alex Certify Entertainment | Kannada Dunia | Kannada News | Karnataka News | India News - Part 97
ಕನ್ನಡ ದುನಿಯಾ
    Dailyhunt JioNews

Kannada Duniya

ಪವನ್ ಕುಮಾರ್ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ‘ಧೂಮಮ್’ ಟ್ರೇಲರ್ ರಿಲೀಸ್……..

ಕನ್ನಡ ಚಲನಚಿತ್ರ ನಿರ್ಮಾಪಕ ಪವನ್ ಕುಮಾರ್ ನಿರ್ದೇಶನದ, ಜನಪ್ರಿಯ ನಟರಾದ ಫಹಾದ್ ಫಾಸಿಲ್ ಮತ್ತು ಅಪರ್ಣಾ ಬಾಲಮುರಳಿ ನಟನೆಯ ಮಳಯಾಳಂ ಭಾಷೆಯ ಥ್ರಿಲ್ಲರ್ ಚಿತ್ರ ‘ಧೂಮಮ್’ ಟ್ರೇಲರ್ (Dhoomam Read more…

ನಟ ಕಿಶೋರ್ ಆಪ್ತ ಗೆಳೆಯ, ‘ಕಬಡ್ಡಿ’ ಚಿತ್ರದ ನಿರ್ಮಾಪಕ ಅನೂಪ್ ಗೌಡ ಇನ್ನಿಲ್ಲ

ಸ್ಯಾಂಡಲ್ ವುಡ್ ಖ್ಯಾತ ನಟ ಕಿಶೋರ್ ಆಪ್ತ ಗೆಳೆಯ ಹಾಗೂ ಕಬಡ್ಡಿ ಸಿನಿಮಾದ ನಿರ್ಮಾಪಕ ಅನೂಪ್ ಗೌಡ (Anoop Gowda) ಮೃತಪಟ್ಟಿದ್ದಾರೆ. ಈ ಕುರಿತು ನಟ ಕಿಶೋರ್ ಸೋಶಿಯಲ್ Read more…

ಬಿಕಿನಿ ತೊಟ್ಟು ಪಡ್ಡೆ ಹೈಕಳ ನಿದ್ದೆ ಕದ್ದ ನಟಿ ‘ಉರ್ಫಿ ಜಾವೇದ್’

ನಟಿ ಉರ್ಫಿ ಜಾವೇದ್ (Uorfi Javed) ಬಿಕಿನಿ ಉಡುಗೆಗಳಲ್ಲಿ ತನ್ನ ದೇಹವನ್ನು ತೋರಿಸಲು ಎಂದಿಗೂ ಹಿಂಜರಿಯುವುದಿಲ್ಲ. ಯಾವಾಗಲೂ ಹಾಟ್ ಫೋಟೋಗಳನ್ನು ಹರಿಬಿಡುವ ನಟಿ ಉರ್ಫಿ ಜಾವೇದ್ ಇದೀಗ ಬಿಕಿನಿ Read more…

ಸಿನಿಪ್ರಿಯರಿಗೆ ಬಂಪರ್ ಆಫರ್ : ‘ಆದಿಪುರುಷ್’ ಚಿತ್ರ ವೀಕ್ಷಿಸಲು ಸಿಗ್ತಿದೆ 10 ಸಾವಿರ ಉಚಿತ ಟಿಕೆಟ್

ಪ್ರಭಾಸ್ ಅಭಿನಯದ ‘ಆದಿಪುರುಷ್’ (Adipurush) ಚಿತ್ರದ ಪ್ರಿ-ರಿಲೀಸ್ ಈವೆಂಟ್ ನಿನ್ನೆ ತಿರುಪತಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಅಂತಿಮ ಟ್ರೈಲರ್ ಅನ್ನು ಕೂಡ ಬಿಡುಗಡೆ ಮಾಡಲಾಗಿದ್ದು, ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ Read more…

ʼಆದಿಪುರುಷ್ʼ ಪ್ರದರ್ಶನ ವೇಳೆ 1 ಸೀಟ್ ಭಗವಾನ್ ಹನುಮಂತನಿಗೆ ಮೀಸಲು; ಚಿತ್ರತಂಡದ ಮನವಿಗೆ ಹೀಗಿತ್ತು ಸಿನಿಪ್ರಿಯರ ಪ್ರತಿಕ್ರಿಯೆ

