alex Certify Entertainment | Kannada Dunia | Kannada News | Karnataka News | India News - Part 67
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳಾ ಟಿ ಟ್ವೆಂಟಿ ಸರಣಿ; ನಾಳೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಟಿ ಟ್ವೆಂಟಿ ಪಂದ್ಯ

ನೆನ್ನೆ ನಡೆದ ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ ಮಹಿಳಾ  ಭಾರತ ತಂಡ 9 ವಿಕೆಟ್ ಗಳಿಂದ ಜಯಭೇರಿಯಾಗುವ ಮೂಲಕ ಶುಭಾರಂಭ ಮಾಡಿದೆ. ಏಕದಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದ Read more…

ನಾಳೆ ಬಿಡುಗಡೆಯಾಗಲಿದೆ ‘ಮತ್ಸ್ಯಗಂಧ’ ಚಿತ್ರದ ಐಟಂ ಸಾಂಗ್

ದೇವರಾಜ್ ಪೂಜಾರಿ ನಿರ್ದೇಶನದ ಪೃಥ್ವಿ ಅಂಬಾರ್ ಅಭಿನಯದ ‘ಮತ್ಸ್ಯಗಂಧ’ ಚಿತ್ರದ ”ಭಾಗೀರಥಿ” ಎಂಬ ಐಟಂ ಹಾಡು ನಾಳೆ a2 ಮ್ಯೂಸಿಕ್ ಅಫೀಷಿಯಲ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಖ್ಯಾತ ಕ್ರಿಕೆಟಿಗ ಕಪಿಲ್ ದೇವ್

ಭಾರತದ ಕ್ರಿಕೆಟ್ ತಂಡದ ಹಿರಿಯ ಆಲ್ರೌಂಡರ್ ಕಪಿಲ್ ದೇವ್ ಇಂದು ತಮ್ಮ 65ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1978 ಅಕ್ಟೋಬರ್ ಒಂದರಂದು ನಡೆದ ಭಾರತ ಹಾಗು ಪಾಕಿಸ್ತಾನ ನಡುವಣ ಏಕದಿನ Read more…

‘ನೀನು ಮುನ್ನುಗ್ಗು, ನಿನ್ನ ಬೆನ್ನ ಹಿಂದೆ ನಾನಿದ್ದೇನೆ’ : ನಟ ರಿಷಬ್ ಶೆಟ್ಟಿಗೆ ಮೈಸಂದಾಯ ದೈವದ ಅಭಯ

ಮಂಗಳೂರು : ಸ್ಯಾಂಡಲ್ ವುಡ್ ಕಂಡಂತಹ ಪ್ರತಿಭಾನ್ವಿತ ನಿರ್ದೇಶಕ, ನಟ ರಿಷಬ್ ಶೆಟ್ಟಿ ನಿರ್ದೇಶನದ ಬಹು ನಿರೀಕ್ಷಿತ ಕಾಂತಾರ ಚಾಪ್ಟರ್-1 ಫಸ್ಟ್ ಲುಕ್ ಟೀಸರ್ ಈಗಾಗಲೇ ಗಮನ ಸೆಳೆಯತ್ತಿದೆ. Read more…

3 ದಿನಗಳ ನಂತ್ರ ಮತ್ತೆ ಬಿಗ್ ಬಾಸ್ ಮನೆಗೆ ʻಡ್ರೋನ್ ಪ್ರತಾಪ್ʼ ವಾಪಸ್

ಬೆಂಗಳೂರು :  ಕನ್ನಡದ ರಿಯಾಲಿಟಿ ಶೋ ಬಿಗ್‌ ಬಾಸ್‌ ಮನೆಗೆ ಡ್ರೋನ್‌ ಪ್ರತಾಪ್‌ ಮೂರು ದಿನಗಳ ನಂತ್ರ ಮತ್ತೆ ವಾಪಸ್‌ ಆಗಿದ್ದಾರೆ. ‌ಡ್ರೋನ್‌ ಪ್ರತಾಪ್‌ ಬಿಗ್‌ ಬಾಸ್‌ ಮನೆಯಲ್ಲಿ Read more…

ಭಾರತದ ಅತ್ಯಂತ ಶ್ರೀಮಂತ ನಟಿ ಯಾರು ಗೊತ್ತಾ ? ದಂಗಾಗಿಸುವಂತಿದೆ ಆಸ್ತಿ ಮೌಲ್ಯ…!

