alex Certify Entertainment | Kannada Dunia | Kannada News | Karnataka News | India News - Part 40
ಕನ್ನಡ ದುನಿಯಾ
    Dailyhunt JioNews

Kannada Duniya

‘ಯಾವೋ ಇವೆಲ್ಲಾ’ ಚಿತ್ರದ ಟ್ರೈಲರ್ ರಿಲೀಸ್

ಹರೀಶ್ ಸಾ ರಾ ನಿರ್ದೇಶನದ ‘ಯಾವೋ ಇವೆಲ್ಲಾ’ ಚಿತ್ರದ ಟ್ರೈಲರ್ ಅನ್ನು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಹರೀಶ್ ಸಾ ರಾ ನಿರ್ದೇಶಸಿ ನಾಯಕನಟನಾಗಿ ಅಭಿನಯಿಸಿರುವ ಈ Read more…

BREAKING : ಸ್ಯಾಂಡಲ್ ವುಡ್ ಗೆ ನಟ ‘ನಿಖಿಲ್ ಕುಮಾರಸ್ವಾಮಿ’ ಗುಡ್ ಬೈ..!

ಮಂಡ್ಯ : ಸ್ಯಾಂಡಲ್ ವುಡ್ ಗೆ ನಟ, ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಗುಡ್ ಬೈ ಹೇಳಿದ್ದಾರೆ. ಈ ಬಗ್ಗೆ Read more…

‘ಮನಮೆ’ ಚಿತ್ರದ ನಾಲ್ಕನೇ ಹಾಡು ರಿಲೀಸ್

ಶರ್ವಾನಂದ್ ಅಭಿನಯದ ಬಹುನಿರೀಕ್ಷಿತ ‘ಮನಮೆ’  ಇಂದು ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ನಾಲ್ಕನೇ ಹಾಡು ಸೋನಿ ಮ್ಯೂಸಿಕ್ ಸೌತ್ ಯುಟ್ಯೂಬ್ ಚಾನೆಲ್ ನಲ್ಲಿ Read more…

ರಿಲೀಸ್ ಆಯ್ತು ‘ರಮೇಶ್ ಸುರೇಶ್’ ಟ್ರೈಲರ್; ಜೂನ್ 21ಕ್ಕೆ ಸಿನಿಮಾ ಬಿಡುಗಡೆ

ಮೊನ್ನೆ ಅಷ್ಟೇ ಟೀಸರ್ ಬಿಡುಗಡೆ ಮಾಡಿದ್ದ ರಮೇಶ್ ಸುರೇಶ್ ಚಿತ್ರತಂಡ ಇದೀಗ ಟ್ರೈಲರನ್ನು ರಿಲೀಸ್ ಮಾಡಿದ್ದು, ಈ ಟ್ರೈಲರ್ ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದರ ಜೊತೆಗೆ ಸಿನಿಮಾ Read more…

‘ಈ ದಡ್ ನನ್ ಮಗಂಗೇ ಯಾವೋನಾದ್ರ ಇನ್ಮೇಲೆ ಬುದ್ದಿವಂತ ಅಂದ್ರೆ ಅಷ್ಟೇ : ಏನಿದು ಉಪ್ಪಿ ಟ್ವೀಟ್..?

ಬೆಂಗಳೂರು : ಲೋಕಸಭಾ ಚುನಾವಣಾ ಫಲಿತಾಂಶದ ಪ್ರಕಟವಾದ ಬೆನ್ನಲ್ಲೇ ನಟ ಉಪೇಂದ್ರ ಟ್ವೀಟ್ ಒಂದನ್ನು ಮಾಡಿದ್ದಾರೆ.ಈ ದಡ್ ನನ್ ಮಗಂಗೇ ಯಾವೋನಾದ್ರ ಇನ್ ಮೇಲೆ ಬುದ್ದಿವಂತಾ ಅಂದ್ರೇ ಅಷ್ಟೇ’ Read more…

‘ರಮೇಶ್ ಸುರೇಶ್’ ಚಿತ್ರದ ಟೀಸರ್ ರಿಲೀಸ್

ನಾಗರಾಜ್ ಮಲ್ಲೇನಹಳ್ಳಿ ಮತ್ತು ರಘು ರಾಜ್ ಗೌಡ ಒಟ್ಟಾಗಿ ಸೇರಿ ನಿರ್ದೇಶಿಸಿರುವ ರಮೇಶ್ ಸುರೇಶ್ ಚಿತ್ರದ ಟೀಸರ್ ನಿನ್ನೆ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಈ ಟೀಸರ್ ನೋಡುಗರ ಗಮನ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಭಾವನಾ ಮೆನನ್

