alex Certify Entertainment | Kannada Dunia | Kannada News | Karnataka News | India News - Part 119
ಕನ್ನಡ ದುನಿಯಾ
    Dailyhunt JioNews

Kannada Duniya

‘ಎಮರ್ಜೆನ್ಸಿ’ ಚಿತ್ರ ನಿರ್ಮಾಣಕ್ಕಾಗಿ ತಮ್ಮ ಮನೆಯನ್ನೇ ಅಡವಿಟ್ಟ ನಟಿ ಕಂಗನಾ….!

ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ನಟಿ ಕಂಗನಾ ರಣಾವತ್ ಕಳೆದ ಕೆಲವು ದಿನಗಳಿಂದ ಮೌನಕ್ಕೆ ಶರಣಾಗಿದ್ದಾರೆ. 1975 ರಿಂದ 77 ರವರೆಗೆ ಭಾರತದಲ್ಲಿ ಹೇರಲಾಗಿದ್ದ ಎಮರ್ಜೆನ್ಸಿ ಕುರಿತ Read more…

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪತ್ನಿ ವಿಜಯಲಕ್ಷ್ಮಿ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು

ಮೈಸೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪತ್ನಿ ವಿಜಯಲಕ್ಷ್ಮಿ ಹಾಗೂ ಮ್ಯಾನೇಜರ್ ನಾಗರಾಜ್ ವಿರುದ್ಧ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸಂರಕ್ಷಿತವೆಂದು ಗುರುತಿಸಲಾದ ಪಟ್ಟೆ ತಲೆ Read more…

ಡಾನ್ಸ್​ ಮಾಡಲು ಮಗನನ್ನು ನಿದ್ದೆಯಿಂದ ಎಬ್ಬಿಸಿದ ಪಾಲಕರು: ವಿಡಿಯೋ ವೈರಲ್

ತಮ್ಮ ಮಗನನ್ನು ನಿದ್ರೆಯಿಂದ ಎಬ್ಬಿಸಿ ಅಪ್ಪ-ಅಮ್ಮ ಗಂಗ್ನಮ್ ಸ್ಟೈಲ್‌ಗೆ ನೃತ್ಯ ಮಾಡುತ್ತಿರುವ ವಿಡಿಯೋ ಒಂದು ವೈರಲ್​ ಆಗಿದ್ದು, ಜನರನ್ನು ನಗೆಗಡಲಿನಲ್ಲಿ ತೇಲಿಸಿದೆ. ಈಗ ವೈರಲ್ ಆಗಿರುವ ವಿಡಿಯೋದಲ್ಲಿ ದಂಪತಿ Read more…

ಯುವಕನ ಬೆಲ್ಲಿ ಡಾನ್ಸ್​ಗೆ ನೆಟ್ಟಿಗರು ಫಿದಾ: ವಿಡಿಯೋ ವೈರಲ್

ಈ ದೇಶದಲ್ಲಿ ಪ್ರತಿಭೆಗಳ ಕೊರತೆಯಿಲ್ಲ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ನಾವು ಪ್ರತಿದಿನವೂ ಇದೇ ರೀತಿಯ ನಿದರ್ಶನಗಳನ್ನು ನೋಡುತ್ತೇವೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. ಯುವಕನೊಬ್ಬ ಬೆಲ್ಲಿ Read more…

ರಾಕ್​ಸ್ಟಾರ್​ ಚಿತ್ರದ ತುಮ್​ ಹೋ ಹಾಡಿಗೆ ಅದ್ಭುತ ತಬಲಾ ಹಿನ್ನೆಲೆ: ಸಂಗೀತ ಪ್ರಿಯರು ಫಿದಾ

ಇಮ್ತಿಯಾಜ್ ಅಲಿಯವರ ರಾಕ್‌ಸ್ಟಾರ್​ ಚಿತ್ರಕ್ಕೆ ಫಿದಾ ಆಗದವರು ಕಡಿಮೆಯೇ. ರಣಬೀರ್ ಕಪೂರ್ ಅವರ ನಟನೆಯ ಈ ಚಿತ್ರದಲ್ಲಿನ ಭಾವಪೂರ್ಣ ಸಂಗೀತ ಮತ್ತು ಒಟ್ಟಾರೆ ಕಥೆ ಸರಳವಾಗಿ ಅದ್ಭುತವಾಗಿದೆ. ಚಿತ್ರದ Read more…