ಬಾಲಿವುಡ್ ನಟಿಯರು ಸೌಂದರ್ಯದಲ್ಲಿ ಮಾತ್ರವಲ್ಲ ಶ್ರೀಮಂತಿಕೆಯಲ್ಲೂ ಮುಂದಿದ್ದಾರೆ. ಕೋಟ್ಯಾಂತರ ರೂಪಾಯಿ ಆಸ್ತಿ ಗಳಿಸಿರೋ ಅನೇಕ ಬೆಡಗಿಯರು ಬಿಟೌನ್‌ನಲ್ಲಿದ್ದಾರೆ. ಹಿಂದಿ ಚಿತ್ರರಂಗದ ಅತ್ಯಂತ ಶ್ರೀಮಂತ ನಟಿ ಯಾರಿರಬಹುದು ಹೇಳಿ ? Read more…

ಬಾಕ್ಸ್ ಆಫೀಸ್ ನಲ್ಲಿ ದೂಳೆಬ್ಬಿಸಿದ ‘ಕಾಟೇರ’ ಸಿನಿಮಾ

ತರುಣ್ ಸುಧೀರ್ ನಿರ್ದೇಶನದ, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಡಿಸೆಂಬರ್ 29 ರಂದು ರಾಜ್ಯದಾದ್ಯಂತ ತೆರೆಕಂಡಿತ್ತು. ಕನ್ನಡ ಭಾಷೆಯಲ್ಲಿ ಮಾತ್ರ ರಿಲೀಸ್ ಆಗಿದ್ದ ಈ ಚಿತ್ರ Read more…

ಈ ಬಾರಿಯ ಪ್ರೊ ಕಬಡ್ಡಿಯಲ್ಲಿ ಅತಿ ಹೆಚ್ಚು ರೈಡಿಂಗ್ ಪಾಯಿಂಟ್ಸ್‌ ‌ಪಡೆದಿರುವವರು ಇವರೇ

ಈ ಬಾರಿಯ ಪ್ರೊ ಕಬಡ್ಡಿಯಲ್ಲಿ ‌ ಈಗಾಗಲೇ 55 ಪಂದ್ಯಗಳಾಗಿದ್ದು‌‌ , ರೈಡರ್ಗಳ ಅಬ್ಬರ ‌ಜೋರಾಗೆ ಇದೆ ಕಳೆದ ಬಾರಿ ಮಿಂಚಿದ್ದ ಜೈಪುರ್ ಪಿಂಕ್ ಪ್ಯಾಂಥರ್ಸ್ ನ ಅರ್ಜುನ್ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ದೀಪಿಕಾ ಪಡುಕೋಣೆ

ಬಾಲಿವುಡ್ ನ ಬೇಡಿಕೆಯ ನಟಿ ದೀಪಿಕಾ ಪಡುಕೋಣೆ ಇಂದು 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 2006ರಲ್ಲಿ ತೆರೆ ಕಂಡ ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಐಶ್ವರ್ಯ’ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ Read more…

‘ಪಸಂದಗವ್ನೆ’ ಹಾಡಿಗೆ ಹೆಜ್ಜೆ ಹಾಕಿದ ಗಾಯಕಿ ಮಂಗ್ಲಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ‌ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸುವ ಮೂಲಕ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಪಸಂದಗವ್ನೆ ಎಂಬ ಹಾಡು Read more…

ಬಾಕ್ಸ್ ಆಫೀಸ್ ನಲ್ಲಿ ‘ಕಾಟೇರ’ ಭರ್ಜರಿ ಕಲೆಕ್ಷನ್ : ಮೊದಲ ವಾರದಲ್ಲೇ 100 ಕೋಟಿ ರೂ. ಕ್ಲಬ್ ಸೇರಿದ ಚಿತ್ರ

ಸ್ಯಾಂಡಲ್ ವುಡ್ ನಟ ದರ್ಶನ್ ಅಭಿನಯದ ಕಾಟೇರ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಇದೀಗ, ಚಿತ್ರ ಮೊದಲ ವಾರದಲ್ಲೇ 100 ಕೋಟಿ ರೂ. ಕ್ಲಬ್ ಸೇರಿದೆ. ಕೇವಲ Read more…

‘ಮಾಫಿಯಾ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ‘ಮಾಫಿಯಾ’ ಚಿತ್ರದ ಮೊದಲ ಹಾಡು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ”ತುಂಬಾನೇ ಕೇಳಲಾರೆ” ಎಂಬ ಈ ಮೆಲೋಡಿ ಹಾಡನ್ನು Read more…

ನಟಿ ‘ಉರ್ಫಿ ಜಾವೇದ್’ ಆಸ್ಪತ್ರೆಗೆ ದಾಖಲು..! ಏನಾಯ್ತು ಅಂತದ್ದು..?

