alex Certify Entertainment | Kannada Dunia | Kannada News | Karnataka News | India News - Part 17
ಕನ್ನಡ ದುನಿಯಾ
    Dailyhunt JioNews

Kannada Duniya

‘ಗೇಮ್ ಚೇಂಜರ್’ ಚಿತ್ರದ ಮೆಲೋಡಿ ಹಾಡು ರಿಲೀಸ್

ರಾಮ್ ಚರಣ್ ಅಭಿನಯದ ‘ಗೇಮ್ ಚೇಂಜರ್’ ಚಿತ್ರ ಮುಂದಿನ ತಿಂಗಳು ಜನವರಿ 10ರಂದು ತೆರೆ ಕಾಣಲಿದ್ದು, ಇದರ ಮೂರನೇ ಹಾಡು ನಿನ್ನೆ youtube ನಲ್ಲಿ ಬಿಡುಗಡೆಯಾಗಿ ಭರ್ಜರಿ ವೀಕ್ಷಣೆ Read more…

‘ಮೇಘ’ ಚಿತ್ರದ ಲಿರಿಕಲ್ ಹಾಡು ರಿಲೀಸ್

ಚರಣ್ ನಿರ್ದೇಶನದ ಕಿರಣ್ ರಾಜ್ ಅಭಿನಯದ ‘ಮೇಘ’ ಚಿತ್ರ ಇಂದು ರಾಜ್ಯಾದ್ಯಂತ ತೆರೆಕಂಡಿದ್ದು, ಇದರ ಲಿರಿಕಲ್ ಹಾಡೊಂದು ನಿನ್ನೆ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ”ಯಾರೋ ಇವಳು ಸುಂದರಿ” ಎಂಬ Read more…

‘ಬಿಗ್ ಬಾಸ್’ ಸ್ಪರ್ಧಿ, ಸ್ಯಾಂಡಲ್ ವುಡ್ ನಟಿ ದೀಪಿಕಾ ದಾಸ್ ಗೆ ಬೆದರಿಕೆ: ದೂರು ದಾಖಲು

ಬೆಂಗಳೂರು: ‘ಬಿಗ್ ಬಾಸ್’ ಸ್ಪರ್ಧಿ, ನಟಿ ದೀಪಿಕಾ ದಾಸ್ ಮತ್ತು ಅವರ ಪತಿಗೆ ಬೆದರಿಕೆ ಹಾಕಿದ್ದು, ಈ ಬಗ್ಗೆ ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೀಪಿಕಾ Read more…

ನಾಳೆ ಬಿಡುಗಡೆಯಾಗುತ್ತಿದೆ ‘ನಾ ನಿನ್ನ ಬಿಡಲಾರೆ’

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚಿಗೆ ಹಾರರ್ ಚಿತ್ರಗಳ ಆರ್ಭಟ ಜೋರಾಗಿದ್ದು, ಪ್ರೇಕ್ಷಕರ ಗಮನ ಸೆಳೆಯುತ್ತಿವೆ. ಇದೀಗ ನವೀನ್ ಜಿ.ಎಸ್. ನಿರ್ದೇಶನದ ಹಾರರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ನಾ ನಿನ್ನ Read more…

‘ಕಿಚ್ಚ ಸುದೀಪ್’ ಅಭಿಮಾನಿಗಳಿಗೆ ಗುಡ್ ನ್ಯೂಸ್ : ‘ಮ್ಯಾಕ್ಸ್’ ಚಿತ್ರದ ರಿಲೀಸ್ ಡೇಟ್ ಫಿಕ್ಸ್.!

