alex Certify Entertainment | Kannada Dunia | Kannada News | Karnataka News | India News - Part 221
ಕನ್ನಡ ದುನಿಯಾ
    Dailyhunt JioNews

Kannada Duniya

ತಮ್ಮ ಸೂಪರ್‌ ಹಿಟ್ ಹಾಡಿಗೆ ಮೊಮ್ಮಗಳು ಶ್ರೀಲಂಕಾ ಗೀತೆ ಸೇರಿಸಿದ್ದಕ್ಕೆ ಹುಬ್ಬೇರಿಸಿದ ‘ಬಿಗ್ ಬಿ’

ʼಜಹಾನ್ ತೇರಿ ಯೇ ನಜರ್ ಹೈʼ ಎಂಬ ಕಾಲಿಯಾ ಸಿನಿಮಾದ ಸೂಪರ್ ಹಿಟ್ ಹಾಡಿಗೆ ಬಿಗ್ ಬಿ ಅಮಿತಾಭ್ ಬಚ್ಚನ್ ಹೆಜ್ಜೆ ಹಾಕುತ್ತಿದ್ದರೆ ಇಂದಿಗೂ ಯುವಕರ ಮನಸ್ಸು ಹುಚ್ಚೆದ್ದು Read more…

ಕೋವಿಡ್ ಜಾಗೃತಿ ಮೂಡಿಸಲು ರಜನಿ ಚಿತ್ರದ ಹಾಡಿಗೆ ಆರೋಗ್ಯ ಕಾರ್ಯಕರ್ತರಿಂದ ಭರ್ಜರಿ ಸ್ಟೆಪ್ಸ್

ಕೋವಿಡ್-19 ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿರುವ ತಮಿಳು ನಾಡಿನ ಆರೋಗ್ಯ ಸೇವಾ ಕಾರ್ಯಕರ್ತರು ರಜನಿಕಾಂತ್‌ ರ ಹಿಟ್ ಹಾಡೊಂದಕ್ಕೆ ಸ್ಟೆಪ್ ಹಾಕಿದ್ದಾರೆ. 1999ರ ಚಿತ್ರ ಪಡೆಯಪ್ಪದ ’ಕಿಕ್ಕು Read more…

ಸೈಫ್​ ಅಲಿ ಖಾನ್​ ಜನ್ಮದಿನದ ಪ್ರಯುಕ್ತ ಅಪರೂಪದ ಫೋಟೋ ಶೇರ್​ ಮಾಡಿದ ಪುತ್ರಿ ಸಾರಾ….!

ಬಾಲಿವುಡ್​ ನಟಿ ಸಾರಾ ಅಲಿ ಖಾನ್​ ತನ್ನ ತಂದೆ ಸೈಫ್​ ಅಲಿ ಖಾನ್​, ಮಲ ತಾಯಿ ಕರೀನಾ ಕಪೂರ್ ಖಾನ್​ ಹಾಗೂ ತನ್ನ ಮಲ ಸಹೋದರ ಜೆಹ್​ ಜೊತೆಗಿನ Read more…

ʼಇಂಡಿಯನ್​ ಐಡಲ್ʼ​ ಸೀಸನ್​ 12 ರ ವಿಜೇತರಾಗಿ ಹೊರಹೊಮ್ಮಿದ ಪವನ್​ ದೀಪ್ ರಾಜನ್​….!

ಪ್ರತಿಷ್ಟಿತ ರಿಯಾಲಿಟಿ ಶೋ ಇಂಡಿಯನ್​ ಐಡಲ್​ ಸೀಸನ್​ 12 ರ ವಿಜೇತರಾಗಿ ಪವನ್​ದೀಪ್​ ರಾಜನ್​ ಹೊರಹೊಮ್ಮಿದ್ದಾರೆ. ತಡರಾತ್ರಿ 12 ಗಂಟೆಗೆ ಸರಿಯಾಗಿ ವಿಜೇತರ ಹೆಸರನ್ನು ಘೋಷಣೆ ಮಾಡಲಾಗಿದೆ. ಈ Read more…

