alex Certify Entertainment | Kannada Dunia | Kannada News | Karnataka News | India News - Part 182
ಕನ್ನಡ ದುನಿಯಾ
    Dailyhunt JioNews

Kannada Duniya

ಗಾನಕೋಗಿಲೆ ಸ್ಮರಣಾರ್ಥ ’ಲಗ್‌ ಜಾ ಗಲೇ’ ಎಂದು ಭಾವುಕರಾಗಿ ಹಾಡಿದ ಸಲ್ಮಾನ್‌ ಖಾನ್‌

92 ವರ್ಷದ ಗಾನಕೋಗಿಲೆ ಲತಾ ಮಂಗೇಶ್ಕರ್‌ ಅವರು ಇತ್ತೀಚೆಗೆ ಕೊರೊನಾ ಸೋಂಕಿನ ಚೇತರಿಕೆ ಬಳಿಕ ಕಾಣಿಸಿಕೊಂಡ ತೀವ್ರ ಅನಾರೋಗ್ಯದಿಂದ ಮೃತರಾದರು. ಅವರ ಅಗಲಿಕೆಯ ನೋವು ಇನ್ನೂ ಕೂಡ ಹಲವು Read more…

BIG NEWS: ಸಲ್ಮಾನ್ ಖಾನ್ ‘ಬಿಗ್ ಬಾಸ್’ ಸೆಟ್ ನಲ್ಲಿ ಅಗ್ನಿ ಅವಘಡ

ಮುಂಬೈನ ಗೋರೆಗಾಂವ್ ಫಿಲ್ಮ್ ಸಿಟಿಯಲ್ಲಿ ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ‘ಬಿಗ್ ಬಾಸ್’ ರಿಯಾಲಿಟಿ ಶೋ ಸೆಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ Read more…

ದೀಪಿಕಾ ಚಿತ್ರದಲ್ಲಿ ಕಾಣಿಸಿಕೊಂಡ ಸಹೋದರಿ ಅನಿಶಾ…!

ದೀಪಿಕಾ ಪಡುಕೋಣೆಯವರ ಹೊಸ ಚಿತ್ರ ’ಗೆಹ್ರಿಯಾನ್’ನಲ್ಲಿ ಅಭಿಮಾನಿಗಳು ಆಸಕ್ತಿಕರ ದೃಶ್ಯವೊಂದರಲ್ಲಿ ಆಕೆಯ ಸಹೋದರಿಯನ್ನು ಕಂಡುಕೊಂಡಿದ್ದಾರೆ. ಹದ್ದಿನಗಣ್ಣಿನ ನೆಟ್ಟಿಗರ ಕಣ್ಣಿಗೆ ದೀಪಿಕಾ ಸಹೋದರಿ ಅನಿಶಾ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. Read more…

ಮಾಸ್ಟರ್ ಪೀಸ್ ಆಗಲಿದೆ ‘ಜೇಮ್ಸ್’: ಅಪ್ಪು ಬಗ್ಗೆ ಪ್ರಭಾಸ್ ಮನದಾಳದ ಮಾತು

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಜೇಮ್ಸ್’ ಟೀಸರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಸೃಷ್ಠಿಸಿದೆ. 24 ಗಂಟೆಯಲ್ಲಿ ಒಂದು ಕೋಟಿಗೂ ಅಧಿಕ ಮಂದಿ ಟೀಸರ್ ವೀಕ್ಷಿಸಿದ್ದಾರೆ. Read more…

