alex Certify Entertainment | Kannada Dunia | Kannada News | Karnataka News | India News - Part 322
ಕನ್ನಡ ದುನಿಯಾ
    Dailyhunt JioNews

Kannada Duniya

ಸುಶಾಂತ್ ಸಿಂಗ್ ನೆನಪಿಸಿಕೊಂಡು ಕಣ್ಣೀರಿಟ್ಟ ಸಂಜನಾ…!

‘ದಿಲ್ ಬೇಚರಾ’ ಚಿತ್ರ ಸುಶಾಂತ್ ಸಿಂಗ್ ರಜಪೂತ್ ಅವರ ಕೊನೆಯ ಚಿತ್ರ. ಆ ಚಿತ್ರದಲ್ಲಿ ಸುಶಾಂತ್ ಗೆ ಕೋ ಸ್ಟಾರ್ ಆಗಿದ್ದ ಸಂಜನಾ ಸಂಘಿ ಇದೀಗ ವಿಡಿಯೋ ಪೋಸ್ಟ್ Read more…

ಶಾಲಾ ಮಕ್ಕಳ ಹಾಡಿಗೆ ಮನಸೋತ ನೆಟ್ಟಿಗರು

ನೀವೇನಾದ್ರೂ 90ರ ದಶಕದಲ್ಲಿ ಬಾಲ್ಯದ ದಿನಗಳನ್ನು ಕಳೆದವರೇ ಆಗಿದ್ದಲ್ಲಿ, ಇಂಡಿಯನ್ ಓಶನ್ ರಾಕ್ ಬ್ಯಾಂಡ್‌ನ ಈ ’ಬಂದೇ’ ಹಾಡು ನೆನಪಿರಬಹುದು. ಇದೀಗ ಇದೇ ಹಾಡನ್ನು ಕೋಲ್ಕತ್ತಾದ ಶಾಲೆಯೊಂದರ ಮಕ್ಕಳು Read more…

ನಟಿ ಶುಭಾ ಪೂಂಜಾಗೆ ಕೂಡಿ ಬಂದ ಕಂಕಣ ಬಲ, ಜಯ ಕರ್ನಾಟಕ ಸಂಘಟನೆ ಮುಖಂಡನೊಂದಿಗೆ ಮದುವೆ

ಉಡುಪಿ ಮೂಲದ ಉದ್ಯಮಿ ಸುಮಂತ್ ಜೊತೆಗೆ ನಟಿ ಶುಭಾ ಪೂಂಜಾ ಮದುವೆ ಮಾತುಕತೆ ನಡೆದಿದೆ. ಜಯಕರ್ನಾಟಕ ಸಂಘಟನೆಯ ದಕ್ಷಿಣ ವಿಭಾಗದ ಅಧ್ಯಕ್ಷರಾಗಿರುವ ಸುಮಂತ್ ಮಹಾಬಲ ಉಡುಪಿ ಮೂಲದ ಗ್ಯಾಸ್ Read more…

ದುರಂತ: ನಟ ಸುಶಾಂತ್ ಸಿಂಗ್ ರಜಪೂತ್ ಅಂತ್ಯಕ್ರಿಯೆ ನಡೆಯುವಾಗಲೇ ಕುಟುಂಬಕ್ಕೆ ಮತ್ತೊಂದು ಶಾಕ್

ಪಾಟ್ನಾ: ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ಬೆನ್ನಲ್ಲೇ ಕುಟುಂಬದಲ್ಲಿ ಮತ್ತೊಂದು ಆಘಾತ ಎದುರಾಗಿದೆ ಸುಶಾಂತ್ ಅಂತ್ಯಕ್ರಿಯೆ ನಡೆಯುವ ಸಂದರ್ಭದಲ್ಲಿ ಅವರ ಅತ್ತಿಗೆ ಬಿಹಾರದ ಪೂರ್ನಿಯಾದಲ್ಲಿ ಕೊನೆಯುಸಿರೆಳೆದಿದ್ದಾರೆ. Read more…

ಟಿಕ್ ಟಾಕ್ ನಲ್ಲಿ ಟಾಪ್ 10 ಕೊರೊನಾ ವಿಡಿಯೋಗಳು…!

