alex Certify Entertainment | Kannada Dunia | Kannada News | Karnataka News | India News - Part 48
ಕನ್ನಡ ದುನಿಯಾ
    Dailyhunt JioNews

Kannada Duniya

ಏಪ್ರಿಲ್ 14ಕ್ಕೆ ಕಿರುತೆರೆಯಲ್ಲಿ ಪ್ರಸಾರವಾಗಲಿದೆ ‘ಒಂದು ಸರಳ ಪ್ರೇಮ ಕಥೆ’

ಸಿಂಪಲ್ ಸುನಿ ನಿರ್ದೇಶನದ ‘ಒಂದು ಸರಳ ಪ್ರೇಮ ಕಥೆ’ ಚಿತ್ರ ಎಷ್ಟು ಬಾರಿ ನೋಡಿದರೂ ನೋಡಬೇಕೆನ್ನುವಷ್ಟು ಪ್ರೇಕ್ಷಕರ ಗಮನ ಸೆಳೆದಿತ್ತು.  ಒಂದರ ಮೇಲೊಂದು  ತಿರುವುಗಳು ಮತ್ತು ಸುಮಧುರವಾದ ಹಾಡುಗಳನ್ನು Read more…

ಹುಟ್ಟು ಹಬ್ಬದ ಸಂಭ್ರಮದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ನಿತ್ಯಾ ಮೆನನ್

ಕನ್ನಡ ಸೇರಿದಂತೆ ತೆಲುಗು, ತಮಿಳು, ಮತ್ತು ಮಲಯಾಳಂ ಚಿತ್ರರಂಗದಲ್ಲಿ ಆದ ಚಾಪು ಮೂಡಿಸಿರುವ ದಕ್ಷಿಣ ಭಾರತದ ಖ್ಯಾತ ನಟಿ ನಿತ್ಯಾ ಮೆನನ್ ಇಂದು ತಮ್ಮ 36ನೇ ಹುಟ್ಟು ಹಬ್ಬದ Read more…

ಅಂತ್ಯವಾಯ್ತು ಮತ್ತೊಂದು ಸಿನಿ ಜೋಡಿ 18 ವರ್ಷದ ದಾಂಪತ್ಯ: ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಖ್ಯಾತ ನಟ ಧನುಷ್, ಐಶ್ವರ್ಯಾ ರಜನಿಕಾಂತ್

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್ ಮತ್ತು ನಟ ಧನುಷ್ ವಿವಾಹವಾದ 18 ವರ್ಷಗಳ ನಂತರ ಚೆನ್ನೈನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇಬ್ಬರೂ ಪರಸ್ಪರ ಒಪ್ಪಿಗೆಯಿಂದ Read more…

ಅಲ್ಲು ಅರ್ಜುನ್ ಹುಟ್ಟು ಹಬ್ಬಕ್ಕೆ ರಿಲೀಸ್ ಆಯ್ತು ಬಹುನಿರೀಕ್ಷಿತ ‘ಪುಷ್ಪ2’ ಟೀಸರ್

ಇಂದು ಅಲ್ಲು ಅರ್ಜುನ್ ಹುಟ್ಟುಹಬ್ಬವಾಗಿದ್ದು ಅವರ ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಿದ್ದಾರೆ ಇಂದು ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಪುಷ್ಪ ಚಿತ್ರತಂಡ ಟೀಸರ್ ಬಿಡುಗಡೆ ಮಾಡುವ ಮೂಲಕ ಉಡುಗೊರೆಯಾಗಿ ನೀಡಿದೆ. ಮೈತ್ರಿ Read more…

”ನಾನು ಗೋಮಾಂಸ ತಿನ್ನಲ್ಲ, ನಾನು ಹೆಮ್ಮೆಯ ಹಿಂದೂ” : ನಟಿ ಕಂಗನಾ ರನೌತ್

ನವದೆಹಲಿ: ನಟಿ ಕಂಗನಾ ರನೌತ್ ತಮ್ಮ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಕೆಲವು ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ತಾನು ಗೋಮಾಂಸ ತಿನ್ನುತ್ತೇನೆ ಎಂಬ ಹೇಳಿಕೆಯನ್ನು ನಿರಾಕರಿಸಿದ ಅವರು Read more…

