alex Certify Entertainment | Kannada Dunia | Kannada News | Karnataka News | India News - Part 123
ಕನ್ನಡ ದುನಿಯಾ
    Dailyhunt JioNews

Kannada Duniya

ಜೊಮ್ಯಾಟೊ ಡೆಲಿವರಿ ಬಾಯ್‌ ನೃತ್ಯದ ವಿಡಿಯೋ ವೈರಲ್‌

ಸಾಮಾಜಿಕ ಮಾಧ್ಯಮವು ಜನರು ನೃತ್ಯ ಮಾಡುವ ಮತ್ತು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ವೀಡಿಯೊಗಳಿಂದ ತುಂಬಿದೆ. ಇತ್ತೀಚೆಗೆ, ಜೊಮ್ಯಾಟೊ ಡೆಲಿವರಿ ಏಜೆಂಟ್ ಹಿಂದಿಯ ‘ಸಪ್ನೆ ಮೇ ಮಿಲ್ತಿ ಹೈ’ ಹಾಡಿಗೆ Read more…

ಶೂಟಿಂಗ್ ಸೆಟ್ ನಲ್ಲೇ ನಟಿ ಆತ್ಮಹತ್ಯೆ ಕೇಸ್: ನಟ ಅರೆಸ್ಟ್

ಮುಂಬೈ: ಮುಂಬೈನಲ್ಲಿ ಕಿರುತೆರೆ ನಟಿ ತುನೀಶಾ ಶರ್ಮಾ ಅವರು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಹ ನಟ ಶೀಜನ್ ಮೊಹಮ್ಮದ್ ಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆತ್ಮಹತ್ಯೆಗೆ Read more…

BREAKING: ಶೋ ವೇಳೆ ಮೇಕಪ್ ರೂಂನಲ್ಲೇ ಕಿರುತೆರೆ ನಟಿ ಆತ್ಮಹತ್ಯೆ

ಮತ್ತೊಂದು ಆಘಾತಕಾರಿ ಸುದ್ದಿ ಬಂದಿದೆ. ಕಿರುತೆರೆ ನಟಿ ತುನಿಶಾ ಶರ್ಮಾ ತನ್ನ ಕಾರ್ಯಕ್ರಮದ ಸೆಟ್‌ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲಿ ಬಾಬಾ: ದಸ್ತಾನ್ ಇ ಕಾಬೂಲ್ ಕಾರ್ಯಕ್ರಮದ ಭಾಗವಾಗಿದ್ದ Read more…

Y- ಕೆಟಗರಿ ಭದ್ರತೆಯಲ್ಲಿ ವಿವೇಕ್‌ ಅಗ್ನಿಹೋತ್ರಿ ವಾಕ್….!‌ ಸತ್ಯ ಹೇಳಿದ್ದಕ್ಕೆ ನಾನು ತೆತ್ತ ಬೆಲೆ ಎಂದು ಟ್ವೀಟ್

ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ವಿಷಯವನ್ನು ಆಧರಿಸಿ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಮಾಡಿದ ಬಳಿಕ ಒಂದು ವರ್ಗದಿಂದ ಜೀವ ಬೆದರಿಕೆ ಎದುರಿಸುತ್ತಿರುವ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ Read more…

ಮೈನಸ್​ 40 ಡಿಗ್ರಿಯಲ್ಲಿ ಭಾಂಗ್ರಾ ನೃತ್ಯ; ವೈರಲ್ ವಿಡಿಯೋಗೆ ಭಾರಿ ಮೆಚ್ಚುಗೆ

ಚಳಿಗಾಲ ಎಂದಾಕ್ಷಣ ಎಷ್ಟೋ ಮಂದಿಗೆ ಮೈ ಝುಂ ಎನ್ನುತ್ತದೆ. ಆದರೆ ಮೈನಸ್​ ಡಿಗ್ರಿಯಲ್ಲಿ ವಾಸಿಸುವವರ ಕಥೆ ಹೇಗಿರಬೇಡ? ಆದರೆ ಇಲ್ಲೊಬ್ಬ ನೃತ್ಯಗಾರ ಇದೇ ಕೊರೆಯುವ ಚಳಿಯಲ್ಲಿ ನರ್ತಿಸಿ ವೈರಲ್​ Read more…

ವಿದೇಶಕ್ಕೆ ಭೇಟಿ ನೀಡಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಜಾಕ್ವೆಲಿನ್….!