ರೆಬೆಲ್ ಸ್ಟಾರ್ ಪ್ರಭಾಸ್ ಅವರ ಮುಂಬರುವ ಚಿತ್ರ ʼಆದಿಪುರುಷ್ʼ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಮಂಗಳವಾರ ಚಿತ್ರದ ಟ್ರೇಲರ್ ಬಿಡುಗಡೆ ಅದ್ಧೂರಿಯಾಗಿ ತಿರುಪತಿಯಲ್ಲಿ ನಡೆದಿದ್ದು, ಸಿನಿಮಾ Read more…

‘ಕಿಚ್ಚ’ನ ಅಭಿಮಾನಿಗಳಿಗೆ ಗುಡ್ ನ್ಯೂಸ್: ಜೂನ್ 10 ರಂದು ಸುದೀಪ್ ಹೊಸ ಸಿನಿಮಾ ಅನೌನ್ಸ್

ವಿಧಾನಸಭೆ ಚುನಾವಣೆಗೆ ಬಿಜೆಪಿ ಪರ ಭರ್ಜರಿ ಪ್ರಚಾರ ನಡೆಸಿದ್ದ ನಟ ಕಿಚ್ಚ ಸುದೀಪ್ (kiccha sudeep) ಮುಂದಿನ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಬಹಳ ಕುತೂಹಲವಿದೆ. ಈ ಕುತೂಹಲಕ್ಕೆ ಜೂನ್ Read more…

‘KGF’ ನಿರ್ದೇಶಕರ ಚಿತ್ರದಲ್ಲಿ ಬಾಲಿವುಡ್ ಬೆಡಗಿ ‘ಪ್ರಿಯಾಂಕಾ ಚೋಪ್ರಾ’

ಕನ್ನಡದ ಕೆ.ಜಿ.ಎಫ್ ಸಿನಿಮಾದ ಮೂಲಕ ಸಂಚಲನ ಸೃಷ್ಟಿಸಿದ ನಿರ್ದೇಶಕ ಪ್ರಶಾಂತ್ ನೀಲ್ ( Prashant Neel) ಅವರೊಂದಿಗೆ ಜೂನಿಯರ್ ಎನ್ ಟಿ ಆರ್ ಒಂದು ಚಿತ್ರಕ್ಕೆ ಸಹಿ ಹಾಕಿದ್ದು, Read more…

ಮದುವೆ ಬಗ್ಗೆ ಫ್ಯಾನ್ಸ್ ಗೆ ಅಪ್ ಡೇಟ್ ಕೊಟ್ಟ ನಟ ಪ್ರಭಾಸ್

ಬಹುನಿರೀಕ್ಷಿತ ಆದಿಪುರುಷ್ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಟ ಪ್ರಭಾಸ್ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಮಂಗಳವಾರ ಸಂಜೆ ತಿರುಪತಿಯಲ್ಲಿ ನಡೆದ ಆದಿಪುರುಷ್ ಟ್ರೇಲರ್ ಬಿಡುಗಡೆ ಅದ್ಧೂರಿ ಸಮಾರಂಭದಲ್ಲಿ ಭಾಷಣದ Read more…

ದೇವಸ್ಥಾನದಲ್ಲೇ ‘ಆದಿಪುರುಷ್’ ಚಿತ್ರದ ನಟಿಗೆ ‘ಕಿಸ್’ ಕೊಟ್ಟ ನಿರ್ದೇಶಕ: ವ್ಯಾಪಕ ಟೀಕೆ

ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಹಾಗೂ ನಟಿ ಕೃತಿ ಸನೋನ್ ನಟಿಸಿರುವ ಆದಿಪುರುಷ್ (Adipurush) ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಬಹಳ ಕುತೂಹಲ ಮೂಡಿಸಿದೆ. ಸದ್ಯ., ಸಿನಿಮಾದ ನಿರ್ದೇಶಕ ಓಂ Read more…

Viral Video | ನೆಟ್ಟಿಗರ ಮನಗೆಲ್ಲುತ್ತಿದೆ ಹೆತ್ತವರ ಮದುವೆ ವಿಡಿಯೋ ನೋಡಿದ ಪುಟಾಣಿ ಮುಖಭಾವ

ಸಾಮಾನ್ಯವಾಗಿ ಮಕ್ಕಳಿಗೆ ತಂತಮ್ಮ ಹೆತ್ತವರು ಮದುವೆಯಾದಾಗ ತಾವು ಭೂಮಿಗೆ ಬಂದೇ ಇರಲಿಲ್ಲ ಎಂಬ ಅರಿವು ಇಲ್ಲದೇ, “ಅಪ್ಪ – ಅಮ್ಮ ನಿಮ್ಮ ಮದುವೆ ಫೋಟೋದಲ್ಲಿ ನಾನೆಲ್ಲಿದೀನಿ ತೋರಿಸು,” ಎಂದು Read more…

