alex Certify Entertainment | Kannada Dunia | Kannada News | Karnataka News | India News - Part 155
ಕನ್ನಡ ದುನಿಯಾ
    Dailyhunt JioNews

Kannada Duniya

‘777 ಚಾರ್ಲಿ’ ಸಿನಿಮಾ ನೋಡಿ ಕಣ್ಣೀರಿಟ್ಟ ರಮ್ಯಾ

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ಸಿನಿಮಾ ಜೂನ್ 10ರಂದು ಕನ್ನಡ, ತಮಿಳು, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ದೇಶದ ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ Read more…

ಸೋನಾಕ್ಷಿ ಸಿನ್ಹಾ – ಜಹೀರ್ ಪ್ರೇಮ್‌ ಕಹಾನಿ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗ..!

ಬಾಲಿವುಡ್‌ನಲ್ಲಿ ಗಾಸಿಪ್ ಕಾಮನ್, ಕ್ಷಣಕ್ಷಣಕ್ಕೂ ಗಾಸಿಪ್ ಹುಟ್ಟಿಕೊಳ್ತಾನೇ ಇರುತ್ತೆ. ಅವರ ಜೊತೆ ಇವರ ಅಫೇರ್, ಇನ್ನೊಬ್ಬರದ್ದು ಲವ್ ಬ್ರೇಕ್ಅಪ್, ಇಂತಹದ್ದೇ ಗಾಳಿ ಸುದ್ದಿ ಆಗಾಗ ಹುಟ್ಟಿಕೊಳ್ತಾನೇ ಇರುತ್ತೆ. ಈಗ Read more…

ಚಿರು ನೆನಪಲ್ಲಿ ಕಳೆದ ಈ ಎರಡು ವರ್ಷ; ಭಾವನಾತ್ಮಕ ಪೋಸ್ಟ್ ಮೂಲಕ ಸ್ಮರಿಸಿಕೊಂಡ ನಟಿ ಮೇಘನಾ ರಾಜ್

ಚಿರಂಜೀವಿ ಸರ್ಜಾ, ಸ್ಯಾಂಡಲ್​ವುಡ್​ನ ಯೂತ್​ಸ್ಟಾರ್​, ಚಿರು ಅಗಲಿ ಆಗಲೇ ಎರಡು ವರ್ಷಗಳೇ ಕಳೆದು ಹೋಗಿವೆ. ಆದರೆ ಇಂದಿಗೂ ಚಿರು ಇಲ್ಲಾ ಅನ್ನೊ ಸತ್ಯ ಅನೇಕರಿಗೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದರಲ್ಲೂ Read more…

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿಮಾನಿ ಬಳಗದಿಂದ ವಿಶೇಷ ರೀತಿಯಲ್ಲಿ ಹುಟ್ಟುಹಬ್ಬ ಆಚರಣೆ

ಶಿವಮೊಗ್ಗ: ಅಖಿಲ ಭಾರತ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿಮಾನಿ ಬಳಗ ಶಿವಮೊಗ್ಗ ಜಿಲ್ಲಾ ಶಾಖೆ ವತಿಯಿಂದ ಇಂದು ಶಾರದಾ ದೇವಿ ಅಂಧರ ವಿಕಾಸ ಕೇಂದ್ರ ಮಕ್ಕಳೊಂದಿಗೆ ವಿಶೇಷವಾಗಿ Read more…

ಚಿಟ್ಟೆ ಮತ್ತು ಪೆಂಗ್ವಿನ್ ಕ್ಯೂಟ್ ಫ್ರೆಂಡ್‌ಶಿಪ್‌: ವಿಡಿಯೋ ನೋಡಿ ಫಿದಾ ಆದ ನೆಟ್ಟಿಗರು

ಪ್ರಾಣಿಗಳ ಜಗತ್ತೇ ಅದ್ಭುತ. ಮನುಷ್ಯರಂತೆ ಸ್ವಾರ್ಥ ಮನೋಭಾವ ಅವುಗಳಿಗಿರುವುದಿಲ್ಲ. ಮಕ್ಕಳಂತೆ ಪರಿಶುದ್ಧವಾದ ಮನಸ್ಸು ಪ್ರಾಣಿಗಳದ್ದು. ಅಂತಹದ್ದೇ ಒಂದು ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪೆಂಗ್ವಿನ್‌ಗಳಿರೋ ಈ Read more…