ಖ್ಯಾತ ನಟಿ ರಚಿತಾ ರಾಮ್ ವಿರುದ್ಧ ದೂರು ದಾಖಲು

ಮಂಡ್ಯ: ಖ್ಯಾತ ನಟಿ ರಚಿತಾ ರಾಮ್ ಅವರ ವಿರುದ್ಧ ಮದ್ದೂರು ಪೊಲೀಸ್ ಠಾಣೆಗೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ದೂರು ದಾಖಲಿಸಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ Read more…

ಕೆ.ಎಲ್. ರಾಹುಲ್ – ಆಥಿಯಾ ಶೆಟ್ಟಿ ಮದುವೆ ತಯಾರಿ ಬಲು ಜೋರು; ಗೃಹಾಲಂಕಾರ ಫೋಟೋಗಳು ವೈರಲ್

ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಕೆ.ಎಲ್. ರಾಹುಲ್ ಮತ್ತು ಸುನಿಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ ಮದುವೆ ತಯಾರಿ ಕಾರ್ಯಗಳು ಶುರುವಾಗಿವೆ. ಈ ಸ್ಟಾರ್ ಜೋಡಿ ಜನವರಿ 23 Read more…

ಗಾಂಧಿ ಗೋಡ್ಸೆ ಚಿತ್ರದ ಪತ್ರಿಕಾಗೋಷ್ಠಿ ವೇಳೆ ಪ್ರತಿಭಟನೆ: ಕಪ್ಪು ಪಟ್ಟಿ ಪ್ರದರ್ಶನ

ರಾಜ್‌ಕುಮಾರ್ ಸಂತೋಷಿ ಅವರ ಮುಂಬರುವ ಚಿತ್ರ ‘ಗಾಂಧಿ ಗೋಡ್ಸೆ: ಏಕ್ ಯುದ್ಧ್’ ಪತ್ರಿಕಾಗೋಷ್ಠಿಯಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಗೆ ಅಡ್ಡಿಪಡಿಸಿದ ಜನರ ಗುಂಪೊಂದು ಥಿಯೇಟರ್ ಪರದೆ ಎದುರು Read more…

ಅಣ್ತಮ್ಮನ ಕಮಾಲ್ ಡಾನ್ಸ್: ಮದುವೆ ಮನೆಯಲ್ಲಿದ್ದವರೆಲ್ಲರೂ ಫುಲ್ ಫಿದಾ

ಮದುವೆ ಮನೆ ಅಂದ್ರೆ,ಅಲ್ಲಿ ವಾಲಗದ ಸದ್ದು ಇರೋದು ಸಾಮಾನ್ಯ. ಆದರೆ ಈಗ ಟ್ರೆಂಡ್ ಬದಲಾಗಿದೆ. ಮದುಮಗಳು ಇಲ್ಲಾ, ಮದುಮಗ ಡಾನ್ಸ್ ಮಾಡೋದು ಕಾಮನ್ ಆಗ್ಹೋಗಿದೆ. ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಪ್ಪ, Read more…

ಚಿತ್ರೀಕರಣದ ವೇಳೆ ಅಸ್ವಸ್ಥರಾಗಿದ್ದ ಯುವ ನಟ ಧನುಷ್ ವಿಧಿವಶ

ಸಿನಿಮಾ ಚಿತ್ರೀಕರಣಕ್ಕಾಗಿ ಲಡಾಖ್ ಗೆ ತೆರಳಿದ್ದ ಸ್ಯಾಂಡಲ್ವುಡ್ ಚಿತ್ರರಂಗದ ಯುವ ನಟ ಧನುಷ್ ಹವಾಮಾನ ವೈಪರೀತ್ಯದಿಂದ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ಸಿನಿಮಾ ಒಂದರ ಚಿತ್ರೀಕರಣಕ್ಕಾಗಿ Read more…

‘ಘೋಡೆ ಪೇ ಸವಾರ್’ ಹಾಡಿದ ಸೋಶಿಯಲ್ ಮೀಡಿಯಾ ಸ್ಟಾರ್ ನೀಮಾ ಪೌಲ್

‘ಕಲಾ’ ಹಿಂದಿ ಸಿನೆಮಾದ ಗಾಯಕಿ ಅನ್ವಿತಾ ದತ್ ಹಾಡಿರುವ ‘ಘೋಡೆ ಪೇ ಸವಾ‌ರ್ ಹೇ’ (ಕುದುರೆ ಏರಿ ಬಂದ ಪ್ರಿಯಕರ) ಇತ್ತೀಚೆಗೆ ಸಖತ್ ಟ್ರೆಂಡ್‌ನಲ್ಲಿರುವ ಹಾಡಾಗಿದೆ. ಈ ಹಾಡಿಗೆ Read more…