ಲಾಕ್ ಡೌನ್ ಪ್ರಾರಂಭವಾದಾಗಿನಿಂದ ಎಲ್ಲರ ಬಳಿ ಬಹಳ ಸಮಯ ಇತ್ತು. ಇದಕ್ಕಾಗಿ ಬಹಳಷ್ಟು ಮಂದಿ ಹೆಚ್ಚು ಹೆಚ್ಚು ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡುತ್ತಿದ್ದರು. ಆದರಲ್ಲಿ ಕೆಲವು ಭರ್ಜರಿ ವೈರಲ್ Read more…

BIG BREAKING; ಸಿನಿಮಾ, ಧಾರವಾಹಿ ಚಿತ್ರೀಕರಣಕ್ಕೆ ಅನುಮತಿ ನೀಡಿದ ಸರ್ಕಾರ

ಬೆಂಗಳೂರು: ಸ್ಥಗಿತಗೊಂಡಿರುವ ಚಲನಚಿತ್ರ, ಧಾರಾವಾಹಿ ಚಿತ್ರೀಕರಣ ಪೂರ್ಣಗೊಳಿಸಲು ಸರ್ಕಾರದಿಂದ ಅನುಮತಿ ನೀಡಲಾಗಿದೆ. ಲಾಕ್ಡೌನ್ ಕಾರಣ ಶೂಟಿಂಗ್ ಅರ್ಧಕ್ಕೆ ನಿಂತಿದ್ದರೆ ಮುಂದುವರಿಕೆ ಮಾಡಬಹುದಾಗಿದೆ. ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಗೆ Read more…

ಗಗನಯಾತ್ರಿಯಾಗುವ ಕನಸು ಕಂಡಿದ್ದ ಸುಶಾಂತ್ ಸಿಂಗ್…!

ಓದಿದ್ದು ಇಂಜಿನಿಯರಿಂಗ್ ಆದರೂ ಕಿರುತೆರೆ ಮೂಲಕ ಚಲನಚಿತ್ರ ರಂಗಕ್ಕೆ ಕಾಲಿಟ್ಟು ಯಶಸ್ಸಿನ ಮೆಟ್ಟಿಲು ಹತ್ತತೊಡಗುವ ಸಂದರ್ಭದಲ್ಲಿಯೇ ಸಾವಿನ ಕದ ತಟ್ಟಿರುವ ಉದಯೋನ್ಮುಖ ನಟ ಸುಶಾಂತ್ ಸಿಂಗ್, ಗಗನಯಾತ್ರಿಯಾಗುವ ಮೂಲಕ Read more…

ಹೀಗಿತ್ತು ಸುಶಾಂತ್ ಸಾಯುವ ದಿನದ ದಿನಚರಿ…!

ಮುಂಬೈ: ಬಾಲಿವುಡ್ ಉದಯೋನ್ಮುಖ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡ ದಿನ ಏನು ಮಾಡಿದ್ದರು…? ಅವರ ದಿನಚರಿ ಹೇಗಿತ್ತು ಎಂಬುದು ಈಗ ಬಹಿರಂಗವಾಗಿದೆ. ಭಾನುವಾರ ಮುಂಜಾನೆ 6.30ಕ್ಕೆ Read more…

BIG NEWS: ‘ನಟ ಸುಶಾಂತ್ ಸಿಂಗ್ ಸಾವು ಆತ್ಮಹತ್ಯೆಯಲ್ಲ, ಪಿತೂರಿ ಕೊಲೆ’

ಪಾಟ್ನಾ: ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಮುಂಬೈನ ಬಾಂದ್ರಾ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಅವರ ಸಾವಿನ ಕುರಿತಾಗಿ ಅನುಮಾನ ವ್ಯಕ್ತವಾಗಿದೆ. ಸುಶಾಂತ್ ಸಿಂಗ್ Read more…

ಕೊನೆಯ ದಿನಗಳಲ್ಲಿ ದೇವಸ್ಥಾನದಲ್ಲಿ ಊಟ ಮಾಡುತ್ತಿದ್ದ ನಟ…!

