alex Certify Entertainment | Kannada Dunia | Kannada News | Karnataka News | India News - Part 148
ಕನ್ನಡ ದುನಿಯಾ
    Dailyhunt JioNews

Kannada Duniya

ಮಂತ್ರಮುಗ್ಧಗೊಳಿಸುತ್ತೆ ಈ ಮೂವರು ಯುವಕರ ಅದ್ಭುತ ನೃತ್ಯ

ಕಲೆಗೆ ಈಗ ಸಾಮಾಜಿಕ ಜಾಲತಾಣವೂ ಒಂದು ವೇದಿಕೆ. ಸೂಕ್ತ ವೇದಿಕೆ ಸಿಗದವರಿಗೆ ಜಾಲತಾಣಗಳು ಸಕ್ಸಸ್​ ಕೊಡುತ್ತಿದೆ. ರಾತ್ರೋರಾತ್ರಿ ಅಭಿಮಾನಿಗಳು ಹುಟ್ಟಿಕೊಳ್ಳುವಂತಾಗುತ್ತಿದೆ. ಇಷ್ಟೇಕೆ ಪೀಠಿಕೆ ಎಂದಿರಾ, ಡ್ಯಾನ್ಸ್​ನ ಒಂದು ವಿಡಿಯೋ Read more…

ಮತ್ತೊಮ್ಮೆ ‘ಪ್ರೆಗ್ನೆಂಟಾ’ ಎಂದು ಕೇಳಿದವರಿಗೆ ಕರೀನಾ ಸಖತ್ ಉತ್ತರ; ಪೋಸ್ಟ್ ನೋಡಿ ನಸುನಕ್ಕ ಅಭಿಮಾನಿಗಳು

ಕರೀನಾ ಕಪೂರ್ ಖಾನ್ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ನಿಕಟ ಸಂಪರ್ಕದಲ್ಲಿರುತ್ತಾರೆ. ಅಷ್ಟೇ ಅಲ್ಲ ತಮ್ಮ ಫೋಟೋಗಳನ್ನು ಹಂಚಿಕೊಳ್ಳುವುದರ ಜೊತೆಗೆ ಕುಟುಂಬ ಸದಸ್ಯರೊಂದಿಗಿರುವ ವಿಡಿಯೋಗಳನ್ನು ಸಹ ಶೇರ್ Read more…

BIG NEWS: ಖ್ಯಾತ ನಿರ್ದೇಶಕ ಮಣಿರತ್ನಂ ಗೆ ಅನಾರೋಗ್ಯ; ಆಸ್ಪತ್ರೆಗೆ ದಾಖಲು

ಚೆನ್ನೈ: ಖ್ಯಾತ ನಿರ್ದೇಶಕ ಮಣಿರತ್ನಂ ಅವರು ಅನಾರೋಗ್ಯಕ್ಕೀಡಾಗಿದ್ದು, ಅವರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಣಿರತ್ನಂ ಅವರಿಗೆ ಕೋವಿಡ್ ಲಕ್ಷಣಗಳು ಕಂಡು ಬಂದಿದ್ದು, Read more…

ಸಾಕು ನಾಯಿಯ ಜನ್ಮ ದಿನವನ್ನು ವಿಭಿನ್ನವಾಗಿ ಸೆಲೆಬ್ರೇಟ್ ಮಾಡಿದ ಹಾಸ್ಯ ನಟ..!