‘ಸಿಂಹಾದ್ರಿಯ ಸಿಂಹ’ ನಿರ್ಮಾಪಕ ವಿಜಯಕುಮಾರ್ ವಿಧಿವಶ

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾಗಿದ್ದ ನಿರ್ಮಾಪಕ ಬಿ. ವಿಜಯಕುಮಾರ್(63) ಭಾನುವಾರ ನಿಧನರಾಗಿದ್ದಾರೆ. ನಟ ಸಾಹಸಸಿಂಹ ವಿಷ್ಣುವರ್ಧನ್ ಆಪ್ತರಾಗಿದ್ದ ವಿಜಯಕುಮಾರ್ ಅವರು ‘ಸಿಂಹಾದ್ರಿಯ ಸಿಂಹ’ ಸೇರಿದಂತೆ Read more…

ವೈರಲ್‌ ಆಗಿದೆ ಮೇಘಾಲಯದ ಹುಡುಗಿಯ ʼಯೇ ಮೇರೆ ಪ್ಯಾರೆ ವತನ್ʼ ಹಾಡು

ಶಿಲ್ಲಾಂಗ್: ದೇಶದ ಜನಮಾನಸದಲ್ಲಿ ಅನೇಕ ರಾಷ್ಟ್ರಭಕ್ತಿ ಗೀತೆಗಳು ಅಚ್ಚಳಿಯದೇ ಉಳಿದಿವೆ. ಆ ಪೈಕಿ ಟಾಪ್ ಗೀತೆಯಾಗಿರುವುದು “ಯೇ ಮೇರೆ ಪ್ಯಾರೆ ವತನ್ ” ಹಾಡು. ಸದ್ಯ ಈ ಹಾಡನ್ನು Read more…

ಸ್ಟಂಟ್ ಮ್ಯಾನ್ ವಿವೇಕ್ ಮೃತಪಟ್ಟಾಗ ಸೆಟ್ ನಲ್ಲಿ ಇರಲಿಲ್ಲ: ರಚಿತಾ ರಾಮ್ ಸ್ಪಷ್ಟನೆ

ಸ್ಯಾಂಡಲ್ ವುಡ್ ನಟ ಅಜಯ್ ರಾವ್ ಹಾಗೂ ರಚಿತಾ ರಾಮ್ ಅಭಿನಯದ ‘ಲವ್ ಯು ರಚ್ಚು’ ಚಿತ್ರದ ಸೆಟ್ ನಲ್ಲಿ ಸ್ಟಂಟ್ ಮ್ಯಾನ್ ವಿವೇಕ್ ದುರದೃಷ್ಟಕರ ಅಪಘಾತದಲ್ಲಿ ಮೃತಪಟ್ಟರು. Read more…

ಹಲ್ಚಲ್ ಸೃಷ್ಟಿಸಿದೆ ಆಕ್ಷನ್ ಪ್ರಿನ್ಸ್ ‘ಮಾರ್ಟಿನ್’ ಫಸ್ಟ್ ಲುಕ್

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಚಿತ್ರದ ಫಸ್ಟ್ ಲುಕ್ ಸಾಮಾಜಿಕ ಜಾಲತಾಣದಲ್ಲಿ ಹಲ್ಚಲ್ ಸೃಷ್ಟಿಸಿದೆ. ‘ಪೊಗರು’ ಚಿತ್ರದ ನಂತರ ಎ.ಪಿ. ಅರ್ಜುನ್ ನಿರ್ದೇಶನದ ಹೊಸ ಚಿತ್ರದಲ್ಲಿ Read more…

ಸಂಗೀತ ಸಂಯೋಜಕ ದಿವಂಗತ ಖಯ್ಯಾಮ್ ಪತ್ನಿ ಜಗಜಿತ್ ಕೌರ್ ವಿಧಿವಶ

ದೆಹಲಿ: ಹಿರಿಯ ಗಾಯಕ ಮತ್ತು ಸಂಗೀತ ಸಂಯೋಜಕ ದಿವಂಗತ ಖಯ್ಯಾಮ್ ಅವರ ಪತ್ನಿ ಜಗಜಿತ್ ಕೌರ್ (93) ನಿಧನರಾಗಿದ್ದಾರೆ. ದಿವಂಗತ ಸಂಗೀತ ಸಂಯೋಜಕ ಮೊಹಮ್ಮದ್ ಜಹೂರ್ ಖಯ್ಯಾಮ್ ಅವರ Read more…

