alex Certify Entertainment | Kannada Dunia | Kannada News | Karnataka News | India News - Part 96
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ದೀಪಿಕಾಳಂತೆ ‘ಬೇಷರಮ್’ ಹಾಡಿಗೆ ಡಾನ್ಸ್ ಮಾಡಿದ ಪುಟಾಣಿ: ಮುದ್ದು ಮುದ್ದಾಗಿರೋ ವಿಡಿಯೋಗೆ ನೆಟ್ಟಿಗರು ಫುಲ್ ಫಿದಾ

‘ಪಠಾಣ್’ ಸಿನೆಮಾ ಬಿಡುಗಡೆಯಾಗಿ ಹೆಚ್ಚು-ಕಡಿಮೆ 5 ತಿಂಗಳಾಗ್ತಾ ಬಂತು. ಆದರೆ ಸಿನೆಮಾ ಕ್ರೇಜ್ ಮಾತ್ರ ಇನ್ನೂ ಕಡಿಮೆ ಆಗಿಲ್ಲ. ಅದರಲ್ಲೂ ನಟ ಶಾರುಖ್‌ ಖಾನ್‌ ಹಾಗೂ ನಟಿ ದೀಪಿಕಾ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ದಿಶಾ ಪಟಾನಿ

ನಟಿ ದಿಶಾ ಪಟಾನಿ ಇಂದು ತಮ್ಮ 31ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ 2015ರಲ್ಲಿ ತೆರೆಕಂಡ ತೆಲುಗಿನ ‘ಲೋಫರ್’ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿದ ದಿಶಾ ಪಟಾನಿ 2016ರಂದು ಎಂ Read more…

ರಾವಣನ ಪಾತ್ರ ರಿಜೆಕ್ಟ್ ಮಾಡಿದ್ರಾ ನಟ ರಾಕಿಂಗ್ ಸ್ಟಾರ್ ಯಶ್ ?

ನಟ ಪ್ರಭಾಸ್ (Actor Prabhas) ನಟನೆಯ ಆದಿ ಪುರುಷ್ (Adi Purush) ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು, ಈ ನಡುವೆ ಬಾಲಿವುಡ್ (Bollywood) ನಲ್ಲಿ ಮತ್ತೊಂದು ರಾಮಾಯಣದ ಕತೆ ಹೊತ್ತ Read more…

‘ದಿ ಜರ್ನಲಿಸ್ಟ್’ ಚಿತ್ರದ ವಿಡಿಯೋ ಹಾಡು ರಿಲೀಸ್

ವೇದಾಂತ್ ಹರೀಶ್ ನಿರ್ದೇಶನದ ದಿ ಜರ್ನಲಿಸ್ಟ್ ಚಿತ್ರದ ವಿಡಿಯೋ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ ಕರೆದರೆ ನಾನು ಎಂಬ ಈ ಮೆಲೋಡಿ Read more…

‘ಬೇರ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ವಿನು ಬಳಂಜ ನಿರ್ದೇಶನದ ‘ಬೇರ’  ಚಿತ್ರದ ‘ನೆಮ್ಮದಿ ಹುಡುಕಲು’ ಎಂಬ ಲಿರಿಕಲ್ ವಿಡಿಯೋವೊಂದನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದೆ. ಹಂಸಿಕಾ ಅಯ್ಯರ್ ಧ್ವನಿಯಾಗಿರುವ Read more…

ಡಾರ್ಲಿಂಗ್ ಕೃಷ್ಣ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ ‘ಕೌಸಲ್ಯಾ ಸುಪ್ರಜಾ ರಾಮ’ ಚಿತ್ರತಂಡ

ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಇಂದು 38ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಅಭಿಮಾನಿಗಳಿಂದ ಹಾಗೂ ಸಿನಿ ತಾರೆಯರಿಂದ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಮತ್ತೊಂದೆಡೆ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಡಾರ್ಲಿಂಗ್ ಕೃಷ್ಣ

ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ  ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಇಂದು ತಮ್ಮ 38ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 2010ರಲ್ಲಿ ತೆರೆಕಂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ Read more…

ಜೂನ್ 15ಕ್ಕೆ ‘ಕ್ಷೇತ್ರಪತಿ’ ಟೀಸರ್ ರಿಲೀಸ್

ಶ್ರೀಕಾಂತ್ ಕಟಗಿ ನಿರ್ದೇಶನದ ನವೀನ್ ಶಂಕರ್ ಅಭಿನಯದ ಬಹುನಿರೀಕ್ಷಿತ ‘ಕ್ಷೇತ್ರಪತಿ’ ಚಿತ್ರದ  ಟೀಸರ್ ಇದೇ ತಿಂಗಳು ಜೂನ್ 15ಕ್ಕೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ Read more…