Viral Video | ಇನ್ಸ್‌ಟಾಗ್ರಾಂನಲ್ಲಿ ಧೂಳೆಬ್ಬಿಸಿದ ಛೋಟಾ ಶಾರುಖ್

ಯಾರನ್ನು ಬೇಕಾದರೂ ಸ್ಟಾರ್‌ ಮಾಡಬಲ್ಲ ಸಾಮರ್ಥ್ಯ ಸಾಮಾಜಿಕ ಜಾಲತಾಣಕ್ಕಿದೆ. ಸಲೆಬ್ರಿಟಿಗಳಂತೆಯೇ ಕಾಣುವ ಅನೇಕ ಮಂದಿ, ಜನಪ್ರಿಯ ನಟರ ನಟನೆ ಹಾಗೂ ಮ್ಯಾನರಿಸಂಗಳ ಅನುಕರಣ ಮಾಡುವ ಮೂಲಕ ಖ್ಯಾತಿ ಪಡೆಯುತ್ತಿದ್ದಾರೆ. Read more…

ಮದುವೆಯಾಗಿ ಮೂರೂವರೆ ತಿಂಗಳಿಗೆ ‘ಸ್ವರಾ ಭಾಸ್ಕರ್’ ಗರ್ಭಿಣಿ : ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್

ಮದುವೆಯಾದ ಮೂರೂವರೆ ತಿಂಗಳಿಗೆ ನಾನು 4 ತಿಂಗಳ ಗರ್ಭಿಣಿ ಎಂದು ಸ್ವರಾ ಭಾಸ್ಕರ್ (Swara Bhaskar) ಘೋಷಿಸಿ ಫೋಟೋ ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಗೆ ಕಾರಣವಾಗಿದೆ. Read more…

Video | ಜಮಾ ಮಸೀದಿ ಬಳಿ ಆಗಮಿಸಿದ ಅಕ್ಷಯ್‌ಗೆ ಅಭಿಮಾನಿಗಳಿಂದ ಸ್ವಾಗತ

ದೆಹಲಿಯ ಜಮಾ ಮಸೀದಿ ಪ್ರದೇಶಕ್ಕೆ ಭೇಟಿ ಕೊಟ್ಟ ಬಾಲಿವುಡ್ ನಟ ಅಕ್ಷಯ್ ಕುಮಾರ್‌ರನ್ನು ಅಲ್ಲಿದ್ದ ಜನರು ಭಾರೀ ಕರತಾಡನಗಳಿಂದ ಬರಮಾಡಿಕೊಳ್ಳುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ತಮ್ಮ ಮುಂಬರುವ ಚಿತ್ರದ Read more…

ಎರಡು ಪಾರ್ಟ್ ನಲ್ಲಿ ಬರ್ತಿದೆ ‘ಸಪ್ತ ಸಾಗರದಾಚೆ’ ಚಿತ್ರ: ರಕ್ಷಿತ್ ಶೆಟ್ಟಿ ಬರ್ತ್ ಡೇಗೆ ಮೋಷನ್ ಪೋಸ್ಟರ್ ರಿಲೀಸ್

ಬೆಂಗಳೂರು : ಚಾರ್ಲಿ (Charlie) ಸಿನಿಮಾದ ಯಶಸ್ಸಿನ ನಂತರ ರಕ್ಷಿತ್ ಶೆಟ್ಟಿ ಸಿನಿಮಾದ ಅಭಿಮಾನಿಗಳಲ್ಲಿ ಬಹಳ ಕುತೂಹಲ ಮೂಡಿಸಿತ್ತು. ಇಂದು ನಟ ರಕ್ಷಿತ್ ಶೆಟ್ಟಿ (Rakshit Shetty) ಹುಟ್ಟು Read more…

ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಅಂಬಿ’ ಪುತ್ರನಿಗೆ ಕಿಚ್ಚ ಸುದೀಪ್ ರಿಂದ ದುಬಾರಿ ಗಿಫ್ಟ್

