alex Certify Entertainment | Kannada Dunia | Kannada News | Karnataka News | India News - Part 189
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಪ್ಕೋ ಚಳುವಳಿಗಾಗಿ ಭಾರತದ ಗ್ರಾಮೀಣ ಮಹಿಳೆಯರನ್ನು ಶ್ಲಾಘಿಸಿದ ಹಾಲಿವುಡ್ ನಟಿ ಎಮ್ಮಾ ವ್ಯಾಟ್ಸನ್

ವಾಷಿಂಗ್ಟನ್: 1970ರ ಚಿಪ್ಕೋ ಆಂದೋಲನದಲ್ಲಿ ಅಹಿಂಸಾತ್ಮಕ ಸಾಮಾಜಿಕ ಮತ್ತು ಪರಿಸರ ಆಂದೋಲನದ ಮೂಲಕ ಕಾಡುಗಳನ್ನು ಸಂರಕ್ಷಿಸಿದ ಭಾರತೀಯ ಗ್ರಾಮೀಣ ಮಹಿಳೆಯರನ್ನು ಹಾಲಿವುಡ್ ನಟಿ ಎಮ್ಮಾ ವ್ಯಾಟ್ಸನ್ ಶ್ಲಾಘಿಸಿದ್ದಾರೆ. ತನ್ನ Read more…

ನಟ ಸಿಂಬು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು

ಚೆನ್ನೈ : ಅನಾರೋಗ್ಯದ ಹಿನ್ನೆಲೆಯಲ್ಲಿ ತಮಿಳು ನಟ ಸಿಂಬು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶೂಟಿಂಗ್ ನಲ್ಲಿ ಇದ್ದ ಸಮಯದಲ್ಲಿ ಅವರಲ್ಲಿ ವೈರಸ್ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಅವರನ್ನು ಸ್ಥಳೀಯ Read more…

ಇಲ್ಲಿವೆ ಕತ್ರಿನಾ ಕೈಫ್-ವಿಕ್ಕಿ ಕೌಶಲ್‍ರ ಹಳದಿ ಸಮಾರಂಭದ ಅದ್ಭುತ ಫೋಟೋ ಝಲಕ್

ರಾಜಸ್ಥಾನದ ಸವಾಯಿ ಮಾಧೋಪುರದ ಫೋರ್ಟ್ ಬರ್ವಾರಾದಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ದಂಪತಿ ಅದ್ಧೂರಿ ವಿವಾಹವಾದ ಎರಡು ದಿನಗಳ ನಂತರ, ತಮ್ಮ ಹಳದಿ ಸಮಾರಂಭದ ಕೆಲವು ಫೋಟೋಗಳನ್ನು Read more…

ರಾಷ್ಟ್ರ ವಿರೋಧಿ ಎಮೋಜಿಗಳ ಮಧ್ಯೆ ನಾನಿರಲಾರೆ ಎಂದು ಮುಸ್ಲಿಂ ಧರ್ಮದಿಂದ ಹಿಂದು ಧರ್ಮಕ್ಕೆ ಮತಾಂತರಗೊಂಡ ನಿರ್ದೇಶಕ

ಕೊಚ್ಚಿ: ರಾಷ್ಟ್ರ ವಿರೋಧಿ ಚಟುವಟಿಕೆ ನಡೆದರೂ ಮುಸ್ಲಿಂ ಧರ್ಮದ ಹಿರಿಯರು ಅದನ್ನು ವಿರೋಧಿಸುವ ಕಾರ್ಯ ಮಾಡುತ್ತಿಲ್ಲ. ಹೀಗಾಗಿಯೇ ಈ ಧರ್ಮದ ಮೇಲೆ ನನಗೆ ನಂಬಿಕೆ ಹೋಗಿದೆ ಎಂದು ನಿರ್ದೇಶಕ Read more…

