alex Certify Entertainment | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಬಿಸಿ ನೀರು ಬಿದ್ದು ನಿರೂಪಕ ‘ಮಾಸ್ಟರ್ ಆನಂದ್’ ಪತ್ನಿ ಕಾಲಿಗೆ ಗಾಯ : ಫೋಟೋ ವೈರಲ್

ಬಿಸಿ ನೀರು ಬಿದ್ದು ನಿರೂಪಕ ಮಾಸ್ಟರ್ ಆನಂದ್ ಪತ್ನಿಗೆ ಗಾಯಗಳಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಹಂಚಿಕೊಂಡಿದ್ದಾರೆ. ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಅವರು ಹಾಟ್ ವಾಟರ್ ಸ್ಟೀಮ್ ತಗೊಳ್ತಿದ್ದರು.. Read more…

BREAKING : ಸ್ಯಾಂಡಲ್’ವುಡ್ ಖ್ಯಾತ ನಿರ್ದೇಶಕ ನರಸಿಂಹರಾಜು ಮೇಲೆ ಮಸಿ ಬಳಿದು ಹಲ್ಲೆ, ದೂರು ದಾಖಲು.!

ಬೆಂಗಳೂರು : ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ, ನಿರ್ಮಾಪಕ ನರಸಿಂಹರಾಜು ಮೇಲೆ ಮಸಿ ಬಳಿದು ಹಲ್ಲೆ ನಡೆಸಲಾಗಿದ್ದು, ದೂರು ದಾಖಲಾಗಿದೆ. ಘಟನೆ ಬಳಿಕ ನರಸಿಂಹರಾಜು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ Read more…

ಅನುಪಮ್ ಖೇರ್ 70ನೇ ಹುಟ್ಟುಹಬ್ಬ: ಹರಿದ್ವಾರದಲ್ಲಿ ಸಾದ್ವಿಗಳೊಂದಿಗೆ ವಿಶೇಷ ಆಚರಣೆ!

ಪ್ರಸಿದ್ಧ ಬಾಲಿವುಡ್ ನಟ ಅನುಪಮ್ ಖೇರ್ ಅವರು ತಮ್ಮ 70 ನೇ ಹುಟ್ಟುಹಬ್ಬವನ್ನು ಮಾರ್ಚ್ 7 ರಂದು ಆಚರಿಸಿಕೊಂಡಿದ್ದಾರೆ. ಈ ವಿಶೇಷ ಸಂದರ್ಭವನ್ನು ಅದ್ದೂರಿಯಾಗಿ ಆಚರಿಸುವ ಬದಲು, ಅವರು Read more…

ಅಭಿಷೇಕ್ ಬಚ್ಚನ್ ಎರಡು ವಾಚ್‌ ಧರಿಸುವುದರ ಹಿಂದಿದೆ ಈ ರಹಸ್ಯ !

ತಮ್ಮ ಅಚ್ಚುಕಟ್ಟಾದ ಶೈಲಿಯ ಪ್ರಜ್ಞೆಗೆ ಹೆಸರುವಾಸಿಯಾದ ನಟ ಅಭಿಷೇಕ್ ಬಚ್ಚನ್, ಬುಧವಾರ ಮುಂಬೈನಲ್ಲಿ ತಮ್ಮ ಮುಂಬರುವ ಚಿತ್ರದ ಪ್ರಚಾರದ ಸಮಯದಲ್ಲಿ ಮತ್ತೊಮ್ಮೆ ಎಲ್ಲರ ಗಮನ ಸೆಳೆದರು. ನಟ ಒಂದು Read more…

ಸಿನಿ ರಸಿರಕರಿಗೆ ಸಿಹಿಸುದ್ದಿ: ಬಹುನಿರೀಕ್ಷಿತ ‘ಕಾಂತಾರ -2’ ಬಿಡುಗಡೆ ದಿನಾಂಕ ಫಿಕ್ಸ್

ಮಂಗಳೂರು: ಬಹುನಿರೀಕ್ಷಿತ ‘ಕಾಂತಾರ -2’ ಸಿನಿಮಾ ಅಕ್ಟೋಬರ್ 2ರಂದು ಬಿಡುಗಡೆಯಾಗಲಿದೆ. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಗುರುವಾರ ಭೇಟಿ ನೀಡಿದ್ದ ನಟ ನಿರ್ದೇಶಕ ರಿಷಬ್ ಶೆಟ್ಟಿ ಈ ಕುರಿತು ಮಾಹಿತಿ Read more…

