alex Certify Entertainment | Kannada Dunia | Kannada News | Karnataka News | India News - Part 99
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಭಾವನೆಯಲ್ಲಿ ಖಾನ್‌ತ್ರಯರು, ಟಾಲಿವುಡ್ ದಿಗ್ಗಜರನ್ನೂ ಹಿಂದಿಕ್ಕಿದ್ದಾರೆ ಈ ತಮಿಳು ನಟ

ಭಾರತೀಯ ಸಿನಿ ರಂಗದ ಅತ್ಯಂತ ಶ್ರೀಮಂತ ಸಂಸ್ಥೆ ಎಂಬ ಹೆಗ್ಗಳಿಕೆಗೆ ಬಾಲಿವುಡ್‌ನಿಂದ ಬಲು ಬೇಗ ಜಾರಿ ಹೋಗುತ್ತಿದ್ದು, ತೆಲುಗು ಹಾಗೂ ತಮಿಳು ಚಿತ್ರರಂಗಗಳು ತಂತಮ್ಮ ಸೂಪರ್‌ಸ್ಟಾರ್‌ಗಳಿಗೆ ಭಾರೀ ಮೊತ್ತದ Read more…

Video | ನನ್ನ ಮದುವೆಯಾಗ್ತೀರಾ ಎಂದು ಯುವತಿಯಿಂದ ಸಲ್ಮಾನ್‌ ಗೆ ಪ್ರಶ್ನೆ; ಹೀಗಿತ್ತು ನಟ ನೀಡಿದ ಉತ್ತರ

ತಮ್ಮ ಅಂಗಸೌಷ್ಠವ ಹಾಗೂ ಮ್ಯಾನರಿಸಂಗಳಿಂದ ನಾಲ್ಕು ದಶಕಗಳಿಂದಲೂ ಯುವಜನರ ಪಾಲಿನ ಹಾಟ್ ಫೇವರಿಟ್ ಆಗಿರುವ ಬಾಲಿವುಡ್ ಸೂಪರ್‌ ಸ್ಟಾರ್‌ ಸಲ್ಮಾನ್‌ ಈ ವಯಸ್ಸಿನಲ್ಲೂ ಲಲನೆಯರ ಮನಗೆಲ್ಲುವಲ್ಲಿ ಕಿರಿಯ ನಟರಿಗಿಂತಲೂ Read more…

Viral Video | ಚಂಡೆ ವಾದಕರೊಂದಿಗೆ ವಯಲಿನ್‌ ನುಡಿಸಿದ ಯುವತಿ

ಚಂಡೆ ವಾದನ ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ಕೇರಳದ ದೇವಸ್ಥಾನಗಳ ಪರಿಚಯ ಇರುವವರಿಗೆ ಈ ಪ್ರಕಾರದ ವಾದ್ಯ ಪರಿಚಿತವಾಗಿರುವಂಥದ್ದೇ. ಕೇರಳದ ದೇವಸ್ಥಾನವೊಂದರಲ್ಲಿ ಮಹಿಳೆಯೊಬ್ಬರು ವಯಲಿನ್ ಬಳಸಿ ಸುಮಧುರ ಸಂಗೀತ ಮೂಡಿಸಿದ Read more…

‘ಡೈರಿ ಆಫ್ ವೆಸ್ಟ್ ಬೆಂಗಾಲ್’ ಚಿತ್ರದ ಟ್ರೇಲರ್ ವಿವಾದ; ಚಿತ್ರ ನಿರ್ಮಾಪಕ, ನಿರ್ದೇಶಕರಿಗೆ ನೋಟಿಸ್

‘ಡೈರಿ ಆಫ್ ವೆಸ್ಟ್ ಬೆಂಗಾಲ್’ ಚಿತ್ರದ ಟ್ರೇಲರ್ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಆರೋಪಿಸಿ ಕೋಲ್ಕತ್ತಾ ಪೊಲೀಸರು ಶನಿವಾರ ಚಿತ್ರದ ನಿರ್ಮಾಪಕ ಮತ್ತು Read more…

ತಾಯಿಗೆ ಹುಟ್ಟುಹಬ್ಬದ ವಿಷ್​ ಮಾಡಲು ನಟನಿಂದ 151 ಕಿಮೀ ಸೈಕಲ್​ ಪ್ರಯಾಣ….!