ಕೋಪಗೊಂಡಿದ್ದ ಮಗುವಿಗೆ ಅಮ್ಮನ ಮನಮುಟ್ಟುವ ಮಾತುಗಳು ಹೇಗಿವೆ ಗೊತ್ತಾ…..? ವಿಡಿಯೋ ವೈರಲ್

ಪೋಷಕತ್ವವು ತುಂಬಾ ಕಷ್ಟಕರವಾದ ಕೆಲಸವಾಗಿದೆ. ಏಕೆಂದರೆ ಪ್ರತಿಯೊಬ್ಬ ಪೋಷಕರು ಕೂಡ ತಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲವಾಗಿ ರೂಪಿಸಬೇಕೆಂದ್ರೆ ಕೆಲವೊಂದು ಕಠಿಣ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, Read more…

ಇಲ್ಲಿದೆ 2021 ರಲ್ಲಿ ನಡೆದ ವಿವಾಹದ ವೇಳೆಯ ಮೋಜಿನ ಕ್ಷಣಗಳು

2021ನೇ ವರ್ಷ ಕೊನೆಗೊಳ್ಳಲು ದಿನಗಣನೆ ಶುರುವಾಗಿದೆ. ಆದರೆ, ಭಾರತೀಯ ವಿವಾಹಗಳಲ್ಲಿ ನಡೆಯುತ್ತಿರುವ ಕೆಲವೊಂದು ವಿಲಕ್ಷಣ ಘಟನೆಗಳಿಗೆ ಅಂತ್ಯವಿಲ್ಲ. ಮೋಜು-ಮಸ್ತಿ ಸಾಮಾನ್ಯವಾಗಿದೆ. ಆದರೆ, ಕೆಲವೊಂದು ಮದುವೆಗಳಲ್ಲಿ ನಡೆದಿರುವ ತಮಾಷೆಯ ಪ್ರಸಂಗಗಳ Read more…

ಹಿರಿಯ ನಟ ʼದೇವಾನಂದ್‌ʼ ಕುರಿತು ಇಲ್ಲಿದೆ ನಿಮಗೆ ಗೊತ್ತಿರದ ಸಂಗತಿ

ಬಾಲಿವುಡ್ ನಾಯಕ ನಟರಾಗಿದ್ದ ದೇವಾನಂದ್‌ ಡಿಸೆಂಬರ್‌ 3 ರಂದು ವಿಧಿವಶರಾಗಿದ್ದರು. ಈ ಹಿರಿಯ ನಟನ ಕುರಿತು ಬಹುಶಃ ಎಲ್ಲರಿಗೂ ಹೆಚ್ಚು ಗೊತ್ತಿರದ ಕೆಲವು ಸಂಗತಿಗಳನ್ನು ಇಲ್ಲಿ ನೀಡಲಾಗಿದೆ. ಬಾಲಿವುಡ್ Read more…

‘ಲೇಜಿ ಲಾಡ್’ಗೆ ಕುಣಿದು ಕುಪ್ಪಳಿಸಿದ ಮಹಿಳೆ: ವಿಡಿಯೋ ವೈರಲ್

ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ತಮ್ಮದೇ ಆದ ಪ್ರತಿಭೆಗಳನ್ನು ಹೊಂದಿದ್ದಾರೆ. ಇದೀಗ ಹಲವಾರು ಸಾಮಾಜಿಕ ಮಾಧ್ಯಮಗಳು ಇರೋದ್ರಿಂದ ಈ ಮೂಲಕ ಉತ್ತಮ ಪ್ರತಿಭೆಗಳು ಹೊರಬರುತ್ತಿವೆ. ಇದೀಗ Read more…

ತಲೆತಿರುಗಿಸುತ್ತೆ ‌ʼಹೃದಯಾಘಾತʼದ ಬಗ್ಗೆ ನಟ ಜಾನ್​ ಅಬ್ರಹಾಂ ನೀಡಿದ ವಿವರಣೆ..!

