alex Certify Entertainment | Kannada Dunia | Kannada News | Karnataka News | India News - Part 45
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ‘ಟೈಟಾನಿಕ್’ ಖ್ಯಾತಿಯ ನಟ ಬರ್ನಾಂಡ್ ಹಿಲ್ ನಿಧನ

‘ಲಾರ್ಡ್ ಆಫ್ ದಿ ರಿಂಗ್ಸ್’ ಟ್ರೈಲಾಜಿ ಮತ್ತು ‘ಟೈಟಾನಿಕ್’ ನಲ್ಲಿನ ಶಕ್ತಿಯುತ ಅಭಿನಯಕ್ಕಾಗಿ ಹೆಸರುವಾಸಿಯಾದ ಹಿರಿಯ ಇಂಗ್ಲಿಷ್ ನಟ ಬರ್ನಾರ್ಡ್ ಹಿಲ್(79) ನಿಧನರಾಗಿದ್ದಾರೆ. ಬಾರ್ಬರಾ ಡಿಕ್ಸನ್ ಈ ಸುದ್ದಿಯನ್ನು Read more…

ಮೇ 10ಕ್ಕೆ ರಿಲೀಸ್ ಆಗಲಿದೆ ರೂಪೇಶ್ ಶೆಟ್ಟಿ ನಟನೆಯ ‘ಅಧಿಪತ್ರ’ ಟೀಸರ್

ಈಗಾಗಲೇ ತನ್ನ ಟೈಟಲ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಚಯನ್ ಶೆಟ್ಟಿ ನಿರ್ದೇಶನದ  ‘ಅಧಿಪತ್ರ’ ಚಿತ್ರದ ಟೀಸರ್ ಇದೇ ಮೇ ಹತ್ತಕ್ಕೆ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ Read more…

ಮೇ ಹತ್ತಕ್ಕೆ ತೆರೆ ಕಾಣಲಿದೆ ‘ಕೃಷ್ಣಮ್ಮ’ ಚಿತ್ರ

ಈಗಾಗಲೇ ತನ್ನ ಟ್ರೈಲರ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಟಾಲಿವುಡ್ ನ ಬಹುನಿರೀಕ್ಷಿತ ‘ಕೃಷ್ಣಮ್ಮ’ ಚಿತ್ರ ಇದೇ ಮೇ ಹತ್ತಕ್ಕೆ ತೆರೆ ಮೇಲೆ ಬರಲಿದೆ. ಈ ಕುರಿತು ಚಿತ್ರತಂಡ Read more…

35ನೇ ವಸಂತಕ್ಕೆ ಕಾಲಿಟ್ಟ ನಟಿ ಲಕ್ಷ್ಮಿರಾಯ್

ತಮ್ಮ ಬೋಲ್ಡ್ ಪಾತ್ರಗಳ ಮೂಲಕವೇ ಸಾಕಷ್ಟು ಜನಪ್ರಿಯತೆ ಪಡೆದಿರುವ ಬೆಳಗಾವಿಯ ಬೆಡಗಿ ನಟಿ ಲಕ್ಷ್ಮಿ ರಾಯ್ ಇಂದು ತಮ್ಮ 35ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ತಮಿಳಿನ ‘ಕರ್ಕ ಕಸದರ’ Read more…

50 ದಿನದ ಸಂಭ್ರಮದಲ್ಲಿ ‘ಕೆರೆ ಬೇಟೆ’

ರಾಜ್ ಗುರು ನಿರ್ದೇಶನದ ಗೌರಿಶಂಕರ್ ಅಭಿನಯದ ಕೆರೆ ಬೇಟೆ ಚಿತ್ರ ಮಾರ್ಚ್ 15 ರಂದು ರಾಜ್ಯದ್ಯಂತ ತೆರೆ ಕಂಡಿತ್ತು, ಹಳ್ಳಿ ಸೊಗಡಿನ ಈ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುವ Read more…

50 ದಿನ ಪೂರೈಸಿದ ‘ಬ್ಲಿಂಕ್’ ಚಿತ್ರ

ಶ್ರೀನಿಧಿ ಬೆಂಗಳೂರು ನಿರ್ದೇಶನದ ದೀಕ್ಷಿತ್ ಶೆಟ್ಟಿ ಅಭಿನಯದ ಬ್ಲಿಂಕ್ ಚಿತ್ರ ಅಂದುಕೊಂಡಂತೆ ಸೂಪರ್ ಡೂಪರ್ ಹಿಟ್ ಆಗಿತ್ತು ಇದೀಗ 50 ದಿನಗಳನ್ನು ಪೂರೈಸುವ ಮೂಲಕ ತನ್ನ ನಾಗಲೋಟವನ್ನು ಮುಂದುವರಿಸಿದೆ Read more…

