alex Certify Entertainment | Kannada Dunia | Kannada News | Karnataka News | India News - Part 324
ಕನ್ನಡ ದುನಿಯಾ
    Dailyhunt JioNews

Kannada Duniya

ನಾನು ಮಾಡಿರುವ ಆರೋಪ ಸುಳ್ಳಾದರೆ ‘ಪದ್ಮಶ್ರೀ’ ವಾಪಸ್ ನೀಡುವೆ ಎಂದ ಕಂಗನಾ…!

ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಹೇಳಿಕೆಗಳ ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ನಟ ಹೃತಿಕ್ ರೋಷನ್ ಜೊತೆಗಿನ ಕಾನೂನು ಹೋರಾಟ ಮುಂದುವರೆದಿರುವ ಮಧ್ಯೆ ಇದೀಗ ಮತ್ತೊಂದು ಹೇಳಿಕೆ ಕಾರಣಕ್ಕೆ Read more…

ಸುಶಾಂತ್ ಆತ್ಮಹತ್ಯೆ: ಆದಿತ್ಯ ಚೋಪ್ರಾ ವಿಚಾರಣೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಮುಂಬೈ ಪೊಲೀಸರ ತನಿಖೆ ತೀವ್ರಗೊಂಡಿದೆ. ಶುಕ್ರವಾರ ಸಂಜೆ ಯಶ್ ರಾಜ್ ಫಿಲ್ಮ್ಸ್ ಮಾಲೀಕ ಆದಿತ್ಯ ಚೋಪ್ರಾ ಅವರ Read more…

ಅಸ್ಸಾಂ ಪ್ರವಾಹ ಸಂತ್ರಸ್ತರಿಗೆ 5 ಲಕ್ಷ ರೂ. ಸಂಗ್ರಹಿಸಿದ BTS ಅಭಿಮಾನಿಗಳು

ಕೊರಿಯಾದ ಮ್ಯೂಸಿಕ್ ಬ್ಯಾಂಡ್‌ ಆದ BTSನ ಭಾರತದ ಅಭಿಮಾನಿಗಳು ಅಸ್ಸಾಂ ಪ್ರವಾಹದಿಂದ ತತ್ತರಿಸಿರುವ ಸಂತ್ರಸ್ತರ ನೆರವಿಗೆಂದು 5 ಲಕ್ಷ ರೂ.ಗಳನ್ನು ಕ್ರೋಢೀಕರಿಸಿದ್ದಾರೆ. ಕೋವಿಡ್-19 ಸೋಂಕಿನ ಭೀತಿಯ ನಡುವೆಯೇ ಅಸ್ಸಾಂ Read more…

ನಟಿಗೆ ರೇಪ್ ಬೆದರಿಕೆ ಬೆದರಿಕೆ ಹಾಕಿದ್ದವನು ಅರೆಸ್ಟ್

ಸಾಮಾಜಿಕ ಜಾಲತಾಣದಲ್ಲಿ ನಟಿ ಸ್ವಸ್ತಿಕ ಮುಖರ್ಜಿಗೆ ಅತ್ಯಾಚಾರ ಹಾಗೂ ಆಸಿಡ್ ದಾಳಿ ಬೆದರಿಕೆ ಹಾಕ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಕೊಲ್ಕತ್ತಾ ಸೈಬರ್ ಅಪರಾಧ Read more…

ಚಾಲೆಂಜ್ ಸ್ವೀಕರಿಸಿ ಗಿಡ ನೆಟ್ಟ ರಶ್ಮಿಕಾ ಮಂದಣ್ಣ..!