ಬಾಲಿವುಡ್​ ನಟ ಜಾನ್​ ಅಬ್ರಹಾಂ ಅಂದರೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಬಿ ಟೌನ್​ ಫಿಟ್​​​ ಸೆಲೆಬ್ರಿಟಿಗಳಲ್ಲಿ ಜಾನ್​ ಅಬ್ರಾಹಂ ಕೂಡ ಒಬ್ಬರು. ಜಿಮ್​​ನಲ್ಲಿ ಕಸರತ್ತು ನಡೆಸಿದ ಜಾನ್​ Read more…

IMDbಯ ಟಾಪ್​ 10 ಭಾರತೀಯ ಸಿನಿಮಾಗಳ ಪಟ್ಟಿ ರಿಲೀಸ್…!‌ ಅಗ್ರಸ್ಥಾನದಲ್ಲಿ ‌ʼಜೈ ಭೀಮ್ʼ

ಸಿನಿಮಾಗಳು, ಟಿವಿ ಶೋ ಹಾಗೂ ಸೆಲೆಬ್ರಿಟಿಗಳ ಕುರಿತು ಮಾಹಿತಿ ನೀಡುವ ವಿಶ್ವದ ಅತ್ಯಂತ ಜನಪ್ರಿಯ ಹಾಗೂ ಅಧಿಕೃತ ಮೂಲಕ ಐಎಂಡಿಬಿ ಈ ಬಾರಿ ಭಾರತದಲ್ಲಿ ಅತೀ ಹೆಚ್ಚು ಜನಪ್ರಿಯವಾದ Read more…

ಕೋಕಾ ಕೋಲಾ ಕುಡಿದ ಕೋತಿ…! ಮಂಗನ ಟ್ಯಾಲೆಂಟ್ ವಿಡಿಯೋದಲ್ಲಿ ಸೆರೆ

ಚೇಷ್ಟೆಗೆ ಬಹುತೇಕರು ಕೋತಿಯನ್ನೇ ಉದಾಹರಿಸುತ್ತಾರೆ. ಒಮ್ಮೊಮ್ಮೆ ಕೋತಿಗಳ ವರ್ತನೆಗೆ ಜನರೇ ಆಶ್ಚರ್ಯ ಪಡುತ್ತಿರುತ್ತಾರೆ. ಇಂತಹ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮದುವೆಯಾದ Read more…

ಮದುವೆಯಾದ ನಂತರ ವಿಕ್ಕಿ – ಕತ್ರಿನಾ ಆಮಂತ್ರಣ ಪತ್ರಿಕೆ ಬಹಿರಂಗ

ಬಾಲಿವುಡ್‌ ನಟರಾದ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್‌ರ ವಿವಾಹ ಸುದ್ದಿ ಕಳೆದ 15 ದಿನಗಳಿಂದ ದೇಶದಲ್ಲಿ ಟಾಪ್ ಟ್ರೆಂಡಿಂಗ್ ಆಗಿಬಿಟ್ಟಿದೆ. ಈ ಮದುವೆಗೆ ಬರೀ 120 ಮಂದಿಗೆ Read more…

4.5 ಲಕ್ಷ ರೂ. ಮೌಲ್ಯದ ಕೇಕ್‌ ಕತ್ತರಿಸಿದ ವಿಕ್ಕಿ – ಕತ್ರಿನಾ

ಹೋದಲ್ಲಿ ಬಂದಲ್ಲೆಲ್ಲಾ ಸುದ್ದಿ ಮಾಡುತ್ತಿರುವ ಕತ್ರಿನಾ ಕೈಫ್-ವಿಕ್ಕಿ ಕೌಶಲ್ ಮದುವೆ ಸಮಾರಂಭ ಪೂರ್ಣಗೊಂಡಿದ್ದು, ಬಾಲಿವುಡ್‌ನ ಹಾಟ್‌ ಜೋಡಿ ಗೃಹಸ್ಥಾಶ್ರಮ ಪ್ರವೇಶಿಸಿದೆ. ರಾಜಸ್ಥಾನದ ಖಾಸಗಿ ಕೋಟೆಯೊಂದರಲ್ಲಿ ಹಸೆಮಣೆ ಏರಿರುವ ಈ Read more…

SHOCKING: ಖ್ಯಾತ ನಟಿಗೆ ಹಸ್ತಮೈಥುನ ವಿಡಿಯೋ ಕಳಿಸಿದ ಕಿಡಿಗೇಡಿ

ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ಹಾಸ್ಯ ನಟಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವ ಅಂಚಲ್ ಅಗರವಾಲ್ ಅವರಿಗೆ ಹಸ್ತಮೈಥುನ ವಿಡಿಯೋ ಕಳುಹಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ನಟಿ ಆರೋಪಿತನನ್ನು ಬಹಿರಂಗಪಡಿಸಿದ್ದು, Read more…