BREAKING NEWS: ವಿವಾದಗಳ ಬೆನ್ನಲ್ಲೇ ರಾಖಿ ಸಾವಂತ್ ಗೆ ಸಂಕಷ್ಟ; ಶೆರ್ಲಿನ್ ಚೋಪ್ರಾ ಕೇಸ್ ನಲ್ಲಿ ಮುಂಬೈ ಪೊಲೀಸರಿಂದ ಅರೆಸ್ಟ್

ರಾಖಿ ಸಾವಂತ್ ವಿರುದ್ಧ ನಟಿ ಶೆರ್ಲಿನ್ ಚೋಪ್ರಾ ಅವರು ದಾಖಲಿಸಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಅವರನ್ನು ವಶಕ್ಕೆ ಪಡೆದು ಮುಂಬೈ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ. ಕಳೆದ ವರ್ಷದ ಪ್ರಕರಣದಲ್ಲಿ ಅಂಬೋಲಿ Read more…

ಕೋರ್ಟ್ ಮುಂದೆ ಕಣ್ಣೀರಿಟ್ಟ ʼವಿಕ್ರಾಂತ್ ರೋಣʼ ನಟಿ…..!

ವಿಕ್ರಾಂತ್ ರೋಣ ಸಿನಿಮಾದಲ್ಲಿ ರಕ್ಕಮ್ಮನಾಗಿ ಸೊಂಟ ಬಳುಕಿಸಿದ್ದ ನಟಿಗೀಗ ಜೀವನದಲ್ಲಿ ನೆಮ್ಮದಿ ಇಲ್ಲದ ಹಾಗಾಗಿದೆಯಂತೆ. ಹೀಗಂತ ಕೋರ್ಟ್ ಮುಂದೆ ಅಳಲು ತೋಡಿಕೊಂಡಿದ್ದಾರೆ ನಟಿ ಜಾಕ್ವೆಲಿನ್. ಸುಕೇಶ್ ಕುರಿತಾಗಿ ನೊಂದು Read more…

ನನ್ನ ತಾಯಿಯ ಚಿಕಿತ್ಸೆಗೆ ಮುಖೇಶ್ ಅಂಬಾನಿ ಸಹಾಯ ಮಾಡ್ತಿದ್ದಾರೆ; ರಾಖಿ ಸಾವಂತ್

ಮದುವೆ ಬಳಿಕ ಸಾಕಷ್ಟು ಸುದ್ದಿಯಾಗ್ತಿರುವ ನಟಿ ರಾಖಿ ಸಾವಂತ್ , ಕೆಲವು ದಿನಗಳ ಹಿಂದೆ ತನ್ನ ತಾಯಿಗೆ ಬ್ರೈನ್ ಟ್ಯೂಮರ್ ಮತ್ತು ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ಬಹಿರಂಗಪಡಿಸಿದ್ದರು. Read more…

ಮಾಧ್ಯಮಗಳ ಮುಂದೆ ಮತ್ತೆ ಗೊಳೋ ಎಂದು ಅತ್ತ ರಾಖಿ ಸಾವಂತ್; ನನ್ನನ್ನು ಬಿಟ್ಟು ಹೋಗಬೇಡ ಎಂದು ಪತಿಗೆ ಮನವಿ

ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮದುವೆಯಾದ ಬಳಿಕ ದಿನಕ್ಕೊಂದು ರೀತಿಯಲ್ಲಿ ಸುದ್ದಿಯಾಗುತ್ತಿದ್ದಾರೆ. ಮೈಸೂರು ಮೂಲದ ಆದಿಲ್ ಖಾನ್ ಜೊತೆ ವಿವಾಹವಾಗಿರುವ ರಾಖಿ ಅದಕ್ಕಿಂತ ಮೊದಲು ಆತ ಕೊಡಿಸಿದ Read more…

‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಅನುಪಮ್ ಖೇರ್, ಪಲ್ಲವಿ ಜೋಶಿ ಮೊದಲಾದವರ ಅಭಿನಯವಿದ್ದ ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರ ಭರ್ಜರಿ ಯಶಸ್ಸು ಸಾಧಿಸಿತ್ತು. ಕಣಿವೆ ರಾಜ್ಯ ಕಾಶ್ಮೀರದಲ್ಲಿ ನಡೆದ ಪಂಡಿತರ Read more…