ಸೆಲಿಬ್ರಿಟಿಗಳು ಚಾಲೆಂಜ್ ನೀಡುವುದು ಅದನ್ನು ಬೇರೆ ಸ್ಟಾರ್ಸ್‌ ಗಳು ಮುಂದುವರೆಸುವುದು ಆಗಾಗ ನಡೆಯುತ್ತಲೇ ಇರುತ್ತವೆ. ಇದೀಗ ಮತ್ತೊಂದು ಚಾಲೆಂಜ್‌ ‌ಅನ್ನು ಸೆಲಿಬ್ರಿಟಿಗಳು ಆರಂಭ ಮಾಡಿದ್ದಾರೆ. ಅದೇ ಗಿಡ ನೆಡುವ Read more…

ಹಿರಿಯ ನಟ ಹುಲಿವಾನ್‌ ಗಂಗಾಧರಯ್ಯ ಕೊರೊನಾಗೆ ಬಲಿ

ಕನ್ನಡ ಚಿತ್ರರಂಗದ ಹಿರಿಯ ನಟ ಹುಲಿವಾನ್‌ ಗಂಗಾಧರಯ್ಯ ವಿಧಿವಶರಾಗಿದ್ದಾರೆ. ಕೊರೊನಾ ಸೋಂಕಿಗೊಳಗಾಗಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರಂಗಭೂಮಿ, ಸಿನಿಮಾ ರಂಗ ಹಾಗೂ ಕಿರುತೆರೆಯಲ್ಲಿ ತಮ್ಮನ್ನು Read more…

ಬಚ್ಚನ್ ಕುಟುಂಬಕ್ಕೆ ಮತ್ತೆ ಬಿಗ್ ಶಾಕ್: ಐಶ್ವರ್ಯಾ ರೈ, ಆರಾಧ್ಯ ಆಸ್ಪತ್ರೆಗೆ ದಾಖಲು

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಅವರ ಪುತ್ರ ಅಭಿಷೇಕ್ ಬಚ್ಚನ್ ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋಂಕು ತಗುಲಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ Read more…

ಪತ್ನಿ ಜೊತೆಗಿರುವ ಫೋಟೋ ಶೇರ್‌ ಮಾಡಿದ ನಟ ನಿಖಿಲ್ ಕುಮಾರಸ್ವಾಮಿ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟ ನಿಖಿಲ್ ಕುಮಾರಸ್ವಾಮಿ, ತಮ್ಮ ಪತ್ನಿ ರೇವತಿ ಜೊತೆಗಿರುವ ಸುಂದರ ಫೋಟೋವೊಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಾವು ಈಗ ಒಬ್ಬರಿಗೊಬ್ಬರು ತಿಳಿದುಕೊಂಡು ನಿಖರವಾಗಿ 6 ​​ತಿಂಗಳುಗಳು Read more…

ಇನ್‌ಸ್ಟಾಗ್ರಾಮ್‌ ನಲ್ಲಿ 5 ಕೋಟಿ ಅಭಿಮಾನಿಗಳನ್ನು ಪಡೆದ ನಟಿ

ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅಭಿಮಾನಿಗಳ ಸಂಖ್ಯೆ ಐದು ಕೋಟಿ ದಾಟಿದೆ. ಬಾಲಿವುಡ್ ನ Read more…

ಬೋಲ್ಡ್ ಫೋಟೋದಲ್ಲಿ ಮಲೈಕಾ ದೇಹದ ಆ ಭಾಗದ ಮೇಲಿತ್ತು ಕಣ್ಣು…!

ಬಾಲಿವುಡ್ ನಟಿ ಹಾಗೂ ಸೂಪರ್ ಡಾನ್ಸರ್ ಮಲೈಕಾ ಅರೋರಾ ಫ್ಯಾಷನ್ ವಿಷ್ಯದಲ್ಲೂ ಮುಂದಿದ್ದಾಳೆ. ಬಾಲಿವುಡ್ ನಟಿ ಮಲೈಕಾ ಫಿಟ್ನೆಸ್ ಗೆ ಹೆಚ್ಚು ಮಹತ್ವ ನೀಡ್ತಾರೆ. ಅರ್ಜುನ್ ಕಪೂರ್ ಜೊತೆಗಿನ Read more…

ನಟಿ ಹೆಸರಿನಲ್ಲಿ ಪೋಸ್ಟ್ ಆಗ್ತಿದೆ ಅಶ್ಲೀಲ ವಿಡಿಯೋ

ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳನ್ನು ಸಂಪರ್ಕಿಸುತ್ತಾರೆ. ಅಭಿಮಾನಿಗಳು ತಮ್ಮ ಅಭಿಮಾನ ತೋರಿಸಲು ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕ್ಲಬ್ ಕೂಡ ರಚಿಸುತ್ತಾರೆ. ಅದ್ರಲ್ಲಿ ತಮ್ಮ ನೆಚ್ಚಿನ ಕಲಾವಿದರ ಫೋಟೋ, Read more…

