alex Certify Entertainment | Kannada Dunia | Kannada News | Karnataka News | India News - Part 132
ಕನ್ನಡ ದುನಿಯಾ
    Dailyhunt JioNews

Kannada Duniya

ವಾಮಮಾರ್ಗದಿಂದ ಪ್ರಿಯಾಂಕಾ ಚೋಪ್ರಾಗೆ ‘ವಿಶ್ವ ಸುಂದರಿ’ ಪಟ್ಟ…? 22 ವರ್ಷಗಳ ಬಳಿಕ ಸ್ಪೋಟಕ ಆರೋಪ

2000ನೇ ಇಸವಿಯಲ್ಲಿ ಭಾರತೀಯ ಮೂಲದ ಪ್ರಿಯಾಂಕಾ ಚೋಪ್ರಾ, ವಿಶ್ವ ಸುಂದರಿ ಪಟ್ಟ ಅಲಂಕರಿಸಿದ್ದರು. ಪ್ರಸ್ತುತ ಹಾಲಿವುಡ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಅವರು ನಿಕ್ ಜೋನಾಸ್ ಅವರನ್ನು ವಿವಾಹವಾದ ಬಳಿಕ ಅಮೆರಿಕದಲ್ಲಿ Read more…

5 ಭಾಷೆಗಳಲ್ಲಿ ಇಂದು ಬಿಡುಗಡೆಯಾಗಲಿದೆ ಜಮೀರ್ ಪುತ್ರನ ಪ್ಯಾನ್ ಇಂಡಿಯಾ ಚಿತ್ರ ‘ಬನಾರಸ್’

ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಅಭಿನಯದ ‘ಬನಾರಸ್’ ಇಂದು ಬಿಡುಗಡೆಯಾಗಲಿದೆ. ದೇಶದ ಒಂದು ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣಲಿರುವ ಝೈದ್ Read more…

ನಾಳೆ ಬಿಡುಗಡೆಯಾಗಲಿದೆ ‘ಬನಾರಸ್’ ಸಿನಿಮಾ

ಟ್ರೈಲರ್ ಹಾಗೂ ಹಾಡುಗಳ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಜಯತೀರ್ಥ ನಿರ್ದೇಶನದ ‘ಬನಾರಸ್’ ಸಿನಿಮಾ ನಾಳೆ ಬಿಡುಗಡೆಯಾಗಲಿದ್ದು, ಈಗಾಗಲೇ ರೋಡ್ ಶೋ ಮೂಲಕ ಪ್ರಚಾರ ಕಾರ್ಯವನ್ನು ಚಿತ್ರತಂಡ ಪೂರ್ಣಗೊಳಿಸಿದೆ. Read more…

ಶಿವಮೊಗ್ಗ ಸುತ್ತಮುತ್ತ ಗ್ರಾಮೀಣ ಸೊಗಡಿನ ʼಶರʼ ಚಿತ್ರದ ಚಿತ್ರೀಕರಣ

ಗ್ರಾಮೀಣ ಸೊಗಡಿನ, ನೈಜ ಆಧಾರಿತ ಪ್ರೇಮದ ಹಂದರವಿರುವ ಶರ ಚಿತ್ರದ ಚಿತ್ರೀಕರಣ ಶಿವಮೊಗ್ಗ ಸುತ್ತಮುತ್ತ ಭರದಿಂದ ಸಾಗಿದ್ದು, ಹೊಸ ನಿರೀಕ್ಷೆಯ ಚಿತ್ರವಾಗಿದೆ ಎಂದು ನಿರ್ದೇಶಕ ಪ್ರಕಾಶ್ ರಾಜ್ ಹೇಳಿದರು. Read more…

ಮತ್ತೊಂದು ದಾಖಲೆ ಬರೆದ ‘ಕಾಂತಾರ’ ಸಿನಿಮಾ

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಸಿನಿಮಾ ಭಾರತದೆಲ್ಲೆಡೆ ಭರ್ಜರಿ ಸೌಂಡ್ ಮಾಡುತ್ತಿದ್ದು, ಒಂದರ ಮೇಲೊಂದು ದಾಖಲೆ ಬರೆಯುತ್ತಿದೆ. ಈಗಾಗಲೇ ಕಲೆಕ್ಷನ್ ನಲ್ಲಿ ಕೆಜಿಎಫ್ ಮೊದಲನೆಯ ಭಾಗವನ್ನು ಇಂದಿಕ್ಕಿದ್ದು,ಕಾಂತಾರ Read more…

ವೀರೇಂದ್ರ ಹೆಗ್ಗಡೆಯವರನ್ನ ಭೇಟಿಯಾದ ರಿಷಬ್ ದಂಪತಿ..!