ನಟಿಗೆ ದೇವಸ್ಥಾನ ಪ್ರವೇಶಕ್ಕೆ ನಿರಾಕರಣೆ; ಧಾರ್ಮಿಕ ತಾರತಮ್ಯ ಬದಲಾಗಲಿ ಎಂದ ಅಮಲಾ ಪೌಲ್

ಬಹು ಭಾಷಾ ನಟಿ ಅಮಲಾ ಪೌಲ್ ಕೇರಳದ ಎರ್ನಾಕುಲಂನಲ್ಲಿರುವ ಮಹಾದೇವ ದೇವಾಲಯಕ್ಕೆ ಭೇಟಿ ನೀಡಿದ ವೇಳೆ ಅವರು ಕ್ರಿಶ್ಚಿಯನ್ ಎಂಬ ಕಾರಣಕ್ಕೆ ದೇವಸ್ಥಾನದ ಆಡಳಿತ ಮಂಡಳಿ, ಪ್ರವೇಶ ನಿರಾಕರಿಸಿದೆ. Read more…

ಫಿಲ್ಮ್ ಸಿಟಿ ತೋರಿಸ್ತೇವೆಂದು ಅರಣ್ಯದಲ್ಲಿ ಸುತ್ತಾಡಿಸಿದ ಖದೀಮರು ಅಂದರ್

ಪ್ರವಾಸಿಗರಿಗೆ ಫಿಲ್ಮ್ ಸಿಟಿ ತೋರಿಸ್ತೇವೆಂದು ಅರಣ್ಯ ಪ್ರದೇಶ ಸುತ್ತಾಡಿಸಿದ ಇಬ್ಬರು ಆರೋಪಿಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ವಿದೇಶಿಗರು ಸೇರಿದಂತೆ ಗುವಾಹಟಿ ನಿವಾಸಿಯೊಬ್ಬರನ್ನು ಆಟೋರಿಕ್ಷಾದಲ್ಲಿ ಕೂರಿಸಿಕೊಂಡು ಅರೆ ಕಾಲೋನಿ ಅರಣ್ಯ Read more…

ಕಠಿಣ ಪರಿಶ್ರಮ, ಸಿನೆಮಾ ಬಗೆಗಿನ ಒಲವಿನಿಂದಲೇ ಪ್ರಚಾರ ಸಂಯೋಜಕರಾದ ನಾಗಾಭರಣ ಗುಬ್ಬಿ; ಇಲ್ಲಿದೆ ಅವರ ಸಾಧನೆಯ ಹಾದಿ

ಜೋಶ್ ಸೃಷ್ಟಿಕರ್ತ ನಾಗಾಭರಣ ಗುಬ್ಬಿ ಅವರ ಕಥೆ ಸ್ಫೂರ್ತಿದಾಯಕವಾಗಿದೆ. ನಾಗಾಭರಣ ಗುಬ್ಬಿ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿ ಕಠಿಣ ಪರಿಶ್ರಮ ಮತ್ತು ಅದೃಷ್ಟದ ಮೂಲಕವೇ ಸಾಧನೆಯ ಹಾದಿ ತುಳಿದವರು. ಸದ್ಯ ಕನ್ನಡ Read more…

ಖ್ಯಾತ ನಟಿ ಐಶ್ವರ್ಯಾ ರೈಗೆ ನೋಟಿಸ್ ಜಾರಿ

ಮುಂಬೈ: ಮಹಾರಾಷ್ಟ್ರದ ನಾಸಿಕ್ ಭೂಕಂದಾಯ ಇಲಾಖೆಯಿಂದ ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಅವರಿಗೆ ನೋಟಿಸ್ ನೀಡಲಾಗಿದೆ. ಐಶ್ವರ್ಯಾ ರೈ ಅವರು ನಾಸಿಕ್ ಸಿನ್ನಾರ್ ತಂಗಾವ್ ಸಮೀಪ ಹೊಂದಿರುವ Read more…

ಪತಿ ಜೊತೆಗಿರುವ ಮತ್ತೊಂದು ಫೋಟೋ ಹಂಚಿಕೊಂಡ ನಟಿ ಮಹಾಲಕ್ಷ್ಮಿ…! ನೆಟ್ಟಿಗರಿಂದ ಮತ್ತೆ ಟ್ರೋಲ್

ನಟಿ ಮಹಾಲಕ್ಷ್ಮಿ, ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಜೊತೆ ವಿವಾಹವಾದಾಗಿನಿಂದಲೂ ಪದೇ ಪದೇ ಟ್ರೋಲ್ ಗೆ ಒಳಗಾಗುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಈ ಜೋಡಿ ತಮ್ಮದೇ ಪ್ರಪಂಚದಲ್ಲಿ ಆನಂದವಾಗಿದೆ. Read more…

