alex Certify Entertainment | Kannada Dunia | Kannada News | Karnataka News | India News - Part 88
ಕನ್ನಡ ದುನಿಯಾ
    Dailyhunt JioNews

Kannada Duniya

‘ಅಂದೊಂದಿತ್ತು ಕಾಲ’ ಚಿತ್ರದ ಸಾಂಗ್ ಟೀಸರ್ ರಿಲೀಸ್

ವಿನಯ್ ರಾಜಕುಮಾರ್ ನಟನೆಯ ಕೀರ್ತಿ ಕುಚೇಲ ನಿರ್ದೇಶನದ ‘ಅಂದೊಂದಿತ್ತು ಕಾಲ’ ಚಿತ್ರದ ಹಾಡಿನ ಸಣ್ಣ ತುಣುಕೊಂದನ್ನು ಏಟು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲೇ ಪೂರ್ತಿ Read more…

ಗಣೇಶ ಹಬ್ಬದಂದು ಪೋಸ್ಟರ್ ಬಿಡುಗಡೆ ಮಾಡಿದ ‘ಗಜರಾಮ’

ಸುನಿಲ್ ಕುಮಾರ್ ನಿರ್ದೇಶನದ ‘ಗಜರಾಮ’ ಸಿನಿಮಾ ಈಗಾಗಲೇ  ತನ್ನ ಟೈಟಲ್ ನಿಂದಲೇ ಭರ್ಜರಿ ಸೌಂಡ್ ಮಾಡಿದ್ದು, ಗಣೇಶ ಹಬ್ಬದ ಪ್ರಯುಕ್ತ ಪೋಸ್ಟರ್ ಒಂದನ್ನು ಹಂಚಿಕೊಳ್ಳುವ ಮೂಲಕ ಗಣೇಶ ಹಬ್ಬದ Read more…

ಸೆಪ್ಟೆಂಬರ್ 21ಕ್ಕೆ ಬಿಡುಗಡೆಯಾಗಲಿದೆ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಮತ್ತೊಂದು ಹಾಡು

ಸೂರಿ ನಿರ್ದೇಶನದ ಅಭಿಷೇಕ್ ಅಂಬರೀಶ್ ಅಭಿನಯದ ಬಹುನಿರೀಕ್ಷಿತ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಮತ್ತೊಂದು ಹಾಡು ಇದೇ ಸೆಪ್ಟೆಂಬರ್ 28ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಗಣೇಶ Read more…

BREAKING NEWS: ನಟ, ಸಂಗೀತ ನಿರ್ದೇಶಕ ವಿಜಯ್ ಆಂಟೋನಿ ಪುತ್ರಿ ಆತ್ಮಹತ್ಯೆ

ಚೆನ್ನೈ: ನಟ ಮತ್ತು ಸಂಗೀತ ನಿರ್ದೇಶಕ ವಿಜಯ್ ಆಂಟೋನಿ ಅವರ 16 ವರ್ಷದ ಮಗಳು ಮೀರಾ ಮಂಗಳವಾರ ಮುಂಜಾನೆ ಆಳ್ವಾರಪೇಟೆಯ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 12 ನೇ Read more…

KBC ಯಲ್ಲಿ ಏಳು ಕೋಟಿ ರೂ. ಗೆದ್ರಾ ಸ್ಪರ್ಧಿ ? ಕುತೂಹಲ ಮೂಡಿಸಿದ ವಿಡಿಯೋ

ಸೋನಿ ಟಿವಿಯಲ್ಲಿ ಪ್ರಸಾರವಾಗುವ ಖ್ಯಾತ ರಿಯಾಲಿಟಿ ಶೋ ʼಕೌನ್​​ ಬನೇಗಾ ಕರೋಡ್​ ಪತಿʼ ಸೀಸನ್​ 15ರ ಹೊಸ ಪ್ರೋಮೋಗಳನ್ನ ರಿಲೀಸ್​ ಮಾಡಿದೆ. ಇದರಲ್ಲಿ ಕಾರ್ಯಕ್ರಮದ ನಿರೂಪಕ ಅಮಿತಾಭ್​ ಬಚ್ಛನ್​​ Read more…