ಬೆಂಗಳೂರು : ಕಿಚ್ಚ ಸುದೀಪ್ ನಟನೆಯ ಕನ್ನಡದ ‘ಮ್ಯಾಕ್ಸ್’ ಚಿತ್ರ ಬಹಳಷ್ಟು ನಿರೀಕ್ಷೆ ಹುಟ್ಟಿಸಿದೆ. ಸಿನಿಮಾ ಬಿಡುಗಡೆಗಾಗಿ ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಚಿತ್ರತಂಡ ಸದ್ಯ ಗುಡ್ ನ್ಯೂಸ್ ನೀಡಿದೆ. Read more…

BIG NEWS: ನಟಿ ದೀಪಿಕಾ ದಾಸ್ ತಾಯಿಗೆ ಬೆದರಿಕೆ ಹಾಕಿದ ದುಷ್ಕರ್ಮಿ: ಪ್ರಕರಣ ದಾಖಲು

ಬೆಂಗಳೂರು: ಕನ್ನಡ ಕಿರುತೆರೆ ಖ್ಯಾತ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ದೀಪಿಕಾ ದಾಸ್ ತಾಯಿಗೆ ದುಷ್ಕರ್ಮಿಯೊಬ್ಬ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ದೀಪಿಕಾ ದಾಸ್ ತಾಯಿ ಪದ್ಮಲತಾ Read more…

BIG NEWS: ವಿಚ್ಛೇದನ ವದಂತಿಗಳ ನಡುವೆ ‘ಬಚ್ಚನ್’ ಸರ್‌ ನೇಮ್‌ ಕೈಬಿಟ್ಟ ಐಶ್ವರ್ಯಾ ರೈ

ʼಬಿಗ್‌ ಬಿʼ ಅಮಿತಾಬ್‌ ಪುತ್ರ ಅಭಿಷೇಕ್‌ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದ ನಟಿ ಐಶ್ವರ್ಯಾ ರೈ ಬಚ್ಚನ್‌ ಇದೀಗ ವಿಚ್ಚೇದನ ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ರಿಲಯನ್ಸ್‌ Read more…

BIG NEWS : ನಟ ಧನುಷ್ -ಐಶ್ವರ್ಯಾ ರಜನಿಕಾಂತ್ ವಿಚ್ಛೇದನಕ್ಕೆ ಕೋರ್ಟ್ ಅನುಮೋದನೆ.!

ನಟ ಧನುಷ್ -ಐಶ್ವರ್ಯಾ ರಜನಿಕಾಂತ್ ವಿಚ್ಛೇದನಕ್ಕೆ ಕೋರ್ಟ್ ಅನುಮೋದನೆ ನೀಡಿದೆ. ಹೌದು, ಖ್ಯಾತ ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ವಿಚ್ಛೇದನ ಪಡೆದಿದ್ದಾರೆ. ಮದುವೆಯಾದ 20 ವರ್ಷಗಳ ನಂತರ, Read more…

ಜನವರಿ 10 ಕ್ಕೆ ತೆರೆ ಮೇಲೆ ಬರಲಿದೆ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’

ಕೇಶವಮೂರ್ತಿ ನಿರ್ದೇಶನದ ದಿಲೀಪ್ ರಾಜ್ ಅಭಿನಯದ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಚಿತ್ರ ಈಗಾಗಲೇ ತನ್ನ ಶೀರ್ಷಿಕೆ ಮೂಲಕ ಎಲ್ಲರ ಗಮನ ಸೆಳೆದಿದ್ದು, ಮುಂದಿನ ವರ್ಷ ಜನವರಿ 10 Read more…

ಯುವಕ – ಯುವತಿ ನಡುವಿನ ʼಸ್ಲೋ ಬೈಕ್‌ ರೇಸ್ʼ ನಲ್ಲಿ ಗೆದ್ದಿದ್ಯಾರು ? ವಿಡಿಯೋ ನೋಡಿ

ಇತ್ತೀಚಿನ ದಿನಗಳಲ್ಲಿ ಕೆಲವರು ಹಾಡಹಗಲೇ ನಡುರಸ್ತೆಯಲ್ಲಿ ವೀಲ್ಹಿಂಗ್‌ ಮಾಡುವ ಮೂಲಕ ಸ್ವತಃ ಆಪತ್ತು ತಂದುಕೊಳ್ಳುತ್ತಾರಲ್ಲದೇ ಇತರೆ ವಾಹನ ಸವಾರರಿಗೂ ಕಂಟಕಪ್ರಾಯರಾಗಿ ಪರಿಣಮಿಸುತ್ತಾರೆ. ಪೊಲೀಸರು ವೀಲ್ಹಿಂಗ್‌ ಮಾಡುವ ಪುಂಡರನ್ನು ಆಗಾಗ Read more…

ಮದುವೆ ಕಾರ್ಯಕ್ರಮದಲ್ಲಿ ಬಂದ ಹಣದಲ್ಲಿ ʼಡೂಪ್ಲೆಕ್ಸ್‌ʼ ಮನೆ ಖರೀದಿಸಿದ ಗಾಯಕ…!