ಹರಾಜಿನಲ್ಲಿ ಯಾರನ್ನು ಖರೀದಿ ಮಾಡಬೇಕೆಂದು RCB ಗೆ ಸಲಹೆ ಕೊಟ್ಟ ಮಿ. ನಾಗ್ಸ್‌

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಶೇಷ ಪ್ರತಿನಿಧಿಯಾಗಿ ಭರಪೂರ ಮನರಂಜನೆ ಕೊಡುವ ಮಿಸ್ಟರ್‌ ನಾಗ್ಸ್‌ ಅಕಾ ಡ್ಯಾನಿಶ್ ಸೇಠ್‌ ಈ ವರ್ಷದ ಐಪಿಎಲ್ ಹರಾಜಿಗೂ ಮುನ್ನ ಮತ್ತೆ ಎಂಟ್ರಿ Read more…

ಬಹುಭಾಷಾ ನಟಿ ಶಿಲ್ಪಾಶೆಟ್ಟಿಗೆ ಬಿಗ್ ಶಾಕ್: ಚೀಟಿಂಗ್ ಕೇಸ್ ನಲ್ಲಿ ಕೋರ್ಟ್ ಸಮನ್ಸ್

ಮುಂಬೈ: ಬಹುಭಾಷಾ ನಟಿ ಶಿಲ್ಪಾ ಶೆಟ್ಟಿಗೆ ಅಂಧೇರಿ ಕೋರ್ಟ್ ನಿಂದ ನೊಟೀಸ್ ನೀಡಲಾಗಿದೆ. 21 ಲಕ್ಷ ರುಪಾಯಿ ಸಾಲ ಪಡೆದು ಮರು ಪಾವತಿ ಮಾಡದ ಹಿನ್ನೆಲೆಯಲ್ಲಿ ಫೆಬ್ರವರಿ 28ರಂದು Read more…

ಐಪಿಎಲ್​ ಹರಾಜು ಕಾರ್ಯಕ್ರಮದಲ್ಲಿ ಸಹೋದರಿಯ ಜೊತೆ ಭಾಗಿಯಾದ ಶಾರೂಕ್​ ಪುತ್ರ ಆರ್ಯನ್​ ಖಾನ್​

ಬಹುನಿರೀಕ್ಷಿತ ಐಪಿಎಲ್​​ ಸೀಸನ್​ ಮತ್ತೆ ಶುರುವಾಗಿದೆ​, ಈ ಬಾರಿ ನಡೆಯುತ್ತಿರುವ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಶಾರೂಕ್​ ಖಾನ್​ ಮಕ್ಕಳಾದ ಆರ್ಯನ್​​ ಖಾನ್​ ಹಾಗೂ ಸುಹಾನಾ ಖಾನ್​ ಭಾಗವಹಿಸಿದ್ದಾರೆ. ಕಳೆದ Read more…

’ಏಕ್ ಲವ್‌ ಯಾ’ ಚಿತ್ರದ ಟ್ರೇಲರ್‌ ಬಿಡುಗಡೆ, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಪ್ರೇಮ್

ಭಾರೀ ಕಾತರದಿಂದ ಕಾಯುತ್ತಿದ್ದ ’ಏಕ್ ಲವ್‌ ಯಾ’ ಚಿತ್ರದ ಟ್ರೇಲರ್‌‌ ಈಗ ಬಿಡುಗಡೆಯಾಗಿದೆ. ಕನ್ನಡ ರೊಮ್ಯಾಂಟಿಕ್ ಚಿತ್ರವನ್ನು ಪ್ರೇಮ್ ನಿರ್ದೇಶಿಸಿದ್ದು, ನಟ ರಾಣಾ ಹಾಗೂ ಪಾದಾರ್ಪಣೆ ಮಾಡುತ್ತಿರುವ ನಟಿ Read more…

ದೀಪಿಕಾ-ರಣವೀರ್‌ ‘ಲಿಪ್‌ ಲಾಕ್‌’ ಫೋಟೋ ವೈರಲ್‌

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್‌ ಸಿಂಗ್‌ ಅವರ ತಾರಾ ಜೋಡಿ ಯಾವಾಗಲೂ ಪ್ರಚಾರದಲ್ಲಿಯೇ ಇರಲು ಬಯಸುವ ಜೋಡಿ. ಒಂದು ಪತಿ ರಣವೀರ್‌ ಸಿನಿಮಾ ತೆರೆಗೆ Read more…

ಮೇಕಪ್‌ನಿಂದ ಗಾನಕೋಗಿಲೆ ಲತಾ ಮಂಗೇಶ್ಕರ್‌ ಆದ ದೆಹಲಿ ಯುವತಿ….!