Viral Video | ಸಹಾಯಕನ ಮದುವೆಗೆ ದಿಢೀರ್​ ಭೇಟಿ ಕೊಟ್ಟು ಸಪ್ರೈಸ್​ ನೀಡಿದ ನಟ ಧನುಷ್

ಖ್ಯಾತ ತಮಿಳು ನಟ ಧನುಷ್​ ತಮ್ಮ ಅಸಿಸ್ಟಂಟ್​ ಮದುವೆಗೆ ಸಪ್ರೈಸ್​ ವಿಸಿಟ್​ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. ತನ್ನ ಮದುವೆಗೆ ಧನುಷ್​ ಆಗಮಿಸಿದ್ದನ್ನು ಕಂಡು ವರ ಆನಂದ್​ ಸಂತೋಷಕ್ಕೆ ಪಾರವೇ Read more…

3.5 ಕೋಟಿ ರೂ. ಬೆಲೆಬಾಳುವ ಐಷಾರಾಮಿ ಕಾರು ಖರೀದಿಸಿದ​ ನಟಿ ತಾಪ್ಸಿ ಪನ್ನು

ಬಾಲಿವುಡ್​ ನಟಿ ತಾಪ್ಸಿ ಪನ್ನು ತಮ್ಮ ಹೇಳಿಕೆಗಳ ಮೂಲಕ ಆಗಾಗ ಸುದ್ದಿಯಲ್ಲಿರ್ತಾರೆ. ಈ ಬಾರಿ ತಾಪ್ಸಿ ಪನ್ನು ಹೊಸ ಎಸ್​​ಯುವಿ ಖರೀದಿ ಮಾಡಿದ್ದಾರೆ. 3.5 ಕೋಟಿ ರೂಪಾಯಿಗೂ ಅಧಿಕ Read more…

ಅನಿರುದ್ಧ್ ಜೊತೆಗಿನ ಮದುವೆ ವದಂತಿ; ಮೊದಲ ಬಾರಿಗೆ ಮೌನ ಮುರಿದ ನಟಿ ಕೀರ್ತಿ ಸುರೇಶ್​

ಬಹುಭಾಷಾ ನಟಿ ಕೀರ್ತಿ ಸುರೇಶ್​ ‌ʼಜವಾನ್ʼ​​ ಸಿನಿಮಾದ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್​ ನಡುವಿನ ವಿವಾಹ ವದಂತಿ ವಿಚಾರವಾಗಿ ಕೊನೆಗೂ ಮೌನ ಮುರಿದಿದ್ದಾರೆ. ಅನಿರುದ್ಧ್ ಹಾಗೂ ಕೀರ್ತಿ ಇದೇ Read more…

ಜಗ್ಗೇಶ್-ಡಾಲಿ ಕಾಮಿಡಿ ಕಿಕ್ : ಹಾಸ್ಯಭರಿತ ಚಿತ್ರ ‘ತೋತಾಪುರಿ -2ʼ ಟ್ರೇಲರ್ ಔಟ್

ನವರಸ ನಾಯಕ ಜಗ್ಗೇಶ್ ಅಭಿನಯದ ‘ತೋತಾಪುರಿ’ ಸಿನಿಮಾ ಸಖತ್ ಕಮಾಲ್ ಮಾಡಿತ್ತು, ಇದೀಗ ‘ತೋತಾಪುರಿ’-2 ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಇದೀಗ ಗೌರಿ ಗಣೇಶ ಹಬ್ಬದ ದಿನ ಇಂದು Read more…

ತೋತಾಪುರಿ 2 ಚಿತ್ರದ ಟ್ರೈಲರ್ ಲಾಂಚ್ ಮಾಡಲಿದ್ದಾರೆ ಹ್ಯಾಟ್ರಿಕ್ ಹೀರೋ ಶಿವರಾಜ್

ವಿಜಯ್ ಪ್ರಸಾದ್ ನಿರ್ದೇಶನದ ನವರಸ ನಾಯಕ ಜಗ್ಗೇಶ್ ಅಭಿನಯದ ‘ತೋತಾಪುರಿ’ ಸಿನಿಮಾ ಕಳೆದ ವರ್ಷ ಸಿನಿಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದ್ದು, ಮುಂದುವರೆದ ಭಾಗ ʼತೋತಾಪುರಿ 2ʼ ಇನ್ನೇನು ತೆರೆ ಮೇಲೆ Read more…