ಬೆಳ್ತಂಗಡಿ- ಕಾಂತಾರ ಸಿನಿಮಾ ನಿರೀಕ್ಷೆಗೂ ಮೀರಿ ಯಶಸ್ಸು ಕಾಣ್ತಾ ಇದೆ. ಬೇರೆ ಬೇರೆ ಭಾಷೆಗಳಲ್ಲಿ ದಾಖಲೆ ಸೃಷ್ಟಿ ಮಾಡ್ತಾ ಇದೆ ಈ ಸಿನಿಮಾ. ಈ ಸಕ್ಸಸ್ ಬೆನ್ನಲ್ಲೇ ರಿಷಬ್ Read more…

ವೈರಲ್‌ ಆಗಿದೆ ಪತಿ ಬಗ್ಗೆ ಈ ನಟಿ ಮಾಡಿರೋ ಇನ್‌ಸ್ಟಾ ಪೋಸ್ಟ್‌.…!

ನಿರ್ಮಾಪಕ ರವೀಂದ್ರ ಚಂದ್ರಶೇಖರ್ ಮತ್ತು ನಟಿ ಮಹಾಲಕ್ಷ್ಮಿ ಮದುವೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅಷ್ಟು ಸುಂದರವಾಗಿರೋ ಮಹಾಲಕ್ಷ್ಮಿ ಹಣಕ್ಕಾಗಿಯೇ ರವೀಂದ್ರರನ್ನು ಮದುವೆಯಾಗಿದ್ದಾಳೆ ಅನ್ನೋ ಕಮೆಂಟ್‌ಗಳು ಕೇಳಿ ಬಂದಿದ್ದವು. ಆದರೆ Read more…

‌ʼಕಚ್ಚಾ ಬದಾಮ್ʼ ಖ್ಯಾತಿಯ ಭುವನ್​ರಿಂದ ಮತ್ತೊಂದು ಹಾಡು: ವಿಡಿಯೋ ವೈರಲ್

ಕೋಲ್ಕತಾ: ಸೋಷಿಯಲ್ ಮೀಡಿಯಾಗೆ ಯಾವುದೋ ಮೂಲೆಯಲ್ಲಿ ಇರುವ ವ್ಯಕ್ತಿಯನ್ನು ಸೆಲೆಬ್ರಿಟಿ ಮಾಡುವ ಇಲ್ಲವೇ ಯಾವುದೋ ವ್ಯಕ್ತಿಯನ್ನು ಕೆಳಕ್ಕೆ ಬೀಳಿಸುವ ಶಕ್ತಿ ಇದೆ. ಇತ್ತೀಚೆಗೆ ಭಾರಿ ಟ್ರೆಂಡ್ ಆಗಿದ್ದ ಬದಾಮ್​ Read more…

ಇಂದು ಬಿಡುಗಡೆಯಾಗಲಿದೆ ʼದಿಲ್ ಪಸಂದ್ʼ ಚಿತ್ರದ ಟ್ರೈಲರ್

ನವೆಂಬರ್ 11ರಂದು ರಾಜ್ಯಾದ್ಯಂತ ತೆರೆಮೇಲೆ ಬರಲಿರುವ ‘ದಿಲ್ ಪಸಂದ್’ ಚಿತ್ರದ ಟ್ರೈಲರ್ ಇಂದು ಅನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಡಾರ್ಲಿಂಗ್ ಕೃಷ್ಣ, ನಿಶ್ವಿಕಾ ನಾಯ್ಡು, ಮೇಘನಾ Read more…