ದಕ್ಷಿಣ ಭಾರತದ ಬಹು ಬೇಡಿಕೆಯ ನಟಿ ಭಾವನಾ ಮೆನನ್ ಇಂದು ತಮ್ಮ 38ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ಭಾವನಾ 2002ರಲ್ಲಿ ತೆರೆ ಕಂಡ ಮಲಯಾಳಂನ ‘ನಮ್ಮಲ್’ ಚಿತ್ರದಲ್ಲಿ ಸಣ್ಣ Read more…

ನಾಳೆ ಬಿಡುಗಡೆಯಾಗಲಿದೆ ‘ಅರಿಯದೆ ಜಾರಿದೆ’ ಆಲ್ಬಮ್ ಹಾಡಿನ ಟೀಸರ್

ನಾಳೆ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ‘ಅರಿಯದೆ ಜಾರಿದೆ’ ಎಂಬ ಮೆಲೋಡಿ ಆಲ್ಬಮ್ ಹಾಡಿನ ಟೀಸರ್  ಬಿಡುಗಡೆಯಾಗಲಿದೆ. ಪಂಚಂ ಜೀವ ಮತ್ತು ತುಷಾರ ನಿಲಯ ಈ ಹಾಡಿಗೆ Read more…

41ನೇ ವಸಂತಕ್ಕೆ ಕಾಲಿಟ್ಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

ಸ್ಯಾಂಡಲ್ವುಡ್ ನ ಪ್ರತಿಭಾವಂತ ನಟ ಹಾಗೂ ನಿರ್ದೇಶಕ ರಕ್ಷಿತ್ ಶೆಟ್ಟಿ ಇಂದು ೪೧ ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 2010ರಂದು ಬಿಡುಗಡೆಯಾದ ‘ನಮ್ ಏರಿಯಾಲ್ ಒಂದ್ ದಿನ’ ಚಿತ್ರದಲ್ಲಿ ಅಭಿನಯಿಸುವ Read more…

ಡಾಲಿ ಧನಂಜಯ್ ನಟನೆಯ ‘ಕೋಟಿ’ ಚಿತ್ರದ ಟ್ರೇಲರ್ ರಿಲೀಸ್ |Watch Trailer

ಬೆಂಗಳೂರು : ಡಾಲಿ ಧನಂಜಯ್ ನಟನೆಯ ಬಹು ನಿರೀಕ್ಷಿತ ‘ಕೋಟಿ’ ಚಿತ್ರದ ಟ್ರೇಲರ್ (Trailer)  ರಿಲೀಸ್ ಆಗಿದೆ. ಒಂದು ಉತ್ತಮ ಕಥಾ ಹಂದರ ಹೊಂದಿರುವ ಸಿನಿಮಾ ಜೂ.14 ರಂದು Read more…

BREAKING : ಚಿಕಿತ್ಸೆ ಫಲಿಸದೇ ಖ್ಯಾತ ನಟಿ, ಮಾಡೆಲ್ ‘ರಿಶ್ತಾ ಲಬೋನಿ’ ನಿಧನ..!

ನವದೆಹಲಿ : ಜನಪ್ರಿಯ ಮಾಡೆಲ್ ಮತ್ತು ನಟಿ ರಿಶ್ತಾ ಲಬೋನಿ ಶಿಮಾನಾ ಬಂಗಬಂಧು ಶೇಖ್ ಮುಜಿಬ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ (ಬಿಎಸ್ಎಂಎಂಯು) ಮೆದುಳಿನ ರಕ್ತಸ್ರಾವದಿಂದಾಗಿ ನಿಧನರಾದರು. ಅವರಿಗೆ 39 ವರ್ಷ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

ನಟ ರಕ್ಷಿತ್ ಶೆಟ್ಟಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಚಿತ್ರರಂಗದ ಗಣ್ಯರು, ಸ್ನೇಹಿತರು ಸೇರಿದಂತೆ ಅನೇಕರು ರಕ್ಷಿತ್ ಶೆಟ್ಟಿ Read more…