ಜಾತಿ ನಿಂದನೆ ಪ್ರಕರಣದಲ್ಲಿ ಖ್ಯಾತ ನಟಿ ಅರೆಸ್ಟ್: ಬಂಧನ ವೇಳೆ ಪೊಲೀಸರು ಕಿರುಕುಳ ನೀಡಿದ್ರು ಎಂದ ನಟಿ ಮೀರಾ ಮಿಥುನ್

ತಿರುವನಂತಪುರಂ: ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಜಾತಿ ನಿಂದನೆ ಮಾಡಿದ ತಮಿಳು ನಟಿ ಮೀರಾ ಮಿಥುನ್ ಅವರನ್ನು ಕೇರಳದಲ್ಲಿ ತಮಿಳುನಾಡು ಪೊಲೀಸರ ಸೈಬರ್ ಅಪರಾಧ ವಿಭಾಗ ಬಂಧಿಸಿದೆ. ಆಗಸ್ಟ್ Read more…

ಭಾರತೀಯ ಹಾಡಿಗೆ ವಿದೇಶಿಗನ ಭರ್ಜರಿ ಡಾನ್ಸ್

ಅಂತರ್ಜಾಲದಲ್ಲಿ ’ಡಾನ್ಸಿಂಗ್ ಡ್ಯಾಡ್’ ಎಂದೇ ಖ್ಯಾತರಾಗಿರುವ ಅಮೆರಿಕದ ವ್ಯಕ್ತಿಯೊಬ್ಬರು ಸಾಂಕ್ರಮಿಕದ ವೇಳೆ ತಮ್ಮ ವಿಶೇಷ ಪ್ರತಿಭೆ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿ ಆಗಿಬಿಟ್ಟಿದ್ದಾರೆ. ಅಲ್ಲು ಅರ್ಜುನ್‌ರ ’ಬುಟ್ಟ ಬೊಮ್ಮಾ’ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಘವೇಂದ್ರ ರಾಜ್ ಕುಮಾರ್

ವರನಟ ಡಾ.ರಾಜ್ ಕುಮಾರ್ ಪುತ್ರ ನಟ ರಾಘವೇಂದ್ರ ರಾಜ್ ಕುಮಾರ್ ಇಂದು ತಮ್ಮ 56ನೇ  ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ 1975ರಲ್ಲಿ ತೆರೆಕಂಡ ‘ಶ್ರೀ ಶ್ರೀನಿವಾಸ ಕಲ್ಯಾಣ’ Read more…

ದೇಸೀ ಧಿರಿಸಿನಲ್ಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಪವರ್‌ಸ್ಟಾರ್‌

ಮತ್ತೊಮ್ಮೆ ಸುದ್ದಿಯಲ್ಲಿರುವ ಪವರ್‌ಸ್ಟಾರ್‌ ಪವನ್ ಕಲ್ಯಾಣ್‌ರ ಮುಂಬರುವ ಚಿತ್ರದ ಫಸ್ಟ್‌-ಲುಕ್‌ಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ರಾಣಾ ದಗ್ಗುಬಾಟಿ ಜೊತೆಗೆ ಈ ಚಿತ್ರದಲ್ಲಿ ಪವನ್ ಕೆಲಸ ಮಾಡುತ್ತಿದ್ದಾರೆ. ಆಗಸ್ಟ್ 15ರಂದು ದೊಡ್ಡದೊಂದು Read more…

ಬಂಧನಕ್ಕೊಳಗಾಗುವ ಮುನ್ನ ನಟಿಯಿಂದ ಹೈಡ್ರಾಮಾ

ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಚೆನ್ನೈ ಪೊಲೀಸರಿಂದ ಬಂಧಿತಳಾಗಿರುವ ಮಾಡೆಲ್ ಕಂ ಸಿನಿಮಾ ನಟಿ ಮೀರಾ ಮಿಥುನ್‌ರ ವಿಡಿಯೋವೊಂದು ವೈರಲ್ ಆಗಿದೆ. ಪೊಲೀಸರು ತಮಗೆ ಕಿರುಕುಳ ಕೊಡುತ್ತಿದ್ದಾರೆ Read more…

