alex Certify Entertainment | Kannada Dunia | Kannada News | Karnataka News | India News - Part 320
ಕನ್ನಡ ದುನಿಯಾ
    Dailyhunt JioNews

Kannada Duniya

ಇಂತದ್ದೆಲ್ಲಾ ಸಿನಿಮಾಗಳಲ್ಲಿ ಮಾತ್ರ ಸಾಧ್ಯ….!

ಬಾಲಿವುಡ್,‌ ಟಾಲಿ‌ವುಡ್ ಸೇರಿದಂತೆ ಯಾವುದೇ ಚಿತ್ರೋದ್ಯಮ ನೋಡಿದರೂ, ಅಲ್ಲೊಂದು ಸಹಜ ಜೀವನಕ್ಕಿಂತ ಹೆಚ್ಚು ವೈಭವೀಕರಿಸಿದ ಸನ್ನಿವೇಶಗಳು ಎದುರಾಗುತ್ತವೆ. ಅದರಲ್ಲೂ ಬಾಲಿವುಡ್‌ನಲ್ಲಿ‌‌ ಇ‌ದು‌ ತುಸು ಹೆಚ್ಚು ಎನ್ನಬಹುದು. ಹೌದು, ಕೆಲ Read more…

ಸತತ 64 ದಿನ ಹಾಡಿ ಸಂಕಷ್ಟದಲ್ಲಿರುವ ಸಹೋದ್ಯೋಗಿಗಳ ನೆರವಿಗೆ ನಿಂತ ಗಾಯಕ

ದೇಶಾದ್ಯಂತ ಕೋವಿಡ್-19 ಸಂಕಷ್ಟ ಇರುವ ಈ ಸಂದರ್ಭದಲ್ಲಿ ದಿನನಿತ್ಯದ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಅನೇಕರು ಒದ್ದಾಡುತ್ತಿದ್ದಾರೆ. ಇಂಥವರ ನೆರವಿಗೆ ಬಂದಿರುವ ಚೆನ್ನೈ ಮೂಲದ ಹಿನ್ನೆಲೆ ಗಾಯಕರೊಬ್ಬರು ಸತತ 64 ದಿನಗಳಿಂದ Read more…

ಕರೆಂಟ್ ‘ಬಿಲ್’ ನೋಡಿ ಕಂಗಾಲಾದ ನಟಿ…!

ಲಾಕ್ ಡೌನ್ ಸಂದರ್ಭದಲ್ಲಿ ಬಂದ ಕರೆಂಟ್ ಬಿಲ್ ನೋಡಿ ರಾಜ್ಯದ ಹಲವರು ಬೆಚ್ಚಿಬಿದ್ದಿದ್ದರು. ತಾವು ಈ ಮೊದಲಿನಂತೆ ವಿದ್ಯುತ್ ಬಳಕೆ ಮಾಡಿದರೂ ಸಹ ಬಿಲ್ ನಲ್ಲಿ ಭಾರೀ ಹೆಚ್ಚಳವಾಗಿದೆ Read more…

ವೈರಲ್ ಆಯ್ತು ಕಾಮಿಡಿ ಸ್ಟಾರ್ ಚಿಕ್ಕಣ್ಣ, ‘ಟಗರು’ ಸರೋಜಾ ಮದುವೆ ಫೋಟೋ: ಬಯಲಾಯ್ತು ಅಸಲಿಯತ್ತು

ಕಾಮಿಡಿ ಸ್ಟಾರ್ ಚಿಕ್ಕಣ್ಣ ಮತ್ತು ‘ಟಗರು’ ಸರೋಜಾ ಖ್ಯಾತಿಯ ನಟಿ ತ್ರಿವೇಣಿ ರಾವ್ ಅವರ ಮದುವೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇವರಿಬ್ಬರು ಮದುವೆಯಾಗಿದ್ದಾರೆ ಎನ್ನುವ ಸುದ್ದಿ Read more…

ಚೀನಾ ಉತ್ಪನ್ನ ಬಹಿಷ್ಕಾರ ಕರೆಗೆ ಏನಂತಾರೆ ಕಂಗನಾ…?