ಮುಸ್ಲಿಂ ಯುವಕನನ್ನು ಮದುವೆಯಾದ ನಟಿ; ನೆಟ್ಟಿಗರು ಕಿಡಿ

ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ರಾಜ್ ಕುಂದ್ರಾದೊಂದಿಗೆ ಕೇಳಿ ಬಂದಿದ್ದ ಹೆಸರು ನಟಿ ಗೆಹಾನಾ ವಸಿಸ್ಟ್. ಈಗ ಅವರು ತಮ್ಮ ಗೆಳೆಯ ಫೈಜಾನ್ ಶೇಖ್ ಅವರನ್ನು ಮದುವೆಯಾಗುತ್ತಿದ್ದಂತೆ ಮತ್ತೊಮ್ಮೆ Read more…

ಶಾರುಖ್ ಖಾನ್ ಐಕಾನಿಕ್ ರೊಮ್ಯಾಂಟಿಕ್ ಭಂಗಿ ವಿಶ್ವದಾಖಲೆ; ಪೋಸ್ ನೀಡಿ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದ ಬಾಲಿವುಡ್ ಬಾದ್ ಶಾ

ನಟ ಶಾರುಖ್ ಖಾನ್ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಐಕಾನಿಕ್ ರೊಮ್ಯಾಂಟಿಕ್ ಭಂಗಿಯನ್ನು ಅನುಕರಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ರಚಿಸಿದ್ದಾರೆ. ‘ಕಿಂಗ್ ಆಫ್ ರೋಮ್ಯಾನ್ಸ್’ ಎಂದು Read more…

ಮುಂಬೈ ಫಿಲ್ಮ್ ಸಿಟಿಯಲ್ಲಿ ಶೀಘ್ರದಲ್ಲೇ ರೈಲ್ವೆ ನಿಲ್ದಾಣದ ಪ್ರತಿಕೃತಿ ನಿರ್ಮಾಣ

ಮುಂಬೈನಲ್ಲಿನ ಫಿಲ್ಮ್ ಸಿಟಿಯಲ್ಲಿ ಶೀಘ್ರದಲ್ಲೇ ರೈಲ್ವೆ ನಿಲ್ದಾಣದ ಪ್ರತಿಕೃತಿ ನಿರ್ಮಾಣವಾಗಲಿದೆ. ಸಿನಿಮಾ ನಿರ್ಮಾಣದ ವೇಳೆ ರೈಲ್ವೆ ನಿಲ್ದಾಣದಲ್ಲಿ ಚಿತ್ರೀಕರಣವಿದ್ದರೆ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇದರಿಂದ ಪ್ರಯಾಣಿಕರಿಗೆ, ಸಾರ್ವಜನಿಕರಿಗೆ ಕಿರಿಕಿರಿ, Read more…

ಹೆಣ್ಣುಮಗುವಿನ ತಂದೆಯಾದ ನೃತ್ಯ ನಿರ್ದೇಶಕ ಪ್ರಭುದೇವ

ನಟ-ನೃತ್ಯ ನಿರ್ದೇಶಕ ಪ್ರಭುದೇವ ಹೆಣ್ಣುಮಗುವಿನ ತಂದೆಯಾಗಿದ್ದಾರೆ. ಮುಂಬೈನಲ್ಲಿ ಅವರ ಎರಡನೇ ಪತ್ನಿ ಹಿಮಾನಿ ಸಿಂಗ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈಗಾಗ್ಲೇ ಮೂರು ಗಂಡು ಮಕ್ಕಳ ತಂದೆಯಾಗಿರುವ ಪ್ರಭುದೇವ Read more…

ʼದಿ ಕೇರಳ ಸ್ಟೋರಿʼ ಬಳಿಕ ಮಾವೋವಾದಿಗಳ ಹೋರಾಟ ಕುರಿತು ಚಿತ್ರ ನಿರ್ದೇಶಿಸಲಿದ್ದಾರೆ ಸುದೀಪ್ತೋ ಸೇನ್

ಸುದೀಪ್ತೋ ಸೇನ್ ನಿರ್ದೇಶನದ ಕೇರಳ ಸ್ಟೋರಿ ಬಿಡುಗಡೆಯಾದಾಗಿನಿಂದ ಹೆಸರು ಮಾಡಿದ್ದು ಗಲ್ಲಾಪೆಟ್ಟಿಗೆಯಲ್ಲೂ ಸದ್ದು ಮಾಡಿದೆ. ಈ ಚಿತ್ರದ ಸಕ್ಸಸ್ ನಲ್ಲಿರುವ ನಿರ್ದೇಶಕರು ಮುಂದೆ 50 ವರ್ಷಗಳ ಮಾವೋವಾದಿಗಳ ಚಳುವಳಿಯ Read more…