ಸಾಕುಪ್ರಾಣಿಗಳ ಹುಟ್ಟುಹಬ್ಬವನ್ನು ತಮ್ಮ ಮನೆಯ ಮಕ್ಕಳಂತೆಯೇ ಹಲವರು ಆಚರಿಸುತ್ತಾರೆ. ಮಕ್ಕಳ ಹುಟ್ಟುಹಬ್ಬದ ಸಂತೋಷಕೂಟ ಆಚರಿಸಲು ಬಂಧುಮಿತ್ರರು, ಸ್ನೇಹಿತರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಾರೆ. ಹಾಗೆಯೇ ಶ್ವಾನಗಳ ಹುಟ್ಟುಹಬ್ಬವನ್ನೂ ಕೆಲವರು ಆಚರಿಸುತ್ತಾರೆ. ಕೇಕ್ Read more…

‘ಲವ್ 360’ ಚಿತ್ರದ ವಿಡಿಯೋ ಸಾಂಗ್ ರಿಲೀಸ್

ಟೈಟಲ್ ಮೂಲಕವೇ ಸಾಕಷ್ಟು ಸೌಂಡ್ ಮಾಡುತ್ತಿರುವ ಲವ್ ಸ್ಟೋರಿ ಕಥಾಹಂದರ ಹೊಂದಿರುವ ಶಶಾಂಕ್ ನಿರ್ದೇಶನದ ‘ಲವ್ 360’ ಚಿತ್ರದ ‘ಭೋರ್ಗರೆದು’ ಎಂಬ ವಿಡಿಯೋ ಹಾಡನ್ನು ನಿನ್ನೆ ಆನಂದ್ ಆಡಿಯೋ Read more…

ಅಭಿಮಾನಿಗಳ ಅಭಿಯಾನಕ್ಕೆ ಮಣಿದ ಟ್ವಿಟ್ಟರ್; ಪುನೀತ್ ರಾಜಕುಮಾರ್ ಖಾತೆಗೆ ಮತ್ತೆ ‘ಬ್ಲೂ ಟಿಕ್’

ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮನ್ನಗಲಿ ಹಲವು ತಿಂಗಳುಗಳು ಕಳೆದರೂ ಸಹ ಜನಮಾನಸದಲ್ಲಿ ಅವರು ಚಿರಸ್ಥಾಯಿಯಾಗಿದ್ದಾರೆ. ಇಂದಿಗೂ ಕೂಡ ರಾಜ್ಯದ ಪ್ರತಿಯೊಂದು ಹಳ್ಳಿ, ಪಟ್ಟಣ, ನಗರ Read more…

ಸ್ನೇಹಿತೆ ತುಟಿಗೆ ಚುಂಬಿಸಿ ಹೊಗೆ ಬಿಟ್ಟ ನಿಶ್ವಿಕಾ ನಾಯ್ಡು; ಗೋವಾದಲ್ಲಿ ಸ್ಯಾಂಡಲ್ ವುಡ್ ನಟಿಯ ಹುಕ್ಕಾ ಪಾರ್ಟಿ ಕಂಡು ಶಾಕ್ ಆದ ಅಭಿಮಾನಿಗಳು

ಪಕ್ಕಾ ಹೋಮ್ಲಿ ಲುಕ್ ನಲ್ಲಿ, ಮನೆ ಮಗಳಂತ ಪಾತ್ರಗಳಲ್ಲಿ ಅಭಿನಯಿಸಿ ಅಭಿಮಾನಿಗಳ ಹೃದಯ ಗೆದ್ದ ನಟಿ ನಿಶ್ವಿಕಾ ನಾಯ್ಡು, ಹುಕ್ಕಾ ಸೇದಿ ಸುದ್ದಿಯಾಗಿದ್ದಾರೆ. ಗೋವಾದ ಕ್ಯಾಸಿನೋದಲ್ಲಿ ಹುಕ್ಕಾ ಪಾರ್ಟಿಯಲ್ಲಿ Read more…

ಸುಶ್ಮಿತಾ ಸೇನ್ ​- ಲಲಿತ್​ ಮೋದಿ ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತಾ ?