’ಮಗನನ್ನು ನೋಡಿ ಕಲಿಯಿರಿ ಕರೀನಾʼ ಎಂದ ನೆಟ್ಟಿಗರು

ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳುತ್ತಿದ್ದ ಕರೀನಾ ಕಪೂರ್‌ ಹಾಗೂ ಸೈಫ್ ಅಲಿ ಖಾನ್ ಕುಟುಂಬ ತಮ್ಮ ಮಕ್ಕಳೊಂದಿಗೆ ವಿಮಾನ ನಿಲ್ದಾಣದಲ್ಲಿ ಫೋಟೋವೊಂದನ್ನು ತೆಗೆದುಕೊಂಡು ಶೇರ್‌ ಮಾಡಿದೆ. BIG NEWS: 10 Read more…

ದಲೇರ್ ಮೆಹೆಂದಿ ಹಾಡಿಗೆ ಹೆಜ್ಜೆ ಹಾಕಿದ ಚಿನ್ನದ ಹುಡುಗ ನೀರಜ್: ವಿಡಿಯೋ ವೈರಲ್

ಈಗ ದೇಶದ ಯಾವುದೇ ಮೂಲೆಗೆ ಹೋದರೂ ಕೇಳಿಬರುವುದು ನೀರಜ್ ಚೋಪ್ರಾ ಹೆಸರು. ಆಗಸ್ಟ್ 7 ರಂದು ನಡೆದ ಒಲಿಂಪಿಕ್ಸ್ ನಲ್ಲಿ, 23 ವರ್ಷದ ನೀರಜ್ ಅವರು ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ Read more…

ಕಾಕಿನಾಡಲ್ಲಿ ಬೀಡು ಬಿಟ್ಟ ಅಮೀರ್ ಖಾನ್: ನಟನ ನೋಡಲು ಮುಗಿಬಿದ್ದ ಅಭಿಮಾನಿಗಳು

ಬಾಲಿವುಡ್ ನಟ ಅಮೀರ್ ಖಾನ್ ತಮ್ಮ ಮುಂಬರುವ ಹಿಂದಿ ಚಿತ್ರ ‘ಲಾಲ್ ಸಿಂಗ್ ಚಡ್ಡಾ’ದ ಚಿತ್ರೀಕರಣಕ್ಕಾಗಿ ಆಂಧ್ರಪ್ರದೇಶದ ಕಾಕಿನಾಡದಲ್ಲಿ ಬೀಡುಬಿಟ್ಟಿದ್ದಾರೆ. ಅಮಲಾಪುರದಲ್ಲಿ ಕೆಲವು ನಿರ್ಣಾಯಕ ದೃಶ್ಯಗಳನ್ನು ಚಿತ್ರೀಕರಿಸಲು ಅಮೀರ್ Read more…

ಆಗಸ್ಟ್ 20ರಂದು ಬಿಡುಗಡೆಯಾಗಲಿದೆ ‘ಶಾರ್ದೂಲ’

ಅರವಿಂದ್ ಕೌಶಿಕ್ ನಿರ್ದೇಶನದ ‘ಶಾರ್ದೂಲ’ ಚಿತ್ರವನ್ನು ಇದೇ ತಿಂಗಳು ಆಗಸ್ಟ್ 20ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲಿದ್ದಾರೆ. ಈ ಸಿನಿಮಾವನ್ನು ಭೈರವ ಸಿನಿಮಾಸ್ ಹಾಗೂ ಸಿವಿಆರ್ ಸಿನಿಮಾಸ್ ಬ್ಯಾನರ್ ನಡಿ Read more…

ಆಗಸ್ಟ್ 20ರಂದು ‘ಶೋಕಿವಾಲ’ ಚಿತ್ರದ ವಿಡಿಯೋ ಸಾಂಗ್ ರಿಲೀಸ್

ಜಾಕಿ ತಿಮ್ಮೇಗೌಡ ನಿರ್ದೇಶನದ ಅಜಯ್ ರಾವ್ ನಟನೆಯ ‘ಶೋಕಿವಾಲ’ ಚಿತ್ರದ ‘ನಿನ್ನನ್ನು ನೋಡಲೀಗ’ ಎಂಬ ವಿಡಿಯೋ ಹಾಡನ್ನು ಇದೇ ತಿಂಗಳು ಆಗಸ್ಟ್ 20ರಂದು ಬಿಡುಗಡೆ ಮಾಡಲಿದ್ದಾರೆ.‌ ಈ ಕುರಿತು Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಖ್ಯಾತ ನಟಿ ಸುಧಾರಾಣಿ