ಸಲ್ಮಾನ್ ಖಾನ್ ಭದ್ರತೆಯಲ್ಲಿ ಮತ್ತಷ್ಟು ಹೆಚ್ಚಳ; ಮಹಾರಾಷ್ಟ್ರ ಸರ್ಕಾರದಿಂದ ಮಹತ್ವದ ತೀರ್ಮಾನ

ಜೀವ ಬೆದರಿಕೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಈಗಾಗಲೇ ಭದ್ರತೆಯನ್ನು ನೀಡಲಾಗಿದ್ದು, ಇದೀಗ ಅದನ್ನು ಮತ್ತಷ್ಟು ಹೆಚ್ಚಳ ಮಾಡಲಾಗಿದೆ. ಸಲ್ಮಾನ್ ಖಾನ್ ಅವರಿಗೆ Read more…

BIG NEWS: ಖ್ಯಾತ ನಟಿಯ ಫೇಸ್ಬುಕ್ ಖಾತೆ ಹ್ಯಾಕ್ ಮಾಡಿ ಖಾಸಗಿ ವಿಡಿಯೋ ಲೀಕ್…!

ನಟ – ನಟಿಯರು, ಗಣ್ಯರ ಸಾಮಾಜಿಕ ಜಾಲತಾಣ ಖಾತೆಗಳನ್ನು ಹ್ಯಾಕ್ ಮಾಡಿ ಅಸಭ್ಯ ಸಂದೇಶ, ವಿಡಿಯೋ, ಫೋಟೋ ಹಾಕುವ ಸಂಗತಿ ಹೊಸದೇನು ಅಲ್ಲ. ಇದಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದ್ದು, Read more…

ಡಾ. ರಾಜ್ – NTR ಕುಟುಂಬಕ್ಕೂ ಈ ಮೊದಲಿನಿಂದಲೂ ಇದೆ ಆತ್ಮೀಯ ಸಂಬಂಧ

ಪವರ್ ಸ್ಟಾರ್ ದಿ. ಪುನೀತ್ ರಾಜಕುಮಾರ್ ಅವರಿಗೆ ಇಂದು ಕರ್ನಾಟಕದ ಅತ್ಯುನ್ನತ ಪುರಸ್ಕಾರ ‘ಕರ್ನಾಟಕ ರತ್ನ’ ಪುರಸ್ಕಾರ ಪ್ರದಾನ ಮಾಡಲಾಗಿದೆ. ವಿಧಾನಸೌಧದ ಮುಂಭಾಗದಲ್ಲಿ ನಡೆದ ಈ ಸಮಾರಂಭದಲ್ಲಿ ಖ್ಯಾತ Read more…

BIG NEWS: ನಟಿ ರಂಭಾ ಕಾರು ಭೀಕರ ಅಪಘಾತ; ಮಗಳ ಸ್ಥಿತಿ ಗಂಭೀರ

ಬೆಂಗಳೂರು: ಬಹುಭಾಷಾ ನಟಿ ರಂಭಾ ಕಾರು ಅಪಘಾತಕ್ಕೀಡಾಗಿದ್ದು, ನಟಿ ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಅವರ ಮಗಳು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟಿ ರಂಭಾ ವಿವಾಹದ ಬಳಿಕ Read more…

BIG NEWS: ಪುನೀತ್ ರಾಜ್ ಕುಮಾರ್ ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ; ವಿಧಾನಸೌಧದ ಸುತ್ತ ಬಿಗಿ ಭದ್ರತೆ

ಬೆಂಗಳೂರು: ಪವರ್ ಸ್ಟಾರ್ ದಿ.ಪುನೀತ್ ರಾಜ್ ಕುಮಾರ್ ಅವರಿಗೆ ಇಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ವಿಧಾನಸೌಧದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕ್ಷಣಗಣನೆ Read more…