ಹೊಸ ಪೋಸ್ಟರ್ ಬಿಡುಗಡೆ ಮಾಡಿದ ‘OG’ ಚಿತ್ರತಂಡ

ಸುಜಿತ್ ನಿರ್ದೇಶನದ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ ‘OG’ ಚಿತ್ರ ಸೆಪ್ಟೆಂಬರ್ 27ಕ್ಕೆ ತೆರೆ ಮೇಲೆ ಬರಲಿದ್ದು, ಅವರ ಅಭಿಮಾನಿಗಳಲ್ಲಿ ಸಂತಸ ಮನೆಮಾಡಿದೆ. OG ಚಿತ್ರತಂಡ Read more…

ಜೂನ್ 10 ಕ್ಕೆ ಬಿಡುಗಡೆಯಾಗಲಿದೆ ಪ್ರಭಾಸ್ ನಟನೆಯ ‘ಕಲ್ಕಿ 2898’ ಟ್ರೈಲರ್

ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ‘ಕಲ್ಕಿ 2898’ ಚಿತ್ರ ಇದೇ ಜೂನ್ 27ಕ್ಕೆ ವಿಶ್ವಾದ್ಯಂತ ತೆರೆ ಮೇಲೆ ಬರಲು ಸಜ್ಜಾಗಿದ್ದು, ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಇದಕ್ಕೂ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ರಂಭಾ

ಖ್ಯಾತ ಬಹು ಭಾಷಾ ನಟಿ ರಂಭಾ ಇಂದು 48ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಕುಟುಂಬದೊಂದಿಗೆ ತಮ್ಮ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿದ್ದಾರೆ. 1992ರಲ್ಲಿ ತೆರೆ ಕಂಡ ಸರ್ಗಮ್ ಎಂಬ Read more…

ಹುಟ್ಟು ಹಬ್ಬದ ಸಂಭ್ರಮದಲ್ಲಿ ಬಹುಭಾಷಾ ನಟಿ ಪ್ರಿಯಾಮಣಿ

ಕನ್ನಡ ಸೇರಿದಂತೆ ತೆಲಗು, ತಮಿಳು, ಮಲಯಾಳಂ ಹಾಗೂ ಹಿಂದಿ ಚಿತ್ರರಂಗದಲ್ಲಿ  ತಮ್ಮದೇ ಆದ ಚಾಪು ಮೂಡಿಸಿರುವ  ಪಂಚ ಭಾಷಾ ತಾರೆ ಪ್ರಿಯಾಮಣಿ ಇಂದು ತಮ್ಮ 40ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. Read more…

‘ಮಾದೇವ’ ಚಿತ್ರದ ಮೊದಲ ಹಾಡು ರಿಲೀಸ್

ಮರಿ ಟೈಗರ್ ವಿನೋದ್ ಪ್ರಭಾಕರ್ ಅಭಿನಯದ ಬಹುನಿರೀಕ್ಷಿತ  ‘ಮಾದೇವ’ ಚಿತ್ರದ ಮೊದಲ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ . ”ಎದೇಲಿ  ತಂಗಾಳಿ” ಎಂಬ ಈ ಮೆಲೋಡಿ ಹಾಡಿಗೆ ಅನನ್ಯ Read more…

Video | ಯಾರಿಗೂ ಗೊತ್ತಾಗದಂತೆ ಫ್ರಿಡ್ಜ್ ನಲ್ಲಿದ್ದ ತಿಂಡಿ ತಿಂದ ಪುಟ್ಟ ಮಗು; ಸಿಕ್ಕಿಬಿದ್ದಾಗ ಪ್ರತಿಕ್ರಿಯೆ ಸಖತ್ ಕ್ಯೂಟ್

ಮಕ್ಕಳಿಗೆ ಹಾಲು, ಅನ್ನ, ಸಾರಿಗಿಂತ ರುಚಿಕರವಾದ ತಿಂಡಿ ತಿನ್ನುವುದೇ ಇಷ್ಟ. ಮಕ್ಕಳ ಆಹಾರ ಬಿಟ್ಟು ಅವುಗಳು ಸಿಹಿಯಾದ, ಮಸಾಲೆಯುಕ್ತ ತಿಂಡಿ ತಿನ್ನಲು ಬಯಸುತ್ತವೆ. ಇದಕ್ಕಾಗಿ ಬೇರೆಯವರ ತಟ್ಟೆಗೆ ಕೈ Read more…

