alex Certify Entertainment | Kannada Dunia | Kannada News | Karnataka News | India News - Part 293
ಕನ್ನಡ ದುನಿಯಾ
    Dailyhunt JioNews

Kannada Duniya

ನೋರಾ ಫತೇಹಿ ಬೀಚ್ ಡಾನ್ಸ್ ಗೆ ನೆಟ್ಟಿಗರು ಫಿದಾ

ಪ್ರಸಿದ್ಧ ಮೊರಾಕ್ಕೊ ನಟಿ ನೋರಾ ಫತೇಹಿ ಬೀಚ್ ಡಾನ್ಸ್ ನೆಟ್ಟಿಗರ ಮನ ಕದ್ದಿದೆ.‌ ಪೆಪ್ಪಿ ದಿರಿಸಿನಲ್ಲಿ ಆಕೆ ಕೇಶ‌ ವಿನ್ಯಾಸಕಾರ ಹಾಗೂ ನಟ ಮಾರ್ಸ್ ಅವರ ಜೊತೆ ನೃತ್ಯ Read more…

5 ಮಿಲಿಯನ್ ವೀಕ್ಷಣೆ ಪಡೆದ ‘ರಾಬರ್ಟ್’ ಚಿತ್ರದ ಟೀಸರ್; ಖುಷಿ ಹಂಚಿಕೊಂಡ ಡಿ ಬಾಸ್

ತರುಣ್ ಸುಧೀರ್ ನಿರ್ದೇಶನದ ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ  ಮೋಸ್ಟ್ ಎಕ್ಸ್ಪೆಕ್ಟೆಡ್ ‘ರಾಬರ್ಟ್’ ಚಿತ್ರದ ಟೀಸರ್ 5 ಮಿಲಿಯನ್ ವೀಕ್ಷಣೆ ಪಡೆದಿದ್ದು, Read more…

ಅಟಲ್ ಸುರಂಗ ಮಾರ್ಗದಲ್ಲಿ ಸಂಚರಿಸಿ ಫೋಟೋ ಹಂಚಿಕೊಂಡ ನಟಿ….!

ಇತ್ತೀಚೆಗಷ್ಟೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರಲ್ಲಿ ವಿಶ್ವದ ಅತಿ ಉದ್ದನೆಯ ಸುರಂಗ ಮಾರ್ಗವನ್ನು ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದಾರೆ. ಈ ಸುರಂಗ ಮಾರ್ಗದಲ್ಲಿ ಚಲಿಸಿದರೆ ಮನಾಲಿ Read more…

ಅಶ್ಲೀಲ ಶೋ ಬಿಗ್ ಬಾಸ್ ಬ್ಯಾನ್ ಗೆ ಆಗ್ರಹ

ಬಿಗ್ ಬಾಸ್ ಶೋ ವಿವಾದಗಳ ಶೋ ಎಂಬುದು ಎಲ್ಲರಿಗೂ ತಿಳಿಸಿದೆ. ಒಂದಲ್ಲ ಒಂದು ಕಾರಣಕ್ಕೆ ಬಿಗ್ ಬಾಸ್ ಶೋ ಸುದ್ದಿಯಲ್ಲಿರುತ್ತದೆ. ಈಗ ಈ ಋತುವಿನ ಬಿಗ್ ಬಾಸ್ ಶೋ Read more…

ಅನುಶ್ರೀ ಕುರಿತು ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಆಸ್ಕಾ

ಮಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕಿ ಅನುಶ್ರೀ ಕುರಿತು ಮತ್ತೊಂದು ಸ್ಫೋಟಕ ಮಾಹಿತಿ ಹೊರ ಬಂದಿದ್ದು, ಬಂಧಿತ ಡ್ರಗ್ ಪೆಡ್ಲರ್ ಕಿಶೋರ್ ಶೆಟ್ಟಿ ಗೆಳತಿ ಆಸ್ಕಾ, ಅನುಶ್ರೀ ಕುರಿತು Read more…

ಅಭಿಮಾನಿಯ ಅಪರೂಪದ ಪ್ರತಿಭೆಗೆ ಮನಸೋತ ಪುನೀತ್ ರಾಜ್ ಕುಮಾರ್

ತಮ್ಮ ನೆಚ್ಚಿನ ನಟನಿಗಾಗಿ ಅವರ ಫ್ಯಾನ್ಸ್ ಗಳು ನಾನಾ ರೀತಿಯಲ್ಲಿ ತಮ್ಮ ಅಭಿಮಾನವನ್ನು ತೋರಿಸುತ್ತಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಯೊಬ್ಬರು ಮೊಣಕೈಯಿಂದ ಪುನೀತ್ ರಾಜ್ Read more…