‘ಕಾರ್ಕೋಟಕ’ ಕಿರುಚಿತ್ರ ರಿಲೀಸ್

ಪ್ರಕಾಶ್ ಗೌಡ ನಿರ್ದೇಶಿಸಿರುವ ಆರ್ ಕೋಟೆಕ ಎಂಬ ನೈಜ್ಯ ಘಟನಾಧಾರಿತ ಚಿತ್ರ ಕಿರು ಚಿತ್ರ ಇದು ಜಾಣಕಾರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ ಜಾನಕರ್ ಮ್ಯೂಸಿಕ್ ಈ Read more…

ಹುಟ್ಟು ಹಬ್ಬದ ಸಂಭ್ರಮದಲ್ಲಿ ನಟಿ ಅನುಷಾ ರೈ

ಕಿರುತೆರೆ ಮತ್ತು ಬೆಳ್ಳಿ ತೆರೆಯಲ್ಲಿ ಸಾಕಷ್ಟು  ಹೆಸರು ಮಾಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿ ನಟಿ ಅನುಷಾ ರೈ ಇಂದು ತಮ್ಮ 27ನೇ ಹುಟ್ಟು ಹಬ್ಬದ Read more…

41ನೇ ವಸಂತಕ್ಕೆ ಕಾಲಿಟ್ಟ ನಟಿ ತ್ರಿಶಾ ಕೃಷ್ಣನ್

ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ದಕ್ಷಿಣ ಭಾರತದ  ಖ್ಯಾತ ನಟಿ ತ್ರಿಶಾ ಕೃಷ್ಣನ್ ಇಂದು ತಮ್ಮ 41ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 1999 Read more…

‘4n6’ ಚಿತ್ರದ ಟ್ರೈಲರ್ ರಿಲೀಸ್

ದರ್ಶನ್ ಶ್ರೀನಿವಾಸ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರದ  ಟ್ರೈಲರನ್ನು ಮಾಸ್ ಮ್ಯೂಸಿಕ್ ಅಡ್ಡ ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಸಾಕಷ್ಟು ವೀಕ್ಷಣೆ ಪಡೆದುಕೊಂಡಿದೆ. ನಟ ಲೂಸ್ ಮಾದ Read more…

ಇಂದು ಬಿಡುಗಡೆಯಾಗಲಿದೆ ‘ಗ್ರೇ ಗೇಮ್ಸ್’ ಚಿತ್ರದ ಟ್ರೈಲರ್

ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅಭಿನಯದ ಗಂಗಾಧರ್ ಸಾಲಿಮಠ್‍ ನಿರ್ದೇಶನದ  ಬಹು ನಿರೀಕ್ಷಿತ ‘ಗ್ರೇ ಗೇಮ್ಸ್’ ಚಿತ್ರ ಇದೇ ಮೇ ಹತ್ತಕ್ಕೆ ರಾಜ್ಯದ್ಯಂತ ತೆರೆ ಮೇಲೆ ಬರಲಿದೆ. ಈ Read more…

BIG NEWS: ಯುವ ಸಂಗೀತ ನಿರ್ದೇಶಕ ಪ್ರವೀಣ್ ಕುಮಾರ್ ವಿಧಿವಶ

ತಮಿಳು ಚಿತ್ರರಂಗದ ಯುವ ಸಂಗೀತ ನಿರ್ದೇಶಕ ಪ್ರವೀಣ್ ಕುಮಾರ್ ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಓಮಂದೂರರ್ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. Read more…

ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ನಟ ಗೋವಿಂದ ಸೋದರ ಸೊಸೆ 24 ಗಂಟೆಯೊಳಗೇ ವಾಪಾಸ್