ಲಂಡನ್‌ನಲ್ಲಿ ಇಳಯರಾಜ ‘ಸಿಂಫನಿ’: ಪಾಶ್ಚಾತ್ಯ ವಾದ್ಯಮೇಳದಲ್ಲಿ ಭಾರತೀಯ ಸಂಗೀತದ ರಸದೌತಣ

ಚಲನಚಿತ್ರ ಗೀತೆಗಳು ಸೇರಿದಂತೆ ವಿವಿಧ ಪ್ರಕಾರದ ಹಾಡುಗಳಿಗೆ ಸ್ವರ ಸಂಯೋಜನೆ ಮಾಡಿರುವ, ಸ್ವರ ಮಾಂತ್ರಿಕ ಇಳಯರಾಜ ಅವರು ಮಾರ್ಚ್ 8ರಂದು ಲಂಡನ್‌ನಲ್ಲಿ ನಡೆಯುವ ‘ಸಿಂಫನಿ’ಯನ್ನು (ವಾದ್ಯಮೇಳ) ಮುನ್ನಡೆಸಲಿದ್ದಾರೆ. ಲಂಡನ್‌ನ Read more…

ಮಲ್ಟಿಪ್ಲೆಕ್ಸ್ ಗಳಲ್ಲಿ ದುಬಾರಿ ಟಿಕೆಟ್ ; ಬ್ರೇಕ್ ಹಾಕಲು ಸರ್ಕಾರದ ಸಿದ್ಧತೆ

ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ಟಿಕೆಟ್ ದರಗಳು ಗಗನಕ್ಕೇರಿವೆ. ಇದರಿಂದ ಸಾಮಾನ್ಯ ಜನರಿಗೆ ಸಿನಿಮಾ ನೋಡಲು ಸಾಧ್ಯವಾಗುತ್ತಿಲ್ಲ. ಈ ದುಬಾರಿ ಟಿಕೆಟ್ ದರವನ್ನು ನಿಯಂತ್ರಿಸಲು ರಾಜ್ಯ ಸರ್ಕಾರವು ಏಕರೂಪದ ಟಿಕೆಟ್ Read more…

ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ಯಾನ್ಸ್ ಗೆ ಸಿಹಿ ಸುದ್ದಿ: ಇಂದಿನಿಂದ ‘ಡೆವಿಲ್’ ಶೂಟಿಂಗ್ ಆರಂಭ

ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ಡೆವಿಲ್’ ಚಿತ್ರದ ಶೂಟಿಂಗ್ ಶುಕ್ರವಾರದಿಂದ ಶುರುವಾಗಲಿದೆ. ‘ಮಿಲನ’ ಖ್ಯಾತಿಯ ಪ್ರಕಾಶ್ ವೀರ್ ನಿರ್ಧೇಶನ ‘ಡೆವಿಲ್’ ಚಿತ್ರದ ಶೂಟಿಂಗ್ ಇಂದಿನಿಂದ Read more…

ಅಶ್ಲೀಲತೆ ಆರೋಪ: ಹನಿ ಸಿಂಗ್ ಹಾಡಿನ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ನಟಿ ನೀತು ಚಂದ್ರ | Video

ಗಾಯಕ ಯೋ ಯೋ ಹನಿ ಸಿಂಗ್ ಅವರ ಇತ್ತೀಚಿನ “ಮೇನಿಯಾಕ್” ಹಾಡಿನ ವಿರುದ್ಧ ನಟಿ ನೀತು ಚಂದ್ರ ಪಾಟ್ನಾ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದಾರೆ. ಈ Read more…

BREAKING : ‘ಹಾಸ್ಟೆಲ್ ಹುಡುಗರು’ ಸಿನಿಮಾ ವಿವಾದ : ಕೋರ್ಟ್’ಗೆ ಹಾಜರಾದ ನಟಿ ರಮ್ಯಾ.!

ಬೆಂಗಳೂರು : ಹಾಸ್ಟೆಲ್ ಹುಡುಗರು ಸಿನಿಮಾ ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್ ಗೆ ನಟಿ ರಮ್ಯಾ ಹಾಜರಾಗಿದ್ದಾರೆ. ವಕೀಲರ ಸಮೇತ ಕೋರ್ಟ್ ಗೆ ನಟಿ ರಮ್ಯಾ ಆಗಮಿಸಿದ್ದು, ಹಾಸ್ಟೆಲ್ ಹುಡುಗರು Read more…

ಸಿಕಂದರ್‌ನಿಂದ ಝೋರಾ ಜಬೀನ್ ಹಾಡು: ಸಲ್ಮಾನ್-ರಶ್ಮಿಕಾ ಕೆಮಿಸ್ಟ್ರಿ ನೋಡಿ ಫ್ಯಾನ್ಸ್ ಫುಲ್ ಖುಷ್…..!

ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಸಿಕಂದರ್’ ಚಿತ್ರದ ಮೊದಲ ಹಾಡು ‘ಝೋರಾ ಜಬೀನ್’ ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ಸಲ್ಮಾನ್ ಮತ್ತು ರಶ್ಮಿಕಾ ಪ್ರೀತಾಮ್ ಸಂಗೀತಕ್ಕೆ ಹೆಜ್ಜೆ Read more…

BREAKING : ಹಣಕಾಸು ವಂಚನೆ ಪ್ರಕರಣ : ಕಿರುತೆರೆ ನಟಿ ‘ವಿಸ್ಮಯಾ ಗೌಡ’ ವಿರುದ್ಧ ‘FIR’ ದಾಖಲು.!

ಬೆಂಗಳೂರು: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟಿ ವಿಸ್ಮಯಾ ಗೌಡ ವಿರುದ್ಧ ಎಫ್ಐಆರ್ ದಾಖಲಾಗಿದೆ. 6.5 ಲಕ್ಷ ರೂಪಾಯಿ ಸಾಲ ಪಡೆದು ಹಿಂದಿರುಗಿಸದ ಆರೋಪ ವಿಸ್ಮಯಾ ವಿರುದ್ಧ ಕೇಳಿಬಂದಿದೆ. Read more…

ಫ್ಯಾಟಿ ಲಿವರ್‌ ಸಮಸ್ಯೆ ಜಯಿಸಿದ ಹೃತಿಕ್‌ ರೋಷನ್‌ ಸಹೋದರಿ ; ಸ್ಪೂರ್ತಿಯುತ ಕಥೆ ವೈರಲ್‌ | Watch

 ಹೃತಿಕ್ ರೋಷನ್ ಅವರ ಸಹೋದರಿ ಸುನೈನಾ ರೋಷನ್ ತಮ್ಮ ಆರೋಗ್ಯ ಮತ್ತು ಫಿಟ್‌ನೆಸ್ ಪಯಣದ ಮೂಲಕ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಾರೆ. ಅವರು ಕೇವಲ ಗಮನಾರ್ಹ ತೂಕ ಇಳಿಕೆಯ ರೂಪಾಂತರವನ್ನು ಹೊಂದಿಲ್ಲ, Read more…

ಮದುವೆಯಲ್ಲಿ ʼನಾಗಿನ್ʼ ಡ್ಯಾನ್ಸ್: ಅತ್ತೆ-ಸೋದರಳಿಯನ ನೃತ್ಯಕ್ಕೆ ನೆಟ್ಟಿಗರು ಫಿದಾ | Video

ಭಾರತೀಯ ಮದುವೆಗಳಲ್ಲಿ ನೃತ್ಯಕ್ಕೆ ವಿಶೇಷ ಸ್ಥಾನವಿದೆ. ಅದರಲ್ಲೂ ನಾಗಿನ್ ಡ್ಯಾನ್ಸ್ ಎಂದರೆ ಎಲ್ಲರಿಗೂ ಇಷ್ಟ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಒಂದು ವಿಡಿಯೋದಲ್ಲಿ, ಮದುವೆಯೊಂದರಲ್ಲಿ ಅತ್ತೆ Read more…

ಒಟ್ಟಿಗೆ ಕಾಣಿಸಿಕೊಂಡ ಅಭಿಷೇಕ್‌ – ಐಶ್ವರ್ಯಾ ; ಅಭಿಮಾನಿಗಳಿಗೆ ಸಂತಸ | Photo

ಬಾಲಿವುಡ್‌ನ ಜನಪ್ರಿಯ ಜೋಡಿ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರು ನಿರ್ದೇಶಕ ಅಶುತೋಷ್ ಗೋವಾರಿಕರ್ ಅವರ ಪುತ್ರ ಕೊನಾರ್ಕ್ ಗೋವಾರಿಕರ್ ಅವರ ಮದುವೆಯಲ್ಲಿ ಭಾಗವಹಿಸಿ, ತಾರಾ Read more…