ಅಭಿಮಾನಿಗಳ ಪ್ರೀತಿ ನೋಡಿ ಭಾವುಕರಾದ ಅಮಿತಾಬ್ ಬಚ್ಚನ್

ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಇಡೀ ವಿಶ್ವವೇ ಅಮಿತಾಬ್ ಗುಣಮುಖರಾಗಿ ಬರಲೆಂದು ಆಶಿಸುತ್ತಿದೆ. ಸದ್ಯ ಆಸ್ಪತ್ರೆಯಲ್ಲಿರುವ ಅಮಿತಾಬ್ ಬಚ್ಚನ್ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಸಾಮಾಜಿಕ Read more…

ಮುನ್ನೆಚ್ಚರಿಕೆಯೊಂದಿಗೆ ಶುರುವಾಯ್ತು ಸುದೀಪ್ ‘ಫ್ಯಾಂಟಮ್’ ಚಿತ್ರೀಕರಣ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಫ್ಯಾಂಟಮ್’ ಚಿತ್ರದ ಚಿತ್ರೀಕರಣ ಹೈದರಾಬಾದ್ ನಲ್ಲಿ ಶುರುವಾಗಿದೆ. ಅಂದ ಹಾಗೆ, ಚಿತ್ರತಂಡ ಹೈದರಾಬಾದ್ ನಲ್ಲಿ ಚಿತ್ರೀಕರಣ ಕೈಗೊಂಡಿದ್ದರೂ ಕನ್ನಡ ಕಾರ್ಮಿಕರಿಗೆ ಕೆಲಸ Read more…

ಹಾಡಿನ‌ ಮೂಲಕ‌ ವಲಸೆ ಕಾರ್ಮಿಕರ ಬವಣೆ ಬಿಚ್ಚಿಟ್ಟ ರ‍್ಯಾಪರ್

ಕೊರೋನಾ ಲಾಕ್‌ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರ ಪಾಡನ್ನು ತನ್ನ ರ‍್ಯಾಪ್ ಹಾಡುಗಳ ಮೂಲಕ ಜನರ ಮುಂದೆ ತಂದಿಟ್ಟ ಒಡಿಶಾದ ದುಲೇಶ್ವರ್‌ ಟಂಡಿ ಇದೀಗ ಖ್ಯಾತಿಯ ಉತ್ತುಂಗದಲ್ಲಿ ತೇಲುತ್ತಿದ್ದಾರೆ. ವಿಜ್ಞಾನ Read more…

ಲಾಕ್ಡೌನ್ ನಲ್ಲಿ ವೃದ್ದಾಶ್ರಮದ ಸದಸ್ಯರು ಮಾಡಿದ್ದೇನು ಗೊತ್ತಾ…?

ವಿಡಿಯೊ, ಹಾಡಿನ ಅಲ್ಬಂಗಳು ವಿಶಿಷ್ಟ ಫೋಟೋ ಶೂಟ್ ಮಾಡಿಸಿದ ಕವರ್ ಹೊಂದಿರುತ್ತವೆ. ಅಂಥ ಅಲ್ಬಂ ಕವರ್ ಗಳಲ್ಲಿರುವ ವಿಶೇಷ ಫೋಟೋಗಳು ನಮ್ಮ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುತ್ತವೆ. ಇಂಗ್ಲೆಂಡ್ ಎಡ್ಗ್ವೇರ್ನ Read more…