ಥಾಣೆ: ಮರಾಠಿ ದೂರದರ್ಶನ ಉದ್ಯಮದ ಅನೇಕ ಕಲಾವಿದರು ಈ ಬೇಸಿಗೆಯಲ್ಲಿ ವಿರಾಮ ತೆಗೆದುಕೊಂಡಿದ್ದಾರೆ ಮತ್ತು ರಜೆಗಾಗಿ ತಮ್ಮ ಊರುಗಳಿಗೆ ಭೇಟಿ ನೀಡಲು ನಿರ್ಧರಿಸಿದ್ದಾರೆ. ಮರಾಠಿ ನಟ ಸಂಕೇತ್ ಕೊರ್ಲೆಕರ್ Read more…

ಮಗನೊಂದಿಗಿನ ಸೆಲ್ಫಿ ಶೇರ್‌ ಮಾಡಿದ ಸುಮಲತ

ಬಹುಭಾಷಾ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಷ್ ತಮ್ಮ ಮಗ ಅಭಿಷೇಕ್ ಅಂಬರೀಷ್‌ನೊಂದಿಗೆ ಕಳೆದ ಸಂತಸದ ಕ್ಷಣವೊಂದರ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅಮ್ಮ- ಮಗನ ಕ್ಯಾಂಡಿಡ್‌ ಕ್ಷಣಗಳ ಸೆಲ್ಫಿ Read more…

IIFA 2023: ಅತ್ಯುತ್ತಮ ನಟಿ – ಆಲಿಯಾ ಭಟ್, ಅತ್ಯುತ್ತಮ ನಟ – ಹೃತಿಕ್ ರೋಷನ್; ಇಲ್ಲಿದೆ ಪ್ರಶಸ್ತಿ ವಿಜೇತರ ಕಂಪ್ಲೀಟ್‌ ಲಿಸ್ಟ್

IIFA ಎಂದು ಜನಪ್ರಿಯವಾಗಿರುವ ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಪ್ರಶಸ್ತಿ ಪ್ರದಾನವಾಗಿದ್ದು ಆಲಿಯಾ ಭಟ್ ನಟನೆಯ ʼಗಂಗೂಬಾಯಿ ಕಾಥಿಯಾವಾಡಿʼ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. IIFA 23 ನೇ Read more…

ಭಾವನಿಂದ ಹಲ್ಲೆಗೊಳಗಾದ ವಿಷಯ ಹಂಚಿಕೊಂಡ ಡಾನ್ಸರ್‌ ಗೋರಿ ನಾಗೋರಿ

ರಾಜಸ್ಥಾನ ಮೂಲದ ನೃತ್ಯಗಾತಿ ಗೋರಿ ನಾಗೋರಿ ತಮ್ಮ ಹಾಗೂ ತಮ್ಮ ತಂಡದ ಮೇಲೆ ಸಹೋದರ ಸಂಬಂಧಿಯೊಬ್ಬ ದಾಳಿ ಮಾಡಿದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಜ್ಮೇರ್‌ನ ಕಿಶನ್‌ಘಡದಲ್ಲಿ ಈ Read more…

ಬಹು ನಿರೀಕ್ಷಿತ ಗದರ್ ಬಾಲಿವುಡ್​ ಚಿತ್ರ ಪುನಃ ಬಿಡುಗಡೆಗೆ ಸಿದ್ಧ

ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಗದರ್’ ಚಿತ್ರವು ಬಿಡುಗಡೆಗೆ ಸಿದ್ಧವಾಗಿದೆ. 2001 ರ ಬ್ಲಾಕ್ಬಸ್ಟರ್ ಚಿತ್ರ ‘ಗದರ್-2 (ಇದರ ಅರ್ಥ ದಂಗೆ) ನ Read more…

Video: ನವವಿವಾಹಿತ ಆಶಿಶ್ ವಿದ್ಯಾರ್ಥಿ ಕಲಾವಿದ ಮಾತ್ರವಲ್ಲ ಆಹಾರ ಪ್ರಿಯರೂ ಹೌದು…!