ಮತ್ತೆ ಬೀದಿಪಾಲಾದ ರಾಣು ಮಂಡಲ್ ? ಹಿಮೇಶ್ ಎಲ್ಲಿದ್ದಾರೆ ಎಂದು ಪ್ರಶ್ನಿಸಿದ ʼಫ್ಯಾನ್ಸ್ʼ | Watch Video

ರಾಣು ಮಂಡಲ್ ಅವರು ‘ಏಕ್ ಪ್ಯಾರ್ ಕಾ ನಗ್ಮಾ’ ಹಾಡಿನ ಮೂಲಕ ರಾತ್ರೋರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದರು. ಆದರೆ, ಅವರು ಮತ್ತೆ ತಮ್ಮ ಹಳೆಯ ಜೀವನಕ್ಕೆ ಮರಳಿರುವಂತೆ Read more…

BREAKING : ತುಮಕೂರಿನ ನಾದಚಿಲುಮೆಯಲ್ಲಿ ಅನುಮತಿ ಇಲ್ಲದೇ ಚಿತ್ರೀಕರಣ : ನಟಿ ರಕ್ಷಿತಾ ಸಹೋದರನ ಸಿನಿಮಾದ ಶೂಟಿಂಗ್ ಸ್ಥಗಿತ.!

ತುಮಕೂರು : ತುಮಕೂರಿನ ನಾದಚಿಲುಮೆಯಲ್ಲಿ ಅನುಮತಿ ಇಲ್ಲದೇ ಚಿತ್ರೀಕರಣ ಮಾಡಿದ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ರಕ್ಷಿತಾ ಪ್ರೇಮ್ ಸಹೋದರನ ಸಿನಿಮಾದ ಶೂಟಿಂಗ್ ನಿಲ್ಲಿಸಿದ್ದಾರೆ. ಇನ್ನೂ Read more…

BREAKING : ಜೈಲುಪಾಲಾದ ಸ್ಯಾಂಡಲ್’ವುಡ್ ನಟಿ : ರನ್ಯಾ ರಾವ್’ಗೆ 14 ದಿನ ನ್ಯಾಯಾಂಗ ಬಂಧನ.!

ಬೆಂಗಳೂರು : ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಹಿನ್ನೆಲೆ ಸ್ಯಾಂಡಲ್ ವುಡ್ ನಟಿ ರನ್ಯಾರಾವ್ ರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಸದ್ಯ ನಟಿ Read more…

ಅತಿ ʼಸಿರಿವಂತʼ ಈ ಖ್ಯಾತ ಹಾಸ್ಯ ನಟ ; ಇವರ ಬಳಿಯಿದೆ 500 ಕೋಟಿ ರೂ. ಮೌಲ್ಯದ ಆಸ್ತಿ !

ಭಾರತೀಯ ಚಿತ್ರರಂಗದಲ್ಲಿ ಹಾಸ್ಯ ಕಲಾವಿದರು ಆರಂಭದಿಂದಲೂ ಪ್ರಾಬಲ್ಯ ಸಾಧಿಸಿದ್ದಾರೆ. ಬಾಲಿವುಡ್‌ನಿಂದ ದಕ್ಷಿಣ ಭಾರತೀಯ ಚಿತ್ರರಂಗದವರೆಗೆ ಹಾಸ್ಯ ಕಲಾವಿದರು ಪ್ರತಿ ಉದ್ಯಮದಲ್ಲಿಯೂ ಕಾಣಸಿಗುತ್ತಾರೆ. ಆದರೆ, ಭಾರತದ ಶ್ರೀಮಂತ ಹಾಸ್ಯ ಕಲಾವಿದರು Read more…

50 ಸೆಕೆಂಡುಗಳಲ್ಲಿ 5 ಕೋಟಿ ರೂ. ಸಂಪಾದನೆ: ನಟಿ ನಯನತಾರಾ ದಾಖಲೆ !

ಬೆಂಗಳೂರಿನಲ್ಲಿ ಮಲಯಾಳಿ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದ ನಯನತಾರಾ, ತಮ್ಮ ತಂದೆಯ ವಾಯುಪಡೆಯಲ್ಲಿನ ಉದ್ಯೋಗದಿಂದಾಗಿ ಭಾರತದಾದ್ಯಂತ ಹೋಗಬೇಕಾಗುತ್ತಿತ್ತು. ಬ್ಲಾಕ್‌ಬಸ್ಟರ್ ಚಿತ್ರದಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿ ದಕ್ಷಿಣ ಭಾರತದ ಅತಿ ಹೆಚ್ಚು Read more…

BREAKING : ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ : ಬೆಂಗಳೂರಿನ ಏರ್’ಪೋರ್ಟ್ ನಲ್ಲಿ ಸಿಕ್ಕಿಬಿದ್ದ ಸ್ಯಾಂಡಲ್ ವುಡ್ ನಟಿ.!