ನಟ ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್ (Abhishek Ambarish) ತನ್ನ ಬಹುಕಾಲದ ಗೆಳತಿ ಅವಿವಾ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಂಬಿ ಪುತ್ರನ ಮದುವೆ ಸಮಾರಂಭಕ್ಕೆ ಹಿರಿಯ Read more…

ಫಿಲಂಫೇರ್‌ ಪ್ರಶಸ್ತಿಗಳನ್ನು ನನ್ನ ವಾಶ್‌ರೂಂ ಬಾಗಿಲಿನ ಹ್ಯಾಂಡಲ್ ಮಾಡಿದ್ದೇನೆ: ನಾಸಿರುದ್ದೀನ್ ಶಾ

ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿರುವ ಹಿರಿಯ ನಟ ನಾಸಿರುದ್ದೀನ್ ಶಾ ತಮ್ಮ ಅದ್ಭುತ ನಟನೆಗಾಗಿ ಲೆಕ್ಕವಿಲ್ಲದಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಿತ್ರೋದ್ಯಮಗಳಲ್ಲಿ ನೀಡಲಾಗುತ್ತಿರುವ Read more…

ಉದ್ಯಮಿ ರಕ್ಷಿತಾ ರೆಡ್ಡಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಶರ್ವಾನಂದ್

ತೆಲುಗು ನಟ ಶರ್ವಾನಂದ್ ಉದ್ಯಮಿ ರಕ್ಷಿತಾ ರೆಡ್ಡಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೂನ್ 3 ರಂದು ಶರ್ವಾನಂದ್ ಮತ್ತು ರಕ್ಷಿತಾ ರೆಡ್ಡಿ ನಿಕಟ ಸ್ನೇಹಿತರು ಮತ್ತು ಕುಟುಂಬದವರ Read more…

ಬಹುಕಾಲದ ಗೆಳತಿಯೊಡನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಅಭಿಷೇಕ್ ಅಂಬರೀಶ್’

ಬೆಂಗಳೂರು : ಮಂಡ್ಯದ ಗಂಡು, ನಟ ರೆಬೆಲ್‌ ಸ್ಟಾರ್ ಅಂಬರೀಶ್‌ (Rebel star Ambareesh) ಪುತ್ರನ ವಿವಾಹ (marriage) ಇಂದು ನೆರವೇರಿತು. ಹೌದು, ಅಭಿಷೇಕ್ ಅಂಬರೀಶ್ ಹಾಗೂ ಅವಿವಾ Read more…

ʼಮಹಾಭಾರತʼದ ʼಶಕುನಿ ಮಾಮಾʼ ಖ್ಯಾತಿಯ ಗೂಫಿ ಪೈಂಟಾಲ್‌ ಇನ್ನಿಲ್ಲ

90 ರ ದಶಕದಲ್ಲಿ ಟಿವಿ ಲೋಕದಲ್ಲಿ ‘ಶಕುನಿ ಮಾಮ’ ಎಂದೇ ಖ್ಯಾತಿಗಳಿಸಿದ್ದ ನಟ ಗೂಫಿ ಪೈಂಟಲ್ ಅವರು ವಯೋಸಹಜ ಸಮಸ್ಯೆಗಳಿಂದ ಮೃತಪಟ್ಟಿದ್ದಾರೆ. 1988 ರಲ್ಲಿ ಬಿ.ಆರ್. ಚೋಪ್ರಾ ನಿರ್ಮಾಣದ Read more…

BIG NEWS: ಭೀಕರ ಅಪಘಾತದಲ್ಲಿ ಕಿರುತೆರೆ ನಟ ಕೊಲ್ಲಂ ಸುಧಿ ವಿಧಿವಶ

ಇಂದು ಮುಂಜಾನೆ ಕೇರಳದ ಕೇಪ ಮಂಗಲಂ ಬಳಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಮಲಯಾಳಂ ಕಿರುತೆರೆ ನಟ 39 ವರ್ಷದ ಕೊಲ್ಲಂ ಸುಧಿ ವಿಧಿವಶರಾಗಿದ್ದಾರೆ. ಕೊಲ್ಲಂ ಸುಧಿ ತಮ್ಮ Read more…