ಹಿರಿಯ ನಟ ಆಶಿಶ್ ವಿದ್ಯಾರ್ಥಿ ಗುರುವಾರ ಅಸ್ಸಾಂನ ರೂಪಾಲಿ ಬರುವಾ ಅವರನ್ನು ಎರಡನೇ ವಿವಾಹವಾದರು. ರಾಷ್ಟ್ರಪ್ರಶಸ್ತಿ ವಿಜೇತ ನಟನಾಗಿರುವ 60 ವರ್ಷದ ಆಶಿಶ್ ರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನಾ Read more…

ಆಟವಾಡಿಸ್ತಿದ್ದ ಐಸ್‌ಕ್ರೀಂ ಮಾರಾಟಗಾರನಿಗೇ ಯಾಮಾರಿಸಿದ ಮಹಿಳೆ: ಕ್ಯೂಟ್‌ ವಿಡಿಯೋ ವೈರಲ್‌

ಮುಂಬೈ: ಮುಂಬೈನ ಟರ್ಕಿಸ್‌ ಐಸ್ ಕ್ರೀಮ್ ಮಾರಾಟಗಾರರು ವಿನೋದದ ರೀತಿಯಲ್ಲಿ ಐಸ್‌ಕ್ರೀಂ ಮಾರಾಟ ಮಾಡುವುದನ್ನು ನೋಡಬಹುದು. ಮಕ್ಕಳು ಮತ್ತು ವೃದ್ಧರು ಬಂದರೆ, ಮಾರಾಟಗಾರರು ಆಟದ ಮೂಲಕ ಐಸ್‌ಕ್ರೀಂ ನೀಡುವಂತೆ Read more…

ರೆಡ್ ಕಾರ್ಪೆಟ್ ಸ್ವಾಗತದಿಂದ ಪುಳಕಿತರಾದ ಸನ್ನಿ ಲಿಯೋನ್

ಕ್ಯಾನೆಸ್ ಚಲನಚಿತ್ರೋತ್ಸವ 2023ರಲ್ಲಿ ಭಾರತೀಯ ಸಿನಿ ಕ್ಷೇತ್ರದ ಅನೇಕರಿಗೆ ರೆಡ್ ಕಾರ್ಪೆಟ್ ಸ್ವಾಗತ ಸಿಗುತ್ತಿದೆ. ’ಕೆನಡಿ’ ಚಿತ್ರ ತಂಡದೊಂದಿಗೆ ಅನುರಾಗ್ ಕಶ್ಯಪ್ ಸಹ ಕೆಂಪುಹಾಸಿನ ಮೇಲೆ ನಡೆದು ಈ Read more…

’3 ಈಡಿಯಟ್ಸ್‌’ ದೃಶ್ಯದ ರಿಯಲ್ ವರ್ಶನ್ ಸೃಷ್ಟಿಸಿದ ಯುವಕರ ವಿಡಿಯೋ ವೈರಲ್

ರಾಜ್ಕುಮಾರ್‌ ಹಿರಾನಿರ ’3 ಇಡಿಯಟ್ಸ್’ ಚಿತ್ರ ದೇಶವಾಸಿಗಳಿಗೆ ಆಲ್‌ಟೈಮ್ ಅಚ್ಚುಮೆಚ್ಚಿನ ಚಿತ್ರಗಳಲ್ಲಿ ಒಂದಾಗಿದೆ. ಆಮೀರ್‌ ಖಾನ್, ಆರ್‌ ಮಾಧವನ್, ಅರ್ಮಾನ್ ಜೋಶಿ ಹಾಗೂ ಕರೀನಾ ಕಪೂರ್‌ ಖಾನ್ ಮುಖ್ಯ Read more…