ಗಲ್ವಾನ್ ಗದ್ದಲದ ಬಳಿಕ ಚೀನಾ ವಿರೋಧಿ ಅಲೆಗಳು ದೇಶದಲ್ಲಿ ದೊಡ್ಡದಾಗಿ ಎದ್ದಿದ್ದು, ಚೀನೀ ನಿರ್ಮಿತ ವಸ್ತುಗಳ ಬಳಕೆಯನ್ನು ನಿಲ್ಲಿಸಲು ದೇಶವಾಸಿಗಳಲ್ಲಿ ಭಾರೀ ಕೂಗು ಕೇಳಿಸಲು ಆರಂಭಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ Read more…

ಸಲ್ಲು ಜಿಮ್ ಫೋಟೋಕ್ಕೆ ಅಭಿಮಾನಿಗಳ ಆಕ್ರೋಶ

ಬಾಲಿವುಡ್‌ನ ದಬಾಂಗ್ ನಟ ಸಲ್ಮಾನ್ ಖಾನ್  ಜಿಮ್ ನಲ್ಲಿ ಬೆವರಿಳಿಸಿದ್ದಾರೆ. ಈ ಫೋಟೋವನ್ನು ಸಲ್ಮಾನ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಸಲ್ಮಾನ್ ಜಿಮ್ ‌ನಲ್ಲಿ ಕುಳಿತಿದ್ದು, ಜಿಮ್ Read more…

ಶಾರುಖ್ ಖಾನ್ ‘ಮನ್ನತ್’ ಮನೆಯಲ್ಲಿ ಸಿನಿಮಾ ಶೂಟಿಂಗ್

ಮುಂಬೈ: ಕೋವಿಡ್ 19 ಗಲಾಟೆಯಲ್ಲಿ ಲಾಕ್ ಡೌನ್ ಆಗಿದ್ದರಿಂದ ಎಲ್ಲರೂ ಇಷ್ಟು ಸಮಯ ಸುಮ್ಮನೆ ಇದ್ದರು. ಆದರೆ, ಒಂದೊಂದೇ ಸಾರ್ವಜನಿಕ ಕೆಲಸಕ್ಕೆ ಮುಕ್ತವಾದ ಹಾಗೆ ಚಿತ್ರೀಕರಣ ಸಹ ಆರಂಭವಾಗಿದೆ. Read more…

ಭಾರೀ ಸದ್ದು ಮಾಡುತ್ತಿದೆ ಅಕ್ಷಯ್ ಕುಮಾರ್‌ KBC ಮೆಮೆ

ಕೌನ್ ಬನೇಗಾ ಕರೋಡ್ಪತಿ ತನ್ನ 12ನೇ ಮಾಸಕ್ಕೆ ಕಾಲಿಡಲು ಪೂರ್ತಿ ಸಜ್ಜಾಗಿದೆ. ರಸಪ್ರಶ್ನೆ ಆಧರಿತ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಳೆದ ಮೇ ತಿಂಗಳಲ್ಲಿ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇದೇ Read more…

ಸೀರಿಯಲ್ ಚಿತ್ರೀಕರಣಕ್ಕೆ ಕುತ್ತು ತಂದ ಕೊರೊನಾ…!

ಕೊರೊನಾ ಮಹಾಮಾರಿ ಯಾವ ವಲಯವನ್ನೂ ಬಿಡದೆ ಕಾಡುತ್ತಿದೆ. ಸ್ವಲ್ಪ ಯಾಮಾರಿದರೂ ಎಲ್ಲಿ ಸೋಂಕು ತಗುಲುತ್ತದೆಯೋ ಎಂಬ ಭಯ ಆವರಿಸಿಕೊಂಡಿದೆ. ಲಾಕ್‌ಡೌನ್ ಸಡಿಲದ ನಂತರ ಕೊರೊನಾ ಸೋಂಕು ತನ್ನ ಆರ್ಭಟವನ್ನು Read more…

ಹಿರಿಯ ನಟ ಬಿರಾದರ್ ಹುಟ್ಟುಹಬ್ಬ ಆಚರಿಸಿದ ʼಒಳ್ಳೆ ಹುಡುಗʼ ಪ್ರಥಮ್

ಕನ್ನಡ ಚಿತ್ರರಂಗದ ಹಿರಿಯ ಕಲಾವಿದ, ಅನೇಕ ಸಿನಿಮಾಗಳ ಮೂಲಕ ನಕ್ಕು ನಗಿಸುತ್ತಿರುವ ನಟ ವೈಜನಾಥ್ ಬಿರಾದಾರ್ ಸುಮಾರು ವರ್ಷಗಳಿಂದ ಅಭಿಮಾನಿಗಳಿಗೆ ಹತ್ತಿರವಾದ ನಟ. ಇವರ ಹುಟ್ಟುಹಬ್ಬ ಇತ್ತು. ಈ Read more…