42 ನೇ ವಸಂತಕ್ಕೆ ಕಾಲಿಟ್ಟ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್

ಖ್ಯಾತ ನಟ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಇಂದು 42ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ವಿವಿಧ ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ Read more…

ಶಾರುಖ್ – ಕಾಜೋಲ್ ನಿಜ ಜೀವನದಲ್ಲೂ ದಂಪತಿ ಎಂದು ಭಾವಿಸಿದ್ದರಂತೆ ಈ ನಟ….!

ಬಾಲಿವುಡ್ ಚಿತ್ರರಂಗದಲ್ಲಿ ಶಾರುಖ್ ಖಾನ್ – ಕಾಜೋಲ್ ಜೋಡಿ ಮಾಡಿರುವ ಮೋಡಿ ಎಲ್ಲರಿಗೂ ಗೊತ್ತೇ ಇದೆ. ಈ ಜೋಡಿ ಅಭಿನಯದ ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ’, ‘ಕುಚ್ ಕುಚ್ Read more…

ನಾಳೆ ಬರಲಿದೆ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ ಟೀಸರ್

ನಾಳೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹುಟ್ಟು ಹಬ್ಬದ ಪ್ರಯುಕ್ತ ಅವರ ಬಹು ನಿರೀಕ್ಷಿತ ‘ಪುಷ್ಪ 2’ ಚಿತ್ರದ ಟೀಸರ್ ನಾಳೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದ್ದು, ಅವರ ಅಭಿಮಾನಿಗಳು Read more…

ಮೊದಲನೇ ಹಂತದ ಶೂಟಿಂಗ್ ಪೂರ್ಣಗೊಳಿಸಿದ ‘ಸಿದ್ಲಿಂಗು 2’ ಚಿತ್ರತಂಡ

2012ರಲ್ಲಿ ತೆರೆಕಂಡಿದ್ದ ಲೂಸ್ ಮಾದ ಯೋಗಿ ಮತ್ತು ರಮ್ಯ ಅಭಿನಯದ ‘ಸಿದ್ಲಿಂಗು’ ಚಿತ್ರ ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿತ್ತು. ಇದೀಗ ಇದರ ಮುಂದುವರೆದ Read more…

ಜನಪ್ರಿಯತೆ ಕಳೆದುಕೊಳ್ಳುವ ಹೆದರಿಕೆ ಕಾರಣಕ್ಕೆ ‘ಖಾನ್’ ತ್ರಯರಿಂದ ಪಾಕ್ ನಟರ ಬಹಿಷ್ಕಾರ; ವಿವಾದಾತ್ಮಕ ಹೇಳಿಕೆ ನೀಡಿದ ನಟಿ

ಪಾಕಿಸ್ತಾನದ ನಟಿ ನಾದಿಯಾ ಖಾನ್ ಈಗ ವಿವಾದಾತ್ಮಕ ಹೇಳಿಕೆ ಒಂದನ್ನು ನೀಡಿದ್ದಾರೆ. ಪಾಕಿಸ್ತಾನದ ನಟರು ಭಾರತೀಯ ಚಿತ್ರಗಳಲ್ಲಿ ನಟಿಸಿದರೆ ತಮ್ಮ ಜನಪ್ರಿಯತೆ ಎಲ್ಲಿ ಕುಸಿಯುತ್ತದೋ ಎಂಬ ಕಾರಣಕ್ಕೆ ಬಾಲಿವುಡ್ Read more…