ಐಪಿಎಲ್​ ಸಂಸ್ಥಾಪಕ ಮತ್ತು ಉದ್ಯಮಿ ಲಲಿತ್​ ಮೋದಿ ಅವರು ಮಾಜಿ ವಿಶ್ವ ಸುಂದರಿ, ಬಾಲಿವುಡ್​ ನಟಿ ಸುಶ್ಮಿತಾ ಸೇನ್​ ಅವರೊಂದಿಗೆ ಪ್ರಸ್ತುತ ಡೇಟಿಂಗ್​ ನಡೆಸುತ್ತಿರುವುದು ಸಾಕಷ್ಟು ಮಂದಿಗೆ ಅಚ್ಚರಿ Read more…

ನಟಿ ರಾಗಿಣಿ ದ್ವಿವೇದಿ ಆಪ್ತ ರವಿಶಂಕರ್ ಆರೆಸ್ಟ್

ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟಿ ರಾಗಿಣಿ ದ್ವಿವೇದಿ ಆಪ್ತ ರವಿಶಂಕರ್ ಈಗ ವಂಚನೆ ಪ್ರಕರಣದಲ್ಲಿ ಮತ್ತೆ ಬಂಧನಕ್ಕೊಳಗಾಗಿದ್ದಾನೆ. ಯಶವಂತಪುರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದ Read more…

ʼಗೋಮಿ ಗೋಮಿʼ ಹಾಡಿಗೆ ಆಫ್ರಿಕನ್ ಮಕ್ಕಳ ಅದ್ಭುತ ಸ್ಟೆಪ್ಸ್: ವೈರಲ್ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 30 ಮಿಲಿಯನ್ ಮಂದಿ..!

ಇನ್ಸ್ಟಾಗ್ರಾಂನಲ್ಲಿ ನೀವು ಹಲವಾರು ರೀಲ್ಸ್ ಗಳನ್ನು ನೋಡಿರ್ತೀರಾ. ‘ಮೈ ಮನಿ ಡೋಂಟ್ ಜಿಗಲ್ ಜಿಗಲ್’ ನಂತಹ ಟ್ರೆಂಡಿಂಗ್ ಹಾಡುಗಳಲ್ಲಿ ನೃತ್ಯ ಮಾಡುವ ಜನರ ಅನೇಕ ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ಬಹುಶಃ Read more…

ಈ ಪುಟ್ಟ ಪಕ್ಷಿಗಳ ಫೋಟೋದಲ್ಲಿ ಅಡಗಿರುವ ನಾಲ್ಕು ಕಿವಿ ಹಣ್ಣುಗಳನ್ನು ಗುರುತಿಸಬಲ್ಲೀರಾ…?

ಇತ್ತೀಚೆಗೆ, ನೆಟ್ಟಿಗರು ತಲೆ ಕೆರೆದುಕೊಳ್ಳುವಂತೆ ಮಾಡುವ ಹಲವಾರು ಮನಸ್ಸಿಗೆ ಮುದ ನೀಡುವ ಆಪ್ಟಿಕಲ್ ಭ್ರಮೆಗಳು ವೈರಲ್ ಆಗಿತ್ತು. ಇದು ಚಿತ್ರ ಒಗಟು ಅಥವಾ ಚಿತ್ರಕಲೆಯೊಳಗೆ ಅಡಗಿರುವ ಯಾವುದಾದರೂ ಆಪ್ಟಿಕಲ್ Read more…

ದೀಪಿಕಾ ಪಡುಕೋಣೆ ತದ್ರೂಪಿ ಈ ರಿಜುತಾ ಘೋಷ್​ ದೇಬ್

ಜಗತ್ತಿನಲ್ಲಿ ಪ್ರತಿಯೊಬ್ಬರೂ ಏಳು ಡಾಪ್ಪಲ್​ಗ್ಯಾಂಗರ್​ಗಳನ್ನು ಹೊಂದಿದ್ದಾರೆ ಎಂಬ ನಂಬಿಕೆ ಬಹುಕಾಲದಿಂದ ಇದೆ. ಸೆಲೆಬ್ರಿಟಿಗಳ ವಿಚಾರಕ್ಕೆ ಬಂದಾಗಲಂತೂ ಈ ವಿಷಯ ಆಸಕ್ತಿದಾಯಕ. ಸದ್ಯಕ್ಕೆ ರಿಜುತಾ ಘೋಷ್​ ದೇಬ್​ ಎಂಬ ಡಿಜಿಟಲ್​ Read more…