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಸುಕೇಶ್ ಚಂದ್ರಶೇಖರ್ ಪ್ರಕರಣದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡಾ ಆರೋಪ ಎದುರಿಸುತ್ತಿದ್ದಾರೆ. ಈಗಾಗಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಲವು ಬಾರಿ Read more…

BIG NEWS: ಇದೇ ಮೊದಲ ಬಾರಿಗೆ ‘ಆಸ್ಕರ್’ ಪ್ರಶಸ್ತಿ ಅಂತಿಮ ಸುತ್ತಿಗೆ ನಾಲ್ಕು ಭಾರತೀಯ ಚಿತ್ರಗಳ ಆಯ್ಕೆ

ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯ ಅಂತಿಮ ಸುತ್ತಿಗೆ ಇದೇ ಮೊದಲ ಬಾರಿಗೆ ನಾಲ್ಕು ಭಾರತೀಯ ಚಿತ್ರಗಳು ಆಯ್ಕೆಯಾಗಿದ್ದು, ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಗರಿಗೆದರಿದೆ. ಗುಜರಾತಿ ಚಿತ್ರ ‘ಛೆಲ್ಲೋ ಶೋ’, ರಾಜ Read more…

ಇಲ್ಲಿವೆ ಈ ವರ್ಷ ಸಾಮಾಜಿಕ ಜಾಲತಾಣದಲ್ಲಿ ಚಿಂದಿ ಉಡಾಯಿಸಿದ ವೈರಲ್​ ವಿಡಿಯೋಗಳು

ಈ ಲೇಖನದಲ್ಲಿ, 2022 ರಲ್ಲಿ ವೈರಲ್ ಆಗಿರುವ ಕೆಲವು ಉತ್ತಮ ವಿಡಿಯೋಗಳ ಬಗ್ಗೆ ಹೇಳುತ್ತಿದ್ದೇವೆ. ಪಾಕಿಸ್ತಾನಿ ಹುಡುಗಿ ಆಯೇಷಾ ನೃತ್ಯದಿಂದ ಮೇರಾ ದಿಲ್ ಯೇ ಪುಕರೆಯವರೆಗೆ ಭುವನ್ ಬಡ್ಯಾಕರ್ Read more…

ಮದುವೆಯ ಮೆರವಣಿಗೆ ವೇಳೆ ಪುಟಾಣಿಗಳ ನೃತ್ಯ: ವೈರಲ್​ ವಿಡಿಯೋಗೆ ಮನಸೋತ ನೆಟ್ಟಿಗರು

ಕೆಲವೊಂದು ವಾದ್ಯಗಳನ್ನು ನುಡಿಸಿದ ತಕ್ಷಣ ಬೇಡಬೇಡವೆಂದರೂ ಜನರು ಸ್ಟೆಪ್​ ಹಾಕಲು ಶುರು ಮಾಡುತ್ತಾರೆ. ಅದರಲ್ಲಿಯೂ ಮದುವೆಯ ಮೆರವಣಿಗೆ ವೇಳೆ ಬಾರಿಸುವ ಡೋಲಿಗೆ ಮನಸೋಲದವರೇ ಇಲ್ಲವೆನ್ನಬಹುದೇನೋ. ಅಂಥದ್ದೇ ಒಂದು ವಿಡಿಯೋ Read more…

