alex Certify Entertainment | Kannada Dunia | Kannada News | Karnataka News | India News - Part 296
ಕನ್ನಡ ದುನಿಯಾ
    Dailyhunt JioNews

Kannada Duniya

ಸುಶಾಂತ್ ಗಾಗಿ ರಿಯಾ ಖರೀದಿ ಮಾಡ್ತಿದ್ಲು ಡ್ರಗ್ಸ್

ಬಾಲಿವುಡ್ ನಟ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಜಾಮೀನು ಅರ್ಜಿ ವಿಚಾರಣೆ ಬಾಂಬೆ ಹೈಕೋರ್ಟ್‌ನಲ್ಲಿ ನಡೆದಿದೆ. ಪ್ರಕರಣದ Read more…

ಪ್ರಸಿದ್ಧ ಟಿವಿ ಶೋ ‌ʼಬಿಗ್ ಬ್ರದರ್ʼ ಈಗ ವಿಡಿಯೋ ಗೇಮ್

ಇಂಗ್ಲೆಂಡ್: ಬ್ರೆಜಿಲ್, ಕೆನಡಾ, ಫ್ರಾನ್ಸ್, ತಾಂಜಾನಿಯಾ, ಉಗಾಂಡಾ, ರಷ್ಯಾ ಸೇರಿ ವಿಶ್ವದ ವಿವಿಧ ದೇಶಗಳಲ್ಲಿ ದಶಕಗಳ ಹಿಂದೆ ಪ್ರಸಿದ್ಧವಾಗಿದ್ದ ಟಿವಿ ರಿಯಾಲಿಟಿ ಶೋ ಬಿಗ್ ಬ್ರದರ್ ಈಗ ವಿಡಿಯೋ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಖ್ಯಾತ ನಟಿ ಖುಷ್ಬು

ಖ್ಯಾತ ಬಹುಭಾಷಾ ನಟಿ ಖುಷ್ಬು  ಇಂದು 50ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ಖುಷ್ಬು 1980ರಲ್ಲಿ ‘ದಿ ಬರ್ನಿಂಗ್ ಟ್ರೇನ್’ ಎಂಬ ಹಿಂದಿ ಸಿನಿಮಾ ಮೂಲಕ ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ Read more…

ಸುಶಾಂತ್‌ ಸಿಂಗ್‌ ಬಳಿಕ ಮತ್ತೊಬ್ಬ ಬಾಲಿವುಡ್‌ ನಟನ ನಿಗೂಢ ಸಾವು

ಬಾಲಿವುಡ್ ಉದಯೋನ್ಮುಖ ಕಲಾವಿದನನ್ನು ಕಳೆದುಕೊಂಡಿದೆ. ಅಕ್ಷತ್ ಉತ್ಕರ್ಶ್ ಮೃತದೇಹ ಮುಂಬೈನಲ್ಲಿ ಸಿಕ್ಕಿದೆ. ಅಕ್ಷತ್ ಮೂಲತಃ ಬಿಹಾರದ ಮುಜಫರ್ಪುರದವರು. ಬಾಲಿವುಡ್ ನಲ್ಲಿ ಕೆಲಸ ಮಾಡ್ತಿದ್ದ ಅಕ್ಷಯ್ ಸಾವು ಕುಟುಂಬಸ್ಥರಲ್ಲಿ ಆಘಾತಕ್ಕೆ Read more…

ಸುಶಾಂತ್ ಸಾವಿನ ಬಗ್ಗೆ ಹೊರ ಬಿದ್ದಿದೆ ಈ ಸತ್ಯ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ವಿಚಾರಣೆ ನಡೆಯುತ್ತಿದೆ. ಏಮ್ಸ್ ವಿಧಿವಿಜ್ಞಾನ ತಂಡ, ಸಿಬಿಐ ತಂಡ ಮತ್ತು ಸಿಎಫ್ಎಸ್ಎಲ್ ತಜ್ಞರ ನಡುವೆ ಸಭೆ ನಡೆದಿದೆ. ಏಮ್ಸ್ Read more…

ರಾಗಿಣಿ, ಸಂಜನಾ ಸಾಮಾನ್ಯ ಖೈದಿಗಳ ಸೆಲ್ ಗೆ ಶಿಫ್ಟ್; ಹೇಗಿರಲಿದೆ ಗೊತ್ತಾ ನಶೆ ರಾಣಿಯರ ದಿನಚರಿ…?

