ಗೇಮ್ ಚೇಂಜರ್’ ಚಿತ್ರ  ಈಗಾಗಲೇ ತನ್ನ ಹಾಡುಗಳಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಮುಂದಿನ ವರ್ಷ ಬಿಡುಗಡೆಗೆ ಸಜ್ಜಾಗಿದೆ. ಲಕ್ನೋದಲ್ಲಿ ಇದೇ Read more…

Video | ರಿಲೀಸ್ ಆಯ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ‘ಭೈರತಿ ರಣಗಲ್’ ಟ್ರೈಲರ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ‘ಭೈರತಿ ರಣಗಲ್’ ಚಿತ್ರ ಇದೇ ನವೆಂಬರ್ 15 ರಂದು  ತೆರೆ ಮೇಲೆ  ಬರಲಿದ್ದು, ಇಂದು ಇದರ ಟ್ರೈಲರ್ ಆನಂದ್ Read more…

ಐಶ್ವರ್ಯಾ ರೈ ಹುಟ್ಟುಹಬ್ಬದ ಬಳಿಕ ‌ʼಬಿಗ್‌ ಬಿʼ ಹಳೆ ಟ್ವೀಟ್‌ ವೈರಲ್

ನವೆಂಬರ್ 1 ಐಶ್ವರ್ಯಾ ರೈ ಅವರ ಜನ್ಮದಿನವಾಗಿದ್ದು, ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್ ಅಥವಾ ಶ್ವೇತಾ ಬಚ್ಚನ್ ಐಶ್ವರ್ಯಾ ಅವರಿಗೆ ಶುಭ ಕೋರಿ ಸೋಷಿಯಲ್‌ ಮೀಡಿಯಾದಲ್ಲಿ ಯಾವುದೇ ಪೋಸ್ಟ್‌ Read more…

US election: ಇಲ್ಲಿದೆ ಮತದಾನದ ದಿನಾಂಕ, ಫಲಿತಾಂಶದ ಸಮಯ

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ US ಅಧ್ಯಕ್ಷೀಯ ಚುನಾವಣೆಯು ವಿಶಿಷ್ಟವಾದ ಎಲೆಕ್ಟೋರಲ್ ವ್ಯವಸ್ಥೆಯೊಂದಿಗೆ ಮತಗಳನ್ನು ಸಮತೋಲನಗೊಳಿಸಲು ವಿನ್ಯಾಸಗೊಳಿಸಲಾದ ಬಹು-ಹಂತದ ಪ್ರಕ್ರಿಯೆಯಾಗಿದೆ. ಮುಂದಿನ ಚುನಾವಣೆಯು ನವೆಂಬರ್ 5, 2024 ರಂದು Read more…

ಹಬ್ಬಗಳ ಸಾಲಿನಲ್ಲಿ ಸರ್ವಕಾಲಿಕ ಅತ್ಯಧಿಕ ಮಾರಾಟವನ್ನು ಸಾಧಿಸಿದ ಹೀರೋ ಮೋಟೋಕಾರ್ಪ್

ಮೋಟಾರ್ ಸೈಕಲ್‌ ಮತ್ತು ಸ್ಕೂಟರ್‌ಗಳ ಅತಿದೊಡ್ಡ ತಯಾರಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್, ನವರಾತ್ರಿಯಿಂದ ಪ್ರಾರಂಭಿಸಿ ಇತ್ತೀಚಿನ 32-ದಿನಗಳ ಹಬ್ಬದ ಅವಧಿಯಲ್ಲಿ ತನ್ನ ಅತ್ಯಧಿಕ ಚಿಲ್ಲರೆ ಮಾರಾಟವನ್ನು ಸಾಧಿಸಿದೆ. 15.98 Read more…

ಅಡುಗೆ ಮನೆಗೆ ಸ್ಟೀಲ್ ಅಥವಾ ಕಬ್ಬಿಣದ ಚಾಕುವಿನಲ್ಲಿ ಯಾವುದು ಬೆಸ್ಟ್‌ ? ಇಲ್ಲಿದೆ ಟಿಪ್ಸ್

ಅಡುಗೆ ಮನೆಯ ಪರಿಕರಗಳಲ್ಲಿ ಚಾಕು ಒಂದು ಮುಖ್ಯವಾದ ಸಾಧನ. ಅದಿಲ್ಲದ ಅಡುಗೆ ಮನೆಯನ್ನು ಊಹಿಸೋಕೆ ಸಾಧ್ಯ ಇಲ್ಲ. ಇನ್ನೂ ಚಕ ಚಕ ಎಂದು ತರಕಾರಿ ಕತ್ತರಿಸಲು ಚಾಕು ಹರಿತವಾಗಿ Read more…