ಶಾರೂಖ್‌ ಖಾನ್‌ ರ ಅದೊಂದು ಫೋಟೋ ನೋಡಿ ಭಾವುಕರಾದ ಅಭಿಮಾನಿಗಳು

ಬಾಲಿವುಡ್ ಬಾದ್ ಶಾ ಅವರ ಅಭಿಮಾನಿಗಳು ಅದೊಂದು ಫೋಟೋ ನೋಡಿ ತುಂಬಾ ಭಾವುಕರಾಗಿದ್ದಾರೆ. ಬಾಲಿವುಡ್ ಬಾದ್ ಶಾನ ಅಭಿಮಾನಿಯೊಬ್ಬ ಶಾರುಖ್ ಅವರ ತಂದೆ- ತಾಯಿ ಪೇಂಟಿಂಗ್ ಮೇಲೆ ಸಹಿ Read more…

ಕಾರ್ಟೂನ್​ ನೆಟ್​ವರ್ಕ್​ ದಿನಗಳನ್ನು ಹೀಗೆ ನೆನಪಿಸಿದ ಟ್ವಿಟರ್​ ಯೂಸರ್

ಕಾರ್ಟೂನ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗುವ ನಮ್ಮ ನೆಚ್ಚಿನ ಕಾರ್ಯಕ್ರಮಗಳನ್ನು ತಪ್ಪಿಸಿಕೊಳ್ಳದಿರಲು ನಾವು ಆತುರದಲ್ಲಿ ಶಾಲೆ ಮುಗಿಸಿ ಮನೆಗೆ ಮರಳುತ್ತಿದ್ದ ದಿನಗಳನ್ನು ನೆನಪಿಸಿಕೊಳ್ಳಿ. ಅಥವಾ ಮಳೆಯಿಂದಾಗಿ ಶಾಲೆ ತಪ್ಪಿಸಿಕೊಂಡು ಮುಂಜಾನೆ ವ್ಯಂಗ್ಯಚಿತ್ರಗಳನ್ನು Read more…

ಮದುವೆಯ 50ನೇ ವಾರ್ಷಿಕೋತ್ಸವದಲ್ಲಿ ದಂಪತಿಯ ರೊಮಾಂಟಿಕ್​ ನೃತ್ಯ: ನೆಟ್ಟಿಗರು ಫಿದಾ

ಪ್ರೀತಿಗೆ ವಯಸ್ಸಿನ ಹಂಗಿಲ್ಲ. ಶಾಶ್ವತ ಪ್ರೀತಿಯ ಭಾವನೆಯು ಕಣ್ಣು ಮಿಟುಕಿಸುವುದರಲ್ಲಿ ಬರುವುದಿಲ್ಲ ಎಂಬ ನಾಣ್ಣುಡಿ ಇದೆ. ಈ ಪರಿಶುದ್ಧ ಪ್ರೀತಿ ಎನ್ನುವಂಥ ವಿಡಿಯೋ ಒಂದು ವೈರಲ್​ ಆಗಿದ್ದು, ಅದೀಗ Read more…

ನೃತ್ಯದ ಮೂಲಕ ಚಿಂದಿ ಉಡಾಯಿಸಿದ ನಾರ್ವೇಯನ್ ತಂಡ

ನಾರ್ವೇಯನ್ ನೃತ್ಯ ತಂಡವಾಗಿರುವ ‘ದಿ ಕ್ವಿಕ್ ಸ್ಟೈಲ್’, ಇತ್ತೀಚೆಗೆ ತಮ್ಮ ನೃತ್ಯಗಳ ವಿಡಿಯೋದಿಂದ ಭಾರಿ ಸುದ್ದಿ ಮಾಡುತ್ತಿದೆ. ಇದೀಗ ಅವರು ಮತ್ತೊಂದು ಮೋಡಿಮಾಡುವ ಪ್ರದರ್ಶನದೊಂದಿಗೆ ಜಾಲತಾಣವನ್ನು ಬೆರಗುಗೊಳಿಸಿದ್ದಾರೆ. ಅವರ Read more…