‘ಅರಸಯ್ಯನ ಪ್ರೇಮ ಪ್ರಸಂಗ’ ಚಿತ್ರದ ಲಿರಿಕಲ್ ವಿಡಿಯೋ ರಿಲೀಸ್

ದೀಪು ನಿರ್ದೇಶನದ ‘ಅರಸಯ್ಯನ ಪ್ರೇಮ ಪ್ರಸಂಗ’ ಚಿತ್ರ ಲಿರಿಕಲ್ ಸಾಂಗ್ ನಿನ್ನೆ ಏಟು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಕೆಲವೇ ಗಂಟೆಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದಿದೆ. Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಿಯಾ ಆನಂದ್

ಪಂಚಬಾಷಾ ತಾರೆ ಪ್ರಿಯಾ ಆನಂದ್ ಇಂದು ತಮ್ಮ 37ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2009ರಲ್ಲಿ ತೆರೆ ಕಂಡ ‘ವಾಮನನ್’ ಎಂಬ ತಮಿಳು ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ Read more…

ಸ್ಟಾರ್ ಸುವರ್ಣದಲ್ಲಿಂದು ‘ಡೇರ್ ಡೇವಿಲ್ ಮುಸ್ತಾಫಾ’

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜನಪ್ರಿಯ ಕಥೆ ‘ಡೇರ್ ಡೇವಿಲ್ ಮುಸ್ತಾಫಾ’ ಕಥೆಯನ್ನಾಧರಿಸಿ ಅದೇ ಹೆಸರಿನಲ್ಲಿ ಮೂಡಿ ಬಂದ ಚಲನಚಿತ್ರ ಇತ್ತೀಚೆಗೆ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಸಾಧಿಸಿತ್ತು. ಈ Read more…

SHOCKING: ಸೆಲ್ಫಿ ತೆಗೆದುಕೊಂಡ ಬೆನ್ನಲ್ಲೇ ನಟನ ಮೇಲೆ ಪುಂಡರ ಹಲ್ಲೆ

ಮುಂಬೈ: ‘ಭಾಗ್ಯಲಕ್ಷ್ಮಿ’ ನಟ ಆಕಾಶ್ ಚೌಧರಿ ಅವರನ್ನು ಅಶಿಸ್ತಿನ ಯುವಕರು ರಸ್ತೆಯ ಮೇಲೆ ಹೊಡೆದಿದ್ದಾರೆ. ಆಕಾಶ್ ಚೌಧರಿ ಅವರ ಮೇಲೆ ಮುಂಬೈನಲ್ಲಿ ರಸ್ತೆಯ ಮೇಲೆ ಹಲ್ಲೆ ನಡೆಸಿರುವ ಆಘಾತಕಾರಿ Read more…

Viral Video | ಜೀವ ರಕ್ಷಕ ಸಾಧನದೊಂದಿಗೆ ʼಜವಾನ್ʼ​ ವೀಕ್ಷಣೆಗೆ ಬಂದ ಶಾರೂಕ್ ಫ್ಯಾನ್

ಶಾರೂಕ್ ​ಖಾನ್​ ಅಭಿಯನದ ʼಜವಾನ್ʼ​ ಸಿನಿಮಾ ಬಾಲಿವುಡ್​ ಬ್ಲಾಕ್​ ಬಸ್ಟರ್​ ಹಿಟ್​ ಸಿನಿಮಾಗಳ ಸಾಲಿನಲ್ಲಿ ಭದ್ರವಾಗಿ ಬೇರೂರಿದೆ. ಈಗಾಗಲೇ ಶಾರೂಕ್ ಖಾನ್ ಅಭಿಮಾನಿಗಳು ಜವಾನ್​ ಸಿನಿಮಾ ಬಗ್ಗೆ ಮೆಚ್ಚುಗೆ Read more…