ಸ್ಯಾಂಡಲ್ ವುಡ್ ನ ಖ್ಯಾತ ಹಿರಿಯ ನಟಿ ಸುಧಾರಾಣಿ ಇಂದು ತಮ್ಮ 51ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸುಧಾರಾಣಿ 1978ರಲ್ಲಿ ಬಿಡುಗಡೆಯಾದ ‘ಕಿಲಾಡಿ ಕಿಟ್ಟು’ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ಅಭಿನಯಿಸುವ Read more…

1 ಮಿಲಿಯನ್ ವೀಕ್ಷಣೆ ಪಡೆದ ‘ಪುಷ್ಪ’ ಚಿತ್ರದ ಕನ್ನಡ ಲಿರಿಕಲ್ ಸಾಂಗ್

ಸುಕುಮಾರ್ ನಿರ್ದೇಶನದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ’ ಪ್ರೇಕ್ಷಕರಲ್ಲಿ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ನಿನ್ನೆ ಅದಿತ್ಯ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ Read more…

ಹಾಲಿಡೇ ಮೂಡ್‌ ನಲ್ಲಿ ಶಿಖರ್‌ ಧವನ್‌

ಸದಾ ತಮ್ಮದೇ ಆದ ಮ್ಯಾನರಿಸಂನಿಂದ ಅಭಿಮಾನಿಗಳನ್ನು ರಂಜಿಸುವ ಕ್ರಿಕೆಟಿಗ ಶಿಖರ್‌ ಧವನ್ ಸದ್ಯ ಮಾಲ್ಡೀವ್ಸ್‌ನಲ್ಲಿ ಹಾಲಿಡೇ ಮೂಡ್‌ನಲ್ಲಿದ್ದಾರೆ. ದೈತ್ಯ ಎಲೆಕ್ಟ್ರಿಕ್ ಬೈಕೊಂದರಲ್ಲಿ ಮೋಜಿನ ಸವಾರಿ ಮಾಡುತ್ತಿರುವ ತಮ್ಮ ವಿಡಿಯೋವೊಂದನ್ನು Read more…

ಐಷಾರಾಮಿ ಫ್ಲಾಟ್ ಮಾರಾಟ ಮಾಡಿದ ಅಭಿಷೇಕ್ ಬಚ್ಚನ್

ಮುಂಬೈ: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರು ಮುಂಬೈನ ವರ್ಲಿ ಪ್ರದೇಶದಲ್ಲಿರುವ ಗಗನಚುಂಬಿ ಕಟ್ಟಡದಲ್ಲಿನ ತಮ್ಮ ಐಷಾರಾಮಿ ಅಪಾರ್ಟ್ಮೆಂಟ್ ಅನ್ನು 45.75 ಕೋಟಿಗೆ ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ. Read more…

ದೀಪಿಕಾ ಪರ್ಸ್ ನಲ್ಲಿರುತ್ತೆ ಸೂಜಿ-ದಾರ….! ಕಾರಣ ಪತಿ ರಣವೀರ್ ಸಿಂಗ್

ಬಾಲಿವುಡ್ ನ ಪ್ರಸಿದ್ಧ ಜೋಡಿಗಳಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅತ್ಯಂತ ವಿಶೇಷ ಜೋಡಿ. ಈ ಇಬ್ಬರ ಫೋಟೋಗಳು ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ. ರಣವೀರ್ Read more…

ಸಹ ನಟಿಗೆ ಮಾಸ್ಕ್ ತೆಗೆಯಲು ಸಹಾಯ ಮಾಡಿ ವೈರಲ್ ಆದ ಆಮೀರ್‌ ಖಾನ್

ಈ ಬಾಲಿವುಡ್ ಮಂದಿ ಸೀನಿದ್ದು, ಕೆಮ್ಮಿದ್ದೆಲ್ಲಾ ಸುದ್ದಿಯಾದರೂ ಅದನ್ನು ನೋಡಲು ಕೆಲವರಿಗೆ ಸ್ವಲ್ಪವೂ ಬೋರೆನಿಸುವುದಿಲ್ಲ. ಇಂಥದ್ದೇ ನಿದರ್ಶನವೊಂದರಲ್ಲಿ ಬಾಲಿವುಡ್‌ ನಟ ಅಮೀರ್‌ ಖಾನ್ ನಟಿ ಕಯಾರಾ ಅಡ್ವಾಣಿರ ಮಾಸ್ಕ್‌ Read more…