ನಾಳೆ ಬಿಡುಗಡೆಯಾಗಲಿದೆ ಪ್ರಜ್ವಲ್ ದೇವರಾಜ್ ನಟನೆಯ ‘ಅಬ್ಬರ’ ಟೀಸರ್

ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಬಹು ನಿರೀಕ್ಷಿತ ‘ಅಬ್ಬರ’ ಚಿತ್ರದ ಟೀಸರ್ ನಾಳೆ ಸಂಜೆ 5:00 ಗಂಟೆಗೆ ಆನಂದ್ ಆಡಿಯೋ ಯೂಟ್ಯೂಬ್ Read more…

ಹಾಡಿಗಿಂತ ಹೆಚ್ಚಾಗಿ ಗಮನ ಸೆಳೆದಿದ್ದು ಕಪಿಲ್​ ಶರ್ಮಾರ ಕಾರು…!

ಹಾಸ್ಯನಟ ಕಪಿಲ್​ ಶರ್ಮಾ ಇತ್ತೀಚೆಗೆ “ಬ್ರೌನ್​ ಮುಂಡೆ’ ಹಾಡಿನ ಸ್ಪೂಫ್​ ವಿಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ “ವೇಹ್ಲೆ ಮುಂಡೆ’ ಎಂಬ ಹೆಸರಿನಲ್ಲಿ ಪೋಸ್ಟ್​ ಮಾಡಿದ್ದಾರೆ. ವಿಡಿಯೋದಲ್ಲಿ ಗಮನವನ್ನು ಆಕರ್ಷಿಸಿದ್ದು Read more…

ತಮ್ಮ ಮುಂದಿನ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡ ಶುಭ ಪೂಂಜಾ

ಕ್ರೈಂ ಥ್ರಿಲ್ಲರ್ ಡ್ರಾಮಾ ಆಧಾರಿತ ‘ಅಂಬುಜ’ ಎಂಬ ಶೀರ್ಷಿಕೆಯ ಹೊಸ ಚಿತ್ರದ  ಫಸ್ಟ್ ಲುಕ್  ಪೋಸ್ಟರ್ ಒಂದನ್ನು ಶುಭ ಪೂಂಜಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಶ್ರೀನಿ ಹನುಮಂತ Read more…

3ನೇ ಬಾರಿ ಗರ್ಭಿಣಿಯಾಗಿದ್ದಾರಾ ಈ ಫೇಮಸ್‌ ನಟಿ? ವೈರಲ್‌ ಆಗಿದೆ ಬೇಬಿ ಬಂಪ್‌ ಫೋಟೋ!

ಬಾಲಿವುಡ್ ನಟಿ ಕರೀನಾ ಕಪೂರ್‌ ತಮ್ಮ ಫ್ಯಾಮಿಲಿಯೊಂದಿಗೆ ವೆಕೇಶನ್‌ ಎಂಜಾಯ್‌ ಮಾಡಿರೋ ಫೋಟೋಗಳು ವೈರಲ್‌ ಆಗಿದ್ದವು. ಬೇಬೋ ಮತ್ತು ಸೈಫ್‌ ಅಲಿ ಖಾನ್‌ ದಂಪತಿ, ಮಕ್ಕಳ ಜೊತೆಗೆ ಲಂಡನ್‌ನಲ್ಲಿ Read more…

‘ಗೋಮಿ ಗೋಮಿ’ ಹಾಡಿಗೆ ಹೆಜ್ಜೆ ಹಾಕಿದ ಧನಶ್ರೀ ವರ್ಮಾ: ನೆಟ್ಟಿಗರು ಫಿದಾ

ನೀವು ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟಿವ್​​ ಇರುವ ಪೈಕಿಯವರಾದರೆ ನಿಮಗೆ ಸಧ್ಯ ಇನ್​ಸ್ಟಾಗ್ರಾಂ ರೀಲ್ಸ್​ನಲ್ಲಿ ವೈರಲ್​ ಆಗುತ್ತಿರುವ ಗೋಮಿ ಗೋಮಿ ಹಾಡಿನ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ. ಈ ಹಾಡಿಗೆ Read more…