ಶಾರೂಖ್‌ ಖಾನ್‌ ರನ್ನು ಜೀವಂತ ಸುಡಬೇಕೆಂದು ಗುಡುಗಿದ ಧಾರ್ಮಿಕ ಗುರುಗಳು

ಪಠಾಣ್ ಚಿತ್ರದ ಬಗ್ಗೆ ಭಾರೀ ವಿರೋಧ ವ್ಯಕ್ತವಾಗ್ತಿದ್ದು, ನಟ ಶಾರುಖ್ ಖಾನ್ ಅವರನ್ನು ಜೀವಂತ ಸುಡಬೇಕೆಂದು ಅಯೋಧ್ಯೆಯ ಧಾರ್ಮಿಕ ಗುರುಗಳೊಬ್ಬರು ಗುಡುಗಿದ್ದಾರೆ. ಶಾರುಖ್ ಖಾನ್ ಮುಂಬರುವ ಚಿತ್ರ ಪಠಾಣ್‌ನ Read more…

ಮದುವೆ ಮನೆಯಲ್ಲಿ ಪೊಲೀಸ್​ ಅಧಿಕಾರಿಯ ನೃತ್ಯಕ್ಕೆ ನೆಟ್ಟಿಗರು ಫಿದಾ

ಹಾಡು, ಸಂಗೀತ ಎಂದರೆ ಇಷ್ಟಪಡದವರು ಬಹಳ ಕಮ್ಮಿ ಜನ ಎನ್ನಬಹುದು. ಇವುಗಳಿಗೆ ಎಂಥವರನ್ನೂ ಮೋಡಿ ಮಾಡುವ ಶಕ್ತಿ ಇದೆ. ಆದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ನೃತ್ಯ, ಹಾಡುಗಳದ್ದೇ ಸಿಂಹಪಾಲು. ಇದೀಗ Read more…

ಕಾಡುತ್ತಿರುವ ಖಾಯಿಲೆ; ಚಿತ್ರರಂಗದಿಂದ ದೂರವಾಗ್ತಾರಾ ಬ್ಯೂಟಿ ಸಮಂತಾ…..?

ಮೈಯೋಸಿಟಿಸ್ ಎಂಬ ಆಟೋಇಮ್ಯೂನ್ ಕಾಯಿಲೆಯಿಂದ ಬಳಲುತ್ತಿರುವ ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಚಿತ್ರರಂಗದಿಂದ ದೂರವಾಗಲಿದ್ದಾರಾ? ಹೀಗೊಂದು ಮಾತು ಕೇಳಿಬರ್ತಿದೆ. ತೆಲುಗು ಸೆನ್ಸೇಷನ್ ಸಮಂತಾ ರುತ್ Read more…

ಮಹಿಳೆಯರೂ ಬೆರಗಾಗುವಂತೆ ಸೀರೆ ಉಡುವ ವ್ಯಕ್ತಿ; ವಿಡಿಯೋ ವೈರಲ್

ಸಾಮಾನ್ಯವಾಗಿ ಬಟ್ಟೆ ಅಂಗಡಿಗಳಲ್ಲಿ ಬೊಂಬೆಗಳಿಗೆ ಗಂಡಸರು ತುಂಬಾ ನೀಟಾಗಿ, ವಿಭಿನ್ನವಾದ ಶೈಲಿಗಳಲ್ಲಿ ಸೀರೆ ಉಡಿಸುತ್ತಾರೆ. ಆದರೆ ಬೊಂಬೆಗೆ ಸೀರೆ ಉಡಿಸುವವರೇ ಅದ್ಭುತವಾಗಿ ಸೀರೆ ಉಡುವುದನ್ನ ನೋಡಿದ್ದೀರಾ. ಅಂಥದ್ದೊಂದು ವಿಡಿಯೋ Read more…

ಶಾರುಖ್​ ಖಾನ್​ ಟ್ವಿಟರ್​ನಲ್ಲಿ ಕೊಟ್ಟ ಉತ್ತರವನ್ನು ಫ್ರೇಮ್​ ಹಾಕಿಟ್ಟುಕೊಂಡ ಅಭಿಮಾನಿ….!