ಪಂಜಾಬ್ ಮೂಲದ ಹಿರಿಯ ನಟ ರವಿ ಚೋಪ್ರಾ ಅವರು ಕ್ಯಾನ್ಸರ್ ‌ನಿಂದ ಮೃತಪಟ್ಟಿದ್ದು,ಅವರ ಅಂತಿಮ ದಿನಗಳಲ್ಲಿ ಊಟಕ್ಕೂ ಪರದಾಡಿದ ಘಟನೆ ನಡೆದಿದೆ. ಹೌದು, 70 ವರ್ಷದ ರವಿ ಚೋಪ್ರಾ Read more…

ಸುಶಾಂತ್ ಸಿಂಗ್ ಆತ್ಮಹತ್ಯೆ: ಚಿತ್ರರಂಗಕ್ಕೆ ಮತ್ತೊಂದು ಆಘಾತ, ಬಾಲಿವುಡ್ ಗೆ ಮೇಲಿಂದ ಮೇಲೆ ಬರಸಿಡಿಲು

‘ಎಂಎಸ್ ಧೋನಿ ದಿ ಅನ್ ಟೋಲ್ಡ್ ಸ್ಟೋರಿ’ ಖ್ಯಾತಿಯ ನಟ ಸುಶಾಂತ್ ಸಿಂಗ್ ರಜಪೂತ್ ಮುಂಬೈನ ಬಾಂದ್ರಾ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಹಾರದಿಂದ ಬಂದು ಬಾಲಿವುಡ್ ಸ್ಟಾರ್ ಆದ Read more…

ಚಿರು ಜೊತೆಗಿನ ಬಾಲ್ಯದ ಫೋಟೋ ಹಾಕಿದ ಐಶ್ವರ್ಯಾ

ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ ನಿಧನರಾಗಿರುವುದು ಯಾರಿಗೂ ಕೂಡ ನಂಬಲು ಸಾಧ್ಯವಾಗುತ್ತಿಲ್ಲ. ಅವರ ಮಾವ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಚಿರಂಜೀವಿ ಸರ್ಜಾ Read more…

ಸುಶಾಂತ್ ಸಿಂಗ್ ಮೊಬೈಲ್ ಜಪ್ತಿ, ಬಯಲಾಗುತ್ತಾ ಆತ್ಮಹತ್ಯೆ ರಹಸ್ಯ..?

ಮುಂಬೈ: ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮೊಬೈಲ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ನಿವಾಸದಲ್ಲಿ Read more…

ಸುಶಾಂತ್ ಸಿಂಗ್ ಆತ್ಮಹತ್ಯೆ: ಪ್ರಧಾನಿ ಮೋದಿ ಸಂತಾಪ

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಅವರ ಸಾವಿನ ಸುದ್ದಿ ಆಘಾತ ತಂದಿದೆ. ಉದಯೋನ್ಮುಖ ಯುವ ನಟ ಬೇಗನೆ Read more…

ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಕಂಬನಿ ಮಿಡಿದ ಬಾಲಿವುಡ್

ಬಾಲಿವುಡ್ ಉದಯೋನ್ಮುಖ ಕಲಾವಿದ ಸುಶಾಂತ್ ಸಿಂಗ್ ರಜಪೂತ್ ಮುಂಬೈ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ನಿಧನಕ್ಕೆ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ನನಗೆ Read more…

ಸಾಮಾನ್ಯ ವ್ಯಕ್ತಿಯಾಗಿದ್ದ ಸುಶಾಂತ್ ಸಿಂಗ್ ರಜಪೂತ್ ಸ್ಟಾರ್ ನಟನಾದ್ರು…!