ಬಿಡುಗಡೆಯಾಯ್ತು ‘ಗಣ’ ಚಿತ್ರದ ಫಸ್ಟ್ ಲುಕ್

ಒಂದರ ಮೇಲೊಂದು ಸಿನಿಮಾಗಳಲ್ಲಿ ಬಿಜಿಯಾಗಿರುವ ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ‘ಗಣ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ನಿನ್ನೆ ಬಿಡುಗಡೆ ಮಾಡಲಾಗಿದ್ದು ಪ್ರಜ್ವಲ್ ದೇವರಾಜ್ ಮತ್ತೊಮ್ಮೆ Read more…

ʼತಲೈವರ್ 170ʼ ಯಲ್ಲಿ ಸೂಪರ್ ಸ್ಟಾರ್ ಗಳ ಸಮಾಗಮ; 32 ವರ್ಷದ ಬಳಿಕ ರಜಿನಿಕಾಂತ್, ಬಿಗ್ ಬಿ ಒಟ್ಟಿಗೆ ಅಭಿನಯ

ಸೂಪರ್ ಸ್ಟಾರ್ ರಜನಿಕಾಂತ್ ಪ್ರಮುಖ ಪಾತ್ರದಲ್ಲಿರುವ ʼತಲೈವರ್ 170ʼ ಮುಂಬರುವ ತಮಿಳು ಚಲನಚಿತ್ರವಾಗಿದ್ದು ಅದರಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಚಿತ್ರವನ್ನು Read more…

‘ಹಲ್ ಚಲ್’ ಎಬ್ಬಿಸಿದ ನಟಿ ಪ್ರಿಯಾಮಣಿ ಫೋಟೋಶೂಟ್: ನಿಮ್ಮ ‘ಸೌಂದರ್ಯ’ ನೋಡಿ ಅಸೂಯೆ ಆಗ್ತಿದೆ ಎಂದ ಅಭಿಮಾನಿ

ನಟಿ ಪ್ರಿಯಾಮಣಿ ಅವರ ಹೊಸ ಫೋಟೋಶೂಟ್ ಗಳು ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದೆ. ಕನ್ನಡದ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದ ನಟಿ ಪ್ರಿಯಾಮಣಿ ಹೊಸ ಫೋಟೋಶೂಟ್ Read more…

ಜೂನ್ 23ಕ್ಕೆ ‘ಅಗ್ರಸೇನಾ’ ರಿಲೀಸ್

ಮುರುಗೇಶ್ ಕಣ್ಣಪ್ಪ ನಿರ್ದೇಶನದ ಅಮರ್ ವಿರಾಜ್ ನಟನೆಯ ‘ಅಗ್ರಸೇನಾ’ ಚಿತ್ರ ಜೂನ್ 23ರಂದು ರಾಜ್ಯದ್ಯಂತ ಬಿಡುಗಡೆಯಾಗಲು ಸಿದ್ಧವಾಗಿದೆ ನಟಿ ರಾಗಿಣಿ ದ್ವಿವೇದಿ ಈಗಾಗಲೇ ಈ ಸಿನಿಮಾ ಪ್ರಮೋಶನ್ ಗಾಗಿ Read more…

ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ನಟ ‘ರಾಜ್ ಬಿ ಶೆಟ್ಟಿ’

ಸ್ಯಾಂಡಲ್ ವುಡ್ ನಲ್ಲಿ ‘ಒಂದು ಮೊಟ್ಟೆಯ ಕಥೆ’ ಹೇಳಿದ್ದ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಅಭಿಮಾನಿಗಳಿಗೆ ಸರ್ಪೈಸ್ ನೀಡಿದ್ದಾರೆ. ಹೌದು, ಜೂನ್ 13 ರಂದು ಬೆಳಗ್ಗೆ 11 Read more…

ಜೀವನದ ಪ್ರೀತಿಯನ್ನು ಹುಡುಕಿಕೊಂಡ ನಟ ವರುಣ್; ಲಾವಣ್ಯ ತ್ರಿಪಾಠಿಯೊಂದಿಗೆ ನಿಶ್ಚಿತಾರ್ಥ

ತೆಲುಗು ನಟ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಶುಕ್ರವಾರ ರಾತ್ರಿ ಹೈದರಾಬಾದ್‌ನಲ್ಲಿ ತಮ್ಮ ಕುಟುಂಬ ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನವಜೋಡಿ ನಿಶ್ಚಿತಾರ್ಥದ ಸಮಾರಂಭದ Read more…

ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಭಿಷೇಕ್-ಅವಿವಾಗೆ ‘ದಚ್ಚು’ ಕೊಟ್ಟ ದುಬಾರಿ ಗಿಫ್ಟ್ ಏನು..?