ಬಾಲಿವುಡ್ ನಟ ಗೋವಿಂದ ಅವರ ಸೋದರ ಸೊಸೆ ಮತ್ತು ಜನಪ್ರಿಯ ಕಿರುತೆರೆ ನಟಿ ರಾಗಿಣಿ ಖನ್ನಾ ಕ್ರೈಸ್ತ ಧರ್ಮಕ್ಕೆ ಮತಾಂತರವಾದ ಮರುದಿನವೇ ಹಿಂದೂಧರ್ಮಕ್ಕೆ ವಾಪಸ್ಸಾಗಿದ್ದಾರೆ. ಇತ್ತೀಚಿಗೆ ಕ್ರೈಸ್ತ ಧರ್ಮಕ್ಕೆ Read more…

ಭರ್ಜರಿ ಯಶಸ್ಸು ಕಂಡ ‘ಕಾಟೇರ’ ಚಿತ್ರ ತಂಡಕ್ಕೆ ಕಾರ್ ಗಿಫ್ಟ್

ಬೆಂಗಳೂರು: ನಟ ದರ್ಶನ್ ಅಭಿನಯದ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ‘ಕಾಟೇರ’ ಯಶಸ್ವಿಯಾಗಿ 100 ದಿನ ಪೂರೈಸಿದೆ. ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿದ ‘ಕಾಟೇರ’ ಭರ್ಜರಿ ಯಶಸ್ಸು ಕಂಡ ಹಿನ್ನೆಲೆಯಲ್ಲಿ Read more…

ಬಿಡುಗಡೆಗೆ ಸಜ್ಜಾಗಿದೆ ‘ಉಸಿರೇ ಉಸಿರೇ’

ನಾಳೆ ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗುತ್ತಿದ್ದು, ಇದರ ಬೆನ್ನಲ್ಲೇ ರಾಜೀವ್ ಅಭಿನಯದ ‘ಉಸಿರೇ ಉಸಿರೇ’ ಕೂಡ ಬಿಡುಗಡೆಗೆ ಸಜ್ಜಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ Read more…

ನಾಳೆ ತೆರೆ ಮೇಲೆ ಬರಲಿದೆ ಆದಿತ್ಯ ನಟನೆಯ ‘ಕಾಂಗರೂ’

ಡೆಡ್ಲಿ ಸೋಮ ಖ್ಯಾತಿಯ ಆದಿತ್ಯ ಅಭಿನಯದ ಬಹು ನಿರೀಕ್ಷಿತ ‘ಕಾಂಗರೂ’ ಚಿತ್ರ  ನಾಳೆ ರಾಜ್ಯಾದ್ಯಂತ ತೆರೆ ಮೇಲೆ ಬರಲಿದ್ದು, ಸಿನಿಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಈ ಸಿನಿಮಾ ತನ್ನ Read more…

‘ಹರಿಹರ ವೀರ ಮಲ್ಲು’ ಚಿತ್ರದ ಟೀಸರ್ ರಿಲೀಸ್

ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷಿತ ಹರಿಹರ ವೀರ ಮಲ್ಲು ಚಿತ್ರದ ಟೀಸರ್ ಅನ್ನು ಇಂದು ಮೇಘ ಸೂರ್ಯ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಲಾಗಿದೆ.  ಈ ಟೀಸರ್ ರಿಲೀಸ್ ಆದ Read more…

ಕಥೆ ತಿಳಿಯದೇ ನಟಿಸಿದ್ದರು ಸೋನಾಲಿ; ʼಸರ್ಫರೋಶ್ʼ ಚಿತ್ರದ ಕುತೂಹಲಕಾರಿ ಮಾಹಿತಿ ಬಹಿರಂಗ

ಅಮೀರ್ ಖಾನ್, ನಾಸಿರುದ್ದೀನ್ ಶಾ ಮತ್ತು ಸೋನಾಲಿ ಬೇಂದ್ರೆ ನಟನೆಯ ಬಾಲಿವುಡ್ ಸೂಪರ್ ಹಿಟ್ ಸಿನಿಮಾ ಸರ್ಫರೋಶ್ ಬಿಡುಗಡೆಯಾಗಿ ಏಪ್ರಿಲ್ 30ಕ್ಕೆ 25 ವರ್ಷ. ಈ ವಿಶೇಷ ಸಂದರ್ಭದಲ್ಲಿ, Read more…

34ನೇ ವಸಂತಕ್ಕೆ ಕಾಲಿಟ್ಟ ನಟಿ ಹರ್ಷಿಕಾ ಪೂಣಚ್ಚ

ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಾಯಕನಟಿಯಾಗಿ ಮತ್ತು ಪೋಷಕ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಸಾಕಷ್ಟು ಹೆಸರು ಮಾಡಿರುವ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಇಂದು ತಮ್ಮ 34ನೇ ಹುಟ್ಟುಹಬ್ಬದ Read more…