ನಟಿ, ಮಾಡೆಲ್ ಉರ್ಫಿ ಜಾವೇದ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕಾಣುವ ಫೋಟೋಗಳು ವೈರಲ್ ಆಗಿದೆ. ನಟಿ ಉರ್ಫಿ ಆಸ್ಪತ್ರೆಯ ಬೆಡ್ ನಲ್ಲಿ ಆಕ್ಸಿಜನ್ ಮಾಸ್ಕ್ ಹಾಕಿಕೊಂಡು ಮಲಗಿದ್ದಾರೆ. ಈ Read more…

BIG UPDATE : ‘ಡ್ರೋನ್ ಪ್ರತಾಪ್’ ಆತ್ಮಹತ್ಯೆಗೆ ಯತ್ನ ವದಂತಿಗೆ ತೆರೆ : ಸ್ಪಷ್ಟನೆ ನೀಡಿದ ವೈದ್ಯರು ಹೇಳಿದ್ದೇನು?

ಬೆಂಗಳೂರು : ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್’ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈ ಹಿನ್ನೆಲೆ ಸಂಜೀವಿನಿ ಆಸ್ಪತ್ರೆಯ ವೈದ್ಯರು Read more…

BIG NEWS: ಕಾಟೇರ ಸಿನಿಮಾಗೆ ಪೈರಸಿ ಕಾಟ; ಓರ್ವ ಆರೋಪಿ ಬಂಧನ

ರಾಯಚೂರು: ಚಾಲೇಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕಾಟೇರ’ ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಈ ನಡುವೆ ಸಿನಿಮಾಗೆ ಪೈರಸಿ ಕಾಟ ಆರಂಭವಾಗಿದೆ. ಕಿಡಿಗೇಡಿಗಳು ಕಾಟೇರ ಸಿನಿಮಾ ಪೈರಸಿ Read more…

Viral Video | ಬನಿಯನ್, ಶಾರ್ಟ್ಸ್ ನಲ್ಲಿ ಜಾಗಿಂಗ್ ಮಾಡುತ್ತಲೇ ಮದುವೆ ಮನೆಗೆ ಬಂದ ಅಮೀರ್ ಖಾನ್ ಅಳಿಯ

ಜನವರಿ 3 ರಂದು ಮುಂಬೈನಲ್ಲಿ ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ತಮ್ಮ ಮಗಳ ಮದುವೆ ನೆರವೇರಿಸಿದ್ದಾರೆ. ಪುಣೆ ಮೂಲದ ಫಿಟ್ ನೆಸ್ ತರಬೇತುದಾರ ನೂಪುರ್ ಶಿಖರೆ Read more…

BREAKING : ಬಿಗ್ ಬಾಸ್ ಸ್ಪರ್ಧಿ ‘ಡ್ರೋನ್ ಪ್ರತಾಪ್’ ಗೆ ಫುಡ್ ಪಾಯ್ಸನ್ : ಆಸ್ಪತ್ರೆಗೆ ದಾಖಲು

ಬೆಂಗಳೂರು : ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಗೆ ಫುಡ್ ಪಾಯ್ಸನ್ ಆಗಿದ್ದು,  ಆಸ್ಪತ್ರೆಗೆ ದಾಖಲಾಗಿದ್ದಾರೆ  ಎಂದು ತಿಳಿದು ಬಂದಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ Read more…

ಫೆಬ್ರವರಿ ಎರಡಕ್ಕೆ ತೆರೆ ಕಾಣಲಿದೆ ‘supplier ಶಂಕರ’

ರಂಜಿತ್ ಸಿಂಗ್ ರಜಪೂತ್ ನಿರ್ದೇಶನದ ‘ಸಪ್ಲೈಯರ್ ಶಂಕರ’ ಸಿನಿಮಾ ಮುಂದಿನ ತಿಂಗಳು ಫೆಬ್ರವರಿ ಎರಡಕ್ಕೆ ರಾಜ್ಯದಾದ್ಯಂತ ತೆರೆ ಕಾಣಲಿದೆ. ಈ ಕುರಿತು ನಿರ್ಮಾಪಕರು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ Read more…