ನವದೆಹಲಿ: ಬಾಲಿವುಡ್‌ ನಟ ಶಾರುಖ್‌ ಖಾನ್‌ಗೆ ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದಾರೆ. ತಮ್ಮ ಅಭಿಮಾನಿಗಳನ್ನು ಇನ್ನಷ್ಟು ಬೆಳೆಸಿಕೊಳ್ಳಲು ಶಾರುಖ್​ ಖಾನ್​ ತಮ್ಮ ಟ್ವಿಟರ್​ನಲ್ಲಿ ಏನಾದರೂ ಪ್ರಶ್ನೆ ಕೇಳಿ ಎಂದು ಹೇಳಿದ್ದರು. Read more…

ಶಾಕಿಂಗ್ ಮಾಹಿತಿ ಬಹಿರಂಗಪಡಿಸಿದ ನಟಿ: ಲೈಂಗಿಕವಾಗಿ ಸಹಕರಿಸುವಂತೆ ಬಾಡಿಗೆ ಮನೆ ಮಾಲೀಕನ ಬೇಡಿಕೆ

ಮರಾಠಿ ನಟಿ ತೇಜಸ್ವಿನಿ ಪಂಡಿತ್ ಅವರು ವರ್ಷಗಳ ಹಿಂದೆ ಪುಣೆಯ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದಾಗ ಅನುಭವಿಸಿದ ಅವಮಾನಕರ ಅನುಭವವನ್ನು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ತಮ್ಮ ಮನೆ ಮಾಲೀಕರು ಲೈಂಗಿಕವಾಗಿ ಸಹಕರಿಸುವಂತೆ Read more…

ಪಠಾಣ್ ಚಿತ್ರವನ್ನು ನಿಮ್ಮ ಮಗಳೊಂದಿಗೆ ನೋಡಿ; ಶಾರುಖ್ ಖಾನ್ ಗೆ ಮಧ್ಯಪ್ರದೇಶ ಸ್ಪೀಕರ್ ಸವಾಲು

ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ನಂತರ ರಾಜ್ಯದ ಅಸೆಂಬ್ಲಿ ಸ್ಪೀಕರ್ ಗಿರೀಶ್ ಗೌತಮ್ ಕೂಡ ನಟ ಶಾರುಖ್ ಖಾನ್ ಅವರ ಮುಂಬರುವ ಚಿತ್ರ ಪಠಾನ್ ಅನ್ನು ವಿರೋಧಿಸಿದ್ದಾರೆ. Read more…

ವಯಸ್ಸಾದ ಮಹಿಳೆಯರ ಕಂಠದಿಂದ ಮೊಳಗಿತು ಮೇರಾ ದಿಲ್ ಯೇ ಪುಕಾರೆ: ವಿಡಿಯೋ ವೈರಲ್

ಲತಾ ಮಂಗೇಶ್ಕರ್​ ಅವರು ಹಾಡಿರುವ ಮೇರಾ ದಿಲ್ ಯೇ ಪುಕಾರೆ ಹಾಡು ಸದ್ಯದ ಟ್ರೆಂಡ್​. ಎಲ್ಲೆಲ್ಲೂ ಈ ಹಾಡಿನದ್ದೇ ಮಾತು. ಜಾಲತಾಣಗಳಲ್ಲಿ ಇದರದ್ದೇ ಹವಾ. ಇದಕ್ಕೆ ಕಾರಣ, ಪಾಕಿಸ್ತಾನಿ Read more…

ಮತ್ತೊಮ್ಮೆ ಹವಾ ಸೃಷ್ಟಿಸಿದ ‘ಮೇರಾ ದಿಲ್ ಯೇ ಪುಕಾರೆ ಆಜಾ’: ಗುಜರಾತಿ ಹುಡುಗಿಯ ಹಾಡಿಗೆ ನೆಟ್ಟಿಗರು ಫಿದಾ