ಇಂದು ಪ್ರೇಕ್ಷಕರ ಜೊತೆ ‘ಮಾರಿಗೋಲ್ಡ್’ ಸಿನಿಮಾ ನೋಡಲಿದ್ದಾರೆ ದಿಗಂತ್ ಮತ್ತು ಸಂಗೀತ ಶೃಂಗೇರಿ

ದೂದ್ ಪೇಡ ದಿಗಂತ್ ಮತ್ತು ಸಂಗೀತ ಶೃಂಗೇರಿ ಅಭಿನಯದ ‘ಮಾರಿಗೋಲ್ಡ್’ ನಿನ್ನೆಯಷ್ಟೇ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಈ ಚಿತ್ರದ ಕಥೆಗೆ ಪ್ರೇಕ್ಷಕ ಪ್ರಭುಗಳು ಫಿದಾ ಆಗಿದ್ದಾರೆ. ಬಿಗ್ ಬಾಸ್ ನ Read more…

ರಿಲೀಸ್ ಆಯ್ತು ‘ಆಗಮಿ’ ಕಿರುಚಿತ್ರ

ಮುರಳಿ ಪ್ರಸಾದ್ ನಿರ್ದೇಶನದ ‘ಆಗಮಿ’ ಕಿರುಚಿತ್ರ ನಿನ್ನೆ youtube ನಲ್ಲಿ ಬಿಡುಗಡೆ ಮಾಡಲಾಗಿದೆ. ತನ್ನ ಟೀಸರ್ ಮೂಲಕವೇ ಸಖತ್ ಸೌಂಡ್ ಮಾಡಿದ್ದ, ಈ ಶಾರ್ಟ್ ಫಿಲಂ ನೋಡುಗರ ಮನ Read more…

‘ಮಾರಿಗೋಲ್ಡ್’ ಚಿತ್ರದ ವಿಡಿಯೋ ಹಾಡು ರಿಲೀಸ್

ರಾಘವೇಂದ್ರ ಎಂ ನಾಯಕ್ ರಚಿಸಿ ನಿರ್ದೇಶಿಸಿರುವ ʼಮಾರಿಗೋಲ್ಡ್ʼ ಚಿತ್ರದ ಚಿತ್ರದ ‘ಸಿಹಿ ಜೇನ ಮೇಲೆ’ ಎಂಬ ವಿಡಿಯೋ ಹಾಡು ಇಂದು ಜನಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ Read more…

‘ಪುಷ್ಪ-2’ ಚಿತ್ರದ ಹೊಸ ಪೋಸ್ಟರ್ ರಿಲೀಸ್ ; ಭಯಂಕರ ಗೆಟಪ್ ನಲ್ಲಿ ನಟ ಅಲ್ಲು ಅರ್ಜುನ್..!

‘ಪುಷ್ಪ 2’ ಚಿತ್ರದ ನಟ ಅಲ್ಲು ಅರ್ಜುನ್ ಅವರ ಹೊಸ ಪೋಸ್ಟರ್ ರಿಲೀಸ್ ಆಗಿದ್ದು, ನಟ ಅಲ್ಲು ಅರ್ಜುನ್ ಭಯಂಕರ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ದಕ್ಷಿಣದ ಸೂಪರ್ ಸ್ಟಾರ್ Read more…

‘ಅಪ್ಪಾ ಐ ಲವ್ ಯು’ ಚಿತ್ರದ ಟ್ರೈಲರ್ ರಿಲೀಸ್

ಅಥರ್ವ್ ಆರ್ಯ ನಿರ್ದೇಶನದ ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ ‘ಅಪ್ಪಾ ಐ ಲವ್ ಯು’ ಚಿತ್ರದ ಟ್ರೈಲರನ್ನು ಮಾಸ್ ಮ್ಯೂಸಿಕ್ ಅಡ್ಡ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. Read more…

ಚುಂಬನ ದೃಶ್ಯದಿಂದಾಗಿ ಚಿತ್ರಕ್ಕೇ ಹಿಡಿದಿತ್ತು ಗ್ರಹಣ, 10 ವರ್ಷಗಳ ಬಳಿಕ ಶಾರುಖ್‌ ಅಭಿನಯದ ಸಿನೆಮಾ ರಿಲೀಸ್‌….!