ಸೀರೆ ಉಟ್ಟು ಫೋಟೋಗೆ ಪೋಸ್ ಕೊಟ್ಟ ಕೀರ್ತಿ ಸುರೇಶ್

ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಒಂದರ ಮೇಲೊಂದು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಸಕ್ಕತ್ ಬಿಜಿಯಾಗಿದ್ದಾರೆ. ಕೀರ್ತಿ ಸುರೇಶ್ ಇನ್ಸ್ಟಾಗ್ರಾಮ್ ನಲ್ಲಿ ಸುಮಾರು 16 ಮಿಲಿಯನ್ ಫಾಲೋವರ್ಸ್ Read more…

47 ನೇ ವಸಂತಕ್ಕೆ ಕಾಲಿಟ್ಟ ನಟಿ ಮೀನಾ

ಖ್ಯಾತ  ಬಹುಭಾಷಾ ನಟಿ ಮೀನಾ ಇಂದು ತಮ್ಮ 47ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಸುಂದರ್ ರಾಜನ್ ನಿರ್ದೇಶನದ ‘ನಿಂಜಂಗಲ್’ ಎಂಬ ತಮಿಳು ಚಿತ್ರದಲ್ಲಿ ಬಾಲ ನಟಿಯಾಗಿ ಒಂದು ಸಣ್ಣ Read more…

BIG NEWS:‌ ನಟಿ ಪೂನಂ ಪಾಂಡೆ ನಿವಾಸದಲ್ಲಿ ಅಗ್ನಿ ಅವಘಡ

ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿರುವ ನಟಿ ಹಾಗೂ ರೂಪದರ್ಶಿ ಪೂನಂ ಪಾಂಡೆ ವಾಸವಿರುವ ಮುಂಬೈನ ಬಹುಮಹಡಿ ಕಟ್ಟಡದಲ್ಲಿನ ಅವರ ಮನೆ ಅಗ್ನಿಗೆ ಆಹುತಿಯಾಗಿದೆ. ಈ ಸಂದರ್ಭದಲ್ಲಿ ಪೂನಂ ಪಾಂಡೆ Read more…

ಸೆಪ್ಟೆಂಬರ್ 18ಕ್ಕೆ ಬಿಡುಗಡೆಯಾಗಲಿದೆ ಭೀಮ ಚಿತ್ರದ ಮೊದಲ ಹಾಡು

ದುನಿಯಾ ವಿಜಯ್  ನಟಿಸಿ ನಿರ್ದೇಶಿಸಿರುವ ‘ಭೀಮ’ ಸಿನಿಮಾ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ‘ಬ್ಯಾಡ್ ಬಾಯ್ಸ್’ ಎಂಬ ಹಾಡು ಇದೇ ಸೆಪ್ಟೆಂಬರ್ Read more…

ಭ್ರಷ್ಟಾಚಾರದ ವಿಶ್ವಗುರು ಎಂದು ಜಿ-20 ಪ್ರಸ್ತಾಪಿಸಿ ಕಿಡಿಕಾರಿದ ನಟ ಕಿಶೋರ್; ಮಾಧ್ಯಮಗಳ ವಿರುದ್ಧವೂ ಆಕ್ರೋಶ

ಬೆಂಗಳೂರು: ನವದೆಹಲಿಯಲ್ಲಿ ನಡೆದಿದ್ದ ಜಿ-20 ಶೃಂಗಸಭೆ ವಿಚಾರ ಪ್ರಸ್ತಾಪಿಸಿ ಬಹುಭಾಷಾ ನಟ ಕಿಶೋರ್ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹರಿಹಾಯ್ದಿದ್ದು, ಭ್ರಷ್ಟಾಚಾರದ Read more…