Viral Video | ಮತ್ತೊಂದು ಹೊಸ ಅವತಾರದಲ್ಲಿ ನಟಿ ಉರ್ಫಿ ಜಾವೇದ್

ನಟಿ ಉರ್ಫಿ ಜಾವೇದ್ ಅವರ ವಿಚಿತ್ರ ಮತ್ತು ವಿಶೇಷ ಫ್ಯಾಷನ್ ಇಂಟರ್ನೆಟ್ ನಲ್ಲಿ ಹೆಚ್ಚು ಸುದ್ದಿಯಾಗ್ತಿರುತ್ತದೆ. ಯಾವುದೇ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೇ ತಮ್ಮದೇ ಟ್ರೆಂಡ್ ಕ್ರಿಯೇಟ್ ಮಾಡಿರುವ ಈ ನಟಿ- Read more…

BIG NEWS: ಬಾಲಿವುಡ್ ನೆಚ್ಚಿನ ‘ಅಮ್ಮ’ ಹಿರಿಯ ನಟಿ ಸುಲೋಚನ ಇನ್ನಿಲ್ಲ

ಬಾಲಿವುಡ್ ನ ಹಿರಿಯ ನಟಿ ಸುಲೋಚನ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ಅವರು ಹೆಚ್ಚು ತಾಯಿ ಪಾತ್ರಗಳಿಂದ ಬಾಲಿವುಡ್ ನ ನೆಚ್ಚಿನ ‘ಅಮ್ಮ’ ಎಂದೇ ಖ್ಯಾತರಾಗಿದ್ದರು. ಸುಲೋಚನಾ Read more…

ಶಾಲೆಯ ಮಾರ್ಕೆಟಿಂಗ್ ತಂತ್ರಜ್ಞಾನಕ್ಕೆ ಹುಬ್ಬೇರಿಸಿದ ನೆಟ್ಟಿಗರು; ಸ್ಕೂಲ್ ನಲ್ಲಿನ ಸೌಲಭ್ಯಗಳ ಬಗ್ಗೆ ರಾಪ್ ಸಾಂಗ್

ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದಂತೆ ಜನ ತಮ್ಮ ಕಂಟೆಂಟ್ ಗಳನ್ನು ವಿಭಿನ್ನವಾಗಿ ಮತ್ತು ವಿಶೇಷವಾಗಿ ಪ್ರಸ್ತುತಪಡಿಸುತ್ತಾರೆ. ಅಂತಹ ಬೆಳವಣಿಗೆಯೊಂದರಲ್ಲಿ ಪಂಜಾಬ್‌ನ ಪಟಿಯಾಲಾದ ಶಾಲೆಯೊಂದರ ಜಾಹೀರಾತು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ Read more…

ಸಲ್ಮಾನ್ ಖಾನ್ ಮದುವೆ ಯಾವಾಗ ಎಂಬ ಪ್ರಶ್ನೆಗೆ ಕತ್ರಿನಾ ಕೈಫ್ ಉತ್ತರ ಹೀಗಿತ್ತು

ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್‌ರ ಡೇಟಿಂಗ್ ವದಂತಿಗಳು ಹಾಗೂ ಅವರ ನಡುವಿನ ತೆರೆಯ ಮೇಲಿನ ಕೆಮಿಸ್ಟ್ರಿಯನ್ನು ಅವರ ಅಭಿಮಾನಿಗಳು ಇನ್ನೂ ಮರೆತಿಲ್ಲ. ನಂತರದ ದಿನಗಳಲ್ಲಿ ಇಬ್ಬರೂ ಪ್ರತ್ಯೇಕ Read more…

ವಿಡಿಯೋ: ಐಕಾನಿಕ್‌ ಹಾಡಿನ ರಿಕ್ರಿಯೇಟ್ ಮಾಡಿದ ಸಾರಾ ಅಲಿ ಖಾನ್ & ಶರ್ಮಿಳಾ

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಹಾಗೂ ಆಕೆಯ ಅಜ್ಜಿ ಶರ್ಮಿಳಾ ಠಾಗೋರ್‌‌ ಜೊತೆಗೆಯಾಗಿ ತೆಗೆಸಿಕೊಂಡಿರುವ ಹೊಸ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ಅಜ್ಜಿ ಮೊಮ್ಮೊಗಳ ನಡುವಿನ ಕೆಮಿಸ್ಟ್ರಿ ನೆಟ್ಟಿಗರಿಗೆ Read more…