ಅರಿಜಿತ್ ಸಿಂಗ್ ಅತ್ಯಂತ ಜನಪ್ರಿಯ ಗಾಯಕರಲ್ಲಿ ಒಬ್ಬರು. 2011 ರ ಚಲನಚಿತ್ರ ʼಮರ್ಡರ್ 2ʼ ನಿಂದ ʼಫಿರ್ ಮೊಹಬ್ಬತ್ʼ ಹಾಡಿನ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದು, ಬಳಿಕ ತುಮ್ Read more…

ನಾಳೆ ಬಿಡುಗಡೆಯಾಗಲಿದೆ ‘ಕಣಂಜಾರು’ ಚಿತ್ರದ ಮತ್ತೊಂದು ಹಾಡು

‘ಆರ್ ಬಾಲಚಂದ್ರ ನಟಿಸಿ ನಿರ್ದೇಶನ ಹಾಗೂ ನಿರ್ಮಾಣ ಮಾಡಿರುವ ‘ಕಣಂಜಾರು’ ಚಿತ್ರದ ರೋಮ್ಯಾಂಟಿಕ್ ಹಾಡು ಈಗಾಗಲೇ ಗಾನ ಪ್ರಿಯರ ಗಮನ ಸೆಳೆದಿದ್ದು, ಮತ್ತೊಂದು ಹಾಡು ನಾಳೆ ಯೂಟ್ಯೂಬ್ ನಲ್ಲಿ Read more…

ಸೀರೆಯಲ್ಲಿ ಮಿಂಚಿದ ನಟಿ ಆಶಿಕಾ ರಂಗನಾಥ್

ಸಿದ್ದಾರ್ಥ್ ಹಾಗೂ ಸ್ಯಾಂಡಲ್ವುಡ್ ನಟಿ ಆಶಿಕಾ ರಂಗನಾಥ್ ಅಭಿನಯಿಸಿರುವ ‘ಮಿಸ್ ಯು’  ಇದೇ ನವೆಂಬರ್ 29 ರಂದು ತೆರೆ ಮೇಲೆ ಬರಲಿದ್ದು, ಚಿತ್ರತಂಡ ಪ್ರಮೋಷನ್ ಕಾರ್ಯವನ್ನು ಈಗಾಗಲೇ ಶುರು  Read more…

ವಿಚ್ಛೇದನದ ಬಳಿಕ ಮೊದಲ ಬಾರಿಗೆ ಮೌನ ಮುರಿದ ಸಮಂತಾ….!

ಸಮಂತಾ ಅವರ ಜೊತೆಗಿನ ವಿಚ್ಛೇದನದ ನಂತರ ನಾಗ ಚೈತನ್ಯ, ನಟಿ ಶೋಭಿತಾ ಧೂಲಿಪಾಲ ಅವರೊಂದಿಗೆ ವೈವಾಹಿಕ ಬದುಕಿಗೆ ಕಾಲಿಡಲು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದರ ಮಧ್ಯೆ ಸಮಂತಾ ರುತ್ ಪ್ರಭು, Read more…

‘ಬೇಬಿ ಜಾನ್’ ಚಿತ್ರದ ಮೊದಲ ಹಾಡು ರಿಲೀಸ್

ವರುಣ್ ಧವನ್ ಹಾಗೂ ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಬೇಬಿ ಜಾನ್’ ಚಿತ್ರದ ಮೊದಲ ಹಾಡು ಜಿ ಮ್ಯೂಸಿಕ್ ಕಂಪನಿ ಯೂಟ್ಯೂಬ್ Read more…