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾಣಿಗೆ ಇಂದಿನಿಂದ ಜೈಲೂಟವೇ ಫಿಕ್ಸ್ Read more…

ಶುಲ್ಕದ ಬಗ್ಗೆ ಕೊನೆಗೂ ಮೌನ ಮುರಿದ ರಿಯಾ ವಕೀಲ

ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ತನಿಖಾ ತಂಡಗಳು ವಿಚಾರಣೆ ನಡೆಸುತ್ತಿವೆ. ಸುಶಾಂತ್ ಸಿಂಗ್ ಪ್ರಕರಣ ಪ್ರಮುಖ ಆರೋಪಿ ರಿಯಾ ಜೈಲಿನಲ್ಲಿದ್ದಾಳೆ. ಮುಂಬೈನ ಪ್ರಸಿದ್ಧ Read more…

ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂಗೆ ʼಭಾರತ ರತ್ನʼ ನೀಡಲು ಆಗ್ರಹ

ವಿಶಾಖಪಟ್ಟಣಂ(ಅಮರಾವತಿ): ಲೆಜೆಂಡರಿ ಸಿಂಗರ್ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಆಗ್ರಹಿಸಿದ್ದಾರೆ. ಇತ್ತೀಚೆಗಷ್ಟೇ ವಿಧಿವಶರಾದ ಎಸ್.ಪಿ. ಬಾಲಸುಬ್ರಹ್ಮಣ್ಯಂ Read more…

ಅನ್ಲಾಕ್ 5.0: ಮಾರ್ಗಸೂಚಿ: ಸಿನಿ ಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ಧಿ

ನವದೆಹಲಿ: ಅಕ್ಟೋಬರ್ 1 ರಿಂದ ಅನ್ಲಾಕ್ 5.0 ಆರಂಭವಾಗಲಿದ್ದು ಚಿತ್ರಮಂದಿರಗಳ ಪುನಾರಂಭಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ. ಹಂತಹಂತವಾಗಿ ಲಾಕ್ಡೌನ್ ತೆರವುಗೊಳಿಸುತ್ತಿರುವ ಕೇಂದ್ರ ಸರ್ಕಾರ ಅನ್ಲಾಕ್ 5.0 ಮಾರ್ಗಸೂಚಿಗಳನ್ನು Read more…

ಲಾಕ್ ‌ಡೌನ್ ಬಳಿಕ ನಡೆದಿದೆ ದಿವ್ಯಾಂಗರ ಮೊದಲ ಸಂಗೀತ ಕಚೇರಿ

ದಿವ್ಯಾಂಗ ಮಹಿಳೆಯರೇ ನಡೆಸಿಕೊಂಡು ಹೋಗುತ್ತಿರುವ ಈಜಿಪ್ಟ್‌ನ ಅಲ್ ನೌರ್‌ ವಲ್ ಅಮಲ್‌ ಚೇಂಬರ್‌ ಆರ್ಕೆಸ್ಟ್ರಾಗೆ ಈ ಸಾಂಕ್ರಮಿಕ ಕಾಲಘಟ್ಟದಲ್ಲಿ ಸಾಕಷ್ಟು ಸವಾಲುಗಳು ಎದುರಾಗುತ್ತಿವೆ. ಲಾಕ್‌ ಡೌನ್ ಕಾರಣದಿಂದ ಹಲವು Read more…

ದುರ್ಗಾ ಮಾತೆ ಅವತಾರದಲ್ಲಿ ಕಾಣಿಸಿಕೊಂಡ ಖ್ಯಾತ ನಟಿಗೆ ಆರಂಭವಾಗಿದೆ ಜೀವ ಭಯ…!