ಫೆ.6 ರಂದು ದೇಶಕ್ಕೆ ದೇಶವೇ ಬೇಸರದಲ್ಲಿ ಮುಳುಗಿತ್ತು. ಅಂದು ಗಾನಕೋಗಿಲೆ ಗೀತೆಯಲ್ಲಿ ಲೀನವಾಗಿತ್ತು. ಭಾರತರತ್ನ ಲತಾ ಮಂಗೇಶ್ಕರ್‌ ಅವರು ದೀರ್ಘಕಾಲದ ಅನಾರೋಗ್ಯದಿಂದ ಮೃತಪಟ್ಟಿದ್ದರು. ಗೀತೆ ಪ್ರಿಯರಿಗಂತೂ ಸಾಕ್ಷಾತ್‌ ಸರಸ್ವತಿಯೇ Read more…

‘ಲಾಠಿ’ ಸಾಹಸ ದೃಶ್ಯ ಚಿತ್ರೀಕರಣದ ವೇಳೆ ಅವಘಡ: ಖ್ಯಾತ ನಟ ವಿಶಾಲ್ ಗೆ ಗಾಯ

ತಮಿಳು ನಟ ವಿಶಾಲ್ ಅವರು ‘ಲಾಠಿ’ ಚಿತ್ರೀಕರಣದ ವೇಳೆ ಗಂಭೀರ ಗಾಯಗೊಂಡಿದ್ದಾರೆ. ಹೈದರಾಬಾದ್‌ನಲ್ಲಿ ಸ್ಟಂಟ್ ಸೀಕ್ವೆನ್ಸ್‌ನ ಚಿತ್ರೀಕರಣದ ಸಮಯದಲ್ಲಿ ಅವರು ಗಾಯಗೊಂಡಿದ್ದು, ಮೂರು ವಾರಗಳ ಕಾಲ ಚಿಕಿತ್ಸೆ, ವಿಶ್ರಾಂತಿಗಾಗಿ Read more…

‘ಪುಷ್ಪಾ’ ಫೀವರ್‌….! ಸೂರತ್‌ನಲ್ಲಿ ಅಲ್ಲುಅರ್ಜುನ್‌, ರಶ್ಮಿಕಾ ಇರುವ ಸೀರೆಗಳ ಭರ್ಜರಿ ಮಾರಾಟ…..!!

ಪುಷ್ಪಾ ಅಂದ್ರೆ ’ಫ್ಲವರ್‌’ ಅಲ್ಲ. ಫೈರು…ತಗ್ಗೊದಿಲ್ಲ, ಇದು ಸದ್ಯಕ್ಕೆ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಮನೆಗಳಲ್ಲಿ ಅಭಿನಯಿಸುವ ಡೈಲಾಗ್‌. ತೆಲುಗಿನ ಸೂಪರ್‌ಹಿಟ್‌ ಸಿನಿಮಾ ’’ಪುಷ್ಪಾ’’ ಅಷ್ಟೊಂದು ಮನೆಮಾತಾಗಿದೆ. Read more…

ʼಪುಷ್ಪ: ದಿ ರೈಸ್‌ʼ ಅನುಕರಣೆ ಈಗ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಸರದಿ

ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ʼಪುಷ್ಪ: ದಿ ರೈಸ್‌ʼ ಸಿನಿಮಾದ ಹಾಡುಗಳ ಟ್ರೆಂಡ್ ಇಂಟರ್ನೆಟ್ ನಲ್ಲಿ ಇನ್ನೂ ಕಡಿಮೆಯಾದಂತಿಲ್ಲ. ಹಾಡಿನ ಬೀಟ್ಸ್ ಗೆ ಇನ್ಸ್ಟಾಗ್ರಾಂ Read more…

IPL ಮೆಗಾ ಹರಾಜಿನಿಂದ ಹೊರಗುಳಿದ ಪ್ರೀತಿ ಜಿಂಟಾ ಹೇಳಿದ್ದೇನು….?