ಶಾರುಖ್ ಖಾನ್ ಬಾಲಿವುಡ್‌ನ ಬಾದ್‌ಶಾ ಎಂದೇ ಫೇಮಸ್‌. ಚಿತ್ರರಂಗಕ್ಕೆ ಬಂದು 30 ವರ್ಷಗಳಾಗಿವೆ. ಈ 3 ದಶಕಗಳಲ್ಲಿ ಅನೇಕ ಸೂಪರ್‌ ಹಿಟ್‌ ಚಿತ್ರಗಳನ್ನು ಕೊಟ್ಟಿದ್ದಾರೆ ಕಿಂಗ್‌ ಖಾನ್‌. ಅವರಿಗೆ Read more…

‘ಜಸ್ಟ್ ಮ್ಯಾರೀಡ್’ ಚಿತ್ರದ ಲಿರಿಕಲ್ ಹಾಡು ರಿಲೀಸ್

ಸಿ ಆರ್ ಬಾಬಿ ನಿರ್ದೇಶನದ ‘ಜಸ್ಟ್ ಮ್ಯಾರೀಡ್’ ಚಿತ್ರದ ಲಿರಿಕಲ್ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ ‘ಅಭಿಮಾನಿಯಾಗಿ ಹೋದೆ’ ಎಂಬ ಈ Read more…

25 ದಿನ ಪೂರೈಸಿದ ‘ದಿಲ್ ಖುಷ್’

ಕಳೆದ ತಿಂಗಳು ಮಾರ್ಚ್ 22ಕ್ಕೆ ತೆರೆಕಂಡಿದ್ದ ಪ್ರಮೋದ್ ಜಯ ನಿರ್ದೇಶನದ ‘ದಿಲ್ ಖುಷ್’ ಚಿತ್ರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುವ ಮೂಲಕ 25 ದಿನಗಳತ್ತ Read more…

ರಶ್ಮಿಕಾ ಮಂದಣ್ಣ ಹುಟ್ಟು ಹಬ್ಬಕ್ಕೆ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ‘ದಿ ಗರ್ಲ್ ಫ್ರೆಂಡ್’ ಚಿತ್ರತಂಡ

ಇಂದು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ 28ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಮುಂಬರುವ ಸಾಲು ಸಾಲು ಚಿತ್ರಗಳ ಪೋಸ್ಟರ್ಗಳು   ಬಿಡುಗಡೆಯಾಗುತ್ತಲೇ ಇವೆ. ಇಂದು  ‘ದಿ ಗರ್ಲ್ ಫ್ರೆಂಡ್’ ಚಿತ್ರ Read more…

ರಶ್ಮಿಕಾ ಮಂದಣ್ಣ ಹುಟ್ಟುಹಬ್ಬಕ್ಕೆ ಗಿಫ್ಟ್ : ‘ಪುಷ್ಪ-2’ ಚಿತ್ರದ ಶ್ರೀವಲ್ಲಿ ಪೋಸ್ಟರ್ ರಿಲೀಸ್

ರಶ್ಮಿಕಾ ಮಂದಣ್ಣ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಪುಷ್ಪ ಚಿತ್ರತಂಡ ಗಿಫ್ಟ್ ನೀಡಿದ್ದು, ಶ್ರೀವಲ್ಲಿ ಪಾತ್ರದ ಪೋಸ್ಟರ್ ರಿಲೀಸ್ ಮಾಡಿದೆ. ಏಪ್ರಿಲ್ 5 ರಂದು ಇಂದು ರಶ್ಮಿಕಾ ಮಂದಣ್ಣ ಅವರ ಹುಟ್ಟುಹಬ್ಬದ Read more…

BIG NEWS : ಅಶ್ವಿನಿ ಪುನೀತ್ ರಾಜ್ ಕುಮಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್ ; ನಟ ದರ್ಶನ್ ಹೇಳಿದ್ದೇನು?