ʼನನ್ನ ಎಸ್‌ಎಂಎಸ್‌ ಗೆ ರಿಪ್ಲೇ ಮಾಡಿʼ; ಲಲಿತ್ ಮೋದಿ ಹಳೆ ಟ್ವೀಟನ್ನು ಕಿಂಡಲ್ ಮಾಡಿದ ಟ್ವೀಟಿಗರು

ಉದ್ಯಮಿ ಹಾಗೂ ಐಪಿಎಲ್ ಹೊಸ ರೂಪ ಕೊಟ್ಟು ಹೆಸರು ಮಾಡಿದ್ದ ಲಲಿತ್​ ಮೋದಿಯವರು ಸುಶ್ಮಿತಾ ಸೇನ್​ ಅವರೊಂದಿಗೆ ಡೇಟಿಂಗ್​ ಮಾಡುವುದಾಗಿ ಘೋಷಿಸಿದ ಕೆಲವೇ ಕ್ಷಣಗಳಲ್ಲಿ, ಅವರ ಹಳೆಯ ಟ್ವೀಟ್​ Read more…

ಈ ವಿಡಿಯೋ ವೀಕ್ಷಿಸುವ ಮುನ್ನ ಒಮ್ಮೆ ಯೋಚಿಸಿ

ಉದ್ಯಮಿ ಹರ್ಷ್​ ಗೋಯೆಂಕಾ ಅವರು “ಓ ಮೇರೆ ದಿಲ್​ ಕೆ ಚೆೈನ್​’ ಹಾಡಿನ ವಿಡಿಯೋವೊಂದನ್ನು ಶೇರ್​ ಮಾಡಿದ್ದು, ಹಾಡಿರುವ ವ್ಯಕ್ತಿಯ ಉತ್ಸಾಹ, ಹಾಡಿರುವ ಭಂಗಿ ಎಲ್ಲವೂ ಮಜಾ ಕೊಡುತ್ತದೆ. Read more…

BIG NEWS: ತೀವ್ರ ಕುತೂಹಲಕ್ಕೆ ಕಾರಣವಾಯ್ತು ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಜೊತೆಗಿನ ಕಿಚ್ಚ ಸುದೀಪ್ ಭೇಟಿ

ಖ್ಯಾತ ನಟ ಕಿಚ್ಚ ಸುದೀಪ್‌ ತಮ್ಮ ಮುಂಬರುವ ʼವಿಕ್ರಾಂತ್‌ ರೋಣʼ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ಚಿತ್ರದ ಪ್ರಚಾರಕ್ಕಾಗಿ ನವದೆಹಲಿಗೆ ತೆರಳಿದ್ದ ಅವರು ಕೇಂದ್ರ ಸಚಿವ Read more…

ಪ್ರಭುದೇವ ಸ್ಟೈಲ್ ನಲ್ಲಿ ನರ್ತಿಸಿದ ವ್ಯಕ್ತಿ: ನೆಟ್ಟಿಗರು ಬೆರಗು……!

ಪ್ರಭುದೇವ ಅಂದಾಕ್ಷಣ ನೆನಪಾಗೋದು ಅವರ ಡ್ಯಾನ್ಸಿಂಗ್ ಸ್ಟೈಲ್. ದಕ್ಷಿಣ ಭಾರತದಲ್ಲಂತೂ ಅತ್ಯಂತ ಜನಪ್ರಿಯ ನೃತ್ಯಗಾರ. ಇವರ ನೃತ್ಯದ ಚಲನೆಗಳನ್ನು ಅನುಭವಿ ನರ್ತಕರು ಸಹ ನಕಲಿಸುವುದು ಭಾರಿ ಕಷ್ಟ. ಪ್ರಭುದೇವ Read more…