ಬೆಂಗಳೂರು :  ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಭಿಷೇಕ್ ಅಂಬರೀಷ್ (Abhishek Ambarish)  ಹಾಗೂ ಅವಿವಾ ಜೋಡಿಗೆ ನಟ ದರ್ಶನ್ ಕೂಡ ದುಬಾರಿ ಗಿಫ್ಟ್ ನೀಡಿದ್ದಾರೆ.  ಜೂನ್ 5 ರಂದು Read more…

‘mr ನಟ್ವರ್ ಲಾಲ್’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಎ.ವಿ. ಲವ ನಿರ್ದೇಶನದ ತನುಷ್ ಶಿವಣ್ಣ ನಟನೆಯ ‘mr ನಟ್ವರ್ ಲಾಲ್’ ಚಿತ್ರದ ಲಿರಿಕಲ್ ಸಾಂಗ್ ವೊಂದನ್ನು ನಿನ್ನೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, Read more…

ಇಂದು ಬಿಡುಗಡೆಯಾಗಲಿದೆ ನಂದಮೂರಿ ಬಾಲಕೃಷ್ಣ ನಟನೆಯ ‘ಭಗವಂತ ಕೇಸರಿ’ ಟೀಸರ್

ಟಾಲಿವುಡ್ ನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಇಂದು 63ನೇ ವಸಂತಕ್ಕೆ ಕಾಲಿಟ್ಟಿದ್ದು ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಟಾಲಿವುಡ್ ಸೇರಿದಂತೆ ಹಲವಾರು ಭಾಷೆಯ ಸಿನಿತಾರೆಯರು ನಂದಮೂರಿ ಬಾಲಕೃಷ್ಣ ಅವರಿಗೆ Read more…

ರಷ್ಯಾ ಸೇರಿದಂತೆ CIS ದೇಶದ 3 ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಲಿದೆ ಶಾರುಖ್ ಖಾನ್ ಸೂಪರ್ ಹಿಟ್ ಚಿತ್ರ ‘ಪಠಾಣ್’

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರ ಬ್ಲಾಕ್‌ಬಸ್ಟರ್ ಪತ್ತೇದಾರಿ ಸಿನಿಮಾ ಪಠಾಣ್ ರಷ್ಯಾ ಮತ್ತು ಕಾಮನ್‌ವೆಲ್ತ್ ಆಫ್ ಇಂಡಿಪೆಂಡೆಂಟ್ ಸ್ಟೇಟ್ಸ್ (ಸಿಐಎಸ್) ದೇಶದಾದ್ಯಂತ 3 ಸಾವಿರಕ್ಕೂ ಹೆಚ್ಚು Read more…

ಸಾರ್ವಜನಿಕವಾಗಿ ಕಿಸ್ ಮಾಡುವ ವಿಚಾರಕ್ಕೆ ಮತ್ತೆ ಟ್ರೋಲ್ ಗೊಳಗಾದ ನಟಿ ಮತ್ತು ಆಕೆಯ ಬಾಯ್ ಫ್ರೆಂಡ್

ಹಿಂದಿ ಬಿಗ್ ಬಾಸ್ ಓಟಿಟಿ ಸೀಸನ್ 1 ವಿಜೇತೆ ದಿವ್ಯಾ ಅಗರ್ವಾಲ್ ಗೆ ಆಕೆಯ ಬಾಯ್ ಫ್ರೆಂಡ್ ಸಾರ್ವಜನಿಕವಾಗಿ ಮುತ್ತಿಟ್ಟಿದ್ದು ಈ ಬಗ್ಗೆ ಆಕೆಯ ಬಾಯ್ ಫ್ರೆಂಡ್ ಹೇಳಿಕೆ Read more…

ಹಾಟ್ ಲುಕ್ ನಲ್ಲಿ ತುಪ್ಪದ ಬೆಡಗಿ ರಾಗಿಣಿ: ಫೋಟೋ ವೈರಲ್

ಚಂದನವನದ ತುಪ್ಪದ ಬೆಡಗಿ ನಟಿ ರಾಗಿಣಿ ಹಾಟ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆ ಹೈಕಳ ನಿದ್ದೆ ಕದ್ದಿದ್ದಾರೆ. ಯೋಗ ಮಾಡುತ್ತಿರುವ ಫೋಟೋಗಳನ್ನು ರಾಗಿಣಿ  ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, Read more…