ಇತ್ತೀಚೆಗೆ, ಮದುವೆಯ ಆರತಕ್ಷತೆಯಲ್ಲಿ ‘ಮೇರಾ ದಿಲ್ ಯೇ ಪುಕಾರೆ ಆಜಾ’ಗೆ ಪಾಕಿಸ್ತಾನಿ ಹುಡುಗಿ ಆಯೇಷಾ ನೃತ್ಯ ಮಾಡಿದ ವೀಡಿಯೊ ಲಕ್ಷಾಂತರ ವೀಕ್ಷಣೆಗಳೊಂದಿಗೆ ಇನ್‌ಸ್ಟಾಗ್ರಾಮ್ ರೀಲ್‌ಗಳಲ್ಲಿ ಕ್ರೇಜಿ ವೈರಲ್ ಆಗಿದೆ. Read more…

ಸಂಸತ್ತಿನಲ್ಲಿ ಎಮರ್ಜೆನ್ಸಿ ಚಿತ್ರದ ಶೂಟಿಂಗ್​: ಅನುಮತಿ ಕೋರಿ ನಟಿ ಕಂಗನಾ ಅರ್ಜಿ

ನವದೆಹಲಿ: ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ 1975ರ ಜೂನ್ 25ರಿಂದ 1977ರ ಮಾರ್ಚ್ 21ರವರೆಗೆ ದೇಶದಲ್ಲಿ ಹೇರಲಾದ ತುರ್ತು ಪರಿಸ್ಥಿತಿಯ ಕರಾಳ ದಿನಗಳ ಕುರಿತ ಕಥೆಯುಳ್ಳ ‘ಎಮೆರ್ಜೆನ್ಸಿ’ ಚಿತ್ರದ ಚಿತ್ರೀಕರಣಕ್ಕೆ Read more…

ಇನ್​ಸ್ಟಾಗ್ರಾಮ್​ನಲ್ಲಿ ವಿಭಿನ್ನ ಪ್ರಯೋಗ: ಬಾಲಿವುಡ್ ಸೂಪರ್​ ಹಿಟ್​ ಹಾಡುಗಳನ್ನ ಹೀಗೂ ಕೇಳ್ಬೋದು…!

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕಾಣಸಿಗುವುದು ಸಂಗೀತ ಮತ್ತು ನೃತ್ಯಗಳು. ಅದರಲ್ಲಿಯೂ ಇನ್​ಸ್ಟಾಗ್ರಾಮ್​ನಲ್ಲಿ ಥರಹೇವಾರಿ ನೃತ್ಯ, ಸಂಗೀತಗಳನ್ನು ನೋಡಿ ಆನಂದಿಸಬಹುದಾಗಿದೆ. ಆದರೆ ಇಲ್ಲೊಂದು ವಿಭಿನ್ನ ಪ್ರಯತ್ನ ಮಾಡಲಾಗಿದೆ. ಅದೇನೆಂದರೆ ಇಲ್ಲಿ Read more…

ಗಲ್ಲಾ ಪೆಟ್ಟಿಗೆಯಲ್ಲಿ ಚಿಂದಿ ಉಡಾಯಿಸಿದ ಅವತಾರ್​-2: ಒಂದೇ ದಿನ 41 ಕೋಟಿ ರೂ. ಗಳಿಕೆ

ಅವತಾರ್ ಬಿಡುಗಡೆಯಾದ 3 ವರ್ಷಗಳ ನಂತರ, ಅದರ ಮುಂದುವರಿದ ಭಾಗ, ಅವತಾರ್: ದಿ ವೇ ಆಫ್ ವಾಟರ್ ಶುಕ್ರವಾರ, ಡಿಸೆಂಬರ್ 16 ರಂದು ಥಿಯೇಟರ್‌ಗಳಲ್ಲಿ ನಾಗಾಲೋಟದಿಂದ ಓಡುತ್ತಿದೆ. ಆರಂಭದ Read more…

ಇಂದು ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗಲಿದೆ ವಿಜಯ್ ದೇವರಕೊಂಡ ನಟನೆಯ ʼಲೈಗರ್ʼ