ಬೆಂಗಳೂರು : ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ವಿರುದ್ಧ ಕಿಡಿಗೇಡಿ ಮಾಡಿದ ಅವಹೇಳಕಾರಿ ಪೋಸ್ಟ್ ಕೋಲಾಹಲಕ್ಕೆ ಕಾರಣವಾಗಿದೆ. @GAJAPADE6 ಹೆಸರಿನ ಟ್ವಿಟರ್ ಖಾತೆಯಿಂದ, “ಶುಭ ಕಾರ್ಯಕ್ಕೆ ಮುತ್ತೈದೆಯರನ್ನು ಕರೆಯಬೇಕು. Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ರಶ್ಮಿಕಾ ಮಂದಣ್ಣ

ಟಾಲಿವುಡ್ ಮತ್ತು ಬಾಲಿವುಡ್ ಚಿತ್ರರಂಗದ ಬೇಡಿಕೆ ನಟಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ತಮ್ಮ 28ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2016ರಲ್ಲಿ ರಕ್ಷಿತ್ ಶೆಟ್ಟಿ ಜೊತೆ ಕಿರಿಕ್ ಪಾರ್ಟಿ ಚಿತ್ರದಲ್ಲಿ  ಅಭಿನಯಿಸುವ Read more…

BREAKING : ಅರಸು ಚಿತ್ರ ಖ್ಯಾತಿಯ ನಟಿ ‘ಮೀರಾ ಜಾಸ್ಮಿನ್’ ತಂದೆ ವಿಧಿವಶ.!

ಮಲಯಾಳಂ, ಕನ್ನಡ ಸೇರಿ ಹಲವು ಭಾಷೆಗಳ ಸಿನಿಮಾದಲ್ಲಿ ನಟಿಸಿದ ನಟಿ ಮೀರಾ ಜಾಸ್ಮಿನ್ ಅವರ ತಂದೆ ಜೋಸೆಫ್ ಫಿಲಿಪ್ ಕೇರಳದ ಎರ್ನಾಕುಲಂನಲ್ಲಿ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. Read more…

BIG NEWS : ಅಶ್ವಿನಿ ಪುನೀತ್ ರಾಜ್ ಕುಮಾರ್ ವಿರುದ್ಧ ಮಾನಹಾನಿ ಪೋಸ್ಟ್ ; ಕಾನೂನು ಕ್ರಮಕ್ಕೆ ಮುಂದಾದ ಅಪ್ಪು ಫ್ಯಾನ್ಸ್..!

ಬೆಂಗಳೂರು : ಅಶ್ವಿನಿ ಪುನೀತ್ ರಾಜ್ ಕುಮಾರ್ ವಿರುದ್ಧ ಅವಹೇಳನಕಾರಿ, ಕೆಟ್ಟದಾದ ಪೋಸ್ಟ್ ಹಾಕಿದ ಕಿಡಿಗೇಡಿ ವಿರುದ್ಧ ಪುನೀತ್ ಅಭಿಮಾನಿಗಳು ರೊಚ್ಚಿಗೆದ್ದು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ನಕಲಿ ಖಾತೆ Read more…

BIG NEWS: ಆರ್ ಸಿಬಿ ಸೋಲಿಗೆ ಅಶ್ವಿನಿ ಕಾರಣ ಎಂದ ನಟ ದರ್ಶನ್ ಅಭಿಮಾನಿಗಳು; ದೂರು ನೀಡಲು ಮುಂದಾದ ಅಪ್ಪು ಫ್ಯಾನ್ಸ್

ಬೆಂಗಳೂರು: ಆರ್ ಸಿಬಿ ಸೋಲಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಕಾರಣ ಎಂದು ನಟ ದರ್ಶನ್ ಅಭಿಮಾನಿಗಳು ಆರೋಪಿಸಿದ್ದು, ಕೀಳು ಮಟ್ಟದಲ್ಲಿ ಅವಮಾನ ಮಾಡಿದ್ದಾರೆ. ಇದರಿಂದ ನೊಂದಿರುವ ಪುನೀತ್ Read more…