ಬಹಿರಂಗವಾಯ್ತು ʼಚೆನ್ನೈ ಎಕ್ಸ್‌ಪ್ರೆಸ್ʼ‌ನಲ್ಲಿ ನಟಿ ನಯನತಾರ ನಟಿಸದೇ ಇರುವ ಹಿಂದಿನ ಕಾರಣ

ಸಿನಿಮಾ ರಂಗದಲ್ಲಿ ಅನೇಕ ಸ್ಟಾರ್ ನಟಿಯರಿಗೆ ಒಳ್ಳೊಳ್ಳೆ ಆಫರ್ ಬಂದರೂ ಅದನ್ನು ರಿಜೆಕ್ಟ್ ಮಾಡೋದನ್ನು ನೋಡಿದ್ದೇವೆ. ಅದಕ್ಕೆ ಕಾರಣಗಳು ಕೂಡ ಅನೇಕ ಇರುತ್ತವೆ. ಆದರೆ ಕೆಲವೊಮ್ಮೆ ಆ ಕಾರಣಗಳು Read more…

ಶಾಲೆ ದತ್ತು ಪಡೆದ ಕಿಚ್ಚನಿಗೆ ಪ್ರಶಂಸೆಯ ಮಹಾಪೂರ..!

ನಟ ಕಿಚ್ಚ ಸುದೀಪ್ ಸಿನಿಮಾ ಹೊರತುಪಡಿಸಿ ಬೇರೆ ಬೇರೆ ವಿಚಾರಗಳಿಗೂ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೆ ಆಟೋ ಚಾಲಕನ ತಂಗಿಯ ಮದುವೆಯ ಖರ್ಚನ್ನು ಭರಿಸುವ ಮೂಲಕ ಮಾನವೀಯತೆ ಮೆರೆದಿದ್ದರು. ಇದೀಗ Read more…

‌ʼಚಾಲೆಂಜಿಂಗ್‌ ಸ್ಟಾರ್ʼ ನೆಚ್ಚಿನ ಕುದುರೆ ಜೊತೆ‌ ದರ್ಶನ್ ಪತ್ನಿ ವಿಜಯಲಕ್ಷ್ಮಿ

ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿಗಳ ಮೇಲೆ ತುಂಬಾ ಪ್ರೀತಿ. ಅದರಲ್ಲೂ ಕುದುರೆ ಎಂದರೆ ಅಚ್ಚುಮೆಚ್ಚು ಆಗಾಗ ತಮ್ಮ ಫಾರ್ಮ್ Read more…

ಟ್ರಾಕ್ಟರ್ ಖರೀದಿಸಿ ಸ್ವತಃ ಚಾಲನೆ ಮಾಡಿದ ‘ಚಾಲೆಂಜಿಂಗ್ ಸ್ಟಾರ್’

ಚಾಲೆಂಜಿಂಗ್ ಸ್ಟಾರ್ ದರ್ಶನ್ ಲಾಕ್ ಡೌನ್ ಅವಧಿಯಲ್ಲಿ ಮೈಸೂರಿನಲ್ಲಿರುವ ತಮ್ಮ ಫಾರ್ಮ್ ಹೌಸ್ ಸೇರಿಕೊಂಡಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿರುವ ಅವರು ಈ ನಿಟ್ಟಿನಲ್ಲಿ ತಮ್ಮ ಸಮಯ Read more…

ಬಾಲಕನ ಬ್ಯಾಲೆ ನೃತ್ಯಕ್ಕೆ ನೆಟ್ಟಿಗರು ಫಿದಾ…!

ನೈಜೀರಿಯಾದ ಹನ್ನೊಂದು ವರ್ಷದ ಬಾಲಕ ಮಳೆಯ ನಡುವೆಯೇ ನೃತ್ಯ ಮಾಡುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚಿ ಶಬ್ಬಾಸ್ ಗಿರಿ ನೀಡುತ್ತಿದ್ದಾರೆ. ಅಂತೋನಿ ಮೆಮೆಸೋಮ ಬ್ಯಾಲೆ ನೃತ್ಯ ಮಾಡಿದ್ದು, Read more…

ನೆಲಸಮವಾಗುತ್ತಾ ಪಾಕಿಸ್ತಾನದಲ್ಲಿನ ʼಕಪೂರ್ʼ ಹವೇಲಿ..?

