alex Certify Entertainment | Kannada Dunia | Kannada News | Karnataka News | India News - Part 79
ಕನ್ನಡ ದುನಿಯಾ
    Dailyhunt JioNews

Kannada Duniya

ಜ್ಯೋತಿ ರೈ ಹಾಟ್ ಫೋಟೋಶೂಟ್

ಸಿನಿಮಾಗಳಲ್ಲಿ ಹಾಗೂ ಧಾರವಾಹಿಗಳಲ್ಲಿ ಸೀರೆಯಲ್ಲಿ ಕಾಣಿಸಿಕೊಳ್ಳುವ  ಜ್ಯೋತಿ ರೈ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಅವತಾರಗಳ ಮೂಲಕ ಪಡ್ಡೆ  ಹುಡುಗರ ಎದೆಯಲ್ಲಿ ಕಚಗುಳಿ ಇಡುತ್ತಿದ್ದಾರೆ. ಕಿರುತೆರೆ ಹಾಗೂ ಬೆಳ್ಳಿತೆರೆ Read more…

ಅಕ್ಟೋಬರ್ 1 ರಂದು ‘ಫೈಟರ್’ ಚಿತ್ರದ ಟ್ರೈಲರ್ ರಿಲೀಸ್

ಮರಿ ಟೈಗರ್ ವಿನೋದ್ ಪ್ರಭಾಕರ್ ನಟನೆಯ ಬಹು ನಿರೀಕ್ಷಿತ ‘ಫೈಟರ್’ ಸಿನಿಮಾ ಇನ್ನೇನು ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರತಂಡ ಇದೀಗ ಅಕ್ಟೋಬರ್ ಒಂದರಂದು ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮದ ಜೊತೆ Read more…

BIG NEWS: ಕಾವೇರಿ ವಿವಾದ: ಎರಡೂ ಸರ್ಕಾರಗಳು ಕೂತು ಮಾತನಾಡಬೇಕು; ನಟ ರಿಷಬ್ ಶೆಟ್ಟಿ

ಬೆಂಗಳೂರು: ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ ಪ್ರತಿಭಟನೆಗಳು ಮತ್ತಷ್ಟು ತೀವ್ರಗೊಳ್ಳುತ್ತಿದೆ. ಈ ನಡುವೆ ಸಿಡಬ್ಲುಎಂಎ ಆದೇಶದ ಬಗ್ಗೆ Read more…

ಹೊಸ ಬಿಡುಗಡೆ ದಿನಾಂಕ ಘೋಷಣೆ ಮಾಡಿದ ‘ಸಲಾರ್’ ಚಿತ್ರದಂಡ

ಪ್ರಶಾಂತ್ ನೀಲ್ ನಿರ್ದೇಶನದ ಡಾರ್ಲಿಂಗ್ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ‘ಸಲಾರ್’  ಸಿನಿಮಾ ಟೀಸರ್ ಇತ್ತೀಚಿಗಷ್ಟೇ ರಿಲೀಸ್ ಆಗಿ ಅತಿ ಹೆಚ್ಚು ವೀಕ್ಷಣೆ ಪಡೆದು ಯೂಟ್ಯೂಬ್ ನಲ್ಲಿ ದಾಖಲೆ Read more…

BIG NEWS: ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿ; ನಟ ವಿಜಯ್ ರಾಘವೇಂದ್ರ ಮನವಿ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ವಿವಿಧ ಸಂಘಟನೆಗಳು, ಕನ್ನಡ ಚಿತ್ರರಂಗ Read more…

ʼ3 ಈಡಿಯಟ್ಸ್ʼ​ ಖ್ಯಾತಿ ನಟ ಅಖಿಲ್​ ಮಿಶ್ರಾ ನಿಧನದ ಬಗ್ಗೆ ಸ್ಪಷ್ಟನೆ ನೀಡಿದ ಪತ್ನಿ

3 ಈಡಿಯಟ್ಸ್​ ಖ್ಯಾತಿಯ ನಟ ಅಖಿತ್​ ಮಿಶ್ರಾ ಸೆಪ್ಟೆಂಬರ್​ 21ರಂದು ತಮ್ಮ ನಿವಾಸದಲ್ಲಿ ನಿಧನರಾಗಿದ್ದರು. ಅವರು ತಮ್ಮ ನಿವಾಸದಲ್ಲಿಯೇ ನಿಧನರಾಗಿದ್ದಾರೆ. ಅಡುಗೆ ಮನೆಯಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಬಿದ್ದಿದ್ದ ಅವರು Read more…