ವಿಜ್ಞೇಶ್ ಶಿವನ್ ಜೊತೆ ನಟಿ ನಯನ ತಾರಾ ವಿವಾಹಕ್ಕೆ ದಿನಾಂಕ ಫಿಕ್ಸ್

ಖ್ಯಾತ ನಟಿ ನಯನ ತಾರಾ ವಿವಾಹಕ್ಕೆ ದಿನಾಂಕ ಫಿಕ್ಸ್ ಆಗಿದೆ. ನಿರ್ದೇಶಕ ವಿಜ್ಞೇಶ್ ಶಿವನ್ ಅವರ ಜೊತೆ ನಯನ ತಾರ ವೈವಾಹಿಕ ಬದುಕಿಗೆ ಕಾಲಿಡಲಿದ್ದು, ಜೂನ್ 9ರಂದು ಈ Read more…

ದೋಸೆ ಹೆಂಚಾಯಿತು ಈ ಸ್ಕೂಟರ್‌ ಸೀಟು….!

ಬೇಸಿಗೆ ಬಿಸಿಲಿನ ತಾಪ ಎಂಥವರನ್ನೂ ಹೈರಾಣಾಗಿಸಿಬಿಡುತ್ತದೆ. ಇಂತಹ ಬೇಗೆಯ ನಡುವೆಯೂ ಬದುಕಿನಲ್ಲೊಂದಿಷ್ಟು ಲವಲವಿಕೆ ತುಂಬಲು ಒಂದಿಷ್ಟು ತಮಾಷೆ, ಮನಸ್ಸಿಗೆ ನೋವಾಗದಂತಹ ತರ್ಲೆ ಇದ್ದರೆ ಚೆಂದ. ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ Read more…

ಕಷ್ಟದ ದಿನಗಳನ್ನು ನೆನಪಿಸಿಕೊಂಡು ಭಾವುಕರಾದ ಬಾಲಿವುಡ್​ ಭಾಯ್​ಜಾನ್​

ಬಾಲಿವುಡ್​ ಭಾಯ್​​ಜಾನ್​ ಅಂದ್ರೆ ಸಾಕು ಎಲ್ಲರಿಗೂ ತಕ್ಷಣವೇ ನೆನಪಾಗೋದು ಸಲ್ಮಾನ್​ಖಾನ್​. ಒಂದಕ್ಕಿಂತ ಒಂದು ಹಿಟ್, ಸೂಪರ್ ಡೂಪರ್ ಹಿಟ್ ಸಿನೆಮಾಗಳನ್ನ ಕೊಟ್ಟ ಕ್ರೆಡಿಟ್ ಇವರ ಹೆಸರಲ್ಲಿದೆ. ಇಂದು ಸಲ್ಮಾನ್ Read more…

ಎ.ಆರ್.ರೆಹಮಾನ್ ಪಾದಮುಟ್ಟಿ ಆಶೀರ್ವಾದ ಪಡೆದ ಹನಿಸಿಂಗ್

ಐಐಎಫ್ಎ ರಾಕ್ಸ್ ಕಾರ್ಯಕ್ರಮ ಹಲವು ವಿಶೇಷತೆಗೆ ಸಾಕ್ಷಿಯಾಯಿತು. ಜೂನ್ 3 ರಂದು ರಾತ್ರಿ‌ನಡೆದ ಕಾರ್ಯಕ್ರಮದಲ್ಲಿ ಗಾಯಕ, ರಾಪರ್ ಹನಿ ಸಿಂಗ್ ಅವರು ತಮ‌್ಮ ಜಬರ್ದಸ್ತ್ ಪ್ರದರ್ಶನದೊಂದಿಗೆ ಸಂಚಲನ‌ ಮೂಡಿಸಿದರು. Read more…