ಕೋಲ್ಕತ್ತಾ: ಬೆಂಗಾಲಿ ನಟಿ, ಟಿಎಂಸಿ ಸಂಸದೆ ನುಸ್ರತ್ ಜಹಾನ್ ದುರ್ಗಾ ಮಾತೆಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ದುರ್ಗಾ ಮಾತೆಯ ಪೋಸ್ ನೀಡಿದ ನಟಿಯ ವಿರುದ್ಧ ಇದೀಗ ತೀವ್ರ ಆಕ್ರೋಶ ವ್ಯಕ್ತವಾಗಿದೆ. Read more…

ಕುಮಾರ್ ಬಂಗಾರಪ್ಪ ಹುಟ್ಟುಹಬ್ಬಕ್ಕೆ ಶುಭ ಕೋರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಇಂದು ಕುಮಾರ್ ಬಂಗಾರಪ್ಪನವರ 57 ನೇ ಹುಟ್ಟುಹಬ್ಬವಾಗಿದ್ದು ನಟ ಚಾಲೆಜಿಂಗ್ ಸ್ಟಾರ್ ದರ್ಶನ್, ಕುಮಾರ್ ಬಂಗಾರಪ್ಪ ಜೊತೆ ಇರುವ ಫೋಟೋ ಹಂಚಿಕೊಳ್ಳುವ ಮೂಲಕ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. Read more…

ನಶೆ ರಾಣಿಯರಿಗಿಲ್ಲ ಬಿಡುಗಡೆ ಭಾಗ್ಯ; ರಾಗಿಣಿ, ಸಂಜನಾಗೆ ಮತ್ತೆ ’ಪರಪ್ಪನ ಪಂಜರ’ವೇ ಗತಿ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾಣಿ ಅವರಿಗೆ ಮತ್ತೆ ಪರಪ್ಪನ ಅಗ್ರಹಾರ Read more…

ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ SPB ಯವರ ಈ ವಿಡಿಯೋ

16 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಭಾವಪೂರ್ಣ ದನಿ ನೀಡಿ ದೇಶದ ಮನೆಮಾತಾಗಿದ್ದ ಸಂಗೀತ ಲೋಕದ ದಿಗ್ಗಜ ಎಸ್‌.ಪಿ. ಬಾಲಸುಬ್ರಹ್ಮಣ್ಯಂರ ಅಗಲಿಕೆ ಅವರ ಅಭಿಮಾನಿಗಳನ್ನು ಇನ್ನೂ ಸಹ Read more…

ರೈತರನ್ನು ಗುಲಾಮರನ್ನಾಗಿ ಮಾಡುವ ಕೃಷಿ ಕಾಯ್ದೆ ನಮಗೆ ಬೇಡ: ನಟ ಚೇತನ್

ಬೆಂಗಳೂರು: ರೈತ ವಿರೋಧಿ ಮಸೂದೆಗಳನ್ನು ಖಂಡಿಸಿ ರೈತ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗೆ ಸ್ಯಾಂಡಲ್ ವುಡ್ ನಟ ಚೇತನ್ ಬೆಂಬಲ ನೀಡಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರಿನ Read more…

ಇಂದು ಜಾಮೀನು ತೀರ್ಪು…? ಜಾಮೀನು ಸಿಗದಿದ್ರೆ ರಾಗಿಣಿ, ಸಂಜನಾ ಜೈಲ್ ವಾಸ ಮುಂದುವರಿಕೆ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ರಾಗಿಣಿ ಮತ್ತು ಸಂಜನಾ ಅವರ ಜಾಮೀನು ಅರ್ಜಿ ತೀರ್ಪು ಇಂದು ಪ್ರಕಟವಾಗಲಿದೆ. ಎನ್.ಡಿ.ಪಿ.ಎಸ್. ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಎಂ. ಸೀನಪ್ಪ ಇಂದು Read more…