ಸ್ಮೃತಿ ಇರಾನಿಯವರ ʼಮಿಸ್ ಇಂಡಿಯಾʼ ದಿನಗಳನ್ನು ನೆನಪಿಸಿದೆ ಈ ಪೋಸ್ಟ್

ಕೇಂದ್ರ ಸಚಿವೆ ಸ್ಮೃತಿ ಇರಾನಿ ರಾಜಕೀಯಕ್ಕೆ ಬರುವ ಮುನ್ನ ಸಿನೆಮಾ ಹಾಗೂ ಮಾಡೆಲಿಂಗ್ ‌ನಲ್ಲಿ ಇದ್ದರು ಎಂದು ಬಹುತೇಕ ಜನರಿಗೆ ಗೊತ್ತಿರುವ ವಿಚಾರ. ಅವರ ಆಪ್ತ ಸ್ನೇಹಿತೆ ಎಕ್ತಾ Read more…

ಸುಶಾಂತ್ ಸಿಂಗ್ ಕೊನೆ ಚಿತ್ರದ ಉಚಿತ ಪ್ರದರ್ಶನಕ್ಕೆ ಕುಟುಂಬಸ್ಥರ ವಿರೋಧ

ಬಾಲಿವುಡ್ ನಟ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರ ಕೊನೆಯ ಚಿತ್ರ ‘ದಿಲ್ ಬೆಚರಾ’ ಬಿಡುಗಡೆಯ ದಿನಾಂಕ ಹೊರ ಬಂದಿದೆ. ಈ ಚಿತ್ರ ಜುಲೈ 24 ರಂದು ಒಟಿಟಿ Read more…

ವೈರಲ್ ಆಯ್ತು ಸಮದೀಪ್ತ ‘ಸಂಗೀತ’ ಸ್ವರಮೇಳ

ಸಂಗೀತದ ಸ್ವರಗಳಿರುವ ಮಾಂತ್ರಿಕ ಶಕ್ತಿಯೇ ಅಂಥದ್ದು. ಎಂಥವರನ್ನೂ ಸಮ್ಮೋಹಿತಗೊಳಿಸಿಬಿಡುತ್ತದೆ. ಭಾರತೀಯ ಸಂಗೀತ ಪರಂಪರೆಯಲ್ಲಿ ಹಿಂದುಸ್ತಾನಿ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಾಕಾರಗಳಿಗೆ ಉನ್ನತ ಸ್ಥಾನವಿದೆ. ಅಂತೆಯೇ ಪಾಶ್ಚಾತ್ಯ ಸಂಗೀತದಲ್ಲಿ Read more…

ಪಾಪ್ ದಿಗ್ಗಜ ಮೈಕಲ್ ಜಾಕ್ಸನ್ ನೆನಪಿಸಿಕೊಂಡ ನೆಟ್ಟಿಗರು

ಅದು 2009ರ ಜೂನ್ 25. ಪಾಪ್ ಲೋಕದ ಧ್ರುವತಾರೆ, ಪಾಪ್ ಕಿಂಗ್ ಮೈಕಲ್ ಜಾಕ್ಸನ್ ಕೊನೆಯುಸಿರೆಳೆದ ದಿನ. ಆದರೆ ಇಂದಿಗೂ ಜಾಕ್ಸನ್ ಜೀವಂತವಾಗಿದ್ದಾರೆ. ಅದು ಅವರ ಕಲೆಯ ಮೂಲಕ. Read more…

ಚಿರು ಸಾವಿನ ನಂತರ ಹೆಸರು ಬದಲಾಯಿಸಿಕೊಂಡ ಮೇಘನಾ..!

ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ನೋವು ಎಂದಿಗೂ ಮೇಘನಾ ಹಾಗೂ ಸರ್ಜಾ ಕುಟುಂಬದಿಂದ ದೂರ ಆಗಲ್ಲ. ಚಿಕ್ಕ ವಯಸ್ಸಿನಲ್ಲೇ ಕ್ರೂರ ವಿಧಿ ಚಿರುವನ್ನ ಕರೆದುಕೊಂಡು ಬಿಟ್ಟಿದೆ. ಇಂತಹ ಕಠಿಣ Read more…

ಸೋನು – ಭೂಷಣ್ ಜಗಳದ ಮಧ್ಯೆ ಬಂದ ದಿವ್ಯಾ ಕಾಲೆಳೆದ ನೆಟ್ಟಿಗರು

ಗಾಯಕ ಸೋನು ನಿಗಮ್ – ಟಿ ಸೀರೀಸ್ ಮಾಲೀಕ ಭೂಷಣ್ ಕುಮಾರ್ ನಡುವಿನ ಕಿತ್ತಾಟಕ್ಕೆ ದಿವ್ಯಾ ಖೋಸಲ ಕುಮಾರ್ ಮಧ್ಯಪ್ರವೇಶ ಮಾಡಿದ್ದಾರೆ. ಭೂಷಣ್ ವಿರುದ್ಧ ಸೋನು ಮಾಡಿದ್ದ ಆರೋಪಗಳಿಗೆ Read more…

ಅರೆಬೆತ್ತಲಾಗಿ ಮಕ್ಕಳಿಂದ ಬಾಡಿ ಪೇಂಟಿಂಗ್ ಮಾಡಿಸಿಕೊಂಡ ಮಾಡೆಲ್, ವಿಡಿಯೋ ವೈರಲ್

ಪಟ್ಟಣಂತಿಟ್ಟ: ಕೇರಳ ಮೂಲದ ಮಾಡೆಲ್, ಆಕ್ಟಿವಿಸ್ಟ್ ರೆಹನಾ ಫಾತಿಮಾ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಶಬರಿಮಲೆ ದೇವಾಲಯಕ್ಕೆ ಪ್ರವೇಶಿಸಿ ವಿವಾದ ಎಬ್ಬಿಸಿದ್ದ ಅವರು, ಇಬ್ಬರು ಮಕ್ಕಳಿಂದ ಪೇಂಟಿಂಗ್ ಮಾಡಿಸಿಕೊಂಡಿದ್ದಾರೆ. ದೇಹ Read more…

ಇತಿಹಾಸದ ಪುಟ ಸೇರಿದ ಮೈಸೂರಿನ ‘ಶಾಂತಲ’ ಚಿತ್ರಮಂದಿರ

ಸಿನಿಮಾ ಪ್ರಿಯರಿಗೆ ನೆಚ್ಚಿನ ಚಿತ್ರಮಂದಿರವಾಗಿದ್ದ ಮೈಸೂರಿನ ‘ಶಾಂತಲ’ ಚಿತ್ರಮಂದಿರ ಬುಧವಾರದಿಂದ ಶಾಶ್ವತವಾಗಿ ಬಾಗಿಲು ಮುಚ್ಚಿದೆ. ಕಳೆದ 46 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಈ ಚಿತ್ರಮಂದಿರ ಕುಟುಂಬ ಸಮೇತ ಸಿನಿಮಾ Read more…

‘ಲಾಕ್ ಡೌನ್’ ವೇಳೆ ಕುಟುಂಬದೊಂದಿಗೆ ಜಮೀನಿನಲ್ಲಿ ಬೀಡುಬಿಟ್ಟ ರಿತೇಶ್

ಸಾಕಷ್ಟು ಸೆಲೆಬ್ರಿಟಿಗಳು ತಮ್ಮ ಜಮೀನುಗಳತ್ತ ಒಲವು ತೋರಿಸುತ್ತಿದ್ದಾರೆ. ಇದೀಗ ಬಾಲಿವುಡ್ ಸೆಲೆಬ್ರಿಟಿಯಾದ ರಿತೇಶ್ ದೇಶ್ಮುಖ್ ತಮ್ಮ ಪತ್ನಿ ಜೆನಿಲಿಯಾ ಹಾಗೂ ಮಕ್ಕಳೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ. ಲಾತೂರ್ ನಲ್ಲಿ ಇರುವ Read more…

ಗಣೇಶ್ ಹುಟ್ಟು ಹಬ್ಬದಂದು ‘ಸಖತ್’ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ

ಸುನಿ ನಿರ್ದೇಶನದ ‘ಸಖತ್’ ಸಿನಿಮಾದ ಮೋಷನ್ ಪೋಸ್ಟರ್ ಅನ್ನು ಜುಲೈ 2 ರಂದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಹುಟ್ಟುಹಬ್ಬದ ದಿನ ಬಿಡುಗಡೆ ಮಾಡಲಾಗುತ್ತಿದೆ. ಈ ಸಿನಿಮಾದಲ್ಲಿ ಸುರಭಿ Read more…

ತದ್ರೂಪಿಗಳ ಫೋಟೋ ನೋಡಿ ಬೆರಗಾದ ಜನ….!