ಗಿಟಾರ್‌ ಹಿಡಿದು ಮೆಟಲ್ ಸಾಂಗ್ ನುಡಿಸಿದ ಯುವತಿ ವಿಡಿಯೋ ವೈರಲ್

ಸೀರೆ ಹಾಗೂ ಸ್ನೀಕರ್ಸ್‌ಧಾರಿಯಾಗಿ ’ಘೇಂಡಾ ಫೂಲ್’ ಹಾಡಿಗೆ ಸ್ಟೆಪ್ ಹಾಕಿದ್ದ 24 ವರ್ಷದ ಎಶ್ನಾ ಕುಟ್ಟಿ ಆನ್ಲೈನ್ ನಲ್ಲಿ ಸದ್ದು ಮಾಡಿದ್ದರು. ಇದೀಗ ಸೀರೆಯುಟ್ಟ ಮತ್ತೊಬ್ಬ ನೀರೆ, ಅಮೆರಿಕದ Read more…

ʼಮಳೆ ಹುಡುಗಿʼ ಪೂಜಾ ಗಾಂಧಿಗೆ ಇಂದು ಜನ್ಮದಿನದ ಸಂಭ್ರಮ

ಇಂದು ನಟಿ ಪೂಜಾ ಗಾಂಧಿ ತಮ್ಮ 37 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2006 ರಂದು ಯೋಗರಾಜ್ ಭಟ್ ನಿರ್ದೇಶನದ ‘ಮುಂಗಾರು ಮಳೆ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ Read more…

ಅಕ್ಟೋಬರ್‌ 24ಕ್ಕೆ ಅದಿತಿ ಪ್ರಭುದೇವ ಹೊಸ ಚಿತ್ರದ ಫಸ್ಟ್ ಲುಕ್ ರಿಲೀಸ್

ದಾವಣಗೆರೆ ಬೆಡಗಿ ನಟಿ ಅದಿತಿ ಪ್ರಭುದೇವ ಅವರಿಗೆ  ಸಾಕಷ್ಟು ಸಿನಿಮಾಗಳು ಕೈ ಬೀಸಿ ಕರೆಯುತ್ತಿದ್ದು, ಈಗ ಮತ್ತೊಂದು ಹೊಸ ಸಿನಿಮಾದಲ್ಲಿ ಅದಿತಿ ಪ್ರಭುದೇವ ಅಭಿನಯಿಸುತ್ತಿರುವುದಾಗಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಮಾಹಿತಿ Read more…

ಬಿಗ್ ನ್ಯೂಸ್: ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ನಟಿಗೆ ಕೊನೆಗೂ ಬಿಡುಗಡೆ ಭಾಗ್ಯ

ಡ್ರಗ್ಸ್ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿಗೆ ಜಾಮೀನು ಸಿಕ್ಕಿದೆ. ರಿಯಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಜಾಮೀನು  ನೀಡಿದೆ. ಕಳೆದ ಒಂದು ತಿಂಗಳಿಂದ ಜೈಲಿನಲ್ಲಿ ಬಂಧಿಯಾಗಿದ್ದ ರಿಯಾ Read more…

ಪ್ರೇಮಕವಿ ಕುಟುಂಬದಲ್ಲಿ ಮೂಡಿದ ಸಂತಸ….!

ಕೆ.‌ ಕಲ್ಯಾಣ್ ಕುಟುಂಬದಲ್ಲಿ ಬಿರುಕು ಮೂಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಗೊತ್ತೇ ಇದೆ. ಗಂಗಾ ಕುಲಕರ್ಣಿ ಎಂಬಾಕೆಯಿಂದ ಇಡೀ ಕುಟುಂಬದಲ್ಲಿ ದೊಡ್ಡ ಅಸಮಾಧಾನ ಹಾಗೂ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. Read more…

ಅ. 15 ರಿಂದ ಚಿತ್ರಮಂದಿರ ಓಪನ್: ಸಿನಿಮಾ ನೋಡಲು ಈ ನಿಯಮ ಪಾಲನೆ ಕಡ್ಡಾಯ

ನವದೆಹಲಿ: ಅಕ್ಟೋಬರ್ 15ರ ನಂತ್ರ ಸಿನಿಮಾ ಹಾಲ್ ಗಳು ತೆರೆಯಲಿವೆ. ಆದರೆ, ಕೊರೊನಾ ಹರಡದಂತೆ ತಡೆಯಲು ಕಠಿಣ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ Read more…