ಮಗುವಿನ ಕನವರಿಕೆಯಲ್ಲಿದ್ದ ತಾಯಿಗೆ ಬಂತು ಹೊಕ್ಕುಳ ಬಳ್ಳಿಯ ಕೇಕ್

ಅಮೆರಿಕಾದ ಸಂಗೀತಗಾರ ಜಾನ್ ಲೆಜೆಂಡ್ ಪತ್ನಿ, ರೂಪದರ್ಶಿ ಕ್ರಿಸ್ಸಿಟೇಗನ್ ಮೂರನೇ ಮಗುವಿನ ಕನವರಿಕೆಯಲ್ಲಿದ್ದು, ತುಂಬುಗರ್ಭಿಣಿಗೆ ಅಭಿಮಾನಿಗಳು ಶುಭ ಕೋರಿದ್ದಾರೆ. ಕ್ರಿಸ್ಸಿಯನ್ನು ಖುಷಿಪಡಿಸಲು ಅಭಿಮಾನಿಗಳು ಒಂದಿಲ್ಲೊಂದು ಅಚ್ಚರಿಯ ಉಡುಗೊರೆಗಳನ್ನು ಕಳುಹಿಸಿಕೊಡುತ್ತಿದ್ದು, Read more…

ಆಸ್ಪತ್ರೆಯಿಂದ ಮನೆಗೆ ಮರಳಿದ ನಟ ಶರಣ್

ಬೆಂಗಳೂರು: ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಸ್ಯಾಂಡಲ್ ವುಡ್ ನಟ ಶರಣ್ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಶರಣ್ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದರು. ಒಂದು ದಿನ Read more…

ಮಸಲ್ ಕ್ಯಾಚ್ ಅಂದ್ಕೊಂಡಿದ್ದೆ, ಆದ್ರೆ…; ಅನಾರೋಗ್ಯದ ಬಗ್ಗೆ ಶರಣ್ ಪ್ರತಿಕ್ರಿಯೆ

ಬೆಂಗಳೂರು: ಮೂರು ದಿನಗಳಲ್ಲಿ ಹೊಟ್ಟೆನೋವು ಕಡಿಮೆಯಾಗದಿದ್ದರೆ ಸರ್ಜರಿ ಮಾಡಬೇಕಾಗುತ್ತದೆ ಎಂದು ವೈದ್ಯರು ಸೂಚಿಸಿದ್ದಾರೆ ಎಂದು ಸ್ಯಾಂಡಲ್ ವುಡ್ ನಟ ಶರಣ್ ತಿಳಿಸಿದ್ದಾರೆ. ತೀವ್ರ ಹೊಟ್ಟೆನೋವಿನಿಂದ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದ Read more…

ಜ್ಯೋತಿಷ್ಯಕ್ಕಿಂತ ನಿಮ್ಮ ನೀವು ನಂಬಿ ಎಂದ ಜಗ್ಗೇಶ್

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನವರಸನಾಯಕ ಜಗ್ಗೇಶ್ ತಮ್ಮ ಪ್ರತಿಯೊಂದು ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಇದೀಗ ನಟ ಜಗ್ಗೇಶ್ ಜ್ಯೋತಿಷ್ಯ ನಂಬುವ ಬದಲು ನಿಮ್ಮ ನೀವು ನಂಬಿ ಎಂದು Read more…

ಕೊರಗಜ್ಜನ ಮುಂದೆ ಕೈ ಮುಗಿದು ನಿಂತ ಡಿ ಬಾಸ್

ಬೆಂಗಳೂರು: ಕೊರೊನಾ ಲಾಕ್ ಡೌನ್ ವೇಳೆ ಸಿನಿಮಾ ಕೆಲಸಗಳು ಸ್ಥಗಿತಗೊಂಡಿದ್ದರಿಂದ ಚಾಲೇಂಜಿಂಗ್ ಸ್ಟಾರ್ ದರ್ಶನ್ ರಾಜ್ಯದ ಹಲವು ಭಾಗಗಳಲ್ಲಿ ಪ್ರವಾಸ ಮಾಡಿದ್ದರು. ಈ ವೇಳೆ ತುಳುನಾಡಿನ ನಂಬಿಕೆಯ ಪ್ರತೀಕ, Read more…