‘ಪುಷ್ಕರಣಿ’ ಜೀರ್ಣೋದ್ದಾರಕ್ಕೆ ಕೈಜೋಡಿಸಿದ ರಾಕಿಂಗ್ ಸ್ಟಾರ್ ಯಶ್

ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್ 2’ ಚಿತ್ರ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆಯೊಂದನ್ನು ಬರೆಯಲು ಸಜ್ಜಾಗುತ್ತಿದೆ. ಅತಿ ಹೆಚ್ಚು ಗಳಿಕೆ ಮಾಡಿದ Read more…

ಸಂಗಾತಿಯನ್ನು ಕೆಣಕಲು ಬಂದ ಸಿಂಹಕ್ಕೆ ತಕ್ಕ ಶಾಸ್ತಿ ಮಾಡಿದ ಮತ್ತೊಂದು ಸಿಂಹ

ತನ್ನ ಪತ್ನಿಯ ಮೇಲೆ ಯಾರಾದರೂ ಕಣ್ಣು ಹಾಕಿದರೆ ಅವರ ವಿರುದ್ಧ ಪತಿ ತಿರುಗಿ ಬೀಳುತ್ತಾನೆ. ಇದು ಕೇವಲ ಮಾನವನಿಗೆ ಮಾತ್ರ ಸೀಮಿತವಾಗಿಲ್ಲ. ಪ್ರಾಣಿ ಪಕ್ಷಿಗಳಿಗೂ ಅನ್ವಯವಾಗುತ್ತದೆ. ಸಾಮಾನ್ಯವಾಗಿ ಸಿಂಹಗಳು Read more…

BREAKING NEWS: ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಅವರಿಗೆ ಅನಾಮಿಕರಿಂದ ಜೀವ ಬೆದರಿಕೆ ಪತ್ರ ಬಂದಿದೆ. ಮುಂಬೈ ಬಾಂದ್ರಾ ಠಾಣೆಯ ಪೊಲೀಸರು ಪ್ರಕರಣ Read more…

ಈ ವ್ಯಕ್ತಿ ಹಾಡುಗಾರಿಕೆಗೆ ಹೊಟ್ಟೆ ಹುಣ್ಣಾಗುವಂತೆ ನಗ್ತಿದ್ದಾರೆ ಸೋಷಿಯಲ್‌ ಮೀಡಿಯಾ ಮಂದಿ

ಹಾಡುಗಾರಿಕೆ ಎಲ್ಲರಿಂದ ಸಾಧ್ಯವಿಲ್ಲ. ಅದಕ್ಕೊಂದು ಶಿಸ್ತು, ನಿಯತ ಪ್ರಯತ್ನ ಮತ್ತು ಅಭ್ಯಾಸದ ಬಲಬೇಕು. ಅದಿಲ್ಲದೆ, ನಾನೂ ಹಾಡಬಲ್ಲೆ ಎಂದರೆ ನಗೆಪಾಟಲೀಗೀಡಾಗುವುದು ಪಕ್ಕಾ. ಆದಾಗ್ಯೂ ಇಂತಹ ಜನರದ್ದೇ ಒಂದು ವರ್ಗವಿದೆ. Read more…