ಇಲ್ಲಿದೆ ಕರೀನಾ ‘ಬ್ಯೂಟಿ’ ಸೀಕ್ರೆಟ್

ಕೊರೊನಾ ಕಾರಣದಿಂದ ಮನೆಯಲ್ಲೇ ಉಳಿಯಬೇಕಾಗಿ ಬಂದಾಗ ಬಾಲಿವುಡ್ ನ ಸಖತ್ ಬೇಡಿಕೆಯ ನಟಿ ಕರಿನಾ ಕಪೂರ್ ತಮ್ಮ ಸೌಂದರ್ಯದ ರಹಸ್ಯವನ್ನು ಬಿಚ್ಚಿಟ್ಟಿದ್ದರು. ಮನೆಯಲ್ಲೇ ಮಾಡಬಹುದಾದ ಕೆಲವು ಸೌಂದರ್ಯ ಟಿಪ್ಸ್ Read more…

BIG NEWS: ಖ್ಯಾತ ನಟ ಅಜಯ್ ದೇವಗನ್ ಸಹೋದರ ಅನಿಲ್ ಅಕಾಲಿಕ ನಿಧನ

ಮುಂಬೈ: ಬಾಲಿವುಡ್ ನಟ ಅಜಯ್ ದೇವಗನ್ ಅವರ ಸಹೋದರ, ನಿರ್ದೇಶಕ ಅನಿಲ್ ದೇವಗನ್ ನಿಧನರಾಗಿದ್ದಾರೆ. ಅವರ ನಿಧನದಿಂದ ನಮ್ಮ ಕುಟುಂಬ ಎದೆಗುಂದಿದೆ ಎಂದು ಅಜಯ್ ದೇವಗನ್ ಹೇಳಿದ್ದಾರೆ. ಅಜಯ್ Read more…

ಪವನ್ ಕಲ್ಯಾಣ್ ಭೇಟಿಯಾಗಿ ಅಮೂಲ್ಯ ಗಿಫ್ಟ್‌ ನೀಡಿದ ಕಿಚ್ಚ ಸುದೀಪ್

ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ತಮ್ಮ ಬಹುನಿರೀಕ್ಷೆಯ ‘ಫ್ಯಾಂಟಮ್’ ಸಿನಿಮಾದ ಚಿತ್ರೀಕರಣಕ್ಕಾಗಿ ಹೈದರಾಬಾದ್‌ ನಲ್ಲಿದ್ದು ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ರನ್ನು ಭೇಟಿ ಮಾಡಿದ್ದಾರೆ.‌ ಕಿಚ್ಚ Read more…

ʼಬರ್ಸಾತ್‌ʼಗೆ ಬೆಳ್ಳಿಹಬ್ಬದ ಸಡಗರ; ಖುಷಿ ಹಂಚಿಕೊಂಡ ಟ್ವಿಂಕಲ್

ಎರಡೂವರೆ ದಶಕದ ಹಿಂದೆ ಬಾಲಿವುಡ್‌ನಲ್ಲಿ ಸದ್ದು ಮಾಡಿದ್ದ ʼಬರ್ಸಾತ್ʼ ಚಿತ್ರಕ್ಕೆ ಈಗ ಬೆಳ್ಳಿಹಬ್ಬದ ಸಡಗರ. 1995 ರಲ್ಲಿ ಬಿಡುಗಡೆಯಾದ ಬರ್ಸಾತ್ 25 ವಸಂತ ಕಳೆದಿದೆ. ಈ ಖುಷಿಯನ್ನು ಹಂಚಿಕೊಂಡ Read more…

ತೆಲುಗು ಧಾರವಾಹಿಯಲ್ಲಿ ‘ಗಟ್ಟಿ ಮೇಳ’ ದ ಆರತಿ

ತೆಲುಗಿನ ‘ನಾಗ ಭೈರವಿ’ ಎಂಬ ಧಾರಾವಾಹಿಯಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಗಟ್ಟಿಮೇಳ’ ಧಾರಾವಾಹಿಯ ಆರತಿ ಪಾತ್ರದಾರಿ ಅಶ್ವಿನಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಅಶ್ವಿನಿ ಈ ಧಾರಾವಾಹಿಯಲ್ಲಿ ನಾಗದೇವತೆ ಹಾಗೂ Read more…

ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ಕಾಜಲ್ ಅಗರ್ವಾಲ್: ಹುಡುಗ ಯಾರು ಗೊತ್ತಾ…?