‘ಜೋಶ್’ ನಲ್ಲಿ #DaaliDhananjaya ಅಭಿಯಾನ : ನಟ ‍ಧನಂಜಯ್ ಭೇಟಿ ಮಾಡಿದ ಅದೃಷ್ಟಶಾಲಿಗಳು

ಭಾರತದ ಕಿರು ವೀಡಿಯೊ ಅಪ್ಲಿಕೇಶನ್ ಜೋಶ್ ಅಪಾರ ಸಂಖ್ಯೆಯ ಬಳಕೆದಾರರನ್ನು ತನ್ನತ್ತ ಸೆಳೆದಿದೆ. ಮಾರುಕಟ್ಟೆ ನಾಯಕನಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿದೆ. ವೀಕ್ಷಕರು ಕೂಡ ಈ ಅಪ್ಲಿಕೇಶನ್ ಕೊಡುಗೆಗಳಿಂದ ಅಪಾರ Read more…

‘ಜವಾನ್’ ಚಿತ್ರಕ್ಕೆ ಪೈರಸಿ ಕಾಟ : ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ ‘ಶಾರುಖ್ ಖಾನ್’

ಶಾರುಖ್ ಖಾನ್ ಅವರ ಜವಾನ್ ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದ್ದು, ಶಾರುಖ್ ಖಾನ್ ಅಭಿನಯದ ಜವಾನ್ ಬಾಕ್ಸ್ ಆಫೀಸ್ ಧೂಳೆಬ್ಬಿಸುತ್ತಿದೆ. ಈ ಚಿತ್ರವು ಕೆಲವೇ ದಿನಗಳಲ್ಲಿ ದಾಖಲೆಯ ಗಳಿಕೆಯನ್ನು ಗಳಿಸಿದೆ. Read more…

ಪ್ರಚಾರ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದ ನಟ ಗೋವಿಂದಗೆ ‘ಸಂಕಷ್ಟ’

ಬಾಲಿವುಡ್ ಚಿತ್ರರಂಗದ ಹಿರಿಯ ನಟ ಗೋವಿಂದ ಅವರಿಗೆ ಸಂಕಷ್ಟ ಎದುರಾಗಿದೆ. ಕ್ರಿಪ್ಟೋ ಹೂಡಿಕೆಯ ಸೋಗಿನಲ್ಲಿ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಯೊಂದರ ಪ್ರಚಾರ ವಿಡಿಯೋಗಳಲ್ಲಿ ಗೋವಿಂದ ಕಾಣಿಸಿಕೊಂಡಿದ್ದು, ಅವರ ವಿಚಾರಣೆ Read more…

ನಾಳೆ ರಾಜ್ಯಾದ್ಯಂತ ತೆರೆ ಕಾಣಲಿದೆ ‘ತತ್ಸಮ ತದ್ಭವ’

ವಿಶಾಲ್ ಆತ್ರೇಯ ನಿರ್ದೇಶನದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಬಹು ನಿರೀಕ್ಷಿತ ‘ತತ್ಸಮ ತದ್ಭವ’ ಸಿನಿಮಾ ನಾಳೆ ರಾಜ್ಯದ್ಯಂತ ತೆರೆ ಕಾಣಲಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಧಾರಿತ ಈ Read more…

‘Supplier ಶಂಕರ’ ಚಿತ್ರದ ವಿಡಿಯೋ ಹಾಡು ರಿಲೀಸ್

ರಂಜಿತ್ ಸಿಂಗ್ ನಿರ್ದೇಶನದ ‘Supplier ಶಂಕರ’ ಚಿತ್ರದ ವಿಡಿಯೋ ಹಾಡನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ‘ಮಾಡೋ ಕೆಲಸವ ನೀನು ಮರೆಸಿದೆ’ ಎಂಬ Read more…

‘ಅನ್ಯಾಯಕಾರಿ ಬ್ರಹ್ಮ’ ಬಳಿಕ ಮಹಾದೇವಸ್ವಾಮಿಯವರ ಹಾಡಿನ ಮತ್ತೊಂದು ಚರಣ ವೈರಲ್; ‘ಅಂದ ಸಿರಿಗಂಧ’ ಕ್ಕೆ ಶಿಕ್ಷಕಿ -ವಿದ್ಯಾರ್ಥಿನಿಯರ ಬೊಂಬಾಟ್ ನೃತ್ಯ