ಬಾಲಿವುಡ್ ನಟಿಯರ ಮೊಬೈಲ್ ಎನ್ ಸಿಬಿ ವಶಕ್ಕೆ; ಬಿ ಟೌನ್ ಸೆಲೆಬ್ರಿಟಿಗಳಿಗೆ ಹೆಚ್ಚಿದ ಆತಂಕ

ಮುಂಬೈ: ಬಾಲಿವುಡ್ ನಲ್ಲಿ ಡ್ರಗ್ಸ್ ಪ್ರಕರಣ ದಿನದಿಂದ ದಿನಕ್ಕೆ ಕುತೂಹಲ ಪಡೆದುಕೊಳ್ಳುತ್ತಿದ್ದು, ಪ್ರಕರಣ ಸಂಬಂಧ ನಟಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿಖಾನ್ ಹಾಗೂ ರಕುಲ್ ಪ್ರೀತ್ Read more…

ದೀಪಿಕಾ ಮುಂದೆ NCB ಅಧಿಕಾರಿಗಳು ಕೈಜೋಡಿಸಿದ್ದೇಕೆ…?

ಬಾಲಿವುಡ್ ಮೂವರು ನಟಿಯರಿಗೆ ಶನಿವಾರ ಸವಾಲಿನ ದಿನವಾಗಿತ್ತು. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್ ಹಾಗೂ ಶ್ರದ್ಧಾ ಕಪೂರ್ ವಿಚಾರಣೆ ನಡೆದಿದೆ. ವಿಚಾರಣೆ Read more…

ರೈಲಿನಲ್ಲಿ ಹಾಡಿ ರಂಜಿಸಿದ್ದ ಎಸ್.ಪಿ.ಬಿ.

ಅದು 1972-73 ರ ಸಂದರ್ಭ. ನನಗಾಗ ವಯಸ್ಸು 10. ಎಸ್.ಪಿ. ಬಾಲಸುಬ್ರಹ್ಮಣ್ಯಂ ನಮ್ಮೊಂದಿಗೇ ರೈಲಿನಲ್ಲಿ ಇದ್ದರು. ವಿಶಾಖಪಟ್ಟಣದಿಂದ ಚೆನ್ನೈವರೆಗೆ ಅವರ ಜೊತೆ ನಾವೂ ಪ್ರಯಾಣಿಸಿದೆವು. ಹಾಡಿ ರಂಜಿಸಿದರು. ಆದರಾಗ Read more…

ವಯಲಿನ್ ವಾದ್ಯಕ್ಕೆ ತಲೆದೂಗಿದ ಪುಟ್ಟ ಬೆಕ್ಕು….!

ಈ ಬೆಕ್ಕುಗಳು ತಮ್ಮ ಪೆಕ್ಯೂಲಿಯರ್‌ ಸ್ವಭಾವದಿಂದ ಇನ್ನಷ್ಟು ಚೇಷ್ಟೆ ಮಾಡಿಕೊಂಡು ಮುದ್ದಾಗಿ ಕಾಣುತ್ತವೆ. ಕೆಲವೊಮ್ಮೆ ತಮ್ಮನ್ನು ಸಾಕಿಕೊಂಡವರೊಂದಿಗೆ ಸಖತ್‌ ಮಿಂಗಲ್ ಆಗಿರುವ ಬೆಕ್ಕುಗಳ ಸಾಕಷ್ಟು ವಿಡಿಯೋಗಳು ವೈರಲ್‌ ಆಗಿವೆ. Read more…

ಸುಶಾಂತ್ ಜೊತೆ ಈ ಕೆಲಸ ಮಾಡ್ತಿದ್ದೆ ಎಂದ ಸಾರಾ ಅಲಿಖಾನ್

ಎನ್‌ಸಿಬಿಯ ವಿಚಾರಣೆ ವೇಳೆ ನಟಿ ಸಾರಾ ಅಲಿ ಖಾನ್ ಡ್ರಗ್ಸ್ ತೆಗೆದುಕೊಳ್ಳುವುದನ್ನು ನಿರಾಕರಿಸಿದ್ದಾರೆ. ಶ್ರದ್ಧಾ ಕಪೂರ್ ಅವರಂತೆಯೇ ಸಾರಾ ಕೂಡ ಡ್ರಗ್ಸ್ ವಿವಾದದಿಂದ ದೂರವಿರಲು  ಪ್ರಯತ್ನಿಸಿದ್ದಾರೆ. ಸಾರಾಗೆ ಎನ್.ಸಿ.ಬಿ. Read more…