‘ಕಾಂಗರೂ’ ಚಿತ್ರದಿಂದ ಬಂತು ತಾಯಿ ಕುರಿತ ಹಾಡು

ಆದಿತ್ಯ ಅಭಿನಯದ ಕಿಶೋರ್ ಮೇಗಳಮನೆ ನಿರ್ದೇಶನದ ಬಹುನಿರೀಕ್ಷಿತ ‘ಕಾಂಗರೂ’ ಚಿತ್ರದ ಲಿರಿಕಲ್ ಹಾಡೊಂದನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ‘ತಾಯಿಗಿಂತ ದೇವರು ಭೂಮಿ ಮೇಲೆ ಎಲ್ಲಿದೆ’ ಎಂಬ ಈ Read more…

‘ಜಾಸ್ತಿ ಪ್ರೀತಿ’ ಚಿತ್ರದ ‘ಎದೆ ಗೂಡಲ್ಲಿ’ ಹಾಡು ರಿಲೀಸ್

ಅರುಣ್ ಮಾನವ್ ನಿರ್ದೇಶನದ ಧರ್ಮ ಕೀರ್ತಿರಾಜ್ ಅಭಿನಯದ ‘ಜಾಸ್ತಿ ಪ್ರೀತಿ’ ಚಿತ್ರದ ‘ಎದೆ ಗೂಡಲ್ಲಿ’ ಎಂಬ ಹಾಡನ್ನು ಜಾನಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ Read more…

ವಾಟ್ಸಾಪ್ ಸ್ಟೇಟಸ್ ನಲ್ಲಿ ಸಾವಿನ ಸುಳಿವು ನೀಡಿ ಆತ್ಮಹತ್ಯೆಗೆ ಶರಣಾದ ನಟಿ….!

ಖ್ಯಾತ ಭೋಜ್ಪುರಿ ನಟಿ ಅಮೃತಾ ಪಾಂಡೆ ಬಿಹಾರದ ಬಾಗಲ್ಪುರದಲ್ಲಿನ ತಮ್ಮ ಅಪಾರ್ಟ್ಮೆಂಟ್ ನಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಪತಿಯೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದ ಅವರು Read more…

ಮೇ 2ಕ್ಕೆ ಬಿಡುಗಡೆಯಾಗಲಿದೆ ಪವನ್ ಕಲ್ಯಾಣ್ ಅಭಿನಯದ ‘ಹರಿಹರ ವೀರ ಮಲ್ಲು’ ಟೀಸರ್

ಪವರ್ ಸ್ಟಾರ್ ಪವನ್ ಕಲ್ಯಾಣ್ ಪ್ಯಾನ್ ಇಂಡಿಯಾ ಚಿತ್ರ ‘ಹರಿಹರ ವೀರ ಮಲ್ಲು’ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇದರ ಟೀಸರ್ ಇದೆ ಮೇ 2ಕ್ಕೆ ಬೆಳಿಗ್ಗೆ 9:00 Read more…

‘ಉಸಿರೇ.. ಉಸಿರೇ…’ ಚಿತ್ರದ ಮತ್ತೊಂದು ಹಾಡು ರಿಲೀಸ್

ರಾಜೀವ್ ಅಭಿನಯದ ಬಹುನಿರೀಕ್ಷಿತ ‘ಉಸಿರೇ.. ಉಸಿರೇ…’ ಚಿತ್ರದ ”ಚಂದಿರನ” ಎಂಬ  ರೋಮ್ಯಾಂಟಿಕ್ ಮೆಲೋಡಿ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿಗೆ ಕಾರ್ತಿಕ್ ಧ್ವನಿಯಾಗಿದ್ದು, ವಿವೇಕ್ ಚಕ್ರವರ್ತಿ ಸಂಗೀತ Read more…