ಈ ಫೋಟೋಗಳನ್ನು ನೋಡ್ತಿದ್ದಂತೆ ನಿಮ್ಮ ನೆನಪಿಗೆ ಬರುವ ಡೈಲಾಗ್‌ ಏನು ? ಕಮೆಂಟ್‌ ಮಾಡಿ

ಕೆಲವೊಂದು ಸಿನೆಮಾಗಳು ಅದ್ಯಾವ ಮಟ್ಟಿಗೆ ’ಕಲ್ಟ್’ ಸ್ಥಾನಮಾನ ಗಿಟ್ಟಿಸಿಬಿಡುತ್ತವೆ ಎಂದರೆ, ಚಿತ್ರಮಂದಿರಗಳಲ್ಲಿ ಪ್ರದರ್ಶನ ನಿಂತು ದಶಕಗಳು ಕಳೆದರೂ ಸಹ ಜನರ ಮನದಲ್ಲಿ ಸದಾ ಉಳಿದುಬಿಡುವಷ್ಟು. ಅದರಲ್ಲೂ ಟ್ರೋಲ್, ಮೀಮ್‌ಗಳ Read more…

ನಗು ತರಿಸುತ್ತೆ ಬಾಲಿವುಡ್‌ ದಿಗ್ಗಜರ ತದ್ರೂಪಿಗಳ ವಿಡಿಯೋ

ಜನಪ್ರಿಯ ನಟರ ತದ್ರೂಪಿಗಳು ಆನ್ಲೈನ್‌ನಲ್ಲಿ ಭಾರೀ ಸದ್ದು ಮಾಡುವುದು ಸಹಜವಾದ ಸಂಗತಿ. ಬಾಲಿವುಡ್‌ನ ಶಾರುಖ್ ಖಾನ್, ಸಲ್ಮಾನ್ ಖಾನ್ ಹಾಗೂ ಗೋವಿಂದಾ ಅದೆಷ್ಟು ಜನಪ್ರಿಯರು ಎಂದು ಬಿಡಿಸಿ ಹೇಳಬೇಕಿಲ್ಲ Read more…

Viral Video | ಬ್ಯಾಂಡ್‌ ನಲ್ಲಿ ಬೆಲ್ಲಾ ಸಿಯಾವೋ ವಾದನ ನುಡಿಸಿದ ಮುಂಬೈ ಪೊಲೀಸ್

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ಮುಂಬಯಿ ಪೊಲೀಸ್ ತನ್ನ ಹಾಸ್ಯಪ್ರಜ್ಞೆಯ ಮೂಲಕ ನಾಗರಿಕರಲ್ಲಿ ಕಾನೂನು ಪಾಲನೆಯ ಮಹತ್ವ ತಿಳಿಸುತ್ತಲೇ ಇರುತ್ತದೆ. ಇದೀಗ ತನ್ನ ಬ್ಯಾಂಡ್ ವೃಂದದಿಂದ ಮೂಡಿ ಬಂದ Read more…

ಒಳ ಉಡುಪು ನೋಡಲು ಬಯಸಿದ್ದರಂತೆ ನಿರ್ದೇಶಕ; ಶಾಕಿಂಗ್‌ ಸತ್ಯ ಬಿಚ್ಚಿಟ್ಟ ಪ್ರಿಯಾಂಕಾ

ಬಾಲಿವುಡ್ ಸೇರಿದಂತೆ ಹಲವು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಆಗಾಗ್ಗೆ ಮಾತುಗಳು ಕೇಳಿಬರುತ್ತಿವೆ. ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಮೀಟೂ ಎಂಬ ಪ್ರಕರಣ ವಿದೇಶದಲ್ಲಿ ಶುರುವಾಗಿದ್ದು ಭಾರತದಲ್ಲೂ ಸದ್ದು Read more…