ನಾಳೆ ಬಿಡುಗಡೆಯಾಗಲಿದೆ ‘ರಾಜ ಮಾರ್ತಾಂಡ’ ಟ್ರೈಲರ್

ಚಿರಂಜೀವಿ ಸರ್ಜಾ ಅಭಿನಯದ ‘ರಾಜ ಮಾರ್ತಾಂಡ’ ಸಿನಿಮಾ ಅಕ್ಟೋಬರ್ 6 ರಂದು ರಾಜ್ಯದ್ಯಂತ ಬಿಡುಗಡೆಯಾಗುತ್ತಿದ್ದು, ಮತ್ತೊಮ್ಮೆ ಚಿರಂಜೀವಿ ಸರ್ಜಾ ಅವರನ್ನು ತೆರೆ ಮೇಲೆ ವೀಕ್ಷಿಸಲು ಅವರ ಅಭಿಮಾನಿಗಳು ಕಾತರದಿಂದ Read more…

33 ನೇ ವಸಂತಕ್ಕೆ ಕಾಲಿಟ್ಟ ನಟಿ ಶ್ರದ್ಧಾ ಶ್ರೀನಾಥ್

ಬಹುಭಾಷಾ ನಟಿ ಶ್ರದ್ಧಾ ಶ್ರೀನಾಥ್ ಇಂದು 33ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಸ್ನೇಹಿತರೊಂದಿಗೆ ಹುಟ್ಟುಹಬ್ಬವನ್ನು ಸೆಲಿಬ್ರೇಟ್ ಮಾಡಿದ್ದಾರೆ. 2015 ರಲ್ಲಿ ತೆರೆಕಂಡ ಮಲಯಾಳಂ ‘ಕೊಹಿನೂರ್’ ಚಿತ್ರದ ಮೂಲಕ ತಮ್ಮ Read more…

50 ದಿನ ಪೂರೈಸಿದ ʼಜೈಲರ್ʼ

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ಬಿಡುಗಡೆ ಆದಾಗಿನಿಂದ ಇಂದಿನವರೆಗೂ ಹೌಸ್ ಫುಲ್ ಆಗಿದೆ. ಈಗಾಗಲೇ 650 ಕೋಟಿ ರೂಪಾಯಿ ಬಾಚಿರುವ ಈ ಚಿತ್ರ ಒಂದರ ಮೇಲೊಂದು Read more…

‘ಶುಗರ್ ಫ್ಯಾಕ್ಟರಿ’ ಚಿತ್ರದ ಟ್ರೈಲರ್ ರಿಲೀಸ್

ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಡಾರ್ಲಿಂಗ್ ಕೃಷ್ಣ ಸದ್ಯ ‘ಶುಗರ್ ಫ್ಯಾಕ್ಟರಿ’ ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ. ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿರುವ ಶುಗರ್ ಫ್ಯಾಕ್ಟರಿ ಚಿತ್ತದ ಟ್ರೈಲರ್ Read more…

ತಮಿಳು ನಟ ಸಿದ್ದಾರ್ಥ್ ಕ್ಷಮೆ ಯಾಚಿಸಿದ ಪ್ರಕಾಶ್ ರಾಜ್

ಬೆಂಗಳೂರು: ತಮಿಳು ನಟ ಸಿದ್ದಾರ್ಥ್ ನಟನೆಯ ‘ಚಿಕ್ಕು’ ಸಿನಿಮಾ ಗುರುವಾರ ಬಿಡುಗಡೆಯಾಗಿದೆ. ಸಿನಿಮಾದ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಕನ್ನಡ ಪರ ಹೋರಾಟಗಾರರು ಅಡ್ಡಿಪಡಿಸಿದ್ದರು. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ‘ಚಿಕ್ಕು’ Read more…