ವಿದೇಶಿಗನಿಗೆ ಶಾರೂಖ್ ಖಾನ್ ಸಿಗ್ನೇಚರ್ ಸ್ಟೆಪ್ ಹೇಳಿಕೊಟ್ಟ ಭಾರತೀಯ

ಶಾರುಖ್ ಖಾನ್ ರನ್ನು ಬಾಲಿವುಡ್ ನ ಪ್ರಣಯರಾಜ ಎಂದು ಕರೆಯಲಾಗುತ್ತದೆ. ಕೈಗಳೆರಡನ್ನು ಅಗಲ ಮಾಡುತ್ತಾ ಎದೆಯನ್ನು ಉಬ್ಬಿಸಿ ಕತ್ತನ್ನು ನೆಟ್ಟಗೆ ಮಾಡುತ್ತಾ ಡ್ಯಾನ್ಸ್ ಮಾಡುವ ಅವರ ಸಿಗ್ನೇಚರ್ ಸ್ಟೆಪ್ Read more…

ಮುದ್ದಾಗಿದೆ ಮೊದಲ ಬಾರಿ ಪಿಜ್ಜಾ ತಿಂದ ಈ ಮಗುವಿನ ‘ರಿಯಾಕ್ಷನ್’

ಈ ಇಟಾಲಿಯನ್ ಮೂಲದ ಪಿಜ್ಜಾ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಚಿಕ್ಕ ಮಗುವಿನಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೆ ಪಿಜ್ಜಾ ನೆಚ್ಚಿನ ಖಾದ್ಯವಾಗಿದೆ. ಪಿಜ್ಜಾ ಎಂದರೆ ಸಾಕು ಎಲ್ಲರ Read more…

ವಧುವಿನ ತಂಗಿಯ ʼʼಚುನರಿ ಚುನರಿʼ ನೃತ್ಯಕ್ಕೆ ಮನಸೋತ ನೆಟ್ಟಿಗರು

ಭಾರತದಲ್ಲೀಗ ಮದುವೆ ಸೀಸನ್‌. ಸೋಷಿಯಲ್‌ ಮೀಡಿಯಾದಲ್ಲಿ ಮದುವೆ ಕಾರ್ಯಕ್ರಮಗಳ ಮನರಂಜಿಸುವ ವಿಡಿಯೋಗಳಿಗೆ ಕೊರತೆ ಇಲ್ಲ. ಇವುಗಳಲ್ಲಿ ಕೆಲವು ವಿಡಿಯೋಗಳು ವೈರಲ್‌ ಆಗಿದ್ದು, ಜನಮೆಚ್ಚುಗೆ ಗಳಿಸಿವೆ. ಅಂತಹ ಒಂದು ವಿಡಿಯೋ Read more…

ಅಲಿ ಜಾಫರ್‌ ಹಾಡಿಗೆ ಕಿಲಿ ಪೌಲ್ ಲಿಪ್ ಸಿಂಕ್ ಮೋಡಿ

ಪಾಕಿಸ್ತಾನಿ ಗಾಯಕ ಅಲಿ ಜಾಫರ್ ಹನ್ನೊಂದು ವರ್ಷಗಳ ಹಿಂದೆ ಹಾಡಿದ್ದ ಝೂಮ್ ಹಾಡು ಮತ್ತೆ ಸದ್ದು ಮಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿರುವ ಈ ಹಾಡು ವೈರಲ್ ಆಗಿದೆ. Read more…

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಜತೆ ನಟಿಸಿದ್ದ ಕೀನ್ಯಾ ಪ್ರಜೆಯಿಂದ ಸಾರ್ವಜನಿಕರ ಮೇಲೆ ಹಲ್ಲೆ

ದಕ್ಷಿಣ ಮುಂಬೈನಲ್ಲಿ ಏಳು ಜನರ ಮೇಲೆ ಚಾಕು ಬಳಸಿ ಹಲ್ಲೆ ನಡೆಸಿದ ಕೀನ್ಯಾ ಪ್ರಜೆಯನ್ನು ಬುಧವಾರ ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಜಾನ್‌ ಸುಜಾಸ್‌ ಮೆಂಟಿ ಎಂದು ಗುರುತಿಸಲಾಗಿದೆ. ಈತ Read more…

‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರಕ್ಕೆ ತೆರಿಗೆ ವಿನಾಯ್ತಿ ಘೋಷಿಸಿದ ಯೋಗಿ ಸರ್ಕಾರ