ಉದಯೋನ್ಮುಖ ಕಲಾವಿದ ಸುಶಾಂತ್ ಸಿಂಗ್ ರಜಪೂತ್ ಸಾಮಾನ್ಯ ವ್ಯಕ್ತಿಯಾಗಿದ್ದವರು ಬಾಲಿವುಡ್ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸುಶಾಂತ್ ಸಿಂಗ್ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಕಳೆದ ಆರು ತಿಂಗಳಿನಿಂದ Read more…

ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿಗೆ ಕಾರಣವಾಯ್ತಾ ಖಿನ್ನತೆ…?

ಖ್ಯಾತ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆಗೆ ಶರಣಾಗಿದ್ದು, ಇದು ಬಾಲಿವುಡ್‌ ಚಿತ್ರರಂಗವನ್ನು ಮಾತ್ರವಲ್ಲದೇ ಅಭಿಮಾನಿಗಳಿಗೂ ಆಘಾತ ನೀಡಿದೆ. ಸುಶಾಂತ್‌ ಸಿಂಗ್‌ ತಮ್ಮ ಮಾಜಿ ಮ್ಯಾನೇಜರ್‌ ದಿಶಾ Read more…

ಸುಶಾಂತ್‌ ಸಿಂಗ್‌ ಆತ್ಮಹತ್ಯೆ ಪ್ರಕರಣ:‌ ಮಾಜಿ ಮ್ಯಾನೇಜರ್‌ ದಿಶಾ ಸಾವಿನ ಬೆನ್ನಲ್ಲೇ‌ ಅದೇ ಹಾದಿ ಹಿಡಿದ ಸುಶಾಂತ್

ಬಾಲಿವುಡ್‌ ಚಿತ್ರರಂಗದ ಉದಯೋನ್ಮುಖ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಶಾಂತ್‌ ಸಿಂಗ್‌ ಅವರ ಆತ್ಮಹತ್ಯೆ ಕುರಿತಂತೆ ಬಾಲಿವುಡ್‌ ಚಿತ್ರರಂಗ ದಿಗ್ಬ್ರಮೆಗೊಳಗಾಗಿರುವ Read more…

ಬಿಗ್‌ ಬ್ರೇಕಿಂಗ್‌: ಖ್ಯಾತ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆಗೆ ಶರಣು

ಖ್ಯಾತ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆಗೆ ಶರಣಾಗಿದ್ದು, ಈ ವಿಚಾರ ಇಡೀ ಬಾಲಿವುಡ್‌ ಚಿತ್ರರಂಗವನ್ನೇ ಬೆಚ್ಚಿಬೀಳಿಸಿದೆ. ಮಹೇಂದ್ರ ಸಿಂಗ್‌ ಧೋನಿಯವರ ಜೀವಾನಾಧರಿತ ಚಿತ್ರದಲ್ಲಿ ನಟಿಸಿದ್ದ, ಸುಶಾಂತ್‌ Read more…

‘ಬಿಗ್ ಬಾಸ್’ ಶೋ ವೀಕ್ಷಕರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್

ಲಾಕ್ಡೌನ್ ಇಲ್ಲದಿದ್ದರೆ ಈ ವೇಳೆಗೆ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಹೊಸ ಸೀಸನ್ ಆರಂಭವಾಗಬೇಕಿತ್ತು. ‘ಬಿಗ್ ಬಾಸ್’ ಸೀಸನ್ -14 ರಿಯಾಲಿಟಿ ಶೋ ನಿರೂಪಣೆಗೆ ಬಾಲಿವುಡ್ ನಟ Read more…

ಲಿಟಲ್ ಸ್ಟಾರ್ ಡಾನ್ಸ್ ಗೆ ಹೃತಿಕ್ ರೋಷನ್ ಫಿದಾ…!