ಐಶ್ವರ್ಯಾ ರೈ ಆಸ್ತಿ ಮೌಲ್ಯವೆಷ್ಟು ಗೊತ್ತಾ? ಈಗಲೂ ಅವರೇ ನಂ.1 ಶ್ರೀಮಂತ ನಟಿ

1994 ರಲ್ಲಿ ವಿಶ್ವ ಸುಂದರಿ ಕಿರೀಟ ಪಡೆದ ನಟಿ ಐಶ್ವರ್ಯಾ ರೈ ಇಂದಿಗೂ ಆ ಸೌಂದರ್ಯ ಕಾಪಾಡಿಕೊಂಡಿದ್ದಾರೆ. ಆಗಾಗ್ಗೆ ಸಿನಿಮಾಗಳಲ್ಲಿ ಕಾಣಿಸಿಕೊಂಡ್ರೂ ಅವರ ಬೇಡಿಕೆ ಹಾಗೇ ಇದೆ. 1997 Read more…

ಶಾಪಗ್ರಸ್ತವಾಗಿದ್ದ ಖ್ಯಾತ ನಟನ ಬಂಗಲೆ; ಖರೀದಿಸಿದವರೆಲ್ಲರಿಗೂ ದುರಾದೃಷ್ಟ…!

ರಾಜೇಶ್ ಖನ್ನಾ 70 ರ ದಶಕದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಬಾಲಿವುಡ್ ನ ಮೊದಲ ಸೂಪರ್‌ಸ್ಟಾರ್. ಅಂದಿನ ಸಮಯದಲ್ಲಿ ಅವರ ಸೂಪರ್‌ಸ್ಟಾರ್‌ಡಮ್ ಅನ್ನು ಬೇರೆ ಯಾವ ನಟರೂ ಮೀರಿಸಲು Read more…

ರಿಲೀಸ್ ಆಯ್ತು ಸೂರಜ್ ನಟನೆಯ ‘ಕಂಡೋರ್ ಮನೆ ಕಥೆ’ ಟ್ರೈಲರ್

ಜೀ ಕನ್ನಡದ  ಹೆಸರಾಂತ ಕಾರ್ಯಕ್ರಮವಾದ ಕಾಮಿಡಿ ಕಿಲಾಡಿಗಳು ಮೂಲಕ ಎಲ್ಲರ ಮನೆ ಮಾತಾಗಿದ್ದ, ಸೂರಜ್ ಕೆಲ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚಿದರು. ಸೂರಜ್ ನಾಯಕ ನಟನಾಗಿ ಅಭಿನಯಿಸಿರುವ ‘ಕಂಡೋರ್ Read more…

‘ಅನ್ನ’ ಚಿತ್ರದ ”ಆಸೆಯೆಂಬ ಕುದುರೆ ಏರಿ” ಹಾಡು ರಿಲೀಸ್

ಇಸ್ಲಾ ಉದ್ದಿನ್ ನಿರ್ದೇಶನದ ‘ಅನ್ನ’ ಚಿತ್ರದ ‘ಆಸೆಯೆಂಬ ಕುದುರೆ ಏರಿ’  ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಬಾಲ್ಯದ ಆಟಗಳನ್ನು ನೆನಪಿಸುವಂತೆ ಮಾಡಿದೆ. ನಾಗೇಶ್ ಕಂಡೆಗಾಲ ಈ ಹಾಡಿಗೆ ಧ್ವನಿಯಾಗುವ Read more…

‘ಅನರ್ಥ’ ಚಿತ್ರದ ಟ್ರೈಲರ್ ರಿಲೀಸ್

ರಮೇಶ್ ಕೃಷ್ಣ ನಿರ್ದೇಶನದ ವಿಶಾಲ್ ಮಣ್ಣೂರ್ ಅಭಿನಯದ ‘ಅನರ್ಥ’ ಚಿತ್ರದ ಟೈಲರನ್ನು a2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ರಿಲೀಸ್ ಆದ ಕೆಲವೇ Read more…

‘ಕಿರಾತಕ 2’ ಚಿತ್ರದ ಮತ್ತೊಂದು ಹಾಡು ರಿಲೀಸ್

ಪ್ರದೀಪ್ ರಾಜ್ ನಿರ್ದೇಶನದ ಆರ್ ಕೆ ತೇಜಸ್ ಅಭಿನಯದ ಬಹು ನಿರೀಕ್ಷಿತ ‘ಕಿರಾತಕ 2’ ಚಿತ್ರದ ‘ನೀ ಬಂದರೆ’ ಎಂಬ ಮೆಲೋಡಿ ಹಾಡು ನಿನ್ನೆ ಆನಂದ್ ಅಡಿಯೋ ಯುಟ್ಯೂಬ್ Read more…