‘ದಿ ಕೇರಳ ಸ್ಟೋರಿ’ ಪರ ಕಂಗನಾ ರಣಾವತ್ ಬ್ಯಾಟಿಂಗ್; ಸೆನ್ಸಾರ್ ಮಂಡಳಿ ಅನುಮತಿಸಿರುವ ಸಿನಿಮಾ ನಿಷೇಧಿಸುವುದು ಸರಿಯಲ್ಲವೆಂದ ನಟಿ

ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ) ಅಂಗೀಕರಿಸಿದ ಚಲನಚಿತ್ರವನ್ನು ನಿಷೇಧಿಸುವುದು ಸಂವಿಧಾನವನ್ನು ಅವಮಾನಿಸಿದಂತಿದೆ ಎಂದು ನಟಿ ಕಂಗನಾ ರಣಾವತ್ ವಿವಾದಿತ ಚಿತ್ರ ʼದಿ ಕೇರಳ ಸ್ಟೋರಿʼ ಪರ Read more…

ನರೇಶ್ ಕುಟುಂಬದ ಕುರಿತು ನಟಿ ಪವಿತ್ರಾ ಲೋಕೇಶ್ ಮಹತ್ವದ ಹೇಳಿಕೆ

ತೆಲುಗು ಸ್ಟಾರ್ ಜೋಡಿ ನರೇಶ್ ವಿಜಯ ಕೃಷ್ಣ ಮತ್ತು ಪವಿತ್ರಾ ಲೋಕೇಶ್ ಅವರ ಮದುವೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಭಾರೀ ಸುದ್ದಿಯಾಗುತ್ತಿದೆ. ಇವರಿಬ್ಬರೂ ಈಗಾಗಲೇ Read more…

Watch Video | ವಿಶಿಷ್ಟ ಸ್ಕರ್ಟ್ ಧರಿಸಿ ಆರಿಜಿತ್‌ ಸಿಂಗ್‌ರ ಹಾಡಿಗೆ ಸ್ಟೆಪ್ ಹಾಕಿದ ಕೊರಿಯೋಗ್ರಾಫರ್‌

ಕೊರಿಯೋಗ್ರಾಫರ್‌ ಜೈನಿಲ್ ಮೆಹ್ತಾ ಸದಾ ತಮ್ಮ ವಿಶಿಷ್ಟ ಉಡುಗೆಗಳು ಹಾಗೂ ನೃತ್ಯಗಳ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಾ ಇರುತ್ತಾರೆ. ಇದೀಗ ಅವರು, ಭೂಲ್ ಭುಲಯ್ಯಾ 2 ಚಿತ್ರದಲ್ಲಿ ’ಮೇರೇ Read more…

ಜಾಕ್ವೆಲಿನ್‌ ಗೆ ಕೊಂಚ ರಿಲೀಫ್;‌ ವಿದೇಶಕ್ಕೆ ತೆರಳಲು ಗ್ರೀನ್‌ ಸಿಗ್ನಲ್

ಹಣಕಾಸು ಅವ್ಯವಹಾರದ ಆರೋಪದ ಮೇಲೆ ತನಿಖೆ ಎದುರಿಸುತ್ತಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಮೇ 25ರಿಂದ ಜೂನ್ 12ರವರೆಗೂ ವಿದೇಶಕ್ಕೆ ಪ್ರಯಾಣಿಸಲು ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ. ಮೇ Read more…