‘ಮನಿಕೆ ಮಗೆ ಹಿತೆ’ಗೆ ಕುಣಿದು ಕುಪ್ಪಳಿಸಿದ ಅಮ್ಮ- ಮಗ: ಕ್ಯೂಟ್ ವಿಡಿಯೋ ವೈರಲ್

ಶ್ರೀಲಂಕಾದ ಗಾಯಕಿ ಯೋಹಾನಿ ದಿಲೋಕಾ ಡಿ ಸಿಲ್ವಾ ಅವರು ಹಾಡಿರುವ ಮನಿಕೆ ಮಗೆ ಹಿತೆ ಹಾಡಿನ ಕ್ರೇಜ್ ಇನ್ನೂ ಕಡಿಮೆಯಾದಂತಿಲ್ಲ. ಬಾಲಿವುಡ್ ಸೆಲೆಬ್ರಿಟಿಗಳಿಂದ ಹಿಡಿದು ಇನ್‌ಸ್ಟಾಗ್ರಾಮ್ ಪ್ರಭಾವಿಗಳವರೆಗೆ, ಆಕರ್ಷಕ Read more…

ವಿಮಾನದೊಳಗೆ ‘ಚಕಾ ಚಕ್’ ಹಾಡಿಗೆ ಸೊಂಟ ಬಳುಕಿಸಿದ ಗಗನಸಖಿ

ಸ್ಪೈಸ್ ಜೆಟ್ ಏರ್ ಹೋಸ್ಟೆಸ್ ಉಮಾ ಮೀನಾಕ್ಷಿ ನೆನಪಿದೆಯೇ? ನವ್ರಾಯ್ ಮಾಝಿಗೆ ಕುಣಿದಿದ್ದ ಅವರ ಹಿಂದಿನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿತ್ತು. ಈ ಬಾರಿ ಅವರು Read more…

ಇಲ್ಲಿದೆ ಕತ್ರೀನಾ – ವಿಕ್ಕಿ ಮದುವೆಯ ಸುಂದರ ಕ್ಷಣಗಳ ಫೋಟೋ ಝಲಕ್

ಬಾಲಿವುಡ್ ತಾರೆಯರಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುವಾರ ಸಂಜೆ ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ Read more…

ಪ್ರಭಾಸ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿ: ವಿಶ್ವದ ನಂಬರ್ ಒನ್ ದಕ್ಷಿಣ ಏಷ್ಯಾದ ಸೆಲೆಬ್ರಿಟಿ ‘ಬಾಹುಬಲಿ’

ಯುಕೆ ಪತ್ರಿಕೆಯ 2021 ರ ದಕ್ಷಿಣ ಏಷ್ಯಾದ ಪ್ರಸಿದ್ಧ ವ್ಯಕ್ತಿಗಳ ಪಟ್ಟಿಯಲ್ಲಿ ಭಾರತೀಯ ನಟ ಪ್ರಭಾಸ್ ಅಗ್ರಸ್ಥಾನದಲ್ಲಿದ್ದಾರೆ. ತೆಲುಗು ಬ್ಲಾಕ್‌ ಬಸ್ಟರ್‌ಗಳಾದ ‘ಬುಜ್ಜಿಗಡು’, ‘ಬಿಲ್ಲಾ’, ‘ಡಾರ್ಲಿಂಗ್’ ಮತ್ತು ‘ಬಾಹುಬಲಿ’ Read more…

ನಟಿ ಆಲಿಯಾ ಈ ಪ್ರಶ್ನೆಗೆ ನಾಚಿ ನೀರಾಗಿದ್ದೇಕೆ…..?

ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಆರ್ ಆರ್ ಆರ್ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಬಿಡುಗಡೆಯ ಕಾರ್ಯಕ್ರಮದಲ್ಲಿ ನಟಿ ಆಲಿಯಾ ಭಟ್ ಕೂಡ ಇದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಪ್ರಶ್ನಿಸಿದ Read more…

200 ಕೋಟಿ ರೂ. ಸುಲಿಗೆ ಪ್ರಕರಣ; ತನಿಖಾ ಸಂಸ್ಥೆ ಎದುರು ಹಾಜರಾದ ನಟಿ ಜಾಕ್ವೆಲಿನ್!

ಮುಂಬೈ: ನಟಿ ಜಾಕ್ವೆಲಿನ್ 200 ಕೋಟಿ ರೂ. ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ಸುಕೇಶ್ ಚಂದ್ರಶೇಖರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ Read more…

ವೇಗವಾಗಿ ಕಾರು ಚಲಾಯಿಸಿ ಅಪಘಾತ ಮಾಡಿದ ಕಿರುತೆರೆ ನಟಿ

ಕಿರುತೆರೆ ನಟಿಯೊಬ್ಬರು ನಿರ್ಲಕ್ಷ್ಯದಿಂದ, ಯದ್ವಾತದ್ವಾ ವಾಹನ ಚಲಾಯಿಸಿ ಬೈಕ್ ಸವಾರನಿಗೆ ಗುದ್ದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಹೈದರಾಬಾದ್ ಹತ್ತಿರ ನಡೆದಿದೆ. ಲಹರಿ ಎಂಬ ತೆಲುಗು Read more…

ಬಿಡುಗಡೆಯಾಯ್ತು ಬಹು ನಿರೀಕ್ಷಿತ ‘RRR’ ಟ್ರೈಲರ್

‘ಬಾಹುಬಲಿ’ ಸಿನಿಮಾದಂತೆ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿರುವ ರಾಜಮೌಳಿ ನಿರ್ದೇಶನದ ‘RRR’ ಟ್ರೈಲರ್ ಬಿಡುಗಡೆ ಮಾಡಿದ್ದು, ತೆಲುಗು ಭಾಷೆಯಲ್ಲೇ 45 ನಿಮಿಷಗಳಲ್ಲಿ 1 ಮಿಲಿಯನ್ ವೀಕ್ಷಣೆ ಪಡೆದಿದೆ. ಇನ್ನುಳಿದಂತೆ Read more…

ಡಿಸೆಂಬರ್ 16 ಕ್ಕೆ ನಿಖಿಲ್ ನಟನೆಯ ‘ರೈಡರ್’ ಟ್ರೈಲರ್ ರಿಲೀಸ್

ವಿಜಯ್ ಕುಮಾರ್ ಕೊಂಡ ನಿರ್ದೇಶನದ ನಿಖಿಲ್ ಕುಮಾರಸ್ವಾಮಿ ನಟನೆಯ ಬಹುನಿರೀಕ್ಷೆಯ ‘ರೈಡರ್’ ಚಿತ್ರದ ಟ್ರೈಲರ್ ಡಿಸೆಂಬರ್ 16ರಂದು ಸಂಜೆ 6:54ಕ್ಕೆ ಲಹರಿ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. Read more…

‘ರಾಣ’ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಲಿದ್ದಾರೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ಈಗಾಗಲೇ ಫಸ್ಟ್ ಲುಕ್ ಟೀಸರ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಖ್ಯಾತ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಅಭಿನಯದ ‘ರಾಣ’ ಸಿನಿಮಾದ ‘ಉದೋ ಉದೋ ಹುಲಿಗೆಮ್ಮ’ ಎಂಬ Read more…

ಇಂದು ಬಿಡುಗಡೆಯಾಗಲಿದೆ ‘RRR’ ಟ್ರೈಲರ್

ರಾಜಮೌಳಿ ನಿರ್ದೇಶನದ ಯಂಗ್ ಟೈಗರ್ ಜ್ಯೂ. ಎನ್ಟಿಆರ್ ಹಾಗೂ ರಾಮ್ ಚರಣ್ ಅಭಿನಯದ ಬಹುನಿರೀಕ್ಷೆಯ ‘RRR’ ಸಿನಿಮಾದ ಟ್ರೈಲರ್ ಇಂದು ಯುಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಕಳೆದ ವರ್ಷ ರಿಲೀಸ್ Read more…