ವಿಜಯ್ ದೇವರಕೊಂಡ ನಟನೆಯ ಪೂರಿ ಜಗನ್ನಾಥ್ ನಿರ್ದೇಶನದ ಲೈಗರ್ ಚಿತ್ರದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟಿಕೊಂಡಿದ್ದರು. ಆದರೆ ಅಂದುಕೊಂಡಂತೆ ಈ ಸಿನಿಮಾ ಹಿಟ್ ಆಗಲಿಲ್ಲ. ಇದೇ ವರ್ಷ Read more…

ಇಂದು ಬಿಡುಗಡೆಯಾಗಲಿದೆ ‘ಕ್ರಾಂತಿ’ ಚಿತ್ರದ ‘ಬೊಂಬೆ ಬೊಂಬೆ’ ಹಾಡು

ವಿ. ಹರಿಕೃಷ್ಣ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾದ ಬೊಂಬೆ ಬೊಂಬೆ ಎಂಬ ಎರಡನೇ  ಲಿರಿಕಲ್ ಸಾಂಗ್ ಇಂದು ಡಿ ಬೀಟ್ಸ್ ಯುಟ್ಯೂಬ್ ಚಾನೆಲ್ ನಲ್ಲಿ Read more…

‘ಬಿಗ್ ಬಾಸ್’ ಮನೆಯಿಂದ ಅನುಪಮಾ ಗೌಡ ಔಟ್

‘ಬಿಗ್ ಬಾಸ್ – ಸೀಸನ್ 9’ ಈಗ 13ನೇ ವಾರಕ್ಕೆ ಕಾಲಿಟ್ಟಿದ್ದು, ಪ್ರವೀಣರಾಗಿ ಮನೆ ಪ್ರವೇಶಿಸಿದ್ದ ಅನುಪಮಾ ಗೌಡ ಔಟ್ ಆಗಿದ್ದಾರೆ. ಸ್ಟ್ರಾಂಗ್ ಸ್ಪರ್ಧಿ ಎಂದು ಗುರುತಿಸಿಕೊಂಡಿದ್ದ ಅವರು Read more…

ಕುರ್ತಾ, ಪೈಜಾಮದಲ್ಲಿ ಅದ್ಭುತ ನೃತ್ಯ: ವೈರಲ್​ ವಿಡಿಯೋಗೆ ನೆಟ್ಟಿಗರು ಫಿದಾ

ಸಾಮಾಜಿಕ ಮಾಧ್ಯಮದಲ್ಲಿ ಈಗ ನೃತ್ಯ, ಸಂಗೀತಗಳೇ ಹೆಚ್ಚು ವೈರಲ್​ ಆಗುತ್ತಿವೆ. ಅಂಥದ್ದೇ ಒಂದು ಸುಂದರ ವಿಡಿಯೋದ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ. ಈಗ ವೈರಲ್ ಆಗಿರುವ ವಿಡಿಯೋವನ್ನು ಸಂದೀಪ್ ಕುಮಾರ್ Read more…

ಅಮಿತಾಭ್​ ಬಚ್ಚನ್​ ಕಾಲಿಗೆ ಬಿದ್ದ ಶಾರುಖ್​ ಖಾನ್​: ಹಾಡಿ ಹೊಗಳುತ್ತಿರುವ ಅಭಿಮಾನಿಗಳು

‌ʼಪಠಾಣ್ʼ ಚಿತ್ರದ ವೈರಲ್​ ಹಾಡಿನ ವಿಡಿಯೋದಿಂದ ಭಾರಿ ಟ್ರೋಲ್​ಗೆ ಒಳಗಾಗಿರುವ ನಟ ಶಾರುಖ್​ ಖಾನ್​ ಇದೀಗ ಇನ್ನೊಂದು ವಿಷಯದಲ್ಲಿ ವೈರಲ್​ ಆಗಿದ್ದಾರೆ. ಶಾರುಖ್​ ಖಾನ್​ ಪರ ಬ್ಯಾಟಿಂಗ್​ ಬೀಸಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...