ಕೆಲ ದಿನಗಳ ಹಿಂದೆ ಕಲಾವಿದ ಡಾ. ಮಳವಳ್ಳಿ ಮಹದೇವಸ್ವಾಮಿಯವರು ಹಾಡಿರುವ ಅರ್ಜುನ ಜೋಗಿ ಜಾನಪದ ಗೀತೆ ‘ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ…..’ ಹಾಡಿಗೆ ವಿದ್ಯಾರ್ಥಿನಿಯರು ಸ್ಟೆಪ್ Read more…

30ನೇ ವಸಂತಕ್ಕೆ ಕಾಲಿಟ್ಟ ನಟಿ ಅಮೂಲ್ಯ

ನಟಿ ಅಮೂಲ್ಯ  ಇಂದು 30ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಕುಟುಂಬದೊಂದಿಗೆ  ಹುಟ್ಟುಹಬ್ಬವನ್ನು  ಸಂಭ್ರಮಿಸಿದ್ದಾರೆ. 2002ರಲ್ಲಿ ತೆರೆಕಂಡ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ‘ಪರ್ವ’ ಸಿನಿಮಾದಲ್ಲಿ ಬಾಲ ಕಲಾವಿದೆಯಾಗಿ ತಮ್ಮ ಸಿನಿ Read more…

ನಾಸಿರುದ್ದೀನ್ ಶಾ ಗೆ ತಿರುಗೇಟು; ಭಯೋತ್ಪಾದಕರ ಬೆಂಬಲಿಗ ಎಂದು ಆರೋಪಿಸಿದ ‘ಕಾಶ್ಮೀರ್ ಫೈಲ್ಸ್’ ನಿರ್ದೇಶಕ

ಹಿರಿಯ ಬಾಲಿವುಡ್ ನಟ ನಾಸಿರುದ್ದೀನ್ ಶಾ, ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಕುರಿತು ಈ ಹಿಂದೆ ಟೀಕೆ ಮಾಡಿದ್ದು, ಇದರ ಜೊತೆಗೆ ಇತ್ತೀಚೆಗಷ್ಟೇ ಬಿಡುಗಡೆಯಾದ Read more…

ಜವಾನ್​​ ಸಿನಿಮಾದಲ್ಲಿ ಶಾರೂಕ್ ಬಳಸಿದ ಬೈಕ್​ಗೂ ಆನಂದ್​ ಮಹೀಂದ್ರಾಗೂ ಇದೆ ಲಿಂಕ್…​..!

ಉದ್ಯಮಿ ಆನಂದ್ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ಶಾರುಖ್ ಖಾನ್ ಅವರ ಜವಾನ್ ಸಿನಿಮಾದ ಯಶಸ್ಸಿನ ಸಂಭ್ರಮವನ್ನು ಶೇರ್ ಮಾಡಿಕೊಂಡಿದ್ದಾರೆ. ಅಭಿನಂದನೆ ಸಲ್ಲಿಸಿರುವ ಈ ಪೋಸ್ಟ್‌ನಲ್ಲಿ ಆನಂದ್ ಮಹೀಂದ್ರಾ ಶಾರುಖ್‌ Read more…

‌ʼಜವಾನ್‌ʼ ಯಶಸ್ಸಿನ ಬೆನ್ನಲ್ಲೇ ಶಾರೂಖ್‌ ಖಾನ್‌ ಹಳೆ ವಿಡಿಯೋ ವೈರಲ್

ಶಾರುಖ್ ಖಾನ್ ಅಭಿನಯದ ಜವಾನ್ ಬಾಕ್ಸ್ ಆಫೀಸ್ ಧೂಳೆಬ್ಬಿಸುತ್ತಿದೆ. ಶಾರುಖ್ ಖಾನ್ ಅವರನ್ನು ಯಂಗ್ ಮತ್ತು ವಯಸ್ಸಾದವರಂತೆ ಚಿತ್ರಿಸಿರುವ ಈ ಸಿನಿಮಾ ಕೇವಲ ಐದು ದಿನಗಳಲ್ಲಿ 300 ಕೋಟಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...