ಐಪಿಎಲ್ ಮೆಗಾ ಹರಾಜಿಗೆ ಕ್ಷಣಗಣನೆ ಶುರುವಾಗಿದೆ. ಇಡೀ ವಿಶ್ವವೇ ಫೆಬ್ರವರಿ 12-13ರಂದು ನಡೆಯುವ ಮೆಗಾ ಹರಾಜಿನ ಮೇಲೆ ಕಣ್ಣಿಟ್ಟಿದೆ. ಈ ಮಧ್ಯೆ ಪಂಜಾಬ್ ಕಿಂಗ್ಸ್  ಸಹ ಮಾಲೀಕರಾದ ಬಾಲಿವುಡ್ Read more…

ಪೇಟಾ ಧರಿಸುವ ಆಯ್ಕೆಯಿದೆ ಎಂದ ಮೇಲೆ ಹಿಜಾಬ್​​ಗೆ ಏಕಿಲ್ಲ….? ಬಾಲಿವುಡ್ ನಟಿ ಸೋನಂ ಕಪೂರ್​ ಪ್ರಶ್ನೆ

ರಾಜ್ಯದಲ್ಲಿ ಸಂಚಲನವನ್ನು ಮೂಡಿಸಿರುವ ಹಿಜಾಬ್​ ವಿವಾದದ ಬಗ್ಗೆ ಬಾಲಿವುಡ್​ ನಟಿ ಸೋನಂ ಕಪೂರ್​ ಪ್ರತಿಕ್ರಿಯೆ ನೀಡಿದ್ದಾರೆ. ಪೇಟಾವನ್ನು ಧರಿಸುವುದು ಆಯ್ಕೆ ಎಂದಮೇಲೆ ಹಿಜಾಬ್​​ ಒಂದು ಆಯ್ಕೆ ಯಾಕೆ ಆಗಬಾರದು Read more…

BIG NEWS: ವೆಬ್ ಸಿರೀಸ್ ಹಿರೋಯಿನ್ ಮಾಡ್ತೀನಿ ಅಂತ ಯುವತಿಗೆ ಕಾಟ; ನಕಲಿ ಡೈರೆಕ್ಟರ್ ಅರೆಸ್ಟ್

ಬೆಂಗಳೂರು; ವೆಬ್ ಸಿರೀಸ್ ಹಿರೋಯಿನ್ ಆಗುವಂತೆ ಯುವತಿಗೆ ಪೀಡಿಸುತ್ತಿದ್ದ ನಕಲಿ ಡೈರೆಕ್ಟರ್ ಓರ್ವನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮನೀಶ್ ಬಂಧಿತ ಆರೋಪಿ. ತಾನು ವೆಬ್ Read more…

ವಿಡಿಯೋ: ಅಲ್ಲು ಅರ್ಜುನ್‌ರ ಶ್ರೀವಲ್ಲಿ ಸ್ಟೆಪ್‌ ಮರುಸೃಷ್ಟಿಸಿದ ಕೊರಿಯನ್ ಮಹಿಳೆ

ಅಲ್ಲು ಅರ್ಜುನ್‌ರ ’ಪುಷ್ಪ’ ಚಿತ್ರದ ಶ್ರೀವಲ್ಲಿ ಹಾಡಿನ ಹುಕ್ ಸ್ಟೆಪ್ ಯಾವ ಮಟ್ಟಿಗೆ ವೈರಲ್ ಟ್ರೆಂಡ್ ಆಗಿದೆಯೆಂದರೆ, ಈ ಹಾಡಿಗೆ ಸ್ಟೆಪ್ ಹಾಕದೇ ಇರುವವರೇ ಇಲ್ಲ ಎನ್ನುವ ಮಟ್ಟಕ್ಕೆ. Read more…

ನೆಚ್ಚಿನ ನಟನ ಹೆಸರನ್ನು ಬಿಚ್ಚಿಟ್ಟ ದೀಪಿಕಾ ಪಡುಕೋಣೆ….!

ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ನಟನೆಯ ಗೆಹರಿಯಾ ಸಿನಿಮಾ ಇಂದು ಒಟಿಟಿ ವೇದಿಕೆ ಅಮೆಜಾನ್​ ಪ್ರೈಮ್​ನಲ್ಲಿ ರಿಲೀಸ್​ ಆಗಿದೆ. ಸದ್ಯ ಇದೇ ಸಿನಿಮಾದಲ್ಲಿ ಪ್ರಮೋಷನ್​ನಲ್ಲಿ ನಟಿ ದೀಪಿಕಾ ಬ್ಯುಸಿಯಾಗಿದ್ದಾರೆ. Read more…

ಡ್ರಾಮಿನ್ ನುಡಿಸುತ್ತಾ ಸಾಂಪ್ರದಾಯಿಕ ಮೊನ್ಪಾ ಹಾಡನ್ನು ಹಾಡಿದ ಕಲಾವಿದ: ವಿಡಿಯೋ ಹಂಚಿಕೊಂಡ ಅರುಣಾಚಲ ಸಿಎಂ

ಅರುಣಾಚಲ ಪ್ರದೇಶ ಸಿಎಂ ಪೇಮಾ ಖಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋ ನಿಮ್ಮನ್ನು ಮಂತ್ರಮುಗ್ಧಗೊಳಿಸಬಹುದು. ವ್ಯಕ್ತಿಯೊಬ್ಬ ಸಾಂಪ್ರದಾಯಿಕ ಹಾಡನ್ನು ನುಡಿಸುತ್ತಿರುವ ಸುಂದರವಾದ ವಿಡಿಯೋವನ್ನು ಮುಖ್ಯಮಂತ್ರಿ ಹಂಚಿಕೊಂಡಿದ್ದಾರೆ. ಸಾಂಪ್ರದಾಯಿಕ ಮೊನ್ಪಾ Read more…

ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ವೇರ್‌ನಲ್ಲಿ ಭಾರತದ ʼಗಾನ ಕೋಗಿಲೆʼ ಗೆ ಗೌರವ

ತಮ್ಮ ಅದ್ಭುತ ಕಂಠಸಿರಿಯಿಂದ ಎಲ್ಲರನ್ನು ಮೋಡಿ ಮಾಡಿದ್ದ ಭಾರತದ ನೈಟಿಂಗೇಲ್ ಎಂಬ ಬಿರುದು ಪಡೆದ ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್, ಫೆಬ್ರವರಿ 6 ರಂದು ಕೊನೆಯುಸಿರೆಳೆದಿದ್ದಾರೆ. ದೇಶದಾದ್ಯಂತ ಮಾತ್ರವಲ್ಲದೆ, Read more…

ಅಲ್ಲು ಅರ್ಜುನ್‍ರ ಶ್ರೀವಲ್ಲಿ ಹಾಡಿಗೆ ಸ್ಟೆಪ್ಸ್ ಹಾಕಿದ ರಾನು ಮೊಂಡಾಲ್

ಟಾಲಿವುಡ್ ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ ಚಿತ್ರ ಭಾರತದಲ್ಲಿ ಭಾರಿ ಯಶಸ್ಸನ್ನು ಗಳಿಸಿದೆ. ಸಿನಿಮಾದ ರೋಮಾಂಚನಕಾರಿ ಸಂಭಾಷಣೆಗಳು ಮತ್ತು ಆಕರ್ಷಕ Read more…

ಹುಡುಗಿಯರನ್ನು ಬೆದರಿಸುವುದು ನಿಮ್ಮ‌ ಪೌರುಷವೇ….? ಹಿಜಾಬ್ ವಿವಾದದ ಬಗ್ಗೆ ಜಾವೇದ್ ಅಖ್ತರ್ ಖಂಡನೆ..!