‘ಕೆರೆಬೇಟೆ’ ಚಿತ್ರದ ಟೀಸರ್ ರಿಲೀಸ್

ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ಕುತೂಹಲ ಮೂಡಿಸಿರುವ ರಾಜ್ ಗುರು ನಿರ್ದೇಶನ ʼಕೆರೆ ಬೇಟೆʼ ಸಿನಿಮಾದ ಟೀಸರ್ ಇಂದು a2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ರಿಲೀಸ್ ಆಗಿದ್ದು, ಸಾಕಷ್ಟು ವೀಕ್ಷಣೆ Read more…

ಪುನೀತ್ ನಟಿಸಬೇಕಿದ್ದ ‘ರಂಗಸಮುದ್ರ’ ಚಿತ್ರದ ಟ್ರೇಲರ್ ರಿಲೀಸ್ |Watch Video

ಬೆಂಗಳೂರು : ನಟ ಪುನೀತ್ ರಾಜ್ ಕುಮಾರ್ ನಟಿಸಬೇಕಿದ್ದ ರಂಗಸಮುದ್ರ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಅಪ್ಪು ಬದಲಾಗಿ ನಟ ರಾಘವೇಂದ್ರ ರಾಜ್ ಕುಮಾರ್ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. Read more…

ಜನವರಿ 12ಕ್ಕೆ ಬಿಡುಗಡೆಯಾಗಲಿದೆ ‘ಅಂಶು’ ಚಿತ್ರದ ಮೊದಲ ಹಾಡು

ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ನಿಶಾ ರವಿಕೃಷ್ಣನ್ ಅಭಿನಯಿಸಿರುವ ‘ಅಂಶು’ ಚಿತ್ರದ ಮೊದಲ ಹಾಡು ಇದೇ ಜನವರಿ 12ರಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು Read more…

ಮತ್ತೆ ‘ಬಾಕ್ಸ್ ಆಫೀಸ್ ಸುಲ್ತಾನ್’: ದರ್ಶನ್ ‘ಕಾಟೇರ’ ದಾಖಲೆ ಕಲೆಕ್ಷನ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕಾಟೇರ’ ಬಿಡುಗಡೆಯಾದಲ್ಲೆಲ್ಲ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕನ್ನಡ ಚಿತ್ರರಂಗದಲ್ಲೇ ಮೊಟ್ಟ ಮೊದಲ ಬಾರಿಗೆ ಮೂರು ದಿನಗಳಲ್ಲಿ 75 ಕೋಟಿ ರೂ. ಕ್ಲಬ್ Read more…

ಭೂಕಂಪ ಸಂಭವಿಸಿದ ವೇಳೆ ಜಪಾನ್‌ ನಲ್ಲಿದ್ರು ಜೂ. NTR; ಭೀಕರ ಕ್ಷಣಗಳ ಅನುಭವ ಹಂಚಿಕೊಂಡ ನಟ !

ಜಪಾನ್ ನಲ್ಲಾದ ಭೂಕಂಪದ ವೇಳೆ ಕಂಡ ಭೀಕರತೆ ಮತ್ತು ಭಯಾನಕ ನೋವನ್ನ ನಟ ಜೂನಿಯರ್ ಎನ್ ಟಿ ಆರ್ ವ್ಯಕ್ತಪಡಿಸಿದ್ದಾರೆ. ಕ್ರಿಸ್ ಮಸ್ ಮತ್ತು ಹೊಸವರ್ಷದ ಹಿನ್ನೆಲೆಯಲ್ಲಿ ದೀರ್ಘಕಾಲದ Read more…

ಜನವರಿ 5 ಕ್ಕೆ ತೆರೆ ಕಾಣಲಿದೆ ಹೊಸಬರ ‘ಒಂಟಿ ಬಂಟಿ ಲವ್ ಸ್ಟೋರಿ’ ಸಿನಿಮಾ

ಯತೀಶ್ ಪನ್ನ ಸಮುದ್ರ ನಿರ್ದೇಶನದ ‘ಒಂಟಿ ಬಂಟಿ ಲವ್ ಸ್ಟೋರಿ’ ಇದೇ ಜನವರಿ 5ರಂದು ರಾಜ್ಯದಾದ್ಯಂತ ತೆರೆ ಮೇಲೆ ಬರಲಿದೆ. ಹೊಸ ಕಲಾವಿದರನ್ನೊಳಗೊಂಡ ಈ ಸಿನಿಮಾದಲ್ಲಿ ಶ್ವೇತಾ ಭಟ್, Read more…