ಅಭಿಮಾನಿಗಳನ್ನು ದಾರಿತಪ್ಪಿಸುವ ಬಾಲಿವುಡ್ ಸ್ಟಾರ್ಸ್; ಸ್ಪೋಟಕ ಸಂಗತಿ ಬಿಚ್ಚಿಟ್ಟ ಫರಾಖಾನ್

ನಿರ್ದೇಶಕಿ- ನಿರ್ಮಾಪಕಿ ಫರಾ ಖಾನ್ ಬಾಲಿವುಡ್ ನಲ್ಲಿ ನಟ- ನಟಿಯರು ಹೇಗೆ ತಮ್ಮ ಅಭಿಮಾನಿಗಳನ್ನು ತಪ್ಪು ದಾರಿಗೆ ಎಳೆಯುತ್ತಾರೆ ಎಂಬುದರ ಬಗ್ಗೆ ಸ್ಪೋಟಕ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಶಾರುಖ್ ಖಾನ್, Read more…

ಆಗಸ್ಟ್ 15ಕ್ಕೆ ತೆರೆ ಮೇಲೆ ಬರಲಿದೆ ಕೀರ್ತಿ ಸುರೇಶ್ ಅಭಿನಯದ ‘ರಘು ತಾಥಾ’

ಸುಮನ್ ಕುಮಾರ್ ನಿರ್ದೇಶನದ ಕೀರ್ತಿ ಸುರೇಶ್ ಅಭಿನಯದ ಬಹು ನಿರೀಕ್ಷಿತ ರಘು ತಾತ ಚಿತ್ರ ಇದೆ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯ ದಿನದಂದು ತೆರೆ ಮೇಲೆ ಬರಲಿದೆ. ಈ Read more…

ನಾಳೆ ರಿಲೀಸ್ ಆಗಲಿದೆ ‘ಆರಾಟ’ ಚಿತ್ರದ ಟೀಸರ್

ಚೇತನ್ ಚಂದ್ರಶೇಖರ್ ನಿರ್ದೇಶನದ ‘ಆರಾಟ’ ಚಿತ್ರ ಇತ್ತೀಚಿಗಷ್ಟೇ ತುಳು ನಾಡಿನ ಕುರಿತ  ‘ಡೆನ್ನ ಡೆನ್ನಾನ’ ಎಂಬ ಸೊಗಸಾದ ಹಾಡಿನ ಮೂಲಕ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇನ್ನೇನು ತೆರೆ ಮೇಲೆ Read more…

ಬಿಡುಗಡೆ ಆಯ್ತು ರೆಬೆಲ್ ಸ್ಟಾರ್ ಅಂಬರೀಶ್ ತಂಗಿಯ ಮಗನ ಚೊಚ್ಚಲ ಸಿನಿಮಾ ‘ನಿರ್ಮುಕ್ತ’

ರೆಬೆಲ್ ಸ್ಟಾರ್ ಅಂಬರೀಶ್ ಅವರ ತಂಗಿಯ ಮಗ ಅಭಿಷೇಕ್ ನಾಯಕ ನಟನಾಗಿ ಅಭಿನಯಿಸಿರುವ ಚೊಚ್ಚಲ ಚಿತ್ರ ನಿರ್ಮುಕ್ತ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಈ ಸಿನಿಮಾ ರಾಜ್ಯದಲ್ಲೆಡೆ ಯಶಸ್ವಿ ಪ್ರದರ್ಶನ Read more…

25 ದಿನ ಪೂರೈಸಿದ ‘ಗ್ರೇ ಗೇಮ್ಸ್’

ಗಂಗಾಧರ್ ಸಾಲಿಮಠ ನಿರ್ದೇಶನದ ವಿಜಯ್ ರಾಘವೇಂದ್ರ ಅಭಿನಯದ ಗೇಮ್ಸ್ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಪ್ರೇಕ್ಷಕರ ಗಮನ ಸೆಳೆದಿದೆ ಆನ್ಲೈನ್ ಗೇಮಿಂಗ್ ಕುರಿತ ಈ ಸಿನಿಮಾ ಅಂದುಕೊಂಡಂತೆ Read more…

ಇಂದು ಬಿಡುಗಡೆಯಾಗಲಿದೆ ‘ಕಂಡೋರ್ ಮನೆ ಕಥೆ’ ಚಿತ್ರದ ಟ್ರೈಲರ್

ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಕಂಡೋರ್ ಮನೆ ಕಥೆ’ ಚಿತ್ರದ ಟ್ರೈಲರ್ ಇಂದು ಯುಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...