ಬಾಲಿವುಡ್ ನಟ ದಿವಂಗತ ರಿಷಿ ಕಪೂರ್ ಅವರ ಪೂರ್ವಜರ ಮನೆ ಕಪೂರ್ ಹವೇಲಿ ನೆಲಸಮವಾಗುವ ಭೀತಿಗೆ ಸಿಲುಕಿದೆ. ಪಾಕಿಸ್ತಾನದ ಪೇಶಾವರದಲ್ಲಿ ಅವರ ಪೂರ್ವಜರ ಮನೆ ಇದ್ದು, ಈ ಹಿಂದೆ Read more…

ರೈತನಂತೆ ಪೋಸ್ ಕೊಡಲು ಹೋಗಿ ಗೇಲಿಗೊಳಗಾದ ಸಲ್ಮಾನ್…!

ಬಾಲಿವುಡ್ ತಾರೆ ಸಲ್ಮಾನ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್ ನಿಂದಾಗಿ ಟ್ರೋಲ್ ಗೆ ಒಳಗಾಗಿದ್ದಾರೆ. ತಾವು ರೈತರ ಪರವಾಗಿದ್ದೇನೆಂದು ಹೇಳಿಕೊಳ್ಳುವ ಉದ್ದೇಶದಿಂದ ಮೈತುಂಬ ಕೆಸರನ್ನು ಬಳಿದುಕೊಂಡು ಕೃಷಿ Read more…

ಅಪ್ಪನ ಕುರಿತು ಭಾವನಾತ್ಮಕ ಪತ್ರ ಬರೆದ ಇರ್ಫಾನ್ ಪುತ್ರ

ಇತ್ತೀಚೆಗಷ್ಟೇ ಕ್ಯಾನ್ಸರ್ ನಿಂದ ಸಾವನ್ನಪ್ಪಿದ ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ಪುತ್ರ ಬಬೀಲ್, ಭಾವನಾತ್ಮಕ ಚಿತ್ರ ಹಾಗೂ ಕವನವೊಂದನ್ನು ಹಂಚಿಕೊಂಡಿದ್ದಾರೆ. ತನ್ನ ತಂದೆ ಹಾಗೂ ತಾಯಿ ಇಬ್ಬರನ್ನೂ Read more…

ಲಾಕ್ ಡೌನ್ ನಲ್ಲಿ 300ಕ್ಕೂ ಹೆಚ್ಚು ಹಾಡು ರಚಿಸಿದ್ದಾರೆ ಹಿಮೇಶ್

ಬಾಲಿವುಡ್ ಮತ್ತು ಸಂಗೀತ ಉದ್ಯಮದಲ್ಲಿ ಹೆಸರು ಪಡೆದಿರುವ ಹಿಮೇಶ್ ರೇಶಮ್ಮಿಯಾ ಸಂದರ್ಶನವೊಂದರಲ್ಲಿ ಖುಷಿ ಸುದ್ದಿ ಹೇಳಿದ್ದಾರೆ. ಲಾಕ್‌ಡೌನ್‌ನಲ್ಲಿ ಮನೆಯಲ್ಲಿ ಕುಳಿತಿದ್ದ ಹಿಮೇಶ್ ರೇಶಮ್ಮಿಯಾ ಒಂದೆರಡಲ್ಲ ಬರೋಬ್ಬರಿ 300 ಹೊಸ Read more…

ಫೇಸ್ ಮಾಸ್ಕ್ – ಶೀಲ್ಡ್ ಧರಿಸಿ ಕಾಣಿಸಿಕೊಂಡ ಕಿರುತೆರೆ ಕಲಾವಿದರು

ಕೊರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಇದರ ಪ್ರಭಾವ ಕಿರುತೆರೆ ಮೇಲೂ ಬೀರಿದೆ. ಜನಪ್ರಿಯ ಕಿರುತೆರೆ ಧಾರಾವಾಹಿ ʼಯೇ ರಿಷ್ತಾ ಕ್ಯಾ ಕೆಹಲ್ತಾ ಹೈʼದ ‌ಒಂದು ವಿಡಿಯೋ Read more…

ಸುಶಾಂತ್ ಸಾವಿನ 1 ತಿಂಗಳ ನಂತ್ರ ಮಾಜಿ ಪ್ರೇಯಸಿ ಹೇಳಿದ್ದೇನು?

ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡು ಇಂದಿಗೆ ಒಂದು ತಿಂಗಳು ಕಳೆದಿದೆ. ಬಾಲಿವುಡ್, ಸುಶಾಂತ್ ಸ್ನೇಹಿತರು ಹಾಗೂ ಸುಶಾಂತ್ ಅಭಿಮಾನಿಗಳಿಗೆ ಈಗ್ಲೂ ಸುಶಾಂತ್ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು Read more…

ಅಮಿತಾಬ್ ಬಚ್ಚನ್ ಕುಟುಂಬಕ್ಕೆ ಶುಭ‌ ಹಾರೈಸಿದ WWE ಸೂಪರ್ ಸ್ಟಾರ್ ಜಾನ್ ಸೀನಾ

ಅಮಿತಾಬ್ ಬಚ್ಚನ್ ಹಾಗೂ ಕುಟುಂಬ ಸದಸ್ಯರಿಗೆ ಕೊರೊನಾ ತಗುಲಿದ್ದು‌, ಕ್ರೀಡಾವಲಯದವರು ಹಾಗೂ ಸಿನಿಮಾರಂಗದ ಸಾಕಷ್ಟು ಸೆಲೆಬ್ರಿಟಿಗಳು ಅಮಿತಾಬ್ ಬಚ್ಚನ್ ಕುಟುಂಬ ಆದಷ್ಟು ಬೇಗ ಗುಣಮುಖರಾಗಲಿ ಎಂದು ಶುಭ ಹಾರೈಸುತ್ತಿದ್ದಾರೆ. Read more…

ಎರಡು ದಶಕಗಳಿಂದ ಜೊತೆಗಿದ್ದ ಮೇಕಪ್ ಮ್ಯಾನ್ ನಿಧನ, ಕಂಬನಿ ಮಿಡಿದ ದರ್ಶನ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಕಪ್ ಮ್ಯಾನ್ ಶ್ರೀನಿವಾಸ್ ಹೃದಯಾಘಾತದಿಂದ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಎರಡು ದಶಕಗಳಿಂದ ದರ್ಶನ್ ಜೊತೆಗಿದ್ದ ಶ್ರೀನಿವಾಸ್ ಅವರ ಮೆಚ್ಚಿನ ಮೇಕಪ್ ಮ್ಯಾನ್ Read more…

ಸಾವನ್ನಪ್ಪುವ ಕೆಲ ಗಂಟೆಗಳ ಮುನ್ನ ಭಾವನಾತ್ಮಕ ಪೋಸ್ಟ್ ಹಾಕಿದ ನಟಿ…!

ಬಾಲಿವುಡ್‌ನಲ್ಲಿ ಒಂದರ ಮೇಲೊಂದರಂತೆ ಆಘಾತಗಳು ಆಗುತ್ತಲೇ ಇವೆ. ಒಂದು ಸಾವಿನ ಸುದ್ದಿ ಅರಗಿಸಿಕೊಳ್ಳುವ ಮುನ್ನವೇ ಮತ್ತೊಂದರಂತೆ ಸಾವಿನ ಸುದ್ದಿಗಳು ಕಿವಿಗೆ ಬಡಿಯುತ್ತಿವೆ. ಇದೀಗ ಸಿನಿಮಾ, ಮಾಡೆಲ್, ರಿಯಾಲಿಟಿ ಶೋ, Read more…

‘ಸರಬ್ಜಿತ್’ ಚಿತ್ರದ ನಟ ರಂಜನ್ ಸೆಹಗಲ್ ಇನ್ನಿಲ್ಲ

ಐಶ್ವರ್ಯ ರೈ ಅಭಿನಯದ ‘ಸರಬ್ಜಿತ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಪಂಜಾಬಿ ಮೂಲದ ಬಾಲಿವುಡ್ ನಟ ರಂಜನ್ ಸೆಹಗಲ್ ವಿಧಿವಶರಾಗಿದ್ದಾರೆ. 36 ವರ್ಷದ ರಂಜನ್ ಸೆಹಗಲ್ ಬಹು ಅಂಗಾಂಗ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...