ಮುಂಬೈ: ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಇನ್ನು ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಈ ಕುರಿತು ಸ್ವತಃ ಕಾಜಲ್ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಕ್ಟೋಬರ್ Read more…

ಸ್ಯಾಂಡಲ್ ವುಡ್ ಹಿರಿಯ ನಿರ್ದೇಶಕ ನಾಗೇಶ್ ಬಾಬ ಇನ್ನಿಲ್ಲ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ನಾಗೇಶ್ ಬಾಬ ಅನಾರೋಗ್ಯದಿಂದ ನಿಧನರಾಗಿದ್ದಾರೆ. 1957ರಲ್ಲಿ ಸಹಾಯಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ನಾಗೇಶ್ ಬಾಬ 1970ರಲ್ಲಿ ’ಅನಿರೀಕ್ಷಿತ’ ಎಂಬ Read more…

ಚಿತ್ರಮಂದಿರಕ್ಕೆ ತೆರಳುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ಸಿನಿ ಪ್ರಿಯರಿಗೆ ಖುಷಿ ಸುದ್ದಿ ಈಗಾಗಲೇ ಸಿಕ್ಕಿದೆ. ಅಕ್ಟೋಬರ್ 15ರ ನಂತ್ರ ಸಿನಿಮಾ ಹಾಲ್ ಗಳು ತೆರೆಯಲಿವೆ. ಆದ್ರೆ ಕೊರೊನಾ ಹರಡದಂತೆ ತಡೆಯಲು ಕಠಿಣ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗಿದೆ. ಕೇಂದ್ರ Read more…

ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಸುಶಾಂತ್ ಮರಣೋತ್ತರ ವರದಿಯ ಬಗ್ಗೆ ಈಗಾಗಲೇ ಪ್ರಶ್ನೆಗಳು ಕೇಳಿ ಬಂದಿದ್ದವು. ಈಗ ವಿಧಿವಿಜ್ಞಾನ ತಜ್ಞರ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಧ್ರುವ ಸರ್ಜಾ

ಸಾಂಡಲ್ವುಡ್ ನ ಆಕ್ಷನ್ ಪ್ರಿನ್ಸ್ ನಟ ಧ್ರುವ ಸರ್ಜಾ ಇಂದು ತಮ್ಮ 32 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟ ಧ್ರುವ ಸರ್ಜಾ 2012 ರಂದು ‘ಅದ್ದೂರಿ’ ಸಿನಿಮಾ ಮೂಲಕ  Read more…

ಚುರುಕುಗೊಂಡ ಡ್ರಗ್ಸ್ ಪ್ರಕರಣದ ತನಿಖೆ; ಅನುಶ್ರೀ ಪ್ರಕರಣದಲ್ಲಿ ಹೊರ ಬರುತ್ತಾ ಪ್ರಭಾವಿಗಳ ಹೆಸರು…?

ಮಂಗಳೂರು: ನಿರೂಪಕಿ ಅನುಶ್ರೀ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ವರ್ಗಾವಣೆಯಾಗಿದ್ದಾರೆ ಎನ್ನಲಾಗಿದ್ದ ತನಿಖಾಧಿಕಾರಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದು, ಡ್ರಗ್ಸ್ ಪ್ರಕರಣದ ತನಿಖೆ ಮತ್ತೆ ಚುರುಕು ಪಡೆದುಕೊಂಡಿದೆ. ಡ್ರಗ್ಸ್ ಪ್ರಕರಣದಲ್ಲಿ Read more…

ಅಭಿಮಾನಿಗಳಿಗೆ ಈ ಮನವಿ ಮಾಡಿದ ನಟ ಧ್ರುವ ಸರ್ಜಾ

ನಾಳೆ ನಟ ಧ್ರುವ ಸರ್ಜಾ ಅವರ ಜನ್ಮದಿನವಾಗಿದ್ದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಅವರ ಅಣ್ಣ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಿದ್ದು, ಹಾಗೂ ಕೊರೊನಾ ಕಾರಣದಿಂದಾಗಿ ಅಭಿಮಾನಿಗಳಿಗೆ ನೀವು ಇರುವ Read more…

ʼಬಿಗ್‌ ಬಾಸ್ʼ‌ ಗೆ ಎಂಟ್ರಿಯಾಗಿರೋ ರಾಧೆ ಮಾ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ

ಹೆಸರು ಸುಖ್ವಿಂದರ್ ಕೌರ್, ಒಂದು ಕಾಲದಲ್ಲಿ ನಮ್ಮ ನಿಮ್ಮೆಲ್ಲರಂತೆ ಸಾಮಾನ್ಯ ಮಹಿಳೆ ಆಕೆ. ಆದ್ರೆ ಈಗ ಕೋಟ್ಯಾಧೀಶೆ. ಹೆಸರು ಕೂಡ ರಾಧೆ ಮಾ ಅಂತಾ ಬದಲಾಗಿದೆ. ತಾನೇ ದೇವತೆಯ Read more…

`ಚಲ್ತೆ ಚಲ್ತೆ’ ಚಿತ್ರದ ನಟ ವಿಶಾಲ್ ಆನಂದ್ ಇನ್ನಿಲ್ಲ

ಬಾಲಿವುಡ್ ಹಿರಿಯ ನಟ ವಿಶಾಲ್ ಆನಂದ್ ಇಹಲೋಕ ತ್ಯಜಿಸಿದ್ದಾರೆ. ದೀರ್ಘಕಾಲದ ಅನಾರೋಗ್ಯದ ನಂತರ ಅಕ್ಟೋಬರ್ 4 ರಂದು ನಿಧನರಾಗಿದ್ದಾರೆ. ವಿಶಾಲ್ ಆನಂದ್ ಚಲ್ತೆ ಚಲ್ತೆ ಚಿತ್ರದಲ್ಲಿ ನಟಿಸಿ, ಪ್ರಸಿದ್ಧಿ Read more…

ಮಕ್ಕಳಲ್ಲಿ ನಾಗರಿಕ ಪ್ರಜ್ಞೆ ಮೂಡಿಸುವ ಮಹತ್ವ ಸಾರುತ್ತಿದೆ ಈ ವಿಡಿಯೋ

ಮಕ್ಕಳಲ್ಲಿ ಸಾಮಾಜಿಕ ಹೊಣೆಗಾರಿಕೆಯ ಅರಿವು ಮೂಡಿಸಲೆಂದು ಪೌರ ನೀತಿ ವಿಷಯವನ್ನು ಶಾಲಾ ಪಠ್ಯಗಳಲ್ಲಿ ಇರುವುದನ್ನು ಕಂಡಿದ್ದೇವೆ, ಖುದ್ದು ನಾವೇ ಓದಿಕೊಂಡು ಬೆಳೆದಿದ್ದೇವೆ. ಆದರೆ ಕೆಲವೊಮ್ಮೆ ಈ ಪುಸ್ತಕ ಜ್ಞಾನಕ್ಕಿಂತಲೂ Read more…

ಗಾನ ಗಂಧರ್ವ SPB ಅತ್ಯಪರೂಪದ ಫೋಟೋ ವೈರಲ್

ಇತ್ತೀಚೆಗಷ್ಟೇ ನಮ್ಮನ್ನಗಲಿದ ಜನಪ್ರಿಯ ಹಿನ್ನೆಲೆ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ಅಪರೂಪದ ಚಿತ್ರವೊಂದು ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಗಾಯಕ, ನಿರ್ದೇಶಕ ಜಾನ್ ಮಹೇಂದ್ರನ್ ಅವರು ಎಸ್ಪಿಬಿ ಅವರ Read more…

ರೈತ ಪರ ಘೋಷಣೆ ಇರುವ ಟಿ-ಶರ್ಟ್ ಹಾಕಿದ್ರಾ ದೀಪಿಕಾ….? ಇಲ್ಲಿದೆ ವೈರಲ್ ಆಗಿರೋ ಫೋಟೋ ಹಿಂದಿನ ಸತ್ಯ

ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ರೈತರ ಪರ ಘೋಷಣೆ ಇರುವ ಟಿ-ಶರ್ಟ್ ಧರಿಸಿ ಹೊರಟ ಫೋಟೋವೊಂದು ಕಳೆದ ಕೆಲ ದಿನಗಳಿಂದ ಟ್ವಿಟರ್ ಹಾಗೂ ಫೇಸ್ ಬುಕ್ Read more…

‘ಬಾಹುಬಲಿ’ ಬೆಡಗಿಗೆ ಕೊರೊನಾ ಪಾಸಿಟಿವ್, ಆಸ್ಪತ್ರೆಗೆ ದಾಖಲು

ಹೈದರಾಬಾದ್: ಖ್ಯಾತ ನಟಿ ತಮನ್ನಾ ಭಾಟಿಯಾ ಅವರಿಗೆ ಕೊರೊನಾ ಇರುವುದು ದೃಢಪಟ್ಟಿದ್ದು, ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೆಬ್ ಸಿರೀಸ್ ವೊಂದರ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...