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಡ್ರೀಮ್ ಪ್ರಾಜೆಕ್ಟ್ ‘ಗಂಧದಗುಡಿ’ ಬಿಡುಗಡೆಗೆ ದಿನಾಂಕ ಫಿಕ್ಸ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಡ್ರೀಮ್ ಪ್ರಾಜೆಕ್ಟ್ ‘ಗಂಧದಗುಡಿ’ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಅಕ್ಟೋಬರ್ 28 ರಂದು ‘ಗಂಧದಗುಡಿ’ ಸಾಕ್ಷ್ಯ ಚಿತ್ರ ಬಿಡುಗಡೆಯಾಗಲಿದೆ. ನಟ ಪುನೀತ್ ರಾಜಕುಮಾರ್ ಪುಣ್ಯ Read more…

‘ಅಪರೂಪ’ ಚಿತ್ರದ ಲಿರಿಕಲ್ ವಿಡಿಯೋ ರಿಲೀಸ್ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್

ಟೀಸರ್ ಮೂಲಕವೇ ಸಾಕಷ್ಟು ಸೌಂಡ್ ಮಾಡುತ್ತಿರುವ ಮಹೇಶ್ ಬಾಬು ನಿರ್ದೇಶನದ ಸುಘೋಶ್ ನಟನೆಯ ಬಹುನಿರೀಕ್ಷಿತ ‘ಅಪರೂಪ’ ಚಿತ್ರದ ಲಿರಿಕಲ್ ಸಾಂಗ್ ವೊಂದನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ Read more…

ನಟ ಅನಂತನಾಗ್ ಅವರಿಗೆ ಬೆಂಗಳೂರು ವಿವಿಯಿಂದ ಇಂದು ಗೌರವ ಡಾಕ್ಟರೇಟ್ ಪ್ರದಾನ

ಕನ್ನಡ ಚಿತ್ರರಂಗದ ಹಿರಿಯ ನಟ ಅನಂತನಾಗ್ ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಘೋಷಿಸಿದ್ದು, ಇಂದು ನಡೆಯುವ ಸಮಾರಂಭದಲ್ಲಿ ಅವರಿಗೆ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ. ಅನಂತ್ ನಾಗ್ Read more…

BIG BREAKING: ಡೇಟಿಂಗ್ ನಲ್ಲಿ ಮಾಜಿ ವಿಶ್ವಸುಂದರಿ ಸುಷ್ಮಿತಾ ಸೇನ್ –ಖಾಸಗಿ ಫೋಟೋ ಹಂಚಿಕೊಂಡ ಲಲಿತ್ ಮೋದಿ

ನವದೆಹಲಿ: ಮಾಜಿ ವಿಶ್ವಸುಂದರಿ, ಖ್ಯಾತ ನಟಿ ಸುಷ್ಮಿತಾ ಸೇನ್ ಅವರನ್ನು ಐಪಿಎಲ್ ಸಂಸ್ಥಾಪಕ ಹಾಗೂ ಉದ್ಯಮಿ ಲಲಿತ್ ಕುಮಾರ್ ಮೋದಿ ಮದುವೆಯಾಗಿದ್ದಾರೆ ಎಂದು ಹೇಳಲಾಗಿದೆ. ಸುಶ್ಮಿತಾ ಸೇನ್ ಅವರೊಂದಿಗಿರುವ Read more…

BREAKING: ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ 2 ವರ್ಷ ಜೈಲು, ಪ್ರಸಿದ್ಧ ಗಾಯಕ ದಲೇರ್‌ ಮೆಹಂದಿ ಅರೆಸ್ಟ್‌

ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಪಂಜಾಬ್‌ನ ಪಟಿಯಾಲ ನ್ಯಾಯಾಲಯ ಗಾಯಕ ದಲೇರ್‌ ಮೆಹಂದಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಖಾಯಂಗೊಳಿಸಿದೆ. ಇದರ ಬೆನ್ನಲ್ಲೇ ಪಂಜಾಬ್‌ ಪೊಲೀಸರು ದಲೇರ್‌ ಮೆಹಂದಿಯನ್ನು ಬಂಧಿಸಿದ್ದಾರೆ. Read more…

BIG NEWS: ಶೀಘ್ರದಲ್ಲಿ ಮಗಳು ಜಾನಕಿ ವೀಕ್ಷಕರ ಮನೆಗೆ; ಮತ್ತೊಂದು ಖುಷಿ ಸುದ್ದಿ ನೀಡಿದ ಟಿ.ಎನ್.ಸೀತಾರಾಮ್

ವೀಕ್ಷಕರಿಗೆ ಖ್ಯಾತ ಧಾರಾವಾಹಿ ನಿರ್ದೇಶಕ ಟಿ.ಎನ್.ಸೀತಾರಾಮ್ ಸಿಹಿ ಸುದ್ದಿ ಮೇಲೆ ಸಿಹಿ ಸುದ್ದಿ ನೀಡುತ್ತಿದ್ದಾರೆ. ಮಾಯಾಮೃಗ ಧಾರಾವಾಹಿಯ ಮುಂದಿನ ಭಾಗದ ಪ್ರಸಾರದ ಬಗ್ಗೆ ಮಾಹಿತಿ ನೀಡಿದ್ದ ಟಿ.ಎನ್.ಸೀತಾರಾಮ್ ಇದೀಗ Read more…

BIG NEWS: ಮತ್ತೆ ಮಾಯಾಮೃಗ; ಅಕ್ಟೋಬರ್ ನಲ್ಲಿ ನಿಮ್ಮ ಮುಂದೆ; ಸಿಹಿ ಸುದ್ದಿ ನೀಡಿದ ಟಿ.ಎನ್. ಸೀತಾರಾಮ್

ಕನ್ನಡ ಕಿರುತೆರೆ ಲೋಕದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ್ದ ಟಿ.ಎನ್. ಸಿತಾರಾಮ್ ಅವರ ಮಾಯಾಮೃಗ ಧಾರಾವಾಹಿ ಮತ್ತೆ ಪ್ರಸಾರವಾಗಲಿದೆ ಎಂಬುದು ವಿಶೇಷ. ಅದು ಕೂಡ ಧಾರಾವಾಹಿಯ ಮುಂದಿನ ಭಾಗ ಪ್ರಸಾರಕ್ಕೆ Read more…

ತೆರೆ ಮೇಲೆ ಪವರ್ ಸ್ಟಾರ್ ಪುನೀತ್ ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ: ‘ಲಕ್ಕಿ ಮ್ಯಾನ್’ ರಿಲೀಸ್ ಶೀಘ್ರ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ ‘ಲಕ್ಕಿ ಮ್ಯಾನ್’ ಶೀಘ್ರವೇ ಬಿಡುಗಡೆಯಾಗಲಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ ಬಿಡುಗಡೆಗೆ ಕಾಲ Read more…

ಹಾರನ್‌ ಸೌಂಡಿಗೆ ಯುವಕರಿಂದ ರಸ್ತೆ ಮಧ್ಯದಲ್ಲೇ ʼನಾಗಿನ್‌ʼ ಡಾನ್ಸ್

ಒಳ್ಳೆಯ ಬೀಟ್ ಸಾಂಗ್, ಜೊತೆಗೆ ಗೆಳೆಯರ ಗುಂಪಿದ್ದರೆ ಕೇಳಬೇಕೆ, ಡ್ಯಾನ್ಸ್ ಮಾಡಲು ಸ್ಥಳ ಯಾವುದಾದರೂ ಸರಿಯೇ, ಮನಸ್ಸು ಬಿಚ್ಚಿ ಕುಣಿದು ಬಿಡುತ್ತವೆ ನಮ್ಮ ಹೈಕಳು. ಈಗ ಅಂತಹ ಒಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...