ಸೆಲ್ಫಿ ಕ್ಲಿಕ್ಕಿಸಲು ಹೋಗಿ ಕೆಸರು ನೀರಿಗೆ ಬಿದ್ದ ಯುವತಿ: ವಿಡಿಯೋ ವೈರಲ್

ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಾಗಿಂದಲೂ ಎಲ್ಲರಿಗೂ ಸೆಲ್ಫಿ ಗೀಳು ಶುರುವಾಗಿರುವುದು ಸಾಮಾನ್ಯವಾಗಿದೆ. ವಿಶೇಷ ಸ್ಥಳಗಳಲ್ಲಿ ಅಥವಾ ಅಪಾಯಕಾರಿಯಾಗಿರುವಂತಹ ಸ್ಥಳಗಳಲ್ಲಿ ಜನರು ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಾರೆ. ಆದರೆ, ಒಂದು Read more…

ಮಾಡೆಲಿಂಗ್ ಲೋಕಕ್ಕೆ ಎಂಟ್ರಿ ಕೊಟ್ಟ ಸಚಿನ್‌ ತೆಂಡೂಲ್ಕರ್‌ ಪುತ್ರಿ

ಕ್ರಿಕೆಟ್ ಲೋಕದ ದೇವರು ಎಂದೇ ಖ್ಯಾತಿಯಾಗಿರುವ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ವೃತ್ತಿ ಜೀವನದ ಕುರಿತು ಇಲ್ಲಿದೆ ಮಾಹಿತಿ. ಸಚಿನ್‌ ಪುತ್ರಿ ಸಾರಾ ಸೌಂದರ್ಯವತಿ. ಯಾವ ಮಾಡೆಲ್ Read more…

‘ಜೂಲಿ ಜೂಲಿ’ ಹಾಡಿಗೆ ಕುಣಿದ ಸೆಕ್ಯೂರಿಟಿ ಗಾರ್ಡ್: ವಿಡಿಯೋ ವೈರಲ್

ಭಾರತದಲ್ಲಿ ಪ್ರತಿಭೆಯ ಕೊರತೆಯಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗೆಗಿನ ಹಲವಾರು ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಇದೀಗ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ Read more…

ಅಪ್ಪು ನಂಟು ಬಿಡಲು ಒಪ್ಪದ ಪಾರಿವಾಳ….!?

ಶಿವಮೊಗ್ಗ : ಅಪ್ಪು ನಮ್ಮನ್ನು ಅಗಲಿ ಹಲವು ದಿನಗಳೇ ಕಳೆದಿವೆ. ಇಂದಿಗೂ ಪುನೀತ್ ಜನಮಾನಸದಲ್ಲಿಯೇ ಉಳಿದಿದ್ದಾರೆ. ಅವರು ನಟಿಸಿದ್ದ ರಾಜಕುಮಾರ್ ಚಿತ್ರದಲ್ಲಿ ಪಾರಿವಾಳವೊಂದು ಅವರ ಹೆಗಲ ಮೇಲೆ ಬಂದು Read more…

ʼಆದಿಪುರುಷʼನಾಗಲು ನಟ ಪ್ರಭಾಸ್ ಪಡೆದ ಸಂಭಾವನೆ ಎಷ್ಟು ಗೊತ್ತಾ…?

ʼಬಾಹುಬಲಿʼ ಚಿತ್ರದ ನಂತರ ನಟ ಪ್ರಭಾಸ್ ಖ್ಯಾತಿ ಉತ್ತುಂಗಕ್ಕೆ ಏರಿಕೆಯಾಗಿದೆ. ಹೀಗಾಗಿ ಬೇಡಿಕೆ ಕೂಡ ಹೆಚ್ಚಾಗಿದೆ. ಸದ್ಯ ಅವರ ಸಂಭಾವನೆ ಕೇಳಿದರೆ ತಲೆ ತಿರುಗಿ ಬೀಳುವುದು ಗ್ಯಾರಂಟಿ. ಸದ್ಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...