ಶೀಘ್ರ ಸಂತಾನ ಪ್ರಾಪ್ತಿಗೆ ನೆರವಾಗುತ್ತೆ ಈ ‘ವಾಸ್ತು’ಟಿಪ್ಸ್

ಪತಿ-ಪತ್ನಿ ನಡುವೆ ಹೊಂದಾಣಿಕೆಯಿದ್ದಾಗ ಮಾತ್ರ ದಾಂಪತ್ಯದಲ್ಲಿ ಸುಖ-ಶಾಂತಿ ಸಾಧ್ಯ. ಕೆಲವೊಮ್ಮೆ ವಾಸ್ತುದೋಷದಿಂದ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಸಂತಾನ ಸಂತೋಷದ ಮೇಲೂ ಇದು ಪರಿಣಾಮ ಬೀರುತ್ತದೆ. ವಾಸ್ತುದೋಷದಿಂದಾಗಿ ಪತಿ-ಪತ್ನಿ ಮಕ್ಕಳ Read more…

ನೀವು ಸವಿದಿದ್ದೀರಾ ‘ಸಿಹಿ ಕುಂಬಳಕಾಯಿ’ ಪಾಯಸ……?

ಸಿಹಿ ಮಾಡಿಕೊಂಡು ಸವಿಯಬೇಕು ಅನಿಸಬೇಕು ಅಂದಾಗಲೆಲ್ಲಾ ಪಾಯಸದ ನೆನಪಾಗುತ್ತದೆ. ಕಡಲೆಬೇಳೆ, ಹೆಸರುಬೇಳೆ ಅಲ್ಲದೇ ಸಿಹಿಕುಂಬಳಕಾಯಿಯಿಂದಲೂ ರುಚಿಕರವಾದ ಪಾಯಸ ಮಾಡಿಕೊಂಡು ಸವಿಯಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: Read more…

ಹಬ್ಬದ ಸೀಸನ್ ನಲ್ಲಿ ʼಫ್ಲಿಪ್ ಕಾರ್ಟ್ʼ ಗೆ ದಾಖಲೆಯ 7.2 ಬಿಲಿಯನ್ ಜನರ ಭೇಟಿ

ಭಾರತದ ಸ್ವದೇಶಿ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಗೆ ಈ ಬಾರಿಯ ಹಬ್ಬದ ಸೀಸನ್ ನಲ್ಲಿ ಬರೋಬ್ಬರಿ 7.2 ಬಿಲಿಯನ್ ವೀಕ್ಷಕರು ಭೇಟಿ ನೀಡುವ ಮೂಲಕ Read more…

ಇಲ್ಲಿದೆ 2025 ರ Yamaha MT-07 ವಿಶೇಷತೆ

2025 ರ ನವೀಕರಣದೊಂದಿಗೆ, ಯಮಹಾ MT-07 ನ ನಾಲ್ಕನೇ ಪೀಳಿಗೆಯು ಹೊಸ ಎಂಜಿನ್ ಮತ್ತು ಹೊಸ ಚಾಸಿಸ್ ಅನ್ನು ತರುವ ನವೀಕರಣಗಳ ಸರಣಿಯನ್ನು ಹೊಂದಿದೆ. ನವೀಕರಿಸಿದ ಸ್ಟ್ರೀಟ್ ನೇಕೆಡ್ Read more…

45 ಕೋಟಿ ರೂ. ವೆಚ್ಚದಲ್ಲಿ ತಯಾರಾಗಿತ್ತು ಈ ಚಿತ್ರ; ಮೊದಲ ದಿನ ಬಂದ ಪ್ರೇಕ್ಷಕರ ಸಂಖ್ಯೆ ಕೇವಲ 293 ಮಾತ್ರ….!