34ನೇ ವಸಂತಕ್ಕೆ ಕಾಲಿಟ್ಟ ನಟಿ ‘ನಂದ ಲವ್ಸ್​ ನಂದಿತಾ’ ಖ್ಯಾತಿಯ ನಂದಿತಾ ಶ್ವೇತಾ

ತೆಲುಗು ಮತ್ತು ತಮಿಳು ಚಿತ್ರರಂಗದ ಬೇಡಿಕೆ ನಟಿ ನಂದಿತಾ ಶ್ವೇತ ಇಂದು ತಮ್ಮ 34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2007ರಲ್ಲಿ ತೆರೆ ಕಂಡ ಲೂಸ್ ಮಾದ ಯೋಗಿ ಅಭಿನಯದ ನಂದ Read more…

ರಿಲೀಸ್ ಆಯ್ತು ‘ಕಾಂಗರೂ’ ಚಿತ್ರದ ಟ್ರೈಲರ್

ಕಿಶೋರ್ ಮೇಗಳಮನೆ. ನಿರ್ದೇಶನದ ಆದಿತ್ಯ ಅಭಿನಯದ ಬಹುನಿರೀಕ್ಷಿತ ಕಾಂಗರೂ ಚಿತ್ರದ ಟ್ರೈಲರ್ ಅನ್ನು ಇಂದು ಯೂಟ್ಯೂಬಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಸಾಕಷ್ಟು Read more…

ರೀಷ್ಮಾ ನಾಣಯ್ಯ ಹುಟ್ಟುಹಬ್ಬಕ್ಕೆ ಪೋಸ್ಟರ್ ಬಿಡುಗಡೆ ಮಾಡಿದ ‘ಕೇಡಿ’ ಚಿತ್ರತಂಡ

ಇಂದು ನಟಿ ರೀಷ್ಮಾ ನಾಣಯ್ಯ ಹುಟ್ಟುಹಬ್ಬವಾಗಿದ್ದು, ಅವರ ಅಭಿಮಾನಿಗಳಿಂದ ಮತ್ತು ಸಿನಿ ತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ರೀಷ್ಮಾ ನಾಣಯ್ಯ ಕೆಡಿ ದಿ ಡೆವಿಲ್ ಚಿತ್ರದಲ್ಲಿ ನಾಯಕಿಯಾಗಿ Read more…

ಮೇ 3ಕ್ಕೆ ತೆರೆ ಕಾಣಲಿದೆ ‘ಉಸಿರೇ ಉಸಿರೇ’

ರಾಜೀವ್ ಅಭಿನಯದ ಸಿಎಂ ವಿಜಯ್ ನಿರ್ದೇಶನದ ಬಹುನಿರೀಕ್ಷಿತ ‘ಉಸಿರೇ ಉಸಿರೇ’ ಚಿತ್ರ ಇದೇ ಮೇ ಮೂರಕ್ಕೆ ರಾಜ್ಯಾದ್ಯಂತ ತೆರೆ ಮೇಲೆ ಬರಲಿದ್ದು, ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.  ಟಾಲಿವುಡ್ ನ Read more…

22ನೇ ವಸಂತಕ್ಕೆ ಕಾಲಿಟ್ಟ ನಟಿ ರೀಷ್ಮಾ ನಾಣಯ್ಯ

ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ಸ್ಯಾಂಡಲ್ವುಡ್ ಯುವ ನಟಿ ರೀಷ್ಮಾ ನಾಣಯ್ಯ ಇಂದು 22ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಹುಟ್ಟುಹಬ್ಬವನ್ನು ಕುಟುಂಬದೊಂದಿಗೆ ಸರಳವಾಗಿ ಆಚರಣೆ ಮಾಡಿದ್ದಾರೆ. ನಟಿ ರೀಷ್ಮಾ Read more…

ಬಿಡುಗಡೆಗೆ ಸಜ್ಜಾಗಿದೆ ವಿಜಯ್ ರಾಘವೇಂದ್ರ ಅಭಿನಯದ ‘ಗ್ರೇ ಗೇಮ್ಸ್’

ಗಂಗಾಧರ್ ಸಾಲಿಮಠ ನಿರ್ದೇಶನದ ವಿಜಯ ರಾಘವೇಂದ್ರ ಅಭಿನಯದ ಬಹು ನಿರೀಕ್ಷಿತ ‘ಗ್ರೇ ಗೇಮ್ಸ್’ ಚಿತ್ರ ಈಗಾಗಲೇ ತನ್ನ ಹಾಡುಗಳ ಮೂಲಕವೇ ಪ್ರೇಕ್ಷಕರ ಗಮನ ಸೆಳೆದಿದ್ದು, ಇದೇ ಮೇ ಹತ್ತಕ್ಕೆ  Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...