ಸಿನಿಮಾಗೆ ʼಸೆನ್ಸಾರ್ʼ​ ಪ್ರಮಾಣ ಪತ್ರ ಸಿಗಬೇಕು ಅಂದರೆ ಲಂಚ ಕೊಡ್ಬೇಕು :ನಟ ವಿಶಾಲ್ ಗುಡುಗು

ತಮಿಳುನಟ ವಿಶಾಲ್​ ಕೃಷ್ಣ ಅವರ ಸಿನಿಮಾ ʼಮಾರ್ಕ್ ಆಂಟೋನಿʼ ಸೆಪ್ಟೆಂಬರ್​ 15ರಂದು ತಮಿಳು ಹಾಗೂ ತೆಲುಗುನಿಲ್ಲಿ ರಿಲೀಸ್​ ಆಗಿತ್ತು. ಇದೀಗ ಹಿಂದಿ ಭಾಷೆಯಲ್ಲಿಯೂ ಈ ಸಿನಿಮಾ ರಿಲೀಸ್​​ ಆಗಿದೆ. Read more…

BIG NEWS: ‘ಹ್ಯಾರಿ ಪಾಟರ್’ ಖ್ಯಾತಿಯ ನಟ ಸರ್ ಮೈಕೆಲ್ ಗ್ಯಾಂಬೊನ್ ನಿಧನ

ನವದೆಹಲಿ: ಐರಿಶ್-ಇಂಗ್ಲಿಷ್ ನಟ ಸರ್ ಮೈಕಲ್ ಗ್ಯಾಂಬೊನ್ ನಿಧನರಾಗಿದ್ದಾರೆ. ‘ಫೆಂಟಾಸ್ಟಿಕ್ ಮಿಸ್ಟರ್ ಫಾಕ್ಸ್’ ಮತ್ತು ‘ಹ್ಯಾರಿ ಪಾಟರ್’ ಚಲನಚಿತ್ರ ಸರಣಿಯಂತಹ ಚಲನಚಿತ್ರಗಳಿಗೆ ಹೆಸರಾದ ಹಿರಿಯ ನಟ ಮೈಕಲ್ ಗ್ಯಾಂಬೊನ್ Read more…

BIG NEWS: ತಮಿಳು ಸಿನಿಮಾ ಪತ್ರಿಕಾಗೋಷ್ಠಿಗೆ ಕನ್ನಡ ಹೋರಾಟಗಾರರ ವಿರೋಧ: ಹೊರ ನಡೆದ ನಟ ಸಿದ್ದಾರ್ಥ್

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು, ರೈತರು ಹೋರಾಟ ನಡೆಸಿದ್ದಾರೆ. ಸೆ. 29 ರಂದು ಶುಕ್ರವಾರ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದ್ದು, Read more…

BIG NEWS: ಕರ್ನಾಟಕ ಬಂದ್ ಗೆ ಸ್ಯಾಂಡಲ್ ವುಡ್ ಬೆಂಬಲ; ನಟ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ನಾಳೆ ಕರೆ ನೀಡಿರುವ ಕರ್ನಾಟಕ ಬಂದ್ ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ ಘೋಷಿಸಿದೆ. Read more…

ಸಲ್ಮಾನ್‌ ನನ್ನ ಮೇಲೆ ಮದ್ಯ ಸುರಿದಿದ್ದ; ಶಾಕಿಂಗ್‌ ಸಂಗತಿ ಬಿಚ್ಚಿಟ್ಟ ನಟಿ….!