ಶಾರುಖ್ ಜೊತೆ ‌ʼಓಂ ಶಾಂತಿ ಓಂʼ ನಲ್ಲಿ ನಟಿಸಿದ್ದ ನಟ ನಿತೇಶ್ ಪಾಂಡೆ ವಿಧಿವಶ

ಬಾಲಿವುಡ್ ನಟ ಮತ್ತು ಕಿರುತೆರೆಯಲ್ಲಿ ಜನಪ್ರಿಯರಾಗಿದ್ದ ನಿತೇಶ್ ಪಾಂಡೆ ಮಹಾರಾಷ್ಟ್ರದ ನಾಸಿಕ್ ಬಳಿಯ ಇಗತ್‌ಪುರಿ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರಿಗೆ 50 ವರ್ಷ ವಯಸ್ಸಾಗಿತ್ತು. ಇಗತ್‌ಪುರಿಯಲ್ಲಿ ಶೂಟಿಂಗ್‌ನಲ್ಲಿದ್ದ ನಿತೇಶ್ Read more…

ಪತಿ ರವಿಚಂದರ್ ಜೊತೆಗಿನ ವಿರಸದ ವದಂತಿ ಬೆನ್ನಲ್ಲೇ ಗಮನ ಸೆಳೆದ ನಟಿ ಮಹಾಲಕ್ಷ್ಮಿ ಫೋಟೋ

ತಮಿಳು ಟಿವಿ ತಾರೆ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವಿಚಂದರ್ ಮದುವೆಯಾದಾಗಿನಿಂದ ಹಲವಾರು ಕಾರಣಗಳಿಗಾಗಿ ಆಗಾಗ್ಗೆ ಸುದ್ದಿಯಾಗುತ್ತಿರುತ್ತಾರೆ. ಅವರ ಸಂಬಂಧದ ಕುರಿತ ಸುದ್ದಿ ವರದಿಗಳು ಮತ್ತು ಊಹಾಪೋಹಗಳು ಸದ್ದು ಮಾಡುತ್ತಿರುತ್ತವೆ. Read more…

ಮತ್ತೆ ಹೃದಯ ಗೆದ್ದ ‘ಬಾಲಿವುಡ್ ಬಾದ್ ಶಾ’; 60 ವರ್ಷದ ಕ್ಯಾನ್ಸರ್ ಪೀಡಿತ ಮಹಿಳೆಯ ಆಸೆ ಪೂರೈಸಿದ ಶಾರುಖ್ ಖಾನ್

ಶಾರುಖ್ ಖಾನ್ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಶಾರುಖ್ ಖಾನ್ ಅಭಿಮಾನಿಯಾದ 60 ವರ್ಷದ ಕ್ಯಾನ್ಸರ್ ರೋಗಿಯೊಬ್ಬರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಶಾರುಖ್ ಖಾನ್ ರನ್ನು ಭೇಟಿಯಾಗಬೇಕೆಂದು ಬಯಸಿದ್ದರು. Read more…

ನಗು ತರಿಸುವಂತಿದೆ ನಟಿಯನ್ನು ಅನುಕರಿಸಿರುವ ವಿಡಿಯೋ….!

ನಟಿ ಉರ್ಫಿ ಜಾವೇದ್ ತನ್ನ ವಿಚಿತ್ರ ಉಡುಗೆ ತೊಡುವುದರಿಂದ ಆಗಾಗ್ಗೆ ಸುದ್ದಿಯಾಗುತ್ತಾರೆ. ವಿಚಿತ್ರ ಉಡುಪು ಧರಿಸುವುದರಿಂದಲೇ ಸಾಮಾಜಿಕ ಮಾಧ್ಯಮದಲ್ಲಿ ಉರ್ಫಿ ಜನಪ್ರಿಯತೆಯನ್ನು ಪಡೆದಿದ್ದಾಳೆ. ಅಷ್ಟೇ ಅಲ್ಲ, ಈಕೆ ಸಾಕಷ್ಟು Read more…

ಸೂಪರ್ ಸ್ಟಾರ್ ರಜನಿಕಾಂತ್ ಗೆ ನಟ ಶರತ್ ಬಾಬು ಸದಾ ನೀಡ್ತಿದ್ದರಂತೆ ಈ ಸಲಹೆ…!