ಸ್ವತಃ ಒಳ್ಳೇ ಡ್ಯಾನ್ಸರ್ ಆಗಿರುವ ಬಾಲಿವುಡ್ ನ ಖ್ಯಾತ ನಟ ಹೃತಿಕ್ ರೋಷನ್ ಕಲೆಯನ್ನು ಆರಾಧಿಸುವ ಹಾಗೂ ಗುರುತಿಸಿ ಹೊಗಳುವ ಕಾರ್ಯವನ್ನು ಆಗಾಗ ಮಾಡುತ್ತಿರುತ್ತಾರೆ. ಈಗ ಅವರ ಫ್ಯಾನ್ Read more…

ಯೋಗ ಮಾಡುವ ವೇಳೆ ಈ ಅಂಗಕ್ಕೆ ಹೆಚ್ಚು ಒತ್ತು ಕೊಡ್ತಾರೆ ಕರೀನಾ

ಬಾಲಿವುಡ್ ತಾರೆ ಕರೀನಾ ಕಪೂರ್ ಅವರು ಈಗ ಒಂದು ಮಗುವಿನ ತಾಯಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಒಂದು ಸಂದರ್ಭದಲ್ಲಿ ಝೀರೋ ಫಿಗರ್ ನಟಿ ಎಂದೇ ಖ್ಯಾತಿ ಪಡೆದಿದ್ದ Read more…

‘ಬಾಹುಬಲಿ’ ಶಿವಗಾಮಿ ಖ್ಯಾತಿಯ ನಟಿ ರಮ್ಯಾಕೃಷ್ಣ ಕಾರ್ ನಲ್ಲಿ ಬರೋಬ್ಬರಿ 96 ಮದ್ಯದ ಬಾಟಲಿ ಜಪ್ತಿ: ಚಾಲಕ ಅರೆಸ್ಟ್

ಚೆನ್ನೈ: ‘ಬಾಹುಬಲಿ’ ಶಿವಗಾಮಿ ಖ್ಯಾತಿಯ ನಟಿ ರಮ್ಯಾಕೃಷ್ಣ ಅವರ ಕಾರ್ ನಲ್ಲಿ ಸಾಗಿಸುತ್ತಿದ್ದ 96 ಮದ್ಯದ ಬಾಟಲಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೊರೊನಾ ಸೋಂಕು ತಮಿಳುನಾಡಿನಲ್ಲಿ ವ್ಯಾಪಕವಾಗಿ ಹರಡುತ್ತಿರುವ Read more…

ಮತ್ತೆ ಮುನ್ನೆಲೆಗೆ ಬಂತು ಬಿಗ್‌ ಬಿ ನಟನೆಯ ʼಕಭಿ ಖುಷಿ ಕಭೀ ಗಮ್ʼ

ಅಂತರ್ಜಾಲ ಎಂದರೆ ಅದೊಂದು ಮೋಜಿನ ತಾಣ. ಯಾವುದೇ‌ ವಿಷಯವನ್ನು ಕೆಲವೇ ಕ್ಷಣಗಳಲ್ಲಿ ಜಗತ್ತಿನಾದ್ಯಂತ ಪಸರಿಸಿಬಿಡುವ ತಾಕತ್ತು ಜಾಲತಾಣಗಳಿಗಿದೆ. ಹಾಗೆ ಯಾವುದೇ ವಿಷಯವನ್ನು ಕ್ಷಣದಲ್ಲಿ ಮನೆ ಮಾತು ಮಾಡಿಬಿಡುವ ಕ್ರಿಯಾಶೀಲತೆಯ Read more…

ಹುಟ್ಟುಹಬ್ಬ ಸೆಲೆಬ್ರೇಟ್ ಮಾಡುವುದು ಬೇಡ ಎಂದು ಹೇಳಿದ ವಿಜಯ್

ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ಮಾಡುವ ಮೂಲಕ ಕಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಧೂಳೆಬ್ಬಿಸುತ್ತಿರುವ  ತಮಿಳಿನ ಸ್ಟಾರ್‌ ನಟ ವಿಜಯ್ ಅವರ ಹುಟ್ಟುಹಬ್ಬ ಇದೇ ತಿಂಗಳ 22 ರಂದು Read more…