ನಾಳೆ ಬಿಡುಗಡೆಯಾಗಲಿದೆ ‘ಜಸ್ಟ್ ಮ್ಯಾರೀಡ್’ ಚಿತ್ರದ ಲಿರಿಕಲ್ ಹಾಡು

ಸಿ ಆರ್ ಬಾಬಿ ನಿರ್ದೇಶನದ ‘ಜಸ್ಟ್ ಮ್ಯಾರೀಡ್’ ಚಿತ್ರ ಈಗಾಗಲೇ ತನ್ನ ಟೈಟಲ್ ಇಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ನಾಳೆ ಇದರ ಲಿರಿಕಲ್ ಹಾಡೊಂದು ಆನಂದ್ ಆಡಿಯೋ ಯುಟ್ಯೂಬ್ Read more…

ನಾಳೆ ಬರಲಿದೆ ‘ಆಗಮಿ’ ಕಿರುಚಿತ್ರ

ಇತ್ತೀಚಿಗಷ್ಟೇ youtube ನಲ್ಲಿ ಬಿಡುಗಡೆಯಾಗಿದ್ದ ‘ಆಗಮಿ’ ಎಂಬ ಸಸ್ಪೆನ್ಸ್ ಥ್ರಿಲ್ಲರ್ ಕಥಾಧಾರಿತ ಕಿರುಚಿತ್ರದ ಟೀಸರ್ ಗಮನ ಸೆಳೆಯುವ ಮೂಲಕ ನೋಡುಗರಲ್ಲಿ ಕುತೂಹಲ ಹೆಚ್ಚಿಸಿದೆ. ಶ್ರೀ ಮುರಳಿ ಪ್ರಸಾದ್ ರಚಿಸಿ Read more…

ಕನ್ನಡತಿ, ನಟಿ ದೀಪಿಕಾ ಪಡುಕೋಣೆಗೆ ವಿಶೇಷ ಗೌರವ ನೀಡಿದ ಆಸ್ಕರ್..!

ಕನ್ನಡತಿ ದೀಪಿಕಾ ಪಡುಕೋಣೆಗೆ ಆಸ್ಕರ್ ( ದಿ.ಅಕಾಡೆಮಿ ಪ್ರಶಸ್ತಿ) ವಿಶೇಷ ಗೌರವ ನೀಡಿ ಅಭಿನಂದಿಸಿದೆ. ದೀಪಿಕಾ ಪಡುಕೋಣೆ ಅವರ ದೀವಾನಿ ಮಸ್ತಾನಿ ಹಾಡಿಗೆ ಅಕಾಡೆಮಿ ಗೌರವ ಸಲ್ಲಿಸುತ್ತಿದ್ದಂತೆ ಅಭಿಮಾನಿಗಳು Read more…

ನಾಳೆ ರಿಲೀಸ್ ಆಗಲಿದೆ ಶರಣ್ ಅಭಿನಯದ ‘ಅವತಾರ ಪುರುಷ 2’

ಸಿಂಪಲ್ ಸುನಿ ನಿರ್ದೇಶನದ ಶರಣ್ ಅಭಿನಯದ ಬಹು ನಿರೀಕ್ಷಿತ ‘ಅವತಾರ ಪುರುಷ 2’ ಚಿತ್ರ ನಾಳೆ ರಾಜ್ಯದ್ಯಂತ ಬಿಡುಗಡೆಗೆ ಸಿದ್ಧವಾಗಿದ್ದು, ಸಿನಿಪ್ರೇಕ್ಷಕರು  ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ತನ್ನ ಟ್ರೈಲರ್ Read more…

‘ಸ್ವಯಂಭು’ ಚಿತ್ರಕ್ಕೆ ನಭಾ ನಟೇಶ್ ಆಗಮನ

ಭರತ್ ಕೃಷ್ಣಮಚಾರಿ ನಿರ್ದೇಶನದ ನಿಖಿಲ್ ಸಿದ್ದಾರ್ಥ ಅಭಿನಯದ ಬಹು ನಿರೀಕ್ಷಿತ ‘ಸ್ವಯಂಭು’  ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇನ್ನೇನು ತೆರೆ ಮೇಲೆ ಬರಲು ಸಜ್ಜಾಗಿದೆ. ಇಂದು ನಟಿ  Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...