’ಗೇಂಡಾ ಫೂಲ್’ ಹಾಡಿಗೆ ಸೀರೆಯುಟ್ಟ ನಾರಿಯ ಭರ್ಜರಿ ಸ್ಟೆಪ್

ಸೀರೆ ಉಟ್ಟುಕೊಳ್ಳುವುದು ಕಷ್ಟ ಎಂದು ಬಹಳಷ್ಟು ಮಹಿಳೆಯರು ಹೇಳುವಾಗ, ಇಲ್ಲೊಬ್ಬರು ಸೀರೆಯಲ್ಲೇ ಕಠಿಣ ನೃತ್ಯವನ್ನು ಮಾಡುತ್ತಿದ್ದು, ತಮ್ಮ ಹುಲಾಹೂಪಿಂಗ್ ಮೂಲಕ ನೆಟ್ಟಿಗರನ್ನು ಪುಳಕಿತರಾಗಿಸುತ್ತಿದ್ದಾರೆ. ಇಶನ್ ಕುಟ್ಟಿ ಹೆಸರಿನ ಇವರು Read more…

‘ಕಸ್ತೂರಿ ಮಹಲ್’ ನಲ್ಲಿ ನಟಿ ಶಾನ್ವಿ ಶ್ರೀವಾಸ್ತವ

ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ನಟಿಸುತ್ತಿದ್ದ ದಿನೇಶ್ ಬಾಬು ನಿರ್ದೇಶನದ ‘ಕಸ್ತೂರಿ ಮಹಲ್’ ಚಿತ್ರದಲ್ಲಿ ಇದೀಗ ನಟಿ ಶಾನ್ವಿ ಶ್ರೀವಾಸ್ತವ ಸೇರಿಕೊಂಡಿದ್ದಾರೆ. ರಚಿತಾ ರಾಮ್ ಸಾಕಷ್ಟು ಸಿನಿಮಾಗಳಲ್ಲಿ Read more…

ಐದುವರೆ ಗಂಟೆಗಳ ವಿಚಾರಣೆ ಬಳಿಕ ಹೊರಬಂದ ನಟಿ ದೀಪಿಕಾ; ನಶೆ ನಂಟಿನ ಬಗ್ಗೆ ಬಾಯ್ಬಿಟ್ಟ ಸತ್ಯವೇನು…?

ಮುಂಬೈ: ಬಾಲಿವುಡ್ ನಲ್ಲಿ ಡ್ರಗ್ಸ್ ಪ್ರಕರಣ ಸಂಬಂಧ ಎನ್.ಸಿ.ಬಿ. ವಿಚಾರಣೆಗೆ ಹಾಜರಾಗಿದ್ದ ನಟಿ ದೀಪಿಕಾ ಅವರ ವಿಚಾರಣೆ ಮುಕ್ತಾಯಗೊಂಡಿದೆ. ವಿಚಾರಣೆ ವೇಳೆ ಅಧಿಕಾರಿಗಳು ನಟಿ ದೀಪಿಕಾ ಅವರಿಂದ ಹಲವಾರು Read more…

NCB ಮುಂದೆ ತಪ್ಪೊಪ್ಪಿಕೊಂಡ ನಟಿ

ಡ್ರಗ್ಸ್ ಚಾಟ್ ವಿಷ್ಯಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿಚಾರಣೆ ನಡೆದಿದೆ. ಬೆಳಿಗ್ಗೆ 10 ಗಂಟೆಯಿಂದ ದೀಪಿಕಾ ವಿಚಾರಣೆ ನಡೆಸಿದ ಎನ್ ಸಿಬಿ ಅನೇಕ ವಿಷ್ಯಗಳ ಬಗ್ಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...