ಬೆಂಗಳೂರು : ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಹಿನ್ನೆಲೆ ಸ್ಯಾಂಡಲ್ ವುಡ್ ನಟಿ ರನ್ಯಾರಾವ್ ರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಟ ಸುದೀಪ್ Read more…

‘ಬ್ರಿಟನ್ಸ್ ಗಾಟ್ ಟ್ಯಾಲೆಂಟ್’ ಶೋನಲ್ಲಿ ಅಸ್ಸಾಂ ಬಾಲಕಿ ಅದ್ಭುತ ಡ್ಯಾನ್ಸ್ ಗೆ ವೀಕ್ಷಕರು, ತೀರ್ಪುಗಾರರು ಫಿದಾ: ಸಿಎಂ ಹಿಮಂತ್ ಶರ್ಮಾ, ಉದ್ಯಮಿ ಆನಂದ್ ಮಹೀಂದ್ರಾ ಸೇರಿ ಗಣ್ಯರಿಂದ ಮೆಚ್ಚುಗೆ

ಬ್ರಿಟನ್ಸ್ ಗಾಟ್ ಟ್ಯಾಲೆಂಟ್ ರಿಯಾಲಿಟಿ ಶೋನಲ್ಲಿ ಅಸ್ಸಾಂ ಮೂಲದ 8 ವರ್ಷದ ಬಿನಿತಾ ಚಿಟ್ರಿ ಎಂಬ ಬಾಲಕಿ ಅದ್ಭುತ ನೃತ್ಯ ಪ್ರದರ್ಶನ ನೀಡಿ ನೋಡುಗರ ಮನೆಗೆದ್ದಿದ್ದಾಳೆ. ಒಂದು ಹಂತದಲ್ಲಿ Read more…

ಸಲ್ಮಾನ್ ಸಿನಿಮಾ ಕೈಬಿಟ್ಟ ಅಟ್ಲಿ, ಅಲ್ಲು ಅರ್ಜುನ್ ಜೊತೆ 600 ಕೋಟಿ ವೆಚ್ಚದ ಐತಿಹಾಸಿಕ ಚಿತ್ರ ನಿರ್ಮಾಣ !

ನಿರ್ದೇಶಕ ಅಟ್ಲಿ ಮತ್ತು ಸಲ್ಮಾನ್ ಖಾನ್ ಅವರ ಬಹುನಿರೀಕ್ಷಿತ ಆಕ್ಷನ್ ಸಿನಿಮಾ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಈ ಬೆಳವಣಿಗೆಯಿಂದಾಗಿ, ಅಟ್ಲಿ ಈಗ ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರೊಂದಿಗೆ Read more…

ತಾಯಿಯ ಚಾಣಾಕ್ಷತನಕ್ಕೆ ನಕ್ಕು, ಮಗುವಿನ ಮುಗ್ಧತೆಗೆ ಮರುಳಾದ ನೆಟ್ಟಿಗರು | Watch Video

ಚಿಕ್ಕ ಮಕ್ಕಳಿಗೆ ಔಷಧಿ ಕುಡಿಸುವುದು ಪೋಷಕರಿಗೆ ದೊಡ್ಡ ಸವಾಲು. ಮಕ್ಕಳು ಸಾಮಾನ್ಯವಾಗಿ ಔಷಧಿ ಕುಡಿಯಲು ಹಿಂದೇಟು ಹಾಕುತ್ತಾರೆ. ಇದೇ ರೀತಿ ತಾಯಿಯೊಬ್ಬರು ತಮ್ಮ ಮಗುವಿಗೆ ಔಷಧಿ ಕುಡಿಸಲು ಚಾಣಾಕ್ಷ Read more…

ʼಛಾವಾ’ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ವೇಳೆ ನಗು; ಕ್ಷಮೆ ಕೇಳಿಸಿದ ಪ್ರೇಕ್ಷಕರು | Watch Video

ನವಿ ಮುಂಬೈನ ಕೊಪರ್ ಖೈರಾನೆಯ ಬಾಲಾಜಿ ಮೂವಿಪ್ಲೆಕ್ಸ್ ಥಿಯೇಟರ್‌ನಲ್ಲಿ ‘ಛಾವಾ’ ಚಿತ್ರದ ಪ್ರದರ್ಶನದ ವೇಳೆ ಐವರು ವ್ಯಕ್ತಿಗಳು ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಕ್ಕೆ ನಗುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ. ಛತ್ರಪತಿ Read more…

ಹೇಮಂತ್ ರಾವ್ ನಿರ್ಮಾಣದ “ಅಜ್ಞಾತವಾಸಿ”: ಮಲೆನಾಡಿನ ಮರ್ಡರ್ ಮಿಸ್ಟರಿ !