‘ತಮಟೆ’ ಚಿತ್ರದ ವಿಡಿಯೋ ಹಾಡು ರಿಲೀಸ್

ಮಯೂರ್ ಪಟೇಲ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕಾದಂಬರಿ ಆಧಾರಿತ ‘ತಮಟೆ’ ಚಿತ್ರದ ವಿಡಿಯೋ ಹಾಡು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ”ಉತ್ತರ ದಿಕ್ಕಿಗೆ ರಾಣಿ ಒಬ್ಬಳು” ಎಂಬ ಈ Read more…

ನಟಿ ಸಂಗೀತ ಭಟ್ ಲೇಟೆಸ್ಟ್ ಫೋಟೋಶೂಟ್

ಕನ್ನಡ ಸೇರಿದಂತೆ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ನಟಿ ಸಂಗೀತ ಭಟ್ ಫೋಟೋಶೂಟ್ನಲ್ಲೂ ಸಾಕಷ್ಟು ಬಿಜಿಯಾಗಿರುತ್ತಾರೆ. ಸಂಗೀತ ಭಟ್ ಇತ್ತೀಚೆಗಷ್ಟೇ ಫೋಟೋಶೂಟ್ ಮಾಡಿಸಿದ್ದು, Read more…

ರಿಲೀಸ್ ಆಯ್ತು ‘ಪುಷ್ಪ 2’ ಚಿತ್ರದ ‘ಕಿಸ್ಸಿಕ್’ ಲಿರಿಕಲ್ ಹಾಡು

ನಿನ್ನೆ ಚೆನ್ನೈನಲ್ಲಿ ಪುಷ್ಪ ಚಿತ್ರದ ‘ಕಿಸ್ಸಿಕ್’ ಎಂಬ ಲಿರಿಕಲ್ ಹಾಡನ್ನು ತೆಲುಗು ತಮಿಳು ಹಾಗೂ ಹಿಂದಿಯಲ್ಲಿ ಬಿಡುಗಡೆ ಮಾಡಲಾಗಿದ್ದು, ಯೂಟ್ಯೂಬ್ ನಲ್ಲಿ ಭರ್ಜರಿ ವೀಕ್ಷಣೆ ಕಂಡಿದೆ. ಈ ಹಾಡಿನಲ್ಲಿ Read more…

ಹೊಸ ಜಾಹೀರಾತಿನಲ್ಲಿ ಶಾರುಖ್ ಪುತ್ರಿ; ಟ್ರೋಲ್‌ ಮಾಡಿದ ನೆಟ್ಟಿಗರು

ಶಾರುಖ್ ಖಾನ್ ಅವರ ಮುಂಬರುವ ʼಕಿಂಗ್ʼ ಚಿತ್ರದಲ್ಲಿ ಅವರ ಪುತ್ರಿ ಸುಹಾನಾ ಖಾನ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದ್ದು, ಪ್ರಸ್ತುತ ಹೊಸ ಜಾಹೀರಾತಿನಲ್ಲಿ ತನ್ನ ‘ಸ್ಕ್ರೀನ್ ಪ್ರೆಸೆನ್ಸ್’ಗಾಗಿ ನೆಟ್ಟಿಗರಿಂದ ಟ್ರೋಲ್ ಆಗುತ್ತಿದ್ದಾರೆ. Read more…

ಅಲ್ಲು ಅರ್ಜನ್ ಜೊತೆ ಸೊಂಟ ಬಳುಕಿಸಿದ ಶ್ರೀಲೀಲಾ : ‘ಪುಷ್ಪ-2’ ಚಿತ್ರದ ಕಿಸ್ಸಿಕ್ ಐಟಂ ಸಾಂಗ್ ರಿಲೀಸ್ |VIDEO

ಪುಷ್ಪ-1 ಚಿತ್ರದ ಐಟಂ ಸಾಂಗ್ ‘ಊ ಅಂಟಾವಾ….. ಸಖತ್ ಸದ್ದು ಮಾಡಿತ್ತು. ಪುಷ್ಪರಾಜ್ ಜೊತೆ ನಟಿ ಸಮಂತಾ ಸೊಂಟ ಬಳುಕಿಸಿದ್ದರು. ಇದೀಗ ಪುಷ್ಪ- 2 ಚಿತ್ರದಲ್ಲಿ ನಟಿ ಶ್ರೀಲೀಲಾ Read more…