BIG NEWS: ಹೈದರಾಬಾದ್ ನಲ್ಲಿ ಸುದೀಪ್ ಸಿನಿಮಾ ಶೂಟಿಂಗ್ ಶುರು

ರಾಜ್ಯದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ಇಲ್ಲದ ಕಾರಣ ಹೈದರಾಬಾದ್ ನಲ್ಲಿ ಸುದೀಪ್ ಅಭಿನಯದ ‘ಫ್ಯಾಂಟಮ್’ ಚಿತ್ರೀಕರಣ ನಡೆಸಲಾಗುವುದು. ಜುಲೈ 1 ರಂದು ಹೈದರಾಬಾದ್ ನಲ್ಲಿ ‘ಫ್ಯಾಂಟಮ್’ ಚಿತ್ರೀಕರಣ ಶುರುವಾಗಲಿದೆ. Read more…

ರೇಖಾ – ಅಮಿತಾಬ್ ʼಪ್ರೀತಿʼ ನೋಡಿ ಕಣ್ಣೀರಿಟ್ಟಿದ್ದರಂತೆ ಜಯಾ ಬಚ್ಚನ್…!

ಬಾಲಿವುಡ್‌ ಚಿತ್ರರಂಗದಲ್ಲಿ ಈ ಹಿಂದೆ ಬಹು ದೊಡ್ಡ ಚರ್ಚೆಗೆ ಕಾರಣವಾಗಿದ್ದ ವಿಷಯವೆಂದರೆ ಬಿಗ್‌ ಬಿ ಅಮಿತಾಬ್‌ ಹಾಗೂ ರೇಖಾ ನಡುವಿನ ಪ್ರೀತಿ. ಅದರಲ್ಲೂ ಒಮ್ಮೆ ಅಮಿತಾಬ್,‌ ನೀಡಿದ್ದ ಹೇಳಿಕೆ Read more…

ನಟ ಹುಚ್ಚ ವೆಂಕಟ್ ಮೇಲೆ ಹಲ್ಲೆ, ಎಫ್ಐಆರ್ ದಾಖಲು

ಮಂಡ್ಯ ಜಿಲ್ಲೆಯಲ್ಲಿ ನಟ ಹುಚ್ಚ ವೆಂಕಟ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು ಪೊಲೀಸರು ಸ್ವಯಂಪ್ರೇರಿತರಾಗಿ Read more…

‘ಕೊರೊನಾ’ ಕಾರಣಕ್ಕೆ ಶಾಶ್ವತವಾಗಿ ಮುಚ್ಚಲಿದೆ ಈ ಚಿತ್ರಮಂದಿರ…!

ದೇಶಕ್ಕೆ ಮಹಾ ಮಾರಿಯಾಗಿ ಕಾಡುತ್ತಿರುವ ಕೊರೊನಾ ಸಾರ್ವಜನಿಕರ ಬದುಕನ್ನು ಮೂರಾಬಟ್ಟೆಯಾಗಿಸಿದೆ. ಇದರ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಗೊಳಿಸಿದ ಪರಿಣಾಮ ಯಾವುದೇ ಚಟುವಟಿಕೆಗಳು ನಡೆಯದೆ ಸಾರ್ವಜನಿಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ Read more…

ಅಮಿತಾಬ್ ಹೋಲುವ ವ್ಯಕ್ತಿಯನ್ನು ನೋಡಿ ದಂಗಾದ ನೆಟ್ಟಿಗರು…!

ಇತ್ತೀಚಿಗೆ ತಾನೇ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ‘ಗುಲಾಬೋ ಸಿತಾಬೋ’ದಲ್ಲಿರುವ ಅಮಿತಾಬ್ ಬಚ್ಚನ್ ಲುಕ್‌ ನಲ್ಲಿ ದೆಹಲಿ ಗಲ್ಲಿಯಲ್ಲಿ ವೃದ್ಧನೊಬ್ಬ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗಿದೆ. ಹೌದು, ಹಳೇ ದೆಹಲಿಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...