ಪಾಕಿಸ್ತಾನಿ ನಟಿ ಸೋಮಿ ಅಲಿ ಮತ್ತು ಬಾಲಿವುಡ್ ಸೂಪರ್‌ಸ್ಟಾರ್‌ ಸಲ್ಮಾನ್‌ಖಾನ್‌ ಒಂದು ಕಾಲದಲ್ಲಿ ಅಮರ ಪ್ರೇಮಿಗಳಂತೆ ಇದ್ದವರು. ಈಗ ಅದೇ ನಟಿ ಸೋಮಿ ಅಲಿ, ನಟ ಸಲ್ಮಾನ್ ಖಾನ್ Read more…

‘ಭಾವಪೂರ್ಣ’ ಚಿತ್ರದ ವಿಡಿಯೋ ಹಾಡು ರಿಲೀಸ್

ಚೇತನ್ ಮುಂಡಾಡಿ ನಿರ್ದೇಶನದ ‘ಭಾವಪೂರ್ಣ’ ಚಿತ್ರದ ‘ಇದ್ದರು ಚಿಂತೆ’ ಎಂಬ ವಿಡಿಯೋ ಹಾಡನ್ನು ನಿನ್ನೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ Read more…

ಪ್ರೇಕ್ಷಕರ ಗಮನ ಸೆಳೆದ ‘ಬಾನ ದಾರಿಯಲ್ಲಿ’ ಸಿನಿಮಾ

ಪ್ರೀತಮ್ ಗುಬ್ಬಿ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಬಾನ ದಾರಿಯಲ್ಲಿ’ ಸಿನಿಮಾ ಟ್ರೈಲರ್ ಹಾಗೂ ಹಾಡುಗಳ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇಂದು ರಾಜ್ಯಾದ್ಯಂತ ತೆರೆಕಂಡಿದೆ. ಈ Read more…

ಇಂದು ಬಿಡುಗಡೆಯಾಗಲಿದೆ ಡಾರ್ಲಿಂಗ್ ಕೃಷ್ಣ ನಟನೆಯ ‘ಶುಗರ್ ಫ್ಯಾಕ್ಟರಿ’ ಟ್ರೈಲರ್

ದೀಪಕ್ ಅರಸ್ ನಿರ್ದೇಶನದ ಡಾರ್ಲಿಂಗ್ ಕೃಷ್ಣ ಅಭಿನಯದ ರೋಮ್ಯಾಂಟಿಕ್ ಡ್ರಾಮಾ ಕಥಾ ಹಂದರ ಹೊಂದಿರುವ ‘ಶುಗರ್ ಫ್ಯಾಕ್ಟರಿ’ ಚಿತ್ರದ ಟ್ರೈಲರ್ ಇಂದು  ಬಿಡುಗಡೆಯಾಗಲಿದೆ. ತನ್ನ ಟೈಟಲ್ ಮೂಲಕವೇ ಸಾಕಷ್ಟು Read more…

Video | ಸಾಮಾನ್ಯರಲ್ಲಿ ಸಾಮಾನ್ಯರಂತೆ ಗಣೇಶನ ದರ್ಶನ ಪಡೆದ ಮಾಜಿ ʼವಿಶ್ವ ಸುಂದರಿʼ

ಬಾಲಿವುಡ್​ ನಟಿ ಹಾಗೂ ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್​​ ಗಣೇಶ ಚತುರ್ಥಿ ಸಂಭ್ರಮಾಚರಣೆಗಳ ನಡುವೆಯೇ ಮುಂಬೈನ ಐಕಾನಿಕ್​​ ಲಾಲ್​​ಬಾಗ್ಚಾ ರಾಜಾ ದರ್ಶನಕ್ಕಾಗಿ ಭೇಟಿ ನೀಡಿದ್ದಾರೆ. ಸಾಮಾನ್ಯವಾಗಿ ಇಲ್ಲಿ Read more…

ಬಿಡುಗಡೆ ಆಯ್ತು ‘ಸ್ಕಂದ’ ಸಿನಿಮಾ

ಬೋಯಾಪತಿ ಶ್ರೀನು ನಿರ್ದೇಶನದ ರಾಮ್ ಪೋತಿನೇನಿ ಅಭಿನಯದ ಬಹುನಿರೀಕ್ಷಿತ ‘ಸ್ಕಂದ’ ಸಿನಿಮಾ ಇಂದು ವಿಶ್ವದ್ಯಂತ ತೆರೆಕಂಡಿದ್ದು, ಸಿನಿ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ಚಿತ್ರದಲ್ಲಿ ರಾಮ್ ಪೋತಿನೇನಿ Read more…