ಶರತ್ ಬಾಬು ನನಗೆ ಯಾವಾಗಲೂ ಸಿಗರೇಟ್ ತ್ಯಜಿಸುವಂತೆ ಸಲಹೆ ನೀಡುತ್ತಿದ್ದರೆಂದು ಸೂಪರ್‌ಸ್ಟಾರ್ ರಜನಿಕಾಂತ್ ತಮ್ಮ ಸ್ನೇಹಿತ- ನಟ ಶರತ್ ಬಾಬು ಅವರನ್ನು ಸ್ಮರಿಸಿದ್ದಾರೆ. ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ರಜನಿಕಾಂತ್ Read more…

Viral Video | ಸೂಪರ್ ಹಿಟ್ ಸಾಂಗ್ ಗೆ ಕುಣಿದ ಗಿಳಿ

ಮಾತನಾಡುವ ಗಿಳಿಗಳು ಯಾವಾಗಲೂ ಮನುಷ್ಯರ ಮಾತನ್ನ ಅನುಕರಿಸುತ್ತವೆ. ಜೊತೆಗೆ ಅವುಗಳು ತಮ್ಮ ವರ್ತನೆಯಿಂದ ಜನರನ್ನ ರಂಜಿಸುತ್ತವೆ. ಅಂಥದ್ದೇ ರಂಜನೆಯ ವಿಡಿಯೋ ಇಂಟರ್ನೆಟ್ ನಲ್ಲಿ ಸದ್ದು ಮಾಡುತ್ತಿದೆ. ಗಿಳಿಯೊಂದು ಪಂಜಾಬಿಯ Read more…

ಮಗನ 2ನೇ ವರ್ಷದ ಹುಟ್ಟುಹಬ್ಬ ಆಚರಿಸಿದ ನಟಿ ಶ್ರೇಯಾ ಘೋಷಾಲ್

ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಸೋಮವಾರ ತಮ್ಮ ಪುತ್ರ ದೇವಯಾನ್ ನ ಎರಡನೇ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಮಗನ ಹುಟ್ಟುಹಬ್ಬ ಆಚರಣೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. “ನನ್ನ Read more…

ರೆಬಲ್‌ಸ್ಟಾರ್‌ ಅಂಬರೀಷ್‌ ಪುತ್ರ ಅಭಿಷೇಕ್‌ ಮದುವೆ ಡೇಟ್ ಫಿಕ್ಸ್‌

ರೆಬಲ್‌ಸ್ಟಾರ್‌ ಅಂಬರೀಷ್‌ ಮತ್ತು ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಷ್ ಮತ್ತು ಖ್ಯಾತ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಮಗಳು ಅವಿವಾ ಬಿದ್ದಪ್ಪ ಮದುವೆಯ ದಿನಾಂಕ Read more…

ಆರೋಗ್ಯಕರ ದೇಹಕ್ಕೆ ಕಿರಿಕ್‌ ಬೆಡಗಿ ಸಂಯುಕ್ತಾ ಹೆಗ್ಡೆ ಟಿಪ್ಸ್‌

ಕಿರಿಕ್‌ ಬೆಡಗಿ ಎಂದು ಪ್ರಸಿದ್ಧರಾಗಿರುವ ನಟಿ, ಸಂಯುಕ್ತಾ ಹೆಗ್ಡೆ ಅವರು ತಮ್ಮ ಬೋಲ್ಡ್ ಮತ್ತು ಸಿಜ್ಲಿಂಗ್ ಅವತಾರಕ್ಕಾಗಿ ಆಗಾಗ್ಗೆ ಮುಖ್ಯಾಂಶಗಳಲ್ಲಿದ್ದಾರೆ. ಬಿಕಿನಿ ಬಟ್ಟೆಗಳಿಗೆ ಇವರು ಫೇಮಸ್‌. ಇಂಥ ಚಿತ್ರಗಳನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...