ಬಾಲಿವುಡ್​ ಹಾಡು ಹಾಡಿ ನೆಟ್ಟಿಗರ ಪ್ರಶಂಸೆ ಗಿಟ್ಟಿಸಿದ ತಾಂಜೇನಿಯಾದ ಕಿಲಿ: ನೀವೂ ಕೇಳಿ ಈ ಗಾಯನ

ಕೆಲ ತಿಂಗಳ ಹಿಂದೆ ತಾಂಜೇನಿಯಾದ ಪ್ರಭಾವಿ ಕಿಲಿ ಪಾಲ್ ಅವರು ಹಾಡಿರುವ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು. ಅವರ ಹಾಡಿಗೆ ನೆಟ್ಟಿಗರು ಫಿದಾ ಆಗಿದ್ದರು. ಈಗ Read more…

ಮದುವೆಗೂ ಮುನ್ನ ಮೊಮ್ಮಗಳಿಗೆ ಮಗು ಆದರೂ ಚಿಂತೆಯಿಲ್ಲ ಎಂದ ಜಯಾ ಬಚ್ಚನ್…!

ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರ ಪತ್ನಿ ಜಯಾ ಬಚ್ಚನ್ ವಿವಾದಾತ್ಮಕ ಹೇಳಿಕೆ ಒಂದನ್ನು ನೀಡಿದ್ದಾರೆ. ತಮ್ಮ ಮೊಮ್ಮಗಳು ಮದುವೆಯಾಗದೆ ಮಗು ಮಾಡಿಕೊಂಡರೂ ಚಿಂತೆ ಇಲ್ಲ Read more…

‘ಕಾಂತರಾ’ ಇನ್ನೂ ನೋಡಿಲ್ಲವೆಂದ ರಶ್ಮಿಕಾ ಮಂದಣ್ಣ; ನೆಟ್ಟಿಗರು ಏನ್ ಹೇಳಿದ್ದು ಗೊತ್ತಾ ?

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಚಿತ್ರ ಕಮಾಲ್ ಮಾಡುತ್ತಿದೆ. ಕನ್ನಡ ಸೇರಿದಂತೆ ಬಿಡುಗಡೆಯಾದ ಎಲ್ಲ ಭಾಷೆಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಹೊಸ Read more…

ವಿಮಾನ ಖರೀದಿ ಮಾಡಿದ್ರಾ ರಿಷಬ್ ಶೆಟ್ಟಿ ? ಇಲ್ಲಿದೆ ಅಸಲಿ ವಿಚಾರ

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತರಾ’ ಭರ್ಜರಿ ಯಶಸ್ಸು ಸಾಧಿಸಿದೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಗೊಂಡ ಈ ಚಿತ್ರ ಈಗಾಗಲೇ ನೂರಾರು ಕೋಟಿ ರೂಪಾಯಿಗಳನ್ನು ಗಳಿಸಿದೆ. ಅಲ್ಲದೆ Read more…

‘ಪುಷ್ಪಾ -2’ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪಾ ದಿ ರೈಸ್’ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ತೆಲುಗು ಮಾತ್ರವಲ್ಲದೆ ಹಿಂದಿ ಸೇರಿದಂತೆ ಇತರೆ ಭಾಷೆಗಳಲ್ಲೂ ಸಿನಿಮಾ ಸಖತ್ ಸದ್ದು Read more…

ಹಿರಿಯ ಮಹಿಳೆಯ ‘ಕಿಸಿ ಡಿಸ್ಕೋ ಪೇ ಜಾಯೆ……’ ಹಾಡಿನ ನೃತ್ಯಕ್ಕೆ ನೆಟ್ಟಿಗರು ಫಿದಾ

ಗಾಯನ, ನೃತ್ಯ ಅಥವಾ ಯಾವುದೇ ಕಲೆಗೆ ವಯಸ್ಸಿನ ಹಂಗಿಲ್ಲ. ಇದು ಯಾರನ್ನು ಬೇಕಾದರೂ ಒಲಿಯುತ್ತದೆ. ವಯೋವೃದ್ಧರು ಕೂಡ ವೃದ್ಧಾವಸ್ಥೆಯಲ್ಲಿ ಕೂಡ ಈ ಕಲೆಗಳನ್ನು ಕರಗತ ಮಾಡಿಕೊಳ್ಳಬಹುದಾಗಿದೆ. ಅಂಥದ್ದೇ ಒಂದು Read more…

ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟ ಕಂಗನಾ…! ಮಂಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗಿಳಿಯುವ ಇಂಗಿತ

ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಪ್ರಬಲ ಸಮರ್ಥಕರಾಗಿರುವ ನಟಿ ಕಂಗನಾ ರಣಾವತ್ ಇದೀಗ ತಾವು ರಾಜಕೀಯ ಪ್ರವೇಶಿಸುವುದನ್ನು ಖಚಿತಪಡಿಸಿದ್ದಾರೆ. ಅಲ್ಲದೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗುವ Read more…

ʼಮೈಯೋಸಿಟಿಸ್‌ʼ ಕಾಯಿಲೆಯಿಂದ ಬಳಲ್ತಿದ್ದಾರೆ ನಟಿ ಸಮಂತಾ…! ಇಲ್ಲಿದೆ ರೋಗ ಲಕ್ಷಣ, ಚಿಕಿತ್ಸೆಯ ವಿವರ

ನಟಿ ಸಮಂತಾ ರುತ್ ಪ್ರಭು ಮೈಯೋಸಿಟಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಖುದ್ದು ಸಮಂತಾ ಈ ವಿಚಾರ ಬಹಿರಂಗಪಡಿಸಿದ್ದಾರೆ. ಆಸ್ಪತ್ರೆಯ ಫೋಟೋ ಶೇರ್‌ ಮಾಡಿರೋ ಸಮಂತಾ, ‘ಕೆಲವು ತಿಂಗಳ ಹಿಂದೆ Read more…

ಈ ವಿಶೇಷ ದಿನದಂದೇ ಆಗಲಿದೆ ಗರ್ಭಿಣಿ ಆಲಿಯಾ ಭಟ್‌ಗೆ ಹೆರಿಗೆ..!

ಬಾಲಿವುಡ್‌ನ ಫೇಮಸ್‌ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಶೀಘ್ರದಲ್ಲೇ ಅಪ್ಪ-ಅಮ್ಮನಾಗಿ ಭಡ್ತಿ ಪಡೆಯಲಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಆಲಿಯಾಳ ಬೇಬಿ ಶವರ್‌ ಸಮಾರಂಭವೂ ನಡೆದಿದೆ. ಬಾಲಿವುಡ್‌ನಲ್ಲಿ Read more…

ಸಾವಿರಾರು ಜೀವಗಳಿಗೆ ಆಸರೆಯಾಗಿದ್ದರು ʼಅಪ್ಪುʼ

ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಟನೆ ಮಾತ್ರವಲ್ಲದೇ ಸಮಾಜ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರು ನಾನು ಸಮಾಜ ಸೇವಕ ಎಂದು ಎಲ್ಲಿಯೂ ಬಿಂಬಿಸಿಕೊಂಡಿರಲಿಲ್ಲ. ಅಪ್ಪು Read more…

ಡಾನ್ಸ್ ಇಂಡಿಯಾ ಡಾನ್ಸ್​ ಷೋನ ಪುಟಾಣಿ ಅರಾಧ್ಯಳ ನೃತ್ಯ ವೈರಲ್​: ಶ್ಲಾಘನೆಗಳ ಸುರಿಮಳೆ

ಚಿಕ್ಕಮಕ್ಕಳು ಏನು ಮಾಡಿದರೂ ಚೆಂದ. ಅದರಲ್ಲಿಯೂ ತಮ್ಮದೇ ಆದ ರೀತಿಯಲ್ಲಿ ನೃತ್ಯ ಮಾಡಿದರೆ ಅದಕ್ಕೆ ಫಿದಾ ಆಗುವವರೇ ಹೆಚ್ಚು. ಅನೇಕ ಮಕ್ಕಳು ಈ ರೀತಿ ನೃತ್ಯ ಪ್ರದರ್ಶನ ನೀಡಿದರೂ, Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಹರಿಪ್ರಿಯಾ