ಇಂದು ಬಿಡುಗಡೆಯಾಗಲಿರುವ ಬಾಲಿವುಡ್ ನ ಖ್ಯಾತ ನಟ ಅಕ್ಷಯ್ ಕುಮಾರ್ ನಟನೆಯ ಸಾಮ್ರಾಟ್ ಪೃಥ್ವಿರಾಜ್ ಚಿತ್ರಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೆರಿಗೆ ವಿನಾಯ್ತಿ ಘೋಷಿಸಿದ್ದಾರೆ. ಕೇಂದ್ರ ಗೃಹ Read more…

ಮನ ಕಲಕುತ್ತೆ ಮುಗ್ದ ಮಕ್ಕಳ ನಿಷ್ಕಲ್ಮಶ ಸ್ನೇಹದ ವಿಡಿಯೋ

ಸ್ನೇಹ…..ಪ್ರೀತಿ…….ಇವುಗಳಿಗೆ ಯಾವುದೇ ಭಾಷೆ, ಜಾತಿ, ಧರ್ಮ, ಗಡಿ, ಬಡತನ, ಶ್ರೀಮಂತಿಕೆ ಇದ್ಯಾವುದೂ ಅಡ್ಡಿ ಬರುವುದಿಲ್ಲ. ಹೃದಯದಿಂದ ಬರುವ ನಿಷ್ಕಲ್ಮಶ ಭಾವನೆ ಅದು. ಅಂತಹದ್ದೇ ಒಂದು ದೃಶ್ಯ ಇತ್ತೀಚೆಗೆ ಸೋಶಿಯಲ್ Read more…

69 ಸಾವಿರ ರೂ. ಮೌಲ್ಯದ ಸೀರೆಯಲ್ಲಿ ಮಿಂಚಿದ ಮಾನುಷಿ ಛಿಲ್ಲರ್

ಅಕ್ಷಯ್ ಕುಮಾರ್ ಅವರ ʼಸಾಮ್ರಾಟ್ ಪೃಥ್ವಿರಾಜ್ʼ ಚಿತ್ರದೊಂದಿಗೆ 2017ರ ವಿಶ್ವ ಸುಂದರಿ ಮಾನುಷಿ ಛಿಲ್ಲರ್ ಬಾಲಿವುಡ್‌ಗೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಚಿತ್ರದ ಪ್ರಚಾರದಲ್ಲಿ ನಿರತರಾಗಿರುವ ನಟಿ, ಸಂಪೂರ್ಣವಾಗಿ ಎಥ್ನಿಕ್ Read more…

ಕೆಕೆ ಸಾವಿನ ಬಗ್ಗೆ ಸಿಬಿಐ ತನಿಖೆ ಆಗಲಿ ಎಂದ ನಂದಿತಾ ಪುರಿ

ಕೋಲ್ಕತದಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದಾಗಲೇ ಹೃದಯಾಘಾತವಾಗಿ ಹಾಡುಗಾರ ಕೃಷ್ಣಕುಮಾರ್‌ ಕುನ್ನತ್‌ (53) ಮಂಗಳವಾರ ನಿಧನರಾಗಿದ್ದರು. ಇದು ಸಂಗೀತ ಪ್ರೇಮಿಗಳಿಗೆ ಆಘಾತವನ್ನು ಉಂಟುಮಾಡಿದ್ದು, ಹಲವು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇದರಲ್ಲೂ Read more…