BREAKING: ‘ಕಾಂತಾರ’ ಕಲಾವಿದರು ತೆರಳುತ್ತಿದ್ದ ಬಸ್ ಪಲ್ಟಿ: ಅಪಘಾತದಲ್ಲಿ 6 ಮಂದಿಗೆ ಗಂಭೀರ ಗಾಯ

ಕೊಲ್ಲೂರು: ‘ಕಾಂತಾರ ಚಾಪ್ಟರ್ 1’ ಚಿತ್ರದಲ್ಲಿ ನಟಿಸುತ್ತಿರುವ ಕಲಾವಿದರು ಪ್ರಯಾಣಿಸುತ್ತಿದ್ದ ಮಿನಿ ಬಸ್ ಅಪಘಾತ್ಕಕೀಡಾಗಿದ್ದು, 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಲಾವಿದರನ್ನು ಕರೆದುಕೊಂಡು ಹೋಗುತ್ತಿದ್ದ ಮಿನಿ ಬಸ್ ಕೊಲ್ಲೂರು Read more…

ಇದು ಅನುಷ್ಕಾ ಶರ್ಮಾ- ವಿರಾಟ್ ಕೊಹ್ಲಿ ಮಗ ಅಕಾಯ್ ಮೊದಲ ಫೋಟೋನಾ…? ಇಲ್ಲಿದೆ ವೈರಲ್ ಫೋಟೋ ಅಸಲಿಯತ್ತು

ಆಸ್ಟ್ರೇಲಿಯಾದ ಪರ್ತ್‌ನಲ್ಲಿ ವಿರಾಟ್ ಕೊಹ್ಲಿಯೊಂದಿಗೆ ಅನುಷ್ಕಾ ಶರ್ಮಾ ಅವರು ಇದ್ದಾರೆ. ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದ ಸದಸ್ಯರಾಗಿ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ವಿರಾಟ್ ಕೊಹ್ಲಿ ಪಂದ್ಯ ಆಡುತ್ತಿದ್ದಾರೆ. ಭಾರತ ಮತ್ತು Read more…

ತೆಲುಗು ಹಾಗೂ ತಮಿಳು ಟ್ರೈಲರ್ ಬಿಡುಗಡೆ ಮಾಡಿದ ‘ಭೈರತಿ ರಣಗಲ್’ ಚಿತ್ರತಂಡ

ನರ್ತನ್ ನಿರ್ದೇಶನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ಭೈರತಿ ರಣಗಲ್’ ಅಂದುಕೊಂಡಂತೆ ಭರ್ಜರಿ ಯಶಸ್ಸು ಕಂಡಿದ್ದು, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. Read more…

ಶಿವಮೊಗ್ಗದಲ್ಲಿ ‘ಬೈರತಿ ರಣಗಲ್’ ಸಂಭ್ರಮಾಚರಣೆ: ಶಿವಣ್ಣ ನೋಡಲು ಮುಗಿಬಿದ್ದ ಅಭಿಮಾನಿಗಳು

ಶಿವಮೊಗ್ಗ: ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹ್ಯಾಟ್ರಿಕ್ ಹೀರೋ ಡಾ.ಶಿವರಾಜಕುಮಾರ್ ಅಭಿನಯದ ‘ಬೈರತಿ ರಣಗಲ್’ ಚಿತ್ರದ ಸಂಭ್ರಮಾಚರಣೆ ಶಿವಮೊಗ್ಗದಲ್ಲಿ ಅದ್ದೂರಿಯಾಗಿ ನಡೆದಿದೆ. ಶಿವಮೊಗ್ಗದ ಮಲ್ಲಿಕಾರ್ಜುನ ಚಿತ್ರಮಂದಿರಕ್ಕೆ ನಟ ಶಿವರಾಜ್ Read more…