BIG NEWS: ರಸ್ತೆ ಅಪಘಾತದಲ್ಲಿ ಸಹಾಯಕ ನಿರ್ದೇಶಕ, ನಟ ಶರಣ್ ರಾಜ್ ನಿಧನ

ಸಹಾಯಕ ನಿರ್ದೇಶಕ ಮತ್ತು ಪೋಷಕ ನಟ ಶರಣ್ ರಾಜ್  (Sharan Raj)  ರಸ್ತೆ ಅಪಘಾತದಲ್ಲಿ  ಇಂದು ನಿಧನರಾದರು. ತಮಿಳು ಚಿತ್ರರಂಗದಲ್ಲಿ ನಟನೆ ಮಾತ್ರವಲ್ಲದೇ ಸಹಾಯಕ ನಿರ್ದೇಶಕರಾಗಿ ಅಭಿಮಾನಿಗಳ ಮನ ಗೆದ್ದ Read more…

ಪ್ರೇಕ್ಷಕರ ಗಮನ ಸೆಳೆದ ‘ದರ್ಬಾರ್’ ಸಿನಿಮಾ

ವಿ. ಮನೋಹರ್ ನಿರ್ದೇಶನದ ಸತೀಶ್ ನಟನೆಯ ‘ದರ್ಬಾರ್’ ಸಿನಿಮಾ ಇಂದು ರಾಜ್ಯಾದ್ಯಂತ ತೆರೆ ಕಂಡಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಪ್ರೇಕ್ಷಕರಿಂದ ಈ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ಕಿದೆ. Read more…

BIG NEWS: ಶ್ರುತಿ ಹರಿಹರನ್ ಮೀಟೂ ಕೇಸ್ ಗೆ ಬಿಗ್ ಟ್ವಿಸ್ಟ್

ಬೆಂಗಳೂರು: ಖ್ಯಾತ ನಟಿ ಶ್ರುತಿ ಹರಿಹರನ್ ಮೀಟೂ ಕೇಸ್ ಗೆ ಮತ್ತೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬಿ ರಿಪೋರ್ಟ್ ಪ್ರಶ್ನಿಸಿದ್ದ ಶ್ರುತಿ ಹರಿಹರನ್ ಗೆ ಕೋರ್ಟ್ ನೋಟೀಸ್ ನೀಡಿದೆ. Read more…

ಬಾಲಿವುಡ್ ನಟ ರಣಬೀರ್ ಕಪೂರ್ ರಿಂದ ‘ಆದಿಪುರುಷ್’ ಚಿತ್ರದ 10,000 ಟಿಕೆಟ್ ಬುಕಿಂಗ್

ಬಾಲಿವುಡ್ ನಟ ರಣಬೀರ್ ಕಪೂರ್ ‘ಆದಿಪುರುಷ್’ ಚಿತ್ರದ 10,000 ಟಿಕೆಟ್‌ ಗಳನ್ನು ಕಾಯ್ದಿರಿಸಲಿದ್ದಾರೆ. ಬಾಲಿವುಡ್ ಸ್ಟಾರ್ ನಿರ್ದೇಶಕ ಓಂ ರಾವುತ್ ಅವರ ಬಹುನಿರೀಕ್ಷಿತ ಚಲನಚಿತ್ರ ‘ಆದಿಪುರುಷ್’ ಚಿತ್ರವನ್ನು ಹಿಂದುಳಿದ Read more…

ತಿಮ್ಮಪ್ಪನ ಸನ್ನಿಧಿಯಲ್ಲೇ ‘ಆದಿಪುರುಷ್’ ಚಿತ್ರದ ನಟಿಗೆ ಕಿಸ್ : ರೂಮ್ ಬುಕ್ ಮಾಡ್ಕೊಳ್ಳಿ ಎಂದ ಅರ್ಚಕ

ತಿಮ್ಮಪ್ಪನ ಸನ್ನಿಧಿಯಲ್ಲೇ (Lord Venkateswara temple) ನಟಿಗೆ ನಿರ್ದೇಶಕ ಕಿಸ್ ಕೊಟ್ಟ ವಿಚಾರ ವ್ಯಾಪಕ ಟೀಕೆಗೆ ವ್ಯಕ್ತವಾಗಿದ್ದು, ಘಟನೆ ಬಗ್ಗೆ ತರಹೇವಾರಿ ಕಮೆಂಟ್ ಬರುತ್ತಿದೆ. ಕೆಲವರು ಘಟನೆ ಬಗ್ಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...