ಪ್ರತಿ ವರ್ಷ, ಬಾಲಿವುಡ್ ನಲ್ಲಿ ನೂರಾರು ಚಿತ್ರಗಳನ್ನು ನಿರ್ಮಿಸಲಾಗುತ್ತದೆ. ಕೆಲವು ಕಡಿಮೆ-ಬಜೆಟ್ ನಲ್ಲಿ ನಿರ್ಮಿಸಲಾದ ಚಲನಚಿತ್ರಗಳು ಭಾರಿ ಲಾಭವನ್ನು ಗಳಿಸಿದರೆ, ಬೃಹತ್ ಬಜೆಟ್ ನಲ್ಲಿ ತಯಾರಾದ ಕೆಲ ಚಿತ್ರಗಳು Read more…

ಬಾಲಕ/ಬಾಲಕಿಯರ ರಾಜ್ಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ

ಶಿವಮೊಗ್ಗ ಶಾಲಾ ಶಿಕ್ಷಣ ಇಲಾಖೆಯು 2024-25ನೇ ಸಾಲಿನ 14 ವರ್ಷ ವಯೋಮಿತಿಯೊಳಗಿನ ಬಾಲಕ/ಬಾಲಕಿಯರ ರಾಜ್ಯ ಮಟ್ಟದ ಕ್ರೀಡಾಕೂಟವನ್ನು ನ.15 ಮತ್ತು 16 ರಂದು ಎರಡು ದಿನಗಳು ನಗರದ ನೆಹರೂ Read more…

ಸಂಡೂರು ವಿಧಾನಸಭೆ ಉಪಚುನಾವಣೆ; 7 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ

ಸಂಡೂರು ವಿಧಾನಸಭೆ ಉಪಚುನಾವಣೆಗೆ ಸಂಬAಧಿಸಿದಂತೆ, ಸೋಮವಾರ ನಡೆದ ನಾಮಪತ್ರಗಳ ಪರಿಶೀಲನೆಯಲ್ಲಿ ಸಂಡೂರು ಕ್ಷೇತ್ರಕ್ಕೆ ಸಲ್ಲಿಸಿದ್ದ 7 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ Read more…

ಕರ್ನಾಟಕ ಮಾಧ್ಯಮ ಅಕಾಡೆಮಿ: ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗಾಗಿ ಲೇಖನಗಳ ಆಹ್ವಾನ

ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ 2023 ಮತ್ತು 2024 ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗಾಗಿ ಪತ್ರಕರ್ತರಿಂದ ಲೇಖನಗಳನ್ನು ಆಹ್ವಾನಿಸಿದೆ. ಬೆಂಗಳೂರಿನ “ಅಭಿಮಾನಿ ಪ್ರಕಾಶನ” ಸಂಸ್ಥೆಯು ರಾಜ್ಯ ಮತ್ತು Read more…

ʼಮಧುಮೇಹʼ ಹೊಂದಿರುವವರು ಹಿಂಜರಿಕೆಯಿಲ್ಲದೆ ಹಬ್ಬದೂಟ ಸಂಭ್ರಮಿಸಲು ಇಲ್ಲಿದೆ ಟಿಪ್ಸ್

ಹಬ್ಬ ಹರಿದಿನಗಳಲ್ಲಿ ಸಿಹಿಯಡುಗೆ ಮಾಡುವುದು ಸಾಮಾನ್ಯ. ಹಾಗಾಗಿ ಇಂಥಾ ಸಂದರ್ಭಗಳಲ್ಲಿ ಮಧುಮೇಹ ಹೊಂದಿರುವವರಿಗೆ ಬಹಳ ಇಕ್ಕಟ್ಟಾದ ಸನ್ನಿವೇಶಗಳು ಎದುರಾಗುತ್ತದೆ. ಆದರೆ ಮಧುಮೇಹ ಹೊಂದಿರುವವರಿಗೆ ಒಂದು ಸಿಹಿ ಸುದ್ದಿ ಇದೆ. Read more…

BREAKING NEWS: ಬಾಬಾ ಸಿದ್ದೀಕಿ ಪುತ್ರನಿಗೂ ಈಗ ಹತ್ಯೆ ಬೆದರಿಕೆ

ವಾಣಿಜ್ಯ ನಗರಿ ಮುಂಬೈನಲ್ಲಿ ಇತ್ತೀಚೆಗಷ್ಟೇ ಎನ್.ಸಿ.ಪಿ (ಅಜಿತ್‌ ಪವಾರ್‌ ಬಣ) ನಾಯಕ, ಮಾಜಿ ಸಚಿವ ಬಾಬಾ ಸಿದ್ದೀಕಿ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು. ಖ್ಯಾತ ಬಾಲಿವುಡ್‌ ನಟ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...