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಇಂದು ತಮ್ಮ 31ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2008ರಲ್ಲಿ ತೆರೆಕಂಡ ‘ಮನಸುಗಳ ಮಾತು ಮಧುರ’ ಚಿತ್ರದ ಮೂಲಕ ತಮ್ಮ Read more…

ಕೆನಡಾದ ಟಿಮ್ ಹಾರ್ಟನ್ಸ್ ಈಗ ಪಂಜಾಬ್​ನಲ್ಲಿ; ಕಾಫಿ ಪ್ರಿಯರು ಫುಲ್​ ಖುಷ್​ – ಭಾಂಗ್ರಾದೊಂದಿಗೆ ಸ್ವಾಗತ​

ಇತ್ತೀಚಿನ ದಿನಗಳಲ್ಲಿ ಪಂಜಾಬ್‌ ಮಂದಿ ಕೆನಡಾಕ್ಕೆ ಸ್ಥಳಾಂತರಗೊಂಡಂತೆ ತೋರುತ್ತಿದ್ದರೆ, ಈ ಬಾರಿ ಕೆನಡಾ ಪಂಜಾಬ್‌ಗೆ ಬಂದಿದ್ದು, ಇದರ ವಿಡಿಯೋ ವೈರಲ್​ ಆಗಿದೆ. ಕೆನಡಾದ ಆಹಾರ ಪಾನೀಯಗಳಿಗೆ ಹೆಸರುವಾಸಿಯಾಗಿರುವ ಟಿಮ್ Read more…

ರಶ್ಮಿಕಾ ಮಂದಣ್ಣ ಅಲ್ಲ, ಈ ವಿಚ್ಛೇದಿತ ನಟಿಯನ್ನು ಪ್ರೀತಿಸುತ್ತಿದ್ದರಂತೆ ನಟ ವಿಜಯ್ ದೇವರಕೊಂಡ…!

ದಕ್ಷಿಣದ ಸೂಪರ್ ಸ್ಟಾರ್ ವಿಜಯ್ ದೇವರಕೊಂಡಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಯುವತಿಯರಿಗಂತೂ ವಿಜಯ್‌ ಫೇವರಿಟ್‌. ವಿಜಯ್ ದೇವರಕೊಂಡ ಲವ್‌ ಲೈಫ್‌ ಬಗ್ಗೆ ಸಹಜವಾಗಿಯೇ ಅಭಿಮಾನಿಗಳಲ್ಲಿ ಕುತೂಹಲವಿದೆ. ವಿಜಯ್‌ ಹಾಗೂ ರಶ್ಮಿಕಾ Read more…

BIG NEWS: ನಂದಿನಿ ಹಾಲಿನ ಪ್ಯಾಕೇಟ್ ಮೇಲೆ ‘ಗಂಧದ ಗುಡಿ’ ಹೆಸರು ಮುದ್ರಣ; KMF ನಿರ್ಧಾರ

ಬೆಂಗಳೂರು: ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಗಂಧದ ಗುಡಿ ಹೆಸರು ಮುದ್ರಿಸಲು ಕೆಎಂಎಫ್ ನಿರ್ಧರಿಸಿದೆ. ಈ ಮೂಲಕ ಪವರ್ ಸ್ಟಾರ್ ದಿ. ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ Read more…

ಸಕ್ರೆಬೈಲಿನಲ್ಲೂ ನಡೆದಿತ್ತು ಅಪ್ಪು ಅವರ ‘ಗಂಧದಗುಡಿ’ ಸಾಕ್ಷ್ಯ ಚಿತ್ರದ ಶೂಟಿಂಗ್

ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಹಲೋಕ ತ್ಯಜಿಸಿ ವರ್ಷ ಕಳೆಯುತ್ತಾ ಬಂದರೂ ಸಹ ಜನಮಾನಸದಲ್ಲಿ ಅವರು ಚಿರಸ್ಥಾಯಿಯಾಗಿದ್ದಾರೆ. ಪ್ರತಿಯೊಂದು ಊರುಗಳಲ್ಲೂ ಅವರ ಪ್ರತಿಮೆ, ಕಟೌಟ್ ರಾರಾಜಿಸುತ್ತಿದ್ದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...