ಥೇಟ್ ನಿಮ್ಮಂತೆಯೇ ಇರುವ ವ್ಯಕ್ತಿಯನ್ನು ಭೇಟಿ ಮಾಡಿರುವ ಅನುಭವ ಯಾವತ್ತಾದ್ರು ನಿಮಗೆ ಆಗಿದೆಯೇ? ಇಲ್ಲಿಬ್ಬರು ಮಹಿಳೆಯರು ಏಳು ವರ್ಷದ ಅಂತರವಿದ್ದರೂ ಸಹ ನೋಡಲು ಥೇಟ್ ಒಬ್ಬರಂತೆ ಮತ್ತೊಬ್ಬರು ಇದ್ದಾರೆ. Read more…

ಹಾಡಿನ ಮೂಲಕ ಜಾಗೃತಿ ಮೂಡಿಸಿದ ಪೊಲೀಸರು

ಶಿಲ್ಲಾಂಗ್: ಮಾದಕ ದ್ರವ್ಯ ಬಳಕೆ ಹಾಗೂ ಕಳ್ಳಸಾಗಣೆ ನಿಯಂತ್ರಣ ಹಾಗೂ ಅಪಾಯದ ಬಗ್ಗೆ ಜಾಗೃತಿಗಾಗಿ ಮೇಘಾಲಯ ಪೊಲೀಸರು ಪ್ರಸಿದ್ಧ ಹಾಡೊಂದನ್ನು ಬಳಕೆ ಮಾಡಿದ್ದಾರೆ. ಜಾನ್ ಲೆನಿನ್ ಅವರ ಪ್ರಸಿದ್ಧ Read more…

ದರ್ಶನ್‌ ವಾಸವಿರುವ ಅಪಾರ್ಟ್ಮೆಂಟ್‌ ನಲ್ಲಿ ಕೊರೊನಾ ಪಾಸಿಟಿವ್‌ ಕೇಸ್

ಕೊರೊನಾದಿಂದ ಯಾವಾಗ ನಾವೆಲ್ಲಾ ಮುಕ್ತ ಆಗ್ತೀವೋ ಅಂತ ಜನ ಕಾಯ್ತಾ ಇದ್ದಾರೆ. ಡೆಡ್ಲಿ ವೈರಸ್ ಕಾಟಕ್ಕೆ ಬೇಸತ್ತಿರುವ ಜನ ಮನೆಯಿಂದ ಹೊರ ಬರಲು ಹೆದರುವಂತಾಗಿದೆ. ಈ ಮಹಾಮಾರಿಯಿಂದ ಯಾರೂ Read more…

ಖ್ಯಾತ ಉದ್ಯಮಿಯೊಂದಿಗೆ ‘ಮಗಧೀರ’ನ ಮನದನ್ನೆ ಮದುವೆ..?

ನಟಿ ಕಾಜಲ್ ಅಗರ್ ವಾಲ್ ಔರಂಗಾಬಾದ್ ಮೂಲದ ಉದ್ಯಮಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಬಾಲಿವುಡ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶಿಸಿದರೂ ಕಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಭದ್ರವಾಗಿ ನೆಲೆ Read more…

27 ನೇ ಅಂತಸ್ತಿನಿಂದ ಹಾರಿ ಸಾವಿಗೆ ಶರಣಾದ ನಿರ್ಮಾಪಕ

ಹಾಲಿವುಡ್ ನಿರ್ಮಾಪಕ, ಚಿತ್ರಕಥೆಗಾರ ಐವತ್ತೈದರ ಹರೆಯದ ಸ್ಟೀವ್ ಬಿಂಗ್ ಅವರು ಖಿನ್ನತೆಗೊಳಗಾಗಿ ತಮ್ಮ ಮನೆಯ 27ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೋವಿಡ್ -19 ಕ್ವಾರಂಟೈನ್ ನಿಂದ ಅವರು Read more…

ಸೋಶಿಯಲ್ ಮೀಡಿಯಾ ತೊರೆದ ಮತ್ತೊಬ್ಬ ಸೆಲೆಬ್ರಿಟಿ…!