ಮತ್ತಷ್ಟು ಹೆಚ್ಚಾಯ್ತು ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಸಂಕಷ್ಟ

ರಾಜ್ ಕುಂದ್ರಾ ನೀಲಿ ಚಿತ್ರದ ವ್ಯವಹಾರದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸ್‌ನ ಕ್ರೈಂ ಬ್ರಾಂಚ್‌ ಇದಕ್ಕೆಂದೇ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿದೆ. ನೀಲಿ ಚಿತ್ರಗಳ ನಿರ್ಮಾಣ Read more…

ಧೋನಿ – ದಳಪತಿ ವಿಜಯ್‌ ಭೇಟಿ:‌ ಕುತೂಹಲಕ್ಕೆ ಕಾರಣವಾಗಿದೆ ವಿಡಿಯೋ

ತಮಿಳುನಾಡಿನ ಅಚ್ಚುಮೆಚ್ಚಿನ ಸೆಲೆಬ್ರಿಟಿಗಳಾದ ಟೀಂ ಇಂಡಿಯಾ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ಹಾಗೂ ತಮಿಳು ಚಿತ್ರನಟ ಜೋಸೆಫ್ ವಿಜಯ್ ನಗರದ ಸ್ಟುಡಿಯೋ ಒಂದರಲ್ಲಿ ಭೇಟಿಯಾದ ಕ್ಷಣಗಳ ಚಿತ್ರಗಳು ವೈರಲ್‌ Read more…

’ಅಂದಾಜ಼್‌ ಅಪ್ನಾ ಅಪ್ನಾ’ ಚಿತ್ರದ ಸೀನ್‌ ಅಣಕು ನಟನೆ ಮಾಡಿದ ಕ್ರಿಕೆಟರ್ಸ್

ಐಪಿಎಲ್ ಹಾಗೂ ದೇಸೀ ಕ್ರಿಕೆಟ್‌ನಲ್ಲಿ ಸುದೀರ್ಘಾವಧಿಗೆ ಸ್ಥಿರ ಪ್ರದರ್ಶನ ನೀಡುತ್ತಾ ಕೊನೆಗೂ ಟೀಂ ಇಂಡಿಯಾ ಸೇರಿಕೊಂಡಿರುವ ಸೂರ್ಯ ಕುಮಾರ್‌ ಮೈದಾನ ಹಾಗೂ ಮೈದಾನದ ಹೊರಗೂ ಭಾರೀ ಚುರುಕಾಗಿರುತ್ತಾರೆ. ಪತ್ನಿ Read more…

ರಾಕಿಂಗ್ ಸ್ಟಾರ್ ಯಶ್ ಬಿರುಗಾಳಿ: ಭಾರತೀಯ ಚಿತ್ರರಂಗದಲ್ಲೇ ಬಿಗ್ ಆಫರ್…? ದಾಖಲೆಯ ಮೊತ್ತಕ್ಕೆ OTT ಯಲ್ಲಿ ರಿಲೀಸ್ ಆಗುತ್ತಾ ‘ಕೆಜಿಎಫ್ ಚಾಪ್ಟರ್ 2’?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್ 2’ ಯಾವಾಗ ಬಿಡುಗಡೆಯಾಗುತ್ತದೆ ಎಂದು ಅಭಿಮಾನಿಗಳು ಮಾತ್ರವಲ್ಲದೇ, ಭಾರತೀಯ ಸಿನಿರಸಿಕರು ಕುತೂಹಲದಿಂದ ಕಾಯುತ್ತಿದ್ದಾರೆ. ಕೊರೋನಾ ಇಲ್ಲದಿದ್ದರೆ ಈ ವೇಳೆಗಾಗಲೇ ‘ಕೆಜಿಎಫ್ Read more…

‘ಲಂಕೆ’ ಚಿತ್ರದ ಟೀಸರ್ ರಿಲೀಸ್

ಲೂಸ್ ಮಾದ ಯೋಗಿ ಅಭಿನಯದ ಎಮ್ ಡಿ ರಾಮ್ ಪ್ರಸಾದ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಲಂಕೆ’ ಚಿತ್ರದ ಟೀಸರ್ ಅನ್ನು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...