ಕರುನಾಡಿನಲ್ಲಿ ಸೃಷ್ಟಿಯಾಗಿರುವ ಹಿಜಾಬ್ ವಿವಾದದ ಬಗ್ಗೆ ಜಾವೇದ್ ಅಖ್ತರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ, ಕಮಲ್ ಹಾಸನ್, ರಿಚಾ ಚಡ್ಡಾ, ಒನೀರ್ ಮತ್ತು ಅಲಿ ಗೊನಿ ಅವರು ಸಹ ಇಡೀ Read more…

ಗಾಯನ ಲೋಕದಲ್ಲಿ ಅರಳುತ್ತಿರುವ ಪ್ರತಿಭೆ ʼಪ್ರಜ್ವಲ್ʼ

ಕಲೆಗೆ ವಯಸ್ಸಿನ ಹಂಗಿಲ್ಲ, ಬಡವ – ಶ್ರೀಮಂತ, ಮೇಲು -ಕೀಳು ಎಂಬ ಭಾವನೆ ಮೊದಲೇ ಇಲ್ಲ. ನೀವು ವೃತ್ತಿಪರವಾಗಿ ಯಾವುದೇ ಕ್ಷೇತ್ರದಲ್ಲಿದ್ದರೂ ಕೂಡ ನಿಮ್ಮೊಳಗೆ ಇರುವ ಕಲೆಯು ನಿಮ್ಮನ್ನು Read more…

ಫೆಬ್ರವರಿ 12ಕ್ಕೆ ವಿನೋದ್ ಪ್ರಭಾಕರ್ ನಟನೆಯ ‘ವರದ’ ಟ್ರೈಲರ್ ರಿಲೀಸ್

ರಾಬರ್ಟ್ ಚಿತ್ರದ ಬಳಿಕ ಇನ್ನಷ್ಟು ಜನಪ್ರಿಯತೆ ಪಡೆದಿರುವ ಮರಿ ಟೈಗರ್ ವಿನೋದ್ ಪ್ರಭಾಕರ್ ಕೈಯಲ್ಲಿ ಈಗಾಗಲೇ ಸಾಲು ಸಾಲು ಸಿನಿಮಾಗಳಿವೆ. ಇದೀಗ ಫೆಬ್ರವರಿ 18ರಂದು ಬಿಡುಗಡೆಗೆ ಸಜ್ಜಾಗಿರುವ ವಿನೋದ್ Read more…

ನಾಳೆ ಬಿಡುಗಡೆಯಾಗಲಿದೆ ‘ಜೇಮ್ಸ್’ ಟೀಸರ್

ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್‌’ ಚಿತ್ರದ ಟೀಸರ್ ನಾಳೆ ಬಿಡುಗಡೆಯಾಗಲಿದ್ದು, ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ Read more…

ಕಚ್ಚಾ ಬಾದಾಮ್‌ಗೆ ಸ್ಟೆಪ್ ಹಾಕಿದ ಶ್ರೀವಲ್ಲಿ ನೃತ್ಯದ ಕೊರಿಯೋಗ್ರಾಫರ್‌

ಅಂತರ್ಜಾಲದಲ್ಲಿ ಸದ್ಯಕ್ಕೆ ಭಾರೀ ಟ್ರೆಂಡ್ ಆಗುತ್ತಿರುವ ಎರಡು ಹಾಡುಗಳೆಂದರೆ ಪುಷ್ಪ ಚಿತ್ರದ ಶ್ರೀವಲ್ಲಿ ಮತ್ತು ಊ ಅಂಟಾವಾ.. ಹಾಗೂ ಬೆಂಗಾಲೀ ಹಾಡು ’ಕಚ್ಚಾ ಬಾದಾಮ್’. ಅದರಲ್ಲೂ ಶ್ರೀವಲ್ಲಿಯ ಹುಕ್ Read more…

ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದೆ ‘ಸರ್ಕಾರು ವಾರಿಪಾಟ’ ಚಿತ್ರದ ಮೊದಲ ಹಾಡು

ಈಗಾಗಲೇ ಟೀಸರ್ ನಿಂದಲೇ ಸಾಕಷ್ಟು ಸದ್ದು ಮಾಡಿರುವ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ನಟನೆಯ ಬಹುನಿರೀಕ್ಷಿತ ‘ಸರ್ಕಾರು ವಾರಿಪಾಟ’ ಚಿತ್ರದ ಮೊದಲ ಹಾಡು ಫೆಬ್ರವರಿ 14ರಂದು ಬಿಡುಗಡೆಯಾಗಲಿದೆ. ‘ಕಲಾವತಿ’ Read more…

ಹೀಗೂ ಪ್ರಪೋಸ್ ಮಾಡಬಹುದು..! ಗೆಳತಿಗೆ ಪ್ರೇಮ ನಿವೇದನೆ ಮಾಡಲು ಕೆಫೆ ಸಹಾಯ ಕೋರಿದ ವ್ಯಕ್ತಿ

ಸ್ಕಾಟ್ಲೆಂಡ್‍ನ ವ್ಯಕ್ತಿಯೊಬ್ಬ ತಾನು ಪ್ರೀತಿಸುತ್ತಿದ್ದ ಹುಡುಗಿಗೆ ವಿಭಿನ್ನವಾಗಿ ಮದುವೆ ಪ್ರಸ್ತಾಪ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಜಿಮ್ ಜಿಮ್ ಲಾರ್ಡ್ನರ್ ಎಂಬಾತ ಫುಡ್ ಬಾಕ್ಸ್‌ನಲ್ಲಿ ಬರೆದ Read more…

ʼಪುಷ್ಪʼ ಹಿಟ್ ಆಗಲಿದೆ ಅಂತ ಗೊತ್ತಿತ್ತು, ಆದರೆ………

ದಕ್ಷಿಣ ಭಾರತದ ಕೆಲವೊಂದು ಚಲನಚಿತ್ರಗಳು ಹಿಂದಿ ಬೆಲ್ಟ್‌ನ ಪ್ರೇಕ್ಷಕರಿಗೂ ಇಷ್ಟವಾಗುವ ಅನೇಕ ನಿದರ್ಶನಗಳ ಸಾಲಿಗೆ ಸೇರಿರುವ ಹೊಸ ಉದಾಹರಣೆ ಅಲ್ಲು ಅರ್ಜುನ್‌ರ ’ಪುಷ್ಪ’. ಇಲ್ಲಿನ ಹಿಟ್ ಚಿತ್ರಗಳನ್ನು ಆಯ್ದುಕೊಂಡು Read more…

ಅಲ್ಲು ಅರ್ಜುನ್‌ರಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದ ನಯನತಾರಾ

ತಮ್ಮ ಸ್ಟೈಲ್ ಹಾಗೂ ಚಾರ್ಮ್‌ನಿಂದ ಬರೀ ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲೇ ಅಭಿಮಾನಿಗಳನ್ನು ಹೊಂದಿರುವ ಟಾಲಿವುಡ್ ನಟ ಅಲ್ಲು ಅರ್ಜುನ್ ಬಹಳಷ್ಟು ಬಾರಿ ತಮ್ಮ ವಿನಯವಂತಿಕೆಯಿಂದಲೂ ಮಂದಿಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...