ಸಾಮಾಜಿಕ ಜಾಲತಾಣಗಳು ವ್ಯಕ್ತಿಗಳ ನಡುವೆ ಬಾಂಧವ್ಯ ಬೆಳೆಸುವ ಬದಲಾಗಿ ಇಂದು ದ್ವೇಷವನ್ನು ಉತ್ಪಾದಿಸುವ ಕೇಂದ್ರಗಳಾಗುತ್ತಿವೆ. ಹೀಗಾಗಿ ಬಹಳಷ್ಟು ಮಂದಿ ಸಾಮಾಜಿಕ ಜಾಲತಾಣಗಳಿಂದ ಹೊರಬೀಳುತ್ತಿದ್ದು ಇದಕ್ಕೆ ಸೆಲೆಬ್ರಿಟಿಗಳೂ ಹೊರತಾಗಿಲ್ಲ. ಅದರಲ್ಲೂ Read more…

‘ದೇವಸೇನಾ’ ಅನುಷ್ಕಾ ಶೆಟ್ಟಿ ಅಲ್ಲ, ಖ್ಯಾತ ನಟಿಯೊಂದಿಗೆ ‘ಬಾಹುಬಲಿ’ ಪ್ರಭಾಸ್ ಡೇಟಿಂಗ್…?

‘ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್ ಮತ್ತು ನಟಿ ಅನುಷ್ಕಾ ಶೆಟ್ಟಿ ಪ್ರೀತಿಸಿದ್ದು ಇಬ್ಬರು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹಿಂದೆಯೇ ಹಬ್ಬಿತ್ತು. ಆದರೆ ಅದನ್ನು ಪ್ರಭಾಸ್, ಅನುಷ್ಕಾ ಅಲ್ಲಗಳೆದಿದ್ದರು. ಈಗ Read more…

3 ದಶಕದ ಹಿಂದೆ ತನ್ನನ್ನು ಹೊರ ನೂಕಿದ್ದ ಜಾಗದಲ್ಲೇ ಐಷಾರಾಮಿ ಬಂಗಲೆ ಕಟ್ಟಿದ ನಟ..!

ಪರಿಶ್ರಮದಿಂದ ಏನಾದರೂ ಸಾಧಿಸಬಹುದು ಎನ್ನುವುದಕ್ಕೆ ಬಾಲಿವುಡ್‌ ಸ್ಟಾರ್ ನಟ ಅಕ್ಷಯ್ ಕುಮಾರ್ ಸಹ ಸಾಕ್ಷಿ. ಇದಕ್ಕೆ ಉದಾಹರಣೆ ಇಲ್ಲಿದೆ ನೋಡಿ. ಇತ್ತೀಚಿಗೆ ಅಕ್ಷಯ್ ಕುಮಾರ್ ವಿಡಿಯೊವೊಂದನ್ನು ಶೇರ್ ಮಾಡಿದ್ದು, Read more…

ಮಗುವಿನ ಜೊತೆ ಊಟ ಸವಿದ ಡಿ ಬಾಸ್…!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇತ್ತೀಚೆಗಷ್ಟೇ ತಮ್ಮ ಫಾರ್ಮ್ ಹೌಸ್ ನಲ್ಲಿ ಪ್ರಾಣಿಗಳ ಜೊತೆ ಕಾಲ ಕಳೆಯುತ್ತಿದ್ದ ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಪುಟ್ಟ ಮಗುವಿನೊಂದಿಗೆ ಆಟವಾಡಿದ್ದಾರೆ. ಈ Read more…

ಖ್ಯಾತ ನಟಿ ನಯನತಾರಾ, ಬಾಯ್ ಫ್ರೆಂಡ್ ವಿಘ್ನೇಶ್ ಗೆ ಕೊರೋನಾ ಪಾಸಿಟಿವ್ ವದಂತಿ

ಖ್ಯಾತ ನಟಿ ನಯನತಾರಾ ಮತ್ತು ಅವರ ಭಾವಿ ಪತಿ ವಿಘ್ನೇಶ್ ಶಿವನ್ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ ಎನ್ನುವ ಸುದ್ದಿ ವ್ಯಾಪಕವಾಗಿ ಹರಡಿದೆ. ಹಿಂದಿನ ದಿನ ಚೆನ್ನೈನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...