ನಾಳೆ ಬಿಡುಗಡೆಯಾಗಲಿದೆ ‘ಮಾಫಿಯಾ’ ಚಿತ್ರದ ಮೊದಲ ಹಾಡು

ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ‘ಮಾಫಿಯಾ’ ಸಿನಿಮಾದ ಮೊದಲ ಹಾಡು ಜನವರಿ ಮೂರರಂದು ರಿಲೀಸ್ ಆಗಲಿದೆ. ಈ ಕುರಿತು ಚಿತ್ರತಂಡ instagram Read more…

‘ಒಂದು ಸರಳ ಪ್ರೇಮ ಕಥೆ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಸಿಂಪಲ್ ಸುನಿ ನಿರ್ದೇಶನದ ವಿನಯ್ ರಾಜಕುಮಾರ್ ಅಭಿನಯದ ‘ಒಂದು ಸರಳ ಪ್ರೇಮ ಕಥೆ’ ಚಿತ್ರದ ನೀನ್ಯಾರೆಲೆ ಎಂಬ ಹಾಡನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ.‌ Read more…

‘ಅರ್ಧಂಬರ್ಧ ಪ್ರೇಮ ಕಥೆ’ ಚಿತ್ರದ ವಿಡಿಯೋ ಹಾಡು ರಿಲೀಸ್

ಅರವಿಂದ್ ಕೌಶಿಕ್ ನಿರ್ದೇಶನದ ‘ಅರ್ಧಂ ಬರ್ಧ ಪ್ರೇಮಕಥೆ’ ಚಿತ್ರದ ”ಹುಚ್ಚು ಮನಸ ಹುಡುಗಿ” ಎಂಬ ವಿಡಿಯೋ ಹಾಡು ಇಂದು a2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ವಾಸುಕಿ Read more…

‘ಆಪಲ್ ಕಟ್’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ‘ಆಪಲ್ ಕಟ್’ ಸಿನಿಮಾದ ಲಿರಿಕಲ್ ಸಾಂಗ್ ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ವೀಕ್ಷಣೆ ಪಡೆದಿದೆ.’ಉಸುರಾಡಕ್ಕೊಂದು ಉದ್ದೇಶ Read more…

ಹೊಸ ವರ್ಷಕ್ಕೆ ಮತ್ತೊಂದು ಟೀಸರ್ ಬಿಡುಗಡೆ ಮಾಡಿದ ‘ಉಪಾಧ್ಯಕ್ಷ’ ಚಿತ್ರತಂಡ

ಅನಿಲ್ ಕುಮಾರ್ ನಿರ್ದೇಶನದ ಚಿಕ್ಕಣ್ಣ ಅಭಿನಯದ ಬಹುನಿರೀಕ್ಷಿತ ‘ಉಪಾಧ್ಯಕ್ಷ’ ಸಿನಿಮಾ ಇದೇ ತಿಂಗಳು ಜನವರಿ 26ರಂದು ರಾಜ್ಯದ್ಯಂತ ತೆರೆ ಕಾಣಲಿದ್ದು, ಉಪಾಧ್ಯಕ್ಷ ಚಿತ್ರತಂಡ ಹೊಸ ವರ್ಷದ ಪ್ರಯುಕ್ತ ಮತ್ತೊಂದು Read more…

ಶೀಘ್ರದಲ್ಲೇ ಬರಲಿದೆ ‘ಲವ್ u ದರ್ಶನಾ’ ಕಿರುಚಿತ್ರ

ಶಶಿ ಬಸ್ರೂರ್ ನಿರ್ದೇಶನದ ‘ಲವ್ ಯು ದರ್ಶನಾ’ ಎಂಬ ಶಾರ್ಟ್ ಫಿಲಂ ಶೀಘ್ರದಲ್ಲೇ A2 ಮೂವೀಸ್ ಯೂಟ್ಯೂಬ್ ಚಾನೆಲ್ ನಲ್ಲಿ ‌  ಬಿಡುಗಡೆಯಾಗಲಿದ್ದು, ಇಂದು ಈ ಕಿರು ಚಿತ್ರದ  Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...