ಹಾಡಿನ ಮೂಲಕ ʼಕೆಕೆʼ ಗೆ ಶ್ರದ್ಧಾಂಜಲಿ ಸಲ್ಲಿಸಿದ ಸೈನಾ ಪತಿ ಪರುಪಲ್ಲಿ ಕಶ್ಯಪ್

ಖ್ಯಾತ ಗಾಯಕ ಕೆಕೆ ತಮ್ಮ ಗಾಯನದ ಮೂಲಕ ಅಸಂಖ್ಯಾತ ಅಭಿಮಾನಿ ಬಳಗವನ್ನೇ ಹೊಂದಿದ್ದರು. ಆದರೆ, ವಿಧಿ ಅವರನ್ನು ಬಹುಬೇಗನೇ ತನ್ನತ್ತ ಸೆಳೆದುಕೊಂಡಿತು. ಮೇ 31 ರಂದು ಕೋಲ್ಕತ್ತಾದಲ್ಲಿ ನಿಧನರಾದ Read more…

ಟ್ರೋಲ್‌ ಆಗ್ತಿದೆ ನಟ ಅಕ್ಷಯ್‌ ಕುಮಾರ್‌ ನೀಡಿರುವ ಈ ಹೇಳಿಕೆ

ಇದೇ ಶುಕ್ರವಾರದಂದು ನಟ ಅಕ್ಷಯ್‌ ಕುಮಾರ್ ಹಾಗೂ ಮಾಜಿ ವಿಶ್ವಸುಂದರಿ ಮಾನುಷಿ ಚಿಲ್ಲರ್ ನಟನೆಯ ‌ʼಸಾಮ್ರಾಟ್ ಪೃಥ್ವಿರಾಜ್ ಚೌಹಾಣ್ʼ ಬಿಡುಗಡೆಯಾಗಲಿದೆ. ಇದು ಭಾರತೀಯ ಮಧ್ಯಕಾಲೀನ ರಾಜ ಪೃಥ್ವಿರಾಜ್ ಚೌಹಾಣ್ Read more…

BIG BREAKING NEWS: ಬಹಿರಂಗವಾಯ್ತು ಖ್ಯಾತ ಗಾಯಕ ಕೆಕೆ ಸಾವಿನ ಕಾರಣ, ಅಸಹಜ ಕಾರಣದಿಂದ ಮೃತಪಟ್ಟಿಲ್ಲ ಎಂದು ಪ್ರಾಥಮಿಕ ವೈದ್ಯಕೀಯ ವರದಿ

ಕೋಲ್ಕತ್ತಾದಲ್ಲಿ ಸಂಗೀತ ಕಾರ್ಯಕ್ರಮದ ನಂತರ ಕುಸಿದು ಬಿದ್ದಿದ್ದ ಕೆಕೆ ಎಂದೇ ಖ್ಯಾತರಾಗಿರುವ ಗಾಯಕ ಕೃಷ್ಣಕುಮಾರ್ ಕುಂಞತ್ ಅವರ ಅಸ್ವಾಭಾವಿಕ ಮರಣವನ್ನು ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ವರದಿ ತಳ್ಳಿಹಾಕಿದೆ. ಈ Read more…

ವಿಕ್ರಂ ಚಿತ್ರ ವೀಕ್ಷಣೆಗೆ 60 ಟಿಕೆಟ್ ಖರೀದಿಸಿದ `ಹುಚ್ಚು’ ಅಭಿಮಾನಿ……!

ಖ್ಯಾತ ನಟ ಕಮಲಹಾಸನ್ ಅವರ ವಿಕ್ರಂ ಚಿತ್ರ ಬೆಳ್ಳಿ ಪರದೆ ಮೇಲೆ ಬರಲು ಕ್ಷಣಗಣನೆ ಆರಂಭವಾಗಿದ್ದು, ಮುಂಗಡ ಬುಕಿಂಗ್ ಸಹ ಆರಂಭವಾಗಿದೆ. ಚಿತ್ರ ನೋಡಲು ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳ Read more…