Video | ಪತಿಗೆ ಖುಷಿಪಡಿಸಲು ಮರೆಯಲಾಗದಂತಹ ಕಾರ್ಯ ಮಾಡಿದ ನಟನ ಪತ್ನಿ

ಮಾರ್ವೆಲ್ ಯೂನಿವರ್ಸ್‌ನಲ್ಲಿನ ‘ಥಾರ್’ ಪಾತ್ರಕ್ಕೆ ಹೆಸರುವಾಸಿಯಾದ ನಟ ಕ್ರಿಸ್ ಹೆಮ್ಸ್‌ವರ್ತ್ ಅವರು ಆನುವಂಶಿಕವಾಗಿ ಆಲ್ಝೈಮರ್‌ನ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕುರಿತು ಅವರು ಕಳೆದ ನವೆಂಬರ್​ನಲ್ಲಿ ಬಹಿರಂಗಪಡಿಸಿದ್ದರು. ನ್ಯಾಷನಲ್ ಜಿಯಾಗ್ರಫಿಕ್ Read more…

ಲಡಾಖ್‌ನ ಪರ್ವತದ ನಡುವೆ ಕಾಲಾ ಸಿನಿಮಾದ ನೃತ್ಯ: ನೆಟ್ಟಿಗರು ಫಿದಾ

ಅನ್ವಿತಾ ದತ್ ಅವರ ಕಾಲಾ ಎಲ್ಲಾ ಸಿನಿಮಾ ಪ್ರೇಮಿಗಳಿಂದ ಸಾಕಷ್ಟು ಮೆಚ್ಚುಗೆಯನ್ನು ಗಳಿಸುತ್ತಿದೆ. ಹಾಡುಗಳು, ಕಥಾಹಂದರ ಎಲ್ಲವೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ನೀವು ಚಲನಚಿತ್ರವನ್ನು ವೀಕ್ಷಿಸಿದ್ದರೆ ಅಥವಾ Read more…

ರಾಜೇಶ್ ಖನ್ನಾ ಅಳಿಯನಾಗಲು ಪ್ರೀತಿಸಿದವಳನ್ನೇ ದೂರ ಮಾಡಿದ್ದ ನಟ; ಮೋಸ ಹೋಗಿದ್ದ ಶಿಲ್ಪಾ ಶೆಟ್ಟಿ ಮಾಡಿದ್ದೇನು….?

ಬಾಲಿವುಡ್‌ನ ಖಿಲಾಡಿ ಅಕ್ಷಯ್ ಕುಮಾರ್ ಒಂದು ರೀತಿ ಆಲ್‌ರೌಂಡರ್. ಸಿನೆಮಾಗಳ ಜೊತೆಗೆ ಸಮಾಜ ಸೇವೆಯ ಮೂಲಕ, ಫಿಟ್ನೆಸ್‌ ಮೂಲಕ ಜನರನ್ನು ಸೆಳೆದಿದ್ದಾರೆ. ಆದರೆ ಅಕ್ಕಿಯ ವೈಯಕ್ತಿಕ ಬದುಕು ಅಂದುಕೊಂಡಷ್ಟು Read more…

ʼವಾರಿಸುʼ ಚಿತ್ರದ ಹಾಡಿಗೆ ಚಿತ್ರಮಂದಿರದಲ್ಲಿಯೇ ಎದ್ದು ಕುಣಿದ ವೃದ್ಧೆ: ಆಹಾ…! ಎಂದ ನೆಟ್ಟಿಗರು

ದಳಪತಿ ವಿಜಯ್ ಅಭಿನಯದ ʼವಾರಿಸುʼ ಚಿತ್ರವು ಭಾರೀ ಹಿಟ್ ಆಗುತ್ತಿದೆ. ಕಳೆದ ವಾರ ಬಿಡುಗಡೆಯಾದ ಈ ಚಿತ್ರವು ಅಭಿಮಾನಿಗಳು ಮತ್ತು ಸಿನಿಪ್ರೇಮಿಗಳಿಂದ ಸಾಕಷ್ಟು ಪ್ರೀತಿಯನ್ನು ಗಳಿಸುತ್ತಿದೆ. ರಶ್ಮಿಕಾ ಮಂದಣ್ಣ Read more…

ಮತ್ತೆ ಪತಿ ಜೊತೆ ಒಂದಾದ ರಾಖಿ ಸಾವಂತ್; ಗೊಳೋ ಎಂದು ಅತ್ತಿದ್ದು ಡ್ರಾಮಾನಾ ಎನ್ನುತ್ತಿದ್ದಾರೆ ನೆಟ್ಟಿಗರು…!

ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಅವರ ವಿಡಿಯೋ ಒಂದು ಇತ್ತೀಚೆಗೆ ವೈರಲ್ ಆಗಿದ್ದು, ಅದರಲ್ಲಿ ತಮ್ಮ ಮದುವೆಯನ್ನು ಪತಿ ಆದಿಲ್ ದುರಾನಿ ಒಪ್ಪಿಕೊಳ್ಳುತ್ತಿಲ್ಲವೆಂದು ಗೋಳಾಡಿದ್ದರು. ಆತನಿಗಾಗಿ ತಾನು Read more…

ರಾಜಮೌಳಿ ಹೇಳಿದ ಮಾತು ಕೇಳಿ ಭಾವುಕರಾದ ಅಭಿಮಾನಿಗಳು; ಇಲ್ಲಿದೆ ಅದರ ವಿಡಿಯೋ

2023 ಗೋಲ್ಡನ್‌ ಗ್ಲೋಬ್ಸ್ ಅವಾರ್ಡ್ RRR ಚಿತ್ರತಂಡಕ್ಕೆ ಸಿಕ್ಕಿದ್ದು, ಭಾರತದ ಪ್ರತಿ ನಾಗರಿಕನು ಹೆಮ್ಮೆ ಪಡುವ ಸಂಗತಿಯಾಗಿತ್ತು. ಸದ್ಯ ಅಮೆರಿಕಾದಲ್ಲಿ ಇರುವ ರಾಜಮೌಳಿ ಆಂಡ್‌ ಟೀಂ, ಈ ಮರೆಯಲಾಗದ Read more…

‘ಘೋಡೆ ಪೇ ಸವಾರ್’ ಹಾಡಿಗೆ ಹೆಜ್ಜೆ ಹಾಕಿದ ಲಡಾಕ್ ಯುವತಿಯರು | Watch Video

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ, ‘ಮೇರಾ ದಿಲ್ ಎ ಪುಕಾರೆ ಆಜಾ’, ಹಾಡು ಸಖತ್ ಸೌಂಡ್ ಮಾಡಿತ್ತು. ಈಗ ಅದೇ ಲೀಸ್ಟ್ ಗೆ ಕಲಾ ಸಿನೆಮಾದ ‘ಘೋಡೆ ಪೇ ಸವಾರ್’ Read more…

ರಾಕಿ ಭಾಯ್‌ ಥಾಯ್ಲೆಂಡ್‌ ಗೆ ಹೋಗಿ ಬಂದಿದ್ದರ ಹಿಂದಿದೆಯಾ ಈ ಕಾರಣ ? ಅಭಿಮಾನಿಗಳಲ್ಲಿ ಕುತೂಹಲ

ನಟ ಯಶ್ ಸದ್ಯ ಕೆಜಿಎಫ್-3 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರಾ ಅನ್ನೋ ಕುತೂಹಲ, ಪ್ರಶ್ನೆ ಇದ್ದೇ ಇದೆ. ಆದರೆ ಯಾವ ಅಧಿಕೃತ ವಿಚಾರವನ್ನೂ ರಾಕಿಭಾಯ್ ಎಲ್ಲೂ ಹಂಚಿಕೊಂಡಿಲ್ಲ. ಇದರ ಬೆನ್ನಲ್ಲೇ ಹಾಲಿವುಡ್ Read more…

ಪಠಾಣ್​ ಚಿತ್ರದ ಹಾಡಿನ ಮರುಸೃಷ್ಟಿಯ ವಿಡಿಯೋ ವೈರಲ್​: ನೆಟ್ಟಿಗರು ಫಿದಾ

ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಮುಂಬರುವ ಚಿತ್ರ ‘ಪಠಾಣ್’ ಚಿತ್ರದ ‘ಜೂಮೇ ಜೋ ಪಠಾನ್’ ಹಾಡು ಹವಾ ಕ್ರಿಯೇಟ್ ಮಾಡಿದೆ. ಇದೀಗ, ಇಂಡೋನೇಷ್ಯಾದ ನೃತ್ಯ ತಂಡವೊಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...