ನಟಿ ವಿಜಯಲಕ್ಷ್ಮಿಗೆ ಬಿಗ್ ಶಾಕ್ : ‘ಲೈಂಗಿಕ ಕಿರುಕುಳ’ ಆರೋಪಕ್ಕೆ ಸಮನ್ಸ್ ನೀಡಿದ ಹೈಕೋರ್ಟ್

ಲೈಂಗಿಕ ಕಿರುಕುಳ, ಗರ್ಭಪಾತ ಆರೋಪ ಮಾಡಿದ್ದ ನಟಿ ವಿಜಯಲಕ್ಷ್ಮಿಗೆ ಬಿಗ್ ಶಾಕ್ ಎದುರಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸಮನ್ಸ್ ನೀಡಿದೆ. ನಾಮ್ ತಮಿಳರ್ ಕಚ್ಚಿ ಮುಖ್ಯ ಸಂಯೋಜಕ ಸೀಮನ್ Read more…

ಭಲೇ ಬಾಲಕ, ನಮಗೆಲ್ಲ ಮಾದರಿಯಾದೆ ನೀನು…! ರೈಲು ಅಪಘಾತ ತಪ್ಪಿಸಿದ ಬಾಲಕನಿಗೆ ಶ್ಲಾಘಿಸಿ, ಮೋದಿಗೆ ಟಾಂಗ್ ಕೊಟ್ಟ ನಟ ಕಿಶೋರ್

ಬೆಂಗಳೂರು: ಸಂಭಾವ್ಯ ರೈಲು ದುರಂತ ತಪ್ಪಿಸಿದ 12 ವರ್ಷದ ಬಾಲಕನ ಸಮಯ ಪ್ರಜ್ಞೆಯ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿರುವ ನಟ ಕಿಶೋರ್, ಇದೇ ಘಟನೆಯನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ Read more…

ಈ ವರ್ಷದ ಅತೀ ಹೆಚ್ಚು ಗಳಿಕೆಯ 3 ಸಿನಿಮಾಗಳಲ್ಲೂ ನಟಿಸಿದ್ದಾರೆ ಈ ನಟ !

ಬಾಲಿವುಡ್​ ಕಿಂಗ್​​ಖಾನ್​ ಶಾರೂಕ್​ ಖಾನ್​ ʼಜವಾನ್ʼ​ ಸಿನಿಮಾ ಬಾಕ್ಸಾಫೀಸಿನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಶಾರೂಕ್​ ಖಾನ್​ ಪಾಲಿಗೆ 2023 ಸುವರ್ಣ ವರ್ಷವಾಗಿದೆ. ಏಕೆಂದರೆ ಈ ವರ್ಷ ಅವರ ಎರಡೆರಡು Read more…

ಬಾಲಿವುಡ್ ದಂತಕತೆ ದೇವ್ ​ಆನಂದ್​ 100ನೇ ಜನ್ಮವಾರ್ಷಿಕೋತ್ಸವ; ಅಪರೂಪದ ಫೋಟೋ ಶೇರ್​ ಮಾಡಿದ ಪ್ರಧಾನಿ

ಭಾರತೀಯ ಚಿತ್ರರಂಗ ಕಂಡಿದ್ದ ಅಪ್ರತಿಮ ನಟ ದೇವ್​ ಆನಂದ್​​ರ 100ನೇ ವರ್ಷದ ಜನ್ಮ ವಾರ್ಷಿಕೋತ್ಸವದ ಪ್ರಯುಕ್ತ ಪ್ರಧಾನಿ ಮೋದಿ ಟ್ವೀಟ್​ ಮೂಲಕ ಖ್ಯಾತ ನಟನನ್ನು ನೆನೆದಿದ್ದಾರೆ. ಪ್ರಧಾನಿ ಮೋದಿ Read more…

ದಂಗಾಗಿಸುವಂತಿದೆ ಪರಿಣಿತಿ – ರಾಘವ್ ಮದುವೆಯಾದ ಈ ಹೋಟೆಲ್ ಕೋಣೆಯ 1 ದಿನದ ಬಾಡಿಗೆ…!