ನವೆಂಬರ್ 28ಕ್ಕೆ ಬರಲಿದೆ ‘ಗೇಮ್ ಚೇಂಜರ್’ ನ ಮೂರನೇ ಹಾಡು

ಶಂಕರ್ ನಿರ್ದೇಶನದ ರಾಮ್ ಚರಣ್ ಅಭಿನಯದ ‘ಗೇಮ್ ಚೇಂಜರ್’ ಚಿತ್ರದ ಟೀಸರ್ ಹಾಗೂ ಹಾಡುಗಳು ಈಗಾಗಲೇ ಯೂಟ್ಯೂಬ್ ನಲ್ಲಿ   ಭರ್ಜರಿ ಸೌಂಡ್ ಮಾಡಿದ್ದು, ಮೂರನೇ ಹಾಡು ಬಿಡುಗಡೆಗೆ ಸಿದ್ಧವಾಗಿದೆ. Read more…

ಇಂದು ಬಿಡುಗಡೆಯಾಗಲಿದೆ ‘ಪುಷ್ಪ 2’ ಚಿತ್ರದ ‘ಕಿಸ್ಸಿಕ್’ ಹಾಡು

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ‘ಪುಷ್ಪ 2’ ಮುಂದಿನ ತಿಂಗಳು ಡಿಸೆಂಬರ್ 5 ರಂದು ವಿಶ್ವಾದ್ಯಂತ ತೆರೆ ಮೇಲೆ ಅಪ್ಪಳಿಸಲಿದ್ದು, ಅವರ Read more…

‘ಕೋರ’ ಚಿತ್ರದ ”ಒಪ್ಪಿಕೊಂಡಳೋ” ಹಾಡು ರಿಲೀಸ್

ಒರಟ ಶ್ರೀ ನಿರ್ದೇಶನ, ಸುನಾಮಿ ಕಿಟ್ಟಿ ನಟನೆಯ ಕೋರ ಚಿತ್ರದ ”ಒಪ್ಪಿಕೊಂಡಳೋ” ಎಂಬ ಮೆಲೋಡಿ ಗೀತೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಗಾನ ಪ್ರಿಯರು ಫಿದಾ ಆಗಿದ್ದಾರೆ. ರಾಜೇಶ್ ಕೃಷ್ಣನ್ Read more…

ಇಂದು ಇನ್ಸ್ಟಾ ಲೈವ್ ಗೆ ಬರಲಿದೆ ‘ಲವ್ ರೆಡ್ಡಿ’ ಚಿತ್ರತಂಡ

ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿ ಸೂಪರ್ ಡೂಪರ್ ಹಿಟ್ ಆಗಿರುವ ‘ಲವ್ ರೆಡ್ಡಿ’ ಚಿತ್ರ ನಿನ್ನೆಯಷ್ಟೇ ಕನ್ನಡದಲ್ಲಿ ತೆರೆ ಕಂಡಿದ್ದು, ಅದ್ಭುತ ಕಥೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ರಾಜ್ಯದೆಲ್ಲೆಡೆ ‘ಲವ್ Read more…

ಹಾಟ್‌ ಫೋಟೋಗಳನ್ನು ಹಂಚಿಕೊಂಡ ನಟಿ ಶ್ರದ್ಧಾ ದಾಸ್

ನಾಯಕ ನಟಿಯಾಗಿ ಮತ್ತು ಪೋಷಕ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಸಾಕಷ್ಟು ಬೇಡಿಕೆಯಲ್ಲಿರುವ ಬಹುಭಾಷಾ ನಟಿ ಶ್ರದ್ಧಾ ದಾಸ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಟ್  ಅವತಾರಗಳಿಂದಲೇ ಸದಾ  ಸುದ್ದಿಯಲ್ಲಿದ್ದಾರೆ. ಶ್ರದ್ಧಾ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ನಾಗಚೈತನ್ಯ

ಟಾಲಿವುಡ್ ನ ಖ್ಯಾತ ನಟ ನಾಗಚೈತನ್ಯ ಇಂದು 38ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಅಭಿಮಾನಿಗಳಿಂದ ಹಾಗೂ ಸಿನಿ ತಾರೆಯದಿಂದ ಶುಭಾಶಯಗಳು ಮಹಾಪೂರವೇ ಹರಿದು ಬಂದಿದೆ. 2009ರಲ್ಲಿ ತೆರೆಕಂಡ ವಾಸುವರ್ಮ ನಿರ್ದೇಶನದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...