ನಿಧನರಾದ ಸಿಧು ಮೂಸೆವಾಲಾ ಹಾಡನ್ನು ಮರುರಚಿಸಿದ ಕೃತಕ ಬುದ್ಧಿಮತ್ತೆ

ನವದೆಹಲಿ: ಕೃತಕ ಬುದ್ಧಿಮತ್ತೆ (AI) ದೈನಂದಿನ ಜೀವನದ ವಿವಿಧ ಕ್ಷೇತ್ರಗಳಲ್ಲಿನ ಪ್ರತಿಯೊಂದು ಅಡೆತಡೆಗಳನ್ನು ಹೇಗೆ ಎದುರಿಸಿದೆ ಎಂದು ಈಗ ನಿಮಗೆ ತಿಳಿದಿರಬಹುದು. ಶಾಲಾ-ಯೋಗ್ಯ ಪ್ರಬಂಧಗಳಿಂದ ಹಿಡಿದು ಪ್ರಖ್ಯಾತ ವ್ಯಕ್ತಿಗಳನ್ನು Read more…

ಮದುವೆಯಾದ ನಾಲ್ಕೂವರೆ ತಿಂಗಳಿಗೆ ಮಗು ಹೆತ್ತು ಟ್ರೋಲ್‌ಗೀಡಾದ ಸ್ವರಾ ಭಾಸ್ಕರ್‌

³ ಸಮಾಜವಾದಿ ಪಾರ್ಟಿ ನಾಯಕ ಫಹದ್ ಅಹ್ಮದ್‌ರನ್ನು ಮದುವೆಯಾದ ನಾಲ್ಕೇ ತಿಂಗಳಲ್ಲಿ ಗಂಡು ಮಗುವಿಗೆ ಜನ್ಮವಿತ್ತ ಬಾಲಿವುಡ್ ನಟಿ ಸ್ವರಾ ಬಾಸ್ಕರ್‌ ನೆಟ್ಟಿಗರಿಂದ ಭಾರೀ ಟ್ರೋ‌ಲ್‌ಗೆ ತುತ್ತಾಗಿದ್ದಾರೆ. “ವಿವಾಹವಾದ Read more…

190 ಕೋಟಿ ರೂ ಬಂಗಲೆ ಖರೀದಿಸಿದ್ದಾರಾ ಊರ್ವಶಿ?

ಬಾಲಿವುಡ್ ನಟಿ ಊರ್ವಶಿ ರೌತೇಲಾ 190 ಕೋಟಿ ರೂ ಮೌಲ್ಯದ ಹೊಸ ಬಂಗಲೆಯೊಂದನ್ನು ಖರೀದಿಸಿದ್ದಾರೆ ಎಂದು ನಟಿಗೆ ಹತ್ತಿರದ ಮೂಲಗಳು ಕೆಲ ದಿನಗಳ ಹಿಂದೆ ತಿಳಿಸಿದ್ದವು. ರೌತೇಲಾರ ಹೊಸ Read more…

ಮದ್ಯದ ನಶೆಯಲ್ಲಿ ಕುಣಿಯುತ್ತಾ ಅಶ್ಲೀಲ ಪದ ಬಳಸಿದ ನಟಿಯ ವಿಡಿಯೋ ವೈರಲ್

ಬಾಂಗ್ಲಾದೇಶದ ನಟಿ ತಂಜಿನ್ ತಿಶಾ ಮದ್ಯದ ಅಮಲಿನಲ್ಲಿ ಲಿಫ್ಟ್ ನೊಳಗೆ ನೃತ್ಯ ಮಾಡುತ್ತಾ ತನ್ನ ಸ್ನೇಹಿತರೊಂದಿಗೆ ಅಶ್ಲೀಲ ಪದ ಬಳಕೆ ಮಾತನಾಡಿರೋ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಈ Read more…

ಮಾಲ್ಡೀವ್ಸ್ ನಲ್ಲಿ ಬಿಕಿನಿ ಧರಿಸಿ ಕುಣಿದ ಬೆಡಗಿ ‘ರಕುಲ್ ಪ್ರೀತ್ ಸಿಂಗ್’ : ‘ಬೆಂಕಿ’ ಎಂದ ಅಭಿಮಾನಿ

ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಸದ್ಯ ಮಾಲ್ಡೀವ್ಸ್ ನಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದಾರೆ. ಮೈ ಚಳಿ ಬಿಟ್ಟು ಮಾಲ್ಡೀವ್ಸ್ ನಲ್ಲಿ ಬಿಕಿನಿಯಲ್ಲಿ ಕುಣಿದ ಬೆಡಗಿ ರಕುಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...