“ಸಪ್ತ ಸಾಗರದಾಚೆ ಎಲ್ಲೋ” ಚಿತ್ರದ ಯಶಸ್ಸಿನ ನಂತರ, ನಿರ್ದೇಶಕ ಹೇಮಂತ್ ರಾವ್ ನಿರ್ಮಾಪಕರಾಗಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಅವರ ನಿರ್ಮಾಣದ “ಅಜ್ಞಾತವಾಸಿ” ಚಿತ್ರವು ಏಪ್ರಿಲ್ 11 ರಂದು ಬಿಡುಗಡೆಯಾಗಲಿದೆ. Read more…

BREAKING NEWS: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪ್ರಕಟ: ಇಲ್ಲಿದೆ ವಿಜೇತರ ಪಟ್ಟಿ

ವಿಶ್ವದ ಅತಿದೊಡ್ಡ ಪ್ರಶಸ್ತಿ ಪ್ರದಾನ ಸಮಾರಂಭವಾದ ಆಸ್ಕರ್ 97 ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿರುವ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯುತ್ತಿದೆ. ಕೀರನ್ ಕಲ್ಕಿನ್, ಜೊಯಿ Read more…

ಡಿಕೆ ಸಾಹೇಬ್ರು ಹೇಳಿದ್ರಲ್ಲಿ ತಪ್ಪೇನಿಲ್ಲ: ನಟಿ ರಮ್ಯಾ ಸಮರ್ಥನೆ

ಹೊಸಪೇಟೆ: ನೆಲ, ಜಲ, ಭಾಷೆ ವಿಚಾರದಲ್ಲಿ ಕನ್ನಡದ ನಟರು ಒಂದಾಗಬೇಕು. ನೀರಿನ ವಿಚಾರ ಬಂದಾಗ ಕಲಾವಿದರೆಲ್ಲರೂ ಒಗ್ಗಟ್ಟಾಗಬೇಕು ಎಂದು ನಟಿ ಹಾಗೂ ಕಾಂಗ್ರೆಸ್ ನಾಯಕಿ ರಮ್ಯಾ ಹೇಳಿದ್ದಾರೆ. ಹಂಪಿ Read more…

ಮತ್ತೊಬ್ಬ ನಟಿಯ ನಕಲಿ ವಿಡಿಯೋ ವೈರಲ್ ; ಅಭಿಮಾನಿಗಳಿಗೆ ಎಚ್ಚರಿಸಿದ ವಿದ್ಯಾ ಬಾಲನ್ | Watch Video

ಬಾಲಿವುಡ್ ನಟಿ ವಿದ್ಯಾ ಬಾಲನ್, ತಮ್ಮ ಹೆಸರಲ್ಲಿ ಕೃತಕ ಬುದ್ಧಿಮತ್ತೆ (AI) ಬಳಸಿ ರಚಿಸಲಾದ ನಕಲಿ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಈ Read more…

BIG NEWS: ಸಾವಿನ ಅಂಚಿನ ಚಿತ್ರರಂಗಕ್ಕೆ ಬೋಲ್ಟೆ ಇಲ್ಲಾ ಇನ್ನು ಟೈಟ್ ಮಾಡಿ ಏನು ಪ್ರಯೋಜನ? ನಟ ಜಗ್ಗೇಶ್ ಕಿಡಿ

ಬೆಂಗಳೂರು: ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡ ಚಿತ್ರರಂಗದ ನಟ-ನಟಿಯರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ವಾರ್ನಿಂಗ್ ಕೊಟ್ಟಿದ್ದರು. ನಟ್ಟು-ಬೋಲ್ಟು ಟೈಟ್ ಮಾಡಬೇಕು. ನಿಮ್ಮದೇ ಚಿತ್ರರಂಗದ ಕಾರ್ಯಕ್ರಮಕ್ಕೆ ಚಿತ್ರರಂಗದ ಕಲಾವಿದರೇ ಇಲ್ಲ ಎಂದರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...