ಕೆ.ಜಿ.ಎಫ್ – 2 ಇನ್ನೂ ನೋಡಿಲ್ವಾ…? ಹಾಗಾದ್ರೆ ಇಲ್ಲಿ ಸಿಗ್ತಿದೆ ವೀಕ್ಷಣೆಗೆ ಅವಕಾಶ

ರಾಕಿಭಾಯ್ ಎಲ್ಲ ಭಾಷೆಗಳಲ್ಲೂ ಧೂಳು ಎಬ್ಬಿಸಿದ್ದಾಗಿದೆ. ಇಂದಿಗೂ ಎಷ್ಟೋ ಥೇಟರ್‌ಗಳಲ್ಲಿ ಕೆ.ಜಿ.ಎಫ್-2 ಹೌಸ್‌ಫುಲ್‌ ಆಗಿ ಓಡ್ತಿದೆ. ಈಗಾಗಲೇ ಕೆ.ಜಿ.ಎಫ್-2ಗೆ ಬಾಕ್ಸ್ಆಫೀಸ್‌ನಲ್ಲೇ ಸರ್ವಕಾಲಿಕ ಹಿಟ್ ಅನ್ನೋ ಕ್ರೆಡಿಟ್ ಕೂಡಾ ಕೊಟ್ಟಿದ್ದಾಗಿದೆ. Read more…

ನಟ ಶಾರುಖ್ ಪುತ್ರನ ಜೊತೆ ಈ ಸೆಲ್ಫಿ ತೆಗೆದುಕೊಂಡಿದ್ದರ ಹಿಂದಿದೆ ಇಂಟ್ರಸ್ಟಿಂಗ್‌ ಕಥೆ

ಡ್ರಗ್ಸ್ ಬಳಕೆ ವಿಚಾರವಾಗಿ ಕಳೆದ ವಾರ ಎಸ್‌ಐಟಿ ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ನಟ ಶಾರುಕ್ ಖಾನ್ ಪುತ್ರ ಆರ್ಯನ್ ಮತ್ತು ಇತರ ಐವರನ್ನು ಆರೋಪಿಗಳ ಪಟ್ಟಿಯಿಂದ ಕೈಬಿಡಲಾಗಿತ್ತು. ಕಳೆದ ವರ್ಷ Read more…

ʼಲಾಲ್ ಸಿಂಗ್ ಚಡ್ಡಾʼ ಟ್ರೈಲರ್ ಯೂಟ್ಯೂಬ್‌ನಲ್ಲಿ ಕೇವಲ 24 ಗಂಟೆಗಳಲ್ಲಿ 4 ಕೋಟಿ ವೀಕ್ಷಣೆ

ಸುದೀರ್ಘ ಕಾಯುವಿಕೆಯ ನಂತರ, ಲಾಲ್ ಸಿಂಗ್ ಚಡ್ಡಾ ಸಿನಿಮಾದ ಟ್ರೈಲರ್‌ ಮೇ 29ರಂದು ಬಿಡುಗಡೆಯಾಗಿತ್ತು. ಆಮೀರ್‌ ಖಾನ್‌ ನಟನೆಯ ಈ ಚಿತ್ರದ ಟ್ರೈಲರ್‌ ಅನ್ನು ಐಪಿಎಲ್ 2022 ರ Read more…

ಅಶ್ಲೀಲ ವಿಡಿಯೋ ಪ್ರಕರಣ: ಸಂಕಷ್ಟಕ್ಕೆ ಸಿಲುಕಿದ ನಟಿ ಪೂನಂ ಪಾಂಡೆ

ಪಣಜಿ: ಕರಾವಳಿ ರಾಜ್ಯದಲ್ಲಿ 2020 ರಲ್ಲಿ ಅಶ್ಲೀಲ ವಿಡಿಯೊವನ್ನು ಚಿತ್ರೀಕರಿಸಿದ ಆರೋಪದ ಮೇರೆಗೆ ಮಾಡೆಲ್, ನಟಿ ಪೂನಂ ಪಾಂಡೆ ಮತ್ತು ಆಕೆಯ ಪರಿತ್ಯಕ್ತ ಪತಿ ಸ್ಯಾಮ್ ಬಾಂಬೆ ವಿರುದ್ಧ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...