ಆಪ್​ ನಾಯಕ ರಾಘವ್​ ಚಡ್ಡಾ ಹಾಗೂ ಬಾಲಿವುಡ್​ ನಟಿ ಪರಿಣಿತಿ ಚೋಪ್ರಾ ಸೆ. 24ರಂದು ರಾಜಸ್ಥಾನದ ಉದಯಪುರದ ಲೀಲಾ ಪ್ಯಾಲೇಸ್​ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅತ್ಯಂತ ಅದ್ಧೂರಿ ವಿವಾಹ Read more…

ಬಾಲಿವುಡ್ ನಟಿ `ವಹೀದಾ ರೆಹಮಾನ್’ ಗೆ `ದಾದಾಸಾಹೇಬ್ ಫಾಲ್ಕೆ’ ಜೀವಮಾನ ಸಾಧನೆ ಪ್ರಶಸ್ತಿ| Dadasaheb Phalke

ನವದೆಹಲಿ: ಹಿಂದಿ ಚಿತ್ರರಂಗದ ಅತ್ಯುತ್ತಮ ನಟಿಯರಲ್ಲಿ ಒಬ್ಬರಾದ ವಹೀದಾ ರೆಹಮಾನ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಉದ್ಯಮದಲ್ಲಿ ತನ್ನ ಅತ್ಯುತ್ತಮ ಅಭಿನಯದಿಂದ ಲಕ್ಷಾಂತರ ಹೃದಯಗಳನ್ನು ಗೆದ್ದ Read more…

ಈ ಕಟ್ಟಡದಿಂದ ನಟ ಸಲ್ಮಾನ್‌ ಗೆ ಪ್ರತಿ ತಿಂಗಳು ಸಿಗುತ್ತೆ ಕೋಟಿ ರೂಪಾಯಿ ಬಾಡಿಗೆ​ !

ಬಾಲಿವುಡ್​ ಸಿನಿಮಾ ಇಂಡಸ್ಟ್ರಿಯಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪೈಕಿ ಸಲ್ಮಾನ್​ ಖಾನ್​ ಕೂಡ ಒಬ್ಬರು. ನಟನೆಯ ಜೊತೆಯಲ್ಲಿ ನಿರೂಪಣೆ ಮಾಡುವ ಮೂಲಕವೂ ಸಲ್ಮಾನ್​ ಖಾನ್​ ಕೋಟ್ಯಂತರ Read more…

‌ʼಶುಗರ್ ಫ್ಯಾಕ್ಟರಿʼ ಟ್ರೈಲರ್ ಸೆಪ್ಟೆಂಬರ್ 28 ಕ್ಕೆ ರಿಲೀಸ್

ದೀಪಕ್ ಅರಸ್ ನಿರ್ದೇಶನದ ಡಾರ್ಲಿಂಗ್ ಕೃಷ್ಣ ಅಭಿನಯದ ‘ಶುಗರ್ ಫ್ಯಾಕ್ಟರಿ’ ಸಿನಿಮಾದ ಟ್ರೈಲರ್ ಇದೇ ಸೆಪ್ಟೆಂಬರ್ 28 ರಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಸಂಜೆ 5:11ಕ್ಕೆ Read more…

Viral Video| ಸಂದರ್ಶನದ ಮಧ್ಯೆ ಅಡ್ಡ ಬಂದ ಯುವಕ; ತಪರಾಕಿ ಕೊಟ್ಟ ನಟಿ

ದುಬೈನಲ್ಲಿ ಇತ್ತೀಚೆಗೆ ‘ಸೈಮಾ ಅವಾರ್ಡ್’ ಸಮಾರಂಭ ಅದ್ದೂರಿಯಾಗಿ ನಡೆದಿದ್ದು, ಇದರಲ್ಲಿ ಖ್ಯಾತನಾಮ ನಟ – ನಟಿಯರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸೆಲೆಬ್ರೆಟಿಗಳ ಸಂದರ್ಶನವೂ ಕೂಡ ಈ ವೇಳೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...